ಕೆಲವೊಂದು ರಾಯರ ಭಕ್ತರ ಮನಸಲ್ಲಿ ಯಾರ ಹತ್ತಿರ ಕೂಡ ಹೇಳಿಕೊಳ್ಳೋಕೆ ಆಗದ ನೋವುಗಳಿಗವೆ ಚಿಂತೆ ಮಾಡಬೇಡಿ ರಾಯರಿದ್ದಾರೆ.🌿🌺

แชร์
ฝัง
  • เผยแพร่เมื่อ 26 ม.ค. 2025

ความคิดเห็น • 307

  • @shivugcchannel7130
    @shivugcchannel7130 19 วันที่ผ่านมา +1

    ಅಣ್ಣಾ ನೀವು ಮಾತಾಡಿದರೆ ರಾಯರೇ ಮಾತಾಡ್ತಿದಾರೆ ಅನ್ನಿಸ್ತಿಸುತ್ತಿದೆ ಕಣ್ಣಲ್ಲಿ ನೀರು ಬರ್ತಿದೆ ನನಿಗೆ 🙏🏻☺️😢 ನಿಜ್ವಾಗ್ಲೂ ರಾಯರು ಇದಾರೆ ಅಣ್ಣಾ 🥰❤️

    • @mahimotivation_speech
      @mahimotivation_speech  18 วันที่ผ่านมา

      🌺🌿👏 ನಿಮ್ಮ ಮನಸಲ್ಲಿ ತುಂಬ ನೋವುಗಳು ಇವೆ ನನಗೆ ಗೊತ್ತು ಆದ್ರೆ ಚಿಂತೆ ಮಾಡಬೇಡಿ ನಿಮ್ಮ ಮನಸಲ್ಲಿ ರಾಯರು ಮನೆ ಮಾಡುವ ಸಮಯ ಬಂದಿದೆ ಒಳ್ಳೆಯದು ಆಗುತ್ತೆ ಪ ನಿಮಗೆ.🌺🌿👏

    • @kempayyahalli9255
      @kempayyahalli9255 17 วันที่ผ่านมา

      ರಾಯರು ಇದ್ದಾರೆ 🙏🙏🙏🙏🙏

  • @manjula1859
    @manjula1859 20 วันที่ผ่านมา +16

    ರಾಯರೇ ನಿಮ್ಮ ಬಾಯಿಂದ ಈ ಮಾತುಗಳನ್ನು ಹೇಳುತ್ತಿದ್ದಾರೆ ಅನ್ನಿಸುತ್ತಿದೆ ಬ್ರದರ್, ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏

    • @mahimotivation_speech
      @mahimotivation_speech  18 วันที่ผ่านมา +1

      ತುಂಬ ಧನ್ಯವಾದಗಳು ಮ.ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ...🌺🌿👏

  • @ashoknaikashoknaik9941
    @ashoknaikashoknaik9941 19 วันที่ผ่านมา +2

    ಓಂ ಶ್ರೀ ರಾಘವೇಂದ್ರ ಸ್ವಾಮಿ ಓಂ ಶ್ರೀ ರಾಘವೇಂದ್ರ ಸ್ವಾಮಿ ಓಂ ಶ್ರೀ ರಾಘವೇಂದ್ರ ಸ್ವಾಮಿ ಓಂ ಶ್ರೀ ರಾಘವೇಂದ್ರ ಸ್ವಾಮಿ ಓಂ ಶ್ರೀ ರಾಘವೇಂದ್ರ ಸ್ವಾಮಿ ಓಂ ಶ್ರೀ ರಾಘವೇಂದ್ರ ಸ್ವಾಮಿ 🙏🙏🙏🙏🙏🙏🙏🙏

  • @vikassm8796
    @vikassm8796 20 วันที่ผ่านมา +5

    🌹🙏🌿🐄 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌹 ಸಹೋದರ ನೀವು ಹೇಳಿದ ಮಾತು ನಿಜಕ್ಕೂ ಸತ್ಯವಾದ ಮಾತು ರಾಯರನ್ನು ನಂಬಿದ್ದೆನೆ ಉಸಿರು ಉಸಿರು ಉಸಿರು ಒಳಗೆ ರಾಯರೇ ಗತಿ ರಾಯರೇ ಮತಿ ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ ❤❤❤❤❤

