ಪ್ರಳಯ ಆದಷ್ಟು ಬೇಗ ಆಗಬೇಕು.....ಆಗಿಬಿಡಲಿ....ಆಗುತ್ತೆ...ಈಗ ಆಗಲೇ ಶುರು ಆಗಿದೆ.....ಊಟ ಇಲ್ಲದೆ ಸಾಯಲಿ ಬಿಡಿ.. ಆಗುವುದನ್ನ ತಡೆಯಲು ಆಗಲ್ಲ...ಏಕೆ ಎದರಬೇಕು..........ಸಾವಿಗೆ ಏಕೆ ಎದರಬೇಕು...
ವೀರಭರಾಮೆಂದ್ರ ಸ್ವಾಮಿಯವರ ಕಲಿಯುಗ 5000 ವರ್ಷ ಆದಮೇಲೆ ಆಗಮಿಸುತ್ತೇನೆ ಅಂತ ಕಾಲಜ್ಞಾನದಲಿ ಹೇಳಿದ್ದಾರೆ. ಕ್ರೋಧಿ ನಾಮ ಸಂವತ್ಸರ ಮಾರ್ಗಶಿರ ಮಾಸ ಶುದ್ಧ ಪಂಚಮಿ ಸೋಮವಾರದ ದಿನ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನ. 2024ರಲ್ಲಿ ಅ ದಿನನೇ ಬರಲ್ಲ. ಕ್ರೋಧಿ ನಾಮ ಸಂವತ್ಸರ ಮಾರ್ಗಶಿರಮಾಸ ಪಂಚಮಿ ಸೋಮವಾರ ದಿನ ಇಲ್ಲ.
We don't know what happens tomorrow ; people are suffering all over the world, loosing jobs, loosing their loved ones due to corona and our concern should be, how to survive first and how could we be of any help to those who are in urgent need of basics of life !
Lord Kalki already born agiddare 1924 ralli... avaru shambhaladalli adhyathma sadhane madtha iddare kripacharya avara guru Lord parasurama Lord Kalki avarige adhyathma sadhane and jothe asthra sasthra vidhya kalista iddare.... Shambhala irodu Mangoliya Deshada Gobi marubhoomiyalli...!! Lord Kalki avarige 2024 ralli 100 years agutthe so Lord Kalki barodu nischittha...!! Jai Shree Ram..!!
Ri swamy Kaliyuga inaa est Varsha idee antaa seryagi calculate Maadi amele publish Maadi. En adru barlilaa e sari jana nimuna prashne madodu gurantee...amele yaru bidalla.
"Give 2cr bond" and with confidence say that if these things doesn't happen by 2025 I will give 2cr bond to charity and will publicly ask sorry. Right from 1900 - 2012 enda 2021 kuda aytu. All famous so called god man's predictions about world ending have failed. But these people still sit without having any "Moral value" and are creating mess again.
This will not happen in 2024. The calculation is not right. I'm also the devotee of veerabramendra swamy kalagyana is 100% true. Now happening prediction Quarrels and enemity takes place in among various countries, quarrels in the name of religion would destroy the humanity from the hearts of the mankind.
