"ನಾಟಿಕೋಳಿ, ಮೊಟ್ಟೆ ಸಾರು, ಜಿಲೇಬಿ, ರೊಟ್ಟಿ...! ಅಲೆಮಾರಿ ಕುರುಬರ ರಾತ್ರಿ ಊಟ!-E05-Kuri Siddappa-

แชร์
ฝัง
  • เผยแพร่เมื่อ 25 พ.ย. 2024

ความคิดเห็น • 272

  • @KalamadhyamaYouTube
    @KalamadhyamaYouTube  7 หลายเดือนก่อน +66

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @Bhuda3
    @Bhuda3 7 หลายเดือนก่อน +110

    ನಾಲ್ಕು ಜನಕ್ಕೆ ಊಟ ಹಾಕುವುದನ್ನು ಕಲಿಸಿದ ಹಿರಿಯ ವ್ಯಕ್ತಿ ಅದ್ಬುತ

  • @chikkarajucn5602
    @chikkarajucn5602 7 หลายเดือนก่อน +127

    ಇಂಥ ಮುಗ್ಧ ಮನಸಿನ ಜನಾಂಗಕ್ಕೆ ನನ್ನದು ಒಂದು ಸಲಾಂ ಕಲಾಮಾಧ್ಯಮಕ್ಕೂ ಸಲಾಂ

  • @dayanandgadadkonnur7731
    @dayanandgadadkonnur7731 7 หลายเดือนก่อน +97

    ಕಲಾಮಾಧ್ಯಮದ ವೀಡಿಯೊಗಳ ಸರಣಿಯಲ್ಲಿ ಅತ್ಯದ್ಬುತ ವೀಡಿಯೊ.ಜೀವನದ ಮೌಲ್ಯಗಳ ಮಹತ್ವ ತುಂಬಿರುವ ಅಡಕವಾಗಿದೆ.❤

  • @HanumanthareddyHanumanthar-r4p
    @HanumanthareddyHanumanthar-r4p 7 หลายเดือนก่อน +54

    ಕುರುಬರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಯಾರು ವಿಡಿಯೋ ಮಾಡ್ತಿದ್ದಿಲ್ಲಾ ನೀವು ಮಾಡಿದ್ದೀರಿ ಧನ್ಯವಾದಗಳು

  • @rameshpatil5377
    @rameshpatil5377 7 หลายเดือนก่อน +217

    ಕುರಿ ಹಾಲಿನಲಿ ನೊರೆ ಜಾಸ್ತಿ , ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ

    • @yallappadambal5316
      @yallappadambal5316 7 หลายเดือนก่อน +3

      Kurubaru kambali beesidare male(rain) barutte, idu sullu

    • @Shankar-r9h
      @Shankar-r9h 7 หลายเดือนก่อน

      ​@@yallappadambal5316ಮತ್ತೆ ಇನ್ಯಾರು ಹೇಳಬೇಕು

    • @pandubagilad
      @pandubagilad 7 หลายเดือนก่อน

      ​@@yallappadambal5316 This true in Ancient time

    • @lohithlohith7025
      @lohithlohith7025 6 หลายเดือนก่อน

      Hinde yella kurubaru kambali bilisidre male bandu ide antha sathyavanthaaru shivu na bhakathru aagiddru evathina kaalakke illa aste

    • @lohithlohith7025
      @lohithlohith7025 6 หลายเดือนก่อน

      ​@@yallappadambal5316hindhe yella kurubaru kambali bilisidre male bandu ide antha sathyavanthaaru shivu na bhakathru aagiddru evathina kaalakke illa aste

