KALKI 2898 AD Review | Prabhas, Amitabh Bachchan, Deepika Padukone | Masth Magaa

แชร์
ฝัง
  • เผยแพร่เมื่อ 26 มิ.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #KalkiMovie #Prabhas #AmitabhBachchan #DeepikaPadukone #Kalki2898AD #MasthMagaa #Ashwatthama #Mahabharat #Karna #SriKrishna #Kaliyug #DwaparYug #MovieReview #AmarPrasad
  • บันเทิง

ความคิดเห็น • 450

  • @MasthMagaa
    @MasthMagaa  2 วันที่ผ่านมา +14

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @PratapsingPratapsingtl
    @PratapsingPratapsingtl 2 วันที่ผ่านมา +208

    ಒಟ್ನಲ್ಲಿ ಹಿಂದಿ ಡೈರೆಕ್ಟರ್ ಗಿಂತ ನಮ್ಮ south India director ಗಳೇ ಸೂಪರ್ 😂🔥🔥

    • @RakeshKumar-os2eq
      @RakeshKumar-os2eq 2 วันที่ผ่านมา +3

      ಅದು ಈಗ ಗೊತ್ತಾಗ್ತಿದ್ಯಾ ನಿಮ್ಗೆ 😂😂

    • @PratapsingPratapsingtl
      @PratapsingPratapsingtl 2 วันที่ผ่านมา +1

      @@RakeshKumar-os2eq ತಮಗ್ಯಾರು ಕೇಳಿದ್ದು ಮಹಾಶಯರೇ 😂😂😂

    • @kimetsu_no_yaiba745
      @kimetsu_no_yaiba745 2 วันที่ผ่านมา

      12 th fail, laapata Ladies also good..

    • @vik6035
      @vik6035 2 วันที่ผ่านมา +1

      @@kimetsu_no_yaiba745 no bro we comparing adipursha vs kalki as hindi makers vs south makers on our ancient epic they behave differently

    • @kimetsu_no_yaiba745
      @kimetsu_no_yaiba745 2 วันที่ผ่านมา

      @@vik6035 right 👍, Bollywood is weak in this genre..

  • @retrobgmkannada
    @retrobgmkannada 2 วันที่ผ่านมา +125

    1:53 ನಿಮಗೆ ಇರೋ‌ ಕನ್ನಡದ ಕಾಳಜಿ ಬೇರೆ youtubers ಗೆ ಯಾಕಿಲ್ಲ 😢

    • @princeprasad6341
      @princeprasad6341 2 ชั่วโมงที่ผ่านมา

      Elladhrallu language na include maadi maathadbeda dhayavittu ella languages na mechhona

  • @pradyumnaaaa
    @pradyumnaaaa 2 วันที่ผ่านมา +127

    ನಿಮ್ಮ ಬಾಯಿಯಲ್ಲಿ ರಾಮಾಯಣ ಮಹಾಭಾರತ ಕೇಳೋಕೆ ಆಸೆ, ಅದರ ಒಂದು series ಮಾಡಿ ಅಮರ್ sir ❤

    • @secular.i
      @secular.i 2 วันที่ผ่านมา +4

      Nija ❤❤

    • @Actor.123
      @Actor.123 2 วันที่ผ่านมา +4

      Nija 💯

    • @vigneshwarnaik4065
      @vigneshwarnaik4065 2 วันที่ผ่านมา +4

      🎉

    • @siddeshds3475
      @siddeshds3475 2 วันที่ผ่านมา

      ನಿಮ್ಮಮಾತಿನ ಸ್ವಾರಸ್ಯದಲ್ಲಿ ಮತ್ತು ಶೈಲಿ ಯಲ್ಲಿ ರಾಮಾಯಣ ಮಹಾಭಾರತ ಸುದ್ದಿ ವಿಚಾರ ತಿಳಿಸಿ ಅಣ್ಣ

