Protest Against Amit Shah for Alleged Insult to Dr. B.R. Ambedkar

แชร์
ฝัง
  • เผยแพร่เมื่อ 29 ธ.ค. 2024
  • ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಧನ ಮಾಡುವಂತೆ ಆಗ್ರಹಿಸಿ ಗುರುವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಭೀಮವಾದ ದಲಿತ ಸಂಘರ್ಷ ಸಮೀತಿ ವತಿಯಿಂದ ಪ್ರತಿಭಟನೆ ನಡೆಸಿ ಅಮಿತ್ ಶಾ ಅವರ ಪೊಟೊಗೆ ಚಪ್ಪಲಿಯಿಂದ ಹೊಡೆದು ಪೊಟೊ ಸುಡುವ ಮೂಲಕ ಆಕ್ರೋಷ ಹೊರಹಾಕಿದರು.
    ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡ ಸಿದ್ದಾರ್ಥ ಸಿಂಗೆ ಅವರು ಅಂಬೇಡ್ಕರ್ ಅವರು ಬರೆದ ಸಂವಿಧಾನ ಎಂದೆಂದಿಗೂ ಶಾಶ್ವತವಾಗಿರುತ್ತದೆ. ಅಮಿತ್ ಶಾ ಹೇಳಿಕೆಯನ್ನು ಸಂಸತ್ತಿನ ಸದನದಲ್ಲಿ ‌ಹಿಂಪಡೆಯಬೇಕು. ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ‌ ಜರುಗಿಸಬೇಕು ಎಂದು ಒತ್ತಾಯಿಸಿದರು
    Members of the Bhimawada Dalit Sangharsh Samiti staged a protest at Channamma Circle on Thursday, demanding the arrest of Union Home Minister Amit Shah for allegedly insulting Dr. B.R. Ambedkar, the architect of the Indian Constitution. The protesters expressed their anger by hitting Shah's photo with slippers and burning it.
    During the protest at Ambedkar Circle, leader Siddharth Singe stated that the Constitution written by Ambedkar will remain eternal. He demanded that Amit Shah retract his statement in Parliament and face legal action immediately.
    KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
    #belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
    #football #advocates #Belagavipolice
    #Belgaumnewstoday
    KMM Belgavi Kannada, KMM Belgavi Kannada today, KMM Belgavi Kannada
    Please follow us on:
    facebook: / kannadamma
    twitter: kannadamma
    website: www.kannadamma.net
    e-mail: rajeev.topannavar@gmail.com

ความคิดเห็น •