'ಕಾಂತಾರ' ಸಿನಿಮಾಗೆ 'ಗುಜರಿ ವ್ಯಾಪಾರಿ ಯಾಕುಬ್ ಖಾದರ್' ಕೊಟ್ಟಿದ್ದೇನು?|Kantara |Yakub Khadar Gulvadi|Heggadde

แชร์
ฝัง
  • เผยแพร่เมื่อ 17 ม.ค. 2025

ความคิดเห็น • 167

  • @HeggaddeStudio
    @HeggaddeStudio  2 ปีที่แล้ว +10

    For More Updates Please Subscribe #Heggadde_Studio

  • @mohammedmuneer6262
    @mohammedmuneer6262 2 ปีที่แล้ว +65

    ನಮ್ಮ ಊರಿನ ಹೆಮ್ಮೆಯ ಪುತ್ರ. ಯಾಕೂಬ್ ಖಾದರ್ ಗುಲ್ವಾಡಿ. ಇವರ ಸ್ಪಷ್ಟ ಕನ್ನಡಕ್ಕೆ ಒಂದು bigg ಸೆಲ್ಯೂಟ್ ❣❣

  • @ravindragatty2792
    @ravindragatty2792 2 ปีที่แล้ว +81

    🙏 ಯಾಕುಬ್ ಸರ್ ನೀವು ತುಂಬಾ ಶ್ರಮ ಜೀವಿ. ಹಳೆಯ ಸಾಮಾನುಗಳನ್ನು ಸಂಗ್ರಹಿಸುವ ಹವ್ಯಾಸ ತುಂಬಾ ಒಳ್ಳೆಯದು. ದೈವ ದೇವರ ಅನುಗ್ರಹ ಸದಾ ನಿಮಗಿರಲಿ. 🙏🙏🙏🙏

  • @kamathbrk7700
    @kamathbrk7700 2 ปีที่แล้ว +72

    ಇದೇ ರೀತಿ ಹಿಂದೂ ಹಾಗೂ ಮುಸ್ಲಿಮ್ ಜನರು ಒಂದಾಗಿ ಬಾಳಿದರೆ ದೇಶಕ್ಕೆ ತುಂಬಾ ಒಳ್ಳೆಯದು.

    • @goodday9493
      @goodday9493 2 ปีที่แล้ว

      ಊರಿನ ಕಡೆ ಮೊದಲು ಈಗಲೂ ಇದೇ ರೀತಿ ಇದೆ ರಾಜಕೀಯ ಹಾಗೂ ಧರಿದ್ರ ಕಿಶ್ರಚ್ಚನ್ನರ ಕೆಟ್ಟ ಬುದ್ದಿ ಓಡೆಯುವ ಬುದ್ದಿ

    • @althafpeaceclm4639
      @althafpeaceclm4639 2 ปีที่แล้ว +2

      Houdu awarella jaathi jaathi jaathi jaathi madidare olleyadu hege aagudu

    • @kalpataru6793
      @kalpataru6793 2 ปีที่แล้ว +1

      ಆದರೆ ಮೂದಿ ಕಡೆಯವರು ಬಿಡುತ್ತಿಲ್ಲ

    • @thirthns4116
      @thirthns4116 2 ปีที่แล้ว

      ​@@kalpataru6793

    • @dr.paradox1955
      @dr.paradox1955 2 ปีที่แล้ว +1

      Guru reality alli yallru ondaage baaltiradu...
      Jagala amd hate bari internet, social media alli iradu...

