Yes sir iam very taired in my life seens nearly 6 year iam safaring very dificult time i pass the way alwys watching your bhaivishyavani my star is vrashabha rashi may god bls you sir
ಹೌದು ಗುರೂಜಿ ತುಂಬಾ ತುಂಬಾ ಸತ್ಯ ಅನುಭವಿಸುತ್ತಾನೆ ಇದ್ದೀನಿ ಎಷ್ಟು ಬಾರಿ ಇದಕ್ಕೆಲ್ಲ ಇದಕ್ಕೆಲ್ಲ ಮುಕ್ತಿ ಎಂದು ಅಂತ ಗುರುಗಳ ಮುಂದೆ ಕುಳಿತು ಕಣ್ಣೀರು ಹಾಕಿದ್ದು ಬಹಳ ಆಗಿದೆ ಕಳೆದ ನಾಲ್ಕೈದು ವರ್ಷಗಳಿಂದ ವಿಪರೀತವಾಗಿ ಕೋಪತಾಪಕ್ಕೆ ಗುರಿಯಾಗಿದ್ದು ಹವಾಮಾನ ಎದುರಿಸುವುದು ಇದೆ
Swami i felt very happy when i listen my horoscope of 2025 there is no word to tell thank you because in my life i thought their is no end of trouble for money, health and i didn't get true respect from relative they giving respect for money and not for pupils .But I got good manners husband and my daughter instead of them I am happy in my life , not imoney is life only peaceful life is life Swamy😭😭 anyhow I happy 🙏🙏🙏🙏🙏🙏 Swami you told the horoscope very neat 👌 i understand nicely thank you Swamy 💐💐💐💐
Guruji from last March to till here i getting lots problems, I lost my job, I lost my fev person , I lost my currier...I lost my everything..some people cheated me..but from this November month i getting positive vibes...i hope 2025 I have good life...don't know....
Exactly, 3 years Inda Kastad Mel kasta bartane ide Irli Nan kaiyalli aadastu Hard Work madtini Olled Aadre May nalli Olled aayta anta Comment edit madtini agilla andru Heltini
ಗುರುಜಿ ನೀವು ಹೇಳುವ ಮಾತು ತುಂಬಾ ಸತ್ಯವಾದುದು ಅವಮಾನ ಅವಮಾನ ನಮ್ಮನ್ನು ನೋಡಿದಾಗ ಜನಕ್ಕೆ ನಮ್ ಹಿಂದೆ ಮುಂದೆ ಯಾರು ಇರಲ್ಲ ನಾವೊಬ್ರಿಗೆ ಇರ್ಬೇಕು ನನ್ ಮದುವೆ ಆಗಿರೋ ಪತ್ನಿಸಹಿತ ನನ್ನ ಜಗದ ನಿಷ್ಠೆ ನನ್ನ ಮೇಲೆ ಅವಮಾನಗಳಿಂದಲೇ ನಾನು ಇವತ್ತು ಎಲ್ಲೋ ಒಂದು ಕಡೆ ಕೆಲಸ ಮಾಡಿಕೊಂಡು ಜೀವನ ಮಾಡ್ತಾ ಇದೀನಿ
