ನಿಜವಾಗಿ ಯೂ ನಿಮ್ಮ ಮಾತು ಸತ್ಯ ಮೇಡಂ. ಯೂ ಟುಬ್ ಮಾದ್ಯಮದ ಮುಖಾಂತರ ನಾವೂ ,ನಿವು ಹೆಳಿಕೊಟ್ಟಿರುವ ಇದುವರೆಗಿನ, ಪಾಠಗಳನ್ನು ಸುಲಭವಾಗಿ ಕಲಿತಿದ್ದೆವೆ. ನಿಜವಾಗಿ ಯು ತುಂಬಾ ಸರಳರಿತಿ ಯಲ್ಲಿ ಅರ್ಥ ವಾಗುವ ರೀತಿಯಲ್ಲಿ ಹೆಳಿ ಕೊಡುತ್ತಿದ್ದಿರ. ಅತಿ ದೊಡ್ಡ ಉಪಕಾರ ನನ್ನಂತಾವರಿಗೆ . ನಿಮಗೆ ತುಂಬ ತುಂಬಾ... ದನ್ಯವಾದಗಳು......ಮೇಡಂ. 🙏👍✌💥 ಸಿ. ಯು ಇನ್ ನೇಷ್ಡ ವಿಡಿಯೋ ನಲ್ಲಿ ಮೇಡಂ.
ವಿಡಿಯೋ ಕೊನೆಯಲ್ಲಿ, ಪಿಯಾನೋ,ತಬಲಾ ವಾದನ ದೊಂದಿಗೆ ಹೇಗಿರುತ್ತೆ? ಅಂತ ಪ್ರಯೋಗಾತ್ಮಕವಾಗಿ ಹಾಡಿ ತೋರಿಸಿದ್ದೇನೆ.ಜನರಲ್ ಆಗಿ ಹಾಡಬಹುದು ಅಂತ. ಇಲ್ಲಿ ಸಾಹಿತ್ಯದ ಅಕ್ಷರ ಮತ್ತು ಸ್ವರ ಬದಲಾಗಿಲ್ಲ. ಹಾಗಾಗಿ, ತಾಳದ ಕಾಲ ಬದಲಾಗಿಲ್ಲ. ಲಯ ಅಂದ್ರೆ ಟೆಂಪೋ ಹೆಚ್ಚು ಮಾಡಿದ್ದರಿಂದ ಸ್ಪೀಡಾಗಿ ಕೆಳಿಸುತ್ತೆ. ನೀವು ಬೇಕಾದ್ರೆ ಸ್ವಲ್ಪ ಕಮ್ಮಿ ಮಾಡಿ ಹಾಡಬಹುದು. ಇದರ ಮುಂಚಿನ ಭಾಗದಲ್ಲಿ ಅಭ್ಯಾಸ ಮಾಡಲು ತಾಳ ಹಾಕಿ ತೊರಿಸಿದಿನಲ್ಲ? ಅದರಂತೆ ತಾಳ ಹಾಕಿ. ತಾಳ_ಲಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಇದರ ಬಗ್ಗೆ ಮಾಹಿತಿ ಇರುವ ನಮ್ಮ ಚಾನೆಲ್ ನ ಹಿಂದಿನ ವಿಡಿಯೋಗಳನ್ನು ನೋಡಿ.
ಕ್ರಮಬದ್ಧವಾಗಿ step by step ಸಂಗೀತ ಪಾಠಗಳನ್ನು ಮಾಡ್ತಿದ್ದರಿಂದ ವರ್ಣಗಳ ಸರದಿ ಇನ್ನೂ ಬಂದಿಲ್ಲ. ಈ music lessons playlist ಜೊತೆಗೆ ಸ್ವರಪ್ರಸ್ತಾರ, ವಚನಗಳು, ಭಕ್ತಿ ಸಂಗೀತ, ದಾಸರಪದಗಳು playlist ಗಳನ್ನೂ parallel ಆಗಿ update ಮಾಡ್ತಾ ಇದ್ದೀನಿ. ಆದ್ರಿಂದ ಸ್ವಲ್ಪ wait ಮಾಡಿ. ಧನ್ಯವಾದಗಳು.
ಮೇಡಂ ಕೆರೆಯ ನೀರನು ಕೆರೆಗೆ ಚೆಲ್ಲಿ ಪಿಳ್ಳಾರಿ ಗೀತೆ ಯನ್ನು ಸುಮಧುರ ಕಂಠದಿಂದ ಸ್ವರ ಪ್ರಸ್ತಾರ ದೊಂದಿಗೆ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು
ಧನ್ಯವಾದಗಳು.
ನಾನು ಅಭ್ಯಾಸ ಮಾಡುತ್ತಿದ್ದೇ ನೆ.ಧನ್ಯವಾದ ಗಳು
ನಿಮ್ಮ ಸಂಗೀತ ಕಲಿಕೆಗೆ ಶುಭ ಹಾರೈಕೆಗಳು.
