Tayi Bharathiya Pada Padmagala poojisona banni / ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ.

แชร์
ฝัง
  • เผยแพร่เมื่อ 16 ต.ค. 2024

ความคิดเห็น • 116

  • @sureshbiradarblde8476
    @sureshbiradarblde8476 ปีที่แล้ว +48

    ರಾಗ ಸಂಯೋಜನೆ ಅದ್ಭುತ ಅಷ್ಟೇ ಸೊಗಸಾದ ಹಾಡುಗರಿಕೆ,,, ನಾನು ಈ ಗೀತೆಯನ್ನು 500ಸರಿಯಾದರೂ ಕೇಳಿರ್ಬೇಕು,,, ಪ್ರತೀ ಸಾರಿ ಕೇಳಿದಾಗಲೂ ಎಲ್ಲೂ ಬೇಸರವಾಗದೆ ಮೈಮನವನ್ನು ಮರೆಸುವಂತ ಶಕ್ತಿ ಈ ಗೀತೆಗಿದೆ 🙏🙏🙏,,,,,,

  • @ChandrashekharSarawad
    @ChandrashekharSarawad 7 หลายเดือนก่อน +3

    ಓಂ ಸರಸ್ವತಿ ನಮೋ ನಮಃ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹🌹🌹🌹🌹🌹🌺🌹🌺🌹🌺🌹🌺🌹🌺 ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺🌹🌺🌹🌺🌹

  • @sundark2356
    @sundark2356 ปีที่แล้ว +15

    ಪದ್ಯದ ಸಾಲುಗಳನ್ನು ಇಷ್ಟು ಸುಂದರವಾಗಿ ಜೋಡಿಸಿದ ಕವಿಗೆ ಕೋಟಿ ನಮನಗಳು❤

  • @sureshbiradarblde8476
    @sureshbiradarblde8476 ปีที่แล้ว +23

    ಸಾಹಿತ್ಯ ಬರೆದಿರುವ ಮಹಾನುಭಾವರಿಗೆ ಕೋಟಿ ನಮನಗಳು 🙏🙏🙏🙏🙏😭🥰🥰🥰🥰🥰💐💐💐💐💐💐,,,,,,,

  • @chandrashekharsarawad6134
    @chandrashekharsarawad6134 ปีที่แล้ว +7

    ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🇮🇳🙏🙏🙏🙏🙏🙏🙏🙏🙏🙏

  • @mnamit2173
    @mnamit2173 2 ปีที่แล้ว +17

    ಜೈ ಭಾರತ್ ಮಾತಾ ಕಿ ಜೈ ಧನ್ಯವಾದಗಳು ಇಂತಹ ಒಂದು ಒಳ್ಳೆ ಹಾಡಿಗಾಗಿ 🙏🙏🙏🙏

    • @kousthubsharmakm4054
      @kousthubsharmakm4054 2 ปีที่แล้ว +1

      🙏🙏🙏🙏🙏🙏👍🏿👍🏿👍🏿🙏🙏🙏🙏🙏🙏🙏🙏😭😭😭😭😭😭😭😭😭😭😭😭😭😭😭

  • @sheelahm4378
    @sheelahm4378 หลายเดือนก่อน +1

    ಪ್ರತಿ ಬಾರಿ ಕೇಳಿದಾಗಲೂ ಮತ್ತೆ ಮತ್ತೆ ಕೇಳಬೇಕೆನಿಸುವಂತಹ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ❤

  • @ChandrashekharSarawad
    @ChandrashekharSarawad 8 หลายเดือนก่อน +1

    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌺🌺🌺🌺🌺🌺🌺🌺🌺🌺 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌺🌺🌺🌺🌺🌺🌺🌺🌺

  • @sunik9865
    @sunik9865 ปีที่แล้ว +6

    ಸಾಹಿತ್ಯ ಮತ್ತು ಸಂಸ್ಕೃತಿ ಗೆ ನಮ್ಮ ನಮನ erali...

