ನಿಮ್ಮ ಸಾಹಿತ್ಯದ ಹಿನ್ನೆಲೆಯ ವಿವರಣೆ ಬಹಳ ಅದ್ಭುತವಾಗಿ ಮೂಡಿಬಂದಿದೆ, ತೇಜಸ್ವಿ ನಂಜುಂಡಸ್ವಾಮಿ, ಹಿರಿಯ ಸಾಹಿತಿಗಳ ಒಡನಾಟ ಮತ್ತು ನಿಮ್ಮ ನೈತಿಕತೆ, ಸಹಜತೆ, ಪ್ರಾಮಾಣಿಕತೆ ಇವೆಲ್ಲ ಸೇರಿ ನಮಗೆ ಬದುಕಿನ ಸಂಕೀರ್ಣತೆಯನ್ನು ಪರಿಚಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ
ಸರ್, ನಿಮ್ಮ ಪ್ರೆಸೆಂಟೇಷನ್ ತುಂಬಾ ಚೆನ್ನಾಗಿದೆ. ಬಹಳ ಇಂಟೆರೆಸ್ಟಿಂಗ್ ಅಂಡ್ ಕ್ಯೂರಿಯಾಸಿಟಿ ಬಿಲ್ಡ್ ಆಗ್ತಾ ಹೋಗುತ್ತೆ. ಕೇಳಬೇಕು ಅನಿಸುತ್ತೆ. ಮಸಾಲೆ ಸೇರಿಸಲೇಬೇಡಿ ಸರ್. ನೇರವಾಗಿ ವಿಷಯ ಬೇಗನೆ ತಿಳಿಯುತ್ತೆ. ಧನ್ಯವಾದಗಳು ಸರ್. 🙏🏻🌷🙏🏻🌷🙏🏻🌷🙏🏻🌷🙏🏻 ಪೊಲೀಸ್ ಮತ್ತು ಲಾ ಇದರ ಬಗ್ಗೆ ಬಹಳ ಆಸಕ್ತಿ ಮತ್ತು ಗೌರವ ಹುಟ್ಟಿಸುತ್ತೆ ಸರ್. ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಬಿಗ್ ಸಲಾಂ ಸರ್. 🙏🏻🌷🙏🏻🌷🌷🌷🙏🏻🌷🙏🏻🌷🙏🏻🌷🙏🏻🌷🌷
ಸಾರ್ ತುಂಬಾ ರೋಚಕವಾಗಿ ಉತ್ತಮ ಕನ್ನಡದಲ್ಲಿ ಮಾತನಾಡಿದ್ದಾರೆ, ಅವರ ಇನ್ನಷ್ಟು ಅನುಭವಗಳನ್ನು ನೋಡಲು ತುಂಬಾ ಇಷ್ಟ ಪಡುತ್ತೇವೆ, ಇದೊಂದು ಉತ್ತಮ ಸಾರ್ವಜನಿಕ ಶಿಕ್ಷಣ ಎಂದರೆ ಬಹುಶಃ ತಪ್ಪಾಗಲಾರದು ಇನ್ನಷ್ಟು ಸರಣಿ ರೂಪದಲ್ಲಿ ಬರಲಿ, ವಂದನೆಗಳು
Jaber sir narratation is very natural and honest ...his human values and dedication towards his job are admirable and would like call him " A pearl of Karnataka police " great personality.....salute sir
ಜೇಬರ್ ಸರ್ ನೀವು ಕಥೆ ಹೇಳ್ತಿದ್ರೆ ನಮಗೆ ಸಿನಿಮಾನೆ ನೋಡಿದ ಹಾಗೆ ಇರ್ತಿತ್ತು. ತುಂಬಾ ಚನ್ನಾಗಿತ್ತು. ಧನ್ಯವಾದಗಳು ಗೌರೀಶ್ ಹಕ್ಕಿಯವರಿಗೂ ಧನ್ಯವಾದಗಳು 🙏
