ಗುರುಗಳೇ ಜಗತ್ತಿನ ಏಳು ಅದ್ಭುತ ಗಳಲ್ಲಿ ಒಂದಾಗಿರುವ ಮಹಾರಾಷ್ಟ ದ ಅಜಂತಾ ಮತ್ತು ಎಲ್ಲೋರಾ ದ ಬಗ್ಗೆ ಒಂದು ವಿಡಿಯೋ ಮಾಡಿ ಅಲ್ಲಿನ ಅದ್ಭುತ ವಿಗ್ರಹ ಗಳನ್ನು ಕೆತ್ತಿಸಿರುವ ರಾಜರು ಕರ್ನಾಟಕ ದವರು ಅಂತ ಹೇಳ್ತಾರೆ ನಿಜಾನಾ 🌹🙏🌹
Sir. This is an unknown history of our great culture which no govt., till now bothered to write or tell us which is in our North East state. Thank you very much for your effort in explaining the unknown thing for which I am extremely grateful to you.
ಸರ್ ಶ್ರೀ ರೇಣುಕಾ ದೇವಿಯ ಮಗ ಪರಶುರಾಮ ಹಾಗೂ ರಾಮಾಯಣ ಹಾಗೂ ಮಹಾಭಾರತದಲ್ಲಿ ಇದ್ದ ಪರಶುರಾಮ ಇಬ್ಬರು ಒಂದೇನಾ ಅಥವಾ ಬೇರೆ ಬೇರೆ ನಾ....... ಪ್ಲೀಸ್ ಹೇಳಿ it's my humble request sir...
ಸರ್ ನಮಸ್ಕಾರ , ನಮ್ಮ ಕನ್ನಡ ರಾಜ್ಯದ ವಿವಿಧ ಜಿಲ್ಲೆಗಳ ವಿವಿಧತೆಯ ಮತ್ತು ರಾಜರ ಕಾಲದ ಕಲಾಕೃತಿ ಗಳ ಬಗ್ಗೆ ತಿಳಿಸು ವಪ್ರಯತ್ನ ಮಾಡಿ ಸರ್ . ವಾರ ದ ಒಂದು ದಿನ . ಇದು ನನ್ನ ಮನವಿ . ಜೈ ಕರ್ನಾಟಕ ಜೈ ಕನ್ನಡ
ಯೂನಿವರ್ಸಲ್ ನಾಲೆಡ್ಜ್ ಇರುವ ನಿಮ್ಮಂತ ಜ್ಞಾನಿಗಳು ನಮ್ಮ ರಾಜ್ಯದಲ್ಲಿರುವುದು ನಮ್ಮಂತಹ ಸಂಶೇೂಧಕರ ಆಸಕ್ತರ ಪುಣ್ಯ
ಅದ್ಭುತ ಭಾರತೀಯ ಸಂಸ್ಕೃತಿ ನಿಮ್ಮಿಂದ ತಿಳಿಯುತ್ತಿದೆ ಜೈಹಿಂದ್ ಜೈ ಕರ್ನಾಟಕ
ಜೈ ಸನಾತನ ಹಿಂದೂ ಧರ್ಮ ಹಿಂದ್ ಜೈ ಕರ್ನಾಟಕ 🙏🙏
ನಮ್ಮ ದೇಶ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ಗುರುಗಳೇ ,
ಇಂತಹ ಅಪರೂಪದ ಜಾಗದ ಬಗ್ಗೆ ತಿಳಿಸಿದಕ್ಕೇ ಧನ್ಯವಾದಗಳು. ಇದೇ ಜಾಗ ಬೇರೆ ದೇಶದಲ್ಲಿದ್ದರೇ 7 ಅದ್ಭುತದ್ದಲಿ ಇದು ಒಂದಾಗಿರುತ್ತ್ತಿತು.