  • @BhourammaBamma
    @BhourammaBamma 19 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರರಾಯ ನಮಃ ಹೌದು ಅಣ್ಣ ನಮಗು ಈ ನೋವು ಬಂದಿದೆ ಯಾರಿಗೂ ಹೆಳಲಿಕ್ಕೆ ಆಗುತ್ತಿಲ್ಲ ನಿವು ಹೆಳಿದ ಮಾತುಗಳಿಂದ ಮನಸ್ಸು ಹಗುರ ಆಗುತ್ತದೆ ನಾವು ರಾಯರನ್ನು ನಂಬಿರುವೆವು ಓಂ ಶ್ರೀ ಗುರು ರಾಘವೇಂದ್ರರಾಯ ನಮಃ 🙏🙏🙏🙏🙏🙏

    • @mahimotivation_speech
      @mahimotivation_speech  18 วันที่ผ่านมา

      ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ ಚಿಂತೆ ಮಾಡಬೇಡಿ ಕೈ ಬಿಡುವುದಿಲ್ಲ ಮ ನಿಮ್ಮನ್ನು

  • @ravikumarammu8365
    @ravikumarammu8365 13 วันที่ผ่านมา

    ರಾಯರು ಇದ್ದರೆ..... ನಂಬಿದರೆ ಅನುಭವ ಆಗೇ ಆಗುತ್ತೆ. ನನ್ನಪ್ಪ ನನ್ನ ದೇವರು..... ಈ ತರ ನೋವು ನನಗೂ ಆಗಿದೆ. ಹೇಳಿಕೊಂಡೆ. ಮೊದಲಿಗಿಂತ ಈಗ ನೂರು ಪಟ್ಟು ಮನಸು ಹಗುರ ಆಗುತ್ತೆ... ಓಂ ಗುರು ರಾಘವೇಂದ್ರಾಯ ನಮಃ

  • @rajeshsuvarna786
    @rajeshsuvarna786 20 วันที่ผ่านมา +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏

  • @kartikg713
    @kartikg713 20 วันที่ผ่านมา +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ
    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ
    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ
    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ
    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ❤❤🙏🙏🚩

  • @shailapadnad5123
    @shailapadnad5123 19 วันที่ผ่านมา +1

    ರಾಯರು ಇದ್ದರೆ ಅನ್ನ ನಾನು ನಂಬಿನಿ
    ರಾಯರು ಇದ್ದರೆ ಗುರು ರಾಗವೆಂದ್ರ
    🙏🙏🙏🙏🙏🙏🙏🙏🙏🙏

  • @mohansh8561
    @mohansh8561 19 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ 🙏🙏

  • @cmpavankumar3815
    @cmpavankumar3815 19 วันที่ผ่านมา +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏🕉️ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏🕉️ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏🕉️ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏🕉️ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏🕉️

  • @shatishshety2427
    @shatishshety2427 19 วันที่ผ่านมา

    ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🙏🙏🙏💐💐💐💐💐💐

  • @AshaMuniraj-p9q
    @AshaMuniraj-p9q 20 วันที่ผ่านมา +2

    ಅಣ್ಣ ನೀವು ನನ್ನ ನೋವು 100%ಅಣ್ಣ 🙏🏾🙏🏾🙏🏾🙏🏾🙏🏾ನಿಜ ಅಣ್ಣ ಓಂ ಶ್ರೀ ರಾಘವೇಂದ್ರಾಯ ನಮಃ

  • @nagaratnanaik8428
    @nagaratnanaik8428 20 วันที่ผ่านมา +1

    ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ThulasammaThulasi-jj2ce
    @ThulasammaThulasi-jj2ce 18 วันที่ผ่านมา

    Anna om sri guru raghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏anna nivu helida haghe nanu Ambattur Gurudwara Sankalpa Pooja🌹🌹🌹🌷🌷🌷💐💐💐🌺🌺🌺🌺