ಅಕ್ಕಿ
ಮುಂದುವರಿಯಲಿ ಸರ್
ಇಷ್ಟ ಆಗಿದೆ ತುಂಬಾ ಚೆನ್ನಾಗಿದೆ
ಸರ್, ತಮ್ಮ ನಿರೂಪಣೆಯ ಶೈಲಿ ಅತ್ಯುತ್ತಮವಾಗಿದೆ. ತಾವು ಹೆಚ್ಚು ಹೆಚ್ಚು ಸಂಚಿಕೆಗಳಲ್ಲಿ ಭಾಗವಹಿಸಿ ನಮ್ಮೆಲ್ಲರಿಗೂ ಜಾಗೃತಿ ಮೂಡಿಸಬೇಕಾಗಿ ವಿನಂತಿ❤️
ತುಂಬಾ ರೋಚಕವಾಗಿದೆ ಸರ್ ಸೂಪರ್
ಕನ್ನಡದ ರಣಧೀರ ನಮ್ಮ ಜೇಬರ್ ಸರ್ ರವರ ಕಂಠಸಿರಿ ಯಲ್ಲಿ ನಮ್ಮ ಕನ್ನಡವನ್ನು ಕೇಳುವುದೆ ಚಂದ ಸರ್ ಧನ್ಯವಾದಗಳು 👍🏻👍🏻👍🏻
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ ಮತ್ತು ಎಷ್ಟೋ ವರ್ಷಗಳ ಹಿಂದಿನ ಘಟನೆ ಯಾವದೇ ನೋಟ್ ಟಿಪ್ ಇಲ್ಲದೆ ಯಥಾವತ್ತಾಗಿ ಹೇಳಿದರಿ ಸರ್. ಮುಂದುವರಿಸಿ ದಯವಿಟ್ಟು
Maneyalle veshyavatike nadeso kachada
ಸರ್, ನೀವು ಹೇಳುವ ರೀತಿ ತುಂಬಾ ಸೊಗಸಾಗಿದೆ.
JBR sir 🙏🏻 ತುಂಬಾ ಇಷ್ಟ ಆಯ್ತು 👏🏻👏🏻👏🏻👏🏻👌🏻💐
ತುಂಬಾ ಚೆನ್ನಾಗಿದೆ ಸರ್ ಮುಂದೆಯೂ ಇದೇ ರೀತಿ ಬಂದು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ
ಇಷ್ಟವಾಯಿತು, ತುಂಬಾ ಸ್ವಷ್ಟ ವಾಗಿ, ವಿವರವಾಗಿ ವಿಷಯಗಳನ್ನು ತಿಳಿಸುತ್ತಾರೆ, ಮುಂದುವರಿಯಲಿ 👌🌹❤️
Nija tumba changide sir, dayavitu continue madi.
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಾ ಸತ್ಯವಾದ ಮಾತು ಹೇಳಬೇಕಾದರೆ ನೋಡಿಗರಿಗೆ ಅನ್ನಿಸುತ್ತೆ, ಇದು ಸತ್ಯ ಅಂತ
Ishta aytu sir... Nimma ella kathegalu ishta aytu sir🙏
ಸರ್ ಚನ್ನಾಗಿ ಹೇಳಿದ್ದಿರಿ ನೀವು....
ವಾಯ್ಸ್ ಮಾತು ತುಂಬಾ ಚನ್ನಾಗಿದೆ ಸರ್
ಅದ್ಭುತ ಪಯಣ... ತುಂಬಾ ಚನ್ನಾಗಿದೆ..
