Tamilu Nadu : ಡ್ರೈವರ್ ಖಾತೆಗೆ 9 ಸಾವಿರ ಕೋಟಿ ಜಮೆ ಮಾಡಿದ್ಯಾರು ? | Rajkumar | NewsFirst Special

แชร์
ฝัง
  • เผยแพร่เมื่อ 15 ก.ย. 2024

ความคิดเห็น • 368

  • @Drmekofficial
    @Drmekofficial 11 หลายเดือนก่อน +584

    ನನಗೂ ಎರಡು ದಿನಗಳ ಹಿಂದೆ 2 ಕೋಟಿ ಜಮಾ ಆಗಿತ್ತು,ಅದನ್ನು ನೋಡಿ ಏನು ಮಾಡಬೇಕು ಅಂತ ತಿಳಿಯಲಿಲ್ಲ ಆಗ ಬ್ಯಾಂಕ್ ಅಕೌಂಟ್ ನಲ್ಲಿ ಚೆಕ್ ಮಾಡಿದಾಗ ಅದು ನಿಜವಾಗಿತ್ತು. ಆಗ ನಾನು ಆ ಎಲ್ಲಾ ಹಣವನ್ನು ನನ್ನ ತಮ್ಮನ ಬ್ಯಾಂಕ್ ಅಕೌಂಟಿಗೆ ಹಾಕಿದೆ ನಂತರ ಬ್ಯಾಂಕಿಗೆ ಹೋಗಿ ಹಣ ತೆಗೆಯುವಷ್ಟರಲ್ಲಿ..
    .
    .
    .
    .
    . ಎಚ್ಚರವಾಯಿತು ಯಾಕಂದ್ರೆ ನಾನು ಮಲಗಿದ್ದೆ 😂😂😂

  • @manjunathahc92
    @manjunathahc92 ปีที่แล้ว +241

    ಈತರಹ ನಮ್ಮಂತವರಿಗೆ ಆಗೋದೆ ಇಲ್ಲ 😍😍😍

    • @shanthkumars9901
      @shanthkumars9901 ปีที่แล้ว +5

      😂

    • @pavanrao5453
      @pavanrao5453 ปีที่แล้ว +3

      Nija guru 😅

    • @shashikumar811
      @shashikumar811 ปีที่แล้ว +9

      Agodu beda idu "narakada baagilu"

    • @manjunathahc92
      @manjunathahc92 ปีที่แล้ว +12

      Due iro EMI ಆದ್ರು ಕಟ್ಟಾಗ್ತಿತ್ತು 😍😍😍

    • @maninair3732
      @maninair3732 ปีที่แล้ว +1

      😂😂

  • @kicchasunilhullur7455
    @kicchasunilhullur7455 ปีที่แล้ว +304

    ಇದ್ರಾಗ ಬಿಡಿ ಹತ್ತು ನೂರು ಅಂತ ಎಣಿಸಿದೋರು ಎಸ್ಟ್ ಮಂದಿ ಇದಿರಿ ಲೈಕ್ ಮಾಡ್ರಿ 😂

    • @nagarajsagar4348
      @nagarajsagar4348 11 หลายเดือนก่อน +1

      ಮಬ್ಬ bakthra

    • @anandahvhv1065
      @anandahvhv1065 25 วันที่ผ่านมา

      9koti

    • @aboobakarsiddieq5577
      @aboobakarsiddieq5577 25 วันที่ผ่านมา

      😂😂

    • @omakraachari3792
      @omakraachari3792 13 วันที่ผ่านมา

      ನಾನೂ ಲೆಕ್ಕ ಮಾಡಿದೆ ಮೊದಲು ಸ್ಕ್ರೀನ್ ಮೇಲೆ 90000000 ಇತ್ತು ಅದರ ಕೆಳಗೆ. 000 ಹೀಗೆ ಇತ್ತು ಇದು ಸರಿಯಾಗೇ ಇದೆ ಅಲ್ವಾ ಒಂಬತ್ತು ಸಾವಿರ ಕೋಟಿ

  • @ManjunathManjunath-wv2yn
    @ManjunathManjunath-wv2yn ปีที่แล้ว +30

    Secrin ply dricton super total movie nice but climax 👌 next part 2 wating

  • @shidduputtu660
    @shidduputtu660 11 หลายเดือนก่อน +71

    1 ನಿಮಿಷದ ವಿಷಯವನ್ನು ಇಷ್ಟು ಕೊರೆಯುವುದು ಬೇಕಿತ್ತಾ.