  • @kpsumangala8863
    @kpsumangala8863 20 วันที่ผ่านมา +1

    🌺 Om sri guru raghavendraya namaha🌺 Tq u so much Anna

  • @mahendracmahendrac713
    @mahendracmahendrac713 18 วันที่ผ่านมา

    Om sri guru raghavendraya namaha 🙏🙏🙏🙏🙏🙏🙏🙏🙏🌺🌺🌺🌸🌸🌸🌼🌼🌼

  • @Dasthgisab
    @Dasthgisab 19 วันที่ผ่านมา +2

    🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏

  • @Kotianfamily
    @Kotianfamily 19 วันที่ผ่านมา +1

    ಓಂ ಶ್ರೀ ಗುರು ರಾಘವೇಮದ್ರಾಯ ನಮಃ...🙏🙏🙏 ರಾಯರಿದ್ದಾರೆ 🙏🙏🙏

  • @kaamadhenutv
    @kaamadhenutv 19 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ರಾಯರಿದ್ದಾರೆ 🚩

  • @shivramnaik5404
    @shivramnaik5404 19 วันที่ผ่านมา +1

    ನಿಜ ಅಣ್ಣಾ ನೀವು ಹೇಳುವ ಮಾತುಗಳು ಅಣ್ಣಾ ನೂರಕ್ಕೆ ನೂರು ಸತ್ಯ ಅಣ್ಣಾ ನನ್ನ ಜೀವನದಲ್ಲಿ ಇದೆ ರೀತಿ nadita ಇದೆ ಅಣ್ಣಾ ರಾಯರಿದ್ದಾರೆ ಅಣ್ಣಾ 🙏🙏🙏🙏🙏🌺🌺🌺🌺🌺🌺

  • @3veniH13
    @3veniH13 19 วันที่ผ่านมา

    ನಿಜಾ ಸರ್ ರಾಯರು ಇದ್ದಾರೆ🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @vijayalakshmitapse5324
    @vijayalakshmitapse5324 19 วันที่ผ่านมา +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🌺🌿 ನನ್ನಪ್ಪ ರಾಯರು🙇‍♀️🙏🙏🙏🙏🙏

  • @anilsindhe7468
    @anilsindhe7468 20 วันที่ผ่านมา +1

    ಅಣ್ಣಾ ನಿಮ್ಮ ಮಾತು ತುಂಬಾ ಧೈರ್ಯ ಕೂಡುತ್ತದೆ 🙏🙏

  • @geethaatchula649
    @geethaatchula649 20 วันที่ผ่านมา +1

    Rayariddare rayariddare rayariddare rayariddare ❤❤❤❤

  • @SurakshithaSurakshitha-r7u
    @SurakshithaSurakshitha-r7u 17 วันที่ผ่านมา

    Love you annaaaaas thumbha❤ thanks 🙏🙏🙏🙏🙏🙏 yenu heloke agtilla adre nim maathu samadhana nemmadi agtide Anna love you so much ❤❤❤❤❤❤❤❤❤😢

  • @savithrammap7673
    @savithrammap7673 19 วันที่ผ่านมา +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನೀವು ಹೇಳಿದ ಮಾತು ತುಂಬಾ ಸತ್ಯ ನನಗೆ ಈ ಅನುಭವ ಆಗಿದೆ ನೀವು ಹೇಳಿದ ಹಾಗೆ ಪ್ರಯತ್ನಿಸುತ್ತೇನೆ ನನ್ನೊಂದಿಗೆ ರಾಯರಿದ್ದಾರೆ.

  • @GurunathHulagannavar-x7g
    @GurunathHulagannavar-x7g 19 วันที่ผ่านมา +2

    Nimma mathu keli thumba samadhana aythu bro because yesterday nanu thumba yako manasige thumba pain agi evening time rayara photo munde sumne rayaranna nodtha edde. But today morning nanu yesterday rayaralli yenu helbekittu adakke uttaravagi nimma mathugalu eve bro. So I just say Rayariddare Rayariddare Rayariddare🙏🙏🙏 and Thank you soooo much to u also bro .

