ಶ್ರೀ ಗುರುಭ್ಯೋ ನಮಃ ಕೆಲವರು ಹೇಳುತ್ತಾರೆ ತಪ್ಪಾದರೂ ಚಿಂತೆ ಇಲ್ಲ ವಿಷ್ಣುಸಹಸ್ರನಾಮವನ್ನು ಹೇಳಲೇಬೇಕು ಇನ್ನು ಕೆಲವರು ಹೇಳುತ್ತಾರೆ ತಪ್ಪು ತಪ್ಪಾಗಿ ಹೇಳಲೇಬಾರದು ಸುಮ್ಮನೆ ಕೇಳಿಸಿಕೊಂಡರೆ ಸಾಕು ಅಂತ ಹಾಗಿದ್ದರೆ ನಮ್ಮಂತವರು ಏನು ಮಾಡಬೇಕು ನೀವೇ ಹೇಳಬೇಕು ಗುರುಗಳೇ
जै श्री कृष्ण!!! जै श्री रामचन्द्र!!! जै श्री हनुमंत!!! जै श्री लक्ष्मी नरसिंह स्वामी!!! ऊँ नमः शिवाय!!! ऊँ श्री पार्वत्थै नमः!!! ऊँ श्री सुब्रह्मण्याय नमः!!! ऊँ गं गणपतये नमः!!! श्री राघवेन्द्राय नमः!!! ऊँ श्री दुर्गायै नमः!!!
Vishnu Sahasranama stotram parayana madida Shri wid Krishnamurthy Aacharya rige nanna hrudaya poorvaka vandanegalu . 👏 The janam Gamya vahini it is one of most wonderful spiritual channel. Thank you so much.
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ ಆಚಾರ್ಯರು .ಸುಸ್ಪಷ್ಟವಾಗಿ ಒಳ್ಳೆ ಕಂಠದಿಂದ ಹೇಳಿ ನಾಮೆಲ್ಲರಿಗೂ ಕಂಠ ಪಾಠ ಮಾಡಿ ದಿನಾಗಲೂ ಅನ್ನಬೇಕುವ ಅವಶ್ಯಕತೆ ತಿಳಿಸಿಕೊಟ್ಟಿದ್ದಾರೆ., ಅವರಿಗೆ ಅನಂತ ನಮನಗಳು, ,
Harish Kumar oh. Sure. Keep divinity, & pure clean in sorrunding, pure in heart, humble to Supreme God. U can daily chant it. Before u start tune ur mind for peace, by practicing some yoga asana, so you can see the difference in the way. Better if u start it in early morning. In evening u can do some Bhakti bhajane. Best wishes. Hare raama
Harish Kumar avare, dayavittu ee vishaya thilidukolli, kaliyugadalli yellaru huttininda shoodrare. Aadare jeevana kaleyuttha naavu brahmana athwa vaishnava post ge aathmoddhara madikollabeku. This is the goal of life.
ತುಂಬಾ ಚೆನ್ನಾಗಿದೆ ಸುಮಧುರವಾದ ಸ್ಪಷ್ಟ ದನಿಯಲ್ಲಿ ಕೇಳಲು ನಮ್ಮನ್ನು ನಾವೇ ಕಲಿಯುವಂತೆ ಮಾಡುತ್ತದೆ.... ಗುರುಗಳೇ ಒಂದು ಕೋರಿಕೆ ಮುಂದಿನ ಸಮಯವಿದ್ದಾಗ ಇದರ ಅರ್ಥ ವಿವರಣೆಯನ್ನು ನೀಡ ಬಹುದೇ!!!!???
