ಹನುಮಂತನನ್ನ ಕುಗ್ಗಿಸುವ ಪ್ರಯತ್ನ ಒಂದು ರಾಜಕೀಯನಾ? | Biggboss Contestant Haveri Hanumantha | BBK-11

แชร์
ฝัง
  • เผยแพร่เมื่อ 21 ม.ค. 2025

ความคิดเห็น • 583

  • @kusumagb9258
    @kusumagb9258 17 วันที่ผ่านมา +220

    ನಮಗೂ ಹಾಗೆ ಅನ್ನಿಸಿತು. ಇನ್ನು ಎರಡೇ ವಾರ ಅದಕ್ಕೆ.. ಮಾತಾಡೋದೇ ಇರೋದೇ ತಪ್ಪು..ಎಲ್ಲರೂ ಬಳಸಿಕೊಳ್ಳುತ್ತಾರೆ. ಮನೆಯ ಪರಿಸ್ಥಿತಿ ಬದಲಾಗಿಲ್ಲ. ಬಹುಶಃ ಹನುಮಂತನಿಗೆ ವ್ಯವಹಾರ ಜ್ಞಾನ ಕಡಿಮೆ ಅನ್ನಿಸುತ್ತೆ. ಇಲ್ಲದ್ರೆ ಇಷ್ಟು ಶೋ ಮಾಡಿ ಇನ್ನು ಬದಲಾಗಿಲ್ಲ. ಪಾಪ. ನಿಜ್ವಾಗ್ಲೂ ಹನುಮಂತ ಮುಗ್ಧನೇ

    • @PoornimaN-q8l
      @PoornimaN-q8l 17 วันที่ผ่านมา

      Mugda neenu Kano avnu drama aadthidane

  • @sudhira2553
    @sudhira2553 17 วันที่ผ่านมา +114

    ಸರಿಯಾಗಿ ಹೇಳಿದ್ರೀ ಸಾರ್ ಸೂಪರ್ ❤❤❤ ಜೈ ಹನುಮಂತ

  • @GovindappaTalavar-h3q
    @GovindappaTalavar-h3q 17 วันที่ผ่านมา +57

    Hanamata wanar🎉🎉🎉🎉🎉🎉❤❤❤❤❤❤❤❤❤❤❤❤❤❤❤❤

  • @MillyMenezes-t3l
    @MillyMenezes-t3l 17 วันที่ผ่านมา +128

    ಹನುಮಂತು ವಿನ್ನರ್❤❤❤❤

  • @MarySunil-sq3yh
    @MarySunil-sq3yh 17 วันที่ผ่านมา +54

    ಹೌದು ಬ್ರೋ ಸತ್ಯ ನನಗೂ ಹಾಗೇ ಅನಿಸುತಿದೆ

  • @Padmavathiraju170
    @Padmavathiraju170 17 วันที่ผ่านมา +73

    Bhavya ಗೆ full support. Bhavya weekend ಬಂದರೆ ತುಂಬಾ ಚೆನ್ನಾಗಿ acting ಮಾಡಿ escape ಆಗುತ್ತಾರೆ ಯಾಕೆ?

  • @nagarajllliger5677
    @nagarajllliger5677 17 วันที่ผ่านมา +77

    ಸರಿಯಾಗಿ ಹೇಳಿದೀ ಸಾರ್ ಸೂಪರ್ ಹನುಮಂತ ಜೈ ❤❤❤❤❤

  • @Asha-pn2vx
    @Asha-pn2vx 17 วันที่ผ่านมา +74

    ಹನುಮಂತು ❤️

    • @VijaylaxmiKhilari
      @VijaylaxmiKhilari 17 วันที่ผ่านมา +3

      hanumanth ❤❤❤❤❤🎉🎉🎉🎉

  • @siddusid9259
    @siddusid9259 17 วันที่ผ่านมา +88

    U r currect sir hanumanatan ಸೋಲಿಸಬೇಕು ಅಂತ ಹಾಗ ಮಾಡತಿದ್ದರ ಏನೋ ಅನ್ಸುತ್ತೆ......??

