Your's Sincerely RAAM First Look Teaser | ⭐Ganesh | Ramesh Aravind | J.Anoop Seelin | A R.Vikhyath

แชร์
ฝัง
  • เผยแพร่เมื่อ 21 ม.ค. 2025

ความคิดเห็น • 5K

  • @junaidjunaid8559
    @junaidjunaid8559 4 หลายเดือนก่อน +893

    ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ ಮೈಸೂರ್ ❤️❤️❤️❤️❤️

    • @KeshavaKeshava-yb3du
      @KeshavaKeshava-yb3du 4 หลายเดือนก่อน +8

      ಕರ್ನಾಟಕ ಕನ್ನಡಿಗ ❤❤❤

    • @Player149.e
      @Player149.e 4 หลายเดือนก่อน +2

      Even I From Mysore.

    • @dharmacharisdharmacharis6109
      @dharmacharisdharmacharis6109 4 หลายเดือนก่อน +1

      ಗೋಲ್ಡನ್ ಸ್ಟಾರ್ ಧರ್ಮ ದಾವಣಗೆರೆ

  • @bhargava7079
    @bhargava7079 4 หลายเดือนก่อน +246

    ಈ ಇಬ್ಬರೂ ನಟರು ನಗಿಸುತ್ತಾರೆ, ಅಳಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.
    Great combo !!
    ನಮ್ಮ ಪ್ರೀತಿಯ Golden star ❤ & Ramesh sir ❤
    ಅಭಿನಯ ಅಧಿಪತಿಗೆ ಜಯವಾಗಲಿ 💐💐
    Golden ⭐ is back with good movies 🎉

  • @pranavchandra5502
    @pranavchandra5502 4 หลายเดือนก่อน +740

    Mark my words this movie will be a game changer in Kannada film industry. The CGI, Set Design and VFX everything looks perfect. Cinematography is outstanding. When Ganesh Sir and Ramesh Sir performances will be seen on the big screen people will get mesmerized completely.

    • @mass6891
      @mass6891 4 หลายเดือนก่อน +46

      our kannada people won't took sincerely these kind of beautiful movies... this is the sad fact😢

    • @nagrajnagu3408
      @nagrajnagu3408 4 หลายเดือนก่อน

      😂

    • @chandrashekar5054
      @chandrashekar5054 4 หลายเดือนก่อน +14

      No way ಚಾನ್ಸೇ ಇಲ್ಲ ಟ್ರೈಲರ್ ನಲ್ಲಿ ಧಮ್ ಇಲ್ಲ

    • @OK-gr9gi
      @OK-gr9gi 4 หลายเดือนก่อน +20

      Artificial sets, over acting in emotional scenes.. laggy trailer..if movie is done in this pattern it will become disaster for sure

    • @Unknownguy-077
      @Unknownguy-077 4 หลายเดือนก่อน +8

      Yen comedy madtiya guru😂

  • @karthikkarthik3038
    @karthikkarthik3038 4 หลายเดือนก่อน +37

    Diehard fan of Dr.Ramesh Aravind sir .This will be another America America, Amruthavarshini, Nammoora Mandaara Hoove ,Hoomale,Pushpaka Vimana..........🔥🔥🔥🔥🔥🔥🔥🔥🔥🔥🔥🔥

  • @sandeepthoughtsforu
    @sandeepthoughtsforu 4 หลายเดือนก่อน +475

    ಮತ್ತೆ ನಗಿಸಿ ಅಳಿಸಲು ಬರುತ್ತಿದ್ದಾರೆ ನಮ್ಮ ಗಣೇಶ್

    • @Purushothambhadravathi
      @Purushothambhadravathi 4 หลายเดือนก่อน +8

      Nam ganige eethara nagsi aliso character thumba sakkathagi suit agathe..❤

  • @deepti_photography
    @deepti_photography 4 หลายเดือนก่อน +200

    ಏನೋ ಒಂತರಾ ಹೊಸ ಫೀಲ್ ಆಗುತ್ತೆ ಟೀಸರ್ ನೋಡಿದ್ರೆ all the best ಗೋಲ್ಡನ್ ಸ್ಟಾರ್ ಗಣಿ.❤🤝

  • @raamlaxman_lyricist_official
    @raamlaxman_lyricist_official 4 หลายเดือนก่อน +205

