ತುಂಬಾ ಧನ್ಯವಾದಗಳು.... ವಿಲೇಜ್ ಅಕೌಂಟೆಂಟ್ ಪೇಪರ್-01 ಗೆ ಸಂಬಂಧಪಟ್ಟಂತೆ ಟಾಪಿಕ್ ವಾಯ್ಸ್ ವೀಡಿಯೋಸ್ ಮಾಡ್ತಾ ಹೊಂಟಿದ್ದೀನಿ ಸೊ ಒಂದು ಸಾರಿ ಪ್ಲೇ ಲಿಸ್ಟ್ ಗೆ ಹೋಗಿ ಎಲ್ಲಾ ವಿಡಿಯೋಸ್ ಗಳನ್ನು ಚೆಕ್ ಔಟ್ ಮಾಡಿ ನಿಮಗೆ ಖಂಡಿತ ಉಪಯೋಗವಾಗುತ್ತೆ.... 🙂
ನಿಮ್ಮ ಬೋಧನೆಯ ವಿಶೇಷತೆ ಎಂದರೆ ನೀವು ಎಲ್ಲಾ ಆಯ್ಕೆಗಳ ಬಗ್ಗೆಯೂ ಮಾಹಿತಿ ನೀಡುವುದು ಇದು ನಮಗೆ ತುಂಬಾ ಸಹಾಯವಾಗುತ್ತದೆ ಇದೇ ರೀತಿ ಮುಂದುವರೆಸಿ ಮೇಡಂ 🙏 ಈ ಭಾಗದ ಮುಂದುವರಿದ ಭಾಗ ಬೇಕು ಮೇಡಂ .
ಖಂಡಿತ ಬರೆ ಪ್ರಶ್ನೆ ಅಂಡ್ ಆನ್ಸರ್ ಹೇಳಿದ್ರೆ ಅದು ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರುತ್ತದೆ ಅದರ ಸುತ್ತಮುತ್ತ ಹೇಳಿದರೆ ಖಂಡಿತ ಎಲ್ಲಾ ಪರೀಕ್ಷೆಗೂ ಹೆಲ್ಪ್ ಆಗುತ್ತೆ..... ಇದರ ಮುಂದಿನ ಭಾಗ ನಾಳೆ ಅಪ್ಲೋಡ್ ಆಗುತ್ತೆ ಖಂಡಿತ ವೀಕ್ಷಣೆ ಮಾಡಿ ಇಂದು ಕಂಪ್ಯೂಟರಿಗೆ ಸಂಬಂಧಪಟ್ಟಂತಹ ವಿಡಿಯೋ ಬರ್ತಾ ಇದೆ ಅದು ಕೂಡ ತುಂಬಾ ಉಪಯುಕ್ತವಾದ ವಿಡಿಯೋ ಆಗಿದೆ ವೀಕ್ಷಣೆ ಮಾಡಿ.. 🙂🙏
ಮೇಡಂ ನನ್ನ ಒಂದು ಸಣ್ಣ request pepper 1 ಎಲ್ಲ ರೀತಿಯ ಮಾಹಿತಿಯನ್ನು all subject question answer ಮಾಡಿ ಮೇಡಂ ಆಮೇಲೆ computer ಸಾಮಾನ್ಯ ಕನ್ನಡ ಸಾಮಾನ್ಯ english pepper 2 madi ಮೇಡಂ ಒಂದೇ vedeo ದಲ್ಲಿ ತುಂಬ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಆಗುತ್ ಮೇಡಂ❤
ಅಕ್ಕ ಒಂದನೇ ಪ್ರಶ್ನೆಗೆ ಉತ್ತರ, ಒಂದು youtubeನಲ್ಲಿ , ಪಂಜಾಬ್ ಅಂತ ಹೇಳ್ತಿರಿ, ಇನ್ನೊಬ್ಬರು ಉತ್ತರಪ್ರದೇಶ ಅಂತ ಹೇಳ್ತಿರಿ.ನಾವು ವಿದ್ಯಾರ್ಥಿಗಳು ಯಾವುದು ತಿಳಿದುಕೊಳ್ಳಬೇಕು, ಇಂತಹ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿ ಬಂದರೆ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ದಯಮಾಡಿ ಸಲಹೆ ನೀಡಿ ಅಕ್ಕ
ಮೊದಲು ಉತ್ತರ ಪ್ರದೇಶ ಇತ್ತು but ಪ್ರಸ್ತುತವಾಗಿ ಪಂಜಾಬ್ ದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಜನಾಂಗದವರು ಕಂಡು ಬರುತ್ತಾರೆ ಅಂತಾನೆ ಹೇಳಬಹುದು... ಬೇಕಿದ್ರೆ ಒಂದು ಸಾರಿ ಗೂಗಲ್ ಸರ್ಚ್ ಮಾಡಿ ನೋಡಿ..
