Yatnal VS Speaker UT Khader | ಮೊದಲ ದಿನವೇ ಕಿಡಿಕಾರಿದ ಯತ್ನಾಳ್ | Karnataka Assembly Session 2023

แชร์
ฝัง
  • เผยแพร่เมื่อ 4 ม.ค. 2025

ความคิดเห็น • 651

  • @lakshminarayanaas7252
    @lakshminarayanaas7252 ปีที่แล้ว +134

    ಕನ್ನಡ ಕೊಲ್ಲ ಬೇಡಣ್ಣ ನಿಧಾನ ವಾದರೂ ಸ್ವಚಂದವಾಗಿ ಓದಲು ಪ್ರಯತ್ನಿಸಿ ಖಾದರ್ ಸಾಹೇಬ್ರೆ. ಧನ್ಯವಾದಗಳು

  • @dboss5334
    @dboss5334 ปีที่แล้ว +21

    ಹುಲಿ ಯಾವತಿದ್ರು ಹುಲಿನೇ ಜೈ ಯತ್ನಾಳ್ ಸರ್ ನಿಮ್ಮ ಪದಕ್ಕೆ ನನ್ನ ಕೋಟಿ ಕೋಟಿ namaskaragalu

    • @irshasaji6499
      @irshasaji6499 ปีที่แล้ว +2

      Yes but kaadinalli irabekitthu aste..sthala badalaagide

    • @gollalahosamani3607
      @gollalahosamani3607 ปีที่แล้ว

      ​@@irshasaji6499😅

  • @govindappa6143
    @govindappa6143 ปีที่แล้ว +60

    ಮೊದಲು ಸಭಾಧ್ಯಕ್ಷನನ್ನು ಬದಲಾಯಿಸಿ, ಇವರ ಕನ್ನಡ ಕೇಳೋದೇ ನಮ್ಮ ಕರ್ಮ 😮

    • @ilovemyindia6545
      @ilovemyindia6545 ปีที่แล้ว +3

      Nimm appa ge kallas

    • @govindappa6143
      @govindappa6143 ปีที่แล้ว +7

      @@ilovemyindia6545 idralli hind$u Muslim@s illa sabhadyakshayarige kannada channagi barbeku aste

    • @rajavishnuvardhana6830
      @rajavishnuvardhana6830 ปีที่แล้ว +1

      ​@@ilovemyindia6545nimmamman kal subha.

    • @hareeshavspoorthy7721
      @hareeshavspoorthy7721 ปีที่แล้ว

      ​@@ilovemyindia6545jothe nin ammanu kalsu sulemagane

    • @Boralingaiah-gy7dx
      @Boralingaiah-gy7dx ปีที่แล้ว

      ಬದಲಾಯಿಸಿ

  • @sidramapparb7115
    @sidramapparb7115 ปีที่แล้ว +57

    ಸಭಾಧ್ಯಕ್ಷರು ಬಹಳ ಚೆನ್ನಾಗಿ ಹೇಲುತಾರೆ.

    • @laxmikanthreddy9055
      @laxmikanthreddy9055 ปีที่แล้ว +2

      Super🤣😂🤔

    • @Bepracticle6533
      @Bepracticle6533 ปีที่แล้ว +3

      Super anna 😂😂😂

    • @OmUnitedHindu
      @OmUnitedHindu ปีที่แล้ว +1

      Helutaare😂😂😂😂

    • @mantusb
      @mantusb ปีที่แล้ว

      😅😅😅😅

    • @johnsonjohn8813
      @johnsonjohn8813 ปีที่แล้ว +1

      ಎಲು ಸರದಳ್ಳಿ ಕುಗುವ ಕನ್ನದೆ ಹೋರಾತಾಗಾರರು ಹೆಲ್ಲಿ ?

  • @mallappapatil266
    @mallappapatil266 ปีที่แล้ว +27

    ಜೈ ಹಿಂದ್ ಹುಲಿ ಯತ್ನಾಳ್

  • @sandy4799
    @sandy4799 ปีที่แล้ว +48

    Reminded my childhood days of reading textbook in class and other students repeating

  • @vieevishal
    @vieevishal ปีที่แล้ว +1

    2:12 ಅರ್ಥ ಒಂದೇನೆ ?? ಗುರುವೇ ಏನ್ ಮಾತಾಡಾತ್ತಿಯೋ ಮಾರಾಯ.