JBR sir nima police life service experience na share madirodu evagina young police officers ge ondu lesson thank you sir
ನಿಮ್ಮ ಸಾಹಿತ್ಯದ ಹಿನ್ನೆಲೆಯ ವಿವರಣೆ ಬಹಳ ಅದ್ಭುತವಾಗಿ ಮೂಡಿಬಂದಿದೆ, ತೇಜಸ್ವಿ ನಂಜುಂಡಸ್ವಾಮಿ, ಹಿರಿಯ ಸಾಹಿತಿಗಳ ಒಡನಾಟ ಮತ್ತು ನಿಮ್ಮ ನೈತಿಕತೆ, ಸಹಜತೆ, ಪ್ರಾಮಾಣಿಕತೆ ಇವೆಲ್ಲ ಸೇರಿ ನಮಗೆ ಬದುಕಿನ ಸಂಕೀರ್ಣತೆಯನ್ನು ಪರಿಚಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ
ಸರ್, ನಿಮ್ಮ ಪ್ರೆಸೆಂಟೇಷನ್ ತುಂಬಾ ಚೆನ್ನಾಗಿದೆ. ಬಹಳ ಇಂಟೆರೆಸ್ಟಿಂಗ್ ಅಂಡ್ ಕ್ಯೂರಿಯಾಸಿಟಿ ಬಿಲ್ಡ್ ಆಗ್ತಾ ಹೋಗುತ್ತೆ. ಕೇಳಬೇಕು ಅನಿಸುತ್ತೆ. ಮಸಾಲೆ ಸೇರಿಸಲೇಬೇಡಿ ಸರ್. ನೇರವಾಗಿ ವಿಷಯ ಬೇಗನೆ ತಿಳಿಯುತ್ತೆ. ಧನ್ಯವಾದಗಳು ಸರ್. 🙏🏻🌷🙏🏻🌷🙏🏻🌷🙏🏻🌷🙏🏻 ಪೊಲೀಸ್ ಮತ್ತು ಲಾ ಇದರ ಬಗ್ಗೆ ಬಹಳ ಆಸಕ್ತಿ ಮತ್ತು ಗೌರವ ಹುಟ್ಟಿಸುತ್ತೆ ಸರ್. ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಬಿಗ್ ಸಲಾಂ ಸರ್. 🙏🏻🌷🙏🏻🌷🌷🌷🙏🏻🌷🙏🏻🌷🙏🏻🌷🙏🏻🌷🌷
ಹೀಗೆಯೇ ಮುಂದುವರಿಯಲಿ.
JBR Sir 🙏🙏🙏🙏🙏 Supar sir.
ಸುಪರ್ ಸರ್
ಎಪಿಸೋಡ್ ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಸಿದರೆ ಒಳ್ಳೆಯದು
ಬಹಳ ಚೆನ್ನಾಗಿದೆ
Sir thumba istha ayitu super 👌
ಬಹಳ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡುತ್ತಿದ್ದೀರಿ, ಧನ್ಯವಾದಗಳು.
ಸರ್ ತುಂಬಾ ಇಷ್ಟ ಆಯ್ತು ದಿನಕ್ಕೆ ಒಂದಾದರೂ ಇಂಥ ಸರ್ ಕಥೆ ಕೇಳಬಹುದು. 🙏🙏🙏
Yes .very interested story
I live in UK and literally I have waited every day for new episodes. ದಯವಿಟ್ಟು ಮತ್ತೊಮ್ಮೆ ಕರೆತನ್ನಿ. ಹೊಸ ಕಂತುಗಳಿಗಾಗಿ ಕಾಯುತಿದ್ದೇನೆ.
🎉ನೀತಿಯ ಜೊತೆ ಜೊತೆಯಲ್ಲಿ ನೀವು ವಿವರಿಸುವ ರೀತಿಯೇ ಅತ್ಯಂತ ಅಪ್ಯಾಯಮಾನ.
Thumbaa spstavaagi, sankshiptavaagi thamma anubhavagalannu heltiruva JBR Sir thamma sandarshanaglu innashtu barali.
