savayava andre ulume madabaradu jeevamrutha erehulu gobbara gokrupamrutha bevina henne ivugallanna balasi maduva krushine savayava krushi or natural forming adru thota channagi madiddare good video sir all the best
ಮುಂದೆ ಅಡಿಕೆಗೆ ಭವಿಷ್ಯ ಇಲ್ಲ. ನಮ್ಮ ಮಲೆನಾಡಿನಲ್ಲಿ ತುಂಬಾ ವರ್ಷದಿಂದ ಅಡಿಕೆ ಬೆಳೆಯುತ್ತಾ ಬಂದಿದ್ದಾರೆ ಅವರನ್ನು ಕೇಳಿ ಎಸ್ಟು ಸಲ ಅಡಿಕೆ ದರ ಏರು ಪೇರು ಆಗಿದೆ ಅಂತ. ಈಗ ಸಧ್ಯದ ಅಡಿಕೆ ದರ ನೋಡಿ ಮುಂದೆಯೂ ಹೀಗೆ ಇರುತ್ತದೆ ಅಂತ ಬೆಳೆಯುತ್ತಾ ಹೋದರೆ ಏನು ಸಿಗುವುದಿಲ್ಲ. ಅಡಿಕೆ ಆಹಾರ ಪದಾರ್ಥ ಅಲ್ಲಾ, ಕೇವಲ ಗುಟ್ಕಾ, ಪಾನ್ ಗೆ ಮಾತ್ರ ಸೀಮಿತ. ಅದನ್ನು ಬಿಟ್ಟರೆ ಅಡಿಕೆಯಿಂದ ಏನು ಮಾಡಲು ಸಾಧ್ಯವಿಲ್ಲ.
ಎಲ್ಲಾ ರಾಸಾಯನಿಕದಲ್ಲೇ ಬೆಳೀತಿದಾರೆ.. ಹೆಚ್ಚೆಂದರೆ ಅವರೆಲ್ಲಾ 15-20ವರ್ಷದಲ್ಲಿ ನೆಲಕ್ಕಚ್ತಾರೆ. ಅಲ್ಲಿವರೆಗೆ ಸ್ವಲ್ಪ ಕಷ್ಟ ಅಷ್ಟೇ.... ಮಲೆನಾಡು ನಮ್ದು ಪರಿಸ್ಥಿತಿ ಕಣ್ಣೆದುರೇ ಇದೆ... ಎಲ್ಲಾ ಅಡಿಕೆ ತೋಟಗಳೂ ನಾಶ ಆಗ್ತಿವೆ......
ಪ್ರಯತ್ನ ನನ್ನದು ಕೊಡೋದು ಬಿಡೋದು ಅವನದು.. 🙏🙏 ನಿಜವಾದ ರೈತ. ನಿಜವಾದ ಮಾತು 👍🏻👍🏻
ಈ ರೈತ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ! ಶುಭವಾಗಲಿ.
He is very confident... Definitely one day he will achieve something 👌
Adikege 9 by 9 ...best
savayava andre ulume madabaradu jeevamrutha erehulu gobbara gokrupamrutha bevina henne ivugallanna balasi maduva krushine savayava krushi or natural forming adru thota channagi madiddare good video sir all the best
Thank you for sharing ❤
Thank you sir for the useful information To farmers
No,1 krishi ...
ಪೂರ್ವ ಪಶ್ಚಿಮ ಎಷ್ಟು ಅಡಿಗೆ ಸಸಿನೆಟ್ಟಿದ್ದೀರ ಸರ್
Kale nirvahane hege madtira?
Adike heege beludhre thappaagutthe... Ginnu distance 6inches mele beleyoke bidbaardhu.. thumbha sukha indha belisabardhu. Swalpa kandhisi.. 10 yrs ge mara 45ft hogutthe heege maadudhre.. amele gaalige mara muridhu beelutthe... Aaraike kadime maadi.. swalpa malenadu illandhre channagiri avrge keli.
ಕಂದಿಸುವುದು ಪ್ರಕೃತಿಗೆ ವಿರುದ್ಧ....
ಸರಿಯಾದ ಪೋಷಣೆ ಮಾತ್ರ ಮುಖ್ಯ....
ಗೆಣ್ಣು 6 ಇರಲಿ ಬಿಡಲಿ ಇಳುವರಿ ಮುಖ್ಯ
Raithru Bhoomithayige eshtu niyathagi duditharalwa adke thaayi Kai hidithale
Good luck
In future i am planing a buy land near tumkur district and plant adike its my dream
Good information
Anna a niru sangrahana hondadabagge vivaravagi ond video madi.....
Witch one virety tree sir
Super.speech.anna
Good information brother
Gastric jaasti agide ,,
Capsicum , saber live,drum stick may benefits to you.