Mam nanu rejestor number correct agi bardidini shading 1 letter wrong agi whitener haki correct shade madidini mikkidella correct fill madidibi nandu result barutta illva please heli mam😢
@@shilpa-03-b ok thanks mam but nanu register number 1 number wrong shade madi whitner haki correct hagi madidini mikkidella correct hagi madidini mam result pakka barutta ellva heli
Super class chennagi ede
Thank u... 🙂
ಸೂಪರ್ ಮೇಡಂ 🙏
Super class all gud question with explanation is nice 👍
well explained madam
Thank u...
Nice explanation
ಮೇಡಂ ನೀವು ತುಂಬಾ ಚನ್ನಾಗಿದ್ದೀರಿ ❤❤
ನಂಬಿಕೆಯೇ ಜೀವನ
Thank u... 🙂
👌🏻👌🏻ಕ್ಲಾಸ್ mam
Thank u.. 🙂
🎉super
Thank u..
Best class mam
🙏🙏🙏🙏🙏👌👌👍👑
Class Tumba chennagi bandidde , next part kalsi kodi . Thk u so much mam.
Ok kandita..
Super class maidam. Continue.
Thank u... 🙂
Mam nim class tumba channagi irutte VA topics bagge class madi mam
ತುಂಬಾ ಧನ್ಯವಾದಗಳು.... ವಿಲೇಜ್ ಅಕೌಂಟೆಂಟ್ ಪೇಪರ್-01 ಗೆ ಸಂಬಂಧಪಟ್ಟಂತೆ ಟಾಪಿಕ್ ವಾಯ್ಸ್ ವೀಡಿಯೋಸ್ ಮಾಡ್ತಾ ಹೊಂಟಿದ್ದೀನಿ ಸೊ ಒಂದು ಸಾರಿ ಪ್ಲೇ ಲಿಸ್ಟ್ ಗೆ ಹೋಗಿ ಎಲ್ಲಾ ವಿಡಿಯೋಸ್ ಗಳನ್ನು ಚೆಕ್ ಔಟ್ ಮಾಡಿ ನಿಮಗೆ ಖಂಡಿತ ಉಪಯೋಗವಾಗುತ್ತೆ.... 🙂
Madam paper 1 ge sambadisidha grama panchayath bagge swalpa class kodi
Nice explanation madam
Thank u...
Class chennagide ide riti continue madi medam
Ok..
Tq mam
Super mam
Thank u.. 🙂
Medam nimm class tumba channagi heltira english grammar heli village account realited please medam new video madi
Ok sure...
ಉತ್ತರ ಪ್ರದೇಶ ಮೇಡಂ. 1) 4
No modalu uttarpradesha ittu but 2011 r prakara panjab agide..
2011 prakara up ide
@@shilpa-03-b Correct medam
2 part madi mam
👍
Mam please continue the videos. Do videos about English and computer also.