  • @chandrashekharsarawad6134
    @chandrashekharsarawad6134 ปีที่แล้ว +1

    ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳

  • @narayanagnnarayanagn5579
    @narayanagnnarayanagn5579 9 หลายเดือนก่อน +2

    Waw
    Super

  • @chandrashekharsarawad6134
    @chandrashekharsarawad6134 ปีที่แล้ว +2

    ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🙏

  • @chandrashekharsarawad6134
    @chandrashekharsarawad6134 ปีที่แล้ว +1

    ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳

  • @chandrashekharsarawad6134
    @chandrashekharsarawad6134 ปีที่แล้ว +1

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳

  • @chandrashekharsarawad6134
    @chandrashekharsarawad6134 ปีที่แล้ว +2

    ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🇮🇳🇮🇳🙏🙏🇮🇳🙏🙏🙏🙏🙏🇮🇳🇮🇳🙏🙏🇮🇳🇮🇳🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏

  • @anuradhakusugal7798
    @anuradhakusugal7798 4 หลายเดือนก่อน +1

    ಬಹಳ ಸುಂದರವಾದ ಅದ್ಭುತ ಹಾಡು

  • @satthwayoga3528
    @satthwayoga3528 ปีที่แล้ว +6

    ❤ ರಾಷ್ಟ್ರ ದೇವೋಭವ

  • @yashodasa3461
    @yashodasa3461 ปีที่แล้ว +3

    ಸಾಷ್ಟಾಂಗ ನಮಸ್ಕಾರಗಳು🙇‍♀🙇‍♀🙏🙏🙏🙏

  • @ChandrashekharSarawad
    @ChandrashekharSarawad 5 หลายเดือนก่อน +1

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌺🌹🌺🌹🌺🌹🌺🌹🌺🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌺🌹🌺🌹🌺🌹🌺🌹🌺🌹🌺🌺🌹🌺🌹🌹🌹🌺🌹

  • @prashantdharmanti7877
    @prashantdharmanti7877 ปีที่แล้ว +2

    Bharath mata ki jai

  • @sathishnaik4193
    @sathishnaik4193 ปีที่แล้ว +2

    ಜೈ ಹಿಂದ್ ❤️👍🙏

  • @chandrashekharsarawad6134
    @chandrashekharsarawad6134 ปีที่แล้ว +2

    🙏🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏

  • @chandrashekharsarawad6134
    @chandrashekharsarawad6134 ปีที่แล้ว +1

    🙏🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏

  • @chandrashekharsarawad6134
    @chandrashekharsarawad6134 ปีที่แล้ว +1

    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🙏🙏🙏🙏🙏🙏🙏🙏 ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🇮🇳🇮🇳🙏🙏🇮🇳🇮🇳🙏🇮🇳🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🙏🇮🇳🇮🇳🙏🙏🙏🙏🙏

  • @yogeshrager1717
    @yogeshrager1717 3 หลายเดือนก่อน +2

    🙏🙏🙏🙏🚩🚩🚩🚩💐💐💐

  • @basavararajapbasu179
    @basavararajapbasu179 3 ปีที่แล้ว +6

    After long time i listening song. Good bro

  • @AVIN260480
    @AVIN260480 ปีที่แล้ว +2

    ಬಹಳ ಸೊಗಸಾಗಿದೆ ಹಾಡು 🫡

  • @sathyanarayana3739
    @sathyanarayana3739 ปีที่แล้ว +2

    Bharata Mata Ki Jai. Dhanya ho Nagaraj Ji. Nimma kanta namage surthi

  • @anuradhakusugal7798
    @anuradhakusugal7798 2 ปีที่แล้ว +3

    Fantastic song , super wordings, nice singing 🙏🙏👌👌

  • @divyasbolshetty6010
    @divyasbolshetty6010 หลายเดือนก่อน +1

    ❤❤❤❤❤❤❤❤❤❤❤❤❤❤i love lndia

  • @chandrashekharsarawad9175
    @chandrashekharsarawad9175 2 ปีที่แล้ว +3

    🙏🏻🙏🏻🙏🏻🙏🏻🙏🙏🏻🙏🏻🙏🏻🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹🌹🌹🌹🌹🌹🌹ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು

