ವಿಶ್ವಣ್ಣನ ವಾದ ವೈಖರಿ ಬಹಳ ತಾರ್ಕಿಕವಾಗಿದೆ... ಆದರೆ ವಸಿಷ್ಠರ ಪಾತ್ರಕ್ಕಿರುವ ಸೌಮ್ಯತೆ ಇನ್ನೂ ಚೂರು ಬೇಕಿತ್ತು. ಸರಿಯಾಗಿ ಗಮನಿಸಿದರೆ ಅಶೋಕ ಭಟ್ಟರದು ವಿತಂಡವಾದ ಅನಿಸುತ್ತಿದೆ. ಆದರೆ ಸೌಮ್ಯ ಸ್ವಭಾವದಿಂದ ಪ್ರಸ್ತುತ ಪಡಿಸಿದ್ದರಿಂದ ಸರಿಯಾಗಿದೆ ಎನಿಸುವಂತೆ ತೋರುತ್ತಿದೆ.
ವಶಿಷ್ಟರ ಸಾತ್ವಿಕ ಗುಣ ಕಾಣುತ್ತ ಇಲ್ಲ, ಉಜಿರೆಯವರ ಪ್ರಶ್ನೆಗೆ ಹೇನಬೈಲರ ಸಂಹಾರ ಉಪ ಸಂಹಾರ ಸರಿ ಕಾಣುತ್ತಿಲ್ಲ ಉಗ್ರತೆ ವಶಿಷ್ಟ ಪಾತ್ರಕ್ಕೆ ವಿರುದ್ದ ಅಂತ ಅನ್ನಿಸಿತು ಅಶೋಕ್ ಭಟ್ರು ವಸಿಷ್ಠ ಮಾಡಿದ್ರೆ ಚೆನ್ನಾಗಿರುತ್ತಿತ್ತು ಇರಲಿ ಪ್ರಯತ್ನ ಚೆನ್ನಾಗಿದೆ
ನೋಡಿ ಇವ್ರೆ ಯಕ್ಷಗಾನ ಏನು ಅನ್ನುವುದನ್ನ ಮೊದಲು ಅರ್ಥ ಮಾಡಿಕೊಂಡು ಆಮೇಲೆ ರಣಾಥ್ಮಕವಾಗಿ ಮಾತಾಡಿ .... ವಿಶ್ವಾಮಿತ್ರ ಪಾತ್ರದಾರಿ ಎಷ್ಟು ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಷ್ಟೇ ಕೂಡ ವಸಿಷ್ಠ ಪಾತ್ರದಾರಿ ತುಂಬಿದ್ದಾರೆ ಪ್ರಯತ್ನ ಅಲ್ಲ ವಶಿಷ್ಠ ಪಾತ್ರದಾರಿಯದು ಸಂಪೂರ್ಣ ನ್ಯಾಯ ಕೊಟ್ಟಿದಾರೆ ಅವರ ಪಾತ್ರಕ್ಕೆ ಅವರ ಪ್ರತಿ ಸಂಬಾಷಣೆಗು ತಕ್ಕ ಪ್ರತಿ ಸಂಭಾಷಣೆ ನೀಡಿ ಚಿಕ್ಕ ಪ್ರಾಯಕ್ಕೆ ಎಸ್ಟು ತಿಳುವಳಿಕೆ ಇದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ ... ಇನ್ನೇನು ಬೇಕು
ಇನ್ನು ಬೆಳವಣಿಗೆ ಬೇಕು ವಿಶ್ವನ ಆಣ್ಣ ಪ್ರಯತ್ನ ಸೂಪರ್👌 🙏
Great. Vishwa. Learn more and challenge them more with your mythological knowledge.
ಪಾತ್ರ ಚಿತ್ರಣ ತುಂಬಾ ದುರ್ಬಲ. ವಿಶ್ವಣ್ಣನ ವಶಿಸ್ಟನ ಪಾತ್ರ ಮಂಡನೆ ತುಂಬಾ ಚೆನ್ನಾಗಿರುತ್ತದೆ.
