Yaaravva Ivalu Cheluve - Video Song - O Premave Movie | Ravichandran | Rambha
ฝัง
- เผยแพร่เมื่อ 5 ต.ค. 2024
- Song: Yaaravva Ivalu Cheluve
Kannada Movie: O Premave
Actor: Ravichandran, Rambha
Music: V Ravichandran
Singer: L N Shastry
Lyrics: K Kalyan
Film Director: Naganna
Year : 1999
Subscribe To SGV Sandalwood Music Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! - เพลง
ಕನಸು ಇರುವ ಮನೆಯಲ್ಲಿ ಹೃದಯ ತುಂಬಿ ಅರಳುವುದು ..... ಹೃದಯ ತುಂಬೊ ಮನೆಯಲ್ಲಿ ಪ್ರೀತಿ ನಿಂತು ಅಳುವುದು .... What a line k. Kalyan sir 🎉🎉
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ಇಂಥ ನಗುವಲ್ಲಿ ಎಂಥ ಸುಖವುಂಟು
ಇಂಥ ನಗುವಲ್ಲಿ ಎಂಥ ಸುಖವುಂಟು
ಯಾರವ್ಬ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ಕನಸು ಇರುವ ಮನೆಯಲ್ಲಿ ಹೃದಯ ತುಂಬಿ ಅರಳುವುದು
ಹೃದಯ ತುಂಬೊ ಮನೆಯಲ್ಲಿ ಪ್ರೀತಿ ನಿಂತು ಆಳುವುದು
ಈ ಪ್ರೀತಿ ನಿಲ್ಲೊ ಎಲ್ಲಾ ಕಡೆಯು ನಗೆಯು ಹರಿಯುವುದಂತೆ
ಈ ನಗೆಯು ತುಂಬಿದ ಮನೆ ಮನೆಯಲ್ಲ ಭಾಗ್ಯದ ಅರಮನೆಯಂತೆ...
ಎಂಥ ಆನಂದ ನಮ್ಮ ಕಣ್ಮುಂದೆ ಕೂಡಿ ಹಾಡೋಣ ಬನ್ನಿ ಮುಂದೆ
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ನಗಬೇಕಮ್ಮ ನಗಬೇಕು ನಕ್ಕು ನಗಿಸುತಲಿರಬೇಕು
ನೆನ್ನೆ ನಾಳೆ ಚಿಂತೆಗಳ ಮರೆತು ಹಾಯಾಗಿರಬೇಕು
ಆಕಾಶವೆ ಇಲ್ಲಿ ಚೆಪ್ಪರವಮ್ಮ ಭೂಮಿ ಮಂದಿರವಮ್ಮ
ಈ ಭೂಮಿ ಮನೆಯಲಿ ಪ್ರೀತಿಯೊಂದೆ ನಮ್ಮ ದೇವರಮ್ಮ
ಕೋಟಿ ದೇವರಿಗೆ ಕೋಟಿ ಮನೆಯುಂಟು
ಪ್ರೀತಿ ದೇವರಿಗೆ ನಾವೆ ನಂಟು
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
ಇಂಥ ನಗುವಲ್ಲಿ ಎಂಥ ಸುಖವುಂಟು
ಇಂಥ ಸುಖದಲ್ಲಿ ಎಂಥ ಸ್ವರ್ಗವುಂಟು
ಯಾರವ್ವ ಇವಳು ಚೆಲುವೆ ಚೆಲುವೆ ನನ್ನ ಕಣ್ಣೆ ಬಿತ್ತು
ಇವಳಂದಕೆ ಸಾಟಿ ಎಲ್ಲು ಇಲ್ಲ ಕಣ್ಣೆ ಸ್ವಾತಿ ಮುತ್ತು
👍
Ynppa full song ge bardhdidya 🤔🤣
❤
ಯಾರವ್ವ ಇವಳು ಚೆಲುವೆ ಚೆಲುವೇ ನನ್ನ ಕಣ್ಣೆ ಬಿತ್ತು ❤🤞🤞❤️🥰
🥰🧡💋❤️🩹❤️💚❤️💛
Q
2024 ralli song kelavaru like kodi
Yes
❤❤❤hosha hosha bavnegalanu hoti haki. .....kanige sowdrya. Kivige empadha hadu.... super songs
ரவிச்சந்திரன் மற்றும் ரம்பா தூள் கிளப்பீட்டிங்க நடனம்
Crezy star v ravichandran no1 kannada industry
2024 goa trip
I listened this song
Great voice dance lyrics ravi rambha
Music awesome amazing 😍🤩😍
Banni geleyare kanasugaarana kanasugalannu nanasaagoke naavellru kai jodisona
Roja, Rambha, Meena are extraordinary Heriones from Entire south...