  • @chandrashekharsarawad6134
    @chandrashekharsarawad6134 ปีที่แล้ว +1

    🙏🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🚩🚩🚩🚩🚩🚩🚩🚩🚩🚩🚩🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳

  • @pradeeptk3644
    @pradeeptk3644 3 ปีที่แล้ว +5

    ಜೈ ಭಾರತಾಂಬೆ

  • @AmusedEspressoMachine-ml4bq
    @AmusedEspressoMachine-ml4bq 2 หลายเดือนก่อน +1

    Jai bharat mata 🙏🧣🚩🚩🚩🚩🚩

  • @duggappab4734
    @duggappab4734 ปีที่แล้ว +4

    ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ ❤❤

  • @rajeshnaik637
    @rajeshnaik637 2 ปีที่แล้ว +2

    ಅದ್ಭುತ ಗಾಯನ

  • @Bharathsanataniarya
    @Bharathsanataniarya ปีที่แล้ว +2

    Benki song....🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @akshaychougule9879
    @akshaychougule9879 ปีที่แล้ว +1

    Jai bharata mata

  • @suprithaBalu
    @suprithaBalu ปีที่แล้ว +1

    Super...

  • @vbgudlamani2365
    @vbgudlamani2365 2 ปีที่แล้ว +1

    ಸೂಪರ್ brother ,

  • @chanduchannakki4870
    @chanduchannakki4870 2 ปีที่แล้ว +3

    🙏🙏 jai bharat mate 🙏🙏

  • @RamappavrRama
    @RamappavrRama 2 ปีที่แล้ว +1

    Super sir my favourite sir God bless you sir

  • @bharathkb4267
    @bharathkb4267 ปีที่แล้ว +1

    Superb song

  • @hindustanibhai8803
    @hindustanibhai8803 ปีที่แล้ว +1

    Jai ma bharti 🙏🙏🙏🙏

  • @irammakammar4084
    @irammakammar4084 2 ปีที่แล้ว +5

    I like this song very much... really hat's off to the creater...🙏🙏🙏

  • @mayurab9455
    @mayurab9455 2 ปีที่แล้ว +7

    ದಯಮಾಡಿ ಈ ಹಾಡನ್ನು ಬರೆದವರು ಯಾರೆಂದು ತಿಳಿಸುವಿರಾ sir ತುಂಬಾ ಚೆನ್ನಾ ಗಿದೆ

    • @pavan5092
      @pavan5092 2 ปีที่แล้ว +2

      ರಾಷ್ಟ್ರೀಯ ಸ್ವಯಂ ಸಂಘದವರು

    • @ಜಯರಾಜ್456
      @ಜಯರಾಜ್456 ปีที่แล้ว +2

      RSS

  • @arpitajoshi4307
    @arpitajoshi4307 2 ปีที่แล้ว +2

    Jai Bharat...Jai Hind

  • @rameshagoli6687
    @rameshagoli6687 10 หลายเดือนก่อน +1

    👍👍👍

  • @pavan5092
    @pavan5092 2 ปีที่แล้ว +3

    🔥🚩🚩🚩🔥ಭಾರತ್ ಮಾತಾ ಕೀ ಜೈ 🔥 🚩🚩🚩🔥