Gurugale thumba olledu helthidira nijvaglu olledu agatta? or nammanna Khushi padsakke helthidira, full year only bad kelidivi sudden agi only hearing good
ಸಾದ್ಯವಿಲ್ಲ ಗುರೂಜೀ ನಾನು ವೃಷಭ ರಾಶಿ ಮೃಗಾಶಿರ ನಕ್ಷತ್ರ ಹುಟ್ಟಿದಾಗಿನಿಂದ ಇಲ್ಲಿ ತನಕ 45 ವರ್ಷ ಆಯ್ತು ಸುಖ ಸಂತೋಷ ನೆಮ್ಮದಿ ಶಾಂತಿ ಹಣಕಾಸು ಉದ್ಯೋಗ ವ್ಯವಹಾರ ಮದುವೆ ಯಾವುದು ನೋಡಿಯೇ ಇಲ್ಲ. ನೋವು ದುಃಖ ಅವಮಾನ ಬಡತನ ಎಲ್ಲಾ ನನ್ನ ತುಂಬಾ ಹತ್ತಿರದ ಬಂದುಗಳು ಅನುಭವಿಸಿ ಅನುಭವಿಸಿ ಬದುಕಿಯೂ ಸತ್ತ ಹೆಣದ ಹಾಗೆ ಇದ್ದಿನಿ ಅನುಭವಿಸಿ ಅನು ಭವಿಸಿ ಎಲ್ಲಾ ಜ್ಯೋತಿಷ್ಯ ದೇವರು ದೇವಸ್ಥಾನ ಪೂಜೆ ಜಪ ಮಾಡಿ ಮಾಡಿ ಸೋತು ಸುಣ್ಣವಾಗಿದ್ದೆನೆ..ನಮಗೆ ಯಾವಾಗ ಸಾವು ಬರುತ್ತದೆ ಕಾಯುತ್ತಾ ಇದ್ದಿನಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ದೈರ್ಯವಿಲ್ಲ. ಮನುಷ್ಯರಿಂದ ತುಂಬಾ ಹಿಂಸೆ ಅನುಭವಿಸಿದಿನಿ ಯಾವ ಜ್ಯೋತಿಷ್ಯ ಒಳ್ಳೆಯದು ಹೇಳಿದಾಗಲೂ ನನಗೆ ಕೆಟ್ಟ ದಾಗಿದೆ ಬೇರೆಯವರಿಗೆ ಹೇಗೋ ಏನೋ ಗೊತ್ತಿಲ್ಲ ನನ್ನ ವೃಷಭ ರಾಶಿ ನನಗೆ ಒಳ್ಳೆಯದಂತೂ ಇಲ್ಲಿ ತನಕ ನೋಡಿಯೇ ಇಲ್ಲ ಸ್ತ್ರೀ ಯರಿಂದ ನನಗೆ ತುಂಬಾ ಅವಮಾನವಾಗಿದೆ...ಎಲ್ಲ ಕಡೆ ಅವಮಾನ ನೋವು ಥೂ ಜೀವನವೇ ಬೇಡ ಅಷ್ಟು ಜುಗುಪ್ಸೆ ಆಗಿದೆ
🙏 ಗುರೂಜಿ ಪ್ರಾರಂಭದ ಮಾತುಗಳು ಕಟು ಸತ್ಯ ವಾಗಿತ್ತು ಮುಂದಿನ ಮಾತುಗಳು ನುಡಿದಂತೆ ನಡೆದರೆ ತುಂಬಾ ಸಂತೋಷ ಗುರುಗಳೇ, ಧನ್ಯವಾದಗಳು 🙏🙏🙏
ಥ್ಯಾಂಕ್ಸ್ ಗುರುಜಿ
ನೀವುಹೋದ ವರ್ಷ ಹೇಳಿದ್ದು ನಿಜವಾಗಿದೆ. ಈ ವರ್ಷ ಚನ್ನಾಗಿ ಹೇಳಿದ್ದಿರಾ. ಧನ್ಯವಾದಗಳು ಗುರೂಜಿ. ಇದರಲ್ಲಿ ನೀವು ಹೇಳಿದ್ದು 100/ ಸತ್ಯ
Yes sir iam very taired in my life seens nearly 6 year iam safaring very dificult time i pass the way alwys watching your bhaivishyavani my star is vrashabha rashi may god bls you sir
Same madam
Aap 6 years se suffer kar rahe hain main toh 2005 se mushkil main hoon
Same
Sari vidyashankaranandha sarasvathi namah 🙏🙏🙏🙏🙏
this is ur last year suffering
ನಾನು ಕೂಡ ನಾಲ್ಕೈದು ವರ್ಷದಿಂದ ತುಂಬಾ ಸಮಸ್ಯೆಯನ್ನು ಅನುಭವಿಸುತ್ತಾ ಇದ್ದೇನೆ ಇನ್ನು ಮುಂದೆ ಆದ್ರೂ ದಯವಿಟ್ಟು ಒಳ್ಳೆಯದಾಗಲಿ ಅಂತ ಕೇಳ್ಕೋತೀನಿ ದೇವರಲ್ಲಿ
Yesto varsha admele olle bhavishya keltidivi 🎉🎉
ನೀವು ನುಡಿದಂತೆ ನಡೆದರೆ ಅನಂತ ಅನಂತ ಧನ್ಯವಾದಗಳು ಸರ್...