    • @DhanushRaj-yc8wy
      @DhanushRaj-yc8wy 2 วันที่ผ่านมา +4

      Nija ❤️

  • @SuperSridar
    @SuperSridar 2 วันที่ผ่านมา +146

    ಕನ್ನಡದಲ್ಲೇ ನೋಡಿ. ಡಬ್ಬಿಂಗ್ ಚೆನ್ನಾಗಿದೆ. ❤

  • @swamyraj6543
    @swamyraj6543 2 วันที่ผ่านมา +210

    ನಾನು ಕನ್ನಡದಲೇ ಮೂವಿ ನೋಡಿದೆ ಆದ್ರೆ ಕಮಲ್ ಹಸನ್ ಇರದು ಈಗ ಗೋತಗಿದು 😇😇😇

    • @sagarv87
      @sagarv87 2 วันที่ผ่านมา +28

      En noddhapa ninu..2varshadha indha heltidhare eega gothaithu anthyala siva siva..nivela prekshakaru..😢

    • @kirankiru3869
      @kirankiru3869 2 วันที่ผ่านมา +6

      😂😂

    • @Dayashankara_yuvaraj
      @Dayashankara_yuvaraj 2 วันที่ผ่านมา +13

      ಸಖತ್ ಆಗಿ ಮೂವೀ ನೋಡಿದೀಯ ಬಿಡಪ್ಪ.

    • @farooqahamed1948
      @farooqahamed1948 2 วันที่ผ่านมา +9

      Movie ನೋಡ್ತ ನಿದ್ದೆ ಮಾಡಿರ್ಬೇಕು

    • @VasudevsrinivasVsrinivas-xi5gj
      @VasudevsrinivasVsrinivas-xi5gj 2 วันที่ผ่านมา +7

      ಹಾಗಾದರೆ ನೀವು ಕ್ಲೈಮಾಕ್ಸ ನೋಡ್ ಇಲ್ಲ

  • @vinnie_skanda0664
    @vinnie_skanda0664 2 วันที่ผ่านมา +24

    ಈ ಚಿತ್ರ ನೋಡಲು ಬಯಸುವವರು ಕನ್ನಡ ದಲೇ ನೋಡಿ ತುಂಬಾ ಚೆನ್ನಾಗಿದೆ ಕನ್ನಡ version...

  • @raghuasng4882
    @raghuasng4882 2 วันที่ผ่านมา +45

    ಗುರು ಮೂವೀ ಮಾತ್ರ next level

  • @hckantihck3428
    @hckantihck3428 2 วันที่ผ่านมา +42

    ದ್ರೋಣಾಚಾರ್ಯರ ಬಗ್ಗೆ ವಿವರವಾದ ಒಂದು ಎಪಿಸೋಡ್ ಮಾಡಿ

  • @mpavatarworld
    @mpavatarworld 2 วันที่ผ่านมา +44

    ಸರ್ ಮೂವಿ ತುಂಬಾ ಚನ್ನಾಗಿದೆ ಹಾಲಿವುಡ್ ನ ಮೀರಿಸೋ ತರ ಮಾಡಿದ್ದಾರೆ ಸರ್ 👌👌👌

  • @ROYALCARLINKS
    @ROYALCARLINKS 2 วันที่ผ่านมา +52

    ನಾನು ಕನ್ನಡಲ್ಲೇ ನೋಡಿದ್ದು ತುಂಬಾ ಚೆನ್ನಾಗಿದೆ ಮೂವೀ ಹಾಲಿವುಡ್ ನ ಮೀರಿಸೋ ಥರ ಇದೆ ಕಥೆ ಇನ್ನಾ ಸ್ಟ್ರಾಂಗ್ ಆಗಿ ಇರಬೇಕಿತ್ತು ಅಶ್ವತ್ಥಾಮ ಕರ್ಣ ಕ್ಯಾರೆಕ್ಟರ್ ತುಂಬಾ ಚನ್ನಾಗಿದೆ ಸ್ವಲ್ಪ ಕಾರ್ಟೂನ್ ಥರ ಅನ್ಸುದ್ರು ಮುಂದಿನ ಜನರರೇಷನ್ ಅಷ್ಟು ಟೆಕ್ನಾಲಜಿ ಹೊಂದಿರಬಹುದು ಅನ್ಕೊಂಡು ನೋಡ್ಬೇಕು ಅಷ್ಟೇ❤