    Raam ಗಣೇಶ್ ಸರ್ ಅಭಿಮಾನಿ 😄✅🔊✨✨✨✨🎉🎈

  • @DivyaP-g5i
    @DivyaP-g5i 4 หลายเดือนก่อน +3

    ತುಂಬಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ... ❤🙌

  • @harishmsd4380
    @harishmsd4380 4 หลายเดือนก่อน +27

    The best teaser I ever seen till date..
    ಇಬ್ಬರೂ ನಟ ರಾಕ್ಷಸರು ಒಟ್ಟಿಗೆ ಸೇರಿದಾಗ ಅದೊಂದು ಅಧ್ಬುತ ನೆ ಸರಿ..ಈ ಟೀಸರ್ ನೋಡ್ದಾಗ ಪ್ರತಿ ಫ್ರೇಮ್ ನಲ್ಲೂ ಆ ಅಧ್ಬುತ ನ ನೋಡ್ದೆ..
    ಖಂಡಿತ ಈ ಚಿತ್ರ ಒಂದು ವಿಶೇಷ ಅನುಭವ ನೀಡೋದು ಖಂಡಿತ..

  • @SuriSuresha-n4e
    @SuriSuresha-n4e 4 หลายเดือนก่อน +149

    ಟೀಸರ್ ಮಾತ್ರ ಅದ್ಭುತ ಅತ್ಯದ್ಭುತ ❤️❤️❤️❤️

  • @nandinin1499
    @nandinin1499 4 หลายเดือนก่อน +191

    10 ಬಾರಿ teaser ನೋಡಿದೆ.. ಒಂದು ಸಿನಿಮಾ ನೋಡಿದೆ ರೀತಿ ಇದೆ. ರಮೇಶ್ sir ಮತ್ತು ಗಣೇಶ್ sir ಕನ್ನಡ ಚಿತ್ರರಂಗಕ್ಕೆ ದೊಡ್ಡ hit ನೀಡುತ್ತಾರೆಂದು teaser ಮೂಲಕ ಖಚಿತವಾಗಿದೆ. Best of luck 🤞

  • @appuricx1212
    @appuricx1212 4 หลายเดือนก่อน +3

    En BGM, visuals guru benki💥💥🔥

  • @lingaraju2116
    @lingaraju2116 4 หลายเดือนก่อน +80

    ಅಪ್ಪು ಅಭಿಮಾನಿಗಳ ವತಿಯಿಂದ ಈ ಚಿತ್ರ ಶತದಿನೋತ್ಸವವನ್ನು ಆಚರಿಸಲಿ ❤

  • @abhikaj6336
    @abhikaj6336 4 หลายเดือนก่อน +44

    ಟೀಸರ್ ಸೂಪರ್‌ಹಿಟ್! ರಮೇಶ್ ಸರ್ ಮತ್ತು ಗಣೇಶ್ ಸರ್‌ಗಳ ಪರಫಾರ್ಮೆನ್ಸ್ ಅದ್ಭುತವಾಗಿದೆ

  • @ganeshgoud217
    @ganeshgoud217 4 หลายเดือนก่อน +32

    ಅಪ್ಪಟ ಕನ್ನಡ ಅಭಿಮಾನಿಗಳ ಚಿತ್ರ..... Good promising trailer.... ಜೈ ಗೋಲ್ಡನ್ ಸ್ಟಾರ್ "style king" ಗಣೇಶ್ sir.... ಜೈ ಕರ್ನಾಟಕ ಮಾತೆ 👌🙏

  • @jeetendrammelinamani7467
    @jeetendrammelinamani7467 4 หลายเดือนก่อน +2

    ತುಂಬಾ ರಹಸ್ಯ ಅಡಗಿದೆ ಅನಿಸುತ್ತೆ 👌👌👌❤❤❤😊

  • @ganigani8868
    @ganigani8868 4 หลายเดือนก่อน +78

    ಅತ್ಯದ್ಭುತ ಟೀಸರ್...
    ರಮೇಶ್ ಮತ್ತೆ ಗಣೇಶ್....
    ಒಂದು ಒಳ್ಳೆ ಮೈಲಿಗಲ್ಲು ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ..
    Your Sincerely Raam....

  • @dhwanisuruli
    @dhwanisuruli 4 หลายเดือนก่อน +18

    Giving strong vibes of ಪುಶ್ಪಕ ವಿಮಾನ✈🛩❤

  • @charanprakash18
    @charanprakash18 4 หลายเดือนก่อน +52

    ರಮೇಶ್ ಸರ್ ಮತ್ತೆ ಗಣೇಶ್ ಸರ್ ಇಬ್ಬರ ಮೂವಿಲು first half ಫುಲ್ ನಗಿಸ್ತಾರೆ next half ಫುಲ್ ಅಳುಸ್ತಾರೆ
    This two are gem of kannada industry