  • @rajkumarhugar4167
    @rajkumarhugar4167 17 วันที่ผ่านมา +40

    ಹೌದು ಸರ್ ನಮ್ಗೂ ಹಾಗೆ ಅನ್ನಿಸಿತು ಪಾಪ ಹನುಮಂತ 🥰

  • @prabhamangalore3529
    @prabhamangalore3529 17 วันที่ผ่านมา +35

    ಹನುಮಂತಪ್ಪ ಗೆದ್ದು ಬನ್ನಿ ದೇವರು ಒಳ್ಳೆಯದು ಮಾಡಲಿ 🙏👍👌

  • @shakuntalapmegharaj
    @shakuntalapmegharaj 17 วันที่ผ่านมา +71

    ವಿನ್ನರ್ ಹನುಮಂತು ಸುಪರ್

  • @AbhiabhiAbhi-c9w
    @AbhiabhiAbhi-c9w 17 วันที่ผ่านมา +39

    ಸೂಪರ್ ಸೂಪರ್🙏🙏👍👍👍

  • @NC_Niru
    @NC_Niru 17 วันที่ผ่านมา +50

    1.10 minutes super dialogue 👌👏
    Big boss winner is hanmantu❤❤

  • @roshnikarkera9025
    @roshnikarkera9025 17 วันที่ผ่านมา +61

    Correct sir

  • @ManjulaManjula-j3o
    @ManjulaManjula-j3o 17 วันที่ผ่านมา +29

    Hanumantha super 💗👌🎉❤

  • @Jejshzjbdhkdjtb
    @Jejshzjbdhkdjtb 17 วันที่ผ่านมา +68

    ಬಡವರನ್ನ ಗೆಲ್ಲೋಕ್ ಬಿಡ್ರೋ ಹನು 🏆🎉❤ ಐ ಲವ್ ಯು ಹನುಮಂತು

  • @Lekha-l4t
    @Lekha-l4t 17 วันที่ผ่านมา +25

    Hanumanta super❤

  • @MillyMenezes-t3l
    @MillyMenezes-t3l 17 วันที่ผ่านมา +59

    Correct sir👌👌👌

  • @mallikarjunatkalamma
    @mallikarjunatkalamma 17 วันที่ผ่านมา +24

    1. ನಿನ್ನ ಬಡತನ ನಿನ್ನನ್ನ ಗಟ್ಟಿಗೊಳಿಸಲಿ,
    2. ನಿನ್ನ ಮುಗ್ದತೆ ನಿನ್ನ ಆಕರ್ಷಣೆಯ ಒಂದು ಭಾಗವಾಗಿರಲಿ,
    3. ನಿನ್ನ ವೃತ್ತಿ ನಿನ್ನ ಜೀವನದ ಹೆಮ್ಮೆಯಾಗಿರಲಿ,
    4. ನಿನ್ನ ಜನ್ಮಸ್ಥಾನ ನಿನ್ನ ಬಲಿಷ್ಠ ಬುನಾದಿಯ ನೆಲೆಯಾಗಿರಲಿ.
    ಇದೆಲ್ಲಾ ಯಾವಾಗ ಒಬ್ಬವ್ಯಕ್ತಿಯ ಗೆಲುವಿಗೆ ಕಾರಣವಾಗುತ್ತೋ ಆ ಗೆಲುವು ಶಾಶ್ವತವಾದದ್ದಲ್ಲ.
    (ಇದು ಹನುಮಂತನ ಸರಿಗಮಪ ಗೆಲುವು)
    ಇದಕ್ಕೆ ನಿಮಗೆ ಅದಾರ ಬೇಕಾ ಹನುಮಂತು ಎಷ್ಟು ಸಿನೆಮಾದಲ್ಲಿ ಹಾಡಿದ್ದಾನೆ ಇದುವರೆಗೂ?
    -ಇದಕ್ಕೆ ಹೇಳೋದು ಇದು ಸಿಂಪಥಿಗೆ ಸಿಕ್ಕ ವಿಜಯ
    -ಇದು ಇಂದಿಗೂ.. ಎಂದಿಗೂ.... ಶಾಶ್ವತವಲ್ಲ.
    ಅವನಲ್ಲಿನ ಅಗಾಧವಾದ ವಿಧ್ವತ್ತು ಅವನ ಗೆಲುವಿಗೆ ಮೆಟ್ಟಿಲಾದರೆ ಅದು ಶಾಶ್ವತ ಗೆಲುವು (ಇದು ಸಂಜಿತ್ ಹೆಗ್ಡೆ, ಕೀರ್ತನ್ ಹೊಳ್ಳ, ಜ್ಞಾನೇಶ, ಅಂಕಿತಾ ಕುಂಡು.....etc ರವರ ಗೆಲುವು)
    ಇದಕ್ಕೂ... ನಿಮಗೆ ಸಾಕ್ಷಿಬೇಕಾ ಇಮೇಲೆ ನಾನು ಹೇಳಿದ ಕೆಲವರು ಸರಿಗಮಪ ಗೆದ್ದೇ ಇಲ್ಲ ಆದ್ರೂ ಇವರು ಎಷ್ಟು ಸಿನೆಮಾದಲ್ಲಿ ಹಾಡಿದ್ದಾರೆ ನಿಮಗೂ ಗೊತ್ತು.
    - ಇದು ಜ್ಞಾನಕ್ಕೆ ಸಿಕ್ಕ ವಿಜಯ
    -ಇದು ಅಜರಾಮರ
    ಆಗೆ ಈ ತಪ್ಪನ್ನ BIG BOSS ನಲ್ಲೂ ಮಾಡ್ಬೇಡಿ ಮಂಜು, ತ್ರಿವಿಕ್ರಮ್, ಭವ್ಯ, ಧನು ಯಾರಾದ್ರು ಗೆಲ್ಲಿ ಬಿಡಿ
    ಈ ಪ್ರತೀತಿ ಮುಂದುವರಿದರೆ ನಾಳೆ ನೀವೇ, ನಿಮ್ಮ ಮಕ್ಕಳೇ, ನಿಮ್ಮ ಹಿತೈಷಿಗಳೆ ಗೆಲುವಿನಿಂದ ದೂರವಾಗಬವುದು

