Is Gold A Good Investment? ಚಿನ್ನದ ದರ ಏರಿಕೆಗೆ ಕಾರಣ ಏನು? Best Gold Mutual Funds in 2024

แชร์
ฝัง
  • เผยแพร่เมื่อ 31 ม.ค. 2025

ความคิดเห็น • 105

  • @ffreedomappkannada
    @ffreedomappkannada  2 หลายเดือนก่อน +8

    ➡How to avail of a Gold Loan🪙? - ffdm.app/seGB
    ➡ Mutual Funds Course📈 - ffdm.app/fwzM

  • @ks.veerannaks.veeranna1780
    @ks.veerannaks.veeranna1780 2 หลายเดือนก่อน +7

    ನಿಮಗೇ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ತಿಳಿಸಿದಿರೀ 🙏

  • @vinaykumarbevinhalli1559
    @vinaykumarbevinhalli1559 2 หลายเดือนก่อน +2

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🙏

  • @shantarampai3990
    @shantarampai3990 2 หลายเดือนก่อน +1

    Thankyou for your kind informations..Sharath sir... ನಿಮ್ಮ ಪ್ರತಿಯೊಂದು ವಿಡಿಯೋ ಗಳನ್ನು ತಪ್ಪದೇ ನೋಡುತ್ತಿದ್ದೇನೆ...❤🌹👌🙏🙏

    • @sharath.m.ssharath4792
      @sharath.m.ssharath4792 2 หลายเดือนก่อน

      ಸರ್ ಧನ್ಯವಾದ ನಿಮ್ಮ ಪ್ರೀತಿಗೆ

  • @shwethadas8599
    @shwethadas8599 2 หลายเดือนก่อน +1

    Very true gold price nalli stagnant ide but last year inda 30 % return ide but 2020 2021 nalli only 15 to 20 % return aste depends on gold market

  • @sumakv7013
    @sumakv7013 2 หลายเดือนก่อน +2

    Good information...thank you sir

  • @shivarudraiahgvrudraiah8466
    @shivarudraiahgvrudraiah8466 2 หลายเดือนก่อน +5

    Gold MF investment ಬಗ್ಗೆ ತಿಳಿಸಿದ್ಧು ಚೆನ್ನಾಗಿತ್ತು.Gold ETF ನಲ್ಲಿ investment ಮಾಡುವುದರ ಬಗ್ಗೆ ತಿಳಿಸಿ ಬಹುದೇ ಸರ್

  • @Siddeshhosalli
    @Siddeshhosalli 2 หลายเดือนก่อน +1

    Sharat ಅವ್ರೇ ಪ್ರೋಗ್ರಾಂ ಚೆನ್ನಾಗಿ ಬರ್ತಾ ಇದೆ ಹೀಗೆಯೇ ಮುಂದುವರೆಸಿ. ಹಾಗೆ ಎಕ್ಸಿಟ್ ಲೋಡ್ ಅಂದ್ರೆ ಏನು ಅಂತ ಹೇಳಿ ದಯವಿಟ್ಟು.
    ಧನ್ಯವಾದಗಳು ನಿಮಗೆ ಹಾಗೂ ಶರತ್ ಸರ್ ಗು 🙏🤝💐❤

  • @sureshhs2775
    @sureshhs2775 2 หลายเดือนก่อน +3

    Super information🎉🎉sir

  • @NagaveniNaikodiNalwar-rq9kd
    @NagaveniNaikodiNalwar-rq9kd หลายเดือนก่อน

    🙏thank you

  • @bheemarayamadagoar6397
    @bheemarayamadagoar6397 2 หลายเดือนก่อน +1

    Good explanation.usefull vedeo

  • @Ratnapoojarivlogs
    @Ratnapoojarivlogs 2 หลายเดือนก่อน +1

    Very crisp and useful

  • @lohithts760
    @lohithts760 หลายเดือนก่อน

    As we all know stock market and MF investment penetration is very low in our country, Please make one video on how to create MF SIP account and how to choose right MF scheme to invest for long term preferably a practical session.