Ok
ಮುಂದುವರಿದ. ಭಾಗ
th-cam.com/video/ORFGCdCzZnM/w-d-xo.html
I need next part... 🙏
Ok definitely I will upload tomorrow so watch it.. 🙂👍
ತುಂಬಾ ಚೆನ್ನಾಗಿ ತರಗತಿ ಮಾಡುತ್ತ ಇದೀರ,ಮುಂದಿನ ತರಗತಿ ಹೇಳಿ
🤝👍
Super class mam
Thanks a lot
Thank you mam
Welcome.. 🙂
Tq..... ma'am nice class mundi Baga madi ma'am
Nale 11-30 ke barutte so watch madi
ನಿಮ್ಮ ಬೋಧನೆಯ ವಿಶೇಷತೆ ಎಂದರೆ ನೀವು ಎಲ್ಲಾ ಆಯ್ಕೆಗಳ ಬಗ್ಗೆಯೂ ಮಾಹಿತಿ ನೀಡುವುದು ಇದು ನಮಗೆ ತುಂಬಾ ಸಹಾಯವಾಗುತ್ತದೆ ಇದೇ ರೀತಿ ಮುಂದುವರೆಸಿ ಮೇಡಂ 🙏
ಈ ಭಾಗದ ಮುಂದುವರಿದ ಭಾಗ ಬೇಕು ಮೇಡಂ .
ಖಂಡಿತ ಬರೆ ಪ್ರಶ್ನೆ ಅಂಡ್ ಆನ್ಸರ್ ಹೇಳಿದ್ರೆ ಅದು ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರುತ್ತದೆ ಅದರ ಸುತ್ತಮುತ್ತ ಹೇಳಿದರೆ ಖಂಡಿತ ಎಲ್ಲಾ ಪರೀಕ್ಷೆಗೂ ಹೆಲ್ಪ್ ಆಗುತ್ತೆ..... ಇದರ ಮುಂದಿನ ಭಾಗ ನಾಳೆ ಅಪ್ಲೋಡ್ ಆಗುತ್ತೆ ಖಂಡಿತ ವೀಕ್ಷಣೆ ಮಾಡಿ ಇಂದು ಕಂಪ್ಯೂಟರಿಗೆ ಸಂಬಂಧಪಟ್ಟಂತಹ ವಿಡಿಯೋ ಬರ್ತಾ ಇದೆ ಅದು ಕೂಡ ತುಂಬಾ ಉಪಯುಕ್ತವಾದ ವಿಡಿಯೋ ಆಗಿದೆ ವೀಕ್ಷಣೆ ಮಾಡಿ.. 🙂🙏
Hi mam really thank you so much for usefull yours classes. Thank you so much share information
Welcome... 🙂
ಉತ್ತರ ಪ್ರದೇಶ
No panjab
Population wise up , percentage wise punjab
👍🏽 ಬೇಕು ಮೆಮ್
👍
ಇದರ ಮುಂದಿನ ಭಾಗ ಕಳ್ಸಿ ಮೇಡಂ
th-cam.com/video/ORFGCdCzZnM/w-d-xo.html
Pls do constitution classes
👍
Madam nimma class tumba chanagide mattu nivu question samporna mahiti niduttiri adu ista amele nivu question ge releted questions saha heltiri adu mukyavgide thank you nimge nimmanne follow madtirodinda exam ge hattira irovantaha sambavaniya question heli kodi anta request madtidini
Thank u kandita munde innu valle valle video madteni
Yes mam
VAO PDO paper 1 MCQ analysis
th-cam.com/video/7TKaeqb1aEk/w-d-xo.html
th-cam.com/video/ORFGCdCzZnM/w-d-xo.html
Make a video on common English
Thank you mam nange evella gottiralilla niminda navu tilkodiddu next Baga upload madi
Welcome... 👍
Mam VA / GTTC
PH list Andre enu mam
@@rekhahanumanth2322physical handicap
@@rekhahanumanth2322physically handicapped
Gpster geee class madi mam..... 🙏🏼plz
👍
Paper 1 ಮತ್ತು paper 2 ಹೇಗಿರುತ್ತೆ ಯಾವ ಯಾವ ಟಾಪಿಕ್ ಬರುತ್ತೆ Salpa hele medam
Chennagi explain madidera madam
Thank u... 🙂
Madam continue madi video na
Sure...