    • @manugowda3110
      @manugowda3110 4 หลายเดือนก่อน +1

      neeve director

  • @ReddyD-i2t
    @ReddyD-i2t 4 หลายเดือนก่อน +3

    ತುಂಬಾ ಚನ್ನಾಗಿ ಮೋಡಿ ಬಂದ್ದಿದೆ ಮೂವಿ ಟ್ರಿಲರ್ 👌🔥💥

  • @PrajwalShetty-r8h
    @PrajwalShetty-r8h 4 หลายเดือนก่อน +20

    OMG!!! Finally Ganesh selected an amazing script. Ramesh Arvind though no doubt, amazing teaser. Eagerly waiting

  • @preethamganesh1323
    @preethamganesh1323 4 หลายเดือนก่อน +96

    ನಮ್ ಬಾಸ್ ಆಕ್ಟಿಂಗ್ ನೋಡೋದೇ ಒಂದು ಅದ್ಭುತ ನೋಡ್ತಾ ಇದ್ರೆ ಎದೆ ಬಡಿತ ಜಾಸ್ತಿ ಆಗ್ತಾ ಇರುತ್ತೆ. ನಮ್ಮ ಕನ್ನಡ ಚಿತ್ರ ರಂಗಕ್ಕೆ ನೀವು ಸಿಕ್ಕಿರೋದು ನಮ್ಮ ಪುಣ್ಯ🙏🙏ಸದಾ ನನ್ನ ಹೃದಯಬಡಿತ ಗಣಿ ಬಾಸ್ love u❤

    • @HI-de1px
      @HI-de1px 4 หลายเดือนก่อน +1

      No boss here, only golden Star here

    • @MSmdsgr
      @MSmdsgr 4 หลายเดือนก่อน +1

      ನಮ್ಮ ಅಪ್ಪು ಸರ್ ಗೆ ಹಾಗೂ ಗಣೇಶ್ ಸರ್ ಗೆ ಬಾಸ್ ಅಂತ ಹೇಳಬೇಡಿ
      ಅವರು ನಮ್ಮವರಲ್ಲೆ ಒಬ್ಬರ ರೀತಿ. ಬಾಸಿಸಮ್ ಮಾಡುವರಲ್ಲ

    • @dharmacharisdharmacharis6109
      @dharmacharisdharmacharis6109 4 หลายเดือนก่อน

      ನಿಜ ಬ್ರೋ boss ಮೂವೀಣೆ ಅಂಗೇ ಧರ್ಮ gold

  • @praveentecz9870
    @praveentecz9870 4 หลายเดือนก่อน +21

    ವಾವ್ ಎಂಥ ಅದ್ಭುತ ಜೋಡಿ ನಿಜವಾಗ್ಲೂ ಈ ಜೋಡಿ ನೋಡೋಕೆ ಚಂದ ಹಾಗೆ ಇದು ಬಲು ಅಪರೂಪ ❤. ಗಣೇಶ್ ರಮಶ್

  • @manukoppad8379
    @manukoppad8379 4 หลายเดือนก่อน +2

    ಕಥೆ ಹಂದರ ತುಂಬಾ ಚೆನ್ನಾಗಿದೆ 🌟💥 ಒಳ್ಳೆಯದಾಗಲಿ ❤

  • @jayaramarama3754
    @jayaramarama3754 4 หลายเดือนก่อน +91

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸರ್ ಟೀಸರ್ ಗೋಲ್ಡನ್ ಸ್ಟಾರ್ ಗಣೇಶ್ ಸರ್ ಅವರು ರಮೇಶ್ ಅರವಿಂದ್ ಸರ್ ಹೃದಯ ಧನ್ಯವಾದಗಳು ಇಂಥ ಒಳ್ಳೆ ಫಿಲಂ ಮತ್ತೆ ಮತ್ತೆ ಕೊಡುತ್ತಾರೆ ಎಂದು ಕೇಳಿಕೊಳ್ಳುತ್ತಿರುವೆ ಇಂತಿ ಡಿ ಬಾಸ್ ದರ್ಶನ್ ಅವರ ಅಭಿಮಾನಿ ಜಯರಾಮ್ ಫೋಟೋಗ್ರಾಫಿ 📸🎥

  • @KarnatakaSocialMedia
    @KarnatakaSocialMedia 4 หลายเดือนก่อน +36

    Your's sincerely Raam ಚಿತ್ರ ಸೂಪರ್ ಹಿಟ್ ಆಗಿ 100 ದಿನಗಳು ಪೂರೈಸಲಿ ಎಂದು ಹಾರೈಸುತ್ತೇವೆ..
    ಕರ್ನಾಟಕ ಸಾಮಾಜಿಕ ಜಲತಾಣ..❤️