  • @mahaveergubachi8502
    @mahaveergubachi8502 2 หลายเดือนก่อน +3

    ಶರತ್ sir ನಿಮ್ಮ videos ತುಂಬಾ ಚನ್ನಾಗಿ ಬರ್ತಾ ಮಾಹಿತಿ ಇದೇ upstox ಅಲ್ಲಿ ಇನ್ವೆಸ್ಟ್ ಮಾಡಬಹುದಾ sir please ಹೇಳಿ

    • @sharath.m.ssharath4792
      @sharath.m.ssharath4792 2 หลายเดือนก่อน +1

      ಸರ್ ಧನ್ಯವಾದ. ಯಾವುದೇ ಸೆಬಿ ನೋಂದಾಯಿತ ಪ್ಲಾಟ್ ಫಾರಂ ನಲ್ಲಿ ಹೂಡಬಹುದು. ಆದ್ರೆ ಅರಿತು‌ ಹೂಡಿಕೆ ಮಾಡಬೇಕು

    • @mahaveergubachi8502
      @mahaveergubachi8502 2 หลายเดือนก่อน +1

      Thank you sir

  • @mailarmaritammanavar6809
    @mailarmaritammanavar6809 2 หลายเดือนก่อน +1

    Stock ಮಾರ್ಕೆಟ್ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇರೋ ಅಂತದ್ದು ಒಂದು ಬುಕ್ ರೆಫರ್ ಮಾಡಿ ಕನ್ನಡದಲ್ಲಿ complete ಆಗೀ ಇರೋ ಅಂತದ್ದು basic Ind end ವರೆಗೂ plz sir

  • @abhinandan2958
    @abhinandan2958 2 หลายเดือนก่อน

    One thing you remember explaining in overall lum sum percentage no one will intrest and they don't get it. Explain with an example of minimum value like 1k 5k and 10k

  • @nagalakshmi8498
    @nagalakshmi8498 2 หลายเดือนก่อน +1

    ಸರ್ ತಾವು ತುಂಬಾ ಚೆನ್ನಾಗಿ ವಿಷಯ ತಿಳಿಸ್ತೀರಾ ಆದರೆ ನನ್ನದೊಂದು ಪ್ರಶ್ನೆ ಸೆಬಿ ಅಡ್ವೈಸರ್ ರವರನ್ನು ಕಾಂಟ್ಯಾಕ್ಟ್ ಹೇಗೆ ಮಾಡುವುದು

    • @ffreedomappkannada
      @ffreedomappkannada  2 หลายเดือนก่อน

      ಸೆಬಿ ಅಡ್ವೈಸರ್‌ರನ್ನು ನೇರವಾಗಿ ಸಂಪರ್ಕಿಸುವ ಬದಲು, ಸೆಬಿಯ ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಿ. ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

  • @DevendrappaKv
    @DevendrappaKv 2 หลายเดือนก่อน

    Honorable SIR ,We thank you for your good information about the GOLD MF ,in the stock market how to invest Gold Stocks please inform one Gold stocks.

  • @Vinoda-v4g
    @Vinoda-v4g 2 หลายเดือนก่อน +1

    Thank u sir🙏🏻

  • @drsridhar003
    @drsridhar003 2 หลายเดือนก่อน +3

    Dear sir,,, please make a video on mutual funds investment on the present indian stock market and effect of Trump becoming US PRESIDENT ON INDIAN STOCK MARKET ,,, IS IT RIGHT TIME TO INVEST ?

  • @dr.prashanthacharstarastro
    @dr.prashanthacharstarastro 2 หลายเดือนก่อน +2

    Ihave gold bees nippon.. & etf also.. 👍

  • @shankaragoudaingaleshwar2276
    @shankaragoudaingaleshwar2276 2 หลายเดือนก่อน

    ಸೂಪರ್ ಸರ್ 🙏

  • @RShivaRShiva-df5if
    @RShivaRShiva-df5if 2 หลายเดือนก่อน

    Hi sir thank you so much I'm Shiva Rajgopal old Airport

  • @baburajut
    @baburajut 2 หลายเดือนก่อน +1

    How much percentage is recommended to invest in gold and equity mutual funds for balancing in long term ?

  • @anilkumarhuda4059
    @anilkumarhuda4059 2 หลายเดือนก่อน +4

    Weakly ondu vedeo madi sir please

  • @pratapdsp324
    @pratapdsp324 2 หลายเดือนก่อน +1

    Hi sir 💚💚💚

  • @PuneethRaj2608
    @PuneethRaj2608 2 หลายเดือนก่อน +1

    What about long term capital tax?..why is this not covered??