  • @dineshhkrishnamurthy4070
    @dineshhkrishnamurthy4070 2 วันที่ผ่านมา +30

    ಕನ್ನಡದಲ್ಲೇ ನೋಡಿ, ಕನಿಷ್ಠ ನಿಜವಾದ ಕಲ್ಕಿ ಬರುವವರೆಗು

  • @murali0210
    @murali0210 2 วันที่ผ่านมา +28

    ನನಗೆ ಕನ್ನಡದಲ್ಲಿ ನೋಡೋ ಆಸೆ ಇದೆ ಆದರೆ ನಮ್ಮ ಕಡೆ ಬರಿ ತೆಲುಗು ತಮಿಳು ಹಿಂದಿ ಭಾಷೆಯಲ್ಲಿ ಹಾಕಿದ್ದಾರೆ 😢😢😢

    • @dineshhkrishnamurthy4070
      @dineshhkrishnamurthy4070 2 วันที่ผ่านมา +5

      ಯಾವ ಕಡೆ ಸಾರ್, ನಮ್ಮ ಚಲನಚಿತ್ರ ಮಂಡಳಿಯಲ್ಲಿ ಇರೋದು 90% ಪರಭಾಷೆಯವರೆ

    • @sangannabisanal
      @sangannabisanal 2 วันที่ผ่านมา +2

      ಯಾವ್ ಜಿಲ್ಲೆ ಬ್ರೋ

    • @murali0210
      @murali0210 2 วันที่ผ่านมา +1

      @@sangannabisanal ಬೆಂಗಳೂರು ಗ್ರಾಮಾಂತರ

    • @gokuxblack046
      @gokuxblack046 2 วันที่ผ่านมา

      ​@@murali0210 yav side bro

    • @GADGETSWITHGANI143
      @GADGETSWITHGANI143 2 วันที่ผ่านมา

      Bro doddaballapura na

  • @manjum5941
    @manjum5941 2 วันที่ผ่านมา +8

    FYI nag Ashwin did just 2 movies before kalki

  • @PramodhReddy-wk6hl
    @PramodhReddy-wk6hl 2 วันที่ผ่านมา +28

    KARNA 🙏🙏🙏🙏🙏🙏🔥🔥🔥🔥🔥🔥

  • @cmrim
    @cmrim 2 วันที่ผ่านมา +8

    Waited for u review

  • @syedsumeer8441
    @syedsumeer8441 2 วันที่ผ่านมา +10

    Masth Maga news super.... Daily watching you sir.......

  • @PramodhReddy-wk6hl
    @PramodhReddy-wk6hl 2 วันที่ผ่านมา +28

    KALKI2898AD BLOCKBUSTER 🔥🔥🔥🔥😎😎😎😎😎

  • @Hima-bg6dc
    @Hima-bg6dc 2 วันที่ผ่านมา +2

    Yes brother even I tooo

  • @honnappaappu9150
    @honnappaappu9150 2 วันที่ผ่านมา

    Sar jio recharge plan will be 3rd July will be recharge increase please video

  • @kavitharkrishna4029
    @kavitharkrishna4029 2 วันที่ผ่านมา +16

    ಹಿರಣ್ಯಕಶಿಪು ಅಂದ್ರೆ dr ರಾಜಕುಮಾರ್.. ಜ್ಞಾಪಕ ಬರ್ತಾರೆ

  • @sangubgorkar729
    @sangubgorkar729 2 วันที่ผ่านมา +23

    Who are wating for Kaliyuga ❤

    • @Sanam_20
      @Sanam_20 23 ชั่วโมงที่ผ่านมา +4

      You are already living in Kaliyug!