    • @amareshabbigeri5365
      @amareshabbigeri5365 10 หลายเดือนก่อน +1

      😂😂😂

    • @nagarajscorer
      @nagarajscorer 29 วันที่ผ่านมา +3

      ನೀವಿನ್ನೂ ಇವರ ಛಾನೆಲ್ಲಿಗೆ ಸಬ್ಸ್ಸ್ಕ್ರೈಬ್ ಆಗಿ ಇವರ ಬೆಲ್ ಬಾಟಮ್ , ಅಯ್ಯೋ ಬಟನ್ ಒತ್ತಿಲ್ಲವಾ😂😂

    • @seeker816
      @seeker816 18 วันที่ผ่านมา +1

      😂😂😂😂😂

  • @mohammedbasheer6981
    @mohammedbasheer6981 11 หลายเดือนก่อน +32

    ಇಂತಹ ಫೇಕ್ ತುಂಬಾ
    ಕೇಳಿದ್ದೇವೆ

  • @user-pc9xc1vd6m
    @user-pc9xc1vd6m 11 หลายเดือนก่อน +141

    ರಮ್ಮಿ ಮೆಸೇಜ್ ಇರಬಹುದು ಡೈಲಿ ನಮಗೂ ಬರುತ್ತದೆ😂

    • @kavithaNM2023
      @kavithaNM2023 11 หลายเดือนก่อน +2

      Lol

    • @subramanyanagappa6743
      @subramanyanagappa6743 11 หลายเดือนก่อน

      ರೂಮ್ಮಿ ಮೇಸಜ್ ಅಲ್ಲ ಬ್ಯಾಂಕ್ ಸಿಬಂದಿ ತಪ್ಪಿನಿಂದ ಆಗಿರೋದು, ಒಂದು 10 ಲಕ್ಷ ನಾದ್ರೂ ಟ್ರಾನ್ಸ್ಫರ್ ಮಾಡ್ಕೋಬೇಕಿತ್ತು. ಈಗ ತಪ್ಪಿತಸ್ತ ಸಿಬ್ಬಂದಿಯಿಂದ ವಸೂಲಿ ಮಾಡ್ತಾರೆ. ವಾಪಸ್ಸು ಮಾಡೋದು ಸಭ್ಯ ಕೆಲಸ ನಮ್ಮದಲ್ಲದ ಹಣಕ್ಕೆ ವ್ಯಾಮೋಹ ಯಾಕೆ?

    • @nagarajscorer
      @nagarajscorer 29 วันที่ผ่านมา +2

      ಸುಮ್ಮನೆ ಮಲಗಿದ್ದಾಗಲೋ ಅಥವಾ ರಮ್ಮಿ ಆಡುವಾಗ ಮೂರು ಜೋಕರ್ ಇದ್ದರೂ ಫುಲ್ ಬುಕ್ ಆದಾಗಲೋ

  • @LoneRangerfake
    @LoneRangerfake 11 หลายเดือนก่อน +56

    ತಿರುಕನ ಕನಸು ನಿಜ ಆಗ್ಬಿಟ್ಟಿದೆ 😂

  • @hidayathulla4857
    @hidayathulla4857 11 หลายเดือนก่อน +12

    ನೀವು ಕೂಡ ಇದನ್ನ ಇಲ್ಲಿಗೆ ಬಿಟ್ಬಿಡಿ ಇ ನ್ಯೂಸ್ ಮುಂದಕ್ಕೆ ಕಳ್ಸ್ ಬೇಡಿ ನೀವೂ ನಿಮ್ ನ್ಯೂಸ್ ಚೆನಾಗಿದೆ

  • @veerannagowdanunnuru8781
    @veerannagowdanunnuru8781 11 หลายเดือนก่อน +23

    ದಯವಿಟ್ಟು ಸರಿಯಾಗಿ ಮಾತಾಡಲು ಕಲಿಯಮ್ಮ, ತಾಯಿ,

  • @tejasvibangalore8787
    @tejasvibangalore8787 11 หลายเดือนก่อน +20

    Any account will have recieveing limit especially savings account, amount above that cannot be recieved. And trnsfering higher amount requires authorization especially 9000 crores.