  • @vasanthvasanthkumar753
    @vasanthvasanthkumar753 7 หลายเดือนก่อน +109

    ಜೈ ಬೀರಪ್ಪ ಜೈ ರಾಯಣ್ಣ ಜೈ ಕುರುಬ

    • @mkk6995
      @mkk6995 5 หลายเดือนก่อน +3

      ಇದರಲ್ಲು‌‌ ಜಾತಿ ನೊಡ್ತಿರಲ್ಲೊ

  • @rhmhm5490
    @rhmhm5490 7 หลายเดือนก่อน +62

    ನೋಡಿ ನಮ್ಮ ಕೊಪ್ಪಳ ಜನತೆಯ ಒಳ್ಳೆತನ

  • @ravikumarnaduvinamani2634
    @ravikumarnaduvinamani2634 6 หลายเดือนก่อน +96

    ನಾನು ಕುರುಬ ಅಲ್ಲ, ಯಾಕೋ ಮುಂದಿನ ಜನ್ಮದಲ್ಲಿ ಕುರುಬ ಜನಾಂಗದಲ್ಲಿ ಹುಟ್ಟಬೇಕು ಅನ್ನೋ ಆಸೆ ❤❤❤ ಜೈ ಮಾಳಿಂಗರಾಯ, ಜೈ ರಾಯಣ್ಣ ❤❤

    • @shalinishalini943
      @shalinishalini943 6 หลายเดือนก่อน +4

      All the best 🙏🏻👍🏻🎉

    • @madurarachu4966
      @madurarachu4966 3 หลายเดือนก่อน +1

      Iam also

    • @abhilashaabhi182
      @abhilashaabhi182 3 หลายเดือนก่อน +2

      ಹುಟ್ಟಪ್ಪ ಶಿವ ಪಾರ್ವತಿ ಒಳ್ಳೇದು ಮಾಡಲಿ

    • @MaruthiS-g6z
      @MaruthiS-g6z หลายเดือนก่อน

      Super bro

  • @kishnaraddidurgad4603
    @kishnaraddidurgad4603 7 หลายเดือนก่อน +112

    ಕುರುಬರಾಗಿ ಹುಟ್ಟೋದಕ್ಕೂ ಪುಣ್ಯ ಮಾಡಿರ್ಬೇಕು 🥰

    • @bnkirankumar9311
      @bnkirankumar9311 7 หลายเดือนก่อน +14

      ಇದು ಯಾಕೋ ಸ್ವಲ್ಪ ಅತೀ ಆಯ್ತು ಅನ್ಸಲ್ವಾ

    • @krantiveera
      @krantiveera 7 หลายเดือนก่อน

      ​@@bnkirankumar9311 irlibidi avanige maturity kadime ansutthe

    • @manojmanu22122
      @manojmanu22122 7 หลายเดือนก่อน +8

      Ninge yen thika uri

    • @bnkirankumar9311
      @bnkirankumar9311 7 หลายเดือนก่อน

      @@manojmanu22122 ತಿಕಾ ಉರಿ ಅಲ್ಲಪ್ಪ ಈ ಕಾಲದಲ್ಲಿ ಯು ಜಾತಿ ಜಾತಿ ಅಂತ ಸಾಯಿತಿರಲ್ಲ ಅಂತ ಬೇಜಾರು

    • @pruthvikpruthvik1944
      @pruthvikpruthvik1944 7 หลายเดือนก่อน

      🔥🔥🔥🔥🔥🔥🔥🔥🔥🔥🐏

  • @CinemaInterval
    @CinemaInterval 6 หลายเดือนก่อน +11

    ಇಂತ ಮುಗ್ದ ಜನಕ್ಕೆ ದೇವರು ಅರೋಗ್ಯ ಕೊಟ್ಟು ಕಾಪಾಡಲಿ...❤🙏 ಕೆಟ್ಟ ಕಣ್ಣು ಬೀಳದಿರಲಿ

  • @dyamudyamu3216
    @dyamudyamu3216 6 หลายเดือนก่อน +15

    ಕುರುಬನ ಹೃದಯ ಹಾಲಿನ ಹೃದಯ

  • @Abbas_abbu
    @Abbas_abbu 7 หลายเดือนก่อน +67

    ಕುರಿಗಾಹಿಗಳಿಗೆ ಜೈ ❤

    • @vijaykiranur856
      @vijaykiranur856 7 หลายเดือนก่อน

      ❌kurubarige Jai❤

  • @SHORTSCREENMOVIE
    @SHORTSCREENMOVIE 7 หลายเดือนก่อน +17

    ನಮ್ಮ ಕರ್ನಾಟಕದ ಸಾಮಾನ್ಯ ಜನರ ಅಸಾಮಾನ್ಯ ಬದುಕು. ಸಂತೋಷದ ಬದುಕೆ ಸಂಪತ್ತು ... One state many worlds ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🙏🙏