    • @mahimotivation_speech
      @mahimotivation_speech  18 วันที่ผ่านมา

      ರಾಯರು ನಿಮ್ಮ ಮನಸಲ್ಲಿ ಇರುವ ನೋವುಗಳನ್ನು ಬದುಕಲ್ಲಿ ಇರುವ ಕಷ್ಟಗಳನ್ನು ದೂರ ಮಾಡಿ...ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡುತ್ತಾರೆ ಮ..ಒಳ್ಳೆಯದು ಆಗಲಿ 🌺🌿🌿

  • @sumangalasv5784
    @sumangalasv5784 20 วันที่ผ่านมา +2

    Super bro om sri guru raghavendra ya namaha

  • @MeghanaM-tq7is
    @MeghanaM-tq7is 20 วันที่ผ่านมา +1

    Nan appa ragappa 🙇‍♀️🙇‍♀️🙇‍♀️Rayare idare 🙇‍♀️🙇‍♀️🙇‍♀️adh asst bega manthralaya karsoke thandee plz nan appa 🙇‍♀️🙇‍♀️🙇‍♀️🙇‍♀️

  • @FiberandFriends
    @FiberandFriends 19 วันที่ผ่านมา +2

    Thank you brother

  • @bhimashishidabagol8373
    @bhimashishidabagol8373 20 วันที่ผ่านมา +1

    ರಾಯರಿದ್ದಾರೆ 🙏🏻

  • @savitagowda3177
    @savitagowda3177 20 วันที่ผ่านมา +2

    Thanks Anna I'm Savita mumbai ❤

  • @Rayaramaneruchi
    @Rayaramaneruchi 19 วันที่ผ่านมา +1

    Sri raghavendraya namah

  • @Home22-s3z
    @Home22-s3z 19 วันที่ผ่านมา +1

    Vere use full information

    • @mahimotivation_speech
      @mahimotivation_speech  18 วันที่ผ่านมา

      ತುಂಬ ಧನ್ಯವಾದಗಳು.
      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ 🌺🌿

  • @PrameelaN-d4z
    @PrameelaN-d4z 19 วันที่ผ่านมา +1

    Om sri guru ragavendray namaha 💐🙏💐🙏💐🙏tq u so much anna

  • @ganeshastganeshast6172
    @ganeshastganeshast6172 20 วันที่ผ่านมา +2

    ಶ್ರೀ ರಾಘವೇಂದ್ರ

  • @SweetyDreams-s1o
    @SweetyDreams-s1o 20 วันที่ผ่านมา +1

    Om Guru Raghvendraya Namha 🙏🏼🙏🏼

  • @vinayakbadami9317
    @vinayakbadami9317 20 วันที่ผ่านมา +2

    🙏🏻...ದಯವಿಟ್ಟು " ಕೆಲಸ ಸಿಗಲು " ರಾಯರ ಸೇವೆಯನ್ನು ದಯವಿಟ್ಟು ತಿಳಿಸು ತಂದೆ...🙌🏻🥹

    • @mahimotivation_speech
      @mahimotivation_speech  18 วันที่ผ่านมา +1

      ಎರಡೂ ಗುರುವಾರ ರಾಯರ ಮಠಕ್ಕೆ ಸ್ಪಲ್ಪ ತುಳಸಿ ಕೊಟ್ಟು ಸಾದ್ಯವಾದರೆ ಎರಡು ಮಣ್ಣಿನ ದೀಪವನ್ನು ಹಚ್ಚಿ...ಕೇಳಿಕೊಂಡು ಬನ್ನಿ...ರಾಯರ ಬಲ ಭಾಗಕ್ಕೆ ನಿಂತು ಪ್ರಾರ್ಥನೆ ಮಾಡಿಕೊಳ್ಳಿ.ಕಂಡಿತಾ ಆಗುತ್ತೆ ಇದರಲ್ಲಿ ಸಂದೇಹವೇ ಬೇಡ ರಾಯರು ಇದ್ದಾರೆ🙇🙏