  • @vinod-w9q
    @vinod-w9q 4 หลายเดือนก่อน +176

    ಮೊದಲ ಕೋಟಿ ಸಂಭಾವನೆ ಪಡೆದ ಮೊದಲ ನಟ,ಮೊದಲ ಅದೃಷ್ಟ ಹಾಗೂ ಯಶಸ್ಸು ಸಿಗಲಿ..ಶುಭಾಶಯ ಗಳು

    • @chandanappuavru
      @chandanappuavru 4 หลายเดือนก่อน

      ಕೋಟಿ ಸಂಭಾವನೆ ಮೊದಲು ಪಡೆದವರು- ಪುನೀತ್ ರಾಜಕುಮಾರ್ (ವೀರ ಕನ್ನಡಿಗ )

    • @souryadeep6073
      @souryadeep6073 4 หลายเดือนก่อน +2

      Yaaru?

    • @payanigachethan6185
      @payanigachethan6185 4 หลายเดือนก่อน +14

      Appu ❤

    • @sachins6429
      @sachins6429 4 หลายเดือนก่อน +14

      Modlu koti sambhavane kannada industry alli tegondidu ganesh avaru alla puneeth rajkumar vishaya gottillade comment hakbedi.

    • @kishore4846
      @kishore4846 4 หลายเดือนก่อน +8

      Ganesh

  • @JaganT-z8j
    @JaganT-z8j 4 หลายเดือนก่อน +2

    ನಿಜವಾಗ್ಲೂ ಇದರಲ್ಲಿ ಎನೋ ಇದೇ....... Interesting ❤

  • @sandeepjoshi2090
    @sandeepjoshi2090 4 หลายเดือนก่อน +23

    Itara intresting teaser yavattu nodilla igina kaladalli.. Full emotional acting ide ansutte ibrudu benki 🔥🔥

  • @kushalkushi3795
    @kushalkushi3795 4 หลายเดือนก่อน +18

    ಪ್ರೀತಿಯ ತ್ಯಾಗಕ್ಕೆ ಇನ್ನೊಂದು ಹೆಸರೇ ರಮೇಶsir and ಗಣೇಶ್ sir❤️

  • @karnatakahudagi-pj4vk
    @karnatakahudagi-pj4vk 4 หลายเดือนก่อน +7

    Golden Star Ganesh’s performance is superb! 🌟🎬

  • @KashviJadhav-r5f
    @KashviJadhav-r5f 4 หลายเดือนก่อน +2

    ಟ್ರೈಲರ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ. 🎉🎉

  • @Sudu_Gokar
    @Sudu_Gokar 4 หลายเดือนก่อน +44

    ಕನ್ನಡ ಚಿತ್ರರಂಗದಲ್ಲಿ ಒಂದು ಅದ್ಭುತ ಸಿನೆಮಾ ಆಗುವ ಎಲ್ಲ ಲಕ್ಷಣಗಳೂ ಇವೆ... ಗೋಲ್ಡನ್ ಸ್ಟಾರ್ and ರಮೇಶ್ ಸರ್ ❤🎉

  • @ranjithb3908
    @ranjithb3908 4 หลายเดือนก่อน +6

    ❤Great combo😍 Ganesh sir & Ramesh sir amazing 🤍🥰🥰🥰

  • @rajuangadiroylshetty7222
    @rajuangadiroylshetty7222 4 หลายเดือนก่อน +14

    Wow ❤Ganesh avru Yeno hosadaagi maadtidaare eno anastide ….benki🫶🏻💥

  • @MadhuN-r4q
    @MadhuN-r4q 4 หลายเดือนก่อน +2

    Super sir🎉nim yalla movis esta nange ❤

  • @sadashivgummola4448
    @sadashivgummola4448 4 หลายเดือนก่อน +17

    ಡೈರೆಕ್ಟರ್ ಹಾಗೂ ನಾಯಕರಿಗೆ ಅಭಿನಯದ ಹಸಿವಿದೆ,ಸಿನಿಮಾ ಕಥೆ ಚೆನ್ನಾಗಿದ್ರೆ 100% ಸೂಪರ್ ಹಿಟ್

  • @Gampu1607
    @Gampu1607 4 หลายเดือนก่อน +38

    1:52 Respect given by Ganesh Sir Towards Ramesh Sir
    Is Really Great❤🙏(Observe Madi Friends) Hatsoff Ganesh Sir 🙏Lucky to hv uh as my favorite Hero

    • @arvindgowda4142
      @arvindgowda4142 4 หลายเดือนก่อน +1

      Nija artha aglilla , Please explaine what did he do out of movie character scene here ?