Ever green Beauty queen 👑 Rambha 🔥 ❤️❤️❤️❤️
Ravi sir is my favourite hero
ಓ ಪ್ರೆಮ ವೆ ಸಿನಿಮಾ ಇದು ❤️❤️❤️❤️❤️❤️❤️
ರವಿ ಸರ್ ಸಾಂಗ್ಸ್ ಕೇಳಿದರೆ ನೋವೆಲ್ಲಾ ಮಾಯವಾಗುತ್ತದೆ
What a beautiful heroine
Ramba 🤩
ನಾನು ಚಿಕ್ಕವನಿದ್ದಾಗ ಈ ಹಾಡಿಗೆ ಡಾನ್ಸ್ ಮಾಡಿದ್ದೂ ತುಂಬಾ ನೆನಪು ಆಯ್ತು love you song 🌹.....
Qqq
A
😂😂😂😂😂😂
@@keerthib7032 hii nivu dance madidira
Oo
My daughter's favourite song...she s 6 months old... without this song she won't sleep
😊p😊😊😊😊p
How nice 🌹🌹🌹🌹off yuvr baby 🌹🌹❤️❤️
Hoo really 😂
Tllĺç
❤🤩 Lyrics 😻😻
ವಾಂಟೆಸ್ಟಿಕ್ ಸಾಂಗ್ i ಲೈಕ್ u
ರಸಿಕರ ರಾಜ ನಮ್ ಬಾಸ್ ❤️❤️❤️
ನಾನು ಚಿಕವನು ಇದಾಗ ಈ ಸಾಂಗ್ ಗೇ ಡಾನ್ಸ್ ಮಾಡಿದೆ ಅದೇ ನೆನಪು ಈಗ 😘😁
Lovely song 🎉❤
Lovely songs. Super ❤🎉 songs
Old is gold❤
X
Z
Nithya❤
ಎಂಥ ಆನಂದ ನಮ್ಮ ಕಣ್ಣ್ಮುಂದೇ... 🌹🌹😘
ಊರೂರು
O9
El
That is crazy... 😘🌹🍫👍👌
ಕಣ್ಣೇ ಸ್ವಾತಿ ಮುತ್ತು ❤️❤️❤️💖💖💖💓💓
Super song sir. L N Shastri sir I miss you sir😢
nyc😍
lyrics and music 🤩
😅
Super song 🙌😍🙌
Old is gold...those who agree diz give me a 👍 thumbs up
Super duper song
My favourite song❤❤
This my favourite song😊😊
👌👌👌👌👌👌👌👌👌👌👌
Naavu chikkavaru iddaga Nam uru Takis li 2 sari e song haktidru ... KUNDUR. Honnali...
😅😊
@@shivu8734❤❤❤❤❤
Can't believe its Ravichandran's music
Song is super 💞
L N Shastri wonderful voice 👏🙏👍👌💐💐
Super❤❤❤❤❤❤❤❤❤❤❤❤❤❤❤❤❤❤❤❤❤❤❤❤
❤😊❤🎉😊0:29
ಮೈ.ಲಾರಿ🕉️👌
Q
ಸೂಪರ್
my favourite song idu ❤❤
I like soo much this song👌👌
What a beautiful song Ravi sir
Uuuiop
😊😊 hu in
Supper hit song forever❤
One and only ravimama love u mama
ಸೂಪರ್ ಸಾಂಗ್
Legend Never die ✌️
E song na bigg Boss li play madbeku
❤❤
ರವಿಮಾಮ super ❤️😇
Super ravi mama👌👌
Super
My favourite one of the best for song lovely 🌹🌹🌹🌹🌹
Idu yava movie
ಲವ್ಲಿ ಸಾಂಗ್ ರವಿ ಸರ್
ಸೂಪರ್ ರವಿ ಸರ್
Sakhath dance 💃Rambha 😘🥰🌹💐💐👍👌🌷🍫🌹
யூர் சூப்பர் சோங்
Super sing ♥️😍 sir
King of ravichandran
Old gold
My favourite song ❤❤❤❤❤❤❤❤❤❤❤❤
Listening at @2024 anyone ❤❤❤
Sweet song ❤❤
Nice song
👌 song
Lovely love lovely love songs.❤️❤️❤️❤️🌹🌹🌹
2nd standard ಇದ್ದಾಗ ಡ್ಯಾನ್ಸ್ ಮಾಡಿದಿವಿ 😂😂
Innu bahal song ede riti barali
🎉
My fevirate song
💞💕🌹sure 💞💕🌹
Super 👍👍💞💞
❤❤🎉❤❤
My favourite song
Nice song 🎉
Super song sir ever green song LN Shastri sir❤
😮❤😮😊
Lovely 🌹 song ❤
LOVE song❤️
❤😊
🌹❤️💜
❤❤❤❤❤❤
GOOD SONG SUPR MUSIC
ಬಸಲಿಂಗಮ್ಮ
Old is gold
❤❤❤❤❤❤❤❤❤❤Super sanga
❤❤❤❤❤❤❤❤🎉🎉😢
Super song🎵 😍
2024💗🥳
Gr
🎉🎉🎉❤
my childhood memories 😘😇
Boos
ಸೂಪರ್
Super ❤️❤️❤️❤️❤️
Amazing edit ❤
Jigfgifb
Sanjana bu lingesh mp kiss rose
Hi
❤❤❤❤❤❤🎉🎉🎉🎉