ಎಷ್ಟು ಅದ್ಭುತ ಅತ್ಯದ್ಭುತ ನನ್ನ ನಮ್ಮ ಸನಾತನ ಧರ್ಮ 🙏🙏ಓಂ ನಮಃ ಶಿವಾಯ
ಗುಡ್ ಮಾರ್ನಿಂಗ್ ಸರ್ ಜೈ ಹಿಂದು ದೇಶ ನನ್ನ ಭಾರತ ಜೈ ಹಿಂದ್ ಜೈ ಕರ್ನಾಟಕ ಮಾತೆ
Anciant india. 🙏🚩ಭಾರತ ಅನ್ನೋದೇ ಒಂದು ಅದ್ಭುತ.
ನಮ್ಮ ದೇಶದ ಬಗ್ಗೆ ನಮಗೇ ಗೊತ್ತಿಲ್ಲ Thanks sir ನಮ್ಮ ದೇಶ ನಮ್ಮ ಹೆಮ್ಮೆ
ಇದು ನಮ್ಮ ಶಾಲಾ ಪುಸ್ತಕಗಳಲ್ಲಿ ಇಲ್ಲದಿರುವುದು ವಿಷಾದನೀಯ 😢
Namma bookalli bedade irode irodu
ವಂದೇ ಸನಾತನ ಜ್ಞಾನ ಪರಂಪರೆ 🚩🚩🚩🚩
ಜೈ ಕರ್ನಾಟಕ❤❤
ಜೈ ಮೀಡಿಯಾ ಮಾಸ್ಟರ್ಸ್ ❤❤
ಅದ್ಭುತ ಮಾಹಿತಿ & ನಿರೂಪಣೆ ಸರ್👌ಜೈ ಹಿಂದ್🚩❤️
Nivu ಹೇಳುವೆ ಕಥೆ ಒಂದೊಂದು ಸೂಪರ್ roechaka 🚩😘🔥🔥
ಸರ್ ನೀವು ಹಿಂದೆ ಮಹಾಭಾರತ ಹೇಳುವಾಗ ಸನತ್ ಸುಜಾತರ ಬಗ್ಗೆ ಹೇಳ್ತಿನಿ ಅಂದಿದ್ರಿ ಹೇಳಿ ಧೃತರಾಷ್ಟ್ರ ನಿಗೆ ಹೇಳಿದ ಮಾತು ಗಳು ಏನು ಎಂದು ಹೇಳಿ, ಧನ್ಯವಾದವುಗಳು
ಓಂ 🙏ನಮಃ 🙏 ಶಿವಾಯ 🙏🙏
ಧನ್ಯವಾದಗಳು 🙏ಸರ್ 🙏
ಜೈ ಹಿಂದ್ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤
ಜೈ ಹಿಂದ್ ಜೈ ಭಾರತಜನನಿಯ ತನುಜಾತೆ🎉❤
ಅಗರ್ತಲಾಅಗರ್ತಲಾ ಪದ ತುಂಬ ಪ್ರಿಯವಾಗಿದೆ. ಮಹಾಭಾರತದಲ್ಲಿ ಹೆಚ್ಚಾಗಿ ಓದಿದ ಪದ
ನಮಸ್ತೆ... ಗುರುಗಳೇ 🙏
ಜೈ ಕರ್ನಾಟಕಮಾತೇ......
ಗುರುಗಳೇ ಜಗತ್ತಿನ ಏಳು ಅದ್ಭುತ ಗಳಲ್ಲಿ ಒಂದಾಗಿರುವ ಮಹಾರಾಷ್ಟ ದ ಅಜಂತಾ ಮತ್ತು ಎಲ್ಲೋರಾ ದ ಬಗ್ಗೆ ಒಂದು ವಿಡಿಯೋ ಮಾಡಿ ಅಲ್ಲಿನ ಅದ್ಭುತ ವಿಗ್ರಹ ಗಳನ್ನು ಕೆತ್ತಿಸಿರುವ ರಾಜರು ಕರ್ನಾಟಕ ದವರು ಅಂತ ಹೇಳ್ತಾರೆ ನಿಜಾನಾ 🌹🙏🌹
ಶುಭ ಮುಂಜಾನೆ ಸರ್ ಜೈ ಹಿಂದ ಜೈ ಕರ್ನಾಟಕ💞
ಹಾಯ್ ಗುರುಗಳೇ ಶುಭ ಭಾನುವಾರ, ಶುಭದಿನ ವೀತ್ Frist comment Today morning at 9.50am
9999999ಲಕ್ಷ ದೇವರಿಗೆ ನನ್ನ 9999999 ನಮಸ್ಕಾರಗಳು
ಅತ್ಯುತ್ತಮ ಮಾಹಿತಿ ಸರ್.ಧನ್ಯವಾದಗಳು
Om Shiva Shakthi. Jai Hindu rashtra. 🕉️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
ಸರ್ ನಮಸ್ತೆ,
ಅತ್ಯದ್ಭುತ ಸ್ಥಳ
🙏🙏🙏
Sir. This is an unknown history of our great culture which no govt., till now bothered to write or tell us which is in our North East state. Thank you very much for your effort in explaining the unknown thing for which I am extremely grateful to you.