  • @darshanbalija8225
    @darshanbalija8225 2 วันที่ผ่านมา +15

    Kannada dali noodi osm experience❤

  • @sdrsdrsdr7372
    @sdrsdrsdr7372 2 วันที่ผ่านมา +4

    Future Alli kannada you tubarsu iraala. Other language youtubarsu irthare, avaga ithara video nu navu voice dubbing madisbekkaguthe😢😢. Kannada ke kannadigare shatrugalu agbitru 😢.

  • @rajud9625
    @rajud9625 2 วันที่ผ่านมา

    What is AD?

  • @user-dt9wb6bf7u
    @user-dt9wb6bf7u 2 วันที่ผ่านมา +1

    Nice review Anna❤

  • @puttanaikputtanaik2078
    @puttanaikputtanaik2078 2 วันที่ผ่านมา

    Part 2 yavag barabahudu

  • @vmanju7433
    @vmanju7433 2 วันที่ผ่านมา +3

    ಇವತ್ತೇ ಹೋಗ್ತೀನಿ ಮೂವೀ ನೋಡೋಕೆ ನಿಮ್ಮ presentation ಅದ್ಬುತ😊

  • @shivukumar9665
    @shivukumar9665 วันที่ผ่านมา

    This movie why take add!?

  • @keshavamurthy3601
    @keshavamurthy3601 2 วันที่ผ่านมา

    Very good review, thank you

  • @sandeshsandu2878
    @sandeshsandu2878 2 วันที่ผ่านมา +7

    ಸಿನಿಮಾ ಚೆನ್ನಾಗಿದೆ ಆದರೆ ಹಾಡು ಮತ್ತು ಫೈಟಿಂಗ್ ಎಳೆದಿದ್ದಾರೆ Avrage 🙂

  • @deekshithshettigar
    @deekshithshettigar 2 วันที่ผ่านมา +8

    3D or 2D which one best?

  • @Saturn_tech
    @Saturn_tech 2 วันที่ผ่านมา +6

    Now days kannada dubbing also good best eg; jailer movie

  • @anilks606
    @anilks606 วันที่ผ่านมา

    Superb information

  • @Sharat_Hegade
    @Sharat_Hegade 2 วันที่ผ่านมา +6

    Hanumanth bartane part 2 dali ❤❤❤

  • @bharathps2585
    @bharathps2585 2 วันที่ผ่านมา +3

    Never expexted Climax 🤯🤯

  • @jpmedia6260
    @jpmedia6260 2 วันที่ผ่านมา

    New way of indirect marketing

  • @Siddujankal
    @Siddujankal 2 วันที่ผ่านมา

    Bro nijvaglu we have to support because we almost reached hollywood mania
    I love the vfx and story they made

  • @shahsb2839
    @shahsb2839 2 วันที่ผ่านมา +3

    RGV also thr

  • @yogeemmaxi7201
    @yogeemmaxi7201 2 วันที่ผ่านมา

    Kannada dub 3d illa Mysore alli

  • @kirans3611
    @kirans3611 วันที่ผ่านมา

    Part 2 waiting

  • @nagadeepcs86
    @nagadeepcs86 2 วันที่ผ่านมา +2

    👍

  • @hitheshmv9160
    @hitheshmv9160 2 วันที่ผ่านมา +1

    Suddep kooda erbekittu...atleast small cast adru ok...but it would be good

  • @kdkingdom7045
    @kdkingdom7045 16 ชั่วโมงที่ผ่านมา

    All time and evergreen movie review Amar.... Its creates curiosity and didn't loss expectations... The best review❤❤

  • @PramodhReddy-wk6hl
    @PramodhReddy-wk6hl 2 วันที่ผ่านมา +6

    REBEL STAR PRABHAS 🔥🔥🔥🔥🔥🔥🔥😎😎😎😎😎

  • @rahulshetty3601
    @rahulshetty3601 2 วันที่ผ่านมา

    🔥🔥🔥 review guru 😮

  • @hemanthkumar178
    @hemanthkumar178 วันที่ผ่านมา

    Why given spoiler to early of video movie experience Wil lost

  • @Hima-bg6dc
    @Hima-bg6dc 2 วันที่ผ่านมา

    Houdu plz do mahabharatha series.....