  • @KRRS-k6f
    @KRRS-k6f 2 ปีที่แล้ว +22

    ಯಾಕುಬ್ ಸರ್ ಅವರ ಪರಿಚಯ ಹಾಗೂ ಜೀವನ ಶೈಲಿಯ ಬಗ್ಗೆ ವಿಕ್ಷಕರಿಗೆ ತೋರಿಸಿ ಕೊಟ್ಟ ಹೆಗ್ಗದ್ದೆ ಚಾನೆಲ್ಲ ರವರ ತಂಡಕ್ಕೆ ಅನಂತಾನಂತ ಧನ್ಯವಾದ್ .👍👌🏻🙏

  • @rgnayak4418
    @rgnayak4418 2 ปีที่แล้ว +6

    ಯಾಕೂಬ ಖಾದರ್ ಅವರಿಗೆ ಧನ್ಯವಾದಗಳು 👌🙏

  • @geethaudupi6870
    @geethaudupi6870 2 ปีที่แล้ว +11

    ತುಂಬಾ ಗ್ರೇಟ್ ಯಾಕೂಬ್ ಸರ್ 🙏🏿👌👌

  • @salamsallu86
    @salamsallu86 2 ปีที่แล้ว +17

    ತುಂಬಾ ಒಳ್ಳೆಯ ವ್ಯಕ್ತಿ ಯಾಕೂಬ್ ಅಣ್ಣಾ ನಾನು ಅವರ ಗುಜರಿ ಅಂಗಡಿಯಲ್ಲಿ 3 ತಿಂಗಳು ಕೆಲಸ ಮಾಡಿದ್ದೇನೆ ಶ್ರಮ ಜೀವಿ ಯಾಕೂಬ್ ಖಾದರ್ ಗುಲ್ವಾಡಿ

  • @rohinivijayar3707
    @rohinivijayar3707 2 ปีที่แล้ว +78

    ಇಂಥಾವರನ್ನು "ಬಾಂಧವರು" ಅಂದರೆ ಅದಕ್ಕೆ ಘನತೆ ಗೌರವ ಇರುತ್ತದೆ

    • @maruthi3710
      @maruthi3710 2 ปีที่แล้ว +3

      👍👌

    • @lathasudheeksha
      @lathasudheeksha 2 ปีที่แล้ว +1

      🙏🙏👍👍👍👍

    • @niranjanav123
      @niranjanav123 2 ปีที่แล้ว +1

      Yes
      Mathandarinda intavarigu ketta hesaru

    • @niranjanav123
      @niranjanav123 2 ปีที่แล้ว +1

      If he is not following islamic rule (should not do film & others) he is not muslim by mind let's not give credit as muslim he is normal human like kafeers that's it

  • @MrRao143
    @MrRao143 2 ปีที่แล้ว +1

    Awesome Khadar ji 🙏🙏🙏

  • @parisarachannel
    @parisarachannel 2 ปีที่แล้ว +9

    ಇಂಥವರೆಲ್ಲ ನಮ್ಮ ಕುಂದಾಪುರದ ಮಾದರಿಯ ನಾಯಕರು ಎಲ್ ಎಲ್ಲಾ ಸಂಸ್ಕೃತಿಯನ್ನು ಒಪ್ಪುವಂತಹ ಮಹಾ ನಾಯಕರಿರುವರೆಲ್ಲರೂ ಇವರನ್ನು ಸಂದರ್ಶನ ಮಾಡಿದ್ದಕ್ಕೆ ನಿಮಗೊಂದು 🙋‍♂️👍👌🏻

  • @havyaasibarahagaara3088
    @havyaasibarahagaara3088 2 ปีที่แล้ว +7

    ನಮಸ್ತೆ ..ಯಾಕೂಬ್ ಸರ್...ಉಪಯುಕ್ತ ಮಾಹಿತಿ..respect from gavali

  • @chidanandadka6294
    @chidanandadka6294 2 ปีที่แล้ว +29

    Thanks Yakub Sir. Your contribushan made Kanthaara a big hit. We in South Kanara live in peace with all communities nd religion for long years. Thank you again.