    • @vinayakbadami9317
      @vinayakbadami9317 18 วันที่ผ่านมา

      @mahimotivation_speech ಧನ್ಯವಾದಗಳು ಅಣ್ಣಾ 🙏🏻 ಶ್ರೀ ರಾಘವೇಂದ್ರಾಯ ನಮಃ...❣️🙏🏻

  • @meghanagowda8386
    @meghanagowda8386 19 วันที่ผ่านมา +1

    ಓಂ ಶ್ರೀ ರಾಘವೇಂದ್ರಾಯ ನಮಃ

  • @SaruMath
    @SaruMath 19 วันที่ผ่านมา +1

    om shree guru raghavendraya namha. Anna namaste anna

  • @Prathaproopa109
    @Prathaproopa109 18 วันที่ผ่านมา

    Om shree guru raghavendraya namaha prathaproopa bless me God please

  • @PoorvikaParinika
    @PoorvikaParinika 19 วันที่ผ่านมา +1

    Same to my life nem mathu sathya nem mathu keli samdana aythu tq sir

  • @swathibb9625
    @swathibb9625 20 วันที่ผ่านมา +1

    Om shri gururagvendraya anamha 🙏🙏🙏🙏

  • @ChanduChandam
    @ChanduChandam 20 วันที่ผ่านมา +1

    Om Sri Guru Raghavendraya namaha 🙏🙏🙏🙏

  • @BhimavvaMadivalar
    @BhimavvaMadivalar 19 วันที่ผ่านมา +1

    Nija anna adaru rayaru edare 🙏🙏

  • @Home22-s3z
    @Home22-s3z 19 วันที่ผ่านมา

    Keep it up well done

  • @Dreamslove4146
    @Dreamslove4146 19 วันที่ผ่านมา +1

    Guruve Sharanam❤❤ 100% nija

  • @fakkirappachalavadi3671
    @fakkirappachalavadi3671 19 วันที่ผ่านมา +1

    Om shree Guru Ragvendra namah ❤

  • @SavitaHebbal
    @SavitaHebbal 18 วันที่ผ่านมา

    Nim matu keli alu Bantu anna tq anna rayara mele nambike ede

  • @LakshminayanaLakshmi
    @LakshminayanaLakshmi 19 วันที่ผ่านมา +1

    Omsri guru ragavendraya namaha om sai gura ragndraya namaha ❤❤❤❤❤

  • @NagrathnaRashmi
    @NagrathnaRashmi 19 วันที่ผ่านมา

    Thank you Anna❤

  • @NalineNaline-e8h
    @NalineNaline-e8h 20 วันที่ผ่านมา +1

    Om sri ragavendray namaha rayariddare

  • @ashwinibhadrashetti1118
    @ashwinibhadrashetti1118 19 วันที่ผ่านมา

    Tq brother 🙏🙏

  • @revannanr4968
    @revannanr4968 19 วันที่ผ่านมา +1

    Tq bro ನೆಮ್ಮನು ರಾಯರ್ channge ettrele bro thumba chhanngiri ಬ್ರೋ

    • @mahimotivation_speech
      @mahimotivation_speech  18 วันที่ผ่านมา

      ತುಂಬ ಧನ್ಯವಾದಗಳು ಮ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ

  • @mallus1507
    @mallus1507 19 วันที่ผ่านมา +1

    🙏🌺 anna rayaru nan jevandalli bega ashirvada madli

  • @divyabd6252
    @divyabd6252 20 วันที่ผ่านมา +1

    Om shree guru raghavendraya namaha 🙏

  • @RudrappaCN-t6i
    @RudrappaCN-t6i 15 วันที่ผ่านมา

    🙏🌹❤️ರಾಯರಿದ್ದರು 🌹🪷ರಾಯರಿದ್ದಾರೆ 🌹🙏❤️ರಾಯರಿರುತಾರೆ 🙏🌹🪷🌸

  • @SonuRaj-p8u
    @SonuRaj-p8u 19 วันที่ผ่านมา +1

    Om sri guri ragvndraya nmha🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻nana kasta dida kadu tandee nema matu nja

  • @sureshroyal3086
    @sureshroyal3086 18 วันที่ผ่านมา

    Yesssssssss🙏

  • @murkwadchibbalgeri
    @murkwadchibbalgeri 17 วันที่ผ่านมา

    Rayar Ashirvad namaste

  • @mukundan2475
    @mukundan2475 19 วันที่ผ่านมา +1

    ರಾಯರಿದ್ದಾರೆ

  • @PAVITHRANH-d4f
    @PAVITHRANH-d4f 19 วันที่ผ่านมา +4

    ಅಣ್ಣ ನಂಗೋಸ್ಕರ ಇನ್ನೊಂದ್ ಸಲ ಹೇಳ್ತಿದ್ದೀರಾ ಅನ್ನುಸ್ತು ಅಣ್ಣಾ 🙏🙏🙏 ಅಣ್ಣಾ ಕಾಪಾಡತಾರೆ ಅಲ್ವಾ ಅಣ್ಣ

