Itihasa Darshana 01 | History Series | Indian History In Kannada | Karnataka | Masth Magaa | Amar

แชร์
ฝัง
  • เผยแพร่เมื่อ 6 ต.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries01 #IndianHistory #IitihasaDarshana #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #MasthMagaa #AmarPrasad

ความคิดเห็น • 250

  • @MasthMagaa
    @MasthMagaa  10 หลายเดือนก่อน +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @manjukmdl2777
    @manjukmdl2777 10 หลายเดือนก่อน +87

    ನಿಜವಾದ ಪತ್ರಿಕಾಧರ್ಮ ನಿಮ್ಮಿಂದ ಆಗ್ತಾ ಇದೆ.ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು ಸರ್.

  • @life.is.challenge2529
    @life.is.challenge2529 10 หลายเดือนก่อน +42

    ಎಷ್ಟು ಚನ್ನಾಗಿ ವರ್ಣನೆ ಮಾಡ್ತೀರಾ ಅಮರ್ ಸರ್ 😍
    ನಿಮ್ಮ ವರ್ಣಣೆಗೆ ಭಾರತಮಾಯೇ ನಾಚುತಿಹಳು.
    ನೀವು ಕುಮಾರವ್ಯಾಸ ರ ಶಿಷ್ಯನಿರಬಹುದಾ 🤔 💞

  • @basavaprabhuswamiji1021
    @basavaprabhuswamiji1021 10 หลายเดือนก่อน +20

    ಅದ್ಭುತ ಈ ಜರ್ನಿಯಲ್ಲಿ ನಿಮ್ಮ ಜೊತೆ ಇರ್ತೀವಿ ಅಮರ್ ಈ ವಿಡಿಯೋ ಇಷ್ಟವಾಯಿತು

  • @naveennaveen6529
    @naveennaveen6529 10 หลายเดือนก่อน +23

    ಭರತ ಖಂಡ್ ಭರತ ವರ್ಶೆ ಅರ್ಯವರ್ತೆ ಭರತ ಭೂಮಿ ಹಿಂದೂ ಪವಿತ್ರ ನೆಲ ....ಜೈ ಹಿಂದ್ ಜೈ ಭಾರತ 🚩🚩🚩🚩

  • @mgrathod4171
    @mgrathod4171 10 หลายเดือนก่อน +95

    Bharata darshana aitu, Karnataka darshana madi anna

    • @Raja-ky2bg
      @Raja-ky2bg 10 หลายเดือนก่อน

    • @sumaysshekar
      @sumaysshekar 10 หลายเดือนก่อน +5

      Karnataka cm series nodi

    • @mgrathod4171
      @mgrathod4171 10 หลายเดือนก่อน

      Nodidini

    • @bharatsshahapur7258
      @bharatsshahapur7258 10 หลายเดือนก่อน

      Naan nodilla

    • @anvithk.n4157
      @anvithk.n4157 10 หลายเดือนก่อน

      Hmmmm sari nale madla. Ivat time illa nange

  • @srraghu877
    @srraghu877 10 หลายเดือนก่อน +15

    ಅಮರ ಸರ್, ಉತ್ತಮ ಮಾಹಿತಿಯನ್ನು ನೀಡುತ್ತಿದೆ ನಿಮ್ಮ ತಂಡ... ಅನಂತ ಧನ್ಯವಾದಗಳು... ನಿಮ್ಮ ಈ ಕೈಂಕರ್ಯಕ್ಕೆ ಶುಭಹಾರೈಕೆಗಳು...👍👍👍

  • @Gopal_dalith.
    @Gopal_dalith. 10 หลายเดือนก่อน +5

    Nimma history sarani thumba channagi barthide ..... Munduvareyali nimma payana .....❤❤❤❤❤ Thank you masth magaa team....❤❤

  • @adarshahegde2225
    @adarshahegde2225 10 หลายเดือนก่อน +5

    ಪ್ರಸ್ತುತ ಭಾರತ ಮಾತ್ರವಲ್ಲದೆ ಪೂರ್ತಿ ಉಪಖಂಡದ ಇತಿಹಾಸ ಹೇಳಿ, ಆಗ ಇತಿಹಾಸ ಪರಿಪೂರ್ಣ ಅನಿಸುತ್ತದೆ. ಧನ್ಯವಾದಗಳು ಅಮರ್ 🙏