  • @Veereshchannel810
    @Veereshchannel810 7 หลายเดือนก่อน +19

    ನಿಮ್ಮ ವಿಡಿಯೋಗಳು ಒಂದಕ್ಕಿಂತ ಒಂದು ಅದ್ಭುತ ಲವ್ ಯು ಪರಂಪರೆ ಮೆಚ್ಚಿದ ಕಣಯ್ಯ ನಿನ್ನ

  • @Rajraita.kannadiga23
    @Rajraita.kannadiga23 7 หลายเดือนก่อน +19

    ಅತ್ಯುತ್ತಮವಾದ ವಿಡಿಯೋ ಸರ್❤❤

  • @Janapadalokaಜಾನಪದಲೋಕ
    @Janapadalokaಜಾನಪದಲೋಕ 7 หลายเดือนก่อน +27

    ಜೈ ಕುರುಬಾಸ್

  • @manjular703
    @manjular703 4 หลายเดือนก่อน +1

    ಇದೆಲ್ಲ ನೋಡುದ್ರೆ ನಮ್ಮ ಬಾಲ್ಯ ನೆನಪಾಗುತ್ತೆ e ಸಿಟಿ ಜೀವನ 🙏ಬೇಡ ಅಪ್ಪ ಮತ್ತೆ ಹಳ್ಳಿ ಜೀವನ ಬೇಕು e ವಿಡಿಯೋ ನೋಡಿ ತುಂಬಾ ನೆನಪ್ aythu kushi aythu

  • @MutturajMutturaj-yo1cc
    @MutturajMutturaj-yo1cc 7 หลายเดือนก่อน +14

    ಕಲಾಮಾದೇಮ ಸುಪರ್ ವಿಡಿಯೋ ಮಾಡತಿರ ಸರ್ ಸುಪರ್ ಸರ😍👌😍

  • @sanjeevsanju4365
    @sanjeevsanju4365 7 หลายเดือนก่อน +7

    ನಿಷ್ಕಲ್ಮಶ ಮನಸುಗಳ ಜೊತೆ ಸಂದರ್ಶನ ❤❤

  • @kotreshknalanda5150
    @kotreshknalanda5150 7 หลายเดือนก่อน +4

    ಸಂಚಾರಿ ಕುರಿಗಾಹಿಗಳು ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಕುರಿಗಾಯಿಗಳಾದರೂ ತುಂಬಾ ಜೀವನ ಮೌಲ್ಯವನ್ನ ಅಳವಡಿಸಿಕೊಂಡು ಬದುಕುತ್ತಿದ್ದಾರೆ ಇವರ ಜೀವನ ಮೌಲ್ಯಗಳು ವಿದ್ಯಾವಂತರಿಗೆ ಆದರ್ಶವಾಗಬೇಕು ಸರಣಿ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ಹೀಗೆ ಮುಂದುವರೆಯಲಿ ಇಂತಹ ಕುರಿ ಗಾಯಗಳ ಜೀವನವನ್ನು ಪರಿಚಯಿಸಿದ ಪರಂ ಸರ್ ಅವರ ಟೀಮಿಗೆ ಧನ್ಯವಾದಗಳು 🙏🙏🙏🙏