  • @ajfeelmylove5419
    @ajfeelmylove5419 ปีที่แล้ว +31

    ಸಂವಿಧಾನ ಬದಲಿಸುತ್ತೆವೆ ಅನ್ನೋವವರ ಬಾಯೆಲ್ಲಿ ಸಂವಿಧಾನದ ಪಾಠ ಚನ್ನಾಗಿದೆ ಚನ್ನಾಗಿದೆ

    • @vinayaklokapur2148
      @vinayaklokapur2148 ปีที่แล้ว

      ಕರೆಟ್ಟಾಗಿ ಹೇಳಿದ್ರಿ

    • @jinnamilky7616
      @jinnamilky7616 ปีที่แล้ว

      ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸಲಿಕ್ಕೆ ಹೋಗುತ್ತಿರುವ ಬಿಜೆಪಿಯವರು ಮಾತ್ರ

    • @jinnamilky7616
      @jinnamilky7616 ปีที่แล้ว +2

      ಜೈ ಕಾಂಗ್ರೆಸ್ ಜೈ ಯು ಟಿ ಖಾದರ್

    • @safaseleem662
      @safaseleem662 ปีที่แล้ว

      @@jinnamilky7616 👍👍

    • @ImmortalRahul63
      @ImmortalRahul63 ปีที่แล้ว +1

      ಸಂವಿಧಾನ ಬದ್ಲಿಸುತ್ತೇವೆ ಅಂತ ಯಾರೂ ಅಂದಿಲ್ಲ , ಸಂವಿಧಾನ ವನ್ನೂ Article 368 ಪ್ರಕಾರ ನಾವು ಸಂವಿಧಾನ ದಲ್ಲಿ ಬದಲಾವಣೆಗಳು ತರಬಹುದು .
      ಇದ್ರಿಂದ ಸಂವಿಧಾನ ಪೂರ್ತಿ ಬದಲಾಗಲ್ಲ ,.ಸುಮ್ನೆ ಏನೋ ಅಂದಿದ್ದಕ್ಕೆ ,ಏನೋ ಅನ್ನಬೇಡಿ .

  • @sarve1618
    @sarve1618 ปีที่แล้ว +131

    ಖಾದರ್ ಅವರ ಕನ್ನಡ ದೇವರಿಗೆ ಪ್ರೀತಿ😊

  • @shambugowda1904
    @shambugowda1904 ปีที่แล้ว +25

    ಸ್ಪೀಕರ್ ಅವರ ಮೊದಲು ಕನ್ನಡ ಕಲಿಯಿರಿ

  • @jagadeeshag6127
    @jagadeeshag6127 ปีที่แล้ว +1

    ಅರ್ಥ ಒಂದೇ ಅಂತ ತಮಿಳಿ ನಲ್ಲಿ ಹೇಳೋಕೆ ಆಗುತ್ತಾ

  • @nijaswaroop9439
    @nijaswaroop9439 ปีที่แล้ว +40

    ನಮ್ಮ ಯತ್ನಾಳ್ ಸರ್. ವಿರೋಧ್ ಪಕ್ಷದ ನಾಯಕರಾಗಲೂ ಬಾಳ್ ಗುಡುಗ್ತಾ ಇದ್ದಾರೆ 😂

  • @shabeermanglore5757
    @shabeermanglore5757 ปีที่แล้ว +4

    ಸ್ಪೀಕರ್ ನಲಾಯಕ್ ಮಥು ಕಲಿ ಮೊದಲು 😀😀😀

  • @bhagheera23
    @bhagheera23 ปีที่แล้ว +38

    ಕನ್ನಡ ಮಾತಾಡಲಿಕ್ಕೆ ಬರದವರನ್ನ ಅಧ್ಯಕ್ಷರನ್ನಾಗಿ ಮಾಡದ್ದಾರೆ. ಛೆ 🥴🥴

    • @bhagheera23
      @bhagheera23 ปีที่แล้ว +1

      ​@@onemanshow6431ಹೌದು ಟೀ ಮಾರುವವನು ಸಹ ನಮ್ಮ ದೇಶದ ಪ್ರಧಾನಿ ಆಗಬಹುದು ಅದು ನಮ್ಮ ದೇಶದ ಪ್ರಜಾಪ್ರಭುತ್ವದ ವಿಶಿಷ್ಟತೆ
      ಇವ್ರು ಮಾತಾಡೋ ಕನ್ನಡ ಕೇಳಿದ್ರೆ ಆ ಅಧ್ಯಕ್ಷ ಸ್ಥಾನಕ್ಕೆ,ಕನ್ನಡಕ್ಕೆ ಅವಮಾನ, ಮೊದ್ಲು ಅವರು ಕನ್ನಡ ಓದೋದು ಮಾತಾಡೋದು ಕಲಿಲಿ,
      ಮಂಗಳೂರಿನವರು ಸ್ವಚ್ಛವಾಗಿ ಸ್ಪಷ್ಟವಾಗಿ ಕನ್ನಡ ಮಾತಾಡ್ತಾರೆ ಮಾರ್ರೆ (enchinya erega churu gottapuja😂)

  • @jagadeeshag6127
    @jagadeeshag6127 ปีที่แล้ว +21

    ಮೊದ್ಲು ಒಂದು ಸಾರಿ ಓದಿಕೊಂಡಿ ಓದಬೇಕು .ಒಂದೇ ಸಾರಿ ಒದೊಕೆ ಹೋದ್ರೆ ಈಗೆ ಆಗೋದು

    • @parvati86
      @parvati86 ปีที่แล้ว

      Alla avr enu lkg ukg makkala sir?