ಹೆನ್ನಾಬೈಲ್ ಅತ್ಯುತ್ತಮ ವಾಗ್ಮಿ , ಸೂಪರ್
ವಿಶ್ವನಾಥ್ ರದು ಉತ್ತಮ ಪ್ರಯತ್ನ ಆದರೆ ವಸಿಷ್ಠರ ಪಾತ್ರ ಸಾತ್ವಿಕತೆ ಇಂದ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
Hennabailuravaru samayakke sariyaagi maathadiddaare supar . Ashok bhattarige swalpa ahankaaravitthu
Hennabail avranna machbeku,olle kalavida,ujre Ashok bhat anubhavi,hennabail bhavishyakke olledagali.good hennabail
ಎಲ್ಲಾ ರೀತಿಯ ಪಾತ್ರಕ್ಕೂ ಜೀವ ತುಂಬುವ ಕಲಾವಿದ ವಿಶ್ವಣ್ಣ ❤️❤️👌
̊
Yakshagana. ❤❤🎉🎉.
ವಿಶ್ವನಾಥ್ ಅಣ್ಣ 👌 ಅಶೋಕ್ ಭಟ್ಟ್ರ್ ಎದುರುಗಡೆ 👌👍🙏🏼
Ashok Bhat Hennabilu super
ನೈಸ್ vsuvantha
Super hiriya kalavida ashock bhat &kiriya yuva kalavida viswanatha hennabail... 👌👌👏👏👏
ಉಜಿರೆ ಯಾಕೋ ತುಂಬಾ ಸೈಲೆಂಟ್ ಇದ್ದಾರೆ
ಮಾತಿನ ಚಕಮಕಿ ತುಂಬಾ ಇಷ್ಟ ಆಯಿತು ಸೂಪರ್ 💞💞💞🙏
Good performance,..hennabail
Against the great vagmi Ujire ..
Hennabil 👌👌👌👍👍👍
Ashok batra adurugade vasita madudhu astu sulaba alla.super vishu anna
Henabil super
ವಿಶ್ವಣ್ಣ ಸೂಪರ್ ಸೂಪರ್ ಸೂಪರ್
Hannabail Impress more🔥🔥🔥❤️👌🏻👌🏻👌🏻👌🏻
ಇನ್ನೂ ಬೆಳವಣಿಗೆ ಬೇಕು ಅನ್ನಿಸುತ್ತೆ......ಚೆನ್ನಾಗಿದೆ
Vishwanath Super Khiladi
Wa super sambashane👌👌👌👌👌
Hennabail...
Wahuuu enthaha adbhuta kalavida
ಸೂಪರ್ ಅಣ್ಣಾ ❤️
Vishwanna... 🔥🔥 ❤️
Very nice. Way to go. Hennabail performed very well infront of Ujire
Hennabail super
Super!!!
ಚೆ ನ್ನಾಗಿದೆ
ಹೆನ್ನಬೈಲು ರವರವ ಬೆಳವಣಿಗೆ ಅಭಿನಂದನೀಯ ಆದರೆ ಪಾತ್ರ ಗೌರವ ಮರೆತದ್ದು ವಿತಂಡ ವಾದ ಸರಿ ಕಾಣುವುದಿಲ್ಲ
ವಿಶ್ವಣ್ಣನ ವಾದ ವೈಖರಿ ಬಹಳ ತಾರ್ಕಿಕವಾಗಿದೆ... ಆದರೆ ವಸಿಷ್ಠರ ಪಾತ್ರಕ್ಕಿರುವ ಸೌಮ್ಯತೆ ಇನ್ನೂ ಚೂರು ಬೇಕಿತ್ತು. ಸರಿಯಾಗಿ ಗಮನಿಸಿದರೆ ಅಶೋಕ ಭಟ್ಟರದು ವಿತಂಡವಾದ ಅನಿಸುತ್ತಿದೆ. ಆದರೆ ಸೌಮ್ಯ ಸ್ವಭಾವದಿಂದ ಪ್ರಸ್ತುತ ಪಡಿಸಿದ್ದರಿಂದ ಸರಿಯಾಗಿದೆ ಎನಿಸುವಂತೆ ತೋರುತ್ತಿದೆ.