  • @sureshkinnal2541
    @sureshkinnal2541 6 หลายเดือนก่อน +2

    ಇರಬೇಕು ಇರುವಂತೆ ದೇವರ ಕೃಪೆಯಂತೆ.....ತುಂಬಾ ಸರಳವಾದ ಸಂಭಾಷಣೆ❤❤

  • @NagarajNagaraj-eb7xe
    @NagarajNagaraj-eb7xe 7 หลายเดือนก่อน +4

    ಸರ್ ತುಂಬಾ ಚೆನ್ನಾಗಿ ಕೆಲಸ ಮಾಡ್ತೀರ
    ನಿಮಗೆ ದಾನ್ಯವಾದಗಳು

  • @umeshmudurga9148
    @umeshmudurga9148 3 หลายเดือนก่อน +1

    ಯಾವ ಜಗದ್ಗುರುಗಳಲ್ಲಿ ಇಂತಹ ಗುಣಗಳು ಇರ್ತಾವ. 👌👌👌

  • @maruthimythri2394
    @maruthimythri2394 5 หลายเดือนก่อน +3

    నాను కురువ నాన్నకు ప్రేమతో నానో బీర పోను భవిత బీరు దేవ్ మహారాజ్ కి జై వీరేశ్వర వీరేశ్వర వీరేశ్వర అలా మతత ఎలా లింగాపురం మహారాజ్ కి జై❤❤

  • @malatesharm3245
    @malatesharm3245 3 หลายเดือนก่อน +1

    ತುಂಬಾ ಧನ್ಯವಾದಗಳು ಪರಂ ಸರ್

  • @ashwinist2444
    @ashwinist2444 7 หลายเดือนก่อน +9

    ಎಂಥಾ ತಂದೆ... ಸಂಖ್ಯೆ ಸಾವಿರವಾಗಲಿ ಇಂತಹವರು

    • @BasavarajK-zp5xu
      @BasavarajK-zp5xu 6 หลายเดือนก่อน

      Wander full siddpnna story

  • @aravirangaswami3082
    @aravirangaswami3082 6 หลายเดือนก่อน +3

    ಪರಮ ಸರ್ ಸೂಪರ್ ವಿಡಿಯೋ ಹಳ್ಳಿ ಭಾಷೆಯ ಮಾತುಗಳು ಕೇಳೋಕೆ ಬಲು ಚಂದ ಸರ್ 🙏🏼

  • @raghupsychology
    @raghupsychology 7 หลายเดือนก่อน +15

    ಮುಗ್ಧ ಅಂತ ಅಲ್ಲ ಕಾಯಕವೇ ಕೈಲಾಸ...... ಕಾಯಕವನ್ನು ಗೌರವಿಸಿದಾಗ ಹಣ ಇಲ್ಲವದ್ದರೇ ಅರಮನೆಯಲ್ಲಿ ಹೇಗಣ್ಣ ಇದ್ದಂತೆ

  • @ShivappaShivappa-u1q
    @ShivappaShivappa-u1q หลายเดือนก่อน

    ಕುರಿಯ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ❤❤❤❤❤❤❤❤❤❤❤

  • @pushpalathabc3407
    @pushpalathabc3407 6 หลายเดือนก่อน +3

    ಈ ಕಾಲ ದಲ್ಲೂ ಈ ರೀತಿ ಜೀವನ❤

  • @kariyanna.d.538
    @kariyanna.d.538 6 หลายเดือนก่อน +3

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🙏

  • @malatesharm3245
    @malatesharm3245 3 หลายเดือนก่อน +1

    ಈ ಹಾಲುಮತ ಸಮಾಜದಲ್ಲಿ ಹುಟ್ಟಿದ್ದು ನನ್ನ ಪುಣ್ಯ ❤❤❤❤❤

  • @dhanushree8284
    @dhanushree8284 6 หลายเดือนก่อน +1

    Param sir onadakinta ondu videos athyadhbhutavadadi.nimage dhanvadjyagalu sir hagu e kutumbakke saha hrudhatapoorvaka dhanyavadagalu❤❤

  • @GeethaVandana-h3j
    @GeethaVandana-h3j 7 หลายเดือนก่อน +2

    Nijavada nemmadi badukendare ide mane kade enayto ettayto anno chinte illa....ottagi Uta madode chenda...oorinda oorigodru yavudara chinte illada jeevana...❤❤❤

  • @shaikusman536
    @shaikusman536 3 หลายเดือนก่อน

    Super life sir....Very Trrue words......Hats to our Farmers...Respect from Bangalore....

  • @si-hl4do
    @si-hl4do 7 หลายเดือนก่อน +13

    One of the beste vedio sir

  • @mahabaleshwarmusale4901
    @mahabaleshwarmusale4901 6 หลายเดือนก่อน +1

    Devi Purana voduva vichara tilidu tumba Santosha aytu, Devi Bhaktarada nimage koti koti namana galu.

