ನೈಸರ್ಗಿಕ ಕೃಷಿ | 5 ಸ್ಥರದಲ್ಲಿ ಬೆಳೆ ಬೆಳೆಯುವುದು ಹೇಗೆ..? | EP -19 | Natural Farming | Raitha Pragathi
ฝัง
- เผยแพร่เมื่อ 21 ก.ย. 2024
- ಪಂಚತರಂಗಿಣಿ ಯೋಜನೆ ಏಕೆ ಬೇಕು..?
ಕೃಷಿಯ ಹೊರಗೆ ಅರಣ್ಯ ಕೃಷಿಯನ್ನು ಏಕೆ ಮಾಡಬೇಕು..?
ವಾತಾವರಣದಲ್ಲಿರುವ ಸಾರಜನಕವನ್ನು ಹೇಗೆ ಬಳಸಿಕೊಳ್ಳಬೇಕು..?
ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನಮೂರ್ತಿಯವರು.
ಮೊಬೈಲ್ ಸಂಖ್ಯೆ : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi
ತುಂಬಾ ಚೆನ್ನಾಗಿ ಹಂತ ಹಂತವಾಗಿ ಮಾಹಿತಿ ನೀಡಿದ್ದೀರಾ.ಸಾವಿರಾರು ವಿಡಿಯೋ ನೋಡಿದೆ ಆದರೆ ನಿಮ್ಮ ಹಾಗೆ ಪ್ರಾರಂಭದಿಂದ ಪಂಚರಂಗಿ ಕೃಷಿ ಮಾಹಿತಿ ಯಾವ ಚಾನಲನಲ್ಲೂ ಇಲ್ಲಾ.ಧನ್ಯವಾದಗಳು
Very well❤❤❤❤❤
ಸರ್ ನೀವು ತುಂಬಾ ಚನ್ನಾಗಿ explain ಮಾಡ್ತಿದೀರಾ... ಆದರೆ ನೀವು ಹೇಳಿದ್ದನ್ನು ಪ್ರಾತ್ಯಕ್ಷಿತೆ ಯಾಗಿ ಬೆಳೆದಿದ್ದನ್ನ ಹೊಲದಲ್ಲಿ ಹೋಗಿ ವಿಡಿಯೋ ಮಾಡಿ ತೋರಿಸಿದರೆ ಬಹಳ ಚನ್ನಾಗಿರುತ್ತದೆ
Very well explained, thanks a ton for your contribution and dedication 🙏
Hat's off to your knowledge...👍
Sir, thanks for your explanation,🙏🏻,
Tq sir for your valuable information given us
What a great explanation sir
Plz do more videos on 5 layer model with practical way, by showing farms , how many plants will come per acre plz sir
🙏🏼🙏🏼💐💐
🏡
ಪ್ರಸನa
🏡
🏡