  • @shailajashemdi5685
    @shailajashemdi5685 2 ปีที่แล้ว +10

    ಇವ್ರ ಹವ್ಯಾಸ. ತುಂಬಾ ಚೆನ್ನಾಗಿದೆ. ಗ್ರೇಟ್. ಇವ್ರು ಹಿಂದೂ ತರ ಅನ್ನಿಸ್ತಾರೆ 🙏

  • @vittalpoojary5336
    @vittalpoojary5336 2 ปีที่แล้ว +5

    Super marre, nim bagge istella ಗೊತ್ತಿರ್ಲಿಲ್ಲ , ನೀವ್ great sir ,

  • @shrikanth9795
    @shrikanth9795 2 ปีที่แล้ว +8

    ಯಾಕೋ ಬ್ರವರ ಕನ್ನಡ ಪ್ರೇಮಕ್ಕೆ ನಮ್ಮ ಒಂದು ವಂದನೆಗಳು ಹಿಂದೂ ಮುಸ್ಲಿಂ ಬಾಂಧವರು ಇದೇ ರೀತಿ ಅನನ್ಯವಾಗಿರಲಿ

  • @MANJUshetty597
    @MANJUshetty597 2 ปีที่แล้ว +22

    Hi ಸರ್ ಯಾಕೋಬ್ ವ್ರೇ 🌹💐🙏🙋🤗
    ಕಸದಿಂದ ರಸ ಅನ್ನೋದು ಇದಕ್ಕೇನೆ ಆಲ್ವಾ😍Old is Gold🤗

  • @sudha9768
    @sudha9768 2 ปีที่แล้ว +5

    ಯಾಕುಬ್ ರವರಂತ ಒಳ್ಳೇ ಮನಸು ಎಲ್ಲಾ
    ರಲ್ಲೂ ಇರಲಿ...

  • @pushpahegde7029
    @pushpahegde7029 2 ปีที่แล้ว +13

    ಒಳ್ಳೆಯ knowledge ಕೊಟ್ಟಿದ್ದೀರಿ. ಈ ವಿಷಯ ನಮಗೆ ಎಂದೂ ಅರಿವಿಗೆ ಬಾರದ ವಿಷಯ ಹೇಳಿದ್ದೀರಿ. ತುಂಬಾ ಸಂತೋಷ. 🌹👌🏻

  • @vikramks627
    @vikramks627 2 ปีที่แล้ว +6

    ನಿಮ್ಮ ಈ ಕೆಲಸದಿಂದ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ಸಾಧನ ಪರಿಕರಗಳ ಪರಿಚಯ ಮಾಡಲು ಪ್ರತ್ಯಕ್ಷ ದಾಖಲೆಗಳಿಂದ ಪ್ರದರ್ಶಿಸಲು ಸಹಕಾರಿ

  • @manvanth2973
    @manvanth2973 2 ปีที่แล้ว +11

    Yakoob sir hats off bro....nimmantha dhesha bhaktha musalmanarige nammadhondhu salaam bro

  • @ramayyashetty3109
    @ramayyashetty3109 2 ปีที่แล้ว +4

    ಗ್ರೇಟ್ ಖಾದರ್ರವರೆ ನಿಮ್ಮದು ಖಾದರ್ ಮ್ಯೂಸಿಯಮ್ ತೋಟ ಅಂಥ ಕರೆಯಬೇಕು👏👏👏.

  • @nagarajaudupamegaravalli1346
    @nagarajaudupamegaravalli1346 2 ปีที่แล้ว +2

    ಯಾಕೂಬ್ ಖಾದರ್ ರಿಗೆ ನನ್ನ ಹೃದಯ ಪೂರ್ವಕ ನಮನಗಳು, ನಿಮ್ಮೆಲ್ಲ ಬಂಧುಗಳು ಈ ರೀತಿ ಸಂಬಂಧ ಹಿಂದುಗಳ ಜೊತೆ ಇಟ್ಟು ಕೊಳ್ಳಿ , ಮತ್ತೊಮ್ಮೆ ಅಭಿನಂದನೆಗಳು 🙏🏻🙏🏻

  • @KalaVani_1249
    @KalaVani_1249 2 ปีที่แล้ว +16

    ಯಾಕುಬ್ ನಿಮ್ ಕನ್ನಡ ತುಂಬಾ ಸ್ವಚ್ಚ ವಾಗಿದೆ.

  • @zingzong1234
    @zingzong1234 2 ปีที่แล้ว +6

    I salute you Mr.Yakoob sir.