    • @Gampu1607
      @Gampu1607 4 หลายเดือนก่อน +4

      @@arvindgowda4142 1:52 ali nodi Ramesh Sir Snow irute adhna Ganesh Sir mele aakthare Ganesh Sir adhne repeat madbekitu bt adhna Ramesh Sir mele snow na aakdhe Side ge madidru(Aatado thara thorsidhare But aadru it shows some respect in every Actions)

    • @arvindgowda4142
      @arvindgowda4142 4 หลายเดือนก่อน +3

      ​@@Gampu1607 aww that's good interpretation. Naanu characters thara nodhe like Ramesh is playing childish character probably down syndrome mathe Ganesh mature care taker . So Ganesh ge gothu avn mele hakbhardhu antha . But olle observation and analogy 👍

    • @Gampu1607
      @Gampu1607 4 หลายเดือนก่อน +2

      @@arvindgowda4142 Huu Anna film bandhmele navu actors na avr avr character ale nodbowdu Nija👏

  • @kochunkochu
    @kochunkochu 4 หลายเดือนก่อน +10

    feel Something novel in Kannada ! Good Teaser. tantalisingly beautiful!

  • @PallaviK-b3v
    @PallaviK-b3v 4 หลายเดือนก่อน +3

    ಚಿಕ್ಕ ತಾಳ್ಮೆ, ಪುಟ್ಟ ಕುತೂಹಲ ಮತ್ತು ರೋಚಕ ಅನುಭವಕ್ಕಾಗಿ ಕಾತರಿಸಬಹುದು... ಶುಭವಾಗಲಿ 🤝

  • @srajanaik4265
    @srajanaik4265 4 หลายเดือนก่อน +17

    ಕನ್ನಡ ಸಿನಿಮಾ ಗಣೇಶ್ and ರಮೇಶ್ sir all the best ಜೈ ಗಣಪ

  • @veereshb191
    @veereshb191 4 หลายเดือนก่อน +15

    ಎಂದು ನೋಡಿರದ ದೃಶ್ಯಗಳು, ವಿಭಿನ್ನ ನಟನೆ ಹಿನ್ನೆಲೆ ಸಂಗೀತ, ಅಬ್ಬಾ ಎಲ್ಲಾ ಚೆನ್ನಾಗಿತ್ತು, ಆದಷ್ಟು ಬೇಗ ಈ ಚಿತ್ರವನ್ನ ಚಿತ್ರಮಂದಿರಗಳಲ್ಲಿ ನೋಡೋದಿಕ್ಕೆ ಕಾಯುತ್ತಿದ್ದೇನೆ ❤️👌🙏

  • @varunrathod123
    @varunrathod123 4 หลายเดือนก่อน +8

    ಟೀಸರ್ ಸೂಪರ್‌ಹಿಟ್! ಗಣೇಶ್ ಸರ್‌ ಅವರ ಫ್ಯಾನ್‌ಗಾಗಿ ರಮೇಶ್ ಸರ್‌ ಅವರ ಅದ್ಭುತ ಪ್ರದರ್ಶನ.

  • @BasavarajP-n8v
    @BasavarajP-n8v 4 หลายเดือนก่อน +2

    Super trailerFilm kuda este crazy agi chenagidre saku... Waiting

  • @manjurajeurs6180
    @manjurajeurs6180 4 หลายเดือนก่อน +7

    ತುಂಬಾ ಕಾತುರದಿಂದ ಕಾಯುತ್ತಿದ್ದೇವೆ ಆದಷ್ಟು ಬೇಗ ತೆರೆಗೆ ಬರಲಿ❤

  • @ReddyD-i2t
    @ReddyD-i2t 4 หลายเดือนก่อน +12

    ಟೀಸರ್ ನೋಡಿ, ಮನಸ್ಸು ಭರ್ತಿಯಾಗಿದೆ. ರಮೇಶ್ ಸರ್‌ ಮತ್ತು ಗಣೇಶ್ ಸರ್‌ಗಳ ಜೋಡಿ ಅದ್ಭುತ

  • @karmaguru-b4q
    @karmaguru-b4q 4 หลายเดือนก่อน +8

    ಹಬ್ಬಬ್ಬಾ ಏನ್ ಗುರು ಇದು ಹಿಂಗ್ feel ಕೊಡ್ತಿದೆ,,,, wow kfi ಶುಕ್ರದೆಸೆ ಶುರುವಾಗಿದೆ ಅನ್ಸುತ್ತೆ 💞💞💞💞💞

  • @CherryS-j6h
    @CherryS-j6h 4 หลายเดือนก่อน +2

    ಎಲ್ರಿಗೂ goosebumps ಕೊಟ್ಟ ಟೀಸರ್... ರಮೇಶ್ ಮತ್ತು ಗಣೇಶ್ ಮತ್ತೊಮ್ಮೆ ಮೈಲಿಗಲ್ಲು ಹೊಡೆಸಿದ್ದಾರೆ.