Avrige hege mathadud matthe
ನಿಜ
Hennabail avru chennagi matadiddare
ashok bhartrige tumba vishay gottu, vastista patra halu agabaradu anta avaru matadta iddare
Gothiddaddanella helalikke edu harikathe alla. Pathrakke sariyada mathu adbeku aste
ಹೌದು..ಅಶೋಕ ಭಟ್ರು ವಿಶ್ವಕೋಶ ...
ನಿಜವಾದ ಮಾತು ಅಣ್ಣ 👌🏻👍🏻
Sariyagi helidri.
Eduru patrada gouravavnnu ulisuvudu kuda hiriya kalavidara javabdari.
Sooooper
ವಶಿಷ್ಟರ ಸಾತ್ವಿಕ ಗುಣ ಕಾಣುತ್ತ ಇಲ್ಲ, ಉಜಿರೆಯವರ ಪ್ರಶ್ನೆಗೆ ಹೇನಬೈಲರ ಸಂಹಾರ ಉಪ ಸಂಹಾರ ಸರಿ ಕಾಣುತ್ತಿಲ್ಲ ಉಗ್ರತೆ ವಶಿಷ್ಟ ಪಾತ್ರಕ್ಕೆ ವಿರುದ್ದ ಅಂತ ಅನ್ನಿಸಿತು ಅಶೋಕ್ ಭಟ್ರು ವಸಿಷ್ಠ ಮಾಡಿದ್ರೆ ಚೆನ್ನಾಗಿರುತ್ತಿತ್ತು ಇರಲಿ ಪ್ರಯತ್ನ ಚೆನ್ನಾಗಿದೆ
Nice
👌👌👌,,,🙏🙏🙏...suupar...
ಉಜಿರೆ ಅಶೋಕ ಭಟ್ ಅವರ ಅನುಭವ 👌👌👌
👌👌👌👍👍👍
Ashoka bhat, pannebail both are greatful acter and orators
Wow
Ashok battru tuppada koda hannabail vishu tippe nona
ವಿಶ್ವ ಅಣ್ಣಾ 👌👌👌👌🥰🥰🥰🥰
Viswanathan 🙏👌👌
supper vishu anna
💖
ಅಶೋಕ ಭಟ್ರು ತುಂಬಿದ ಕೊಡ👌🙏
Hennabail is young and really good.
ಅಶೋಕ್ ಬಟ್ಟ್ರ್ ನೀವ್ ಹೇಳಿದ್ ಹಾಗೆ ನಿಜವಾಗ್ಲೂ ತುಂಬಿದ ಕೊಡ ಅಣ್ಣ 👌🏻🙏🏻🙏🏻🙏🏻🙏🏻💐
ವಿಶ್ವಮಿತ್ರ 🔥🔥🔥
ಈ ಎಲ್ಲಾ ಮೂರ್ಖತೆಗಳೂ ಇನ್ನೂ ಸಹ ಅದ್ಯಾವ ಭೌಗೋಳಿಕ ಪ್ರದೇಶಗಳಲ್ಲಿ ಉಂಟು ಎಂಬುದೇ ಆಶ್ಚರ್ಯ... ಆ ಮಹಾಶಯರು ಇನ್ನೂ ಉಂಟಾ !!!😂😂😂
Nin obrige huttidya annode ascharya 😢
Ujireyavaru vlavalge nagadta eddare
Vishwanathru super
Astu doda mathu gararu thalmadale kalavidaradra yedurige mathanadudu astu sanna vishaya alla yaru ome bahya padale beku anthadarali vishu nina pathra uthamavagi madidiya andre great geleya 🥰👏
Supper ashok bhat - Vishwamitra 👌
🥰👍
ವಸಿಷ್ಠರ ಸಾತ್ವಿಕತೆ ಕಡಿಮೆಯಾಗಿದೆ.
👌👌👌👌
Vishvannaa❤️
Ashok bhat super
Super Vishwanath sir ❤️
👌👌👌
Hennabail❤️🔥🔥👌
Yaru.e.kalavidaru.???..👌🙏🙏🙏...