  • @ashiq.24143
    @ashiq.24143 2 ปีที่แล้ว +3

    Amezing...great sir..nimmanthavaru ..aparoopa...🙏

  • @anandaanand4767
    @anandaanand4767 2 ปีที่แล้ว +13

    Yaqub.khader.very.great.sir

  • @dinakargpoojary9501
    @dinakargpoojary9501 2 ปีที่แล้ว +16

    ನಿಮ್ಮ ತ್ರಿಬಲ್ ತಲಾಖ್ ಸಿನೆಮಾ ಆದಷ್ಟು ಬೇಗ ರಿಲೀಸ್ ಆಗಲಿ. ನಿಮ್ಮ ಪ್ರಯತ್ನಕ್ಕೆ ಗೆಲುವಾಗಲಿ... @ಯಾಕೂಬ್ ಖಾದರ್ ಸರ್

  • @jknature7
    @jknature7 2 ปีที่แล้ว +4

    Very good person ...nice collection of antiques....

  • @rohinivijayar3707
    @rohinivijayar3707 2 ปีที่แล้ว +4

    ವೀಡಿಯೋ ಮತ್ತು ಮಾತು ಕಥೆ ತುಂಬಾ ಚೆನ್ನಾಗಿದೆ ಅವರ ಕನ್ನಡ ಸುಂದರವಾಗಿದೆ ಎಷ್ಟು ಜಾಗ‌ ಇದೆ ಯಾರು ಏನೇ ತೆಗೆದುಕೊಂಡು ಹೋದರೆ ವಾಪಸ್ ಕೋಡೋ ನಿಯತ್ತು ಇರಲಿ ಅವರಿಗೆ ಎಷ್ಟು ಶ್ರಮದ ಇಲ್ಲವಾ ತಗೂಂಡೋಗಿ ಸುಮ್ಮನೆ ಇದ್ದರೆ ಏನ್ ಜನಾನೋ ನಿಮಗೆ ಇಬ್ಬರಿಗೂ ನಮನಗಳು

  • @chandirakabbinale.
    @chandirakabbinale. 2 ปีที่แล้ว +16

    ಯಾಕೂಬ್ sir ಗೆ ಅನಂತ ವಂದನೆಗಳು🙏. ಈ ಸುದ್ದಿಯನ್ನು ಮೊನ್ನೆಯಿಂದ tv ಯಲ್ಲಿ ಕುಳಿತುಕೊಂಡು ಬೊಗಳ್ತಿರೋ'ಹುಚ್ಚುನಾಯಿ, ನೋಡಬೇಕಿತ್ತು.ಆ 'ಅಯೋಗ್ಯನಿಗೆ,ಇದೆಲ್ಲ ಅರ್ಥವಾಗೋದಿಲ್ಲ.

  • @meerarao326
    @meerarao326 2 ปีที่แล้ว +64

    ಈ ವಿಡಿಯೋ ಚೇತನ್ ಎಂಬ ಸೈತಾನ್ ಗೆ ತೋರಿಸಬೇಕು.

    • @ranjithpoojari8120
      @ranjithpoojari8120 2 ปีที่แล้ว +7

      First off all' avanu American sitizen American virus'g namma samskrit bagge en gottu aa tukaalige

    • @shakunthalaganesh6760
      @shakunthalaganesh6760 2 ปีที่แล้ว +1

      Yes

    • @appajappar8349
      @appajappar8349 2 ปีที่แล้ว +3

      ಮಾನವನೇ ಅಲ್ಲದ ಇಂಥಹ ತುಕಾಲಿಗಳಿಗೆ ಪ್ರಚಾರ ಕೊಡುವುದೇ ತಪ್ಪು.

