ಮುಂದಿನ 3-4ವರ್ಷದಲ್ಲಿ ಅಡಿಕೆ ಭಾರೀ ಪ್ರಮಾಣದಲ್ಲಿ ಕುಸಿಯಾಲಿದೆ, ಈಗ ಲಭ್ಯ ವಿರುವ ಅಡಿಕೆ ಗಿಂತ 2-3ಪಟ್ಟು ಪಸಲು ಮುಂದಿನ 2-3ವರ್ಷಕ್ಕೆ ಬರಲಿದೆ,ಆಂಧ್ರಪ್ರದೇಶ, ತೆಲಂಗಣದಲ್ಲಿ ಕಳೆದ 2-3ವರ್ಷದಲ್ಲಿ 2-3ಪಟ್ಟು ಬೆಳೆಯಲಾಗುತ್ತಿದೆ.
In future betel nut may loose its value due to demand and supply forces Recently lakhs of peoples have started its farming so supply will increase and demand will fall
Hi sir namma jamininalli adike ge Suli roga ede Mattu Ella gari burning agirotara ede yarannu kelidru sariyada treatment sigta Ella davavittu sahayaka madi sir plz..
Because decrease in production at present situation. But consumption is not increased. Gutka products are also smuggled to Pakistan and Bangladesh. Formula of gutka is not known to everyone, its kept as secret.
Ega kala badalagide. Gutka, ele adike hakorige yava gouravanu sigodilla. Educated iroru yaru gutka, ele adike haki ella kade ugidu galeeju madodannu ista padodilla.
ನಮ್ಮ ರೈತರು ರಾಗಿ ಭತ್ತ ಬೆಳೆದು ಎಲ್ಲರ ಹೊಟ್ಟೆ ತುಂಬಿಸಿ ತಾವು ಹೊಟ್ಟೆಗೆ ತಣ್ಣೀರ ಬಟ್ಟೆ ..... ಮಲೆನಾಡ ಜನ ಅಡಿಕೆ ಒಮ್ಮೆ ಹಾಕಿ ತಲೆಮಾರು ಕೂತು ಉಂಡು, ಕೂಡಿಟ್ಟು ಶ್ರೀಮಂತರಾಗಲಿ ..... ಭಾಷಣ ಮಾಡಿ ಬೆಳೆಗೆ ಬೆಲೆ ಸಿಗಲ್ಲ..... ಅನ್ನ ವೇ ಸಿಗದಿದ್ದಾಗ ಎಲ್ಲರಿಗೂ ಬುದ್ದಿ ಬರುತ್ತೆ.... ಅದಕ್ಕೆ 3-4 ವರ್ಷ ತನಗೆ ಊಟಕ್ಕೆ ಬೇಕಾದಷ್ಟು ಬೆಳೆದು ಸುಮ್ಮನಾದರೆ ಜನಕ್ಕೆ ಅಡಿಕೆಯೋ ಅನ್ನವೋ ತಿಳಿಯುವಂತೆ ಮಾಡಿದಾಗ ಭತ್ತ ರಾಗಿ ಬೆಳೆದವರಿಗೆ ಸರಿಯಾದ ಧಾರಣೆ ಸಿಗುತ್ತೆ.....
ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಆದರೆ ಮನೆ ಬಂದಂತೆ ತೋಟಗಳ ವಿಸ್ತರಣೆ ಆಗುತ್ತಿರುವುದು ಗಂಭೀರವಾದ ವಿಚಾರವೇ ಸರಿ
ರೈತರು ಅರ್ಥ ಮಾಡಿಕೊಳ್ಳಬೇಕು ಸರ್... ಅಡಿಕೆ ಬೆಳೆಯೋದು ತಪ್ಪಲ್ಲ.. ಆದರೆ ನೀರಿಗೆ ಅನುಸಾರವಾಗಿ ಬೆಳೀಬೇಕು ಅಷ್ಟೇ 🙏🏻
AdikeBelegaararu,Belegaarallada,JeevashyliyaVytyasave,Estakkellakaarana
ಅಡಿಕೆ ಬೆಳೆ ಸಂಬಂಧಿಸಿದಂತೆ ವಾಸ್ತವ ಅಂಶಗಳನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್.