ಖಂಡಿತ ಕಲ್ಕಿ ಬಂದಾಗಿದೆ But 2024 ಕ್ಕೆ ಬರೋ ವಿಶ್ವಾಸ ಇಲ್ಲ 2000-2012 ಎಲ್ಲಾ ಅಪ್ಪಟ ಸತ್ಯ. ಯಾವುದೋ ಸುಳ್ಳೆ ಅಲ್ಲ ಜನಕ್ಕೆ ಹೇಗೆ ಅಂತ ಅರ್ಥ ಆಗಿಲ್ಲ ಮಹಾಭಾರತಕ್ಕಿಂತಲೂ ಘೋರ ಸೈನ್ಯ ಸೂಕ್ಷದಲ್ಲಿ ಬಂದಾಗಿದೆ ಒಂದು ಕಡೆ ಕಲ್ಕಿ ಸೈನ್ಯ ಒಂದು ಕಡೆ Aliens ಬಂದಾಗಿದೆ ಇನ್ನೊಂದು ಕಡೆ ಅಸುರರ ಸೈನ್ಯ ಸೂಕ್ಷ್ಮದಲ್ಲಿ ಇದೆ. 1980 ಕ್ಕೂ ಮುಂಚೆಯಿಂದ ಸೂಕ್ಷ್ಮ ಲೋಕಗಳಲ್ಲಿ ಕಲ್ಕಿ ಯುದ್ದ ಶುರು ಮಾಡಿ ಆಗಿದೆ ಭೂಮಿಗೆ ಅದರ ಗಾಳಿ ಬೀಸಿಯೇ ಹೆಚ್ಚು ಕಡಿಮೆ ಆಗೋ ಅಪಾಯ ಇತ್ತು 1980-2050/60 ವರೆಗೂ ಯಾವುದೇ ಸಮಯದಲ್ಲೂ ಆಗಬಹುದು. Nobody can predict secret warfare technique of spiritual army. ಆದ್ದರಿಂದ 2000-2012 ರಲ್ಲಿ ಅಪಾಯವಿತ್ತು ಎಂದು ಅಂದಾಜಿಸಿದ್ದರು. ಈಗ ರಷ್ಯಾ ಯಾವ ಕ್ಷಣ ಏನು ಮಾಡುತ್ತೆ ಅಂತ ಹೇಳಲಾಗದು ಹಾಗೆ. ಮಹಾಭಾರತಕ್ಕಿಂತಲೂ ಅತೀ ಘೋರ ಯುದ್ದ ಸದ್ಯದಲ್ಲೆ ಶುರು ಆಗುತ್ತದೆ. 2030-2035 ರೊಳಗೆ 100-150 ದೇಶಗಳು Ukraine Afghanistan Srilanka ರೀತಿ ಅಂತ್ಯವಾಗುತ್ತದೆ 2035-2042 ರೊಳಗೆ ಉಳಿದ 100-150 ದೇಶಗಳು ಅಂತ್ಯವಾಗಿ ಕೊನೆಗೆ ಭಾರತ ಮಾತ್ರ ಉಳಿಯುತ್ತದೆ. ಸದ್ಯದ ಲೆಕ್ಕಾಚಾರದ ಪ್ರಕಾರ 2050-2060 ರೊಳಗೆ ಆಗುತ್ತೆ ಅಂತ Bond ಖಂಡಿತ ಕೊಡಬಹುದು 200% guarantee ಇದೆ ಆದರೆ ನಾವು ಅಷ್ಟು ಶ್ರೀಮಂತರಲ್ಲ 2050-2060 ಒಳಗೆ ಯಾವ ಸಮಯಕ್ಕೆ ಏನಾಗುತ್ತೋ ಯಾರೂ Predict ಮಾಡಲು ಆಗಲ್ಲ ಏಕೆಂದರೆ ಇದು ಯುದ್ದ ರಹಸ್ಯ. ಕಲ್ಕಿ ಜನರಿಗೆ ತಿಳಿಸಲ್ಲ ಆದ್ದರಿಂದ But ಆಗೋದು ಮಾತ್ರ ಅಪ್ಪಟ ಸತ್ಯ ಯುದ್ದದ ಸಮಯ ರಹಸ್ಯ ಆದ್ದರಿಂದ ಸ್ವಲ್ಪ ಅದಲು ಬದಲಾಗುತ್ತದೆ ಹೊರತು ಆಗೋದು ತಪ್ಪಿಸಲು ಬರಲ್ಲ ಅಂದಾಜು ಮಹಾಭಾರತದ 5-10 ಪಟ್ಟು ದೊಡ್ಡ ಯುದ್ದವಾಗುತ್ತದೆ.
ಭೂಮಂಡಲದ ಸಮಸ್ತ ದೇವಸ್ಥಾನಗಳು ಅಂತ್ಯವಾಗಿ ಹೋಗುತ್ತದೆ. ತಿರುಪತಿ ದೇವಸ್ಥಾನ ಬದಲು ಸಾಕ್ಷಾತ್ ವೆಂಕಟರಮಣ ಮುಂದೆ ಸತ್ಯಯುಗದಲ್ಲಿ ಮನುಷ್ಯ ದೇಹ ಧರಿಸಿ ಇಲ್ಲೆ ಇರುತ್ತಾನೆ. ಇನ್ನೂ ಮನುಷ್ಯರೆಲ್ಲ ಭೂಮಿ ಬಿಟ್ಟು ಹೋಗುತ್ತಾರೆ ದೇವರು ದೇವತೆಗಳು ಭೂಮಿ ಮೇಲೆ ಇರುತ್ತಾರೆ ಅದೇ ರೀತಿ ಶಬರೀಮಲೆ ಅಯ್ಯಪ್ಪ ದೇವಸ್ಥಾನದ ಬದಲು ಸಾಕ್ಷಾತ್ ಅಯ್ಯಪ್ಪ ಇರುತ್ತಾನೆ ಇದೇ ರೀತಿ ಸರ್ವ ದೇವಸ್ಥಾನಗಳು ಅಂತ್ಯವಾಗಿ ನಿಜವಾದ ದೇವರುಗಳು ಬರುತ್ತಾರೆ. ಆದರೆ 2024 ಕ್ಕೆ ಮುಗಿಯುತ್ತದೋ ಗೊತ್ತಿಲ್ಲ. ಭಾರತ ಒಂದೇ ದೇಶ ಉಳಿದು ಉಳಿದ ಅಷ್ಟೂ 243 ದೇಶಗಳು ಮೂರನೇ ಮಹಾಯುದ್ದ ಪ್ರಳಯ ದಲ್ಲಿ ಮುಂದಿನ 30-40 ವರ್ಷದಲ್ಲಿ ಅಂತ್ಯವಾಗುತ್ತದೆ.