  • @basavarajdalawai1851
    @basavarajdalawai1851 24 วันที่ผ่านมา

    Sir gold kodatira ella amount kadatira

  • @chandrashekharmnaidu8234
    @chandrashekharmnaidu8234 2 หลายเดือนก่อน +20

    ನಮಸ್ಕಾರ ಸರ್, ನನ್ನೊಂದು ಪ್ರಶ್ನೆ ಸರ್. ನಮ್ಮ ದೇಶದ ಪ್ರಧಾನಿ ಮಂತ್ರಿ ಶ್ರೀ ನರೇಂದ್ರ ಮೋದಿ ನಿರೂಪಿಸಿರುವ ಗೋಲ್ಡ್ ಬಾಂಡ್ ಗೂ ನೀವು ಹೇಳುವ ಗೋಲ್ಡ್ ನಲ್ಲಿ ಹೂಡಿಕೆ ಬಗ್ಗೆ ವ್ಯತ್ಯಾಸ ಏನು ಸರ್ ? ದಯವಿಟ್ಟು ತಿಳಿಸಿ ಸರ್. ಪ್ರತಿ ವಾರದ ವಿಕ ಮನಿ ಪತ್ರಿಕೆಯಲ್ಲಿ ತಮ್ಮ ಅಂಕಣ ತುಂಬಾ ಅರ್ಥಪೂರ್ಣವಾಗಿ ಬರುತ್ತಲಿದ್ದು, ನಾನು ತಪ್ಪದೆ ಓದುತ್ತಿರುವೆ, ಇದನ್ನು ಸಹ ವಿಕ ಮನಿ ಮೂಲಕ ತಿಳಿಸಬೇಕು ಎಂದು ನನ್ನ ಅಭಿಪ್ರಾಯ ಸರ್.

    • @sharath.m.ssharath4792
      @sharath.m.ssharath4792 2 หลายเดือนก่อน +5

      ಸರ್ ಸಾವರಿನ್ ಗೋಲ್ಡ್ ಬಾಂಡ್ ತುಂಬಾ ‌ಒಳ್ಳೆಯ ಹೂಡಿಕೆ. ಆದ್ರೆ ಫೆಬ್ರವರಿ 2024 ರ ನಂತರ ಗೋಲ್ಡ್ ಬಾಂಡ್ ಬಂದಿಲ್ಲ. ಇನ್ನೂ ಮುಂದೆ ಬರುವುದು ಅನುಮಾನ ಅಂತಿದ್ದಾರೆ ತಜ್ಞರು. ಗೋಲ್ಡ್ ಬಾಂಡ್ ಬಂದ್ರೆ ಖಂಡಿತ ಪರಿಗಣಿಸಬಹುದು. ನಾನು ಮಾತಾಡಿರುವುದು ಗೋಲ್ಡ್ ಮ್ಯೂಚುಯಲ್‌ ಫಂಡ್‌ ಬಗ್ಗೆ

    • @eduall-rounderdrvijayakumar
      @eduall-rounderdrvijayakumar 2 หลายเดือนก่อน

      ಮುಖ್ಯ ವ್ಯತ್ಯಾಸವೆಂದರೆ ಸರ್ಕಾರದ ಗೋಲ್ಡ್ ಬಾಂಡ್ ನಲ್ಲಿ ನೀವು 8 ವರ್ಷಗಳ ಕಾಲ fixed deposit ರೀತಿ ಇಡಬೇಕಾಗುತ್ತದೆ. ನೀವು ಇಟ್ಟ ಹಣಕ್ಕೆ ವರ್ಷಕ್ಕೆ 2.5% ಬಡ್ಡಿ ಬರುತ್ತೆ... 8 ವರ್ಷದ ನಂತರ ಆಗ ಇರುವ ಗೋಲ್ಡ್ ರೇಟ್ ನಂತೆ ಹಣ ದೊರಕುತ್ತದೆ. ಇಲ್ಲಿ Negative ಅಂದ್ರೆ 8 ವರ್ಷ ಕಾಯಬೇಕು positive ಅಂದರೆ ನಿಮಗೆ extra ಬಡ್ಡಿ ಬರುತ್ತೆ

    • @venkteshvenktesh5322
      @venkteshvenktesh5322 2 หลายเดือนก่อน +2

      ಸರ್ ನಾನು 20ಲಕ್ಷ sgb ನಲ್ಲಿ ಇನ್ವೆಸ್ಟ್ ಮಾಡಿದ್ದೀನಿ

    • @anuacharya2066
      @anuacharya2066 2 หลายเดือนก่อน

      ​@@sharath.m.ssharath4792 Hi sir, ನಮಗೆ ಹೇಗೆ ತಿಳಿಯುತ್ತೆ SGB ಯಾವಾಗ release ಆಗುತ್ತೆ ಅಂತ???