    • @roopag3913
      @roopag3913 17 วันที่ผ่านมา +1

      Avrgala thara avni shasthriyavagi Sangeetha kalithilla, avralliro naagarikathe halliliro aa mugdhanigilla, show gellusthare andre adh avr thappu, avnadhalla, but adhu shashvatha alla annodhanna opthenr, but avn naataka madthilla,

    • @gopalsannakki1687
      @gopalsannakki1687 17 วันที่ผ่านมา

      ಇದೇ ಸತ್ಯ ಸರ್, ನೀವು ಹೇಳಿದ್ದು 100% ರಷ್ಟು ಸತ್ಯ.
      ಸಿಂಪಥಿಯಿಂದ ಕೊಟ್ಟಿರೋ ಕಪ್, ಮೆಡಲ್, ಪ್ರೈಜ್ ಇದ್ಯಾವುದೂ ನಿಜವಾದ ಗೆಲುವು ಅಲ್ಲ, ಕೊಟ್ರೂನು ಅದು ಅವರಿಗೆ ಶಾಶ್ವತವೂ ಅಲ್ಲ.
      ನಿಜವಾದ ಗೆಲುವು (ಶಾಶ್ವತ ಗೆಲುವು) ಸಿಗಬೇಕಾದದ್ದು & ಸಿಗುವುದು ಜ್ಞಾನಕ್ಕೆ, ವಿದ್ವತ್ತಿಗೇನೇ ಹೊರತು ಸಿಂಪತಿಗೆ ಅಲ್ಲ.

  • @GeethaG-f7l
    @GeethaG-f7l 17 วันที่ผ่านมา +54

    Brother video super 💯 super 💯 okay 👍👍👍🤝🤝🤝🤝💐💐💐💐💐💐💐💐💐💐 hanvmanthv lovely ❤️❤️❤️❤️❤️❤️ super 💯 okay 👍👍

  • @SURESHAK-b4y
    @SURESHAK-b4y 17 วันที่ผ่านมา +22

    Jai Hanumantha🏆🏆🥇🥇🥇🥇🥇🥇

  • @VENKATESHGK-b2o
    @VENKATESHGK-b2o 17 วันที่ผ่านมา +31

    Hanumantha🏆💪🏆💪🏆💪

  • @Chitrathare
    @Chitrathare 17 วันที่ผ่านมา +81

    ಹನುಮಂತ ವಿನ್ ಆಗ್ಬೇಕು

  • @Hruthvik4499
    @Hruthvik4499 17 วันที่ผ่านมา +29

    Super sudeep sir..... hanumantha....ge..., ಬಾರಿ ಪ್ರಶ್ನೆ ಕೇಳಿ.....ಮಹಾನ್ ವ್ಯಕ್ತಿ ಆಗಿಯ