Hennabail 🔥🔥💫💫❤️
ವಸಿಷ್ಠರ ಪಾತ್ರ ಅನುಭವ ರೀತಿಯಲ್ಲಿ ಮೂಡಿಬಂದಿಲ್ಲ
ಹೆನ್ನಾಬೈಲ್ ಸುಮ್ನೆ ವಿತಂಡ ವಾದ ಮಾಡ್ತಾನೇ 🤦♀️ಉಜೆರೆ 😍👌
hennabail innu tilakobeku yakendre yeno ondu vishaya miss ayitu anta gottaguttade
Yekshagana vannu yekshagana tara nodi. Neevu ashok battarannu saport madodakkagi vishwamithra nannu gellisodu beda
ನೋಡಿ ಇವ್ರೆ ಯಕ್ಷಗಾನ ಏನು ಅನ್ನುವುದನ್ನ ಮೊದಲು ಅರ್ಥ ಮಾಡಿಕೊಂಡು ಆಮೇಲೆ ರಣಾಥ್ಮಕವಾಗಿ ಮಾತಾಡಿ ....
ವಿಶ್ವಾಮಿತ್ರ ಪಾತ್ರದಾರಿ ಎಷ್ಟು ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಷ್ಟೇ ಕೂಡ ವಸಿಷ್ಠ ಪಾತ್ರದಾರಿ ತುಂಬಿದ್ದಾರೆ ಪ್ರಯತ್ನ ಅಲ್ಲ ವಶಿಷ್ಠ ಪಾತ್ರದಾರಿಯದು
ಸಂಪೂರ್ಣ ನ್ಯಾಯ ಕೊಟ್ಟಿದಾರೆ ಅವರ ಪಾತ್ರಕ್ಕೆ ಅವರ ಪ್ರತಿ ಸಂಬಾಷಣೆಗು ತಕ್ಕ ಪ್ರತಿ ಸಂಭಾಷಣೆ ನೀಡಿ ಚಿಕ್ಕ ಪ್ರಾಯಕ್ಕೆ ಎಸ್ಟು ತಿಳುವಳಿಕೆ ಇದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ ... ಇನ್ನೇನು ಬೇಕು
ಹೆನ್ನಾಬೈಲರ ಪ್ರಯತ್ನಕ್ಕೆ ಮೆಚ್ಚುಗೆ ನೀಡಬೇಕು
ಯಾಕೆಂದರೆ ಉಜಿರೆಯವರ ಎದುರು ಮಾತಾಡುವುದು ಸುಲಭವಲ್ಲ ಹಾಗಂತ ವಿಶ್ವಣ್ಣ ಆ ಪಾತ್ರಕ್ಕೆ ಅಷ್ಟು ತಯಾರಿಮಾಡಿದ್ದಾರೆ
Super
Ashok bhatra munde yarannu holike madbrdu hannabail ennu kiriya kalavidaru .ujire avaru yakshagana hagu talamaddaleyalli yestu savira ghante matadiddare anta lekka ke siglikilla.
Ashok bhat not good artists ಅವರದು ವೈಕರಿ ಮಾತ್ರ ವಿಷಯ ಏನೂ ಇಲ್ಲ ಸರಿಯಾಗಿ ನೋಡಿ ಅವರ ಅಧ್ಯಯನಶೀಲತೆ ಅರ್ಥ ದಾರಿಯಲ್ಲಿ
ನಿಜವಾದ ವಿಷ್ಯ ಇದು 👌🏻👍🏻
ವಶಿಷ್ಟ ಪಾತ್ರಧಾರಿಯ ಅಧ್ಯಯನ ಸಾಲದು
❌
Ujire edru ivara maatu enu saladu, bari vithandavaada
Ashoka bhatta avna karma
😍😍😍
Hennabail olledu madiddareadare Ennu sahitya jasti beku,
ವಿತಂಡ ವಾದ
Vishwanth ra vethanda vada sari ala. Clapping mulka e rithi vethanda vadaky prosaha madbardu.
Ashok bhat sir yakshaganada hemmye
ವಸಿಷ್ಠ ವಿತಂಡ ವಾದಿ...
Vishwa avru kunitakku say ಮಾತಿಗೂ say
ವಸಿಷ್ಠ ಪ್ರಯೋಜನ ಇಲ್ಲ
Ashok bhat is over speain
Ashok bhat is fake
Super
ವಿತಂಡ ವಾದ