  • @naveenmuddinaveen9228
    @naveenmuddinaveen9228 10 หลายเดือนก่อน +2

    ಶುಭವಾಗಲಿ

  • @manjunathamanjunatha8556
    @manjunathamanjunatha8556 10 หลายเดือนก่อน +1

    ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ಅಮರ್ ಸಾರ್ ಮತ್ತೆ ನಿಮ್ಮ ವಿವರಣೆಯ ಶೈಲಿ.. ನಿಮ್ಮ ಮಾತಿನ ಧಾಟಿ ತುಂಬಾ ಇಷ್ಟ ಆಯಿತು ಸಾರ್..ಇರೋ ಒಂದು ಹೃದಯದವನ್ನು ಎಷ್ಟು ಬಾರಿ ಗೆಲ್ಲುತ್ತಿರಿ...❤

  • @Shivakumarspatil
    @Shivakumarspatil 10 หลายเดือนก่อน +1

    ತುಂಬಾ ಧನ್ಯವಾದಗಳು ಸರ್

  • @subhasdasar3104
    @subhasdasar3104 10 หลายเดือนก่อน +2

    ನಮ್ಮ ಭರತ್ ಖಂಡ ಸಪರೇಟ ಆಗಿ ಇರಬೇಕು ಇತ್ತು ಅಲ್ವಾ
    ಅಮರ್ ಸರ್ ನೀವು ಒಬ್ಬ ಅದ್ಭುತ ಶಿಕ್ಷಕ ರು ಸರ್ 💛❤️🙏🙏🙏🙏🙏🙏🙏

  • @sbr5752
    @sbr5752 10 หลายเดือนก่อน +1

    Sir tq so much sir... nimge eshtu dhannyavaada thilisidru saalodilla.. ashtondu Chanda clean and clear aagi information kodthira.. nim channel inda neev kodo daily updates inda namge thumbane help aagtide bcs Naav competitive exam ge preparation nadsta idivi.. odta irthivi but maritivi.. aadre neev with images and clear video animation mukhantara namge Ella nu thumba chanage nenpirutte so tq so much sir... I love u sir.... tq so much Amar sir...❤❤❤❤❤❤❤❤❤

  • @kishormirajakar5535
    @kishormirajakar5535 10 หลายเดือนก่อน +1

    Sir plz Jagjyoti Basavanna avar bagge heli,,, plz idu nam uttara Karnataka jana paravaagi nimge kelta iddinee.

  • @brijeshhegde4009
    @brijeshhegde4009 10 หลายเดือนก่อน +2

    Very proud of you. Well done....just a day ago I felt VIDYANANDA SHENOY.....Bharat Darshan.....Good luck definitely it will produce many more viewer...

  • @RSEnterprises-z8k
    @RSEnterprises-z8k 10 หลายเดือนก่อน +1

    Wow, really good

  • @mahanteshk8235
    @mahanteshk8235 10 หลายเดือนก่อน +3

    Continue brother excellent speaking ..ok thank you !!!continue continue please continue❤

  • @preethamprithu1244
    @preethamprithu1244 9 หลายเดือนก่อน

    Lecture tara paata maado badhlu swalpa friendly aagi thilskodi, aadre Nim ge nim vicharavanthike ge , nann respect sir ❤️

  • @Kirankumar-ul8ws
    @Kirankumar-ul8ws 10 หลายเดือนก่อน +1

    ಇತಿಹಾಸ ದರ್ಶನ ಮುಂದುವರಿಯಲಿ sir 👌🏻👌🏻

  • @mridulashetty5122
    @mridulashetty5122 8 หลายเดือนก่อน

    Bharatha ithihasa chennagi viwarawagi heltha iddhiri nimage thumbaa Thanks ❤👌👍🙏🙏🙏🙏🙏