@@Karthik_Bangalore_Indian anna enu research madi heliddano gottilla, Eva bruhat bramand na tammano Annano erabeku, kembridge University yalli International award scientest galu eyana hattir bandu kalagnana subject kaliyoke bartare
@@shankanaada8430 5 Times bigger War than Mahabharata will happen now on earth. Scientists ಎಲ್ಲಾ ಅಂತ್ಯದಲ್ಲಿ ಮಕಾಡೆ ಮಲುಗಬೇಕಾಗುತ್ತೆ. All 243 Nations will surrender India within 25 Years Next UNO like organization will be in India "ಭಾರತದ ಮೇಲೆ ಯಾವಾಗ ಅಣುಬಾಂಬು ಹಾಕಲು ಬರುತ್ತಾರೋ ಆಗ ಕಲ್ಕಿ ಪ್ರತ್ಯಕ್ಷ ವಾಗುತ್ತಾನಂತೆ" "ಸೂರ್ಯ ಚಂದ್ರಾದಿಗಳು ನವಗ್ರಹಗಳು ನಡುಗಿ ಹೋಗುವವು, ಸುನಾಮಿಯಂತೆ ಕಲ್ಕಿ ಪ್ರಕಟವಾಗಿ ಕೋಟ್ಯಾನು ಕೋಟಿ ಜನರನ್ನು ಸೆದೆಬಡೆದು ಸತ್ಯಯುಗ ಸ್ಥಾಪಿಸುವನು" ಕಳೆದ 5000 ವರ್ಷದಲ್ಲೆ ಅತ್ಯಂತ ದೊಡ್ಡ ಯುದ್ದ ಮಹಾಭಾರತ ಯುದ್ದವೇ ಲೆಕ್ಕಕ್ಕಿಲ್ಲ ಅಷ್ಟು ದೊಡ್ಡ ಯುಗಾಂತ್ಯದ ಯುದ್ದ 2029 ಒಳಗೆ ಯಾವುದೇ ವರ್ಷ ಆರಂಭ ನೋಡಿ. 10-20 ವರ್ಷ ಸತತವಾಗಿ ಮೂರನೇ ಮಹಾಯುದ್ದ ನೆಡೆಯುತ್ತದೆ ಅಂತ. ಹೇಳಿದ್ದಾರೆ.
Some secrets should not be foretold. Jagan group committee members already taken each one 150 crore and they will continue to take away all Tirupati wealth.
These are all rumours. Gods know how to run this universe so they will be knowing how to save TIRUPATHI but jagan won't do such thing. Jagan is also devotee of the lord.
ನೋಡೆಬಿಡೋಣ..... ಆಗಿಲ್ಲ ಅಂದ್ರೆ.... ನಿಮನ್ನ ಹುಕೊಂಡ್ ಬಂದು ಹೋತೀವಿ.... ಬ್ರಾಹ್ಮಣ ನಾ ಬ್ರಗ್ಗೆ.... ಕೆಟ್ಟದಾಗಿ ಮಾಡ್ತಧೀರ..... ನಿಮ್ಮ ತಲೆ ಸರಿಗೆ ಇಲ್ಲ ಅನ್ಸುತ್ತೆ.... Half ಮೆಂಟಲ್...
Prathi ondu yugada bagge matte est warsha naditu yugagalu satyayugada kalawadi treta yuga dvapara yuga da kalavadi nodudre kaliyugada kalaadi wadi gotagute ege age kadime agta bantu age kuda avaga 150 yea baduktidru 90 s munche 100yea ge bandru e time alli 70 80yea baduktidare andre future alli 50yea baduktare adru next 25yea gella hoge ne
Only disaster are said by swamy,and nothing to save mankind.then what about our pooja s and powers of Shiva and vishnu.and in mahabharata kali description is neatly written.
Nam bumi 50 60% water enda tumbkondide 20 percent kallu betta galinda enu uldidu nature aa nature madyadalli baduktidivi one fine day barute aaga e manushya jati agali e jagate full water enda muchkondu ogute
ಓಂ ಶ್ರೀ ವಿರಾಟ್ ಪೊತುಲೂರು ಶ್ರೀವೀರಬ್ರಹ್ಮೆಂದ್ರ ಸ್ವಾಮಿನೇ ನಮಃ ||
ಓಂ ಹ್ರೀಂ ಕ್ಲೀಂ ಶ್ರೀಂ ಶಿವಾಯ ವೀರಬ್ರಹ್ಮಣೇ ನಮಃ ||
🙏🙏🙏
🚩ಬದಲಾವಣೆಯ ಜಗದ ನಿಯಮ🚩
ಹರೇ ಕೃಷ್ಣ
Jai Jai Jai Kalki
ಧರ್ಮೋ ರಕ್ಷತಿ ರಕ್ಷಿತಃ 🙏🙏🙏🙏ಗೋವಿಂದ ಗೋವಿಂದ 🙏😣🙏🙏🙏🙏🙏🙏🙏🙏🙏🙏🙏🙏🙏
ಓಂ ನಮಃ ಶಿವಾಯ 🙏🌹🙏
ಓಂಃಶ್ರೀ ವೀರಭ್ರಹ್ಮೇಂದ್ರ ಸ್ವಾಮಿ ನಮಃ 🚩🙏
ಪ್ರಳಯ ಆದಷ್ಟು ಬೇಗ ಆಗಬೇಕು.....ಆಗಿಬಿಡಲಿ....ಆಗುತ್ತೆ...ಈಗ ಆಗಲೇ ಶುರು ಆಗಿದೆ.....ಊಟ ಇಲ್ಲದೆ ಸಾಯಲಿ ಬಿಡಿ..