    • @chandanhg7683
      @chandanhg7683 11 หลายเดือนก่อน +1

      This is fake today any one can edit photoshoot

  • @mohammadmoin2791
    @mohammadmoin2791 11 หลายเดือนก่อน +5

    This has happened to me also 3 years back

  • @basukelur
    @basukelur 11 หลายเดือนก่อน +28

    ನನಗೆ ಬಂದಿದ್ರೆ ನಮ್ಮ ಪಕ್ಕದಲ್ಲಿರೋ ಎಸ್ಟ್ ಅನಾಥಾಶ್ರಮ ಇದವೊ ಅವೆಲ್ಲಕ್ಕು Transfer ಮಾಡಿಬಿಡ್ತಿದ್ದೆ ರೀ ಅಣ್ಣಾರ.. My Mother Promise..

    • @MURALIBRAIN
      @MURALIBRAIN 11 หลายเดือนก่อน +1

      Shahabbaas

    • @speedchethan8882
      @speedchethan8882 11 หลายเดือนก่อน

      Good mind good thing sir

    • @nagarajscorer
      @nagarajscorer 29 วันที่ผ่านมา

      ಹಾಗಾದರೆ ನಿಮ್ಮ ಮನೆಗೆ ಹೋಗಿ ಹಾಗೆ ಸುಮ್ಮನೆ ಮಲಗಿ ಬಿಡ್ರಿ ಯಪ್ಪಾ😂😂

    • @madhusudana3827
      @madhusudana3827 25 วันที่ผ่านมา

      Ninnge e janmadalli istu duddu baralla bidu.. 😂😂😂

  • @yankobaysbijjur2398
    @yankobaysbijjur2398 11 หลายเดือนก่อน +11

    ಈ ಕಥೆ ಕಾಗೆ - ಗುಬ್ಬಚ್ಚಿ ಕಥೆ ಹೇಳಿದಂಗ ಆಯಿತು

  • @ssfilmfactory3653
    @ssfilmfactory3653 ปีที่แล้ว +7

    Olle story 👏👏👏👏

  • @lokeshagm1392
    @lokeshagm1392 ปีที่แล้ว +19

    ED, IT WILL COME ASK FOR TRANSACTION AND TAX (IT FILING REQUIRED)...COMPLAIN TO THE POLICE AND IT FIRST

    • @nagarajsagar4348
      @nagarajsagar4348 11 หลายเดือนก่อน

      Bjp under dag adav yell dept

  • @gg.4734
    @gg.4734 11 หลายเดือนก่อน +22

    ಇದೊಂದು ತೆಲುಗಿನ DJ ಸಿನಿಮಾ ಸ್ಟೋರಿ ತರಾನೇ ಇದೆ ಅಲ್ವಾ..

  • @rehanpasha5026
    @rehanpasha5026 11 หลายเดือนก่อน +14

    ಇದ್ದಕೆ ಹೇಳೋದು ಅತೀ ಆಸೆ ಗತಿ ಕೇಡು...ಅಂತ ಗಾದೆ ಇದೆ ಕೇಳಿದ್ದೀರಾ 💯

    • @nagarajscorer
      @nagarajscorer 29 วันที่ผ่านมา +2

      ಈ ಗಾದೆ ಇದಕ್ಕೆ ಒಪ್ಪಲ್ಲ, ಆ ಚಾಲಕ ಆಸೆ ಪಟ್ಟಿಲ್ಲ. ತಾಳ್ಮೆ ಇದ್ದರೆ😂😂 ಈ ವೀಡಿಯೊನ 9ಸಾವಿರ ಕೋಟಿ ಸಾಲ ನೋಡಿ, ಲೈಕ್ ಮಾಡಿ ಗಂಟೆಯನ್ನು (ಅವರ) ಅಷ್ಟೇ ಸಲ ಒತ್ತಿ 😂😂😂

