ಮೋದಿ ಭಯಂಕರ ಹಠಮಾರಿ ಅವರು ಇದನ್ನ ಬಿಡೋದಿಲ್ಲ..!ವಾಮನಚರ್ಯ| Vaman acharya||Podcast| Hifi Harate|
ฝัง
- เผยแพร่เมื่อ 15 ก.ย. 2024
- #vamanacharya #narendramodi #petrol #islamiccountry #farmers #podcast #petroleum #modiji #modijinews #ethanol #makeinindia #indiaenergyweek #modified
Join this channel to get access to perks:
/ @tvvikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
#tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
ತಮ್ಮ ನಿರೂಪಣೆ ಮತ್ತು ಆಚಾರ್ಯರ ವಿವರಣೆ ಅತ್ಯದ್ಭುತವಾಗಿ ತ್ತು.
ವಾಮನಚಾರ್ ಒಳ್ಳೆಯ ವಾಗ್ಮಿ ಮತ್ತು ಚಿಂತಕ ತುಂಬಾ ಡಿಬೇಟ್ ನೋಡಿದ್ದೀನಿ 👌👌👌🙏🙏🙏🙏
ನಿಮ್ಮಸ್ಟುಟವಾದ ಧ್ವನಿ ಮತ್ತು ನಿಮ್ಮ ವಿಷಯ ನಿರೂಪಣೆ ಹೆಚ್ಚು ಖುಷಿ ಕೊಡುತ್ತದೆ
Really great of Modiji in ಭಾರತ
ಸೌಮ್ಯ ಹೆಗ್ಡೆಯವರು ಬಂದಿರುವುದು ತುಂಬಾ ಖುಷಿಯಾಯಿತು ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿರುತ್ತೆ.
Old vido broo😢
but matadoke bidalla
ಜೈ ಜೈ ಜೈ ಮೋದಿ ಜಿ👌👌👌👌🙏🙏🙏🙏
ಮೋದಿಜಿ ಟೈಪ್ವೇ ಇದ್ದಾರೆ ವಾಮನಾಚಾರ್ಯರು
ಸೌಮ್ಯಾ ಹೆಗಡೆಯವರು ಇದುವರೆವಿಗೂ ಎಲ್ಲಿದ್ದೀರಿ.ನಿಮ್ಮ ನಿರೂಪಣೆ ಚೆನ್ನಾಗಿರುತ್ತದೆ.
Beautiful knowdegeble episode
ಒಳ್ಳೆ ವಿಚಾರಗಳು !! ಜನರಿಗೆ ತಲುಪಿಸುತ್ತಿರುವಿರಿ ! ಧನ್ಯವಾದಗಳು
ವಾಮನಚಾರ್ಯರು ಅದ್ಭುತವಾಗಿ ಈಥನೋಲ್ ಬಗ್ಗೆ ವಿವರಣೆ ನೀಡಿದ್ದು ಸೌಮ್ಯ ರವರ ನಿರೂಪಣೆ ಉತ್ತಮವಾಗಿತ್ತು. ಆಚಾರ್ಯರು ಹಿಂದೆ ಟಿವಿ ಡಿಬೇಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ನೋಡಿ ಸಂತೋಷವಾಯಿತು. 🙏🙏🙏
Again and again such experts must appear in the TV shows and debates pl
ವಾಮನಚಾರ್ಯ ಅವರು ನೋಡಲು ಮೋದಿಯವರ ಹಾಗೆ ಕಾಣುತ್ತಾರೆ 🙂
Burude
Ero satya, obbarigu onde ondu sala help madilla, Rs 1 donate madolla oollya jugga antare janru
Ero satya, obbarigu onde ondu sala help madilla, Rs 1 donate madolla oollya jugga antare janru
U r correct.
@@shankanaada8430😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏
We missed you
Happy you are back
Expecting more from you..
Best wishes
Most welcome mam , it's my good time to listen.. thanks 🎉🙏
ಭಾರತ ಮಾತೆಗೆ ಅನಂತ ಅನಂತ ಪ್ರಣಾಮಗಳು.
Sowmya you should be present every day before us.
Otherwise we feel whether we ve lost something. Your are our spirit.
Nice talk..happy to see vaman Acharya after a long time
Good to see you here again!!!! Thank you.
After a long time I see Dr. Vamanacharya,who is a good debater.Thank you very much madam.