    • @umajr9474
      @umajr9474 6 วันที่ผ่านมา

      Neeve lucky sir, sgb nalli 20 lakhs investment endare sakkat olleya maturity amount sikkatte.

  • @miliambole162
    @miliambole162 2 หลายเดือนก่อน +1

    Mutual fund kint gold etf is the best

  • @mareppahosamani4380
    @mareppahosamani4380 2 หลายเดือนก่อน +3

    ಹೇಗೆ ಹುಡಿಕೆ ಮಾಡೋದು ಸರ್ ಹೇಳಿಕೊಡಿ

  • @BheemuNelogi-r6c
    @BheemuNelogi-r6c 2 หลายเดือนก่อน +2

    👏👌🌻

  • @HomeMaben
    @HomeMaben 2 หลายเดือนก่อน +1

    Gold etf is a better option than Mutual Fund

    • @sharath.m.ssharath4792
      @sharath.m.ssharath4792 2 หลายเดือนก่อน

      Both has own advantages sir

    • @HomeMaben
      @HomeMaben 2 หลายเดือนก่อน +1

      @sharath.m.ssharath4792 naah, most mutual fund invest in etf and charge an expense ratio on top of that. Etf already charges an expense ratio. So customers pay expense ratio twice with mutual fund.

  • @mailarmaritammanavar6809
    @mailarmaritammanavar6809 2 หลายเดือนก่อน

    Stock market complete details ಇರೋ ಅಂತಹ ಬುಕ್ refer madi basic ಇಂದ ಎಂಡ್ ವರೆಗೂ ಇರೋ ಅಂತದು plz

  • @chandragoudpatil1415
    @chandragoudpatil1415 2 หลายเดือนก่อน

    Investment ge angel one besta or grow app besta 😊

  • @geethaashok7311
    @geethaashok7311 2 หลายเดือนก่อน

    Sir I have 4 lakhs ₹ which one is the safe investment i have no idea about stock market or mutual fund iam thinking of investing on gold 24 carat gold what is your suggestion please 🙏 reply

    • @purushottamakb4444
      @purushottamakb4444 2 หลายเดือนก่อน

      1lakh FD(emergency Fund)
      2lakhs Nifty 50 index fund 20k per month to be invest
      50k flexi cap fund 5k per month
      50k small cap fund 5k per month
      or
      Gold ETF

  • @yogeshyogi4553
    @yogeshyogi4553 2 หลายเดือนก่อน

    Sir..... Plz nange 3 Mutual Fund suggest madi...🙏🙏🙏
    Nanu monthly 3k vargu sip madbeku.. Ankodidini

  • @jivinallinall7795
    @jivinallinall7795 2 หลายเดือนก่อน +1

    Thank you so much sir

  • @DakshayiniP-br7tc
    @DakshayiniP-br7tc 2 หลายเดือนก่อน +1

    ಸರ್ ನಾವು ಹೇಗೆ ಹೂಡಿಕೆ ಮಾಡುವುದು

    • @ffreedomappkannada
      @ffreedomappkannada  2 หลายเดือนก่อน

      ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯಲು, ನಿಮ್ಮ ಹಣಕಾಸಿನ ಗುರಿಗಳು, ಅಪಾಯ ಸಹನೆ ಮತ್ತು ಹೂಡಿಕೆ ಅವಧಿಯನ್ನು ಗಮನಿಸಿ. ಷೇರು ಮಾರುಕಟ್ಟೆ, ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿ ಹಲವು ಆಯ್ಕೆಗಳಿವೆ. ಒಬ್ಬ ಹಣಕಾಸಿನ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ ನಿರ್ಧಾರವಾಗಿದೆ.

  • @mehaboob3553
    @mehaboob3553 2 หลายเดือนก่อน +2

    Sir nanu 20000 invest madidni sir nippon gold etf alli…sir is it a good investment?