ಸಾರ್ ತುಂಬಾ ರೋಚಕವಾಗಿ ಉತ್ತಮ ಕನ್ನಡದಲ್ಲಿ ಮಾತನಾಡಿದ್ದಾರೆ, ಅವರ ಇನ್ನಷ್ಟು ಅನುಭವಗಳನ್ನು ನೋಡಲು ತುಂಬಾ ಇಷ್ಟ ಪಡುತ್ತೇವೆ, ಇದೊಂದು ಉತ್ತಮ ಸಾರ್ವಜನಿಕ ಶಿಕ್ಷಣ ಎಂದರೆ ಬಹುಶಃ ತಪ್ಪಾಗಲಾರದು ಇನ್ನಷ್ಟು ಸರಣಿ ರೂಪದಲ್ಲಿ ಬರಲಿ, ವಂದನೆಗಳು
Sir your naretion simple and good
ಆಸಕ್ತಿಕರವಾಗಿದೆ....ಮುಂದುವರಿಸಿ.
Bangalore and Mysore police casess are diffarant thanking your team work keep it up
Super sir, JBR sir simple and beautiful narration
ಚೆನ್ನಾಗಿದೆ ಸ್ಟೋರಿ ಇನ್ನು ಒಳ್ಳೆಯ ಸ್ಟೋರಿ ಮಾಡಿಬಿಡಿ ಸಾರ್
Thumba ishta aythu sir dayavittu munduvarisi
𝐺𝑜𝑜𝑑 𝑜𝑓𝑓𝑖𝑐𝑒𝑟 𝑖𝑛𝑡𝑒𝑟𝑒𝑠𝑡 👏👏👌
I’m commenting because I want more episodes of JBR sir. I liked this story, funny yet interesting.
JBR’s narration is subtle.
manyeyalle veshyavatike nadeso kachada
Very interesting, please continue 🙏.
loved it and we need som mor lik this.
ತುಂಬಾ ಕುತೂಹಲ ಇದೆ ಡಿಪಾರ್ಟ್ಮೆಂಟ್ ಬಗ್ಗೆ ಇನ್ನು ಹೆಚ್ಚಿನ ಎಪಿಸೋಡ್ ಮಾಡಿ ಸರ್ 👌👌👌👌
I like & Interested please continue Sir
Interested Sir 👏 super 👌
ಸೂಪರ್ ಸರ್
🙏 ತುಂಬಾ ಇಷ್ಟ ಆಯ್ತು ಸರ್ 👌
Super✌
very interested and I shelute sir.
Thumba channagide sir ennastu episodes barli sir
Constable name is prakash... my father was working as ದಫೇದಾರ in that station....thank-you sir
Namste Sir, Watching all your episode without fail, thank you J B R sir and thanks to Umesh sir.
Liked it sir
ಗೌರೀಶ್ ಸರ್, ಜೇಬರ್ ಸರ್ ಅವರನ್ನು ಸದ್ಯಕ್ಕೆ ಬಿಡಬೇಡಿ. ಮೊಗೆದಷ್ಟು ಅನುಭವದ ಚಿನ್ನದ ಖಜಾನೆ ಅವರು. ಮತ್ತಷ್ಟು ಬರಲಿ. ಇಬ್ಬರಿಗೂ ಧನ್ಯವಾದಗಳು
ನನಗೆ ಆ ಕಳ್ಳನ ಟಿಜೆಜ್ ಲವ ಸ್ಟೋರಿ ಮತ್ತು ಆತನ ಚಾಲಾಕಿತನ ತುಂಬಾ ಇಷ್ಟ ಆಯ್ತು
ದಿನ ಒಂದಾದರೂ ವೀಡಿಯೊ ವೀಕ್ಷಿಸಲು ಕಾಯುತ್ತಿದ್ದೇನೆ JBR ಸಾರ್ ಮತ್ತು ಅಕ್ಕಿ ಸಾರ್
Sir, it is very interesting....