    • @meerarao326
      @meerarao326 2 ปีที่แล้ว

      @@appajappar8349 ಹೌದು. ನೀವು ಹೇಳುವುದು ಸರಿ. ಆದರೆ ಹೀಗೆ ಪ್ರಚಾರ ಮಾಡುವುದರಿಂದ ಇವನ ಹಣೆಬರಹ ಎಲ್ಲರಿಗೂ ಗೊತ್ತಾಯಿತು.
      ಇವನಿಂದ ಎಲ್ಲರಿಗೂ ತುಳುನಾಡ ಸಂಸ್ಕೃತಿಯ ಬಗ್ಗೆ ಅಲ್ಲಿನ ದೈವಾರಾಧನೆಯ ಬಗ್ಗೆ ಅಷ್ಟೇ ಅಲ್ಲ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿದಂತಾಯಿತು. ಕಾಂತಾರ ಸಿನಿಮಾ ಇನ್ನಷ್ಟೂ ಪ್ರಚಾರ ಗಿಟ್ಟಿಸಿದಂತಾಯಿತು.

  • @ashoksomanagoudar8926
    @ashoksomanagoudar8926 2 ปีที่แล้ว

    Great, Yakub Khadar Gulwadi hatsoff.

  • @pawarlynznave3499
    @pawarlynznave3499 2 ปีที่แล้ว +8

    Beautiful sir well said very happy to see u and things which u have kept🙏🙏🙏🙏

  • @francisdsa6790
    @francisdsa6790 2 ปีที่แล้ว +5

    Yakub is great human respect you brother.your hobbies are appreciate 🙏🙏🙏💐💐💐🇮🇳🇮🇳

  • @drkumar4159
    @drkumar4159 2 ปีที่แล้ว +10

    ಸೂಪರ್ ಕನ್ನಡ ಮಾತಾಡ್ತೀರಿ ಸರ್ ನೀವು

  • @sumathikumar8304
    @sumathikumar8304 2 ปีที่แล้ว +3

    Yakub brother hats haff pure Indian no dought

  • @sowmyap1554
    @sowmyap1554 2 ปีที่แล้ว +9

    Make this gujuri angadi as a yakub museum, we need like this collections for next generation as a beautiful history

  • @nammashankarannateamthirth3311
    @nammashankarannateamthirth3311 2 ปีที่แล้ว +3

    ತುಂಬಾ ಧನ್ಯವಾದಗಳು ಸರ್

  • @umeshacharyat8825
    @umeshacharyat8825 2 ปีที่แล้ว +2

    Salute sir

  • @ashmithaj2427
    @ashmithaj2427 2 ปีที่แล้ว +4

    Thank you for interviewing him❤️

  • @jeromedsouza738
    @jeromedsouza738 2 ปีที่แล้ว +3

    Great sir GOD bless you

  • @deepakksalian5025
    @deepakksalian5025 2 ปีที่แล้ว

    Nijavaglu great interview

  • @ikcreation8353
    @ikcreation8353 2 ปีที่แล้ว +2

    Yakhub khader gulvady namma Hemme😘😘😘😘❤️❤️❤️❤️

  • @narayanabhandary3797
    @narayanabhandary3797 2 ปีที่แล้ว +4

    Really great to know, our Gulvadi is having great treasures!! 😀😇👍🙏🏻

  • @Vigneshacharya2140
    @Vigneshacharya2140 2 ปีที่แล้ว +2

    Great sir... 🙏🏻💐💝

  • @dhananjayam8574
    @dhananjayam8574 2 ปีที่แล้ว +4

    Yakub Sir nimma interview superb sir.