  • @rameshshilpa2841
    @rameshshilpa2841 ปีที่แล้ว +14

    ಸರಿಯಾಗಿ ಓದಕ್ಕೆ ಬರಲ್ಲ ನೀ ಸ್ಪೀಕರ.....😂😂😂😂

  • @MANUUANA
    @MANUUANA ปีที่แล้ว +10

    Rocking start yatnalu*' the bosssssssssssssssssssss

  • @janhavimuruli5147
    @janhavimuruli5147 ปีที่แล้ว +18

    ಈ ಕಲಬೆರಕೆ..420. ಕಾಂಗ್ರೆಸ್ಸ್ ಪಕ್ಷದ ಗುಲಾಮರು.. ಅಷ್ಟೇ 😂😅😂😅

    • @skfazal
      @skfazal ปีที่แล้ว +1

      Le 420 congress alla Kano 40% commission Kano😊

    • @janhavimuruli5147
      @janhavimuruli5147 ปีที่แล้ว

      @@skfazal ಲೇ ಕಚಡಾ ಕಾಂಗ್ರೆಸ್ಸ್ ಸಿದ್ಧನ..cross breed..420. Congress party..gandu

  • @madhutsts6776
    @madhutsts6776 ปีที่แล้ว +39

    ಕರ್ನಾಟಕ ನಾ ಇದು... ಸರಿಯಾಗಿ ಕನ್ನಡ ಬರಲ್ಲ ಇವರೆಲ್ಲ mla

    • @Boralingaiah-gy7dx
      @Boralingaiah-gy7dx ปีที่แล้ว +2

      ಕನ್ನಡ ಬಾರದವರು ವಿದಾನ ಸಭೆ ಅಧ್ಯಕ್ಷರು...ಕರ್ನಾಟಕದ ದೌರ್ ಭಾಗ್ಯ.... ಕನ್ನಡ ಉದ್ದಾರ....

  • @manjunathmnhavinal6373
    @manjunathmnhavinal6373 ปีที่แล้ว +15

    Yatnal jai

  • @harishh4464
    @harishh4464 ปีที่แล้ว +13

    ಯತ್ನಾಳ್ ಬೇಗ ಕಾಮಿಡಿ ಪೀಸ್ ಆಗ್ತನೆ ನೋಡ್ತಾ ಇರಿ, ಎಲುಬಿಲ್ಲದ ನಾಲಿಗೆ ಇವನದು ಹಿಂದು ಹುಲಿ ಅಂತೆ😂 ಎಬುಡ😂

  • @nanjundaswamyld517
    @nanjundaswamyld517 ปีที่แล้ว +12

    ❤❤ಉತ್ತಮ ಕನ್ನಡ ಖಾದರ್ ಸಾರ್ ಸೂಪರ್‌

  • @bharathkumarhm6428
    @bharathkumarhm6428 ปีที่แล้ว +56

    ಸಂವಿಧಾನ ಬದಲಾವಣೆ ಮಾಡುತ್ತೇವೆಂದು ನಿಮ್ಮ ಪಕ್ಷದವರು ಹೇಳಿದಾಗ ಯಾಕೆ ಮಾತನಾಡಲು ಬಯಸಲಿಲ್ಲ.. 🤔
    ಈವಾಗ ಸಂವಿಧಾನ ಬಗ್ಗೆ ಮಾತಾಡುತ್ತಿದ್ದಿರಲ್ಲ🙏🙏

    • @govindappa6143
      @govindappa6143 ปีที่แล้ว +8

      ಅವರು ಬಾಯಲ್ಲಿ ಹೇಳಿದರು, ಕಾಂಗ್ರೆಸ್ ಸಂವಿಧಾನ ಬದಲಾವಣೆ ಮಾಡಿತು ಅಷ್ಟೇ ವ್ಯತ್ಯಾಸ 😅

    • @bharathkumarhm6428
      @bharathkumarhm6428 ปีที่แล้ว +3

      @@govindappa6143 ಸಮಾಧಾನ ಬ್ರೋ.. 😂😂
      ಆವಾಗ ಕಾಂಗ್ರೆಸ್ ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗ ಮಾಡಿದ್ರೂ.. ಈವಾಗ ನಿಮ್ BJP ದೆಹಲಿ ಅಲ್ಲಿ ಯಾವ್ ಪ್ರಯೋಗ ಮಾಡುತಿದ್ದೆ 😂😂..