  • @kasimmallik2078
    @kasimmallik2078 11 หลายเดือนก่อน +2

    Nangadru beelbarda ayyo papigala from Raichur

  • @manjuc1988
    @manjuc1988 29 วันที่ผ่านมา +15

    ನನಗೆ 5 ಲಕ್ಷ ಅಕಿದ್ರೆ ನನ್ನ ಸಾಲ ಎಲ್ಲ ತಿರುತ್ತೆ ನನಗೆ ತುಂಬಾ ಪ್ರಾಬ್ಲಮ್ ಆಗಿದೆ ನಾನು ಒಬ್ಬ ಡ್ರೈವರ್ ನನಗು ಅಕಿ

  • @suhanpjr
    @suhanpjr 29 วันที่ผ่านมา +4

    Frndg hakidh 25 savira ithalla jolly party 🥳🥳🥳

  • @Amar_gowda
    @Amar_gowda 11 หลายเดือนก่อน +9

    ನನಗೇನಾದರೂ 9000ಸ್ ಬಂದಿದ್ರೆ ಫಸ್ಟ್ ನಂಗಿರೋ ಅಷ್ಟು ಸಾಲ ಮುಟ್ಸಿ
    ನನಗಿದ್ದ ಆಸೆನೆಲ್ಲ ಪೂರೈಸ್ಕೊತಿದ್ದೆ 😂😂

  • @sify1
    @sify1 11 หลายเดือนก่อน +12

    people who r saying 9 crores... see 6:15 remaining 3 zeros continued in next line

    • @ajayhindulingayath4926
      @ajayhindulingayath4926 11 หลายเดือนก่อน +1

      No bro 3zero kelhage edde

    • @UDUPI-TULUNADU-KA20
      @UDUPI-TULUNADU-KA20 11 หลายเดือนก่อน

      ​@@ajayhindulingayath4926ade heliddhu avru 😂

    • @Malthesh0426
      @Malthesh0426 11 หลายเดือนก่อน

      ​@@ajayhindulingayath4926that's what he said!

  • @krishnaganapumane2619
    @krishnaganapumane2619 10 หลายเดือนก่อน +3

    ಹೌದಾ ಹುಲಿ ಯಾ ಕಾರ್ ಡ್ರೈವರ್ ಅಕೌಂಟಿಗೆ ಬರುವ ಕ್ರೆಡಿಟ್ ಆಗಿತ್ತು. ಬರ್ತಡೆ ಉತ್ಸವದ ಕ್ರೆಡಿಟ್ ಬೋನಸ್ 9,000 ಕೋಟಿ ಡಾಲರ್ ಆಗಿರಬಹುದು.

  • @DrvarajGowda26
    @DrvarajGowda26 11 หลายเดือนก่อน +44

    ನನಗೂ ಸಹ ಇದೇ ರೀತಿ 6 ತಿಂಗಳ ಹಿಂದೆ 43000 ನನ್ನ ಅಕೌಂಟ್ಗೇ 😂ಬಂದಿತ್ತು ನಾನು 5 ನಿಮಿಷದಲ್ಲಿ ಎಲ್ಲಾ ಹಣವನ್ನು ನನ್ನ ಮತ್ತೊಂದು ಅಕೌಂಟ್ transfer ಮಾಡಿಕೊಂಡು ಮಜಾ ಮಾಡಿಕೊಂಡೆ ಯಾರೂ ಸಹ ಕಾಲ್ ಮಾಡಿಲ್ಲ

    • @malateshkatti9424
      @malateshkatti9424 11 หลายเดือนก่อน +1

      Yava uru

    • @BalckGold783
      @BalckGold783 11 หลายเดือนก่อน +3

      ದೇವರು ಮಾತ್ರ ನೊಡುತ್ತಾನೆ ಅಲ್ವಾ ಬ್ರದ್ರರ್...

    • @akilraj9062
      @akilraj9062 11 หลายเดือนก่อน

      ​@@BalckGold783ದೇವರು ಕಷ್ಟವನ್ನು ಮಾತ್ರ ನೋಡಲ್ಲ ಅಲ್ವಾ ?