ನಾನು ನಿಮ್ಮ ಸ್ಪೂರ್ತಿಯಿಂದ ಸಂಗೀತ ಕಲಿಯುವೆ
ನಿಮ್ಮ ಕಲಿಯುವ ಆತ್ಮವಿಶ್ವಾಸಕ್ಕೆ ಅಭಿನಂದಿಸುತ್ತೇನೆ. ನನಗೆ ಸ್ಪೂರ್ತಿ ತುಂಬಿದ ಕಲಾದೇವಿ ಶಾರದೆಯ ಅನುಗ್ರಹ ನಿಮಗೂ ಸಿಗಲಿ ಎಂದು ಹಾರೈಸುತ್ತೇನೆ.
ಪ್ರತಿಕ್ರಿಯೆಗೆ ಧನ್ಯವಾದಗಳು
Very good medam thanks
Thanks for liking
ನಿಜವಾಗಿ ಯೂ ನಿಮ್ಮ ಮಾತು ಸತ್ಯ ಮೇಡಂ. ಯೂ ಟುಬ್ ಮಾದ್ಯಮದ ಮುಖಾಂತರ ನಾವೂ ,ನಿವು ಹೆಳಿಕೊಟ್ಟಿರುವ ಇದುವರೆಗಿನ, ಪಾಠಗಳನ್ನು ಸುಲಭವಾಗಿ ಕಲಿತಿದ್ದೆವೆ. ನಿಜವಾಗಿ ಯು ತುಂಬಾ ಸರಳರಿತಿ ಯಲ್ಲಿ ಅರ್ಥ ವಾಗುವ ರೀತಿಯಲ್ಲಿ ಹೆಳಿ ಕೊಡುತ್ತಿದ್ದಿರ. ಅತಿ ದೊಡ್ಡ ಉಪಕಾರ ನನ್ನಂತಾವರಿಗೆ .
ನಿಮಗೆ ತುಂಬ ತುಂಬಾ... ದನ್ಯವಾದಗಳು......ಮೇಡಂ.
🙏👍✌💥
ಸಿ. ಯು ಇನ್ ನೇಷ್ಡ ವಿಡಿಯೋ ನಲ್ಲಿ ಮೇಡಂ.
ನನ್ನ ಉಪಕಾರಕ್ಕಿಂತ ನಿಮ್ಮ ಕಲಿಯುವ ಹುಮ್ಮಸ್ಸು, ಪ್ರಯತ್ನ great. ಧನ್ಯವಾದಗಳು
Thank you very much. Much appreciated.
Thanks for your appreciation.
Superb very nice
Thanks for appreciation.
❤ thank you madem
You are welcome 😊
Nimminda nanu mooru pillarigeetha kalithiddene, hormonium alli kooda nudisutthiddene thanks lot
@@baththeshgk5639
ಗೀತೆಗಳನ್ನು ಹಾರ್ಮೋನಿಯಂ ನಲ್ಲಿ ನುಡಿಸುವುದು ಒಳ್ಳೆಯ ಪ್ರಯತ್ನ.
ನಿಮ್ಮ ಸಂಗೀತ ಕಲಿಕೆಗೆ ಶುಭ ಹಾರೈಕೆಗಳು.
ಮೇಡಂ ತುಂಬಾ ಚನ್ನಾಗಿ ವಿವರಣೆ ಕೊಟ್ಟು ಹೇಳಿಕೊಟ್ಟಿದ್ದೀರಾ ನನಗೆ ತುಂಬಾ ಇಷ್ಟ ಅಯ್ತು ಧನ್ಯವಾದಗಳು 🙏
ನಿಮ್ಮ ಅನಿಸಿಕೆಯಿಂದ ಖುಷಿ ಅಯ್ತು, ಧನ್ಯವಾದಗಳು.
ಧನ್ಯವಾದಗಳು ಮೇಡಂ
ನಿಮಗೂ ಧ್ಯವಾದಗಳು.
Thanks
Welcome
super 👌 🙏🙏
Thank you.
Very nice 9:0
Thank you so much.
Beautiful explanation.
Thanks
Thank you.
ಬಹಳ ಧನ್ಯವಾದಗಳು ಮೇಡಂ 🙏 ನನಗೂ ಕಲಿಯೋಕೆ ಬಹಳ ಇಷ್ಟ. ನೀನಿರೋದು ಎಲ್ಲಿ ಮೇಡಂ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶ್ರೀನಗರದಲ್ಲಿ.
ಹೀಗೆಯೇ ಸಂಗೀತ ಕಲಿಯುವ ಪ್ರಯತ್ನ ಮುಂದುವರೆಸಿ.
ಧನ್ಯವಾದಗಳು.
🙏🙏
Thanks.
.mallara ragha samodra niro male ropadalli samodra SEROTTADE
ನಿಮ್ಮ ವಿಶ್ಲೇಷಣೆಗೆ ಧನ್ಯವಾದಗಳು.