ತುಂಬಾ ತುಂಬಾ ಧನ್ಯವಾದಗಳು ಸರ್ ತಮ್ಮ ಕೃಪೆ ಇಂದ ಎಲ್ಲಾ ಹಳೆಯ ಕಾಲದ ವಿಷಯ ತಿಳಿದು ಬಂದಿದೆ ತಮಗೆ ತುಂಬಾ ಧನ್ಯವಾದಗಳು ನಮಸ್ಕಾರ ಸ್ವಾಮೀ ಶುಭ ರಾತ್ರಿ
ನಿಮ್ಮ ಮಾತುಗಳ ಶೈಲಿ ಜೇನಿನಷ್ಟು ಸಿಹಿ... ನೀವು ನನಗೆ ಗುರುವಿನ ರೂಪ..
ಅತ್ಯುತ್ಯಮ ಮಾಹಿತಿಗಾಗಿ ಧನ್ಯವಾದಗಳು 🙏🙏
ಗರುಡ ಪುರಾಣದ ಬಗ್ಗೆ ತಿಳಿಸಿ ಸರ್.
We are grateful to you for bringing details about this temple to us. Your presentation is excellent & quite interesting
ತುಂಬಾ ಚೆನ್ನಾಗಿ ಹೇಳಿದ್ದೀರಿ ಇಂತಹ ವಿಷಯಗಳು ಮತ್ತೆ ಮತ್ತೆ ಬರಲಿ ಎಂದು ಆಶಿಸುತ್ತೇನೆ ಧನ್ಯವಾದಗಳು ಸರ್
ಧನ್ಯೋಸ್ಮಿ
ಅದ್ಭುತ 🙏
ಬೆಳ್ಳಂಬೆಳಗ್ಗೆ ಪಾಪನ ಅಯ್ತು...ಸಾ...🙏🚩🇮🇳
ಸರ್ ಶ್ರೀ ರೇಣುಕಾ ದೇವಿಯ ಮಗ ಪರಶುರಾಮ ಹಾಗೂ ರಾಮಾಯಣ ಹಾಗೂ ಮಹಾಭಾರತದಲ್ಲಿ ಇದ್ದ ಪರಶುರಾಮ ಇಬ್ಬರು ಒಂದೇನಾ ಅಥವಾ ಬೇರೆ ಬೇರೆ ನಾ....... ಪ್ಲೀಸ್ ಹೇಳಿ it's my humble request sir...
ಒಂದೇ bro ಪರಶುರಾಮ್ ru ಅಜರಾಮರರು..
No ..both are different
ಹೌದು ಪರಶುರಾಮ ಚಿರಂಜೀವಿ.
🏠🙏...., ಗುರುಗಳೇ
ನಮಸ್ಕಾರ ಗುರುಗಳೇ... 🙏
Stock market bagge tilisi Kodi sir please ❤❤❤❤❤❤❤
Jai hind jai Karnataka
ನಮಸ್ತೆ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ
Super ಮಾಹಿತಿ tq somuch Sir ❤️💐💐💐
ಅಧ್ಭುತ❤❤❤🎉🎉😮😮😮😮
ಜೈ ಭಾರತಾಂಬೆ 🙏🇮🇳🚩
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.