    • @dhanyakharajola5671
      @dhanyakharajola5671 ปีที่แล้ว

      Thooo avanobba yatha muttada yathanalu avana matige bjp yavare 3 kasena bele kodu udella niveke thale kedesekoluvere

    • @kallappacharjoshi2199
      @kallappacharjoshi2199 ปีที่แล้ว

      ಈಗ ಸಂವಿಧಾನ ಬದಲಿಸಿದವರು ಯಾರು?ಅರ್ಥ ಆಯ್ತಾ.ಸಂವಿಧಾನ ತಿದ್ದುಪಡಿ ಮಾಡೋದಕ್ಕೆ ನಾವಿರೋದು ಅಂದ ಮಾತ್ರಕ್ಕೆ ಸಂವಿಧಾನ ಬದಲಿಸುತ್ತಾರಂತೆ ಎಂದು ಬೊಬ್ಬಿಡುವವರು ಎಲ್ಲಿ ಹೋಗಿದ್ದಾರೆ

    • @prathikgouda27
      @prathikgouda27 ปีที่แล้ว +1

      @@bharathkumarhm6428constitution mula ney badalaysiroru mathadoku hogbardu….yella opposition leader gallana jail gey aki kallthara badalavane madodu

  • @prakashg9132
    @prakashg9132 ปีที่แล้ว +5

    ಖಾದರ್ ರವರ ಕನ್ನಡ ಕೇಳಿ dr.ರಾಜಕುಮಾರ್ ರ ವರು ಸ್ವರ್ಗದಲ್ಲಿ ಅಳುತ್ತಿರಬಹುದು.

  • @chidanandachidananda4879
    @chidanandachidananda4879 ปีที่แล้ว

    ಮೊದಲು ಈ ಸಭಾ ಅಧ್ಯಕ್ಷರನ್ನು ಬದಲಾವಣೆ ಮಾಡಿ

  • @AbdulKhader-dc8zh
    @AbdulKhader-dc8zh ปีที่แล้ว +11

    God bless you and your team members 🙏🙏

  • @naveenkumarkm637
    @naveenkumarkm637 ปีที่แล้ว +28

    ಬಸವನಗೌಡ ಯತ್ನಾಳ್ ಸರಿಯಾಗಿ ಹೇಳಿದ್ದಾರೆ.

  • @changumani79
    @changumani79 ปีที่แล้ว +9

    ಕನ್ನಡ ಬಾರದ ಆಯೋಗ್ಯರೆಲ್ಲಾ ಮಂತ್ರಿಗಳು

  • @sunilkumar-st2xn
    @sunilkumar-st2xn ปีที่แล้ว +7

    Jai Bheem...

  • @vinaymu7581
    @vinaymu7581 ปีที่แล้ว +17

    Jai BRP boss 💪💪🚩🚩

  • @prakashmrao270
    @prakashmrao270 ปีที่แล้ว +6

    Yatnaal huli

  • @neeraleshneeralesh2616
    @neeraleshneeralesh2616 ปีที่แล้ว +8

    Yatnal sir nivu huli ghrjisdha hage bidi jai shree ram 🚩🚩🚩🚩

  • @raghavendraraghavendra7658
    @raghavendraraghavendra7658 ปีที่แล้ว +10

    ಕನ್ನಡದ ಮಾನ ಹರಾಜು

  • @Avinashkulala
    @Avinashkulala ปีที่แล้ว +3

    UT kadher fire brand namma urudar ❤❤❤ Love u sir

  • @thirteshthirtesh8626
    @thirteshthirtesh8626 ปีที่แล้ว +14

    Yatnal jii 💥💥💥

  • @nagarajaks552
    @nagarajaks552 ปีที่แล้ว +2

    ಕನ್ನಡ ಬಾರದ ಖದರ್

  • @janhavimuruli5147
    @janhavimuruli5147 ปีที่แล้ว +5

    💯%ನಿಜವಾದ ಮಾತು.. ಯತ್ನಾಳ್ ಅಣ್ಣ ❤❤❤jai BJP 🚩🕉️
    ಮೆಟ್ಟಲ್ಲಿ 👢👞 ಹೊಡಿರಿ UT Turkha ನೀಗೆ..