Super agi tilasikottari mam all subjects video madi kalasari mam
Thank u..... Ok
Please solve the English questions paper, madam.
Nale video barta ide so watch madi
Madam indian constitution bagge video madi please
Ok👍
Mam main exam alli negative marking ediya and mam total 200marks ge passing marks yastu mam please help madi mam
Yes...ಮೇನ್ ಎಕ್ಸಾಮ್ ನಲ್ಲಿ ನೆಗೆಟಿವ್ ಮಾರ್ಕಿಂಗ್ ಇದೆ and 150 ಅಬೌ ತಗೊಂಡ್ರೆ ಸೇಫ್ ಜೋನ್ ಅನ್ಬೋದು ಹಾಗೂ ಆಯಾ ಡಿಸ್ಟಿಕ್ ಗೆ ಸಂಬಂಧಪಟ್ಟಂತೆ ಕಟ್ ಆಫ್ ಮಾರ್ಕ್ಸ್ ನಿಲ್ಲುತ್ತೆ
Computer class madi mam please
Paly list nalli idave nodi computer videos
ಮುಂದುವರಿದ ಭಾಗ ಹಾಕಿ ಮೇಡಂ
Part -2 video link.....th-cam.com/video/ORFGCdCzZnM/w-d-xo.html watch it
Same to you 😅
Mam paper 2 ali baruva english grammer bagge mahithi kodi....
Ok
Madem ಪಂಚಾಯತ ರಾಜ್ ಬಗ್ಗೆ ಕ್ಲಾಸ್ ಮಾಡಿ
Sure
Mam paper 2 solve madi mam please 🙏
Madidini nodi kannada computer English tumba video idave play list check madi ok...
ಬೇಕು
ಭಾಗ - 2 th-cam.com/video/ORFGCdCzZnM/w-d-xo.html
Madam please take questions in english too
Ok
ಮುಂದಿನ ಭಾಗ ಬೇಕು
👍
ಮೇಡಂ ನನ್ನ ಒಂದು ಸಣ್ಣ request pepper 1 ಎಲ್ಲ ರೀತಿಯ ಮಾಹಿತಿಯನ್ನು all subject question answer ಮಾಡಿ ಮೇಡಂ ಆಮೇಲೆ computer ಸಾಮಾನ್ಯ ಕನ್ನಡ ಸಾಮಾನ್ಯ english pepper 2 madi ಮೇಡಂ ಒಂದೇ vedeo ದಲ್ಲಿ ತುಂಬ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಆಗುತ್ ಮೇಡಂ❤
Ok i will try...
@@shilpa-03-b medam taim illa bega bega start madi medam please🙏
Next continue send mam tp
Mam which all video should i study for compulsary kannada exam for village accountant exam pls tell me...am from CBSE school so am facing issues ...
Go to my playlist... And watch all related videos ...those all videos are for compulsory kannada only...
Yava year question paper base mele class made mam
Ok sure
Paper 1 ali yav syllabus inda jasti questions keltare history, constitution, geography or economy ?
Heloke agalla vandondu question paper nalli vandondu subject mele jasti question bandide so heloke agalla kaadu nodabeku
ಮುಂದಿನ ಭಾಗ ಆದಷ್ಟು ಬೇಗ ವಿಡಿಯೋ ಮಾಡಿ 🥺...
Ok... 👍
@@shilpa-03-b ಮೇಡಂ English ವಿಡಿಯೋ ಮಾಡಿ 🥺plzz
ಮೇಡಂ, ತುಂಬಾ ಸವಿವರವಾಗಿದೆ ನಿಮ್ಮ ಕ್ಲಾಸ್..
ದಯವಿಟ್ಟು Aptitude and reasoning questions ಕೂಡ ಮಾಡಿ
Thank u.... Sure👍
Mam bmtc conductor exam paper 1 and2 question paper upload maadi
Ok next video ade irutte nodi..