  • @commanman2431
    @commanman2431 2 ปีที่แล้ว +4

    My favourite

  • @chidanandak4422
    @chidanandak4422 11 หลายเดือนก่อน +1

    💐🙏💐

  • @manjunathmardhal3485
    @manjunathmardhal3485 2 ปีที่แล้ว +2

    Jai bharathi👌🏽👌🏽👌🏽

  • @Nmnagenhallinagenhalli
    @Nmnagenhallinagenhalli ปีที่แล้ว +1

    My fevoret song it is

  • @SharanyaPoojari-n1p
    @SharanyaPoojari-n1p ปีที่แล้ว +1

    ❤️❤️

  • @manjunathshiraguppi3340
    @manjunathshiraguppi3340 2 ปีที่แล้ว +1

    Jai bharat mate

  • @duragavvanaduvinoni7740
    @duragavvanaduvinoni7740 ปีที่แล้ว +1

    ❤❤❤❤❤🎉🎉🎉🎉

  • @MaheshDesai-i7r
    @MaheshDesai-i7r ปีที่แล้ว +1

  • @kusumaachari8636
    @kusumaachari8636 ปีที่แล้ว +1

    🙏🙏🙏

  • @shobhahm3936
    @shobhahm3936 3 ปีที่แล้ว +5

    Thank you for the song sir this song is my favourite

  • @kartikm7374
    @kartikm7374 2 ปีที่แล้ว +2

    Nice song 😍❤️🙏

  • @ನಮ್ಮಕನ್ನಡಶಾಲೆ-ಡ5ಣ
    @ನಮ್ಮಕನ್ನಡಶಾಲೆ-ಡ5ಣ ปีที่แล้ว +3

    ಬರೆದಿರುವವರ ಹೆಸರು ತಿಳಿಸಿ ಅಣ್ಣಾ .

  • @bharatihalingali4591
    @bharatihalingali4591 3 ปีที่แล้ว +2

    Supr song 🙏 🇮🇳🙏

  • @chandrusuri4968
    @chandrusuri4968 ปีที่แล้ว +1

    💐🙏🙏💐🚩🇮🇳🇮🇳

  • @jkksd-cl7wd
    @jkksd-cl7wd 2 ปีที่แล้ว +1

    തായി ഭാരതിയ പാത പദ്മഗള പുജിസോന ബന്നി
    ഹിന്ദു സഗരാത ബിന്ദു ബിന്ദുഖളേ ഒന്തുകുടി ബന്നി||pa||
    ദ്ദേയ ഭാസ്കരണ ദിവ്യ കിരണങ്ങള നാവ്യ രമ്യ ലാസ്യ
    തരുണ റങ്കതോള അരുണഗെയ്‌തിഹ നവോത്ഥായത നാട്യേ ബാഹു ബഹുഗള സ്പുരണ ഗോലിസുതലി നാളിയുട്ടിഗ ബന്നി||1||
    ശക്‌തിയിമട അഭിവ്യക്‌തഗോളിസീരി ദേശഭക്തിയാഗി
    തപ്തമാനഗളല്ലി സുപ്ത്തഗിറുവാ ദേയ ഡിപ്തിയന്നു
    ത്യാഗ സഹാസത്ത പുഷ്പ മാലയന്നു ത്യാഗ തോതിസ ബന്നി ||2||
    മാതൃബുവിയ വിച്ചിത്രഗോലിസുതിരെ കശുദ്ര അരിയ സംച്ചു
    പ്രളയരുദ്രനുരികന്ന തെരെസിരയി ഹാരിസി പ്രകര മിംച്ചു ശസ്ത്ര ശാസ്ത്രങ്ങള അസ്ത്ര ചാലനെകെ സിദ്ധാരാകി ബന്നി ||3||
    ഭരത ഭിമിയല്ലി ഭരത്തി ബോറിഡലി ദിവ്യാ പഞ്ചജന്യേ
    യോഗ യാഗങ്ങള ത്യക ഭുമിയാളി ജനിസിഡവരെ ധന്യ
    നട രക്ഷണക്കേ ബാല ക്ഷണ ക്ഷണവ മുടിപ്പു നിട ബന്നി||4||