  • @shankard8975
    @shankard8975 3 หลายเดือนก่อน

    ಬಹುಶಃ ಎಲ್ಲಾ ಕುರುಬರ ಹೃದಯದ ಕಥೆಗಳು

  • @BoreshcBoreshc-nl5bm
    @BoreshcBoreshc-nl5bm 7 หลายเดือนก่อน +3

    ಪರಮ ಸರ್ ನೀವು ಅದ್ಬುತ

  • @taptapkids6660
    @taptapkids6660 7 หลายเดือนก่อน +1

    one of the finest video I have seen in my life time..thank you Param and Kalamadhyam

  • @JayaRaj-me3hc
    @JayaRaj-me3hc 7 หลายเดือนก่อน +3

    Yallregu olleyadgalle🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @JayaramaS-sn9bb
    @JayaramaS-sn9bb 27 วันที่ผ่านมา

    ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಜೈ ಸಿದ್ದರಾಮಯ್ಯ ಜೈ ಕುರುಬಾಸ್

  • @girishachar426
    @girishachar426 2 หลายเดือนก่อน +1

    ಸಿದ್ದಪ್ಪ ನವರು 🙏🙏🙏🙏👌

  • @sangannatanakedar3605
    @sangannatanakedar3605 7 หลายเดือนก่อน +2

    ತುಂಬ ಒಳ್ಳೆಯ ವಿಡಿಯೋ ❤❤❤❤

  • @prabhubaradevanalprabhubar1395
    @prabhubaradevanalprabhubar1395 6 หลายเดือนก่อน +1

    ಧನ್ಯವಾದಗಳು ಪರಮ ಸರ್

  • @raghavendrahalli8639
    @raghavendrahalli8639 3 หลายเดือนก่อน

    ಅದ್ಭುತವಾದ ಎಪಿಸೋಡ್ ಸರ್❤❤

  • @Rafiq-Nadaf
    @Rafiq-Nadaf 7 หลายเดือนก่อน +3

    This video Most Valuable and joint Relationship video❤

  • @RoysR-z7p
    @RoysR-z7p 7 หลายเดือนก่อน +6

    ಮುಗ್ದ ಮನಸಿನ ಮಾತುಗಳು😊

  • @darshanhims
    @darshanhims 7 หลายเดือนก่อน +1

    Good insightful videos... we need this type of journalism in these days... hats off

  • @UdayKumar-e3u1s
    @UdayKumar-e3u1s หลายเดือนก่อน

    ಕುರುಬರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @PremaMali-ug2jt
    @PremaMali-ug2jt 7 หลายเดือนก่อน +1

    ಸೂಪರ್ ತುಂಬಾ ಚನ್ನಾಗಿದೆ

  • @chandrashekarparasanayakar4681
    @chandrashekarparasanayakar4681 7 หลายเดือนก่อน +4

    ಧನಗರೆ. ರಾಜ್. ❤

  • @dhanushlogan5354
    @dhanushlogan5354 6 หลายเดือนก่อน +4

    ಶಿವ ಬರ್ತಾನ❤

  • @girijans1969
    @girijans1969 7 หลายเดือนก่อน +4

    ❤👌🙏🙏❤❤🙏🙏 kurigai janangakki Jai kalamadhamakke Jai ❤🙏🙏🙏🙏🙏

  • @lokesh3428
    @lokesh3428 6 หลายเดือนก่อน +1

    E chanel thuka indu jasthi aythu because of this content.. great sir.. yavaglo nim vudeo awesome adre evathu mobile gadzet anno kaldali ethar Halumathad jana kurigayee avra kasta video madidu nijaku dodda danyavada

  • @ajitkotnis6816
    @ajitkotnis6816 7 หลายเดือนก่อน +2

    Very very best vidio what a speach realy meaningful speach

  • @SavitaPadashatti-st6su
    @SavitaPadashatti-st6su 2 หลายเดือนก่อน +1

    Supra ajja nana kadeyenda nimga namskra ajja

  • @prakashM2021
    @prakashM2021 7 หลายเดือนก่อน +2

    ಜೈ ಕಾಲಮಾಧ್ಯಮ.