ಇಷ್ಟ ದಿನ ಕಷ್ಟದ ದಿನಗಳನ್ನು ಕಳೆದಿದ್ದೇನೆ ಗುರೂಜಿ 🙏🙏
ಧನ್ಯವಾದಗಳು ಗುರೂಜಿ 🙏🙏ನೀವು ಹೇಳಿದಂತೆ ಈ ಕಷ್ಟನೆಲ್ಲ ಅನುಭವಿಸಿರುವೆ ಇನ್ನು ಮುಂದೆಯಾದರೂ ನೀವು ನುಡಿದಂತೆ ಆಗಲಿ ಗುರುಗಳೇ 🙏🙏🙏
ಹೌದು ಗುರೂಜಿ ತುಂಬಾ ತುಂಬಾ ಸತ್ಯ ಅನುಭವಿಸುತ್ತಾನೆ ಇದ್ದೀನಿ ಎಷ್ಟು ಬಾರಿ ಇದಕ್ಕೆಲ್ಲ ಇದಕ್ಕೆಲ್ಲ ಮುಕ್ತಿ ಎಂದು ಅಂತ ಗುರುಗಳ ಮುಂದೆ ಕುಳಿತು ಕಣ್ಣೀರು ಹಾಕಿದ್ದು ಬಹಳ ಆಗಿದೆ ಕಳೆದ ನಾಲ್ಕೈದು ವರ್ಷಗಳಿಂದ ವಿಪರೀತವಾಗಿ ಕೋಪತಾಪಕ್ಕೆ ಗುರಿಯಾಗಿದ್ದು ಹವಾಮಾನ ಎದುರಿಸುವುದು ಇದೆ
Tqsm ಗುರೂಜಿ, jevanadalli ಬದುಕುವ ಆಸೆ ತೋರಿಸಿದ್ದಕ್ಕೆ 🙏🏻
ನೀವು ಹೇಳಿದ ಹಾಗೆ ಒಳ್ಳೆಯ ರೀತಿಯಾಗಿ ನಡೆಯಲಿ ಗುರುಗಳೇ ಧನ್ಯವಾದಗಳು ಗುರುಗಳೇ 🙏🌹🙏
Swami i felt very happy when i listen my horoscope of 2025 there is no word to tell thank you because in my life i thought their is no end of trouble for money, health and i didn't get true respect from relative they giving respect for money and not for pupils .But I got good manners husband and my daughter instead of them I am happy in my life , not imoney is life only peaceful life is life Swamy😭😭 anyhow I happy 🙏🙏🙏🙏🙏🙏 Swami you told the horoscope very neat 👌 i understand nicely thank you Swamy 💐💐💐💐
Guruji from last March to till here i getting lots problems, I lost my job, I lost my fev person , I lost my currier...I lost my everything..some people cheated me..but from this November month i getting positive vibes...i hope 2025 I have good life...don't know....
God has plan for u
@@buddy9362 i belive his plan bro let's see
Same
Nivu heliddu 100 ke 100 💯 satya gurugale....mundina dinagalali olledadre aste saku..
ಧನ್ಯವಾದಗಳು ಗುರುಗಳೇ 🙏❤️💐
23 24 ಜೀವನ ತುಂಬಾ ಕಷ್ಟವಾಗಿತ್ತು ಸ್ವಾಮೀಜಿ
sir naa javna yargu bada ainsteid😢😢😢😢😢
Bahala. Danyavadagalu guruji nimma ee maathugalinda manassige swalpa samadhana aythu,,
Yes ..first time am truely believing this
Nivu elidu 💯 nija guruji
Neevu heliddu 100% nija
Super right answer guruji 👏👌🙏💯 more videos thank you guruji 4.1.2025
tumba dhanyvadhalu giruhi
Thanks a lot for giving a hope guruji
Struggling for each and every penny, no recognition at the workplace , feeling very low.
Namaste guruji ಕೋಟಿ ಕೋಟಿ ವಂದನೆಗಳು 🙏🏻🙏🏻🙏🏻🙏🏻🙏🏻💐
ನಮ್ಮ ವೃಷಭ ರಾಶಿ 🙏🙏🙏🙏🙏
ನಿಜ ಗುರೂಜಿ ತುಂಬಾ ನೋವು ಅನುಭವಿಸಿದೀನಿ 😢😢😢😢😢
Thanks guruji
Nijavada matu gurugale thankyou,
Nannadu vrushadh rashi neevu heliddu bahalastu satya swamiji
ಓಂ ಶ್ರೀ ರಾಘವೇಂದ್ರಾಯ ನಮಃ 👏
Good information guruji.prayatna bidalla.
Nanna jeevanadali nijavagide swamyji
ತುಂಬಾ ಸಂತೋಷವಾಯಿತು
It's true sir in my life hapning iam sugaring to much dificult life
Congratulations 👏
Namste Guruji Dhanyvadgalu
Tumba sariyagi heliddira Guruji. 2024 was worst. Ellanu kalkondidini.