  • @higgsboson67
    @higgsboson67 10 หลายเดือนก่อน +3

    Thank you amar for delivering quality content 🙏

  • @pushpalathathyrappa6710
    @pushpalathathyrappa6710 10 หลายเดือนก่อน +1

    Very good Amar avare, continue madi.. one of the old memory I want to share regarding,karkataka sankranti vrutta Andre andu nenapaitu nange, nanu high school lli oduvaga bharatha da madya bhagadalli hoguva vrutta yavudu antha history mastru question Kelidru edi school eddu nilsidru, navu 102 members in high school adaralli nane answer madiddu adukke sir boys ella baidu nange helidru ellara mugu hidkondu eradu kennege hodibeku avaga e hudugurige buddi barutte antha but i refused ella Andre ellara attira nanu hodusuko beku antha, helidru ,hego kasta pattu boys desk attira hogi hodedu banddide avarella nanna Starr madtha edru.. I was just remembering those days today Amar avare because of you…

  • @mamathathippeswamy8882
    @mamathathippeswamy8882 10 หลายเดือนก่อน +3

    The best video for
    Competitive exams continue Anna we are with you 🙏

  • @govindg2448
    @govindg2448 10 หลายเดือนก่อน +2

    Sir ಭೂಗೋಳಶಾಸ್ತ್ರ ಭಾಗ explain madi ಖಂಡಗಳು.... important ದೇಶಗಳು ಯುದ್ಧಗಳು bharatadondige jagattina nantu ella nu explain maduvant siris madi please ❤

  • @rajkumarilkalraj8637
    @rajkumarilkalraj8637 10 หลายเดือนก่อน

    ತುಂಬಾ ಧನ್ಯವಾದಗಳು ಈ ಅವಕಾಶಕ್ಕಾಗಿ ನಾನು ತುಂಬಾ ದಿನ ನೀವು ಹೇಳುವ ನಮಗೆ ಕಣ್ಣಿಗೆ ಕಟ್ಟಿದ ಹಾಗೆ ಕಾಣುತ್ತದೆ ಇದನ್ನು ಗಂಭೀರವಾಗಿ ಉತ್ತಮವಾಗಿ ತಿಳಿಸುವ

  • @shivakumaracharya4030
    @shivakumaracharya4030 10 หลายเดือนก่อน +3

    ಮೊದಲಿನಿಂದಲೂ ಶ್ರೀಲಂಕಾ ಎಲ್ಲಿ ಇತು ತಿಳಿಸಿ ಸಾರ್

  • @ramshiva1066
    @ramshiva1066 10 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ, ಭಾರತದ ಈ ಎಪಿಸೋಡ್ ನಂತರ, ದಯವಿಟ್ಟು ಸನಾತನ ಧರ್ಮ ಹೇಗೆ ಉದಯವಾಯಿತು, ಸನಾತನ ಧರ್ಮದ ಮೂಲಗಳು ಏನು, ಸನಾತನ ಧರ್ಮದ ವಿಶೇಷತೆ ಏನು ಅಂತ, ಸನಾತನ ಹುಟ್ಟಿನಿಂದ ಇಲ್ಲಿಯವರೆಗೆ ಸಂಪೂರ್ಣ ಮಾಹಿತಿ ತಿಳಿಸಿ🙏🇮🇳🚩