ಅದ್ಭುತವಾದ ಮಾರ್ಗದರ್ಶನ ದ್ಯವಿಚಿಂತನೆ ಇದರಿಂದ ನಮ್ಮ ಧರ್ಮದ ಅನುಷ್ಷಾನ ಪಾರಾಯಣದ ದ ಮೂಲಕ ಮುಕ್ತಿ ಯ ಕಡೆ ನಮ್ಮ ಪಯಣ ತಮಗೆ ಕೋಟಿ ಕೋಟಿ ಧನ್ಯವಾದಗಳು
🙏🙏🙏🙏🙏🙏
🙏🙏om namo narayana ya namah
Danyvadglu❤😂🎉😢😮😅😊
ಓoನಮೋನಾರಾಯಣಾಯ
❤❤❤❤@@shivarajmn4986
ಶ್ರೀ ಗುರುಭ್ಯೋ ನಮಃ
ಕೆಲವರು ಹೇಳುತ್ತಾರೆ ತಪ್ಪಾದರೂ ಚಿಂತೆ ಇಲ್ಲ ವಿಷ್ಣುಸಹಸ್ರನಾಮವನ್ನು ಹೇಳಲೇಬೇಕು ಇನ್ನು ಕೆಲವರು ಹೇಳುತ್ತಾರೆ ತಪ್ಪು ತಪ್ಪಾಗಿ ಹೇಳಲೇಬಾರದು ಸುಮ್ಮನೆ ಕೇಳಿಸಿಕೊಂಡರೆ ಸಾಕು ಅಂತ ಹಾಗಿದ್ದರೆ ನಮ್ಮಂತವರು ಏನು ಮಾಡಬೇಕು
ನೀವೇ ಹೇಳಬೇಕು ಗುರುಗಳೇ
Namskargau gurugale
ಸರಸ್ವತಿ ಉಪಾಸಕರಿಗೆ ಶ್ರೀಹರಿ ಲಕ್ಷ್ಮಿ ಸಮೇತ ಸದಾ ನಿಮ್ಮೊಂದಿಗೆ ಇದ್ದು ಜಗದ ಸೇವೆಗೆ ಪ್ರೇರಣೆ ನಿಡಲಿ.ಧನ್ಯವಾದಗಳು.
ಶ್ರೀ ಹರಿಸರ್ವೋತ್ತಮ ವಾಯು ಜೀವೋತ್ತಮ
ಶ್ರೀ ವಾಯು ಜೀವೋತ್ತಮ ಹರಿಸರ್ವೋತ್ತಮ
ಶ್ರೀ ಹರಿ ವಾಯು ಗುರುಭ್ಯೋ ನಮಃ
ಶ್ರೀ ಗುರುಭ್ಯೋ ನಮಃ
Acharyarey thumba chennagi haylathaeddiri shathekoti nameskaragalu.
ನಾನು ಕೂಡ ವಿಷ್ಣು ಸಹಸ್ರನಾಮದ ಫಲವನ್ನು ಪಡೆದಿದ್ದೇನೆ🙏🏻. ಅನೇಕರಿಗೆ ಇದರ ಶಕ್ತಿಯ ಬಗ್ಗೆ ತಿಳಿಸಿದ್ದೇನೆ, ಪ್ರಯತ್ನಪಟ್ಟವರು 21 ದಿವಸದಲ್ಲಿ ಫಲವನ್ನ ಪಡೆದಿದ್ದಾರೆ 🙏🏻
ದೈವಿಕ, ಸ್ಪಷ್ಟ, ಭಕ್ತಿ ಭಾವದಿಂದ ಹೇಳಿ ನಮ್ಮೆಲ್ಲರನ್ನೂ ಭಕ್ತ ಪರ ವಶ ರನ್ನಾಗಿ ಮಾಡಿದ್ದೀರಾ. ನಮಸ್ಕಾರಗಳು
🙏🙏🙏🙏🙏🙏
ನಿಮ್ಮ ಕಾಮೆಂಟ್ ನನ್ನಗೆ ತುಂಬಾ ಇಷ್ಟವಾಯಿತು ಮೇಡಂ.🙏🏻🙏🏻🥥🥥🌹🌹🌺🌺💐💐🙏🏻🙏🏻.