ಆಗುವುದನ್ನ ತಡೆಯಲು ಆಗಲ್ಲ...ಏಕೆ ಎದರಬೇಕು..........ಸಾವಿಗೆ ಏಕೆ ಎದರಬೇಕು...
Jeevananda jigupthseya anubhavada mathu 😂😂
😂😂😂🙋♂️🙋♂️🙏🏾🙏🏾🙏🏾...
ಕ್ರೋಧಿ ನಾಮ ಸಂವತ್ಸರ , ಮಾರ್ಗಶಿರ ಮಾಸ, ಶುಕ್ಲಪಕ್ಷದ ಪಂಚಮಿ, ಇವತ್ತು.
ಧರ್ಮೋ ರಕ್ಷತಿ ರಕ್ಷತಃ
ఓం హ్రీం క్లీం శ్రీం శివాయ బ్రహ్మణే నమః, జై శ్రీ మద్విరాట్ పోతులూరి వీరబ్రహ్మేంద్ర స్వామి కి జై,
It is very helpful for spread of Hinduism and self respect.
Om shre pothuluriveerbrahamendra.swamiaya.namha.om.hrim.kilm.shrim.shivaya.brahamane.namaha..powerful. MANTRAS. ALL MUST. Chant.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಬದಲಾವಣೆಯೇ ಜಗದ ನಿಯಮ
App
ಅವರು ಹೇಳಿದ್ದು ಕರೆಕ್ಟ್ ಇದೆ 🙏
ಶುಕ್ರವಾರ ಆಗುತ್ತೆ
ಬರಲಿ ಕಾದು ನೋಡೋಣ welcome .🙏🙏🙏
Kayodakke yaru erlla ansutte
Erathira neevu navanthu erolla
ವೀರಭರಾಮೆಂದ್ರ ಸ್ವಾಮಿಯವರ ಕಲಿಯುಗ 5000 ವರ್ಷ ಆದಮೇಲೆ ಆಗಮಿಸುತ್ತೇನೆ ಅಂತ ಕಾಲಜ್ಞಾನದಲಿ ಹೇಳಿದ್ದಾರೆ. ಕ್ರೋಧಿ ನಾಮ ಸಂವತ್ಸರ ಮಾರ್ಗಶಿರ ಮಾಸ ಶುದ್ಧ ಪಂಚಮಿ ಸೋಮವಾರದ ದಿನ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನ. 2024ರಲ್ಲಿ ಅ ದಿನನೇ ಬರಲ್ಲ. ಕ್ರೋಧಿ ನಾಮ ಸಂವತ್ಸರ ಮಾರ್ಗಶಿರಮಾಸ ಪಂಚಮಿ ಸೋಮವಾರ ದಿನ ಇಲ್ಲ.
ಮತ್ತೆ ಯಾವಾಗ ಬರ್ತಾರೆ..
@@hemanthacharyahemanth9876 In between 250 to 300 years
Mathe world population 700 crore adhmele barthini andhidharalla ewag 800 crore agidhe..
@@maheshb6117 jathi dharmada dwesha ennu jasti agi raktada netharu neer thara haribeku. Evaga innu kide hatide aste. Inu 10 - 15 year's alli agute. Munde Delhi eralla. Karnataka Huballine India capital agute. Ewaga madvege jatka nodtidare munde medical certified erbeku. Adastu waledu madri punya sampadisri. Always be happy❤️
please open another 9 Thale yele Grantha we very interest in sheet
Namo Bramendraswamiji🙏🙏
sir do many videos like this. its very interesting. we will support you
Veera bramhendra Swami avaranthe namma kaivara thathayyanavaru Saha kala jnana barediddare avara baggeyoo Saha thilisikodi dayavittu.
ಧನ್ಯವಾದಗಳು ಸರ್ 🙏🙏
We don't know what happens tomorrow ; people are suffering all over the world, loosing jobs, loosing their loved ones due to corona and our concern should be, how to survive first and how could we be of any help to those who are in urgent need of basics of life !
This is perfect humanitarian thoughts 👍👌😍🙏
1000% correct
100ನೀಜಾ
Bega halaag hogli e manushya janma ,prani pakshigaladru badukli...
Very nice
Sir,100 % It is confirmed on December 2024.
Hopefully
Jagdish @ ಯಾವ ಆಧಾರ ಇದೆ ನಿಮ್ಮಲ್ಲಿ? ದಯವಿಟ್ಟು ತಿಳಿಸಿ..
2034
It is happened today in tirupati. 6 were killed by the Stampede 08.01.2025 in Tirupati
Super
Some what he studied about swamiji well. Informative vedio 👌
Dhanyavaadhagalu
All these things won’t happen. Lord will remain at his own sanctum..
Very best information thanks 👍 for you sir.
ಜೈ ಕಲಿ ಮಾಯೇ
I am waiting for your true prediction 🔥
Lord Kalki already born agiddare 1924 ralli... avaru shambhaladalli adhyathma sadhane madtha iddare kripacharya avara guru Lord parasurama Lord Kalki avarige adhyathma sadhane and jothe asthra sasthra vidhya kalista iddare....