  • @Ganiger1653
    @Ganiger1653 10 หลายเดือนก่อน

    ತುಂಬಾ ಅದ್ಭುತವಾದ ಮಾಹಿತಿ ಸರ್ ಇತಿಹಾಸವನ್ನು ಪೂರ್ತಿಯಾಗಿ ನಮಗೆ ತಿಳಿಸಿ

  • @ManjulaManjula-jt4wj
    @ManjulaManjula-jt4wj 10 หลายเดือนก่อน

    ತುಂಬಾ ಉಪಯುಕ್ತವಾದ ಸರಣಿ, ಧನ್ಯವಾದಗಳು ಗುರುಗಳಿಗೆ. 🙏🙏

  • @yadavs9099
    @yadavs9099 10 หลายเดือนก่อน

    🙏ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಪ್ರಣಾಮ ತುಂಬಾ ಅದ್ಭುತವಾದ ಮಾಹಿತಿಯನ್ನು ನೀಡುತ್ತಿದ್ದೀರಿ ಸರ್ ನಿಮಗೆ ಧನ್ಯವಾದಗಳು ಇದೇ ರೀತಿ ಇನ್ನೂ ಹೆಚ್ಚಿನ ವಿಷಯಗಳನ್ನು ನಮಗೆ ತಿಳಿಸಿ ಕೊಡಿ ಅದೇ ರೀತಿ ನನ್ನದೊಂದು ಮನವಿ ಸರ್ ರಾಮಾಯಣ ಮತ್ತು ಮಹಾಭಾರತದ ಮಹಾನ್ ಕಾವ್ಯಗಳ ಬಗ್ಗೆ ಸಹ ನಮಗೆ ವರದಿಗಳನ್ನು ನೀಡಬೇಕಾಗಿ ನಿಮ್ಮಲ್ಲಿ ನನ್ನದೊಂದು ಸಣ್ಣ ಮನವಿ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🙏🚩

  • @rameshkb5503
    @rameshkb5503 10 หลายเดือนก่อน

    ನಮಸ್ಕಾರ ಅಮರ್ ಪ್ರಸಾದ್ ಮತ್ತು ತಂಡಕ್ಕೆ
    ನಿಮ್ಮ ಹಿಂದಿನ ಸರಣಿಗಾದ ಭಾರತ ಧಶ೯ನ ಮತ್ತು ಲೀಡರ್ ಸರಣಿಗಳು ತುಂಬಾ ಚನ್ನಾಗಿ ಮೂಡಿ ಬಂದಿವೆ ಹಾಗೆಯೆ ಈ ಸರಣಿ ಸಹ ಚನ್ನಾಗಿ ಮೂಡಿ ಬರಲಿ ಹಾಗು ನಿಮ್ಮಈ ಪ್ರಯತ್ನದಲ್ಲಿ ಯಶಸ್ಸು ಸಿಗಲಿ ಎಂದು ಮನಸಾರೆ ಆಶಿಸುತ್ತೇನೆ.ಧನ್ಯವಾದಗಳು 🙏

  • @psantoshkumarsantuksp4298
    @psantoshkumarsantuksp4298 10 หลายเดือนก่อน +2

    🎉 ಅದ್ಬುತ ಮಾಹಿತಿ ಸರ್ ಸೂಪರ್ 🎉

  • @feelthewheel28
    @feelthewheel28 10 หลายเดือนก่อน +2

    Very awaited video series thanks magaa❤

  • @sunainathirupathi9941
    @sunainathirupathi9941 10 หลายเดือนก่อน +2

    Very good information sir 🙏🙂

  • @neelakanta905
    @neelakanta905 10 หลายเดือนก่อน +8

    In exams,
    Karnataka history
    Vijaya nagara and Mysuru have more weightage.

  • @abhinandan2216
    @abhinandan2216 10 หลายเดือนก่อน +1

    Really nice amar Prasad. I, need still more graphic for knowledge purpose. Thank you

  • @moneshvishwakarma5375
    @moneshvishwakarma5375 2 หลายเดือนก่อน

    ಅದ್ಭುತ ಮಾಹಿತಿ 🙏

  • @Chaithra.L
    @Chaithra.L 10 หลายเดือนก่อน +1

    Thank you so much for this series sir ❤

  • @kamareshnayak5673
    @kamareshnayak5673 8 หลายเดือนก่อน

    ಈ ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಾಂ ಸರ್❤

  • @krishnappak4049
    @krishnappak4049 10 หลายเดือนก่อน

    Super ಮಾಹಿತಿ ಅಮರ್ರವರೇಹ, ಧನ್ಯವಾದಗಳು.

  • @SureshBhatt-mf4jb
    @SureshBhatt-mf4jb 6 หลายเดือนก่อน

    🙏🏼😌 👌🏼 ಮಸ್ತ್ ಮಗಾ, ಇವತ್ತಿನ ಸಂಚಿಕೆ ಸೂಪರ್, ಜೊತೆಗೆ ನಿಮ್ಮ ವಸ್ತ್ರ ವಿನ್ಯಾಸ, ಬ್ಯಾಕ್ ಗ್ರೌಂಡ್ ತುಂಬಾನೇ ಚನ್ನಾಗಿ ಕಾಣುತ್ತೆ, ಹೀಗೆ ಮುಂದುವರಿಯಲಿ, ನೋಡೋಕು ಚೆಂದ, ಕೇಳೋಕೂ ಚಂದ. 🤗🤗🤗👌🏼