ಅತ್ಯುತ್ತಮ ವಿಷಯ ನಿರೂಪಣೆ . ಆಚಾರ್ಯ ಹಾಗೂ ತಂಡದವರಿಗೆ ಅಭಿನಂದನೆಗಳು 👌🏽
ಸಹೋದರಿ ಸೌಮ್ಯ ತಾವು ವಿಕ್ರಮದಲ್ಲಿದ್ದರೇನೇ ತಮಗೂ ವಿಕ್ರಮಕ್ಕೂ ಗೌರವ
Super essential knowledgeable program 👍👍
VERY GOOD SUBJECT,INENT AND PRESENTATION. GREAT SOUMYA AND VANACHRAYARAVARE.
Good interview.Proud of u.
Excellent 👌👌 mam
Thank you sir 💐🚩
ಜೈ ಮೋದಿ ಜೈ ಹಿಂದೂಸ್ತಾನ್
One of the best programs I have seen in your channel !
ಜೈ ಮೋದಿಜಿ
NaMo namaha
He is good heart man
ನಿಮ್ಮ ನಿರೂಪಣೆ ಅತ್ಯದ್ಭುತ
ವಂದನೆಗಳು q🙏🙏🙏🙏🙏
Madam Sowmya Hegde thanku, we are Awaiting for u r vedios.
Old vido I thik 😢
Most interesting informative video Hearty congratulations to Dr.Vamanachari & Soumya Hegade
ಸುಂದರ ಕಾರ್ಯಕ್ರಮ. ಭೇಷ್
ವಿಕ್ರಮ್.ಚೇಲನ.ತುಂಬಾಚೇನ್ನಾಗಿ.ವಿಷಯಗಳುತಿಳಿಸುತ್ತದೆ.ನಮಗೆ.ಇಷ್ಟ.ಶುಭವಾಗಲಿ.
Vikram channel very good.
Soumya.Hegde.nimage thumbu.Hrudayada.Danyavadagalu madam.
That is modi you know. Ilove modi.
Hai sowma nimmanna bahala dinagala nantra nodi santhosha aithu
Sowmya your voice & presentation is sweet
Your return welcome
Dear Sawmya Hegde welcome back to TV Vikram... it's a good team please be together 😊
An MBBS Doctor started bio waste petroleum products, means a great man congrats to Acharya sir
Very impressive and informative video,, looking forward like this ❤
Thank you Sowmy.
Sunder Information Sunder Only Sunder Thanks mst achar and padma
Super message
Greatest programme
ಆದರೆ ಈ ಫ್ಯೂಯಲ್ಲನ್ನೇ ಜನಗಳು ಕುಡಿಯೋದಕ್ಕೆ ಶುರು ಮಾಡಿದರೆ ಏನು ಮಾಡುವುದು??🤦😁🤓
Only our Modi ji 🎉🎉🎉
Darling sowmya ❤❤❤❤
Nice discussion.
Super
Really 👍
Hi mam nice to see u again
Nice anchoring madam 👍
Dannyvad Somme sister🙏🙏
ಆಸಕ್ತಿದಾಯಕ ಸಂಭಾಷಣೆ ಕೇಳಿ ಮೆಚ್ಚಿಕೊಂಡಿದ್ದೇನೆ.
Modi ji🙏❤️
Good technical methods of lives and lifestyle where energy crisis could be crossed
Excellent
Very nice sir
ಮೀಡಿಯಾ ಮಾಸ್ಟರ್ಸ್ ರಾಘವೇಂದ್ರ ರವರನ್ನ ಮಾತ್ನಡಿಸಿ
Yes bro
ಆವರು ನಿಜ ಹೇಳುತಾರೆ
ya do...
Namaste madam
ಮೇಡಮ್ ಈಗ ನೀವು ನಿರೂಪಣೆಗೆ ಬರುತ್ತಿಲ್ಲ ಏಕೆ..?
T v Vikram a Satya. Meva jayate 100 years ayassu Jai Shri ram
ವಾಮನ್ ಆಚಾರ್ಯ.ಅಥವಾ ವಾಮನ ಆಚಾರ್ಯ.ಅಥವಾ ವಾಮನಾಚಾರ್ಯ. ಇದು ಯಾವುದು
Vkram TV the great
Pls speak on MP case on priyanka , kamalnath on 50% commission where karnatak bjp totally failed as they had no guts to fight
Sowmya Hegde bandaddu thumba Kushi
ಓಹೋ ಹಸೀರೂ ಇತಿನಾಲ ಥೈಂಕ್ವಿ,,,,,,G,J,D, Devdas
What about heavy water
plants sir?