  • @Santoshpoojary651
    @Santoshpoojary651 ปีที่แล้ว +1

    ಪಾಪ ಖಾದರ ಸ್ವಲ್ಪ ತೊದಲಾ

  • @ravikiranguru3237
    @ravikiranguru3237 ปีที่แล้ว

    ಅಲ್ಲಾ ನೀನು ಇಲ್ಲಿಲ್ಲ ಕಾದರ್ನ ಕರ್ಕೊಂಡು ಹೋಗೋದು ಯಾವಾಗ್ಲಾ.. ಅಂತೂ ಇಂತೂ ನಮ್ಮ ಕನ್ನಡ ಸತೋಯಿತಲ್ಲ....

  • @santhoshbsantu939
    @santhoshbsantu939 ปีที่แล้ว +11

    Jai yathnla

  • @kadalugowda
    @kadalugowda ปีที่แล้ว +38

    ಯತ್ನಾಳ್‌ ಅತ್ಯುತ್ತಮ ನಾಯಕ (Super )

  • @ವಿನಯ್ಕು-8
    @ವಿನಯ್ಕು-8 ปีที่แล้ว +58

    ಜೈ ಯತ್ನಾಳ್ ಹಿಂದೂ ಹುಲಿ 🚩🚩🚩🚩🚩

  • @ltgrule902
    @ltgrule902 ปีที่แล้ว +18

    Yatnal ji ❤, you read everyone's mindset 😅

  • @aswan512
    @aswan512 ปีที่แล้ว +7

    Jai khadir

  • @prakashsanasidda5570
    @prakashsanasidda5570 ปีที่แล้ว +5

    ಜೈ ಬಸವನಗೌಡ ಪಾಟೀಲ್ ಯತ್ನಾಳ ಜಿ

  • @sanjunellagi4482
    @sanjunellagi4482 ปีที่แล้ว +22

    JAI BRP BOSS 👑🧡🚩

  • @diggavi
    @diggavi ปีที่แล้ว +14

    ಮನೆ ಯಲ್ಲಿ ಉರ್ದು ಮಾತೃ ಭಾಷೆ ಕನ್ನಡ ವ್ಯವಹಾರ ಭಾಷೆ ಇದು ಸಮಸ್ಸೆ

    • @srktkat369
      @srktkat369 ปีที่แล้ว +2

      Maneyalli byari malayali borage tulu konkani

    • @kdmt5884
      @kdmt5884 ปีที่แล้ว +1

      ಅವರಿಗೆ ಉರ್ದೂ ಬರಲ್ಲ. ಅವರ ಮಾತೃ ಭಾಷೆ ಬ್ಯಾರಿ....

    • @adnanwatch4946
      @adnanwatch4946 ปีที่แล้ว +1

      ಖಾದರ್ ಅವರ ತುಳು ಕನ್ನಡ ಭಾಷೆ

  • @shankarlingegowdagowda4721
    @shankarlingegowdagowda4721 ปีที่แล้ว +2

    ಅಪ್ಪಾ ಯತ್ನಾಳ್ ನಿಮ್ಮ ಕನ್ನಡ ಬಾಷೆ ನ್ನು ನಮಗೆ ಅರ್ಥ ವಾಗುವುದಿಲ

  • @vasanthpoojary8817
    @vasanthpoojary8817 ปีที่แล้ว +9

    Karnnataka Boss yatnal 🚩🚩🚩🚩🚩

    • @A.T.N647
      @A.T.N647 ปีที่แล้ว

      Houdaa,,,,,,?,

  • @sharpibenterprises2654
    @sharpibenterprises2654 ปีที่แล้ว +1

    ಯತ್ನಾಳ್ ಗೆ ಕನ್ನಡ ಸರಿಯಾಗೇ ಅರ್ಥ್ ಆಗುದಿಲಾ.

  • @nayazpashanayazpasha9282
    @nayazpashanayazpasha9282 ปีที่แล้ว +1

    🎉🎉🎉🎉🎉🎉🎉🎉💯💯💯🌹👏👏👏👏👏👏🤲🤲🤲👌👌👌🙏🙏🙏🙏🙏

  • @johnsonjohn8813
    @johnsonjohn8813 ปีที่แล้ว +10

    ಎಲು ಸರದಳ್ಳಿ ಕುಗುವ ಕನ್ನದೆ ಹೋರಾತಾಗಾರರು ಹೆಲ್ಲಿ ?🤣🤣

    • @kirvindiaries9280
      @kirvindiaries9280 ปีที่แล้ว +1

      Le sanghi....hindu olatagararu ellidare nodu

    • @johnsonjohn8813
      @johnsonjohn8813 ปีที่แล้ว +1

      @@kirvindiaries9280 le mari tippu... ninna bhasaha samskaravannu namage holisabeda...🤣