  • @manjumanja9867
    @manjumanja9867 10 หลายเดือนก่อน

    ಧನ್ಯವಾದಗಳು ಅಮರ್ ಸರ್ ನಿಮ್ಮ ಹೊಸ ಪ್ರಯತ್ನಕ್ಕೆ ನಾವು ನಿಮಗೆ ಚಿರರುಣಿ plz continue sir🙏🙏🙏

  • @vasanthvibhuti3475
    @vasanthvibhuti3475 10 หลายเดือนก่อน +2

    Useful information sir please continue 🙏❤❤

  • @manjunathbenakatti8857
    @manjunathbenakatti8857 4 หลายเดือนก่อน

    ಅಮರಪ್ರಸಾದ ಅವರೇ ನೀವು ಕೊನೆಯದಾಗಿ = ಕೊನೆಯದಾಗಿ ಹೇಳಿದ ಒಂದು ಮಾತು """"ಅಂಬ್ರುತ"''==== """ಜ್ಞಾನಾಂಬ್ರುತ""" ಸಖತ್ ಸೂಪರ್ ಆಗಿತ್ತು......✍️✍️✍️✍️✍️✍️🙏

  • @shashankg5971
    @shashankg5971 10 หลายเดือนก่อน

    Haage State wise video maadi . Allina sampradaya , allina tourism place galu e tara nu ondu video maadi amar sir.

  • @sowjanyagowda1204
    @sowjanyagowda1204 10 หลายเดือนก่อน +2

    Very beautiful. Full of infomartion. Sir, were you an UPSC aspirant??

  • @pavankulkarni2600
    @pavankulkarni2600 8 หลายเดือนก่อน

    ಅಮರ್ ಸರ್ ನಿಮ್ಮ ಜ್ಞಾನಕ್ಕೆ ನನ್ನದೊಂದು ಸೆಲ್ಯೂಟ್ 🫡🫡🫡🫡

  • @_all_is_well_
    @_all_is_well_ 10 หลายเดือนก่อน +1

    Upsc coaching ನಲ್ಲಿಯು ಈ ತರಹ ಸರಳವಾಗಿ ಹೇಳಿಲ ಅಷ್ಟು ಸರಳವಾಗಿ ಹೇಳಿದ್ರಿ ❤

  • @lokeshloki705
    @lokeshloki705 10 หลายเดือนก่อน

    ನಿಮ್ಮ ವಿವರಣೆ ಅತ್ಯದ್ಭುತ ಸರ್ ಧನ್ಯವಾದಗಳು🤝🤝🤝🤝🤝

  • @RBRcreations830
    @RBRcreations830 3 หลายเดือนก่อน

    please chanakya neethiya bagge ondu series madi sir idu yall youngsters ge help aaguthe
    mathu its helpfull to improve some kind of mentality

  • @Psychokiller777-o6j
    @Psychokiller777-o6j 10 หลายเดือนก่อน +2

    👍🏼👍🏼👍🏼🙏🏻

  • @krishnasammasagi7233
    @krishnasammasagi7233 10 หลายเดือนก่อน

    Usfull mahiti sir thank you 👆👆👆👌👌👍👍

  • @ganeshrathod8371
    @ganeshrathod8371 9 หลายเดือนก่อน

    Explaination is exalent ...

  • @RameshHadapad-s1b
    @RameshHadapad-s1b 10 หลายเดือนก่อน

    Studentsge helpful video sir. Plz continue sir. Thank you

  • @MakeYourLifeKannada
    @MakeYourLifeKannada 10 หลายเดือนก่อน +1

    🇮🇳✨ಶುಭವಾಗಲಿ ❤️👍

  • @Namonamaha24
    @Namonamaha24 10 หลายเดือนก่อน

    Thank You ap sir
    Nimma bharata Darshana nodide sir Chennagi ittu but alli nevu feroz shaha gandi avra bagge helilla nodi sir avra bagge ondu video madi sir

