ವಾಲಿ ಮೋಕ್ಷ - ಯಕ್ಷಗಾನ ತಾಳ ಮದ್ದಳೆ | ಪಾವಂಜೆ | Vali Moksha - Yakshagana Taalamaddale | Pavanje
ฝัง
- เผยแพร่เมื่อ 15 ต.ค. 2024
- ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ , ನಾಗವೃಜ ಕ್ಷೇತ್ರ ಪಾವಂಜೆ
17.03.2023
ಶ್ರೀದೇವಳದ ಪ್ರಾಕಾರದಲ್ಲಿ ಪ್ರತಿಷ್ಠೆಗೊಂಡ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ
ತಾಳ ಮದ್ದಳೆ - ವಾಲಿ ಮೋಕ್ಷ
ಭಾಗವತರು : ಶ್ರೀ ಬಲಿಪ ಶಿವಶಂಕರ ಭಟ್. ಚಂಡೆ ಮದ್ದಳೆ : ಶ್ರೀ ಚಂದ್ರಶೇಖರ ಕೊಂಕಣಾಜೆ & ಕೌಶಲ್ ರಾವ್.
ಮುಮ್ಮೇಳದಲ್ಲಿ ಶ್ರೀ ಶಂಭು ಶರ್ಮ ವಿಟ್ಲ , ಶ್ರೀ ಸರ್ಪಂಗಳ ಈಶ್ವರ ಭಟ್, ಶ್ರೀ ವಾಸುದೇವ ರಂಗಾ ಭಟ್.
#pavanje #subrahmanya #gopalakrishna #panduranga #krishna #yakshagana #tulasi #bhakshya #nagavruja #pavanjemela #samaveda #sangeeta #mantra #veda #jagadguru #yakshagana #patla #patlasathishshetty #ravichandra #kannadikatte #praphullachandra #padyana #ganapathi #bhat #puttige #raghurama ##ಪಟ್ಲ #ಕನ್ನಡಿಕಟ್ಟೆ #ಪ್ರಫುಲ್ಲಚಂದ್ರ #ಪಾವಂಜೆ #ಸುಬ್ರಹ್ಮಣ್ಯ #ಕೃಷ್ಣ #ಲೀಲೆ #ಯಕ್ಷಗಾನ #balipa #ಬಲಿಪ
ರಾಮ ವಾಲಿ ಸುಗ್ರೀವ ಚೆನ್ನಾಗಿದೆ
Sooooper
ಉತ್ತವಾಗಿದೆ