  • @V2MouryaHanamanthucchi
    @V2MouryaHanamanthucchi 7 หลายเดือนก่อน +9

    ಜೈ ಹಾಲುಮತ

  • @gururajdesai1625
    @gururajdesai1625 7 หลายเดือนก่อน +2

    PhD maduvavaruge kalamdhyama fantastic subject it's episode s

  • @sunitha.t.d9893
    @sunitha.t.d9893 5 หลายเดือนก่อน +1

    ದಿನಾ ರೊಟ್ಟಿ ಪಲ್ಯ ಊಟ ಮಾಡೋ ನೀವೇ ಪುಣ್ಯವಂತರು😢😢

  • @yallappadambal5316
    @yallappadambal5316 7 หลายเดือนก่อน +3

    Great siddappa.

  • @anithadkmanjunatha4942
    @anithadkmanjunatha4942 6 หลายเดือนก่อน +1

    ದೇವಿ ಪುರಾಣ 🙏🙏

  • @truthbox259
    @truthbox259 2 หลายเดือนก่อน +2

    Reality of the current trend. No education no girl. All the business depends on production of the farmer, need to mind it.

  • @balakrishna2403
    @balakrishna2403 7 หลายเดือนก่อน +3

    Dhanyosmee 🙏🙏🙏👌

  • @Rammy0007
    @Rammy0007 6 หลายเดือนก่อน

    Bayasi Bandudu Angaa Bhogha, Bayasade Bandudu Lingabogha❤

  • @shekhappshekhapp8071
    @shekhappshekhapp8071 6 หลายเดือนก่อน

    Kalamadyama nimage koti ನಮ ನ
    ಗಳು

  • @lingarajunh9512
    @lingarajunh9512 2 หลายเดือนก่อน

    ಸೂಪರ್ ಸರ್ 👌❤️🙏🙏🙏

  • @Rammy0007
    @Rammy0007 6 หลายเดือนก่อน

    Respect you lot You People's

  • @mynameis-z9v
    @mynameis-z9v 2 หลายเดือนก่อน +4

    ಪರಮ್ over build up hans hans question ಕೇಳೋದು ಸ್ವಲ್ಪ್ ಕಡಿಮೆ ಮಾಡು 😂

  • @pruthvikpruthvik1944
    @pruthvikpruthvik1944 7 หลายเดือนก่อน +3

    ಜೈ ಕುರುಬರು

  • @MadhuSGowda-y1b
    @MadhuSGowda-y1b 7 หลายเดือนก่อน +1

    Best pram brother ..natural hageidera hage life lead madi .. good keep going on ..

  • @beereshachannaiah5848
    @beereshachannaiah5848 7 หลายเดือนก่อน +2

    Best series sir

  • @Yougt1987
    @Yougt1987 6 หลายเดือนก่อน +1

    ನಾನು ಕುರಿ ಕಾಯಿದಿನಿ ಆದ್ರೆ ಶಿಕ್ಷಣದ ಮಹತ್ವ ಅವಶ್ಯಕತೆ ತುಂಬಾ ಇದೆ

  • @bharathvlogs5649
    @bharathvlogs5649 6 หลายเดือนก่อน +1

    ಕಾಯಕವೇ ಕೈಲಾಸ ❤

  • @shakutalann4959
    @shakutalann4959 6 หลายเดือนก่อน

    Kalamadyama Sir, hats off to u always. Each category people u will interview & make us to know the value of people. I love saradara Siddappa ji’s innocent & real talk. I love their language. Male or female person tell the truth I believe. Really really they are hard workers/ strong. Their living habits we should appreciate.
    Kamadhyama Sir, plz. Once u should interview Vinod Raj, (Lelavathi, Kannada actress son) I want to know the cultivation from their thotta. Love u Sir❤️

  • @ಜ್ಞಾನಸಾಗರ-ಠ7ಢ
    @ಜ್ಞಾನಸಾಗರ-ಠ7ಢ 6 หลายเดือนก่อน +1

    ಜೈ ರಾಯಣ್ಣ ಜೈ ಕುರುಬ

  • @anilkumarng8270
    @anilkumarng8270 7 หลายเดือนก่อน +2

    Jai humble and good people.