A great man, evrige party kade enda mosa agide, adu tumbaa bejaarina sangati
Great sir
Mr vamanacharya
Karnataka BJP what happened ?
Corporation BJP group what happened now bs yadíyurappa and sons and teem
Now state government congress group
Take action government rules
Corption teem dk. Shivakumar
Take the action mr modi
Where are you available now mr Modi
Sir, avru Gomukha aste nodiddiri, kspcb chairman eruvaga kalla bekku thara, duddu nungi hakidru yarigu gottilla, nagu mukh eddre saladu bidi swamy
Can. We not utilise many unused places like drainage, vehicle tops etc to produce solar eneregy
Hill. Areas etc.
🙏🙏🙏
Modiji hatrick pm 2024
All hindus strongly kick out Congress party's
@@mohanr1842 👌🙏
@@mohanr1842100% no doubt
What about hydrogen fuel iguess that will be future fuel
If i am correct, he was the chairmam of karnataka slum
Clearance Board
Soumya Hegde mam, a very good subject. But what u said in the beginning of the video is totally wrong.U said Modiji only starts the project but nobody knows when its going to end. As per my opinion, Modoji's govt is one where once a project is started, he will ensure that the project is completed. Thats the difference between Modi's govt and the older Congress govts. Only tragic parr is that BJP as a party is not able to make the common man aware of these developments. And one more fact is that his endeavour is to develop India in the long run but common man only sees his immediate benefits . Thats y common man is not able to appreciate the good work done by MODI govt. They r easily attracted by freebies.
💐🙏🙏🙏🙏🙏🙏🌹
Sriyuta Vamanacharya Syebre Nimma Mukha Nodi Bahala Dinagalatu, Nimmanta Mahaneeyaru Aagagge Namamage Nimma Jnanavannu Namma Peeligege Daana Madi Yembudu Nanna Mmanavi Nanageega 70 Varsha. Nimma jnana Namage Beku.
ವಿಷಯವನ್ನು ಕುಲಕುಷವಾಗಿ ಆರೀತಿರುವವರು ಶ್ರೀಯುತ ವಾಮನಚಾರ್ಯರು.
Bitti kodalla avru gotta ? Avru dodda businessman, doctor & Politician, kasu kottre matra tech support madtare gotta ?
😊
Media people must use their power to send the message to everyone
Simple alcohol or spirit
Thinking of alternative to diesels petrols, ok. Have we paid attention towards driving efficiency of all types of vehicles, especially heavy to very heavy vehicles in- efficiency in methodical driving take for example of busses, lakhs of them being run without proper shifting of gears resulting in breakage, dangerous, heavy loss of fuel, etc., etc., nobody is there to che ch this disaster.
Hi mam very long time
ವಾಮನಚರ್ಯ !!! --> Please write proper Kannada.
Alcohol is best eneegy
tv vikrama mamtaaz kadeinda
kiss vishya yenadru ideya
ಡಾ//ವಾಮನಾಚಾರ್ಯ ಇತ್ಯಚೇಗೆ ಕಾಣತ್ತಲ್ಲಾ ಯಾಕೆ
Very very long video😮
ಮೋದಿ ಅಧಿಕಾರಕ್ಕೆ ಬಂದಿದ್ದರು ಕೂಡ ಇನ್ನೂ ತನಕಾ ಈ ದೇಶದಲ್ಲಿ ಬಡವರು ಯಾಕೆ ಬಾಡಿಗೆ ಮನೆಯಲ್ಲಿದ್ದಾರೆ ?? ಉತ್ತರ ನೀವೇ ಕೊಡಿ
ಜನಸಂಖ್ಯೆ ಕಡಿಮೆಯಾದಾಗ ಬಡತನ ಕಡಿಮೆ ಆಗುತ್ತದೆ. ಬಿಟ್ಟಿ ಭಾಗ್ಯಕ್ಕೆ ಜೋತು ಬೀಳದೆ ಮೈ ಮುರಿದು ದುಡಿದಾಗ ಮತ್ತು ದುರಭ್ಯಾಸ ವರ್ಜಿಸಿದಾಗ ಬಾಡಿಗೆ ಮನೆಯ ಅವಶ್ಯಕತೆ ಕಡಿಮೆಯಾಗುತ್ತದೆ.