  • @RathnaDavidson
    @RathnaDavidson 17 วันที่ผ่านมา +40

    Hanumantha very nice ❤❤❤❤❤❤❤❤❤❤❤❤🎉🎉🎉🎉🎉🎉

  • @PratimaVilas
    @PratimaVilas 17 วันที่ผ่านมา +48

    Nija helidri 💯

  • @HoysalaL
    @HoysalaL 17 วันที่ผ่านมา +47

    Super ana Hanumantha win agabayko.❤❤❤❤❤😊😊😊

  • @KrishnaNaik-r9t
    @KrishnaNaik-r9t 17 วันที่ผ่านมา +37

    ಹನುಮಂತ ವಿನ್ 🏆🏆🏆🏆🏆

  • @GeethaGeetha-dg2ri
    @GeethaGeetha-dg2ri 17 วันที่ผ่านมา +20

    Papa hanumatha ❤ hanumantha winner agbeku

  • @UjjuUjju-j6s
    @UjjuUjju-j6s 17 วันที่ผ่านมา +12

    Hanumatha winner 🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆🏆 🏆🏆🏆

  • @AnjanappaNj
    @AnjanappaNj 17 วันที่ผ่านมา +14

    ಹನುಮಂತ.ಸಪೂಟ್

  • @swamimat4641
    @swamimat4641 17 วันที่ผ่านมา +30

    ಹಣಮಂತ ವಿನರ್

  • @shettyskitchen4387
    @shettyskitchen4387 16 วันที่ผ่านมา +3

    Plz vote maadi hanumanta nige❤❤❤❤❤❤❤❤

  • @sureshgokavi6254
    @sureshgokavi6254 17 วันที่ผ่านมา +28

    Correct

  • @manjunathamd2435
    @manjunathamd2435 15 วันที่ผ่านมา +1

    ನೀವು ಹೇಳೋದು ನಿಜ sir.... hanamantu ಬಂದಾಗಿನಿಂದ ನಾನು ನೋಡೋಕೆ start ಮಾಡಿದ್ದು....👍

  • @varunvarun4733
    @varunvarun4733 17 วันที่ผ่านมา +6

    Hanumanthu Olle Huduga Avane Gelbeku Bigboss

  • @prakashs5353
    @prakashs5353 17 วันที่ผ่านมา +9

    ಹನುಮಂತ ವಿನ್ 👍🏼👍🏼

  • @AshwiniAshwinim-c1f
    @AshwiniAshwinim-c1f 17 วันที่ผ่านมา +9

    ಹನುಮ❤

  • @Akam899
    @Akam899 17 วันที่ผ่านมา +10

    ಹೌದು ಹನುಮಂತು ಗೆಲ್ಲಲೇ ಬೇಕು

  • @Paaru-qz1ly
    @Paaru-qz1ly 17 วันที่ผ่านมา +7

    Always hanumantu bro winner 🎉🎉🎉🎉🎉

  • @BhimashankarBhusanur
    @BhimashankarBhusanur 17 วันที่ผ่านมา +43

    ಸೂಪರ್ ಸರ್ 🙏🙏🙏👍👍👍

  • @suresh.hsuresh.h3343
    @suresh.hsuresh.h3343 17 วันที่ผ่านมา +6

    ನಿಜ ಸರ್ ನೀವ್ ಹೇಳಿದ್ದು ಹಾಗೆ ಮಾಡ್ತಾ ಇದ್ದಾರೆ ಅನಿಸುತ್ತೆ

  • @ramanujanmathsclasses7736
    @ramanujanmathsclasses7736 17 วันที่ผ่านมา +10

    Your speech correct sir

  • @RameshnaikRameshnaik-w6c
    @RameshnaikRameshnaik-w6c 17 วันที่ผ่านมา +23

    Kichha Target hanumanta.....

  • @MuttuBalikayi
    @MuttuBalikayi 17 วันที่ผ่านมา +27

    ನಿಜವಾಗ್ಲೂ ಅಣ್ಣ

  • @h.v.pushpalatha6223
    @h.v.pushpalatha6223 17 วันที่ผ่านมา +23

    Nodre devaru edare God great host madhervarege avrgu antharalla aga atta sure hunumantha win❤❤❤❤❤❤🎉🎉🎉🎉🎉🎉🎉🔥🔥🔥🔥🔥🔥🔥🔥🔥🔥🔥🔥🔥🔥🔥😚🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @yashwantpawar6636
    @yashwantpawar6636 17 วันที่ผ่านมา +7