Really true sir
Dhanyvad wala guruji neoo alednthe nedethare jeevana thalli belaku chalte guruji 🙏🙏🙏🙏🙏
ಗುರೂಜಿ ನೀವು ಹೇಳಿದ್ದು ನಿಜ 🙏
Thank you guruji your speech make us happy 😊
Exactly, 3 years Inda Kastad Mel kasta bartane ide Irli Nan kaiyalli aadastu Hard Work madtini Olled Aadre May nalli Olled aayta anta Comment edit madtini agilla andru Heltini
ಧನ್ಯವಾದಗಳು ಸರ್
ಗುರುಜಿ ನೀವು ಹೇಳುವ ಮಾತು ತುಂಬಾ ಸತ್ಯವಾದುದು ಅವಮಾನ ಅವಮಾನ ನಮ್ಮನ್ನು ನೋಡಿದಾಗ ಜನಕ್ಕೆ ನಮ್ ಹಿಂದೆ ಮುಂದೆ ಯಾರು ಇರಲ್ಲ ನಾವೊಬ್ರಿಗೆ ಇರ್ಬೇಕು ನನ್ ಮದುವೆ ಆಗಿರೋ ಪತ್ನಿಸಹಿತ ನನ್ನ ಜಗದ ನಿಷ್ಠೆ ನನ್ನ ಮೇಲೆ ಅವಮಾನಗಳಿಂದಲೇ ನಾನು ಇವತ್ತು ಎಲ್ಲೋ ಒಂದು ಕಡೆ ಕೆಲಸ ಮಾಡಿಕೊಂಡು ಜೀವನ ಮಾಡ್ತಾ ಇದೀನಿ
ಧನ್ಯವಾದ ಗುರುಜೀ
Namskaragalu Guruji ❤🎉
ಗುರುಗಳಿಗೆ ಧನ್ಯವಾದಗಳು 🙏🙏🙏🙏🙏
ಧನ್ಯವಾದಗಳು ಗುರು ಜೀ
ಗುರೂಜಿ ದನ್ಯವಾದಗಳು ನಮಸ್ತೇ🎉🎉
very very good morning sir. I am one suffering since 3 years. I born on 3.7.1948 at 4.52 am. In my birth retrogate Guru placed in Vrischika lagn.
Nejja 👌💐💐
Nija guruji thumba kasta anubavisideeni😢😢😢
Om shree gurbhyo namaha
ಗುರುಗಳೇ ನಿಮ್ಮ ಸತ್ಯದ ಮಾತಿಗೆ 🙏🙏🙏🙏🙏🙏
Gurugale thumba olledu helthidira nijvaglu olledu agatta? or nammanna Khushi padsakke helthidira, full year only bad kelidivi sudden agi only hearing good
Howdu nangu Ade doubt
Ellaru massage vodidumele bhavishya mele nmbakki bantu nange nanu vobballe suffered aagta idini ankonde friends last 4 year tumba kashta aagta ide😮
ಜೈ ಶ್ರೀ ರಾಮ್
ನನ್ನದು ವೃಷಭ ರಾಶಿ ಸ್ವಾಮಿ ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ
ಆಗುತ್ತೋ ಬಿಡುತ್ತೋ ಗುರುಗಳೇ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಕೇಳಿ ಖುಷಿ ಆಗುತ್ತೆ
🙏 namate guruji👌
💯 adresaaku ....guruji dhyanya agbidutte jeevna...