    • @mahimotivation_speech
      @mahimotivation_speech  18 วันที่ผ่านมา +1

      ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ಕಂಡಿತಾ ರಕ್ಷಣೆ ಮಾಡುತ್ತಾರೆ ಮ

    • @PAVITHRANH-d4f
      @PAVITHRANH-d4f 18 วันที่ผ่านมา

      @mahimotivation_speech 🙇‍♂️

  • @ireshk6271
    @ireshk6271 20 วันที่ผ่านมา +1

    Shree gururaghavendraya namah

  • @ShwethaammuShwethaammu-o3z
    @ShwethaammuShwethaammu-o3z 20 วันที่ผ่านมา

    ರಾಯರಿದ್ದರೇ ಅಣ್ಣಾ

  • @mamatharajanna7661
    @mamatharajanna7661 19 วันที่ผ่านมา +1

    Om Sai ramaragvehdraya namah ❤❤

  • @VeenaMS-d3f
    @VeenaMS-d3f 20 วันที่ผ่านมา

    Rayariddare rayariddare rayariddare 🙏🙏🙏🙏🙏

  • @nandinibg1318
    @nandinibg1318 20 วันที่ผ่านมา +1

    Om guru 👃🌹💯🌹🌹🌹🌹🙏🙏🙏🙏🙏

  • @savithasavi5353
    @savithasavi5353 18 วันที่ผ่านมา

    Om shree guru raghavendraya namaha🌼🙏🌼

  • @kalyanappabijjiragi7024
    @kalyanappabijjiragi7024 20 วันที่ผ่านมา

    ಓಂ ಶ್ರೀ ಗುರು ರಾಘವೇಂದ್ರಾಯ ನಮ:

  • @Usha-gh4sx
    @Usha-gh4sx 19 วันที่ผ่านมา +1

    Nija anna nanu Rayappa nana athira helicolodhu rayaru nanage hoova prasadha molaka nanu samadana madutha rey nanu Rayappa nanu nambi dene 🙏 om shree guru raghavendra ayya namaha 🙏🙏 rayaru idare rayaru idare 🙏🙏🌹🌹🙏🙏

  • @jagadishbm6432
    @jagadishbm6432 20 วันที่ผ่านมา +1

    You makes more movitaton speech about Raghavendra I see you video Anna I'm ATHISH I am extremely happy to see ❤❤ god bless you Anna .make videos Anna one day you will be in topp !!

    • @mahimotivation_speech
      @mahimotivation_speech  18 วันที่ผ่านมา

      Thank You ma..🌿🌺 ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಅನುಗ್ರಹ ನಿಮ್ಮೊಂದಿಗೆ ಸದಾ ಕಾಲ ಇರಲಿ..ನಿಮ್ಮ ಪ್ರೀತಿಯ ಸಾಲುಗಳಿಗೆ ಪ್ರೀತಿಯಿಂದ ಧನ್ಯವಾದಗಳು 🌿🌺🙇🙏

  • @venkateshkk101
    @venkateshkk101 19 วันที่ผ่านมา

    Please send what time comes rayaridhar

  • @Catcutefunnyvideo
    @Catcutefunnyvideo 20 วันที่ผ่านมา

    🙏🙏ರಾಯರಿದ್ದಾರೆ

  • @manjulanaik7965
    @manjulanaik7965 19 วันที่ผ่านมา

    ನಮಸ್ಕಾರಅಣ್ಣಾ

  • @chetankudachi3665
    @chetankudachi3665 19 วันที่ผ่านมา

    0m sri guru Raghavendra namah 🙏🙏🙏🙏🙏

  • @AmusedChicken-wg8ew
    @AmusedChicken-wg8ew 20 วันที่ผ่านมา +1

    Hi brother

  • @sowmyak7692
    @sowmyak7692 19 วันที่ผ่านมา +2

    Nanu Rayaranna nambuthene anna.3 vara thursday endha pooje madidhini manassige nemmadhi anisthidhe nam family thumba khushiyagidhivi.Rayaranna nambidhini.navu life li thumba plms face madidhivi