ಸಂತೋಷ ಆಗ್ಬೇಕು ಅಲ್ವಾ? ದಾರಿ ಬದಿಯ ಗುಡಿಸಲು ಬದಲು ಬಾಡಿಗೆ ಮನೆಯಲ್ಲಿ ಇರುವುದು ಒಂದು ಒಳ್ಳೆ ಬದಲಾವಣೆ ಅಲ್ವಾ? ನಿಮ್ಮ expectations ಒಳ್ಳೇದೇ.. ಈ expectations congress ಆಡಳಿತದಲ್ಲಿ ಇದ್ದಾಗ ಯೋಚನೆ ಮಾಡಿದ್ದೇ ಆದರೆ ಮೊದಲ 75 ವರ್ಷಗಳಲ್ಲಿ ಬಡವರು ಎನ್ನುವ ಪದಕ್ಕೆ ಅರ್ಥ ಕೂಡಾ ಡಿಕ್ಷನರಿಯಲ್ಲಿ ಹುಡುಕಬೇಕಾಗಿತ್ತು ಅಲ್ವಾ? ನಿಮ್ಮ ಆ ಉತ್ತಮ ಅಭಿಲಾಷೆಗೆ ಬರೀ ಸರ್ಕಾರದ ಉಚಿತಗಳಿಂದ ಸಾಧ್ಯವಿಲ್ಲ.. ಜನರೂ ಸಹ ಪ್ರಯತ್ನ ಪಡಬೇಕು.. ಮುಖ್ಯವಾಗಿ ಯಾವುದೇ ಕೆಲಸವೂ ಸಣ್ಣದಲ್ಲ ಎನ್ನುವ ಸಾಮಾಜಿಕ ಅರಿವು ಮೂಡಬೇಕು ಮತ್ತು ಜನರಲ್ಲಿ ತಾವು ಮಾಡುವ ಕೆಲಸದ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯವೂ ಇರಬೇಕು.. ಆಗ ಅವರ ಎಲ್ಲಾ ಕೆಲಸದಲ್ಲೂ ಒಂದು ಉತ್ಕೃಷ್ಟತೆ ಕಾಣಬಹುದು ಎಂದು ನನ್ನ ಅನಿಸಿಕೆ..
70 years papada phala.
ನೀವು ennu ಮನೆ ಕಟ್ಟಿ ಕೊಟ್ಟಿಲ್ಲ allva ಅದಕ್ಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದre
Takattu iddare chennagi dudidu mane katti nodi kioligalu kuda swanta mane kattiddannu nanu nodiffene english mataduva ninage innu swanta mane ulva😢😮😅😊
Sakkare beleyolla kabbininda sakkre tayaraguttade
Adu ellarigu gottu bidupaa
omg 1 gnte 8 nimishada programme yaaradaru nodlu saadhyna time ideya??? programme maaduva modalu yochisi maadi janakke taluputhe idu yaaru noduvudilla
V r seeing
Vamanachar Modi gori
Yavude agali preeti enda gella beku, aata dinda alla, aata madidavanu konege kali maduttane.
Don't worry.😂😂😂. Janagalu avnkina bayankara atamari. Karnataka dinda vodhu vodshidhivi ega centre inda nu odsthivi
Wah,tum kitna shaktishali,vadduvodshiddivi anta barediddiya, swalpa kannada sari maadko, adu bayankara alla Bhayankara, atamari alla Hatamari,you are making 3 mistakes in one sentence. Are you able to talk about P M wah 😂😂😂😂
Yavnale bosdimaga neenu vadho hodisokke ..! Havkat edre neenu phn number haku ..! Tayige huttudre magne ..!!!
Hattavadi errodu deshna ulasokke varrettu kedosokke alla ..! Bosdimagne ..!!!
Naavella iddeevi Modi ne mundina PM .
Oho.pillu.illi free kottu odsidivi antha allinu work out agathe ankondodiya.kaleda 10 varshadinda yelidrappo. bila olage bechchage nidde madtidralla😂😂.
Edu hale video
Matthe G 20 bagge maathadthiddare .
Very good programs,