New Patriotic Song | Thaayi Bharathi SasyaShyamale | Balakrishna Pai Heggar | Lekha Hegde
ฝัง
- เผยแพร่เมื่อ 28 ก.ย. 2024
- || Vande Bharat Mataram ||
As our great country marks 77th anniversary of independence, Team Nada Veda Brahma in association with EZE Cloud Consulting dedicates a new patriotic song "Thayi Bharathi Sasya Shyamale" penned by Shri Balakrishna S Pai, Heggar sung in melodious voice of Lekha Hegde.
Enjoy the rendition and spread a word!
Bharat Mata ki Jai!
Loka Samastha Sukhino Bhavanthu!
Lyrics:
"ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನಿಂ ।
ಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ ॥"
ತಾಯಿ ಭಾರತಿ ಸಸ್ಯಶ್ಯಾಮಲೆ ತೇ ನಮೋಸ್ತುತೆ ।
ಕರುಣೆಯಿಂದಲಿ ನೀಡು ಎಮಗೆ ಜ್ಞಾನ ಬೆಳಕು ಸುಬುದ್ಧಿಯ ॥
ಪುಣ್ಯ ಭೂಮಿಯೆ ನಿನ್ನ ಕಾಯ
ದಕ್ಷಿಣೋತ್ತರ ಹಬ್ಬಿದೆ ।
ಬಾಹು ಚಾಚಿವೆ ಪೂರ್ವ ಪಶ್ಚಿಮ ದಿಗ್-ದಿಗಂತದ ಅಂಚಿಗೆ ॥
ವಿಂಧ್ಯ ಹಿಮಗಿರಿ ಸಹ್ಯ ಪರ್ವತ ಭವ್ಯ ತಾಣವೆ ನಿನ್ನದು ।
ತುಂಗ-ಭದ್ರೆ ಯಮುನೆ ಗಂಗೆಯ ಉಗಮ ಸ್ಥಾನ ನಿನ್ನಲಿ ॥
ಪುಣ್ಯ ಪುರುಷರ ವೀರ ಕಲಿಗಳ ಜನ್ಮದಾತೆ ನೀನಲೆ ।
ನಿನ್ನ ಉದರದಿ ಹುಟ್ಟಿ ಬಂದಿಹ ನಮ್ಮ ಜನುಮ ಪಾವನ ॥
ಗಾಂಧಿ ತಾತನ ದಾರಿ ದೀಪದಿ ಬೆಳಕು ಕಂಡೆವು ತಾಯಿಯೆ ।
ಶಾಂತಿ-ಕ್ರಾಂತಿಯು ಫಲಿಸಿ ದಾಸ್ಯದ ಕಳಚಿ ಹೋಯಿತು ಶೃಂಖಲೆ ॥
ಯಾಕೆ ಚಿಂತತಳಾದೆ ತಾಯೆ ದುಷ್ಟ ಶಕ್ತಿಗಳ ದಮನಿಸು ।
ನಿನ್ನ ಹಿರಿಮೆಯ ಎತ್ತಿ ಹಿಡಿಯಲು ನಾವು ಕಂಕಣ ಬಧ್ಧರು ॥
ಜನನಿ ಕೇಳ್ ನಮ್ಮ ಅಳಲು ನಮ್ಮ ಮನದ ಇಂಗಿತ ।
ನಿನ್ನ ಸೇವೆಗೆ ಸಲ್ಲಲೀ ಭವ ಜನುಮ ಸಾರ್ಥಕವಾಗಲಿ ॥
ಜೈ ಹಿಂದ್
ರಚನೆ: ಶ್ರೀ ಬಾಲಕೃಷ್ಣ ಪೈ, ಹೆಗ್ಗಾರ್
Credits :
Lyrics: Balakrishna S Pai, Heggar (9449454485)
Singing : Lekha Hegde
Music Orchestration : Raghunandan Bhat, Brahmavar
Recording, Mixing & Mastering : Shri Katyayani Studios, Bangalore
Lyrical Video Compiling & Editing : Aravind Bhat, Murali Productions, Kota
Production : NadaVedaBrahma in association with EZE Cloud Consulting
Beautiful Music Respected Raghunandan Sir🙏vande mataram
#Prajktahuddedar
Whah..👌👌👏👏💐
❤ vande Bharata Mataram
Beautifully Sung 👍
Though I did not understand the lyrics because of the language barrier, but could feel the patriotic feeling
Thank you sir, will surely update the meaning soon..
Wonderful video, Excellent lyrics,melodious singing, sooperb sceneries, Bharath Matha ki jai🙏🙏👌😀
Wonderful lyrics and singing..
Beautiful lyrics and equally beautifully sung ..Vande Bharathamataram 🙏
Beautiful rendition
Wonderful composition and melodiously sung for a nicely penned song
Wow! 👌 Superb Composition
& Soulful singing 🥰
Overall it's a Masterpiece 😍
Superrrrrrrrr 👌💐🙏
Wow very beautiful lyrics and beautiful voice Lekha Maam❤
#Prajktahuddedar
Vande mataram, Jai Hind ❤