  • @sharathshetty690
    @sharathshetty690 วันที่ผ่านมา

    Nim voice, nivu vivaravagi helo reethi super sir God bless you....

  • @m.smanoj4688
    @m.smanoj4688 2 วันที่ผ่านมา +3

    Modern story , bounty hunter ah concept swalpa janake artha agalla

  • @user-lz8dd2zb7v
    @user-lz8dd2zb7v 2 วันที่ผ่านมา +10

    Suryaputra karna ❤❤❤❤

  • @PratapsingPratapsingtl
    @PratapsingPratapsingtl 2 วันที่ผ่านมา +11

    ರಾಮಾಯಣ ಮಹಾಭಾರತ್ ಎಪಿಸೋಡ್ ಮಾಡಿ ಸರಿ ದಯವಿಟ್ಟು 🙏🚩

  • @bharathroy5085
    @bharathroy5085 2 วันที่ผ่านมา +1

    Rgv❤and amar prasad both daring😊

  • @ajithdb413
    @ajithdb413 2 วันที่ผ่านมา

    2:18 😅😅😅😅

  • @vilaskumar4727
    @vilaskumar4727 วันที่ผ่านมา

    Prabhas best movie after Bahubali. Only disappointing for me in the kalki movie is that they didn't show Krishna very well, in our mind we have Krishna's different look but in the kalki movie it is totally different.

  • @iarannabarakera4090
    @iarannabarakera4090 2 วันที่ผ่านมา

    🔥

  • @Venkatesh-nc5eg
    @Venkatesh-nc5eg 2 วันที่ผ่านมา +2

    ಕನ್ನಡ ❤

  • @murulidharananjappa2419
    @murulidharananjappa2419 2 วันที่ผ่านมา

  • @kimetsu_no_yaiba745
    @kimetsu_no_yaiba745 2 วันที่ผ่านมา +1

    @4:14😂😂😂

  • @basavarajnichhanaki2159
    @basavarajnichhanaki2159 2 วันที่ผ่านมา +1

    Actors list alli Kamal Hasan avarnne bitrallla...

  • @chandrakanthmoodanadambur4871
    @chandrakanthmoodanadambur4871 2 วันที่ผ่านมา

    Ranganna?

  • @Aviskihn
    @Aviskihn 2 วันที่ผ่านมา +4

    Kannada industry uppi updata kodthilla enilla

  • @subraysubbu6578
    @subraysubbu6578 2 วันที่ผ่านมา +2

    Movie 👌🔥 Sir

  • @RajaBasava-v4s
    @RajaBasava-v4s 13 ชั่วโมงที่ผ่านมา

    Last 40minites is super part 2 is most important.
    I think 2nd will be good movie

  • @harshithraj7939
    @harshithraj7939 2 วันที่ผ่านมา +2

    U spoiled the cameo in this review

  • @Shankar-m
    @Shankar-m 2 วันที่ผ่านมา

    ❤❤❤

  • @shivarajbhosale6509
    @shivarajbhosale6509 2 วันที่ผ่านมา +1

    Swalpa Mahabharata bagge knowledge erbeku andre thumba eshta aguthe mathe 1st half swalpa buildup ge time togoluthe