    • @manugowda6023
      @manugowda6023 11 หลายเดือนก่อน +1

      Abba abba lottery

    • @venkateshcivic
      @venkateshcivic 11 หลายเดือนก่อน +3

      Namage namm dudu uladre saku bere avar duddu yak beku 😂

  • @Rakeshtfcujggh
    @Rakeshtfcujggh 24 วันที่ผ่านมา +1

    ನನಗು ಇದೆ ತರ ಆಗಿದೆ - ಅಕೌಂಟ್ ಆಗಿ ಕಡೆಗೆ 20000 ಉಪಯೋಗ ಮಾಡಿಕೊಂಡಿದ್ದೆ ಮತ್ತೆ ಅಕೌಂಟ್ ಬೇಕು ಅಂತ ಮತ್ತೆ ಕಟ್ಟೀದೆ

  • @Roulette12391
    @Roulette12391 ปีที่แล้ว +3

    Yavdo film story heltavale akka

  • @MANJUNATHAN-l1q
    @MANJUNATHAN-l1q 24 วันที่ผ่านมา +1

    SUPER MACHI

  • @krishnag3131
    @krishnag3131 11 หลายเดือนก่อน +12

    ಸರಿ ಡ್ರೈವರ್ ಅವನ ಅಕೌಂಟ್ ಜೀರೊ ಆಗಿದ್ಯಾಗೆ ಅಂತ ಅವನ ಅಕೌಂಟಿರೊ ಬ್ರ್ಯಾಂಚ್ನಲ್ಲಿ ವಿಚಾರಿಸಲಿಲ್ಲ ಯಾಕೆ ?

  • @Janhvi_supremacy
    @Janhvi_supremacy 11 หลายเดือนก่อน +2

    *_i suggest people to transfer Money immediately_* *-->* *_banks make it wantedly_* ✌️✅

    • @01prasadm.56
      @01prasadm.56 11 หลายเดือนก่อน

      👌👍

  • @darshan9595
    @darshan9595 11 หลายเดือนก่อน +2

    Anchor is beautiful ❤️❤️❤️❤️

  • @Mahi-q6v
    @Mahi-q6v 11 หลายเดือนก่อน +7

    ನಂಗೂ 50ಕೋಟಿ ಬಂತು ಮಾರ್ನಿಂಗ್ ಇಲ್ಲಾ ಇದಿಲ್ಲ ನಮಗೆ ಅಂಟೊ ದೇ ಇಲ್ಲಾ 😅

  • @Punithmanvi.
    @Punithmanvi. 26 วันที่ผ่านมา +4

    He is telling 9 Cr
    She is telling 900cr
    🙂

  • @Ravi14128
    @Ravi14128 27 วันที่ผ่านมา +2

    646 crore credit agitgu bank hodre erlilla

  • @mutthurajntr6319
    @mutthurajntr6319 ปีที่แล้ว +6

    I can't believe this

  • @MyMi-cb8bi
    @MyMi-cb8bi วันที่ผ่านมา

    I think in your news channel you don't have a any news to publish
    So this

  • @subramanyanagappa6743
    @subramanyanagappa6743 11 หลายเดือนก่อน +4

    Nothing happens, you shouldnt put money in that bank, forget it.

  • @user-cv1ym8ek8c
    @user-cv1ym8ek8c 28 วันที่ผ่านมา

    🎉 ಮಿಸ್ಸಾಗಿ ನಂಬರ್ ಚೇಂಜ್ ಹಾಕಿರುತ್ತಾರೆ ಒಂದು

  • @DharmaraRaj-oi2zq
    @DharmaraRaj-oi2zq 11 หลายเดือนก่อน +1

    Nanghe bandhidre 50cr yallara acontghe transfer madtiddhe

  • @dheerajdevang385
    @dheerajdevang385 23 วันที่ผ่านมา +1

    Not 9 thousand crore
    9crore

  • @India-ct5hv
    @India-ct5hv ปีที่แล้ว +6

    ಶೋಬೋಲಿಂಗ , ಚಾಂಬೋಲಿಂಗ 🙏

  • @amazinglife1004
    @amazinglife1004 11 หลายเดือนก่อน +9

    ವಿಜಯ ಮಲ್ಯ ಸಾಲ ತೀರಿಸಲು send ಮಾಡಿರಬೇಕು😂😂😂

  • @user-td7jn3vh2r
    @user-td7jn3vh2r 10 หลายเดือนก่อน +1

    21,000 badalu ,Ond 100koti adru bere account ge transfer madkobekittu

  • @pavadavolg8560
    @pavadavolg8560 ปีที่แล้ว +5

    6:14 rs 9000 saavira yelidiri tapu maadabedi

  • @yuvrajstories3613
    @yuvrajstories3613 11 หลายเดือนก่อน +6

    Guru 21000 bantalla sumne iddu bidu....💯namage bandiddre 1000000 hakondu Aram aagi irtaidde 😁😂☺️

    • @Me-jh8vr
      @Me-jh8vr 26 วันที่ผ่านมา

      Munde a vishyana idkondu ninge block mail madthare

  • @benakagroup3321
    @benakagroup3321 ปีที่แล้ว +23

    9 kotina 9 savira koti antavale... yavo ivella...