Shira Bhaaghi Namisuvenu JnanaGamya Prasarana
ಸ್ಪಷ್ಟ ಉಚ್ಛಾರಣೆ, ಕಲಿಕೆಗೆ ಅನುಕೂಲ. ಅತ್ಯುತ್ತಮ, ಅತ್ಯಮೂಲ್ಯ ಕೊಡುಗೆ.
ಬೆಳಿಗ್ಗೆ 5.45 ಇದನ್ನು ಕೇಳಿ ನನ್ನ ಮುಂದಿನ ಕಾರ್ಯಕ್ರಮ ಬಹಳ ಚೆನ್ನಾಗಿದೆ ನಿಮ್ಗ ನನ್ನ ಧನ್ಯವಾದಗಳು
Nimma pruyuthnakke dhanyavadagalu
Visarga uchharaneya thiluvalike swalpamattige thiliyithu. Am aha. Gurugale kannadave sathy. Kannad karnatak
ಶ್ರೀ ರಾಮ ಜಯ ರಾಮ ಜಯ ಜಯ ರಾಮ...
ಜೈ ಮಾರುತಿ...
ಓಂ ಶ್ರೀ ಗುರುಭ್ಯೋ ನಮಃ...
जै श्री कृष्ण!!!
जै श्री रामचन्द्र!!!
जै श्री हनुमंत!!!
जै श्री लक्ष्मी नरसिंह स्वामी!!!
ऊँ नमः शिवाय!!!
ऊँ श्री पार्वत्थै नमः!!!
ऊँ श्री सुब्रह्मण्याय नमः!!!
ऊँ गं गणपतये नमः!!!
श्री राघवेन्द्राय नमः!!!
ऊँ श्री दुर्गायै नमः!!!
ಓಂ ಶ್ರೀ ಲಕ್ಷ್ಮಿ ನಾರಾಯಣ ನಮಃ
ಒಮ್ಮೆ ಕೇಳಿಸಿಕೊಂಡರೆ ತುಂಬಾ ಹಿತ ಅನಿಸುತ್ತದೆ .ಕಲಿಕೆಗೆ ಸೂಕ್ತ .
ಪೃಥಮವಾಗಿ ಗುರುಗಳಿಗೆ ನಮನ, ಬಹಳ ಸ್ಪಷ್ಟವಾಗಿ ಮ್ಯೂಸಿಕ್ ಇಲ್ಲದೆ ಬಹಳ ಚೆನ್ನಾಗಿ ಪಡಿಸಿದ್ದಾರೆ.
Tumba channagi heliddira....namma makkaligu haagu namage tumba upayogavagide.We are very grateful to you.
ಈ ಪ್ರವಚನ ನೀಡಿದ ಗುರು ಗಳು ಯಾರು ಎಷ್ಟು ಬಾರಿ ಕೇಳಿದರು ಮತ್ತೆಮತ್ತೆ ಕೇಳಬೇಕು ಎನಿಸುತ್ತದೆ ಇವರ ಮೊಬೈಲ್ ನಂ ಕೊಡಿವಿರೋ
ಬಹಳ ಚೆನ್ನಾಗಿ ಸ್ಪಷ್ಟವಾಗಿ ಉಚ್ಚಾರಣೆ ಗೆ ಅನಂತಾನಂತ ಧನ್ಯವಾದಗಳು ಆದಿತ್ಯ ಹೃದಯ ಸಮೇತ
Daily morning ಸಹಸ್ರ ನಾಮ ಕೇಳುತ್ತ ಇರುತ್ತೇನೆ 🙏🙏
ಆಚಾರ್ಯ ರಿಗೆ ಅನಂತಾನಂತ ನಮಸ್ಕಾರ ಗಳು
ವಂದನೆಗಳು ಗುರುಗಳೇ
ಗುರೂಜಿ ನಿಜವಾಗಿಯೂ ನಿಮಗೆ ಅನoತ ಅನoತ ನಮಸ್ಕಾರಗಳು🙏🙏
ಅನಂತ ಅನಂತ ಧನ್ಯವಾದಗಳು ಗುರುಗಳೇ
ಓಂ ನಮೋ ನಾರಾಯಣ aya🙏🙏🙏
Vishnu Sahasranama stotram parayana madida Shri wid Krishnamurthy Aacharya rige nanna hrudaya poorvaka vandanegalu . 👏 The janam Gamya vahini it is one of most wonderful spiritual channel. Thank you so much.