Hi
ನನ್ನ 11 ವರ್ಷದ ಪ್ರೀತಿ ಮತ್ತೆ ಹಿಂದಿರುಗಿ ಬಂದ್ರೆ ಅಷ್ಟೇ ಸಾಕು ❤️
ನಮಸ್ತೆ ಗುರೂಜಿ
Namastey Guruji nan hesaru archana nange Elli kutaru nintaru samadana illa Guruji igaladru besh adre tomba santosha agute Guruji koti dhanyavadagalu Guruji
Howdu guruji tumba nambike droha agide
Thank
True sir
I am born on 4th March 1990...my zodiac sign is Taurus? Kindly tell me
Howdu guruji tumba problem agide specail fanicelly problem ri
Nija guruji
Namaste Guruji
100% guruji
Guruji spiritually elivate aago saadyate yee varsha vrishaba rashige ideya tilisi
ಸಾದ್ಯವಿಲ್ಲ ಗುರೂಜೀ ನಾನು ವೃಷಭ ರಾಶಿ ಮೃಗಾಶಿರ ನಕ್ಷತ್ರ ಹುಟ್ಟಿದಾಗಿನಿಂದ ಇಲ್ಲಿ ತನಕ 45 ವರ್ಷ ಆಯ್ತು ಸುಖ ಸಂತೋಷ ನೆಮ್ಮದಿ ಶಾಂತಿ ಹಣಕಾಸು ಉದ್ಯೋಗ ವ್ಯವಹಾರ ಮದುವೆ ಯಾವುದು ನೋಡಿಯೇ ಇಲ್ಲ. ನೋವು ದುಃಖ ಅವಮಾನ ಬಡತನ ಎಲ್ಲಾ ನನ್ನ ತುಂಬಾ ಹತ್ತಿರದ ಬಂದುಗಳು ಅನುಭವಿಸಿ ಅನುಭವಿಸಿ ಬದುಕಿಯೂ ಸತ್ತ ಹೆಣದ ಹಾಗೆ ಇದ್ದಿನಿ ಅನುಭವಿಸಿ ಅನು ಭವಿಸಿ ಎಲ್ಲಾ ಜ್ಯೋತಿಷ್ಯ ದೇವರು ದೇವಸ್ಥಾನ ಪೂಜೆ ಜಪ ಮಾಡಿ ಮಾಡಿ ಸೋತು ಸುಣ್ಣವಾಗಿದ್ದೆನೆ..ನಮಗೆ ಯಾವಾಗ ಸಾವು ಬರುತ್ತದೆ ಕಾಯುತ್ತಾ ಇದ್ದಿನಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ದೈರ್ಯವಿಲ್ಲ. ಮನುಷ್ಯರಿಂದ ತುಂಬಾ ಹಿಂಸೆ ಅನುಭವಿಸಿದಿನಿ ಯಾವ ಜ್ಯೋತಿಷ್ಯ ಒಳ್ಳೆಯದು ಹೇಳಿದಾಗಲೂ ನನಗೆ ಕೆಟ್ಟ ದಾಗಿದೆ ಬೇರೆಯವರಿಗೆ ಹೇಗೋ ಏನೋ ಗೊತ್ತಿಲ್ಲ ನನ್ನ ವೃಷಭ ರಾಶಿ ನನಗೆ ಒಳ್ಳೆಯದಂತೂ ಇಲ್ಲಿ ತನಕ ನೋಡಿಯೇ ಇಲ್ಲ ಸ್ತ್ರೀ ಯರಿಂದ ನನಗೆ ತುಂಬಾ ಅವಮಾನವಾಗಿದೆ...ಎಲ್ಲ ಕಡೆ ಅವಮಾನ ನೋವು ಥೂ ಜೀವನವೇ ಬೇಡ ಅಷ್ಟು ಜುಗುಪ್ಸೆ ಆಗಿದೆ
24.10.1972 kruthika nakshatra vrushaba rashi nanna time hegide
ಗುರೂಜಿ ಕೆಲ್ಸದ್ ಬಗ್ಗೆ ಹೇಳಿದ್ದು ಯಾವ ತಿಂಗಳು ತಿಳಿಸಿ
Guruji.❤
Namaskar gurugale
From 2022 thumba kastagale ide gurugale
Gurugale istartha siddi tayatha nive madi kodthira...thilisi kodi gurugale 🙏
ಓಂ ಶ್ರೀ ಗುರುಭ್ಯೋ ನಮಃ
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ
Sir neev heliddella nija agide😳🙏.
Nana ella problems solving agutha 2025 sir
ನಾನು ಪ್ರೀತಿಸಿದ ಹುಡುಗಿ ವಾಪಸ್ ಬಂದ್ರೆ .so ಎರಡನೇ ಮದುವೆ ಮಾಡಿಕೋಳ್ಳಬಹುದಾ😊 ವೃಷಭ😂😂 ರಾಶಿ ನನ್ನದು
💯 true 😢
Can I get jee mains 2025 pls reply guruji.
Swamiji magu Bhagya Bagge heli
Guru Ji 🙏🙏🙏
Nirmal asherrvada irali gurugale
ನಿಜ ಗುರುಗಳೇ
Guruji kalida 4 varsha dindda thubha kasta anubhavisiddini krathika nakshatra nannadu,prasada vibuthi yalli sigutthi ,
Guruji🎉
Please give dome hopes in lfe sir.
E varsha nange magu agutha gurujii
ಜೈಲಷಮೀ
1:31 😂😂😂😂 last year ide helidri swamiji
Vasanth Kumar.thakyou.guruji.🎉🎉🎉🎉
🙏ಗುರೂಜಿ 💐💯🙏
ಖುಷಿ ಯಾಯಿತು ಗುರೂಜಿ 😊