  • @umeshshetty1253
    @umeshshetty1253 2 ปีที่แล้ว +1

    You are great Yakub sir

  • @yogeeshkumar8800
    @yogeeshkumar8800 2 ปีที่แล้ว

    Really great sir Thankyou

  • @hemantshetty8411
    @hemantshetty8411 2 ปีที่แล้ว +15

    ಇದನ್ನ ಸಾಧ್ಯವಾದರೆ ಚೇತನ್ ಗೆ ಕಳಿಸಿ

    • @rkmurthy1578
      @rkmurthy1578 2 ปีที่แล้ว +1

      Yes , you are correct

  • @nagarajpoojari7040
    @nagarajpoojari7040 2 ปีที่แล้ว +5

    ಹಿಂದೂ ಆದರೇನು ಮುಸ್ಲಿಂ ಆದರೇನು ನಾವೆಲ್ಲ ಒಳ್ಳೆಯವರು ಆಗಬೇಕು ಅಷ್ಟೇ

  • @prakashputtanna5977
    @prakashputtanna5977 2 ปีที่แล้ว +1

    Fantastic collection great 👍

  • @ravipoojary7040
    @ravipoojary7040 2 ปีที่แล้ว +1

    Super sir 👍🙏

  • @manjunathgowda3094
    @manjunathgowda3094 2 ปีที่แล้ว +1

    Very good sir,

  • @pradeepkumarpk4664
    @pradeepkumarpk4664 2 ปีที่แล้ว +1

    Yakub sir ge preethiya harike

  • @knowyourmind
    @knowyourmind 2 ปีที่แล้ว +4

    Good work keep up sir👍

  • @umeshkulal390
    @umeshkulal390 2 ปีที่แล้ว +2

    Super sir..

  • @adddfg9201
    @adddfg9201 2 ปีที่แล้ว +5

    Super sahebre👌👌👌. Nimge coins value gottirlikilla lakshadhipathi agtira. Innu museum avaru nimmannu huduki barbahudu😃😃

  • @chandrashekarh.m.3576
    @chandrashekarh.m.3576 2 ปีที่แล้ว +6

    This is real India 🇮🇳

  • @mamathanayak1050
    @mamathanayak1050 2 ปีที่แล้ว +2

    Yakub sir god bless u

  • @PlumberBRO786
    @PlumberBRO786 2 ปีที่แล้ว

    tumba Chennagide. Very nice👍

  • @tippannasingi1122
    @tippannasingi1122 2 ปีที่แล้ว +1

    We should live like this
    I love this❤❤❤

  • @lakshmanalaka2501
    @lakshmanalaka2501 2 ปีที่แล้ว +1

    Mahithi vekchane super

  • @simanseqweira5746
    @simanseqweira5746 2 ปีที่แล้ว

    super sir super

  • @ushajayachandra5550
    @ushajayachandra5550 2 ปีที่แล้ว

    Super 👌👌Brother 👌👌

  • @pushpahegde7029
    @pushpahegde7029 2 ปีที่แล้ว +1

    Great, Awsome 👌🏻👌🏻🌹

  • @varshauumeshagowda5634
    @varshauumeshagowda5634 2 ปีที่แล้ว +1

    Lovely

  • @yashodaray160
    @yashodaray160 2 ปีที่แล้ว +1

    Sir moorthy chikkadhadharu
    Apaaravaadha jnana ulla Yakub sirge ananthantha vandhanegalu

  • @vijiyendravijiyendra5278
    @vijiyendravijiyendra5278 2 ปีที่แล้ว +1

    great sir your ho by hatsof

  • @venugopalrs832
    @venugopalrs832 2 ปีที่แล้ว

    ಸರ್, ಯಾಕೂಬ್ ನಮಸ್ಕಾರಗಳು.🌹💐🙏

  • @spradeepkumarschandrasheka672
    @spradeepkumarschandrasheka672 2 ปีที่แล้ว

    super yakub sir neavu

  • @naveenshetty7709
    @naveenshetty7709 2 ปีที่แล้ว +1

    ಸೂಪರ್ ಸರ್

  • @ShankarBShetty
    @ShankarBShetty 2 ปีที่แล้ว +2

    Ivara address? Omme visit maadale beku Yakubarannu

  • @annu_bangeradka
    @annu_bangeradka 2 ปีที่แล้ว

    Super sir 🙏

  • @devanandakotegar3789
    @devanandakotegar3789 2 ปีที่แล้ว +10

    Your.pure indian musliam God bless you

  • @techoecho2812
    @techoecho2812 2 ปีที่แล้ว

    Kadara sir Salam alaikum 🙏🙏 kantara 🙏🙏

  • @rupeshgull3929
    @rupeshgull3929 2 ปีที่แล้ว +2

    ದೈವ ಆರಾಧನೆ ಆಚರಣೆಗೆ ಜಾತಿ-ಧರ್ಮಗಳ ಪ್ರಾಮುಖ್ಯತೆ ಬರೋದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ..