    A♥️♥️ ಹನುಮಂತ

  • @sriramu2958
    @sriramu2958 17 วันที่ผ่านมา +7

    As sir namagu ange anisuthaede Sudeep sir mathadathaerudu sari Ella Anumantha Big boss winner 🏆 agabeku

  • @techforvlogc8225
    @techforvlogc8225 17 วันที่ผ่านมา +4

    Next seasons bigboss trp ne baralla hanumantha na target madi kugisoke try madidre

  • @preprasad74063
    @preprasad74063 17 วันที่ผ่านมา +8

    Correct 💯 true

  • @akashnaik9496
    @akashnaik9496 17 วันที่ผ่านมา +2

    Pakka hanumantha ❤❤❤sir Lambani huli

  • @Gayatrideepu13
    @Gayatrideepu13 17 วันที่ผ่านมา +4

    ❤ Hanumathu ❤❤👌👏

  • @yugeshkc4577
    @yugeshkc4577 17 วันที่ผ่านมา +7

    Correct sir, hanumantha good person. Sudeep is targeting I also think so.

  • @Padmavathiraju170
    @Padmavathiraju170 17 วันที่ผ่านมา +23

    ಹನುಮಂತು ಯಾಕೆ ಉತ್ತರ ಕೊಡಲಿಲ್ಲ. Public shows ಗೆ ಬಂದಾಗ ಎಲ್ಲರೂ ಒಂದೇ. ಅಂಥವರು ಇಂತಹ show ಗೆ barabaradu.

    • @jhanavin3957
      @jhanavin3957 17 วันที่ผ่านมา

      Correct

    • @humanity8485
      @humanity8485 17 วันที่ผ่านมา

      ಆತ ಸ್ವಲ್ಪ nervous, ಅವನ ಲೋಕದಲ್ಲಿ ಹಾಯಾಗಿ ಇದ್ದೋನು, ಇಂತ educated high brilliant (cunning) people ಮುಂದೆ ಮಾತಾಡೋಕೆ ಹಿಂಜರಿತ ಇದಾನೆ ಅಷ್ಟೇ, ಅವನನ್ನ private ಆಗಿ ಕೂರಿಸಿ ಮಾತಾಡಿಸಿ ಇರೋ ಬರೋ ಸತ್ಯ ಹೊರಗೆ ಬರುತ್ತೆ ಆ ಮಹಾ ಬುದ್ಧಿವಂತರದ್ದು

    • @suusovr4130
      @suusovr4130 17 วันที่ผ่านมา +1

      Avrage bandilla ivre karkond bandirodu 🤦

    • @savithrigs3744
      @savithrigs3744 17 วันที่ผ่านมา

      Nodkond bandiro hanumanthage show nal heg irbeku annid sooper g practice madond badidane

    • @beinghumble77
      @beinghumble77 16 วันที่ผ่านมา

      Yes avne beku antha sumne ida yardo obru hesru helbekithu,he is portraying himself innocent and playing safe game

  • @AnadayaNaik
    @AnadayaNaik 17 วันที่ผ่านมา +5

    Jay Hanumanta

  • @dailyusefultrendyupdates5664
    @dailyusefultrendyupdates5664 17 วันที่ผ่านมา +6

    👑💪🏆One & only Captain King Daring Rebel Rajath 2.0 upgraded version of Lawyer Jagadish.. He was given 100 days of impactful performance & involvement in just 50 days by Wildcard Entry.. Wildcard Contestant playing like Wildfire 🔥

  • @mallammahubli7482
    @mallammahubli7482 17 วันที่ผ่านมา +4

    Yes..hanumanth🎉

  • @anwarsabbelkeri
    @anwarsabbelkeri 17 วันที่ผ่านมา +2

    Super sir

  • @sangeetad.k
    @sangeetad.k 17 วันที่ผ่านมา +5

    Hanumantha ❤❤❤🎉🎉🎉🎉🎉🎉 winner ❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @ParwatiAdvi
    @ParwatiAdvi 17 วันที่ผ่านมา +5