Shambhala irodu Mangoliya Deshada Gobi marubhoomiyalli...!!
Lord Kalki avarige 2024 ralli 100 years agutthe so Lord Kalki barodu nischittha...!!
Jai Shree Ram..!!
100 Varsha aguthe hege helthira
@@sheshadrisheshadri3694
Lord Kalki avara secrets reveal Maadirodu Vishvamithra Rishi avaru...!!
Age annondu samanya Manushyaraada namage maathra Mahavishnu swaroopi agiruva Lord Kalki ge namma Bhoomiya nimaya apply agolla adakke avaranna paramathma avathara annodu...!!
Parishudda Adhyathma Sadhane Dhyana dinada mathra idanna Kalki avara secret thiliyalu sadhya...!!
Maharshi Vishvamithra avara prakara Soorya Udaya adaga yellarigu gotthagutthe Ade reethi aa paramathma ee bhoomige Bandaga saavira saavira sooryara belaku irutthe aga yellaru kooda avara parichaya aagiye agutthe kevala Bharathakke mathra alla world na prathiyobbaru avaranna guruthu hidithare adhyathmikavaagi badalagthare...!!
Just wait for coming years...!
Jai Shree Ram...
@@umeshpilar7690 TQ Sir munde edella nadiyutta
Yella telugu movie story
Bhaya aagutte😃
Omshree veerabramendraswamye namaha .
🙏👍👌ಶಿವನಂದ
Wow🎉🎉🎉 kateeee
ಕಥೆ ತುಂಬಾ ಭಯನಕ ವಾಗಿದೆ holly wood ನವರಿಗೆ ಈ ಕಥೆ ಕೊಟ್ಟರೆ ಸಿನೆಮಾ ಬ್ಲಾಕ್ ಬಸ್ಟರ್ ಆಗೋದರಲ್ಲಿ ಸಂಶಯವೇ ಇಲ್ಲ
Am waiting for Dec 2024. 😂😂😂
Sir.ollevarigu annuvayusutta
Sir continue. Ollavrgy olle kall barle
Ur right sir
Hai sir,, namaste,, nim programmes thumba chennagi moodi barthide, superve sir,, please heege munduvarlsi all d best sir
😊👌👍🙌🙏 v do pooja chants v r the followers of shree Veer Bramandra Swami Govinda Amma Eshvaraamma Siddhaya Swami & Polaraamma 😊 🕉
Sir Thank You Providing Such a good Content... I'm Sharing this channel to many people...keep on going sir we will support you sir...
ಸಾರ್ವಕಾಲಿಕ ಸತ್ಯ.100ಕ್ಕೆ 100 ಭಾಗ ಸತ್ಯ,ವೀರಬ್ರಮಹೇಂದ್ರ ಸ್ವಾಮಿಗಳ ಭವಿಷ್ಯ ಸತ್ಯ,ಜಗತ್ತು ಮಿಥ್ಯ.
Dee
Om Shree venkateshwara swamy namaha nanna tappannella kshamisubidi tande
Sir
ಬೇವಿನ ಮರದಲ್ಲಿ ಮಾವಿನಕಾಯಿ ಬಿಟ್ಟಿದೆ ಈ ದಿನ ನ್ಯೂಸ್ ನಲ್ಲಿ ಓದಿದೆ
ಇದು ಸತ್ಯವೇ ಆಗುತ್ತದೆ.
Ri swamy Kaliyuga inaa est Varsha idee antaa seryagi calculate Maadi amele publish Maadi. En adru barlilaa e sari jana nimuna prashne madodu gurantee...amele yaru bidalla.
Veera Brahmendra Swamigalu maha gnanigalu doubt illa. Aadare dhyana madidaaga Venkateshwara ne helida mathu, nanna Bhakthi maadi nanu yellarannu kapadutteeni andiddare. Idarinda swalpa dhyrya bandide Sir.
2024 mugitha banthala guru
ಪ್ರಾಣಿಗಳು.
ಇವರ ಜೊತೆ ಹೊಸ ವಿಡಿಯೋ ಮಾಡಿ
👏👏
Jai madhav
"Give 2cr bond" and with confidence say that if these things doesn't happen by 2025 I will give 2cr bond to charity and will publicly ask sorry. Right from 1900 - 2012 enda 2021 kuda aytu. All famous so called god man's predictions about world ending have failed. But these people still sit without having any "Moral value" and are creating mess again.
Naavu nodutivi, keltivi Ade evarigellaa plus point🙆🤦😭
This will not happen in 2024. The calculation is not right. I'm also the devotee of veerabramendra swamy kalagyana is 100% true. Now happening prediction Quarrels and enemity takes place in among various countries, quarrels in the name of religion would destroy the humanity from the hearts of the mankind.
ಖಂಡಿತ ಕಲ್ಕಿ ಬಂದಾಗಿದೆ
But 2024 ಕ್ಕೆ ಬರೋ ವಿಶ್ವಾಸ ಇಲ್ಲ
2000-2012 ಎಲ್ಲಾ ಅಪ್ಪಟ ಸತ್ಯ.