    • @cpsandeepgowda
      @cpsandeepgowda ปีที่แล้ว +1

      It's 9000 cr bro not 9cr..10zeroes after 9

  • @roycedsouza-ln4pn
    @roycedsouza-ln4pn 11 หลายเดือนก่อน +1

    Incomplete story wt happened next . Nimma channel click aagbeku andre yenu bekadru madthira

  • @harinarayana8739
    @harinarayana8739 27 วันที่ผ่านมา +1

    This news reching all commen people through your news. Why not ED or Income tax authority not noticing this big money transaction. For 100 crores they arrested Dy.CM of Delhi.

  • @incomebazaar
    @incomebazaar 22 วันที่ผ่านมา

  • @ukstudio3037
    @ukstudio3037 11 หลายเดือนก่อน +18

    1 ಸಾವಿರ ಆಕ್ರೊ ಸಾಕು😄

    • @manjunathbhandari-pn3gk
      @manjunathbhandari-pn3gk 11 หลายเดือนก่อน

      Phone pay no koodi

    • @ukstudio3037
      @ukstudio3037 11 หลายเดือนก่อน

      @@manjunathbhandari-pn3gk yak bro akatiya😀

  • @AbuTalha-uc8wp
    @AbuTalha-uc8wp 9 วันที่ผ่านมา

    0:10

  • @grmcreator
    @grmcreator 11 หลายเดือนก่อน +4

    ದೇಶದ ಸಾಲಾ ಎಷ್ಟಿದೇ ಹೇಳಿ ತಿರ್ಸಿಬಿಡ್ತೀನಿ😂😅

  • @mallinath1990
    @mallinath1990 11 หลายเดือนก่อน +1

    Nodi , cab driver mamsada hatra cat annu karedukondu hogiddare andre lawyer ge, Lawyer galu dudd ellinda barutte ant kaadu kootirtaare avaru inta chance bidtaare, amount banda takshana police complaint madi irbek ittu, police melu nambike illandre Neeravagi SP or DC ge helbek ittu idu innu safe....

  • @kingkannadiga9587
    @kingkannadiga9587 11 หลายเดือนก่อน +12

    ಕ್ಷಮಿಸಿ ನಮ್ಮ ಖಾತೆಯಲ್ಲಿ ಹಣವಿಲ್ಲ 😁

  • @prasadnjrao6060
    @prasadnjrao6060 25 วันที่ผ่านมา

    RBI ಗೆ ಒಂದು written complaint ಕೂಟ್ಟು a/c block ಮಾಡಿದರೆ ಆಯಿತು 😂

  • @RameshashaivaRamesha
    @RameshashaivaRamesha 11 หลายเดือนก่อน

    Hii medaom nivu poket Fm voice kottidirra Alva

  • @nagarajag5502
    @nagarajag5502 11 หลายเดือนก่อน +6

    ಬರಿ ಪುರಾಣ........😂😂

  • @HiranyacharyaCk
    @HiranyacharyaCk 29 วันที่ผ่านมา

    Watch turbo movie same story

  • @Fancygoogle
    @Fancygoogle 11 หลายเดือนก่อน +4

    Education is important 😂

  • @Duo_heart_Beats
    @Duo_heart_Beats ปีที่แล้ว +5

    Idu yavdo nidde gannalli news helo hudgi😂😂😂😂😂😂😂, eneno heltale🤣

  • @sudeepnaik2001
    @sudeepnaik2001 11 หลายเดือนก่อน

    Karnataka students ge ennu ssp scholarship bandhilaa adhar bagge news haki....adh bittkond bucket hako thara news thorsodh allaaaaa 🪣 haki hogi gvrnmnt ge

