Ep-397| "ಹೀಗೆ ಮಾಡಿದರಷ್ಟೇ ಅಭಿಮನ್ಯುವನ್ನು ಕೊಲ್ಲೋಕೆ ಸಾಧ್ಯ!" | Jagadisha Sharma| Secrets of Mahabharata

แชร์
ฝัง
  • เผยแพร่เมื่อ 25 พ.ย. 2024

ความคิดเห็น • 72

  • @srinatham4796
    @srinatham4796 2 ชั่วโมงที่ผ่านมา +18

    ಅಧರ್ಮದಿಂದ ಅಭಿಮನ್ಯುವನ್ನು ಕೊಂದವರೆಲ್ಲಾ, ಅಧರ್ಮದಿಂದಲೇ ಹತರಾದರು.....

    • @user-bd4fd2vm7v
      @user-bd4fd2vm7v ชั่วโมงที่ผ่านมา

      ಅನುಮಾನವೇ ಇಲ್ಲ

  • @sunilc5722
    @sunilc5722 ชั่วโมงที่ผ่านมา +5

    ಅಭಿಮನ್ಯು ನಿನಗೆ ನೀನೆ ಸಾಟಿ 😢😢ಮುಂದೈತೆ ಹಬ್ಬ ನಾಳೆ ಸಂಹಾರಕ್ಮೆ ಅಪ್ಪ ಅರ್ಜುನ ಬರ್ತಿದ್ದಾರೆ ಸಿದ್ದರಾಗಿರಿ exiting to see tommrrr❤❤

  • @srinatham4796
    @srinatham4796 2 ชั่วโมงที่ผ่านมา +10

    ಜೈ ವೀರಾಭಿಮನ್ಯು...... ಹೆಸರು ಅಜರಾಮರ

  • @chandrashekaraholla8214
    @chandrashekaraholla8214 ชั่วโมงที่ผ่านมา +3

    ಎಂತಹ ಅದ್ಭುತ ವಿವರಣೆ. ನಮ್ಮ ಕಣ್ಣ್ ಮುಂದೆನೆ ಅಭಿಮನ್ಯುವಿನ ಸಾವಾಯಿತೇನೊ ಅನ್ನಿಸಿತು. ಕಣ್ಣಿನಲ್ಲಿ ನೀರು ತುಂಬಿತು. ಧನ್ಯವಾದಗಳು ಸಂಪಾ ಸರ್. ಚಕ್ರವ್ಯುಹ ನಮ್ಮ ಮುಂದೆ ಇಟ್ಟಿದ್ಧಕ್ಕೆ.

  • @mathsgaming143
    @mathsgaming143 ชั่วโมงที่ผ่านมา +2

    ಚನ್ನಾಗಿ ಮೌನ ಶ್ರದ್ದಾಂಜಲಿ ಸಲ್ಲಿಸಿದಿರಿ ಧನ್ಯವಾದಗಳು

  • @helicoptershot..9962
    @helicoptershot..9962 ชั่วโมงที่ผ่านมา +2

    What a fight by Abhimanyu.... Ultimate....

  • @jagadishSanathana
    @jagadishSanathana 47 นาทีที่ผ่านมา

    ವಾವ್ ಎಂತಹ ವೀರ.. ಎಂತಹ ವಿಶ್ಲೇಷಣೆ ♥️

  • @chethankumar4242
    @chethankumar4242 ชั่วโมงที่ผ่านมา +1

    ಎಂಥ ಅದ್ಭುತ ವಿವರಣೆ, ನಿಜವಾದ ಶೂರ ಅಭಿಮನ್ಯು, ಕಣ್ಣಿಗೆ ಕಟ್ಟುವಂತೆ ಕಥೆ ಹೇಳುವ ಸಂಪ ಗುರುಗಳಗೆ ನಮಸ್ಕಾರ

  • @balasubramanyankr374
    @balasubramanyankr374 2 ชั่วโมงที่ผ่านมา +3

    THE GREATEST WARRIOR EVER HEARD OF ON EARTH PAST PRESENT FUTURE

  • @manju8802
    @manju8802 ชั่วโมงที่ผ่านมา +1

    ಸಿಂಹದ ಮರಿ ❤

  • @Ap-ob7zd
    @Ap-ob7zd ชั่วโมงที่ผ่านมา +2

    Shooooooraaa eee sultanaaaaa ABHIMANYU ❤

  • @gangab5484
    @gangab5484 55 นาทีที่ผ่านมา +1

    So nicely explained. We are blessed to have such a beautiful author. Though we don't know Sanskrit. The way sir explained was so heart touching. Couldn't control tears.