ಯಾವುದೋ ಸುಳ್ಳೆ ಅಲ್ಲ
ಜನಕ್ಕೆ ಹೇಗೆ ಅಂತ ಅರ್ಥ ಆಗಿಲ್ಲ
ಮಹಾಭಾರತಕ್ಕಿಂತಲೂ ಘೋರ ಸೈನ್ಯ ಸೂಕ್ಷದಲ್ಲಿ ಬಂದಾಗಿದೆ
ಒಂದು ಕಡೆ ಕಲ್ಕಿ ಸೈನ್ಯ
ಒಂದು ಕಡೆ Aliens ಬಂದಾಗಿದೆ
ಇನ್ನೊಂದು ಕಡೆ ಅಸುರರ ಸೈನ್ಯ ಸೂಕ್ಷ್ಮದಲ್ಲಿ ಇದೆ.
1980 ಕ್ಕೂ ಮುಂಚೆಯಿಂದ ಸೂಕ್ಷ್ಮ ಲೋಕಗಳಲ್ಲಿ ಕಲ್ಕಿ ಯುದ್ದ ಶುರು ಮಾಡಿ ಆಗಿದೆ
ಭೂಮಿಗೆ ಅದರ ಗಾಳಿ ಬೀಸಿಯೇ ಹೆಚ್ಚು ಕಡಿಮೆ ಆಗೋ ಅಪಾಯ ಇತ್ತು
1980-2050/60 ವರೆಗೂ ಯಾವುದೇ ಸಮಯದಲ್ಲೂ ಆಗಬಹುದು.
Nobody can predict secret warfare technique of spiritual army.
ಆದ್ದರಿಂದ 2000-2012 ರಲ್ಲಿ ಅಪಾಯವಿತ್ತು ಎಂದು ಅಂದಾಜಿಸಿದ್ದರು.
ಈಗ ರಷ್ಯಾ ಯಾವ ಕ್ಷಣ ಏನು ಮಾಡುತ್ತೆ ಅಂತ ಹೇಳಲಾಗದು ಹಾಗೆ.
ಮಹಾಭಾರತಕ್ಕಿಂತಲೂ ಅತೀ ಘೋರ ಯುದ್ದ ಸದ್ಯದಲ್ಲೆ ಶುರು ಆಗುತ್ತದೆ.
2030-2035 ರೊಳಗೆ 100-150 ದೇಶಗಳು Ukraine Afghanistan Srilanka ರೀತಿ ಅಂತ್ಯವಾಗುತ್ತದೆ
2035-2042 ರೊಳಗೆ
ಉಳಿದ 100-150 ದೇಶಗಳು ಅಂತ್ಯವಾಗಿ
ಕೊನೆಗೆ ಭಾರತ ಮಾತ್ರ ಉಳಿಯುತ್ತದೆ.
ಸದ್ಯದ ಲೆಕ್ಕಾಚಾರದ ಪ್ರಕಾರ
2050-2060 ರೊಳಗೆ ಆಗುತ್ತೆ ಅಂತ
Bond ಖಂಡಿತ ಕೊಡಬಹುದು
200% guarantee ಇದೆ
ಆದರೆ ನಾವು ಅಷ್ಟು ಶ್ರೀಮಂತರಲ್ಲ
2050-2060 ಒಳಗೆ ಯಾವ ಸಮಯಕ್ಕೆ ಏನಾಗುತ್ತೋ ಯಾರೂ Predict ಮಾಡಲು ಆಗಲ್ಲ
ಏಕೆಂದರೆ ಇದು ಯುದ್ದ ರಹಸ್ಯ.
ಕಲ್ಕಿ ಜನರಿಗೆ ತಿಳಿಸಲ್ಲ ಆದ್ದರಿಂದ
But ಆಗೋದು ಮಾತ್ರ ಅಪ್ಪಟ ಸತ್ಯ
ಯುದ್ದದ ಸಮಯ ರಹಸ್ಯ ಆದ್ದರಿಂದ ಸ್ವಲ್ಪ ಅದಲು ಬದಲಾಗುತ್ತದೆ ಹೊರತು ಆಗೋದು ತಪ್ಪಿಸಲು ಬರಲ್ಲ
ಅಂದಾಜು ಮಹಾಭಾರತದ 5-10 ಪಟ್ಟು ದೊಡ್ಡ ಯುದ್ದವಾಗುತ್ತದೆ.
Yes
❤
Kaliugadalli yarannu rakshisalu sadhya villa yellaru sayalebeku ಇದು ಸತ್ಯ ನಿತ್ಯ
We hope so.
@8:11 not sure what he is saying, Kentucky hoithu antha.. nothing has happened and everyone is doing good in Kentucky 😀👍
Thirupathi hattira.
Ganesha vigraha. Beleutthide
ಕೋರೋಣ ಬರ್ತದೆ ಆಂತ ಮಾತ್ರ ಯಾರೂ ಹೇಳಿಲ್ಲ 😂😂😂😂😂
🙏🙏🙏🙏🙏
🙏🙏🙏🌹🌹🌹🕉️🕉️🕉️
Bhagavathy namme
Friday
tirupati yaavattu nashavaguvudilla. don't say silly things. please stop to saying these nonsense words
Burude brahat brahmand na brother etanu
ಭೂಮಂಡಲದ ಸಮಸ್ತ ದೇವಸ್ಥಾನಗಳು ಅಂತ್ಯವಾಗಿ ಹೋಗುತ್ತದೆ.