ಗುರುಗಳು ನಮಗೆ ಒಂದೇ ವೇದಿಕೆ ಯಲ್ಲಿ ಉಪದೇಶವನ್ನು ನೀಡುವುದು ನಮ್ಮ ಪೂರ್ವ ಜನ್ಮದ ಪುಣ್ಯ. ತಮಗೆ ಹಾಗೂ ಗುರು ಗಳಿಗೆ ನನ್ನ ಅನಂತ ಅನಂತ ಪ್ರಣಾಮಗಳು.
ಚೆನ್ನಾಗಿದೆ. ಧನ್ಯವಾದಗಳು ಗುರುಗಳೇ
ಧನ್ಯವಾದಗಳು ಗುರುಗಳೆ ಪವರ್ಫುಲ್
OM Namo Narayanaya
Dhanyavadagalu Bhatre! Pranaamagalu
Thumba spastavada ucharene Kushi ayithu
ಗುರೂಜಿಅನoತನಮಮನಗಳು
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ ಆಚಾರ್ಯರು .ಸುಸ್ಪಷ್ಟವಾಗಿ ಒಳ್ಳೆ ಕಂಠದಿಂದ ಹೇಳಿ ನಾಮೆಲ್ಲರಿಗೂ ಕಂಠ ಪಾಠ ಮಾಡಿ ದಿನಾಗಲೂ ಅನ್ನಬೇಕುವ ಅವಶ್ಯಕತೆ ತಿಳಿಸಿಕೊಟ್ಟಿದ್ದಾರೆ., ಅವರಿಗೆ ಅನಂತ ನಮನಗಳು, ,
Good
Achryarige vandanegalu.streyarupatane madabaradu yendide so dina kelu trevithick.
Sir mind concentrate agode illa ade bejaaruu Nam nalige oddthaa irutte mind ello hogirutte namminda aparada agtidya
🙏🙏🙏🙏🙏🙏🙏 ಗುರುಗಳ ಅಂತರಯಾಮಿ ಯಾದ ಭಗವಂತನ ಪಾದ ಕಮಲಳ ಗೆ 🙏🙏🙏🙏🙏🙏🙏🙏
ನಮಸ್ಕಾರ
Tq sir dina keli keli vishnu sahasranam barta ede chanagi spast vagi heliri danyavadgalu.
Dhanyavadagalu Gurugale🙏🙏🙏🙏🙏
ತುಂಬಾ ತುಂಬಾ ಒಳ್ಳೆಯ.ವಿಚಾರ. ತಿಳಿಸಿದ್ದಿರಿ. ಧನ್ಯವಾದಗಳು
Wonderful super fantastic govinda
Padhabivandanam guru devo
Gurugalige vandanegalu.. Nanu shoodra navu mamsaharigalu ...Sanje hothu(7.00pm) snana mugisi Vishnu sahasranama patisabahude
Jeevanadalli tumba nondidene.
Harish Kumar oh. Sure.
Keep divinity, & pure clean in sorrunding, pure in heart, humble to Supreme God.
U can daily chant it. Before u start tune ur mind for peace, by practicing some yoga asana, so you can see the difference in the way.
Better if u start it in early morning.
In evening u can do some Bhakti bhajane.
Best wishes.
Hare raama
Harish Kumar avare, dayavittu ee vishaya thilidukolli, kaliyugadalli yellaru huttininda shoodrare. Aadare jeevana kaleyuttha naavu brahmana athwa vaishnava post ge aathmoddhara madikollabeku. This is the goal of life.