  • @savitahegde3835
    @savitahegde3835 53 นาทีที่ผ่านมา

    ವಂದನೆಗಳು ಸರ್

  • @Beautiful388-e6g
    @Beautiful388-e6g ชั่วโมงที่ผ่านมา +1

    ಮೊದಲ ಬಾರಿ ಅಭಿಮನ್ಯು ವಿನ ನಿಜವಾದ ಯುದ್ಧಸತ್ಯ ತಿಳಿಯಿತು.

  • @likhithlikhi1115
    @likhithlikhi1115 ชั่วโมงที่ผ่านมา +1

    Gurugale nimma padakke namanagalu estu chanagi Mahabharata secret episode wow❤ VEERA ABHIMANYU ❤

  • @manunn3987
    @manunn3987 ชั่วโมงที่ผ่านมา +2

    ನನಗಿಂದು ಕಣ್ಣೀರು ತಡೆಯಲಾಗಲಿಲ್ಲ ಸರ್😢

  • @adarshbharadwaj3486
    @adarshbharadwaj3486 ชั่วโมงที่ผ่านมา +2

    ತುಂಬಾ ಭಾವನಾತ್ಮಕವಾಗಿ ವಿವರಿಸಿದ್ದಾರೆ ತುಂಬಾ ಧನ್ಯವಾದಗಳು ಸರ್

  • @nagendraprasadtm479
    @nagendraprasadtm479 ชั่วโมงที่ผ่านมา +1

    ಸಂಪ ಸರ್ ಸಮಯ ಹೋಗೋದೇ ಗೊತ್ತಾಗಲ್ಲ ಸರ್ ನಿಮ್ಮ ಮಾತುಗಳನ್ನು ಕೇಳತಾಯಿದ್ದರೆ ನೋಡ್ತ್ಯಾಇದ್ರೆ 🙏

  • @user-bd4fd2vm7v
    @user-bd4fd2vm7v ชั่วโมงที่ผ่านมา +1

    ಅಭಿಮನ್ಯುವಿನ ವೀರಾವೇಷದ ಹೋರಾಟದ ಬಗ್ಗೆ ವಿವರವಾಗಿ ತಿಳಿದಿರಲಿಲ್ಲ. ಕಣ್ಣಿಗೆ ಕಟ್ಟುವಂತೆ ಹೇಳಿದ್ದಕ್ಕಾಗಿ ಧನ್ಯವಾದಗಳು

  • @GuideMaster1985
    @GuideMaster1985 2 ชั่วโมงที่ผ่านมา +2

    Great Warrior 😢

  • @gowthamhydrolab1549
    @gowthamhydrolab1549 ชั่วโมงที่ผ่านมา

    ಓಂ ನಮೋ ಗುರುಗಳೇ ಧನ್ಯವಾದಗಳು

  • @DasharathaRDasha
    @DasharathaRDasha 2 ชั่วโมงที่ผ่านมา +1

    ಹಾಯ್ ಅಕ್ಕಿ ಸರ್ ಜಗದೀಶ್ ಸಂಪ ಸರ್

  • @maheshn5602
    @maheshn5602 2 ชั่วโมงที่ผ่านมา +2

    Barbarikana bagge episode madi

  • @raghuveerhosahalli7524
    @raghuveerhosahalli7524 ชั่วโมงที่ผ่านมา

    Very well explained sir thanks sir

  • @mamsvasisth8122
    @mamsvasisth8122 2 ชั่วโมงที่ผ่านมา +1

    Can't believe a great Guru like Dronacharya suggested to attack Abhimanyu from behind ...😮

  • @sunilc5722
    @sunilc5722 ชั่วโมงที่ผ่านมา

    Final touch idhyala nim videodalli kaldhodhri sir 😢😢😢😢😢😢😢

  • @vinayhegde2250
    @vinayhegde2250 ชั่วโมงที่ผ่านมา

    Gourish sir sampa sir ❤❤❤🎉

  • @ashokkalaburgi4598
    @ashokkalaburgi4598 25 นาทีที่ผ่านมา

    Really tumba nov aithu sir 😢😢

  • @prashanthbhat9444
    @prashanthbhat9444 2 ชั่วโมงที่ผ่านมา +1

    Please make it 30 min videos,we cannot wait

  • @shivaswamykr7802
    @shivaswamykr7802 2 ชั่วโมงที่ผ่านมา +1

    ಕರ್ಣ ಅಭಿಮನ್ಯು ವಿನ ಬಿಲ್ಲು ಮುರಿದ ಎಂದು ಕಥೆ ಕೇಳಿದ್ದೆ. ಅದರ ಬಗ್ಗೆ ವಿವರಿಸಿ.