ತಿರುಪತಿ ದೇವಸ್ಥಾನ ಬದಲು ಸಾಕ್ಷಾತ್ ವೆಂಕಟರಮಣ ಮುಂದೆ ಸತ್ಯಯುಗದಲ್ಲಿ ಮನುಷ್ಯ ದೇಹ ಧರಿಸಿ ಇಲ್ಲೆ ಇರುತ್ತಾನೆ.
ಇನ್ನೂ ಮನುಷ್ಯರೆಲ್ಲ ಭೂಮಿ ಬಿಟ್ಟು ಹೋಗುತ್ತಾರೆ
ದೇವರು ದೇವತೆಗಳು ಭೂಮಿ ಮೇಲೆ ಇರುತ್ತಾರೆ
ಅದೇ ರೀತಿ ಶಬರೀಮಲೆ ಅಯ್ಯಪ್ಪ ದೇವಸ್ಥಾನದ ಬದಲು
ಸಾಕ್ಷಾತ್ ಅಯ್ಯಪ್ಪ ಇರುತ್ತಾನೆ
ಇದೇ ರೀತಿ ಸರ್ವ ದೇವಸ್ಥಾನಗಳು ಅಂತ್ಯವಾಗಿ ನಿಜವಾದ ದೇವರುಗಳು ಬರುತ್ತಾರೆ.
ಆದರೆ 2024 ಕ್ಕೆ ಮುಗಿಯುತ್ತದೋ ಗೊತ್ತಿಲ್ಲ.
ಭಾರತ ಒಂದೇ ದೇಶ ಉಳಿದು
ಉಳಿದ ಅಷ್ಟೂ 243 ದೇಶಗಳು ಮೂರನೇ ಮಹಾಯುದ್ದ ಪ್ರಳಯ ದಲ್ಲಿ ಮುಂದಿನ 30-40 ವರ್ಷದಲ್ಲಿ ಅಂತ್ಯವಾಗುತ್ತದೆ.
@@Karthik_Bangalore_Indian anna enu research madi heliddano gottilla, Eva bruhat bramand na tammano
Annano erabeku, kembridge University yalli International award scientest galu eyana hattir bandu kalagnana subject kaliyoke bartare
@@shankanaada8430
5 Times bigger War than Mahabharata will happen now on earth.
Scientists ಎಲ್ಲಾ ಅಂತ್ಯದಲ್ಲಿ ಮಕಾಡೆ ಮಲುಗಬೇಕಾಗುತ್ತೆ.
All 243 Nations will surrender India within 25 Years
Next UNO like organization will be in India
"ಭಾರತದ ಮೇಲೆ ಯಾವಾಗ ಅಣುಬಾಂಬು ಹಾಕಲು ಬರುತ್ತಾರೋ ಆಗ ಕಲ್ಕಿ ಪ್ರತ್ಯಕ್ಷ ವಾಗುತ್ತಾನಂತೆ"
"ಸೂರ್ಯ ಚಂದ್ರಾದಿಗಳು ನವಗ್ರಹಗಳು ನಡುಗಿ ಹೋಗುವವು,
ಸುನಾಮಿಯಂತೆ ಕಲ್ಕಿ ಪ್ರಕಟವಾಗಿ ಕೋಟ್ಯಾನು ಕೋಟಿ ಜನರನ್ನು ಸೆದೆಬಡೆದು
ಸತ್ಯಯುಗ ಸ್ಥಾಪಿಸುವನು"
ಕಳೆದ 5000 ವರ್ಷದಲ್ಲೆ ಅತ್ಯಂತ ದೊಡ್ಡ ಯುದ್ದ
ಮಹಾಭಾರತ ಯುದ್ದವೇ ಲೆಕ್ಕಕ್ಕಿಲ್ಲ
ಅಷ್ಟು ದೊಡ್ಡ ಯುಗಾಂತ್ಯದ ಯುದ್ದ
2029 ಒಳಗೆ ಯಾವುದೇ ವರ್ಷ ಆರಂಭ
ನೋಡಿ.
10-20 ವರ್ಷ ಸತತವಾಗಿ ಮೂರನೇ ಮಹಾಯುದ್ದ ನೆಡೆಯುತ್ತದೆ ಅಂತ. ಹೇಳಿದ್ದಾರೆ.
@@Karthik_Bangalore_Indian matte Rahu, ketu galu elli hogtare ?
ಸರ್ ಬಬಲಾದಿ ಮಠ ಶಿವರಾತ್ರಿ ನಲ್ಲಿ ಏನು ಭವಿಷ್ಯ ಹೇಳಿಲ್ಲ ಸರ್ ಯಾಕೆ
Some secrets should not be foretold. Jagan group committee members already taken each one 150 crore and they will continue to take away all Tirupati wealth.
Only Edu kondala Swamy should protect from Jagan
These are all rumours. Gods know how to run this universe so they will be knowing how to save TIRUPATHI but jagan won't do such thing. Jagan is also devotee of the lord.
@@yogeeshchowdery he is the devotee of fake god know has jesus..