    • @kirvindiaries9280
      @kirvindiaries9280 ปีที่แล้ว +1

      @@johnsonjohn8813 le chivaji ge huttirovne sak mucchu

    • @johnsonjohn8813
      @johnsonjohn8813 ปีที่แล้ว +2

      @@kirvindiaries9280 le mughalana putrane puuncture maduvalli concentrate maadu 🤣kannada vyakyana nimage helidalla..🤣...innu neenu ninna nayakanu ottige heli..😂

    • @kirvindiaries9280
      @kirvindiaries9280 ปีที่แล้ว +2

      @@johnsonjohn8813 le Marathi nayi.....sumne Karnataka bittu Maharashtrakke hogi settle agro...yak illi bandu saytira

  • @afnanbhai2116
    @afnanbhai2116 ปีที่แล้ว +1

    Jai . U t khadar. Jai congress party 🎉

  • @madhutsts6776
    @madhutsts6776 ปีที่แล้ว +2

    ಜೈ ಬಿಜೆಪಿ

  • @thomasmjcomride792
    @thomasmjcomride792 ปีที่แล้ว +50

    Honorable Speaker,a Kannadiga from your own district humbly request you to pronounce kannada terms in a better way

    • @RupeaceStarter
      @RupeaceStarter ปีที่แล้ว +5

      You bloody ..question bjp people for imposing Hindi in karnataka..your party bjp mps not opening mouth in parliament

    • @avi7407
      @avi7407 ปีที่แล้ว +8

      @@RupeaceStarter first of all congress imposed hindi in school by introducing hindi as compulsory language for students edana tilko

    • @ashrafmangalore363
      @ashrafmangalore363 ปีที่แล้ว +1

      ​@@JagadishPatel-fp6xpburnol😂😂😂bahut jalan horahi hai na😂😂

    • @footballvolgs
      @footballvolgs ปีที่แล้ว

      ​@@RupeaceStarter hindi bitta math yn italy language hakabek yn..?

    • @sidaraygoudbiradar864
      @sidaraygoudbiradar864 ปีที่แล้ว

      ​@@JagadishPatel-fp6xp😮 2:30 😮h to the same person 😮

  • @shaktirajhaibatti1981
    @shaktirajhaibatti1981 ปีที่แล้ว +7

    siddaramaiah 🔥🔥🔥

  • @DevindraNayakodi
    @DevindraNayakodi ปีที่แล้ว +3

    Benki yatnal

  • @AshokAshok-ie4sp
    @AshokAshok-ie4sp ปีที่แล้ว +7

    Yathnal is correct

  • @legendchamp
    @legendchamp ปีที่แล้ว +7

    Jai ಯತ್ನಾಳ್

  • @manojabiradar8957
    @manojabiradar8957 ปีที่แล้ว +14

    Jai yatnal sir good suggestion..

  • @jagadish1441
    @jagadish1441 ปีที่แล้ว +2

    ಹೇಲುತ್ತಾರೆ 😂
    ಹೇಳುತ್ತಾರೆ

    • @mantusb
      @mantusb ปีที่แล้ว

      😅😅😅

  • @rajshekarkambar6200
    @rajshekarkambar6200 ปีที่แล้ว +17

    Super ಮಾಮ ❤❤❤❤

  • @alexandersaldanha288
    @alexandersaldanha288 ปีที่แล้ว +78

    This guy needs to take Kannada coaching classes from CM Siddu.

    • @vaayuputhra8025
      @vaayuputhra8025 ปีที่แล้ว +9

      ​@vinayapai1429madrasa education heegeye

    • @brahman78
      @brahman78 ปีที่แล้ว +5

      Tu sidramulla obba ayogya

    • @sathishapn9192
      @sathishapn9192 ปีที่แล้ว +1

      @@vaayuputhra8025 currect

    • @adithyapoojary7288
      @adithyapoojary7288 ปีที่แล้ว +3

      Avra mathru bhashe kannada aala avru avra kannada Sariyage mathadidare mangalore side beary kannada tulu mix madi mathadthare

    • @drabulhasandasankop3737
      @drabulhasandasankop3737 ปีที่แล้ว

      You have seen the fate of MP rssbjp anand hegde who went against our Constitution who suffering dying for life who wanted to change our Constitution a reminder for hatred inhuman cult

  • @akash_waghamore_09
    @akash_waghamore_09 ปีที่แล้ว +5

    Jai Brp Boss😊

  • @slvmohana528
    @slvmohana528 ปีที่แล้ว +58

    ಜೈ ಹಿಂದೂ ಹುಲಿ , ಜೈ ಕನ್ನಡ ಕಣ್ಮಣಿ , ಜೈ ಯತ್ನಾಳ್ ಸರ್ ... 🙏🙏🙏

    • @irshadmuhammad-qb7jo
      @irshadmuhammad-qb7jo ปีที่แล้ว +4

      😂😂😂😂

    • @irfanirfa289
      @irfanirfa289 ปีที่แล้ว +9

      Komuvadi sangi Yatnal kannada Artha ne hagalla, Gattada kannada, Mangalore pure kannada