  • @SwamyMP-qk7lp
    @SwamyMP-qk7lp 40 นาทีที่ผ่านมา

    ನಮ್ಮಲ್ಲು ಮೌನ ದುಖ ಆವರಿಸಿತು

  • @RaviKumarDR-n2b
    @RaviKumarDR-n2b 2 ชั่วโมงที่ผ่านมา

    ❤❤❤❤❤

  • @prasannakumar660
    @prasannakumar660 ชั่วโมงที่ผ่านมา

    ಅಮರ ಅಭಿಮನ್ಯು

  • @rakesh062
    @rakesh062 2 ชั่วโมงที่ผ่านมา +2

    What about barbarika

  • @MuraliKarshana
    @MuraliKarshana 2 ชั่วโมงที่ผ่านมา

    🙏🙏🙏🙏🙏🙏🙏🙏🙏🙏🙏🙏🙏

  • @BinaryAll
    @BinaryAll 58 นาทีที่ผ่านมา

    ಈವ‌ತ್ತಿನ‌ ಎಪಿಸೋಡ್ ನೋಡೋಕೆ ಮ‌ನ‌ಸ್ಸೆ ಬ‌ರ‌ಲಿಲ್ಲ‌😢😢😢

  • @shivmpcs8068
    @shivmpcs8068 ชั่วโมงที่ผ่านมา

    02:05 ನಿಮ್ಮ ಮಾತೂ ಕೇಳಿದಾಗ ನನಗೆ ಅನ್ನಿಸಿದ್ದು
    ಶರ್ಮಿಳಾ ( ಜಗನ್ ಮೋಹನ್ ರೆಡ್ಡಿ, ತಂಗಿ) ಹೇಳಿದ ಕೆಲವು ಮಾತುಗಳು ನೆನಪಿಗೆ ಬಂದವು, ಪಾದಯಾತ್ರೆ ಅಂದರೆ ಪಾದಗಳಲ್ಲಿ ಮಾಡುವ ಯಾತ್ರೆ ಅಂತ ಹೇಳ್ತಾರೆ 😂😂😂😂😂

  • @laxmannaik6163
    @laxmannaik6163 ชั่วโมงที่ผ่านมา

    🙏🙏🙏😢

  • @girishm9510
    @girishm9510 2 ชั่วโมงที่ผ่านมา +2

    ಗುರುಗಳೇ 12 ದಿನ ಅಭಿಮನ್ಯು ಏಕೆ ಈ ರೀತಿ ಯುದ್ಧ ಮಾಡಲಿಲ್ಲ ಅಂತ ಸ್ವಲ್ಪ ವಿವರಿಸಿ 🙏🙏

    • @MohanKumar-ye1nx
      @MohanKumar-ye1nx ชั่วโมงที่ผ่านมา

      13ನೇ ದಿನವೇ ತಾನೇ ಚಕ್ರವ್ಯೂಹ ರಚನೆ ಮಾಡಿದ್ದು.. ಹಾಗೇ ಚಕ್ರವ್ಯೂಹ ಬೇಧಿಸುವ ಸಾಮರ್ಥ್ಯ ಅವನಿಗೆ ಮಾತ್ರ ಇದ್ದದ್ದು ಪಾಂಡವರ ಕಡೆ.. ಚಕ್ರವ್ಯೂಹದಲ್ಲಿ ಮಾತ್ರ ಎಲ್ಲಾ ವೀರರು ವ್ಯೂಹ ಭಂಜಕನಿಗೆ ಎದುರಾಗುತ್ತಾರೆ

    • @raghavendrabijoor9221
      @raghavendrabijoor9221 ชั่วโมงที่ผ่านมา

      Simple now He is in Chakra view ( now he is in difficulty 😢)

    • @gcraghunatharaghu9168
      @gcraghunatharaghu9168 4 นาทีที่ผ่านมา

      ಎಲ್ಲಾ ದಿನವೂ ಹೀಗೇನೇ.

  • @anjinayakkotekal3780
    @anjinayakkotekal3780 ชั่วโมงที่ผ่านมา +2

    ಬೆಳಿಗ್ಗೆಯಿಂದ ಸಂಜೆಯವರೆಗೆ ಯುದ್ದ ಮಾಡ್ತಾ ಇರ್ತಾರಂದ್ರೆ ಮಧ್ಯಾಹ್ನ ಊಟ ಮಾಡೊದಿಲ್ವಾ ಸರ್

    • @shashank5665
      @shashank5665 ชั่วโมงที่ผ่านมา

      Illa ansutte , yakandre agina kaladavru hechaagi 2 hottu matra uta madta idru ansutte

    • @manju8802
      @manju8802 46 นาทีที่ผ่านมา

      ಹೌದು ಟೀ ಕಾಫಿ ಕುಡಿತಾ ಇದ್ರು
      ಸ್ವಾಮಿ ಅದು ಯುದ್ದ ಈಗಿನ ಫ್ಯಾಕ್ಟರಿ ಕೆಲಸ ಅಲ್ಲ.