Adharmi s going to suffer
Jai cali maaye
Thirupati innu ide,anu agilla
Yella correct irbodu, bt correct date yarguu gottillaaa.
2023
Sir. 2024 nalli veera bhoga vasantha raayaru barodhu chance illa.
Full misguiding prediction. Maadakke bere kelsa illa.
Yenge
by
That is not 2024. It is 2424.
2024
ನೋಡೆಬಿಡೋಣ..... ಆಗಿಲ್ಲ ಅಂದ್ರೆ.... ನಿಮನ್ನ ಹುಕೊಂಡ್ ಬಂದು ಹೋತೀವಿ.... ಬ್ರಾಹ್ಮಣ ನಾ ಬ್ರಗ್ಗೆ.... ಕೆಟ್ಟದಾಗಿ ಮಾಡ್ತಧೀರ..... ನಿಮ್ಮ ತಲೆ ಸರಿಗೆ ಇಲ್ಲ ಅನ್ಸುತ್ತೆ.... Half ಮೆಂಟಲ್...
ಹೊ ತುಂಬಾ ಧೈರ್ಯ ವಂತರು ನೀವೆಲ್ಲ
please change the name as Episode 1 2 3 etc are give some serial number to follow the interviews in sequential order
Please do this. thanks in advance
ಕಾಲ ಜ್ನಾನದ ಕನ್ನಡ ಪುಸ್ತಕ ಎಲ್ಲಿ ಸುಗತ ್ಚೆ ತಿಳಿಸಿರಿ. ವಿಳಾಸ. ತಿಳಿಸಿ
Huchha
ಇಂತಹ ಭವಿಷ್ಯವನ್ನು ಬಹಳೇ ಸಾಧು ಸಂತರು ಹೇಳಿದರು. ಆದರೆ ಎಲ್ಲಊ ಸತ್ಯ ವಾಗಿರುವ ಉದಾಹರಣೆ ಗಳಿಲ್ಲ.
ನಿಮ್ಮಂತವರಲ್ಲ ಕಾದಿದೆ ಮಾರಿ ಹಬ್ಬಆವಿವೇಕಿಗಳ
ನಾನು ಸಣ್ಣ ಹುಡುಗನಿಂದ ಈ ಪುಂಗಾಣಿ ಪುಂಗುತಾನೇ ಅವರೆ ಸಣ್ಣ ಪುಟ್ಟ ಪ್ರಕೃತಿ ವಿಕೋಪ ಆಗ್ತಾ ಇರ್ತವೆ ಆದರೆ ಇವರು ಹೇಳೋ ಮಟ್ಟಕ್ಕೆ ಯಾವುದೂ ಆಗಲಿಲ್ಲ
When 3 world war starts
Kallu beleyuvaga kallgeetho basavannana vigrahadalli kanistha edhe edaraartha thilisi
More videos .
🌱
Ri sariyagi shastra odri kaliyugada avadhi estu varusha anta gottagutte
Prathi ondu yugada bagge matte est warsha naditu yugagalu satyayugada kalawadi treta yuga dvapara yuga da kalavadi nodudre kaliyugada kalaadi wadi gotagute ege age kadime agta bantu age kuda avaga 150 yea baduktidru 90 s munche 100yea ge bandru e time alli 70 80yea baduktidare andre future alli 50yea baduktare adru next 25yea gella hoge ne
Ok let's us see no one can stop next what happens...
Ivru 8 month hinde helirodu ,, nodi ee sala rain hegittu anta 20 daysgatle continue male bandiddu nodirodu naa huttidmele ide modlu ,,,,,
Only disaster are said by swamy,and nothing to save mankind.then what about our pooja s and powers of Shiva and vishnu.and in mahabharata kali description is neatly written.
Very good
👍🏿GUD👍🏿 NICE 👌🏽 CLEAR👌🏽 INFORMATION 👌🏽🙏🏿GIVE MORE KNOWLEDGE ABOUT HINDU 🛕 🕉️ 🔥 🚩 🕉️ 🛕 SANATHANI 🛕 🕉️ 🔥 🚩 🕉️ DHARMA🛕🕉️🔥🚩JAI 🚩 🔥 🕉️ HINDU 🕉️ 🔥 🚩 🕉️ RASTRA 🛕 🕉️ 🔥 🚩 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
Nam bumi 50 60% water enda tumbkondide 20 percent kallu betta galinda enu uldidu nature aa nature madyadalli baduktidivi one fine day barute aaga e manushya jati agali e jagate full water enda muchkondu ogute
11👌👌👌👌👌👌👌👌🙏🙏🙏🙏🙏🙏
Please harish veiodes anna
Innu yavaga swamy enu agtaa illa
ಕನ್ನಡದ Temple English ನಲ್ಲಿ ದೇವಸ್ಥಾನ.
Jotisya sullagutte antha module helidaralla
Kathe thumba chennagidhe😂😂
Badkobeku 😁🙆🤦
ಕಥೆಗಳು, ಕೆಲಸಲ್ದಿರೂವಾಗ ಕೇಳೋಕೆ ಪರವಾಗಿಲ್ಲ
ಹೊಳು ಬರಿ ಹೊಳು.