Kereya. Neeranu kerege challi geeteya nnu. Hadu tumba speedagi hadoddira. Idarinda namage. Talavannu. Yava Kaladalli. Hakabeku. Dayavittu. Tilisi madam.
ವಿಡಿಯೋ ಕೊನೆಯಲ್ಲಿ, ಪಿಯಾನೋ,ತಬಲಾ ವಾದನ ದೊಂದಿಗೆ ಹೇಗಿರುತ್ತೆ? ಅಂತ ಪ್ರಯೋಗಾತ್ಮಕವಾಗಿ ಹಾಡಿ ತೋರಿಸಿದ್ದೇನೆ.ಜನರಲ್ ಆಗಿ ಹಾಡಬಹುದು ಅಂತ. ಇಲ್ಲಿ ಸಾಹಿತ್ಯದ ಅಕ್ಷರ ಮತ್ತು ಸ್ವರ ಬದಲಾಗಿಲ್ಲ. ಹಾಗಾಗಿ, ತಾಳದ ಕಾಲ ಬದಲಾಗಿಲ್ಲ. ಲಯ ಅಂದ್ರೆ ಟೆಂಪೋ ಹೆಚ್ಚು ಮಾಡಿದ್ದರಿಂದ ಸ್ಪೀಡಾಗಿ ಕೆಳಿಸುತ್ತೆ. ನೀವು ಬೇಕಾದ್ರೆ ಸ್ವಲ್ಪ ಕಮ್ಮಿ ಮಾಡಿ ಹಾಡಬಹುದು. ಇದರ ಮುಂಚಿನ ಭಾಗದಲ್ಲಿ ಅಭ್ಯಾಸ ಮಾಡಲು ತಾಳ ಹಾಕಿ ತೊರಿಸಿದಿನಲ್ಲ? ಅದರಂತೆ ತಾಳ ಹಾಕಿ.
ತಾಳ_ಲಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಇದರ ಬಗ್ಗೆ ಮಾಹಿತಿ ಇರುವ ನಮ್ಮ ಚಾನೆಲ್ ನ ಹಿಂದಿನ ವಿಡಿಯೋಗಳನ್ನು ನೋಡಿ.
ತುಂಬಾ ಚೆನ್ನಾಗಿ ವಿವರವಾಗಿ ತಿಳುಸ್ತಾ ಹೇಳಿಕೊಡ್ತಿದ್ದೀರ ಮೇಡಂ , ಹೀಗೆಯೆ ದಯಮಾಡಿ ಮುಂದುವರಿಸಿ,ತುಂಬ ಧನ್ಯವಾದಗಳು ನಿಮಗೆ ಶುಭವಾಗಲಿ.
ಉತ್ತಮ ಸ್ಪಂದನೆ - ಪ್ರತಿಕ್ರಿಯೆಗಳು ಸಿಕ್ಕಿವೆ. ಖಂಡಿತವಾಗಿಯೂ ಮುಂದುವರೆಸುತ್ತೇವೆ.
Mam nim phone number ಕಳಿಸಿ plse mam
Madam tumba channagi music helikodtira tumba santosha varna galannu start madi
ಕ್ರಮಬದ್ಧವಾಗಿ step by step ಸಂಗೀತ ಪಾಠಗಳನ್ನು ಮಾಡ್ತಿದ್ದರಿಂದ ವರ್ಣಗಳ ಸರದಿ ಇನ್ನೂ ಬಂದಿಲ್ಲ. ಈ music lessons playlist ಜೊತೆಗೆ ಸ್ವರಪ್ರಸ್ತಾರ, ವಚನಗಳು, ಭಕ್ತಿ ಸಂಗೀತ, ದಾಸರಪದಗಳು playlist ಗಳನ್ನೂ parallel ಆಗಿ update ಮಾಡ್ತಾ ಇದ್ದೀನಿ. ಆದ್ರಿಂದ ಸ್ವಲ್ಪ wait ಮಾಡಿ. ಧನ್ಯವಾದಗಳು.
Online class heli kodtira madam neevu ?
illa, hechchu sangeetaasaktarige uttama vivarane, display, maahitigalondige online class maadariyalle sangeeta shikshana sigali anta siguva samayavella ee chanel gaagi balasuttiddeve. Nimma e-mail notice maadidde. Dhanyavaadagalu.
Madam nma phone numbar send madi
ಏನಾದ್ರೂ ಇದ್ರೆ, comment ನಲ್ಲಿ ಹಾಕಿ. Respond ಮಾಡ್ತೀನಿ. ಇದ್ರಿಂದ ಬೇರೆ ವೀಕ್ಷಕರಿಗೂ ಅನುಕೂಲವಾಗುವ ಸಾಧ್ಯತೆ ಇರುತ್ತೆ.
🙏🙏🙏🙏
Thank you....