Mantra For Wealth: ನಿತ್ಯ ಈ ಶುಕ್ರ ಸ್ತೋತ್ರ ಪಠಿಸಿl ಜಾತಕದಲ್ಲಿ ಶುಕ್ರ ಗಟ್ಟಿಯಾಗಿ lಹಣಕಾಸಿನ ಕೊರತೆ ಇರುವುದಿಲ್ಲl

แชร์
ฝัง
  • เผยแพร่เมื่อ 19 ต.ค. 2024
  • Shukra Shloka: ಶುಕ್ರನನ್ನ ಸಂಪತ್ತು ಹಾಗೂ ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಶುಕ್ರನ ಕೃಪೆ ಇದ್ದರೆ ಜೀವನದಲ್ಲಿ ಸಂಪತ್ತು ಹೆಚ್ಚಾಗುತ್ತದೆ ಹಾಗೂ ಹಣದ ಕೊರತೆ ಆಗುವುದಿಲ್ಲ. ಆದರೆ ಜಾತಕದಲ್ಲಿ ಶುಕ್ರ ಗಟ್ಟಿಯಾಗಿ ಇಲ್ಲದಿದ್ದರೆ ಸಮಸ್ಯೆಗಳಾಗುತ್ತದೆ. ನಿಮ್ಮ ಜಾತಕದಲ್ಲಿ ಶುಕ್ರ ಗಟ್ಟಿಯಾಗಬೇಕು ಎಂದರೆ ಈ ಸ್ತೋತ್ರವನ್ನ ಪಠಿಸಬೇಕು.

ความคิดเห็น •