  • @perappa.pperappa.p1378
    @perappa.pperappa.p1378 2 ปีที่แล้ว +1

    👌👌

  • @manumarshal1582
    @manumarshal1582 ปีที่แล้ว +1

    ❤️🙏

  • @manumarshal1582
    @manumarshal1582 2 ปีที่แล้ว +1

    🙏🏼🙏🏼🙏🏼

  • @dpradeep4187
    @dpradeep4187 3 ปีที่แล้ว +1

    🇮🇳

  • @manumarshal1582
    @manumarshal1582 ปีที่แล้ว +1

    🙏🏼❤️

  • @maheshwarisampathmaheshwar6951
    @maheshwarisampathmaheshwar6951 2 หลายเดือนก่อน

    🎉 se

  • @abhishekpalled7316
    @abhishekpalled7316 3 ปีที่แล้ว +1

    ❣️❣️💐💐🙏🙏💐💐❣️❣️

  • @sureshpatil4556
    @sureshpatil4556 2 ปีที่แล้ว +1

    🙏🙏🙏🙏❤️❤️❤️

  • @shrishailmathapati3756
    @shrishailmathapati3756 3 ปีที่แล้ว +1

    🙏🙏💐

  • @ananth2335
    @ananth2335 11 หลายเดือนก่อน +2

    ನಾನು ಡೈಲಿ ಕೇಳ್ತೀನಿ ಎಷ್ಟು ಸಲ ಕೇಳಿದ್ರು ಬೇಜಾರ್ ಆಗಲ್ಲ

  • @shivushivu9925
    @shivushivu9925 3 ปีที่แล้ว +1

    ಸಾಹಿತ್ಯ ಸುಗಂಧ

  • @hellothere9043
    @hellothere9043 ปีที่แล้ว

    Kindly mention the singers name.

  • @rameshagoli6687
    @rameshagoli6687 10 หลายเดือนก่อน

    Ramesh A

  • @adarshshettypatla8557
    @adarshshettypatla8557 ปีที่แล้ว +1

    ಹಾಡಿದವರು ಯಾರು ರಾಜು ಅನಂತ ಸ್ವಾಮಿಯವರೇ?

  • @kousthubsharmakm4054
    @kousthubsharmakm4054 2 ปีที่แล้ว +2

    🙏🙏🙏🙏🙏🙏🙏🙏🙏🙏🙏🙏👍🏿👍🏿👍🏿👍🏿👍🏿👍🏿👍🏿❤️❤️❤️❤️❤️❤️❤️❤️❤️❤️❤️❤️😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭❤️🙏😭❤️🙏😭😭🙏👍🏿👍🏿❤️😭🙏🙏😭🙏👍🏿👍🏿❤️😭❤️ 🙏🙏😭😭🙏👍🏿👍🏿🙏😭🙏👍🏿🙏🙏😭❤️❤️🙏😭🙏😭😭🙏😭🙏👍🏿❤️😭🙏😭🙏👍🏿❤️🙏🙏🙏😭🙏👍🏿❤️🙏😭😭😭❤️❤️

  • @siddusiddu8894
    @siddusiddu8894 3 ปีที่แล้ว +1

    🚩🚩🚩🚩🚩🙏🙏

  • @rekhabhat-b9t
    @rekhabhat-b9t หลายเดือนก่อน +1

    ರಚಿಸಿದ ಕವಿ ಯಾರು

  • @shobhahm3936
    @shobhahm3936 3 ปีที่แล้ว +2

    Sir please e song ge karoke onde kalise please 🙏

  • @jkksd-cl7wd
    @jkksd-cl7wd 2 ปีที่แล้ว +2

    tAyi BAratiya pAda padmagaLa pUjisONa banni
    hiMdu sAgarada biMdu biMdugaLe oMdugUDi banni ||pa||
    dhyEya BAskarana divya kiraNagaLa navya ramya lAsya
    taruNa raMgadoLu aruNagaiyutiha navOdayada nATya
    bAhu bAhugaLa sphuraNagoLisutali naliyutIga banni ||1||
    SaktiyiMda aBivyaktagoLisirai dESaBaktiyannu
    taptamanagaLali suptavAgiruva dhyEya dIptiyannu
    tyAga sAhasada puShpa mAleyanu tAyge toDisabanni ||2||
    mAtRuBUviya vicCidragoLisutire kShudra ariya saMcu
    pralayarudranurigaNNa teresirai harisi praKara miMcu
    Sastra SAstragaLa astra cAlanege siddharAgi banni ||3||
    Barata BUmiyali Baradi BOriDali divya pAMcajanya
    yOga yAgagaLa tyAga BUmiyali janisidavare dhanya
    naDa rakShaNege bALa kShaNa kShaNava muDipu nIDa banni ||4||