    ಸೂಪರ್ 👌🏻❤️❤️

  • @NRathod-s9f
    @NRathod-s9f 15 วันที่ผ่านมา +1

    Hanamata.wanar❤❤❤❤❤

  • @SMRajprathama
    @SMRajprathama 12 วันที่ผ่านมา

    ಹನುಮಂತು ವಿನ್ ಆಗ್ಬೇಕು we ಲವ್ ಹನುಮಂತು devru ಒಳ್ಳೇದು ಮಾಡ್ಲಿ ಅವ್ನಿಗೆ ❤️🌹😊

  • @someshekharsakunatti446
    @someshekharsakunatti446 17 วันที่ผ่านมา +11

    ಎಲ್ಲರದೂ ಕ್ಲಾಸ್ ತಗೊಂಡಿದಾರೆ, ತಪ್ಪು ಮಾಡಿದಾಗ ಮಾತಾಡ್ತಾರೆ ಅದರಲ್ಲೇನು....?? ಎಲ್ಲಾರು ಚೈತ್ರಾ ನಾಮಿನೇಟ್ ಮಾಡಿದ್ದು ಯಾಕೆ ಅಂತ ಪ್ರತಿಯೊಬ್ಬರಿಗೆ ಕೇಳಿದ್ರು.... ಸರಿಯಾದ ಕಾರಣ ಹೇಳಬೇಕಿತ್ತು ಅಷ್ಟೇ....

    • @tejushivi7305
      @tejushivi7305 17 วันที่ผ่านมา +1

      But yellaru chaitra na target madidrala, berevaran yk kelalilla

    • @tejushivi7305
      @tejushivi7305 17 วันที่ผ่านมา +2

      Sudeep sir ge, manju n trivikram gellabeku ashte, top 5 li Bhavya irbeku... nange bigboss li yaru favorite illa antare but avara favorite contestant.. trivikram, manju, bhavya most favorite

    • @prakashp3965
      @prakashp3965 16 วันที่ผ่านมา

      ​@@tejushivi7305 neev avr mansanna odidira?? Adhege helthira? Nonse 😤

  • @bhaskartimothy3042
    @bhaskartimothy3042 17 วันที่ผ่านมา +8

    BB TRP king Hanumanta 🤴

  • @raghuguddethota6712
    @raghuguddethota6712 17 วันที่ผ่านมา +6

    Ninge bere kelsa ilva, sudeep sir sariyagi helidare

  • @shruthim8677
    @shruthim8677 17 วันที่ผ่านมา +8

    Hanmantu win agbeku ❤🎉

  • @BasavarajKamaldinni
    @BasavarajKamaldinni 15 วันที่ผ่านมา

    ಸೂಪರ್ ಹನುಮಂತ ಅವರೆದುರಿಗೆ ಆಟ ಆಡಲೇಬೇಕು ಗೆಲ್ಲಲೇ ಬೇಕು ❤️❤️❤️❤️❤️❤️❤️🌹🌹🌹🌹

  • @PadmaSubramanya
    @PadmaSubramanya 17 วันที่ผ่านมา +13

    Sariyagi helidare Sudeep sir

  • @roshnikarkera9025
    @roshnikarkera9025 17 วันที่ผ่านมา +19

    Hanu❤❤❤❤❤

  • @padmashreevirupapur2696
    @padmashreevirupapur2696 17 วันที่ผ่านมา +4

    Super sir but hanumanta winner ❤

  • @BasalingappaShivabasannavar
    @BasalingappaShivabasannavar 12 วันที่ผ่านมา

    💛❤️ಹನುಮಂತ🙏🏻🌹💫

  • @ShivanandakShivananda-f8y
    @ShivanandakShivananda-f8y 17 วันที่ผ่านมา +6

    Nivu heliddu nija sir❤

  • @ManjuR-vl5hb
    @ManjuR-vl5hb 15 วันที่ผ่านมา

    This session winner anumntha All karnnata people sopt this guy ❤❤❤❤❤ 🎉🎉🎉🎉🎉

  • @AnthonyPraveen-pc2pd
    @AnthonyPraveen-pc2pd 17 วันที่ผ่านมา +3

    Hanumanthu is player. All r equal in bigg boss

  • @vishnuchavan7760
    @vishnuchavan7760 17 วันที่ผ่านมา +6

    Jai Hanumant❤❤❤❤❤❤❤

  • @mamathadg4226
    @mamathadg4226 17 วันที่ผ่านมา +6

    Not like that, sudeep sir asking hanumanta because of reality come out from hanumanta ok. Not target. Sudeep sir encouraging hanumanta hidden talent 🎉🎉🎉 ok, don't miss understand ok