  • @INDIAN_KA07
    @INDIAN_KA07 2 วันที่ผ่านมา +48

    RGV ಬಂದು ಮೊಟ್ಟೆ ಕಟ್ಟು ಹೋಗ್ತಾರೆ😅

    • @varshagoutham777
      @varshagoutham777 2 วันที่ผ่านมา +2

      😂

    • @justraid007
      @justraid007 2 วันที่ผ่านมา +4

      ಕೊಟ್ಟೋಗ್ತಾರೆ ಮಾರಾಯ 🤭🤭🤭🤭

    • @deadgamer8586
      @deadgamer8586 2 วันที่ผ่านมา +1

      😂😂😂😂

  • @vijaykumaralic
    @vijaykumaralic 2 วันที่ผ่านมา

    Movie thumba adbhuthavagide...nanu 3D version alli nodide, idhu namma indian cinema antha helkobahudu...director avra imagination matthu thinking line ge ondu salute, theatre alle nodi experience madi

  • @bharathkumar.s3961
    @bharathkumar.s3961 2 วันที่ผ่านมา +2

    Nija helthini moviege tumba potential ithhu ... Mahabharat connection is too good,, but direction and screen play tumba flat ide... My 10 years old son slept off in the first half.. had the story been a bit more gripping it would have been a great movie

  • @mkuniverse3851
    @mkuniverse3851 2 วันที่ผ่านมา

    2:47😂

  • @vijaybiddappa4985
    @vijaybiddappa4985 วันที่ผ่านมา +1

    ತುಂಬಾ ಚೆನ್ನಾಗಿದೆ ಮೂವೀ

  • @bangali.parashuram6588
    @bangali.parashuram6588 2 วันที่ผ่านมา

    ಸೂಪರ್ 💐💐

  • @naveensathya1336
    @naveensathya1336 2 วันที่ผ่านมา

    Namgu eista aithu sir hollywood level gene total work super

  • @rajeswarimouryarajeswarimourya
    @rajeswarimouryarajeswarimourya 10 ชั่วโมงที่ผ่านมา

    ❤❤❤❤❤

  • @INDIAN_KA07
    @INDIAN_KA07 2 วันที่ผ่านมา +56

    TV alli yavaga haakthare,
    ದೀಪಾವಳಿಗೆ ನೋಡ್ತೀನಿ😅

    • @kishoreshetty7338
      @kishoreshetty7338 2 วันที่ผ่านมา +19

      Intha movies na theatre Alle nodbeku,nim anthavru yavaga changes agthiro,adhe 1970's mentality

    • @rakshu2000
      @rakshu2000 2 วันที่ผ่านมา

      ​@@kishoreshetty7338 ಕಾಸು ಯಾರು ನಿಮ್ಮ **** ಕೊಡ್ತಾರ?!

    • @sunil3903
      @sunil3903 2 วันที่ผ่านมา +10

      Guru intha movie mathe mathe baralla expect kuda madbeda yava industry agle so better to experience this movie in theatres

    • @Raviml81
      @Raviml81 2 วันที่ผ่านมา

      ​@@kishoreshetty7338dudd Yar Nim appa kodtana

    • @user-fh9hv2ro2d
      @user-fh9hv2ro2d 2 วันที่ผ่านมา

      Lo belike innu late...uu

  • @RameshRamesh-kc1my
    @RameshRamesh-kc1my 2 วันที่ผ่านมา

    Super sir

  • @ManojBManoj-lq3bb
    @ManojBManoj-lq3bb 2 วันที่ผ่านมา

    💛♥️🔥🔥

  • @travelimpression6802
    @travelimpression6802 วันที่ผ่านมา +1

    Kalki series' ❤

  • @prathampoonacha2984
    @prathampoonacha2984 วันที่ผ่านมา

    ಕನ್ನಡ 😍♥️❤️

  • @jalajakshikaranth876
    @jalajakshikaranth876 2 วันที่ผ่านมา

    Super

  • @chanchalachanchu24sonu42
    @chanchalachanchu24sonu42 23 ชั่วโมงที่ผ่านมา

    2898 esvi ge connect agi E cinema nodbeku illandre enu artha agalla

  • @praneshpranii7379
    @praneshpranii7379 2 วันที่ผ่านมา

    ❤❤

  • @sairaghava4952
    @sairaghava4952 2 วันที่ผ่านมา +1

    Dont say gutaka brother
    He participated in war ( Mahabharat maha yuddha) he got hurt, tired etc
    U have to analyse it ❤