    • @mahimotivation_speech
      @mahimotivation_speech  18 วันที่ผ่านมา

      ರಾಯರು ನಿಮ್ಮ ಮನೆ ಬಂದು ಆಗಿದೆ ಒಳ್ಳೆಯದು ಆಗಲಿ ಮ ನಗು ನಗುತ್ತಾ ಇರಿ 🌺🌿

  • @archanaarchana4166
    @archanaarchana4166 18 วันที่ผ่านมา

    ಅಣ್ಣ ನನ್ನ ಗಂಡನೇ ನಂಗೆ ಮೋಸ ಮಾಡ್ತಿದಾರೆ ಆದ್ರೆ ನಂಗೆ ರಾಯರು ಇದಾರೆ ಅಂತ ನಂಬಿದೇನೆ ಅಣ್ಣ

  • @RajiniRajini-kq1lc
    @RajiniRajini-kq1lc 20 วันที่ผ่านมา

    🙏🙏🙏🙏🙏🌺🌺Om Sri Guru Raghavendraya Namaha 🌺🌺🙏🙏🙏🙏🙏🌹🌹🙇‍♀️🤲

  • @chandrachndru2965
    @chandrachndru2965 19 วันที่ผ่านมา +1

    ಅಣ್ಣನನ್ನು ರಾಯರ ಭಕ್ತನ ನಾನು ರಾಯರನ್ನು ಹೂ ಪ್ರಸಾದ ಕೊಟ್ಟಿದ್ದರು ಆದರೆ ನಾನು ತಪ್ಪು ಮಾಡಿಬಿಟ್ಟೆ ಪ್ಲೀಸ್ ಹೂ ಪ್ರಸಾದ ಕೇಳಿ ಅಣ್ಣ❤ name vinay

    • @mahimotivation_speech
      @mahimotivation_speech  18 วันที่ผ่านมา

      ಹೂ ಪ್ರಸಾದಕ್ಕಿಂತ ಹೆಚ್ಚಾಗಿ ಗುರು ರಾಯರ ಆಶೀರ್ವಾದವೇ ನಿಮಗೆ ಇದೆ...ಏನು ತಪ್ಪು ನಡೆದಿದೆ ಅದನ್ನು ತಿದ್ದಿ ಕೊಳ್ಳಿ ಮ.ಕಾಪಾಡುತ್ತಾರೆ

  • @GeetaGeeta-cl8qu
    @GeetaGeeta-cl8qu 20 วันที่ผ่านมา

    ಓಂ ಶ್ರೀ ರಾಘವೇಂದ್ರಯ ನಮಃ 🙏🙏🙏🙏

  • @AshwiniMulagi
    @AshwiniMulagi 20 วันที่ผ่านมา

    Nija anna
    Shree Guru raghvendra namah 🙏🙏

  • @Vinay.c_221
    @Vinay.c_221 19 วันที่ผ่านมา +1

    ಅಣ್ಣ ರಾಯರ ಭಕ್ತರು ನಾನ್ ವೆಜ್ ತಿನ್ನಬಹುದಾ

    • @mahimotivation_speech
      @mahimotivation_speech  18 วันที่ผ่านมา +1

      ತಿನ್ನಬಹುದು ಆದರೆ ನಾನ್ ವೆಜ್ ತಿಂದಾಗ ರಾಯರ ಫೋಟೋ ಮುಟ್ಟಬೇಡಿ ಮಠಕ್ಕೆ ಹೋಗಬೇಡಿ ಅವತ್ತು

  • @leelavathi6553
    @leelavathi6553 19 วันที่ผ่านมา

    Namasthe anna nimma maathu namage ಸ್ಪೂರ್ತಿ

    • @mahimotivation_speech
      @mahimotivation_speech  18 วันที่ผ่านมา

      ನಮಸ್ತೆ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ..🌺🙏

  • @MeghaHuilgol
    @MeghaHuilgol 19 วันที่ผ่านมา +1

    Rayariddare

  • @manasamalli5364
    @manasamalli5364 20 วันที่ผ่านมา

    Shree Guru Raghavendraya namaha 🙏😭🙏😭🙏🙏🙏🙏

  • @Education_planet_vlogs
    @Education_planet_vlogs 19 วันที่ผ่านมา

    Raayariddaare raayariddaare raayariddaare raayariddaare raayariddaare

  • @archanauarchanau3322
    @archanauarchanau3322 18 วันที่ผ่านมา

    Hi anna ❤ nanu evattu uta madidini devarige naivedya ettidini , nale alva anna upavasa erodu please tilisi anna ❤ nale ekadashi anta evattu uta madidini