  • @virupakshayyaswami1936
    @virupakshayyaswami1936 4 หลายเดือนก่อน +7

    Teaser ಸಕ್ಕತ್ ಇಂಟ್ರೆಸ್ಟಿಂಗ್ 🤩👍👌❤️🖤😇🙃

  • @PrasadG.Com26
    @PrasadG.Com26 4 หลายเดือนก่อน +10

    sincerely never seen before like this. And this two actors always great in acting and i have to say there is no surprise Ramesh aravind sir ur just awesome i like ur acting, ur a ಕನ್ನಡದ ಕಮಲ್ ಹಾಸನ್ 🙏🫂❤

  • @VijayK-l9n
    @VijayK-l9n 4 หลายเดือนก่อน +18

    ನೋಡಲೇಬೇಕಾದ ಸಿನಿಮಾ nonstop entertainment ramesh sir and
    Gani sir...

  • @manju.P8395
    @manju.P8395 25 วันที่ผ่านมา +2

    ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಅಲ್ ದ ಬೆಸ್ಟ್ ಗಣೇಶ್ ಸರ್. ರಮೇಶ್ ಸರ್.. ಕಿಚ್ಚನ ಅಭಿಮಾನಿಗಳ ಕಡೆಯಿಂದ.. ಒಳ್ಳೆಯದಾಗಲಿ 💐💐💐

  • @sandeepgajanan
    @sandeepgajanan 4 หลายเดือนก่อน +70

    Beautiful ❤ best wishes Gani sir and Ramesh sir ❤

  • @vinayakgc1988
    @vinayakgc1988 4 หลายเดือนก่อน +44

    Super combo.....90's era alli Ramesh is classic hero... 2017 era alli Ganesh was a class hero.... Onde missing 80's era alli Ananth Nag sir was a evergreen class hero.... Ganesh Ramesh jote Ananth sir idre idu pakka Classical hit for all time....

    • @Kumarkumar-qe2sd
      @Kumarkumar-qe2sd 4 หลายเดือนก่อน

      Super bro❤

    • @Cinema-s2e
      @Cinema-s2e 4 หลายเดือนก่อน

      2000 era ganesh not 2017

  • @Sagargowda-30
    @Sagargowda-30 4 หลายเดือนก่อน +18

    Appu❤ Ramesh Arvind ❤ Ganesh❤

  • @JOJOPranksters-o6p
    @JOJOPranksters-o6p 4 หลายเดือนก่อน +25

    *ganesh is not simply acting,he is just living in that character💯🔥*
    *pure goosebumps overloaded😻*

  • @AnandJamadar-y2v
    @AnandJamadar-y2v 4 หลายเดือนก่อน +13

    ಗಣೇಶ್ ಅವರಿಗೆ ಭರ್ಜರಿ Comeback ಇದು 💛❤

  • @ibrahimaibba1034
    @ibrahimaibba1034 4 หลายเดือนก่อน +32

    Teser ನೋಡಿ ಸಿನಿಮಾ ನೋಡಿದಷ್ಟು ಕುಶಿ ಆಯಿತು ❤

  • @KIRAN-KA01
    @KIRAN-KA01 4 หลายเดือนก่อน +7

    ಅದ್ಭುತ ಟೀಸರ್ ಒಂದು ಹೊಸತನ ಕಂಡು ಖುಷಿ ಆಯ್ತು ಒಳ್ಳೆದಾಗಲಿ💐

  • @varunrathod123
    @varunrathod123 4 หลายเดือนก่อน +2

    ಈ ಸಿನಿಮಾದಲ್ಲಿ ಎಲ್ಲವೂ ಸಿಂಪ್ಲಿ ಸೂಪರ್! Ganesh sir and Ramesh sir are extraordinary!

  • @srikanthbsrikanthb4719
    @srikanthbsrikanthb4719 4 หลายเดือนก่อน +23

    J. Anoop selin & Vikhyath combination always ultimate in Bgm

  • @venkateshking6395
    @venkateshking6395 4 หลายเดือนก่อน +8

    ಅಣ್ಣ ಇದು ಮಾತ್ರ ಒಂದು ಸುಪೂರ್ ಹಿಟ್ಟ್ ಆಗುತ್ತೆ ಅದು ಮಾತ್ರ ಗ್ಯಾರೆಂಟಿ. ಗಣೇಶ್ ಅಂಡ್ ರಮೇಶ್ ಅಭಿಮಾನಿಗಳು ಲೈಕ್ ಮಾಡ್ರಿ ❤