  • @taranathb
    @taranathb 11 หลายเดือนก่อน

    6:15 wrong

  • @samcrack6580
    @samcrack6580 ปีที่แล้ว +8

    Sullu suddi bro en news illa anta evre eno ready Maadi masala haaki mast script ready madidare.... 😂😂😂

  • @Ramjsr
    @Ramjsr 29 วันที่ผ่านมา

    Idu hege sadya modi laptopli miss agi enadru type maadidra nyt laptopli ella nodtaralla avaga

  • @suryamallesh435
    @suryamallesh435 11 หลายเดือนก่อน

    News first avuru yaru school mathe college ge hogilla, yella copy paste hoddu pass agirovru. Screen shot prakara just 9 Koti, ivru heltha irodu 9000 Koti anthe. Mathe lastnalli 9 savira antha helthale ayamma

  • @krishnegowdatk8399
    @krishnegowdatk8399 11 หลายเดือนก่อน +6

    ಕೆಳಕ್ಕೆ ಚೆನ್ನಾಗಿರುತ್ತದೆ ನಿನ್ನ ಕಟ್ಟು ಕಥೆ

    • @siddaroodhay2332
      @siddaroodhay2332 11 หลายเดือนก่อน

      Correct helidri nivu 😂😂

  • @krishnabadiger5518
    @krishnabadiger5518 11 หลายเดือนก่อน

    News Complete madi ,ardhambardha torasbedi

  • @shekarreddy4789
    @shekarreddy4789 ปีที่แล้ว +8

    Avanu jaana agidre immediately bank ge hogi 50 lakhs bere account ge hakbahudittu

    • @prashanth_pk
      @prashanth_pk 11 หลายเดือนก่อน +2

      ಸಾಧ್ಯನೆ ಇಲ್ಲ!! If he do so, bank has the power to withdraw from that account also..

  • @kiranrai1708
    @kiranrai1708 11 หลายเดือนก่อน +2

    Stock market alli olle stock ge haki tegbod ithu 😁

    • @KalavidanaParapancha
      @KalavidanaParapancha 11 หลายเดือนก่อน +1

      Your Legend bro😅

    • @kiranrai1708
      @kiranrai1708 11 หลายเดือนก่อน

      @@KalavidanaParapancha 😄

  • @avaitor786
    @avaitor786 11 หลายเดือนก่อน +2

    Shee nan adre full amount transfer madta idde😂😂

  • @delippr8271
    @delippr8271 11 หลายเดือนก่อน

    Nan agidhe yestu aguthe astu transfer madthidhe

  • @hanamanthG-ts4bd
    @hanamanthG-ts4bd 11 หลายเดือนก่อน +1

    ನನಗ್ 500ಕೋಟಿ ಹಾಕ್ರಿ ಸಾಕ್ ಅವನೌನ್ ಬಿಂದಾಸ್

  • @Indian666-
    @Indian666- 11 หลายเดือนก่อน +5

    ನನಗೆ ಬಂದರೆ ದುಬೈನಲ್ಲಿ ಹೋಗಿ ಒಂದೆರಡು ಶಾಪ್ ಮಾಡ್ತೀನಿ ಮತ್ತೆ ಎರಡು ಮೂರು ಬಿಲ್ಡಿಂಗ್ ತಕ್ಕೊಂಡು ರೆಂಟ್ ಔಟ್ ಮಾಡ್ತೀನಿ 😂😂😂😂

    • @user-wr3dp2nl7r
      @user-wr3dp2nl7r 26 วันที่ผ่านมา

      ದುಬಾಯಿಯಲ್ಲಿ ಯಾಕೆ ಭಾರತದಲ್ಲೆ ತೆಗೊಳ್ಳಿ...

  • @karthiknayaka8611
    @karthiknayaka8611 25 วันที่ผ่านมา

    21k bantalla❤

  • @user-sr7oh3ml4d
    @user-sr7oh3ml4d 11 หลายเดือนก่อน

    If I received something like that i.ll share all the amount to needed person i.ll not return to froud people