  • @subasgodi4832
    @subasgodi4832 17 วันที่ผ่านมา +3

    How do sir super hanumanthu ❤❤❤❤❤❤❤❤❤❤❤❤💯💯💯💯💯💯💯💯💯 vena

  • @leeladharanacharya
    @leeladharanacharya 17 วันที่ผ่านมา +4

    Hanuman Tu winner👌❤👑👑

  • @ranishiva1910
    @ranishiva1910 17 วันที่ผ่านมา +6

    ಒಂದೇ ತರ ಹಾಡು ಅವನು ಕುಳಿತುಕೊಳ್ಳುವರೀತಿ ಅವನು bb ಹೌಸ್ನಲ್ಲಿ ಏನು ಮಾಡಿದನೇ ಅವನಿಗೆ ಅವಕಾಶಕೊಟ್ಟಿದೆ ದೊಡ್ಡ ವಿಷಯ

  • @Hemavathixyz
    @Hemavathixyz 17 วันที่ผ่านมา +3

    Anumanta gellalebeku 🎉❤

  • @smtpremilaskinagi1672
    @smtpremilaskinagi1672 14 วันที่ผ่านมา

    Geddu ba maga hanuma god is your satha iddane ange hage adi 🎉🎉 jy sevalal

  • @NoorAhmed-lr5qw
    @NoorAhmed-lr5qw 17 วันที่ผ่านมา +6

    Hanumantu good 💯 winar ok

  • @SeemaJadav-k3j
    @SeemaJadav-k3j 17 วันที่ผ่านมา +12

    Karet sir nim mat

  • @siddharthnayaka7539
    @siddharthnayaka7539 17 วันที่ผ่านมา +9

    Sudeep sir correct ❤❤❤

  • @jayashreekamble4254
    @jayashreekamble4254 15 วันที่ผ่านมา

    ಹೌದು ಸರ ಸರಿಯಾಗಿ ಹೆಳಿದ್ರಿ ❤ಹನುಮಂತ ಗೆಲ್ಲಬೇಕು

  • @vishalachavan3110
    @vishalachavan3110 16 วันที่ผ่านมา

    ❤hanumantappa

  • @madhavarao3448
    @madhavarao3448 17 วันที่ผ่านมา +3

    Hanumantha hadbeku,aagle super.

  • @YathishBalaji
    @YathishBalaji 17 วันที่ผ่านมา +1

    Hanumantu gelbeku sir

  • @KamalammaBC
    @KamalammaBC 17 วันที่ผ่านมา +8

    Sudeep is correct uthara Karnataka Thappu iddaru thiddabarada ase einda thane batte kodisiddu

  • @somalingappasomalingappa6012
    @somalingappasomalingappa6012 17 วันที่ผ่านมา +7

    💯💯

  • @BasavrajRanagatti
    @BasavrajRanagatti 17 วันที่ผ่านมา +3

    Hanamanth vinnar Agabeku

  • @kashinathpatil3766
    @kashinathpatil3766 17 วันที่ผ่านมา

    Nija helidri Anna 💯👍

  • @hulagappakatti6056
    @hulagappakatti6056 17 วันที่ผ่านมา +3

    ಸೂಪರ್ 👌

  • @sayalsayal7455
    @sayalsayal7455 16 วันที่ผ่านมา

    Super sir ❤❤

  • @KrishnappaNH
    @KrishnappaNH 16 วันที่ผ่านมา

    👍👍👍👍 ಇದು ಸತ್ಯ ವಾದ ಮಾತು

  • @vinuthavinu7309
    @vinuthavinu7309 17 วันที่ผ่านมา +1

    Yes 😮sariyagi helidira sir kuggistha iddare papa hanumanthana😢

  • @rajuashakumarirajuashakuma3333
    @rajuashakumarirajuashakuma3333 15 วันที่ผ่านมา

    ನೀವು ಹೇಳೋದು ಸರಿ ಇದೆ ಅಣ್ಣ ❤️

  • @VishnuvardhanC-x4j
    @VishnuvardhanC-x4j 15 วันที่ผ่านมา

    ಮಾತು ಬೆಳ್ಳಿ ಮೌನ ಬಂಗಾರ ❤ ನಮ್ಮ ಹನುಮಂತ

  • @Sowbhagya-t5i
    @Sowbhagya-t5i 16 วันที่ผ่านมา

    ಹೌದು ನನಗೂ ಹಾಗೆ ಅನಿಸ್ತಿದೆ ಹನುಮಂತು ಗೆಲ್ಲಬೇಕು