  • @anandsidnal5283
    @anandsidnal5283 4 หลายเดือนก่อน +8

    Wow ❤ yen teaser guru , Ramesh Aravind sir and Namma Gani😌 yen acting 🙄 Shubhavagali 🎉

  • @KishoreV-yc4nz
    @KishoreV-yc4nz 4 หลายเดือนก่อน +5

    ಸೂಪರ್ ಆಗಿದೆ All the Best ಶುಭವಾಗಲಿ

  • @harishhbk4868
    @harishhbk4868 4 หลายเดือนก่อน +6

    All the very Best...nama gani..Golden star Ganesh..❤❤❤❤
    All the very best.. Mr perfect Ramesh arivand sir......❤❤❤❤

  • @KeshavaKeshava-yb3du
    @KeshavaKeshava-yb3du 4 หลายเดือนก่อน +77

    ಅದ್ಬುತವಾದ ಟೀಸರ್ ನಾನು ಒಂದು 10 ಸಲ ನೋಡ್ದೆ ❤ ಯಾರು 5 ಸಲಕ್ಕಿಂತ ಜಾಸ್ತಿ ಸಲ ನೋಡಿದ್ದೀರಾ. ಅವ್ರು ಲೈಕ್ ಮಾಡಿ 😊

  • @vikastolle4540
    @vikastolle4540 4 หลายเดือนก่อน +10

    The Abhinaya Adhipati, Golden Star Ganesh is Back with Bang Bang.

  • @karthikkalal3200
    @karthikkalal3200 4 หลายเดือนก่อน +2

    very Nice ALL the best entire Team

  • @friendscreations2225
    @friendscreations2225 4 หลายเดือนก่อน +7

    All The Very Best గోల్డన్ స్టార్ గణేష్ గారు మీ నటన మాకు చాలా ఇష్టం అంటే కాదు మీ అన్ని మూవీస్ ని నేను చూస్యాను...

  • @manukoppad8379
    @manukoppad8379 4 หลายเดือนก่อน +6

    The teaser shines with Ramesh Sir and Gani’s brilliance! ✨

  • @ShilpadachuShaikh
    @ShilpadachuShaikh 4 หลายเดือนก่อน +8

    Omg...omg .....can't wait to watch this movie after watching this amazing trailer......all the BEST G 🌟GANI...

  • @DevaP-c9s
    @DevaP-c9s 4 หลายเดือนก่อน +2

    I am waiting for the Movie all the Best

  • @nageshjamadar-rf1hx
    @nageshjamadar-rf1hx 4 หลายเดือนก่อน +14

    ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ...ಸೂಪರ್ ಗಣೇಶ ಅಣ್ಣಾ...

  • @NameIsRaghu
    @NameIsRaghu 4 หลายเดือนก่อน +7

    ಏನೋ ಒಂದು ಹೊಸದಾಗಿ ಮಾಡ್ತದದ್ದೀರಾ... ಜಯವಾಗಲಿ...

  • @nagarjunrigvedi6110
    @nagarjunrigvedi6110 4 หลายเดือนก่อน +11

    ಟೀಸರ್ ನ ಪದೆ ಪದೆ ನೋಡ್ತನೆ ಇದಿನಿ, ಸುಪರ್ ಆಗಿದೆ ಟೀಸರ್, 100 ಕೋಟಿ ಗಳಿಸಲಿ ಈ ಮೂವಿ, ಪ್ಯಾನ್ ಇಂಡಿಯಾ ಸ್ಟಾರ್ ಆಗಲಿ ಗೋಲ್ಡನ್ ಸ್ಟಾರ್ ಗಣೇಶ್ ❤

  • @chandrumadival568
    @chandrumadival568 4 หลายเดือนก่อน +2

    Fantastic story❤

  • @Mr.Aspiring
    @Mr.Aspiring 4 หลายเดือนก่อน +5

    Finally a unique movie for Golden Star Ganesh🎉🎉 Teaser looks promising👍👍

  • @mouneshmounesha554
    @mouneshmounesha554 4 หลายเดือนก่อน +14

    ಈಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೂವಿ ಇವಾಗ ಸ್ಟಾರ್ ಲಕ್ಕು ಫಿಲಂ ಮೂವಿ ಚೆನ್ನಾಗಿ ಓಡುತ್ತಾ ಇರುತ್ತೆ