Thank u sir
ಉತ್ತಮ ಮಾಹಿತಿ, ಹೊಸದಾಗಿ ಅಡಿಕೆ ಹಾಕುವವರು ಗಮನಿಸಬೇಕಾದ ಅಂಶಗಳನ್ನು
ನಿಖರವಾಗಿ ನೀಡಿ ಭಯ ದೂರ ಮಾಡಿದ್ದೀರಿ.🙏🙏
ಮುಂದಿನ 3-4ವರ್ಷದಲ್ಲಿ ಅಡಿಕೆ ಭಾರೀ ಪ್ರಮಾಣದಲ್ಲಿ ಕುಸಿಯಾಲಿದೆ, ಈಗ ಲಭ್ಯ ವಿರುವ ಅಡಿಕೆ ಗಿಂತ 2-3ಪಟ್ಟು ಪಸಲು ಮುಂದಿನ 2-3ವರ್ಷಕ್ಕೆ ಬರಲಿದೆ,ಆಂಧ್ರಪ್ರದೇಶ, ತೆಲಂಗಣದಲ್ಲಿ ಕಳೆದ 2-3ವರ್ಷದಲ್ಲಿ 2-3ಪಟ್ಟು ಬೆಳೆಯಲಾಗುತ್ತಿದೆ.
In future betel nut may loose its value due to demand and supply forces
Recently lakhs of peoples have started its farming so supply will increase and demand will fall
Nice lecture ,very good information about beetalnut keep going sir thanks 💐💐💐
Good guidance for thayanks.
Very. Good. Information. Sar
Thanks for your suggestion sir🙏
🙏 tumba upayukta mahithi sir
Adike leaf spot disease bagge vedio madi sir.
Good information sir
Sirgood.massage🎉
ಸೂಪರ್
2-3 years lli 100 rs kg ge reach agutthe
ಅಡಿಕೆ ಬೆಳೆಗೆ ಮಲೆನಾಡು ಭಾಗದಲ್ಲಿ ಬಂದಿರುವ ಎಲೆಚುಕ್ಕಿರೋಗದಬಗ್ಗೆ ಮಾಹಿತಿ ಹಾಗೂ ಹತೋಟಿ ಮಾಹಿತಿ ತಿಳಿಸಿ
Sir yavde bele production jasti adru adru rate bidogitte bele 2 pattu jasti adre adru demand 4 pattu bilutte
ಧನ್ಯವಾದಗಳು ಸರ್...
Very good information sir
So nice of you
How much water required for a 4year areca
Super sir....🙏🙏🙏🙏
ಸರ್ ವೇಸ್ಟ್ ಡಿ ಕಾಂಪೋಜರ್ ಬಗ್ಗೆ ಮಾಹಿತಿ ತಿಳಿಸಿ ಸರ್
Very good information sir .
Thank you sir.
Welcome
Nice message sir.
Good evening sir dryland area February to may one plant requiredt water Lt
Hi sir namma jamininalli adike ge Suli roga ede Mattu Ella gari burning agirotara ede yarannu kelidru sariyada treatment sigta Ella davavittu sahayaka madi sir plz..
Where is the plot located
Sir namma uru shindhigeri post ballari district, kurugodu tq, ಮಸಾರಿ ವಲ(ಭೂಮಿ) ಅಡಿಕೆ ಬೆಳೆ ಬೆಳೆಯಬಹುದಾ
Between arecanut and palm tree farming,
Which one is best by considering future scope sir???
Sir Godambi bagge one video madi sir
Ok
Sir hubli dharwad sutta mutta adike bele beleyabahude
Thank you sir.
So nice of you
Why is arcanut price so up is it because of decrease in production or increase in demand?
Because decrease in production at present situation. But consumption is not increased. Gutka products are also smuggled to Pakistan and Bangladesh. Formula of gutka is not known to everyone, its kept as secret.
Why coconut price decreases explain sir
Sure sir
In next video i will
Yes day by day price decreases what's the reason
Production is high demand is less
Because cheap import from Shri Lanka.
ನಮಸ್ಕಾರ ಸರ್ . ಅಡಿಕೆ ತೋಟಕ್ಕೆ ವರ್ಷಕ್ಕೆ ಎಷ್ಟು ಬಾರಿ, ಯಾವ ಯಾವ ತಿಂಗಳಿನಲ್ಲಿ , ಎಷ್ಟು ಪ್ರಮಾಣದಲ್ಲಿ ಗೊಬ್ಬರ ಹಾಕಬೇಕೆಂದು ತಿಳಿಸಿ ಕೊಡಿ ಸರ್
Namuralli yella 2000-3000 ing aktidare matte illi yella super bartide aremalnad
Good information sir...🙏
Keep watching
Sir neeru 4.5 ide 2000 gida hakbahuda?
