Sir, I'm from Andhra. Its a very valuable info. However, I would appreciate if you can please use English aswel so that everyone can understand. Hope you will consider my request. Thank you so much Sir.
ಸರ್ ನಮಸ್ಕಾರ, ಸಾಕಾಣಿಕೆ ಮಾಡಬಹುದು, ಆದರೆ ಲಾಭ ಕಮ್ಮಿ . ಲಾಭ ಬೇಕು ಅಂದರೆ ಲಾರ್ಜ್ ನಂಬರ್ಸ್ ಅಲ್ಲಿ ಮಾಡಬೇಕು. ಸಣ್ಣ ನಂಬರ್ ಅಲ್ಲಿ ಮಾಡದ್ರೆ ಲಾಭ ಬರಲ್ಲ ಆದರೆ ಕಲೀಬಹುದು. 10+1 ಮೇಕೆ ಬ್ರೀಡಿಂಗ್ ಪ್ರಾಜೆಕ್ಟ್ ಮನೆಯಲ್ಲಿ ಮಾಡ್ತೀನಿ ಅಂದ್ರೆ ಮೇವು ರೆಡಿಮೇಡ್ ಆಚೆಯಿಂದ ತಂದು ಹಾಕ್ತಿನಿ ಅಂದ್ರೆ ದಿನಕ್ಕೆ 350/- ಮೇವಿನ ಖರ್ಚು ಬರುತೆ. ಸ್ಥಳೀಯವಾಗಿ ಮೇವು ಬೆಳಸಿ / ತಯಾರಿ ಮಾಡಿ ಈ ಖರ್ಚನ ಕಮ್ಮಿ ಮಾಡ್ಕೋಬಹುದು. Farmers Market-9108208475
Thanks for the video series. Really good. Please make videos on Feed and Medicines.
Sure we will. Thank you.
Thanks for good information
Glad it helped. Thank you.
Good information sir, top & down sakanike madbahoda sir? And est height irbeku?
Double Decker tara sakake agalla sir.
Amazing content sir.. That too in our kannada 😘
Thank you. Keep watching.
Sir, I'm from Andhra. Its a very valuable info. However, I would appreciate if you can please use English aswel so that everyone can understand. Hope you will consider my request. Thank you so much Sir.
English subtitles are missing for this video series, will upload them asap. Will update once done.
@@FarmersMarketKarnataka Sir, is there any possibility that we can contact you. Thank you,
Good video do more videos on diary farming
Thank You. Sure will try to cover more of dairy farming.
sir green foode bagge thilisi kodi
Okay sir madtivi.
ನಮಸ್ಕಾರ ಸರ್. ಸರ್ ಮೇವು ಖರೀದಿ ಮಾಡಿ ಕುರಿ ಸಾಕಾಣಿಕೆ ಮಾಡ್ಬಹೋದ
ಸರ್ ನಮಸ್ಕಾರ,
ಸಾಕಾಣಿಕೆ ಮಾಡಬಹುದು, ಆದರೆ ಲಾಭ ಕಮ್ಮಿ . ಲಾಭ ಬೇಕು ಅಂದರೆ ಲಾರ್ಜ್ ನಂಬರ್ಸ್ ಅಲ್ಲಿ ಮಾಡಬೇಕು.
ಸಣ್ಣ ನಂಬರ್ ಅಲ್ಲಿ ಮಾಡದ್ರೆ ಲಾಭ ಬರಲ್ಲ ಆದರೆ ಕಲೀಬಹುದು.
10+1 ಮೇಕೆ ಬ್ರೀಡಿಂಗ್ ಪ್ರಾಜೆಕ್ಟ್ ಮನೆಯಲ್ಲಿ ಮಾಡ್ತೀನಿ ಅಂದ್ರೆ ಮೇವು ರೆಡಿಮೇಡ್ ಆಚೆಯಿಂದ ತಂದು ಹಾಕ್ತಿನಿ ಅಂದ್ರೆ ದಿನಕ್ಕೆ 350/- ಮೇವಿನ ಖರ್ಚು ಬರುತೆ.
ಸ್ಥಳೀಯವಾಗಿ ಮೇವು ಬೆಳಸಿ / ತಯಾರಿ ಮಾಡಿ ಈ ಖರ್ಚನ ಕಮ್ಮಿ ಮಾಡ್ಕೋಬಹುದು.
Farmers Market-9108208475
Anna nimma videos nodi nimma fan ade but svalp English matadtira namage arta agalla purti kannadadag heli plz anna
Arthaa aaglilaa sir...measurement
ನೈಸ್ ಟಿಪ್ ಸಾರ್
ಧನ್ಯವಾದ.