  • @akshayr6281
    @akshayr6281 4 หลายเดือนก่อน +9

    "When Road Ends, Real Journey Begins"
    The whole movie script in one line 🔥🔥

  • @manukoppad8379
    @manukoppad8379 4 หลายเดือนก่อน +2

    All the best . trailer rocks

  • @chetangowda7028
    @chetangowda7028 4 หลายเดือนก่อน +12

    ಟೀಸರ್ ಮಾತ್ರ ಅದ್ಭುತವಾಗಿದೆ ಫೆಂಟಾಸ್ಟಿಕ್ ಸೂಪರ್👌👌👌

  • @ashokbaraker7481
    @ashokbaraker7481 4 หลายเดือนก่อน +7

    ಅಪೂರ್ವ ಸಂಗಮ ಇಬ್ಬರು ಅದ್ಭುತ ಕಲಾವಿದರು 🧡🧡

  • @darlingsuri3104
    @darlingsuri3104 4 หลายเดือนก่อน +13

    ಭೀಮ ನ ಅಭಿಮಾನಿಗಳ ಕಡೆಯಿಂದ all time best 😊

  • @chandrumadival568
    @chandrumadival568 4 หลายเดือนก่อน +2

    ಖಂಡಿತ ನೋಡ್ತೀವಿ ❤..

  • @ShivuShivuB-i2o
    @ShivuShivuB-i2o 4 หลายเดือนก่อน +6

    Golden vioce...Ramesh sir Acting❤❤❤

  • @sachinchinnagowda0505
    @sachinchinnagowda0505 4 หลายเดือนก่อน +4

    Waiting for songs.. both are best in melody, so we will get 1 step higher melody hits from dis Ram film.. I wish success to 2 best persons..

  • @SomeshwarM
    @SomeshwarM 4 หลายเดือนก่อน +11

    ಅ ಗಣೇಶ್ ಸರ್ ಅದ್ಭುತ ಕಲಾವಿದ ಬಾಸ್ ಫ್ಯಾನ್ಸ್ ಕರ್ನಾಟಕĺ

  • @SonyM-j8j
    @SonyM-j8j 4 หลายเดือนก่อน +2

    Wow 😮 beautiful cinematography 👌👏

  • @pawsome7782
    @pawsome7782 4 หลายเดือนก่อน +15

    Golden Star⭐ Ganesh is a Real SANATANI.
    JAI SHREE RAM🙏

  • @mouneshmounesha554
    @mouneshmounesha554 4 หลายเดือนก่อน +10

    ಇವಾಗ್ ಗಣೇಶ ಅವರಿಗೆ ಲಕ್ ಸ್ಟಾರ್ಟ್ ಆಯ್ತು

  • @chinthankumarg2053
    @chinthankumarg2053 4 หลายเดือนก่อน +12

    ಪಕ್ಕ ಈ ಸಿನಿಮಾ ಹಿಟ್ ಆಗುತ್ತೆ 100 /

  • @ChinniP-k1y
    @ChinniP-k1y 4 หลายเดือนก่อน +2

    WOWOWOW!!!! Love from TASE Chennai!

  • @sukesh.k64
    @sukesh.k64 4 หลายเดือนก่อน +6

    ಒಳ್ಳೆಯ ಜೋಡಿ ರಮೇಶ್ ಸರ್ ಹಾಗೂ ಗಣೇಶ್ ಸರ್..

  • @mrithyunjayap7033
    @mrithyunjayap7033 4 หลายเดือนก่อน +49

    Ethar movie KANNADA❤ Industrige yalli Bandila
    ಇನ್ಮುಂದೆ ಬರುತ್ತೆ ಬರೋಬ್ಬರಿ 3 ನಿಮಿಷದ ವಿಡಿಯೋನೇ ಎಗರಬೇಕಾದರೇ ಸಿನಿಮಾ!!¡ 🔥🔥🔥🔥 Next level Movie❤❤ *Jai Karnataka Mathe*

    • @abhijithb3484
      @abhijithb3484 4 หลายเดือนก่อน

      ಅಯ್ಯೋ ಸೂಳೆಮಕ್ಕಳ 🤣🤣

  • @nanna_kannada7
    @nanna_kannada7 4 หลายเดือนก่อน +5

    Ultimate combination ❤️‍🔥🔥

  • @VaishuR-b6u
    @VaishuR-b6u 4 หลายเดือนก่อน +3

    Congratulations 💐👏all the best trailers is super

  • @Anilind
    @Anilind 4 หลายเดือนก่อน +8

    Mr perfect Ramesh Aravind,
    Golden gani ...nice combination.❤

  • @CherryS-j6h
    @CherryS-j6h 4 หลายเดือนก่อน +7

    One of the best teaser of kannada film industry

  • @KishoreV-yc4nz
    @KishoreV-yc4nz 4 หลายเดือนก่อน +2

    Creative one.. All the best guys 👍

  • @ChoudappaKallur
    @ChoudappaKallur 4 หลายเดือนก่อน +4

    Supergide ganesh sar❤🎉