ไม่สามารถเล่นวิดีโอนี้
ขออภัยในความไม่สะดวก

Mattighatta Waterfalls | Adventures | Trekking | Best waterfall near Sirsi

แชร์
ฝัง
  • เผยแพร่เมื่อ 23 ก.ค. 2023
  • One of the best and dangerous😮 waterfall in monsoon...
    They said -- It's very dangerous, hard to trek😮
    But
    We finally did it😍💯
    MATTIGHATTA WATERFALLS
    This waterfalls is located near Mattighatta Village 40km far from sirsi.
    Best time to visit this waterfall (after rainy season🤪)
    You can visit at your own risk😵⚠️
    ಮತ್ತಿಘಟ್ಟಾ ಜಲಪಾತವು
    ಶಿರಸಿಯಿಂದ 40 ಕಿ. ಮೀ (ಹೆಗಡೆಕಟ್ಟಾ-ಯಾಣ ಮಾರ್ಗದಲ್ಲಿ ಸಾಗಬೇಕು) ದೂರದಲ್ಲಿ ಇರುವ ಈ ಜಲಧಾರೆ ಹಸೇಹಳ್ಳದಿಂದ ರೂಪುಗೊಂಡಿದೆ. ಮತ್ತಿಘಟ್ಟದ ಊರಿನಿಂದ ಈ ಜಲಪಾತ ವೀಕ್ಷಿಸಲು ಮಳೆಗಾಲದ ದಿನಗಳಲ್ಲಿ ತೆರಳುವವರು, ಹಸೇಹಳ್ಳಕ್ಕೆ ಅಡ್ಡವಾಗಿ ಬೊಂಬುಗಳಿಂದ ನಿರ್ಮಿಸಿದ ಕಾಲು ಸಂಕವನ್ನು ದಾಟಬೇಕು. ಮತ್ತಿಘಟ್ಟದ ಸರ್ಕಾರಿ ಶಾಲೆಯಿಂದ ಅರ್ಧ ಕಿ.ಮೀ ದೂರದಲ್ಲಿ ಇರುವಾಗಲೇ ಜಲಧಾರೆಯು ಧುಮುಕುವ ಸದ್ದು ಕೇಳಿಸುತ್ತದೆ. ಜಲಧಾರೆಯನ್ನು ಎದುರು ಭಾಗದಿಂದ ನೋಡಲು ಪ್ರವಾಸಿಗರು ಹೆಗಡೆ ಅವರ ತೋಟದಿಂದ ಸುಮಾರು ಎರಡು ಕಿ.ಮೀ. ದೂರ ನಡೆಯುವುದು ಅನಿವಾರ್ಯ. ಸುಮಾರು 600 ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯ ದೃಶ್ಯ ವೈಭವವನ್ನು ನೋಡಿಯೇ ತಣಿಯಬೇಕು. ಧುಮುಕಿದ ನೀರು ಉತ್ತರಮುಖವಾಗಿ ಹರಿದು ಮುಂದೆ ರಾಮನಗರ ಹತ್ತಿರ ಗಂಗಾವಳಿಯನ್ನು ಸೇರುತ್ತದೆ. ಮಳೆಗಾಲದಲ್ಲಿ ಹೊಗುವವರು ಸ್ವಲ್ಪ ಎಚ್ಚರಿಕೆ ಇಂದ ಹೋಗಿಬನ್ನಿ🙏
    #waterfall #monsoon #sirsi

ความคิดเห็น • 22