  • @soniarevankar9359
    @soniarevankar9359 2 ปีที่แล้ว +2

    Very nice God bless you

    • @bmumesh7254
      @bmumesh7254 2 ปีที่แล้ว

      Ellaru Ondhagi Balona

  • @shashikantshetty7201
    @shashikantshetty7201 2 ปีที่แล้ว +1

    Grand salute to yakub khader

  • @anilkumarb8986
    @anilkumarb8986 2 ปีที่แล้ว +2

    Good work done by you, keep it up, God bless you sir 👏🏼👏🏼🙏🙏

  • @balajisundarambalaji1970
    @balajisundarambalaji1970 2 ปีที่แล้ว +1

    🇮🇳🇮🇳🇮🇳🙏🇮🇳🇮🇳🇮🇳🏆

  • @sharoosharoo532
    @sharoosharoo532 2 ปีที่แล้ว +4

    He is first of all Cinema lover ❤...that's why he is so excited about movies.....and made one movie.thank u Yakoob ji always be like this and happy may your all dreams come true....

  • @Manuk-vm3wf
    @Manuk-vm3wf 2 ปีที่แล้ว +2

    👌👍👍

  • @rahuldevholla7525
    @rahuldevholla7525 2 ปีที่แล้ว +2

    he is absolutely correct.

  • @srekanthk7832
    @srekanthk7832 2 ปีที่แล้ว

    Super super sir

  • @AnilKumar-fl4km
    @AnilKumar-fl4km 2 ปีที่แล้ว +2

    Great

  • @samrohan6394
    @samrohan6394 2 ปีที่แล้ว +4

    👌👌👌👌👌👌👍👍👍👍👍👍👍

  • @sumabangera7646
    @sumabangera7646 2 ปีที่แล้ว +1

    Super

  • @kalpataru6793
    @kalpataru6793 2 ปีที่แล้ว

    ನನಗೆ ರಿಷಭ್ ಶಟ್ಟಿಯ ಒಳ್ಳೆಯ ಪರಿಚಯ ಇದೆ, ಆದರೆ ಅವರಿಗೆ ನಾನು ಯಾರೆಂದು ಗೂತ್ತಿಲ್ಲ,

  • @shaliniuppal2658
    @shaliniuppal2658 2 ปีที่แล้ว +1

    👍👍👍👍🙏

  • @shardhasridharbangera5395
    @shardhasridharbangera5395 2 ปีที่แล้ว +2

    Mr. Khadir navarantha Muslim yellaru namma Bharata Desha dalli eddare mamma Bharata Ram Rajya aguvudaralli samshayave ella.Jai shree Ram🙏🙏🙏

  • @parisarachannel
    @parisarachannel 2 ปีที่แล้ว +3

    ನಟ ಚೇತನ್ಯಗಿ ವಿಡಿಯೋ ಸ್ವಲ್ಪ ತೋರಿಸಿ

  • @indiraaiyanna6413
    @indiraaiyanna6413 2 ปีที่แล้ว +1

    Nanyagalannu preserve maadi sir

  • @chandrashekharac5488
    @chandrashekharac5488 2 ปีที่แล้ว +2

    Nijavada bharatiya. Yakub sir

  • @SS-in9fo
    @SS-in9fo 2 ปีที่แล้ว +1

    👍

  • @rithika1426
    @rithika1426 2 ปีที่แล้ว +1

    🙏🙏🙏

  • @Gnanapriya98
    @Gnanapriya98 2 ปีที่แล้ว +8

    Ellaru seri ondu chendada movie aagide..adanna olle manassinda nodi santoshisi..

  • @ramamurthynn2828
    @ramamurthynn2828 2 ปีที่แล้ว +3

    Sir eee gujari angadiyalli bahala belebaluva vasthugalu ive. Ee angadige chethan thandu thookakke haki. Nalakane barabahudu

  • @honnappak663
    @honnappak663 2 ปีที่แล้ว

    khaader you are great

  • @ganapatihegde7355
    @ganapatihegde7355 2 ปีที่แล้ว +1

    ಇಷ್ಟ ಆಯ್ತು........