  • @shobhahm3936
    @shobhahm3936 3 ปีที่แล้ว +1

    Sir music aste karoke taraha kalise naavu haadanna hadteve anta helide sir neevu music haakre naavu haadanna hadteve

  • @vigneshn3446
    @vigneshn3446 9 หลายเดือนก่อน +1

    ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ
    ಹಿಂದು ಸಾಗರದ ಬಿಂದು ಬಿಂದುಗಳೆ ಒಂದುಗೂಡಿ ಬನ್ನಿ ||ಪ||
    ಧ್ಯೇಯ ಭಾಸ್ಕರನ ದಿವ್ಯ ಕಿರಣಗಳ ನವ್ಯ ರಮ್ಯ ಲಾಸ್ಯ
    ತರುಣ ರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ
    ಬಾಹು ಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ ||೧||
    ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು
    ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯ ದೀಪ್ತಿಯನ್ನು
    ತ್ಯಾಗ ಸಾಹಸದ ಪುಷ್ಪ ಮಾಲೆಯನು ತಾಯ್ಗೆ ತೊಡಿಸಬನ್ನಿ ||೨||
    ಮಾತೃಭೂವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು
    ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು
    ಶಸ್ತ್ರ ಶಾಸ್ತ್ರಗಳ ಅಸ್ತ್ರ ಚಾಲನೆಗೆ ಸಿದ್ಧರಾಗಿ ಬನ್ನಿ ||೩||
    ಭರತ ಭೂಮಿಯಲಿ ಭರದಿ ಭೋರಿಡಲಿ ದಿವ್ಯ ಪಾಂಚಜನ್ಯ
    ಯೋಗ ಯಾಗಗಳ ತ್ಯಾಗ ಭೂಮಿಯಲಿ ಜನಿಸಿದವರೆ ಧನ್ಯ
    ನಡ ರಕ್ಷಣೆಗೆ ಬಾಳ ಕ್ಷಣ ಕ್ಷಣವ ಮುಡಿಪು ನೀಡ ಬನ್ನಿ ||೪||

  • @ranjithshetty1121
    @ranjithshetty1121 2 ปีที่แล้ว +1

    RSS🔥

  • @rashmimnm446
    @rashmimnm446 9 หลายเดือนก่อน +1

    ಜೈ ಶ್ರೀರಾಮ್ 🚩

  • @Swathi-jb4xn
    @Swathi-jb4xn 2 ปีที่แล้ว +1

    Superb song

  • @manjunandublog
    @manjunandublog ปีที่แล้ว +1

  • @anitharocky2115
    @anitharocky2115 ปีที่แล้ว +1

    🙏🙏🙏

  • @avinasahkarogal6447
    @avinasahkarogal6447 ปีที่แล้ว +1

    ❤❤❤❤

  • @gururayagond9836
    @gururayagond9836 2 ปีที่แล้ว +1

    🙏🙏

  • @entertainmentwithms1696
    @entertainmentwithms1696 3 ปีที่แล้ว

    ❤️❤️🙏🙏

  • @manumarshal1582
    @manumarshal1582 ปีที่แล้ว +1

    🙏🙏🙏

  • @manumarshal1582
    @manumarshal1582 ปีที่แล้ว +1

    🙏🙏🙏

  • @manumarshal1582
    @manumarshal1582 ปีที่แล้ว +1

    🙏🙏🙏

  • @rakshithacharya9317
    @rakshithacharya9317 2 ปีที่แล้ว +1

    🙏🙏🙏