  • @BasavarajK-zp5xu
    @BasavarajK-zp5xu 6 หลายเดือนก่อน

    Kalamadym journey is vanderfull

  • @seenasedyappu6107
    @seenasedyappu6107 7 หลายเดือนก่อน +6

    ನಾಟಕ ತಿಳಿಯದ ಮುಗ್ದ್ ಮನಸಿನ ಪ್ರೀತಿ ಯಾ ಜನರು

  • @RameshB-xn1mf
    @RameshB-xn1mf 7 หลายเดือนก่อน +2

    Very interesting story sir.
    Super

  • @indiangreyhounds
    @indiangreyhounds 7 หลายเดือนก่อน +12

    ಒಂದು ವಷ೯ಕ್ಕೆ 1ಕೋಟಿ ಆಗುತ್ತೆ 20ಲಕ್ಷ ಅಲ್ಲ ಸರ್

  • @MAHADEVPATIL-k7u
    @MAHADEVPATIL-k7u หลายเดือนก่อน

    Kaka namaste 🙏 all the best 👍

  • @praveenraj888
    @praveenraj888 7 หลายเดือนก่อน +6

    Jai birapaa Jai pram

  • @kantharajkariya3677
    @kantharajkariya3677 7 หลายเดือนก่อน +1

    ಜೈ ಕುರುಬ ❤️❤️❤️

  • @lokeshgowdalokesh1196
    @lokeshgowdalokesh1196 7 หลายเดือนก่อน +4

    Param sir AA hennu makkalu thithi cinemada alemari Patra nenapisidaru sarala jevna gatti aarogya

  • @rhmhm5490
    @rhmhm5490 7 หลายเดือนก่อน +3

    ಕೊಪಣಚಲ ಕ್ಕೇ ಸ್ವಾಗತ ಕಲಾಮಧ್ಯಮ

  • @natashekarac.t509
    @natashekarac.t509 7 หลายเดือนก่อน +2

    Very butiful video 🎉

  • @durgaramprasd656
    @durgaramprasd656 16 วันที่ผ่านมา

    Jay Korba Jay Raina Jay malingaraya Nandu Bellary Jai Param sir❤

  • @safiyagouse5820
    @safiyagouse5820 3 หลายเดือนก่อน +1

    Good job sir❤

  • @sumanthsumanth2425
    @sumanthsumanth2425 7 หลายเดือนก่อน +1

    ಸೂಪರ್ 💕🌹🙏

  • @SoumyaSoumya-ym4yj
    @SoumyaSoumya-ym4yj 7 หลายเดือนก่อน +4

    Thumba mansige samadana tand kotta video idu .. nim anta hiriyaru irbeku ...

  • @maryjagadish294
    @maryjagadish294 7 หลายเดือนก่อน +1

    Nimma oggattina koodu kutumbakke 🎉🎉🎉

  • @manju6443
    @manju6443 7 หลายเดือนก่อน +4

    Hello Param sir siddanna village home tour Madi family Parichay Madi Param sir I am waiting sir🙏

  • @Shankarmurthy-l8c
    @Shankarmurthy-l8c 7 หลายเดือนก่อน +3

    Jai kurigaya Jai✌️✌️✌️👯🧑‍🤝‍🧑💐👭👬👬👫

  • @rameshsalgundi8249
    @rameshsalgundi8249 6 หลายเดือนก่อน +1

    ❤ ಎಂಬ ಬಗ್ಗೆ

  • @truthbox259
    @truthbox259 2 หลายเดือนก่อน

    Nice effort from the channel

  • @tippeswamyk566
    @tippeswamyk566 4 หลายเดือนก่อน +1

    ❤❤❤❤❤❤❤❤❤ super sir

  • @channabasavachannu.6117
    @channabasavachannu.6117 7 หลายเดือนก่อน +3

    Devaru yava time alli adru bandu guna na parikshisubahudu adaralli jaya agibittre mugitu yaru bandru nillusoke agalla