Sir namaste adike gutukakke jasti ogtide andralla enadru adara idena Andre Nan preshne . Nekaravagi yavudakke echhu adake upayuktavagtide annodu aste please Eli . Yakendre gutuka Maro age illa anta aldredy angadili adikarigalu danda aktidare. Andru adike price Matra kammi agilla . Egiruvaga 90 % gutukakke anta nivu ege elitara.
Super sir
Sir nav belgaum ninda nam holadalli adike belibahuda
ನೀರಿನ ಮೂಲ ಹೇಗಿದೆ
100% Bro
Sir, gutkha tinnoriginta ele-adike tinnoru tumba. yavde hallili hodru, yuvajana gutkha tintare aadre ,doddoru hakodu ele-adike ne.
Ega kala badalagide. Gutka, ele adike hakorige yava gouravanu sigodilla. Educated iroru yaru gutka, ele adike haki ella kade ugidu galeeju madodannu ista padodilla.
correct sir
Vathavarnad mele tumba parinama ansutte
Good information anna
Thank you so much 🙂
Love from dvg
Sir make a video about how to increase coconut yeilld
Ok soon
ಅಡಿಕೆ ನಾಡು 🌴 ಚನ್ನಗಿರಿ ❤️
Bhadravati😈
👏👏
Munde kandide duranta....?
👏👏👏👏👏💐
Can mangoes and arecanut be grown together
No sir
Arecanut should grow straight mango irritates growth of arecanut
@@pippo4150 okay thanks for the reply
Nam ಕಡೆ ಬಾಳೆ ಬೆಳೆ full stop madidare tumba costly agidey bale
👍
There is no rate other than areca
ಸರ್ ಕೋಲಾರಜಿಲ್ಲೆಯಲ್ಲಿ ಬೆಳೆಯಬಹುದಾ
ಈ ಬೆಳೆಗೆ ನೆರಲು ಬೇಕು ಅಂತ ಹೇಳುತ್ತಾರೆ ಹೌದು.
ಬೇಡ ಸರ್
10 k g Adike 60 k g Bhatta Agbeku Agathe
Hood
Yene adru adikege rate kammi agalla
You know demand and supply 😂
Nim prakara adikena malenadinavaru matra belibeka?
ಎಲ್ಲಾ ಕಡೆ ಬೆಳಿಬೌದು ಆದರೆ ನೀರಿನ ಮೂಲ ಇರಬೇಕು..
ನಮ್ಮ ರೈತರು ರಾಗಿ ಭತ್ತ ಬೆಳೆದು ಎಲ್ಲರ ಹೊಟ್ಟೆ ತುಂಬಿಸಿ ತಾವು ಹೊಟ್ಟೆಗೆ ತಣ್ಣೀರ ಬಟ್ಟೆ ..... ಮಲೆನಾಡ ಜನ ಅಡಿಕೆ ಒಮ್ಮೆ ಹಾಕಿ ತಲೆಮಾರು ಕೂತು ಉಂಡು, ಕೂಡಿಟ್ಟು ಶ್ರೀಮಂತರಾಗಲಿ .....
ಭಾಷಣ ಮಾಡಿ ಬೆಳೆಗೆ ಬೆಲೆ ಸಿಗಲ್ಲ..... ಅನ್ನ ವೇ ಸಿಗದಿದ್ದಾಗ ಎಲ್ಲರಿಗೂ ಬುದ್ದಿ ಬರುತ್ತೆ.... ಅದಕ್ಕೆ 3-4 ವರ್ಷ ತನಗೆ ಊಟಕ್ಕೆ ಬೇಕಾದಷ್ಟು ಬೆಳೆದು ಸುಮ್ಮನಾದರೆ ಜನಕ್ಕೆ ಅಡಿಕೆಯೋ ಅನ್ನವೋ ತಿಳಿಯುವಂತೆ ಮಾಡಿದಾಗ ಭತ್ತ ರಾಗಿ ಬೆಳೆದವರಿಗೆ ಸರಿಯಾದ ಧಾರಣೆ ಸಿಗುತ್ತೆ.....
How about rubber plantation
Ahara bele nam hotti tumbisabekalla
Gutka panmasala ban madi please
S
S
Sir phone no kodi sir
Sir u should mention ur contact number top of the bottom it will help formers easily they can contact you..2 getting ur information..Tq
Hello sir nim whatsapp number kodtira
Nimmanna contact Madod hege?
Good information sir
Thank you sir
Super sir