ಅದ್ಭುತ 🙏👌
Super sir thank you so much
Super sir
Nice information sir
Thank.u sir your.voice and.the way.of presentation.are.very good
Very nice
We belong to a great heritage thanks Bhagavantha & MA bharathi
Dhanyavadagalu sir
Super information sir thank you
ಸರ್ ನಮಸ್ಕಾರ ,
ನಮ್ಮ ಕನ್ನಡ ರಾಜ್ಯದ ವಿವಿಧ ಜಿಲ್ಲೆಗಳ ವಿವಿಧತೆಯ ಮತ್ತು ರಾಜರ ಕಾಲದ ಕಲಾಕೃತಿ
ಗಳ ಬಗ್ಗೆ ತಿಳಿಸು ವಪ್ರಯತ್ನ ಮಾಡಿ ಸರ್ . ವಾರ ದ ಒಂದು ದಿನ .
ಇದು ನನ್ನ ಮನವಿ .
ಜೈ ಕರ್ನಾಟಕ
ಜೈ ಕನ್ನಡ
Thank information sir🙏🤍✨
! Boss 💙✨
Hi sir ನೀವು ಫಸ್ಟ್ ಟೈಮ್ ಪ್ರೀಮಿಯರ್ ವಿಡಿಯೋ ಮಾಡ್ತಿದಿರಾ sir
Super information 😊
Namaste gurugale
Very rare info unknown,, tnq,,fr bringing it out..
ಓಂ ನಮಃ ಶಿವಾಯ 🙏🌺🙏🚩
Jai hind Jai shree Ram Jai hanuman ji ki jai
ಸರ್ ಭಾಗೇಶ್ವರ ಧಮ್ ಸರ್ಕಾರ ಸ್ವಾಮಿಜಿ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ
ಹಾನಗಲ್ ಕುಮಾರಸ್ವಾಮಿ ಬಗ್ಗೆ ಹೇಳಿ ಗುರುಗಳೇ ದಯವಿಟ್ಟು
ಹರ ಹರ ಮಹದೇವ್ 🙏🙏
Wow super sir
Super
Sir very very good narration by you regarding the unknown history namaste
ಜೈ ಹಿಂದುಸ್ತಾನ
ಚಾಲುಕ್ಯ ನೀತಿ ಬಗ್ಗೆ ಮಾಹಿತಿ ನೀಡಿರಿ ಸರ್
Good morning 🌞 sir
🙏sir
ಸರ್ ಆದಿ ಪುರುಷ ಸಿನಿಮಾ ಹೇಗಿದೆ ನಿಮ್ಮ ವಿಶ್ಲೇಷಣೆ ಕೊಡಿ
Great story thankyou for
Namaste raaghu sir
Jai hind jai bharath vandemataram
Namo Namaha
Norway deshada bagge ondu video madi sir
👏👏👏
Yestondu.adbhutha.vishiya.thilsidrey.sir.
Om namo shivay 🙏🏻🙏🏻
ಸರ್ ಇನ್ನಷ್ಟು ಇತಿಹಾಸ ಸಂಬಂಧಿಸಿದ ವೀಡಿಯೋಗಳನ್ನ ಮಾಡಿ
👌👌👌👌👏🏼👏🏼👏🏼👏🏼🌴🌴🌴🌴
Wow
Thayi thirupur sundari r thibbadevi
ಸರ್ ಚಾಣಕ್ಯನ ನಿತೀ ಬಗ್ಗೆ ಹೇಳಿ ಸರ್
Ome namaha shivaya
Hello sir, there are many more,please bring to light
One of national news channel shows this place 2 years back I saw it was very nice
👌
🙏🙏🙏🙏🙏🙏
Om nama shivaya
Hi sir good morning
ನಮಸ್ಕಾರ ರಾಘವೇಂದ್ರ ಸರ್
ಮೋದಿಜಿ ಇದ್ದರೆ ಎಲ್ಲ ಸಾಧ್ಯ ಆಗುತ್ತೆ ಸರ್ 🙏🚩🚩
🙏🙂🙏
ಕಲಾಕಾರಣಿಗೆ ದೊಡ್ಡ ನಮಸ್ಕಾರ ಗಳು