ನಾನು 1 ರಿಂದ 10ನೇ ತರಗತಿಯ ವರೆಗೆ ಕನ್ನಡದ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದೇನೆ. ಅದರ ಜೊತೆಗೆ ಕನ್ನಡ ಮಾದ್ಯಮ ಪ್ರಮಾಣಪತ್ರವೂ ಸಹ ಇದೆ. ನಾನು ಕಡ್ಡಾಯ ಕನ್ನಡ ಪರೀಕ್ಷೆ ಬರೆಯಬೇಕ? ಬೇಡವಾ? ದಯವಿಟ್ಟು ಯಾರಾದರೂ ತಿಳಿಸಿ
ಪೇಪರ್ 2 ಜಾಸ್ತಿ ಫೋಕಸ್ ಮಾಡಿ ಏಕೆಂದರೆ ಪೇಪರ್ 1 ಯಾವುದೇ ರೀತಿ ಓದಿದರು ಕೋಶನ್ಸ್ ಹೆಂಗ್ ಬರುತ್ತೆ ಅನ್ನೋದು ಗೊತ್ತಾಗಲ್ಲ.... And ಪೇಪರ್ 1 ಗೆ ಸಂಬಂಧಪಟ್ಟಂತೆ ನನ್ನ ವಿಡಿಯೋಸ್ ಗಳನ್ನು ನೋಡ್ತಾ ಹೋಗಿ ಖಂಡಿತ ಅದ್ರಲ್ಲಿ ಒಳ್ಳೆ ಒಳ್ಳೆ ಮಾಹಿತಿ ಕೊಡೋದಕ್ಕೆ ಟ್ರೈ ಮಾಡ್ತೀನಿ
Thankyou madam 💐💐
Welcome... 🙂
VA 1000 post already booking aagide anthe. 15 to 24 lakh already kottu job padkondu iddare namge sumne exam madidy😢😢😢
Sir nimage innaparama iddare thilisi sir complenta madona
True .. Adakke paper out off syllabus ettu matte Dificult level tumba hard ettu
🤦♀️
@@agav-gr8bbyes
Medam kaddaya kannada bareyade paper-1 & 2 baredu next kaddaya kannada baredare agutta
Thank you so much mam please continue the classes mam
Welcome... Ok
ನಾನು 1 ರಿಂದ 10ನೇ ತರಗತಿಯ ವರೆಗೆ ಕನ್ನಡದ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದೇನೆ.
ಅದರ ಜೊತೆಗೆ ಕನ್ನಡ ಮಾದ್ಯಮ ಪ್ರಮಾಣಪತ್ರವೂ ಸಹ ಇದೆ.
ನಾನು ಕಡ್ಡಾಯ ಕನ್ನಡ ಪರೀಕ್ಷೆ ಬರೆಯಬೇಕ? ಬೇಡವಾ?
ದಯವಿಟ್ಟು ಯಾರಾದರೂ ತಿಳಿಸಿ
Yes baribeku...
I'm so confused pls tell me mam
150 ge 50 marks togobeku... Confuse agabedi.. 👍
Mam nale kannada language exam erodu est hr irthe mathe etu makrs
2 1/2 hour and 50 marks togobeku..
@@shilpa-03-b thanks 🙏 so much mam
Compulsory kannada elru baribeka madam
Already KPSC Kaddaya kannada exam baredu pass adre bariyo avashakate illa so pass agilla andre kandita baribeku...
Thank you
Mam please old question papers ella solve madi mam tumba help agtide
Thanks mam❤
Welcome... Ok kandita madteni
Mam paper-1 ge 6th 10 varge text book odidare saku
No just adu basic adar nantara author books odabeku
Mam kaddaya kannada MCQ na or writing irutha
Writing @@binduhnbinduhn691
Railway ntpc bage video madi mam
Ok
@shilpa-03-b mam I hav passed kpsc kaddaya kannada exam and i have the certificate also.. still I should write it again?
No...
Total writing erttta or gap ertta
Tq very much madm
ಕಡ್ಡಾಯ ಕನ್ನಡ ಒಂದೇ ಪತ್ರಿಕೆ ರೈಟಿಂಗ್ ಇರುತ್ತೆ...
Descriptive bariyoke bhaya mam ...