ಯಾವ digger ಮಷೀನ್? ಕಂಪನಿ ಮತ್ತು model no ತಿಳಿಸಿ ಪ್ಲೀಸ್
He need to fill with mod, already roots are out.
Super
Hi sir
What is this variety name
Anna navu kuda 5*9 akedeve enu problem agalva, heald barutha....
Enu agalla
Krushili irva nemmdi yava technology nu 0
Wrong 9 9 or 8 9 spacing preferable
ನಂಗ್ ಒಂದ್ ಕೆಜಿ ಕೊಡಿ sir
Sir ,acrege yesttu adike shoshi nettiddiri
550
Q1
Address anna
What is the distance from one tree to another?
10*5 dimensions
8 feet to 8 feet
👍💐🙏🏾
camera man’s voice is not audible
🌹👌🌹
ಗೆಣ್ಣು ತುಂಬಾ ಉದ್ದ ಇದೇ ಗಿಡ ಬೇಗ ಆಳಾಗ್ತವೇ ಗೆಣ್ಣು ಕಡಿಮೆ ಮಾಡಬೆಕು
Yav breed adke anta keli video madbkidre
Sir nam hatranu silver maragalu ive, dealers contact no. Kodi sir...
Not possible
5 by 5 madidre datu gannu agutte
40 year
Part2
th-cam.com/users/shortsBd3gbxhda9Q?feature=share
ಸರ್ ತೇವಾಂಶ ಜಾಸ್ತಿ ಆದರೆ ಮೆಣಸು ಏನು ತೊಂದರೆ ಇಲ್ಲವೆ
ನಿಮ್ಮ ಪೋನ್ ನಂಬರ್ ಕೊಡಿ ಸರ್
ಮುಂದೆ ಅಡಿಕೆಗೆ ಭವಿಷ್ಯ ಇಲ್ಲ. ನಮ್ಮ ಮಲೆನಾಡಿನಲ್ಲಿ ತುಂಬಾ ವರ್ಷದಿಂದ ಅಡಿಕೆ ಬೆಳೆಯುತ್ತಾ ಬಂದಿದ್ದಾರೆ ಅವರನ್ನು ಕೇಳಿ ಎಸ್ಟು ಸಲ ಅಡಿಕೆ ದರ ಏರು ಪೇರು ಆಗಿದೆ ಅಂತ. ಈಗ ಸಧ್ಯದ ಅಡಿಕೆ ದರ ನೋಡಿ ಮುಂದೆಯೂ ಹೀಗೆ ಇರುತ್ತದೆ ಅಂತ ಬೆಳೆಯುತ್ತಾ ಹೋದರೆ ಏನು ಸಿಗುವುದಿಲ್ಲ. ಅಡಿಕೆ ಆಹಾರ ಪದಾರ್ಥ ಅಲ್ಲಾ, ಕೇವಲ ಗುಟ್ಕಾ, ಪಾನ್ ಗೆ ಮಾತ್ರ ಸೀಮಿತ. ಅದನ್ನು ಬಿಟ್ಟರೆ ಅಡಿಕೆಯಿಂದ ಏನು ಮಾಡಲು ಸಾಧ್ಯವಿಲ್ಲ.
ಹಾಗೇನಿಲ್ಲ...ಅಡಕೆಯಿಂದ ಬಣ್ಣ ಸಿಗುತ್ತೆ...
ಗುಟ್ಟಾದಲ್ಲಿ ಮುಖ್ಯವಾಗಿ ಹೊಗೆಸೊಪ್ಪು ಇರುತ್ತೆ... ಜೊತೆಗೆ ಅಡಕೆ ಇರುತ್ತೆ ಅಷ್ಟೇ..
Adike valle bele Ede export madabahudu
ಎಲ್ಲಾ ರಾಸಾಯನಿಕದಲ್ಲೇ ಬೆಳೀತಿದಾರೆ.. ಹೆಚ್ಚೆಂದರೆ ಅವರೆಲ್ಲಾ 15-20ವರ್ಷದಲ್ಲಿ ನೆಲಕ್ಕಚ್ತಾರೆ. ಅಲ್ಲಿವರೆಗೆ ಸ್ವಲ್ಪ ಕಷ್ಟ ಅಷ್ಟೇ.... ಮಲೆನಾಡು ನಮ್ದು ಪರಿಸ್ಥಿತಿ ಕಣ್ಣೆದುರೇ ಇದೆ... ಎಲ್ಲಾ ಅಡಿಕೆ ತೋಟಗಳೂ ನಾಶ ಆಗ್ತಿವೆ......
@@sureshmalipatil1258 its using in pant and dress coulouring
number heli
Nim number bekittu sir
Super
👍👌💐🙏🏾