  • @anandahvhv1065
    @anandahvhv1065 25 วันที่ผ่านมา

    9
    Crore not 9thousand crore

  • @Kumachagis.s.-tr5eg
    @Kumachagis.s.-tr5eg 26 วันที่ผ่านมา

    ಒಂದು ವರ್ಷದ ಹಿಂದೆ ಬಂದ ವೀಡಿಯೋ

  • @abhishekc0575
    @abhishekc0575 14 วันที่ผ่านมา +1

    Adu 9 koti 9 savira koti alla. Modle koritira correct ag adru koriri

  • @user-mz9ll7pm7g
    @user-mz9ll7pm7g 11 หลายเดือนก่อน

    Aguthe

  • @user-vn7on3bd4d
    @user-vn7on3bd4d 11 หลายเดือนก่อน

    Ala nange ond gothagthila police complent aagila andre e vishya nimge eag gothaythu 🤔

  • @bhavyashreev2028
    @bhavyashreev2028 11 หลายเดือนก่อน +1

    So dont trust fake msg

  • @MahibubImudhol
    @MahibubImudhol ปีที่แล้ว +3

    Jaldi helri

  • @Badukinsante
    @Badukinsante 23 วันที่ผ่านมา

    ನನಗೆ 20 ಸಾವಿರ ಕೋಟಿ ಬಂದಿದೆ ಎಣಿಸೋಕೆ ಕಂಪ್ಯೂಸ್ ಆಗ್ತಿದೆ ನಿಮ್ಮ ಮೀಡಿಯಾದವರು ಬಂದು ಎಣಿಸಿಕೊಟ್ಟು ಹೋಗಿ

  • @openmind2627rich
    @openmind2627rich 11 หลายเดือนก่อน +1

    Idhu tamil nadu news adhunna eegle thorstha idhiraaaa

  • @dharshand9159
    @dharshand9159 28 วันที่ผ่านมา +1

    Nange bandidre 3 dinakke London Alli irtidde

  • @abdullathifabdullathif6699
    @abdullathifabdullathif6699 ปีที่แล้ว +9

    Henpunthiya hestu ragaehlithiya prasthuta chanal bashir adyandka avarajho training tagondu ba begaogu

  • @vinayvini2406
    @vinayvini2406 11 หลายเดือนก่อน

    Story edit not like

  • @IrfanMuhammed-bk3sp
    @IrfanMuhammed-bk3sp ปีที่แล้ว +5

    Time waste

  • @yuvrajstories3613
    @yuvrajstories3613 11 หลายเดือนก่อน

    Nanu rajkumarane aadre nange yavude amount bandilla...😂😂😂😁😁

  • @manjushankarchikkanna2288
    @manjushankarchikkanna2288 10 หลายเดือนก่อน

    Better go for ED

  • @mallinathhk9717
    @mallinathhk9717 27 วันที่ผ่านมา

    Naa aagidre 1 koti transfer madkond aram irta idde sikkide seerunde anta

  • @Abros3994
    @Abros3994 28 วันที่ผ่านมา

    Sbi - lunch time

  • @omakraachari3792
    @omakraachari3792 13 วันที่ผ่านมา

    ಬ್ಯಾಂಕ್ ನವರ ಎಡವಟ್ಟು

  • @kalpananaidu9628
    @kalpananaidu9628 23 วันที่ผ่านมา

    More than one crorer can not ne transfered

  • @bhayvaammu17
    @bhayvaammu17 29 วันที่ผ่านมา

    Congratulations 🎉🎉😂❤

  • @michaelmathias-ib6uf
    @michaelmathias-ib6uf ปีที่แล้ว +12

    How many zero is there my dear why you are making us fool

    • @DarshanBs-rb9dg
      @DarshanBs-rb9dg ปีที่แล้ว +1

      See correctly, it's perfect, michael.
      See second line you will get..!

    • @Janhvi_supremacy
      @Janhvi_supremacy 11 หลายเดือนก่อน +2

      ​@@DarshanBs-rb9dgYea... *_Zeros are continued in next Line_* ...

  • @Hiremath-p7n
    @Hiremath-p7n 25 วันที่ผ่านมา

    Hey nangu same aagide😂😂

  • @anandbm85
    @anandbm85 11 หลายเดือนก่อน +2

    Frank message?? Identha English Amma nindu😂

  • @Manju-du2vh
    @Manju-du2vh ปีที่แล้ว +5

    Idu fake trp samband enare helatar e hadasimakkalu

  • @RMadhusudhanRmadhu
    @RMadhusudhanRmadhu 15 วันที่ผ่านมา

    Ayoo ayoo Nana Nana number hakee nanu tubha olevanu