    • @ilovemyindia6545
      @ilovemyindia6545 ปีที่แล้ว +4

      Yatnall bashe vulgar

    • @prathikgouda27
      @prathikgouda27 ปีที่แล้ว +3

      @@irfanirfa289hata modlu allirodhu correct aghi hodge antha helu amele amele samjaishi koduvanthey….illa kannada coaching class gey akri….haudu komu vaadhi ney adkey jai anthirodhu hindu hulli gey

    • @irfanirfa289
      @irfanirfa289 ปีที่แล้ว +2

      @@prathikgouda27datma jaati nodade, janara para kelasa mado mla na, Komuvadi antha opidiyalla Great
      Mangalore kannada kanla
      Gattada Kannada namage baralla

  • @rahulbhai2698
    @rahulbhai2698 ปีที่แล้ว +3

    jay congresss❤❤❤❤❤

  • @rajeshsingle1613
    @rajeshsingle1613 ปีที่แล้ว +10

    U.T KHADAR IS BEST EVER SPEAKER ❤❤❤❤

  • @gopinathds1798
    @gopinathds1798 ปีที่แล้ว +34

    Mr. Yathnal arguments absolutely right the comments made by the others should think before giving unwanted and use less comments these are all shows their foolishness

  • @pramodkumarkamatagi9042
    @pramodkumarkamatagi9042 ปีที่แล้ว +4

    ಹೌದೋ ಹುಲಿಯ

  • @rameshshilpa2841
    @rameshshilpa2841 ปีที่แล้ว

    ಸ್ಪೀಕರ್ ಆಗಲಿಕ್ಕೆ ಲೈಕ್ ಇಲ್ಲ ನೀ

  • @hanamantraojawali766
    @hanamantraojawali766 ปีที่แล้ว

    ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಸ್ಪೀಕರ್.

  • @VasudevaRao-e8w
    @VasudevaRao-e8w ปีที่แล้ว +6

    Govt. should send the speaker to a kannada coaching class.

    • @jayaramprabhu5595
      @jayaramprabhu5595 ปีที่แล้ว +2

      NO need, he is from Dakshina kannada district where kannada is not primary language.

    • @johnsonjohn8813
      @johnsonjohn8813 ปีที่แล้ว +2

      @@jayaramprabhu5595 who told ? congress and kannda horatagararu dont like north ndian speaking hindi in karantaka ..then how they like insult to kannada by speaeker? the congress won election based on kannada pride vs other language ?then how coms such insult to kannda by congress own speaker ..?

    • @msdolly6101981
      @msdolly6101981 ปีที่แล้ว +2

      ​@@jayaramprabhu5595: don't blame DK for his kannada. DK produced great kannada sahithis.

    • @jayaramprabhu5595
      @jayaramprabhu5595 ปีที่แล้ว

      @@msdolly6101981 even though DK produced great kannada laureauts, their numbers are few . DK & udipi district people give importance to tulu & konkani & in addition to english. When you speak your mother tongue always naturally state language kannada will be in limbos. Speaker Khader speaks Bhyari language & that's the reason why he can't speak kannada fluently.

    • @msdolly6101981
      @msdolly6101981 ปีที่แล้ว

      @@jayaramprabhu5595: then he should conduct the session in beary language, no need of butchering kannada . Any language spoken the right way is best, be it tulu konkani or kannada.

  • @ColourfulViewsKannada
    @ColourfulViewsKannada ปีที่แล้ว +6

    ಹುಲಿ ಹಿಂದೂ ಹುಲಿ

  • @prakashsanasidda5570
    @prakashsanasidda5570 ปีที่แล้ว +3

    ಜೈ ಬಸವನಗೌಡ ಪಾಟೀಲ್ ಯತ್ನಾಳ ಜಿ ಜೈ ಹಿಂದೂ ಹುಲಿ

  • @bheemareddy5951
    @bheemareddy5951 ปีที่แล้ว +4

    Hindi nale banner hakond prgrm madoru Kannada mispell madidre ishtu drama madtha idare 😂😂😂