  • @HemanthKumarAR-ve2wh
    @HemanthKumarAR-ve2wh 19 วันที่ผ่านมา +1

    ಓಂ ಶ್ರೀ ರಾಘವೇಂದ್ರಾಯ ನಮಃ 🙏🏻🙏🏻🙏🏻 ಅಣ್ಣ ಜನವರಿ 10 ಕ್ಕೆ ಏಕಾದಶಿ ಇದೆ ಅಲ್ವಾ ಅಣ್ಣ ಅದಕ್ಕೆ ಗುರುವಾರದಿಂದನೇ ಉಪವಾಸ ಇರೋದ ಹೇಗೆ ಅಂತ ತಿಳಿಸಿ ಅಣ್ಣ plz..... 🙏🏻

    • @mahimotivation_speech
      @mahimotivation_speech  18 วันที่ผ่านมา

      ಸಾಧ್ಯವಾದರೆ ಗುರುವಾರ ಶುಕ್ರವಾರ ಇರಿ..
      ಆಗಿಲ್ಲ ಅಂದ್ರೆ ಶುಕ್ರವಾರ ಉಪವಾಸ ಮಾಡಿ ಮ.ನಡೆಯುತ್ತೆ

  • @arunakulkarni3204
    @arunakulkarni3204 20 วันที่ผ่านมา

    Rayariddare🙏🙏

  • @ranjithav377
    @ranjithav377 18 วันที่ผ่านมา

    Ragappa nanna muddu appa

  • @manjunathnaik352
    @manjunathnaik352 18 วันที่ผ่านมา

    ನಿಜ ಅಣ್ಣ ನೀವು ಹೇಳುವ ಮಾತು.ಕಷ್ಟದಲ್ಲಿ ರಾಯರು ಕೈ ಹಿಡಿತಾರೆ ರಾಯರಿದ್ದಾರೆ ❤

  • @SaruMath
    @SaruMath 19 วันที่ผ่านมา

    Anna naa bayasiddu nange siglianna plz nanu kushiyagi erbeku anna plz rayarige heli anna nan aase ederali anna

  • @VishalakshiSb
    @VishalakshiSb 19 วันที่ผ่านมา +1

    ರಾಯರೇ ಬಂದು helindnge ಆಯ್ತು ತಮ್ಮ

    • @mahimotivation_speech
      @mahimotivation_speech  18 วันที่ผ่านมา

      ರಾಯರು ನಿಮ್ಮ ಮನಸಲ್ಲಿ ಮನೆ ಮಾಡಿದ್ದಾರೆ ಮ ಒಳ್ಳೆಯದೇ ಆಗುತ್ತೆ ನಿಮಗೆ ಇನ್ನು🌺🌿

  • @Akshatha-b2p
    @Akshatha-b2p 20 วันที่ผ่านมา

    yellargu olledagli 🎉

  • @mukundan2475
    @mukundan2475 19 วันที่ผ่านมา +2

    ಗುಡ್ ಮಾರ್ನಿಂಗ್ ಬ್ರದರ್ ರಾಯರ ನಾಮಲೇಖನ ಪೂರ್ಣಗೊಂಡಿದೆ ನಾಲ್ಕು ಪುಸ್ತಕಗಳನ್ನು ತರಿಸಿದ್ದೆ ನಾಲ್ಕು ಪುಸ್ತಕಗಳು ಪೂರ್ಣಗೊಂಡಿವೆ

    • @mahimotivation_speech
      @mahimotivation_speech  18 วันที่ผ่านมา

      ತುಂಬ ಒಳ್ಳೆಯದು ಮ..ಪೂಜಿಸುತ್ತಾ ಬನ್ನಿ

  • @BhavanaGowda.-ds9nw
    @BhavanaGowda.-ds9nw 20 วันที่ผ่านมา +1

    Anna Nim Mathu Nijawagalu Dhairya Koduthide,Rayaru Eddare 🙏🏻

  • @umeshhugar-mg9py
    @umeshhugar-mg9py 19 วันที่ผ่านมา

    Om Shri ragvandari namha

  • @sonalisonu5205
    @sonalisonu5205 20 วันที่ผ่านมา

    Nanna Rayaru❤... Kasttada li idini kapadappa😢