ಇಷ್ಟ ಆಯಿತು ❤🤗
Very nice sir
Very Interested sir.....,,,,,,,,
Very interesting sir ❤️ we need more episodes from JBR sir he is really honest while explaining without any masala's
Very informative video, thanks sir 🙏
JBR sir hats off to you 🙏🏻🙏🏻 please do visit again and again..and share your valuable information and experience 🙏🏻🙏🏻👍.
I like it sir your honest officers 🙏🙏
Very much interested, please continue Jbr sir🙏
Very nice 👍
ಬಹಳ ಇಷ್ಟ ಆಯ್ತು ಗೌರೀಶ ಸರ್ ಮತ್ತು ಜೇಬರ್ ಸರ್
Super duper sir God bless you
Supper.sir
Pls continue sir......
Good
Sir,
ನಿಮ್ಮ ಒಂದು ಮಾತು ನಂಗೆ ತುಂಬಾ ಇಷ್ಟ ಆಯ್ತು. ನೀವು ಯಾಮಾರಿದ್ದನ್ನು ಕೂಡ ಬಿಚ್ಚು ಮನಸಿಂದ ಹೇಳ್ತೀರಾ. ಬೇರೆಯವರು ಇದನ್ನ ಹೇಳೋದು ಅಪರೂಪ.
Please continue, sir. Your narration is very simple and clear.
Thumba chennagithu.
Very nice narration very good officer . It is fact. Interested . Waiting to ear more more incidents it is usefull
Definitely interested. Very nice and informative. Thank you so much Gaurish and Jebar sir 😊
ಸರ್ ನಾನು ಎಲ್ ರೇವಣಸಿದ್ದಯ್ಯ ಸರ್ ಕಾರ್ ಡ್ರೈವಿಂಗ್ ಮಾಡಿದಿನಿ ಸರ್ ತುಂಬಾ ಒಳ್ಳೆಯ ಮನಸ್ಸು ಸರ್ 🙏🏾 ಅವರದು ಜೀನಿಯನ್ ಪರ್ಸನ್ 🙏
Nice
✨wow super information story sir 👌🏻👌🏻👮🚨🙏✨❤️
Interesting super sir MOLAKALMURE 👍
Please continue this same, it's interesting
Intrested 👍 superior
liked the programme, JBRs way of speaking is very nice,his kannada is very pleasing
Definitely please continue the series with Jàbar sir, his way of telling stories is pretty good.
Shivàkumar davanagere
Interested.🙏🙏
JBR sir please continue your experience through GAS channel 🙏🙏🙏🙏
Yes intrested & need more stories from JBR sir
Very interesting episodes by J B Rangaswamy sir
Please do more episodes waiting ....
Jaber sir narratation is very natural and honest ...his human values and dedication towards his job are admirable and would like call him " A pearl of Karnataka police " great personality.....salute sir
Intresting
Very Interesting sir....🙂🙂
ತುಂಬಾ ವಿಷಯ ಹೇಳಿದ್ರಿ ಸರ್
Nice sir please come again with new cases story
👌❤🙏🙏
ಮುಂದುವರಿಸಿ
Intrasted episodes
ಒಳ್ಳೆಯ ಪ್ರೇಮ ಕಥೆ.. ಹಳೆ ಗೆಳತಿಗೆ ಕೊಟ್ಟ ಉಡುಗೊರೆ ಮರಳಿ ಪಡೆದ ಸಂತಸ.. ಮದುವೆಯಾಗದೆ ಕೈ ಕೊಟ್ಟಿದ್ದಕ್ಕೆ ತೀರಿದ ಸೇಡು..
ಇಷ್ಟವಾಯಿತು ..ದಯವಿಟ್ಟು ಮುಂದೆ ವರಿಸಿ...ಯಾವುದೇರಿತಿಯಾ ಬದಲಾವಣೆ ಆಗತ್ಯವಿಲ್ಲ..
Good sir
Interested very much, langauge is extremely good, presentation अद्वितीय 🙏🏿👍