Practice ಮಾಡಿ ಎಲ್ಲಾ ಭಯ ಹೋಗುತ್ತೆ
Kaddaya pareekshe yalli cut off irutta madm
50 tagobeku..
Sis important topics mele class madi sis pdo ge help agutte
Ok...
Madam compulsory kannada timing 2 hours
VAO kannada clear aagidee but certificate download madkondilla matee website nindaa padibhahudaa
Ok
ಎಷ್ಟು ಪೋಸ್ಟ್ ಗೆ pdo call ಆಗಿದೆ ಅಂತ ದಯವಿಟ್ಟು ತಿಳಿಸಿ madam
150
@@shilpa-03-bMama PDO EXAM DATE YAVAG
Negative Mark's ಇದೆಯಾ
Yes....
PDO Exam date please tell me mam
December 7and8
Exam date
December 7/8
Exam Date heli madam plzzzz
December 7/8
Notification nodari madam writing illa madam
Yes nodidini writing ide...
ಯಾವಗ ಇತಿ ಇದು
December 7/8
ಮೆಡಮ್ ಈಗೀರೊ ಟೈಮಲ್ಲಿ ಯಾವ ಸಬ್ಜಕ್ಟಗಳು ಮುಗಿತಾವೆ . 😢
ಪೇಪರ್ 2 ಜಾಸ್ತಿ ಫೋಕಸ್ ಮಾಡಿ ಏಕೆಂದರೆ ಪೇಪರ್ 1 ಯಾವುದೇ ರೀತಿ ಓದಿದರು ಕೋಶನ್ಸ್ ಹೆಂಗ್ ಬರುತ್ತೆ ಅನ್ನೋದು ಗೊತ್ತಾಗಲ್ಲ.... And ಪೇಪರ್ 1 ಗೆ ಸಂಬಂಧಪಟ್ಟಂತೆ ನನ್ನ ವಿಡಿಯೋಸ್ ಗಳನ್ನು ನೋಡ್ತಾ ಹೋಗಿ ಖಂಡಿತ ಅದ್ರಲ್ಲಿ ಒಳ್ಳೆ ಒಳ್ಳೆ ಮಾಹಿತಿ ಕೊಡೋದಕ್ಕೆ ಟ್ರೈ ಮಾಡ್ತೀನಿ
ಪಂಚಾಯತ್ ರಾಜ್ ಸಂಪೂರ್ಣವಾಗಿ ಓದಬೇಕ್ ಯನ್ akka
ಓದುದ್ರೆ ಒಳ್ಳೇದು but ಸಮಯ ಕಡಿಮೆ ಇರುವುದರಿಂದ ಮೇನ್ ಟಾಪಿಕ್ ಅನ್ನು ಓದಿದ್ರೆ ಸಾಕು...
@@shilpa-03-b mam panchayath raj mele very important topics video madi
Madam pdo exam date heli plz
December 7/8
Pdo writing ertta madm 2 exam ge
ಕಡ್ಡಾಯ ಕನ್ನಡ ಮಾತ್ರ ರೈಟಿಂಗ್ ಇರುತ್ತೆ ಇನ್ನು ಉಳಿದ ಎರಡು ಪೇಪರ್ mcq ಇರುತ್ತೆ...
@shilpa-03-b mam I hav passed kpsc kaddaya kannada exam and i have the certificate also.. still I should write it again?
ಅಪ್ಲಿಕೇಶನ್ ಹಾಕುವಾಗ ಸರ್ಟಿಫಿಕೇಟ್ ಸ್ಕ್ಯಾನ್ ಮಾಡಿದ್ರೆ ಬರಿಯೋ ಅವಶ್ಯಕತೆ ಇಲ್ಲ ಹಾಗೂ ಅಪ್ಲಿಕೇಶನ್ ಹಾಕುವಾಗ ಸ್ಕ್ಯಾನ್ ಮಾಡಿಲ್ಲ ಅಂದ್ರೆ ಖಂಡಿತ ಬರೆಯಬೇಕು...
@shilpa-03-b mam certificate last week bandide
ಹಾಗಾದ್ರೆ ನೀವು ಕಡ್ಡಾಯ ಕನ್ನಡ ಬರೆಯಬೇಕು...