  • @anilbiradar5577
    @anilbiradar5577 ปีที่แล้ว +6

    BRP BOSS🚩🚩

  • @rakeshbiradar6107
    @rakeshbiradar6107 ปีที่แล้ว +8

    BRP 🚩

  • @raghuram111
    @raghuram111 ปีที่แล้ว +2

    Hulli yatnal😊

  • @nihalsoudagar1684
    @nihalsoudagar1684 ปีที่แล้ว +1

    Boycott bjp 🤬

  • @vishwanayak4089
    @vishwanayak4089 ปีที่แล้ว +3

    ಯತ್ನಾಳ್ 🔥🔥

  • @prakash.n.n.aalbumn8520
    @prakash.n.n.aalbumn8520 ปีที่แล้ว +1

    ಕನ್ನಡ ಕೊಲೆ ಆಗ್ತಿದೆ ಖಾದರ್

  • @musicmasti6757
    @musicmasti6757 ปีที่แล้ว +43

    ಜೈ ಯತ್ನಾಳ್ ಜೀ 🚩🚩🚩

    • @salmanasundi3403
      @salmanasundi3403 ปีที่แล้ว +7

      ಎಟ್ನಾಳ್ ಹುಚ್ಚು ನಾಯಿ

    • @vaayuputhra8025
      @vaayuputhra8025 ปีที่แล้ว

      ​@@salmanasundi3403mogalaru huchu naayigalu

  • @mainuddinshanwale1584
    @mainuddinshanwale1584 ปีที่แล้ว +5

    U T kadar super ispikar

  • @ChandraShekar-fs5hn
    @ChandraShekar-fs5hn ปีที่แล้ว

    ಕಾಂಗ್ರೆಸ್ ಸ್ವಿಕರ್ ಹಣೆಬರಹ ಈಗಿದೆ ಕನ್ನಡ ಅಂದ್ರೇ ಕನ್ನಡ

  • @fireroad123
    @fireroad123 ปีที่แล้ว +6

    YP 🔥

  • @jafferkhatib2055
    @jafferkhatib2055 ปีที่แล้ว +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Paru_ni
    @Paru_ni ปีที่แล้ว

    Super huli😍

  • @lakshmipathi3884
    @lakshmipathi3884 ปีที่แล้ว +66

    ಸೂಪರ್ ಯತ್ನಾಳ್ ಸರ್ ಸರಿಯಾಗಿ ಕೇಳಿದ್ದೀರಿ

  • @DevappaD-wt9tx
    @DevappaD-wt9tx ปีที่แล้ว

    3:40 🔥🔥🔥🔥

  • @sachinrathod2301
    @sachinrathod2301 ปีที่แล้ว +2

    Yatnal

  • @chakrimanju1199
    @chakrimanju1199 ปีที่แล้ว

    ಸಾರ್ಥಕಾ ಕನ್ನಡ ಕರ್ನಾಟಕ

  • @udayakumar1123
    @udayakumar1123 ปีที่แล้ว +12

    ಡಬ್ಬ ಯತ್ನಳು ವಿರೋಧ ಪಕ್ಷ ಸ್ಥಾನ ಸಿಗಲು ನಾಟಕ್ ಪುಕ್ಕಟೇ ಇಂಥಹ ಉಸರವಳ್ಳಿಗಳನ್ನು ಸದನ ಎಷ್ಟು ನೋಡಿದೇ😂

  • @NiranjanKumar-ey4vi
    @NiranjanKumar-ey4vi ปีที่แล้ว +1

    Jai tulunad jai namma tuluver

  • @umeshakc2282
    @umeshakc2282 ปีที่แล้ว +48

    ಜೈ ಯತ್ನಾಳ್

  • @R.Bheem9035
    @R.Bheem9035 ปีที่แล้ว

    *ಯತ್ನಾಳ ಕನ್ನಡಕ್ಕಿಂತ ಮುಸಲ್ಮಾನ ಅಧ್ಯಕ್ಷ ಪೀಠದಲ್ಲಿ ಕೂತಿರೋದು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ*

  • @hanamantraojawali766
    @hanamantraojawali766 ปีที่แล้ว

    ಬದಲಾವಣೆ ಮಾಡಬೇಡಿ please

  • @GuruDdmt
    @GuruDdmt ปีที่แล้ว

    ಸರಿಯಾಗಿ ಕನ್ನಡ ಓದೋಕೆ ಬರೋದಿಲ್ಲ ಅಂಥವರನ್ನು ಸ್ಪೀಕರ್ ಮಾಡಿದಿರಾ ಅಲ್ರೀ

  • @hmstechnologesmahesh6032
    @hmstechnologesmahesh6032 ปีที่แล้ว +1

    Congress ge swachha kannadiga ne sigalillava 😀😀😀😀😀😀😀😀

  • @hanamantraojawali766
    @hanamantraojawali766 ปีที่แล้ว

    ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ

  • @allapursuresh8468
    @allapursuresh8468 ปีที่แล้ว +52

    ಜೈ ಸಿದ್ದರಾಮಯ್ಯ