Mam paper 1 english alli irutte na?
Yes..
4
11 a
Madam 2nd exam English iruta ?
Eraldu...ri medam
@@abhishekkoli8651 u mean eradu ?
Paper 2 nalli kannada English and computer irutte... Ri
@@shilpa-03-b howda medam ....
360
ಅಕ್ಕ ಒಂದನೇ ಪ್ರಶ್ನೆಗೆ ಉತ್ತರ,
ಒಂದು youtubeನಲ್ಲಿ , ಪಂಜಾಬ್ ಅಂತ ಹೇಳ್ತಿರಿ, ಇನ್ನೊಬ್ಬರು ಉತ್ತರಪ್ರದೇಶ ಅಂತ ಹೇಳ್ತಿರಿ.ನಾವು ವಿದ್ಯಾರ್ಥಿಗಳು ಯಾವುದು ತಿಳಿದುಕೊಳ್ಳಬೇಕು, ಇಂತಹ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿ ಬಂದರೆ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ದಯಮಾಡಿ ಸಲಹೆ ನೀಡಿ ಅಕ್ಕ
At present punjab
ಮೊದಲು ಉತ್ತರ ಪ್ರದೇಶ ಇತ್ತು but ಪ್ರಸ್ತುತವಾಗಿ ಪಂಜಾಬ್ ದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಜನಾಂಗದವರು ಕಂಡು ಬರುತ್ತಾರೆ ಅಂತಾನೆ ಹೇಳಬಹುದು... ಬೇಕಿದ್ರೆ ಒಂದು ಸಾರಿ ಗೂಗಲ್ ಸರ್ಚ್ ಮಾಡಿ ನೋಡಿ..
Mam English computer yav tara topics barutte heli please
Ok
Madam paper 1 alli gk irute antare mental ability questions irodilva mam....only gk na mam
Irutte but 2 or 3 matra barabahudu..
2
1
Vao question paper kannada and english alli irutha illa bari kannadadali irutha
Both English and kannada
65
Mam nanu rejestor number correct agi bardidini shading 1 letter wrong agi whitener haki correct shade madidini mikkidella correct fill madidibi nandu result barutta illva please heli mam😢
Result barutte tension ಆಗಬೇಡಿ but ಮುಂದೆ ಕೇರ್ಫುಲ್ಲಾಗಿ ಶೇಡಿಂಗ್ ಮಾಡಿ ಈ ವಿಷಯದಲ್ಲಿ ಮಾತ್ರ ಅವಸರ ಮಾಡಬೇಡಿ
@@shilpa-03-b ok thanks mam but nanu register number 1 number wrong shade madi whitner haki correct hagi madidini mikkidella correct hagi madidini mam result pakka barutta ellva heli
Ma'am 200 marks ge estu bandre pass heli Adar bagge swalpa Tulsi kodi
Illi pass anta iralla candidate merit list ಮೇಲೆ depend ಆಗಿರುತ್ತದೆ...
180 above tago selection agutte
Munduvareda bhagagalannu Saha thilisikodi haage maadari pathrike 2 idannu thilisi
Ok..
When is main exam
October 27
Highest Sc population - uttar pradesh Alva !! Madam
ಪಂಜಾಬ್
Modalu uttara pradesha ittu but iga Punjab ide
Nanu village account kaddaya kannada exam baridinri nanu first application chikkaballapur hakidde sir matte reapplication bittag Kalaburagi hakidene sir nanu matte kannada kaddaya bareyabeka sir?
Yes...
SC Highest population in India uttarpradesh
No modalu uttarpradesha ittu iga panjab ide..
Next beku mam
th-cam.com/video/ORFGCdCzZnM/w-d-xo.html
Tq mam
Super mam
VAO PDO paper 1 MCQ analysis
th-cam.com/video/7TKaeqb1aEk/w-d-xo.html
Next questions madi madam
Ok kandita nale idar mundu vareda bhaga barta ide nodi...
3
5
1
2
4
4
3
4
3
4
3
3