  • @shivakumariladdin2684
    @shivakumariladdin2684 หลายเดือนก่อน

    Thank you Amar sir

  • @surajkuthnikar
    @surajkuthnikar 10 หลายเดือนก่อน

    Please bharatha darshana na continue maadi sir...
    Bharatha darshana jote Karnataka darshana na start maadi

  • @gangumankani4799
    @gangumankani4799 10 หลายเดือนก่อน

    You are doing great job

  • @shailakonnurshaila2472
    @shailakonnurshaila2472 10 หลายเดือนก่อน

    thanks for your information ❤❤❤

  • @MakeYourLifeKannada
    @MakeYourLifeKannada 10 หลายเดือนก่อน +3

    ❤️ ರಾಮಾಯಣ ಮಹಾಭಾರತ ಕಾಲದಿಂದಲೂ ಹೇಳಿ please ✨🥺🙏

    • @retrobgmkannada
      @retrobgmkannada 10 หลายเดือนก่อน

      ಮಹಾಭಾರತ ಕ್ರಿ ಪೂ ೧೫೦೦ ವರ್ಷಗಳ ಹಿಂದೆ ನಡೆದಿದ್ದು

  • @s.h.shivakumara2431
    @s.h.shivakumara2431 10 หลายเดือนก่อน +2

    Waiting for second episode... Sir❤

  • @nishandsilva3513
    @nishandsilva3513 10 หลายเดือนก่อน +1

    ಭಾರತದಲ್ಲಿ ಮೌಂಟ್ ಎವರೆಸ್ಟ್ ಇದೆ ಎಂದು ನಮ್ಮ ಶಾಲೆ ಏಕೆ ಕಲಿಸುತ್ತಿದೆ? ಮತ್ತು ನೇಪಾಳ ಚೀನಾ ಮತ್ತು ಪಾಕಿಸ್ತಾನದಲ್ಲಿ ಇದೆ ಎಂದು ಜಗತ್ತು ಏಕೆ ಹೇಳುತ್ತದೆ?

  • @bhirappasusaladi6223
    @bhirappasusaladi6223 10 หลายเดือนก่อน

    Thank you sir

  • @ThankyouUniverse1994
    @ThankyouUniverse1994 10 หลายเดือนก่อน

    Sir...kumari khandam bagge ondu video maadi..

  • @janakiseetaramdeshbhandari9803
    @janakiseetaramdeshbhandari9803 10 หลายเดือนก่อน

    Best visualisation sir

  • @grrenuka4313
    @grrenuka4313 10 หลายเดือนก่อน

    Good message thanks

  • @bhimashankarrc3036
    @bhimashankarrc3036 10 หลายเดือนก่อน

    ಧನ್ಯವಾದಗಳು ಸರ್ ❤

  • @shivanna17n
    @shivanna17n 10 หลายเดือนก่อน

    ನಿಮ್ಮ explanation ಸೂಪರ್ ಸರ್ ...ಪ್ರೆಸೆಂಟೇಷನ್ ಅಂತೂ ಇನ್ನೂ ಸೂಪರ್ .. ನಿಮ್ಮ ಚಾನೆಲ್ subcribe ಆಗಿರೋದ್ರಿಂದ ಎಷ್ಟೋ ಹೊಸ ವಿಷಯಗಳನ್ನ ತಿಳ್ಕೋತಿದೀನಿ .... ನಿಮ್ಮ ಇಡೀ ತಂಡಕ್ಕೆ ನನ್ನ ಧನ್ಯವಾದಗಳು 😊

  • @daneshmathapati8368
    @daneshmathapati8368 10 หลายเดือนก่อน

    ಸರ್ ನೀವು ಹೇಳೋ ಸೈನ್ಸ ತುಂಬಾ ಕಲಿಯೋಕೆ useful ಇದೆ ರೀತಿ ವಿಡಿಯೋ ಮಾಡಿ❤

  • @PradeeSanatan-hl9cf
    @PradeeSanatan-hl9cf 10 หลายเดือนก่อน +1

    🙏🙏

  • @thirumalacharm.r7234
    @thirumalacharm.r7234 10 หลายเดือนก่อน

    Sunder Athi Sunder Information Sunder Only mst achar and padma

  • @rakeshkariyappa407
    @rakeshkariyappa407 10 หลายเดือนก่อน

    Super sir.. One of the best chanal in kannada..