    • @ffreedomappkannada
      @ffreedomappkannada  2 หลายเดือนก่อน

      ನಿಪ್ಪಾನ್ ಗೋಲ್ಡ್ ಇಟಿಎಫ್ ಒಂದು ಉತ್ತಮ ಆಯ್ಕೆಯಾಗಿದೆ. ಚಿನ್ನದ ಬೆಲೆ ಏರಿಳಿತವನ್ನು ಅವಲಂಬಿಸಿ ನಿಮ್ಮ ಹೂಡಿಕೆಯ ಮೌಲ್ಯವೂ ಬದಲಾಗುತ್ತದೆ. ದೀರ್ಘಕಾಲೀನ ದೃಷ್ಟಿಕೋನದಿಂದ ಹೂಡಿಕೆ ಮಾಡುವುದು ಉತ್ತಮ.

  • @govindrayanayak9507
    @govindrayanayak9507 2 หลายเดือนก่อน +2

    Now gold price is decreased you are fooling people. Take loan and invest in gold . When it's peak you are talking about.

  • @lingarajgonal5451
    @lingarajgonal5451 2 หลายเดือนก่อน +1

    SIR MORE VIDEOS PLEASE ❤

  • @rishamrayif3264
    @rishamrayif3264 2 หลายเดือนก่อน +4

    Mutual funds ge hogi by madbeka

    • @ffreedomappkannada
      @ffreedomappkannada  2 หลายเดือนก่อน +1

      ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆಯಾಗಿದೆ. ಆದರೆ ಸರಿಯಾದ ಫಂಡ್ ಅನ್ನು ಆಯ್ಕೆ ಮಾಡಲು ಹಣಕಾಸಿನ ಸಲಹೆಗಾರರ ಸಹಾಯ ಪಡೆಯಿರಿ. ಅವರು ನಿಮ್ಮ ಹಣಕಾಸಿನ ಗುರಿಗಳಿಗೆ ಅನುಗುಣವಾಗಿ ಉತ್ತಮ ಫಂಡ್‌ಗಳನ್ನು ಶಿಫಾರಸು ಮಾಡಬಹುದು.

  • @manjushet8812
    @manjushet8812 2 หลายเดือนก่อน

    30% making charges yavan haktane sir 🙄.. 10% to 13% maximum

  • @nabhabalajinp1178
    @nabhabalajinp1178 2 หลายเดือนก่อน

    Making charges starts from 6 percent sir

    • @ffreedomappkannada
      @ffreedomappkannada  2 หลายเดือนก่อน

      ಹೌದು, ಚಿನ್ನಾಭರಣ ಖರೀದಿಸುವಾಗ ಮೇಕಿಂಗ್ ಚಾರ್ಜ್ಸ್ ಅನ್ವಯವಾಗುತ್ತದೆ. ಇದು ಸಾಮಾನ್ಯವಾಗಿ ಚಿನ್ನದ ಬೆಲೆಗೆ ಶೇಕಡಾ 6 ರಿಂದ 20 ರವರೆಗೆ ಇರುತ್ತದೆ.

  • @D.k12-Q
    @D.k12-Q 2 หลายเดือนก่อน +2

    Sir ಚಿನ್ನದ ಮೇಲೆ ಹೂಡಿಕೆ hege ಮಾಡ್ಬೇಕು ಮ್ಯೂಚುವಲ್ ಫಂಡ್ ನಲ್ಲಿ

    • @ffreedomappkannada
      @ffreedomappkannada  2 หลายเดือนก่อน

      ಚಿನ್ನದ ಮೇಲೆ ಹೂಡಿಕೆ ಮಾಡಲು ಗೋಲ್ಡ್ ಇಟಿಎಫ್ (ETF) ಒಂದು ಉತ್ತಮ ಮಾರ್ಗ. ಮ್ಯೂಚುಯಲ್ ಫಂಡ್ ಹೌಸ್‌ಗಳ ಮೂಲಕ ನೀವು ಗೋಲ್ಡ್ ಇಟಿಎಫ್‌ಗಳನ್ನು ಸುಲಭವಾಗಿ ಖರೀದಿಸಬಹುದು.

  • @Leelavathi-uq4ub
    @Leelavathi-uq4ub 2 หลายเดือนก่อน +1

    Totally is not good 😅

  • @shankaragoudaingaleshwar2276
    @shankaragoudaingaleshwar2276 2 หลายเดือนก่อน +2

    ಸೂಪರ್ ಸರ್ 🙏