    • @rakshithr.b1593
      @rakshithr.b1593 2 นาทีที่ผ่านมา

      3 times food is new to all culture all people use to eat 2 time general

  • @anikethinamdar9404
    @anikethinamdar9404 58 นาทีที่ผ่านมา

    ಈ ಸಮಯದಲ್ಲಿ ಘಟೋತ್ಕಚ ಎನ್ ಮಾಡ್ತಿದ್ದ?

  • @mamsvasisth8122
    @mamsvasisth8122 2 ชั่วโมงที่ผ่านมา

    In the serial they had shown that all 6 people killed him

  • @shashankrao88
    @shashankrao88 ชั่วโมงที่ผ่านมา

    Please let us know if Abhimanyu is son of Chandra in previous birth? is that story true?

  • @anilm17
    @anilm17 2 ชั่วโมงที่ผ่านมา

    Gurugale yella shlokagalanna vivarisi yavannu bidabedi gurugale

  • @mohan2963
    @mohan2963 9 นาทีที่ผ่านมา

    ಧಿಕ್ಕಾರ ದ್ರೋಣಾಚಾರ್ಯ avanenta shura, ಧಿಕ್ಕಾರ karnanige mathu ಕೌರವರಿಗೆ ಇವರೆಲ್ಲ ಎಂತಹ shuraru

  • @aadhu26
    @aadhu26 ชั่วโมงที่ผ่านมา

    😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏

  • @someshkonanavar7913
    @someshkonanavar7913 2 ชั่วโมงที่ผ่านมา

    Swalpa begane episode download madi

  • @sunilc5722
    @sunilc5722 ชั่วโมงที่ผ่านมา

    Abhimanyu 😢😢😢😢

  • @naveenkumarnaveen6867
    @naveenkumarnaveen6867 ชั่วโมงที่ผ่านมา

    😢😢😢

  • @BinaryAll
    @BinaryAll 30 นาทีที่ผ่านมา

    ಇವ‌ತ್ತು ಹ್ರುದ‌ಯ‌ಭಾರ‌ವಾಗಿತ್ತು

  • @commercehub6212
    @commercehub6212 ชั่วโมงที่ผ่านมา

    Abhimanyuvannu karna konda antha navu odiro kathegalalli irodu sir... Muladalli hage illla hagadare

    • @tippannasugaral
      @tippannasugaral 55 นาทีที่ผ่านมา

      ಇಲ್ಲ ಇಲ್ಲ ಕರ್ಣ ಹಿಂದಿನಿಂದ ದಾಳಿ ಮಾಡಿದ ಹೇಡಿ ಅವನು ಕರ್ಣ.. ಅಭಿಮಾನ್ಯು ವಿನ ಬಿಲ್ಲು ಮುರಿದು ಮುಂದೆ ಇಂದ ಅಲ್ಲ ಹಿಂದೆಯಿಂದ

  • @ananthasharma8991
    @ananthasharma8991 ชั่วโมงที่ผ่านมา +1

    What Drona's pointed is crooked method to kill any human. Same logic would hold good even for Arjuna incase. What is the point in point such worst method to kill?. That is common sense if one has to kill any human in the war field. After listening to Drona's opinion, I feel he has done wrong thing, and is the key culprit for Abhimanyu's death

  • @rudrakumarrudrakumarbk8298
    @rudrakumarrudrakumarbk8298 ชั่วโมงที่ผ่านมา

    Papa karna......mosa da yudda...

  • @nageshmayachinna2124
    @nageshmayachinna2124 2 ชั่วโมงที่ผ่านมา

    ಇದರಲ್ಲಿ ಧರ್ಮ ಯಾವುದು

    • @shashank5665
      @shashank5665 ชั่วโมงที่ผ่านมา

      Abhanyuvinaddu dharma, Ulida 6 janaddu adharma, yakandre 6 jana mahaveeraru obbana mele dali madiddu tappu,hagu adu adharma

  • @AZ-pg8vd
    @AZ-pg8vd 3 นาทีที่ผ่านมา

    13 dina kathe kaithidna Abhimanyu ashtu strong ididre 😂 He looses to Gatotkach before Kurukshetra

  • @prakashvanjar9282
    @prakashvanjar9282 ชั่วโมงที่ผ่านมา

    Thumba bejar aithu sir