  • @dilipkumar.sdilipgaja7775
    @dilipkumar.sdilipgaja7775 10 วันที่ผ่านมา

    Good Information Sir

  • @techversekannada1444
    @techversekannada1444 10 หลายเดือนก่อน

    Very useful information thank you mast maga

  • @sharathsharu8067
    @sharathsharu8067 9 หลายเดือนก่อน

    Earth - 510.9 million square KM
    Continent - 361.8 million square KM (71%)
    Water body - 149.1 million square KM (29%)
    1:2.43

  • @pandubagilad
    @pandubagilad 10 หลายเดือนก่อน +1

    Thank you so much 😊❤

  • @adityashanmukhappabadiger9789
    @adityashanmukhappabadiger9789 10 หลายเดือนก่อน +2

    Nanna bharatha punya bhumi

  • @yadavs9099
    @yadavs9099 10 หลายเดือนก่อน

    🙏ನಿಮ್ಮಲ್ಲಿ ನನ್ನದೊಂದು ಸಣ್ಣ ಮನವಿ ಭಾರತದ ಮಹಾನ್ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ನಮಗೆ ತಿಳಿಸಿ ಕೊಡಬೇಕಾಗಿ ನಿಮ್ಮಗೆ ನನ್ನದೊಂದು ಸಣ್ಣ ಮನವಿ ಅಮರ್ ಪ್ರಸಾದ್ ಸರ್🙏🚩

  • @gurukp2979
    @gurukp2979 10 หลายเดือนก่อน

    Super Amar sir

  • @15790able
    @15790able 10 หลายเดือนก่อน +1

    Allrounder amar prasad sir ji,,,

  • @maheshshidlihal612
    @maheshshidlihal612 10 หลายเดือนก่อน

    Vry vry use full

  • @anjanbala6432
    @anjanbala6432 10 หลายเดือนก่อน

    Beautifu, Thanks

  • @sindheanilkumar8178
    @sindheanilkumar8178 10 หลายเดือนก่อน +1

    Yalla district bagge heli sir yalllarigu gottagali

  • @Aabbccddeeffgga2
    @Aabbccddeeffgga2 10 หลายเดือนก่อน

    Must needed

  • @MohanKumar-cq5xh
    @MohanKumar-cq5xh 10 หลายเดือนก่อน

    Tq anna please continue this full series❤❤❤....

  • @nikhilgowdanikhi5622
    @nikhilgowdanikhi5622 9 หลายเดือนก่อน

    Go on continuously 🎉🎉❤

  • @Hanamantksp28
    @Hanamantksp28 2 หลายเดือนก่อน

    Thank U Sir 🫡

  • @keerthiprasad8355
    @keerthiprasad8355 10 หลายเดือนก่อน

    Prathi dhina nimma melina gourava hecchutthalidhe..🙏

  • @IrkyMan
    @IrkyMan 10 หลายเดือนก่อน

    Good for UPSC aspirants

  • @aravirangaswami3082
    @aravirangaswami3082 10 หลายเดือนก่อน

    ಉತ್ತಮ ಮಾಹಿತಿ sir 🙏❤️

  • @shashikumarbsshashi3360
    @shashikumarbsshashi3360 10 หลายเดือนก่อน

    Good work sir ❤

  • @abhishekkar6837
    @abhishekkar6837 10 หลายเดือนก่อน

    Puranic, vedic information + geographical information compare Maadi heli..
    Kaveri to godavari Karnata/ rastrikara deshada bagge kooda information kodi...

  • @sandeshhl6547
    @sandeshhl6547 10 หลายเดือนก่อน +1

    Super news sir ❤

  • @nagarajakatriki5840
    @nagarajakatriki5840 10 หลายเดือนก่อน +1

    All the best sir keep going

  • @suresha-nz3dr
    @suresha-nz3dr 10 หลายเดือนก่อน

    Good information brother

  • @varadarajumv3151
    @varadarajumv3151 10 หลายเดือนก่อน

    👌

  • @bharath2508
    @bharath2508 10 หลายเดือนก่อน

    😮
    Such info is treasure

  • @kirankonnur1515
    @kirankonnur1515 10 หลายเดือนก่อน

    Super sir ❤