  • @user-wd8zp7lh9g
    @user-wd8zp7lh9g 2 วันที่ผ่านมา

    ಸರ್ ಸಿನಿಮಾವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ❤ ತುಂಬು ಹೃದಯದ ಧನ್ಯವಾದಗಳು

  • @lavanyas1601
    @lavanyas1601 2 วันที่ผ่านมา

    At 7:40 kappe and halli 😂😂😂 😅

  • @VishnuKumar-ci8xo
    @VishnuKumar-ci8xo 2 วันที่ผ่านมา

    Amar sir Golden Seat...

  • @prashanthk4860
    @prashanthk4860 วันที่ผ่านมา +1

    Same feeling...😂😂bujji bujji antha unnecessary dialogue

  • @Bharatiya94
    @Bharatiya94 2 วันที่ผ่านมา

    Ashwathaama n maniyannu Bhagwan Shrikrishna ru thegedu kondurutthare alwa????

  • @puneethgowda5778
    @puneethgowda5778 2 วันที่ผ่านมา +1

    Amar brother

  • @nithinkumar7010
    @nithinkumar7010 วันที่ผ่านมา

    ಸರ್ ತುಂಬಾ ಸೂಪರ್, ಸರ್ ನಿಮ್ಮ ವೀಡಿಯೋದಲ್ಲಿ ಭಗವಂತರಾದ ವಿಷ್ಣು, ಶಿವ, ಇವರ ದಶಾವತಾರಗಳ ಬಗ್ಗೆ , ಮುಖ್ಯವಾಗಿ ಉಗ್ರನರಸಿಂಹ, ಉಗ್ರಶರಭೇಶ್ವರ ದೇವರುಗಳ ಅವತಾರಗಳ ಬಗ್ಗೆ ಅದ್ಬುತವಾಗಿ ಕೇಳಬೇಕು, ನೋಡಬೇಕು, ಅನಿಸುತ್ತದೆ

  • @_Saarathi_.26
    @_Saarathi_.26 2 วันที่ผ่านมา +2

    Jai shree Krishna 🔱🫀🦚🚩

  • @sandeshsms8972
    @sandeshsms8972 2 วันที่ผ่านมา

    Na en feel madidno ditto ade tara explain madidri pakka my feel on this movie ide

  • @kiranurs9925
    @kiranurs9925 วันที่ผ่านมา

    Sir overall movie is amazing

  • @vishwachandra1578
    @vishwachandra1578 8 ชั่วโมงที่ผ่านมา

    ಕನ್ನಡದಲ್ಲಿ ಅದ್ಭುತವಾಗಿದೆ ❤

  • @kumarswamyba5876
    @kumarswamyba5876 2 วันที่ผ่านมา +2

    Kamal Hassan = sage of six paths in Naruto

  • @akshaykiccha2439
    @akshaykiccha2439 วันที่ผ่านมา

    2nd half🤙🤙

  • @manuvibhuti43
    @manuvibhuti43 2 วันที่ผ่านมา +2

    Darling fans❤❤❤

  • @prathampoonacha2984
    @prathampoonacha2984 วันที่ผ่านมา

    ನಿಮಿಗೆ ಧನ್ಯವಾದಗಳು ಕನ್ನಡ ಕ್ಕೆ ನೀವು ☝️😍♥️❤️

  • @suhandevangamath9538
    @suhandevangamath9538 2 วันที่ผ่านมา

    In the end Karna entry will get goosebumps to everyone.