Harish kumar avare kanditavagi heli olledagatte. Devaru kanakanige olida avanu brahmananalla.rama shabari kachhida hannu tinda avalu brahmanalalla .helalu bahala ide .heli
Gurugalige bakthi poorvaka namaskaragalu 👌 🙏
🙏🙏🙏🙏🙏🙏🙏🙏🙏🙏🙏
ಜೈ ಶ್ರೀ ಕೃಷ್ಣ!!! ಜೈ ಶ್ರೀ ರಾಮಚಂದ್ರ!!!
ಜೈ ಶ್ರೀ ಹನುಮಂತ!!!
ಜೈ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ!!!
Sada Yenna Hrudayadalli Vasamaduo Sree Hari
Bari olleya ritiyali namge artha madiakke nimage tumbha Danyavadaglu
Omm namo bhagavate vasudevaya namaha 🙏🏻🙏🏻🙏🏻🙏🏻💗💗💗💗💗💗namaste guruji 🌹🌹🌹🙏🏻🙏🏻
ಶ್ರೀ ಗುರುಭ್ಯೋ ನಮಃ 🙏
🙏ಧನ್ಯವಾದಗಳು🙏
ತುಂಬಾ ಚೆನ್ನಾಗಿದೆ ಸುಮಧುರವಾದ ಸ್ಪಷ್ಟ ದನಿಯಲ್ಲಿ ಕೇಳಲು ನಮ್ಮನ್ನು ನಾವೇ ಕಲಿಯುವಂತೆ ಮಾಡುತ್ತದೆ.... ಗುರುಗಳೇ ಒಂದು ಕೋರಿಕೆ ಮುಂದಿನ ಸಮಯವಿದ್ದಾಗ ಇದರ ಅರ್ಥ ವಿವರಣೆಯನ್ನು ನೀಡ ಬಹುದೇ!!!!???
ದೂರವಾಣಿ ಸಂಖ್ಯೆ ಕಳುಹಿಸಿ..
@@tattvam8450 9845030059
Praising Lord Vishnu is really appreciated by preaching Vishnu Sahasra Nama
ಗುರುಭ್ಯೋನಮಃ
ಅರ್ಥ ಪೂರ್ಣ ವಾಗಿ ವಿಶ್ಲೇಷಿಸಿದರು
ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಇದರಿಂದ ಕಲಿಯೋರಿಗೆ ಬಹಳ ಅನುಕೂಲ ಧನ್ಯವಾದಗಳು ಆಚಾರ್ಯರೇ
Acharyarige namaskaragalu.namagella nimmanthe kantapata madabekanusuthe nimma asirvada sada nammamelirali antha beduthevi.🙏
Hare Vishnu
Sri Ramaya Ramabhadraya Ramachandraya Yogine Raghunathaya Nathaya Sitapataye Namah 🙏🙏🙏
ಅನಂತಾನಂತ ವಂದನೆಗಳು🙏🙏🙏
thank you,
especially due to the clear background and able to understand the pronunciation for beginners,
Om Namo Narayana
OM NAMO BHAGAVATHE VASUDEVAYA
ಶ್ರೀ ಕೃಷ್ಣಾಯ ನಮಃ
Great Feeling after listening to Vishnu Sahasranama stotram ; thank you Vid Kirshnaraja Kuthpadi.
Namaste. Ladis. Hyalabahudye
|| Vishnave Namaha ||
ಜೈ ಶ್ರೀ ಕೃಷ್ಣ 🙏🙏
ಹರೇ ರಾಮ ಹರೇ ಕೃಷ್ಣಾ ಜೈ ಲಕ್ಷ್ಮಿ ನರಸಿಂಹ
Gurugale kelidashtu sakagudilla. Nimma ucharanege mathu bhaktige anantha anantha vandanegalu.
Om namo narayanayana.🙏🙏🙏🙏🙏🙏🙏🙏🙏🙏💐🌹💐🌷💐🌷💐🌷🥀🌹
Most excellent you are sir!! May I touch Ur lotus feet and bless my Father!
Tumba chennagi heliddira .edanna kelodakke cikkide ,Namma punya Swami.🙏
Beautiful presentation
Fantastic.. wonderfully rendered by Shri Krishnaraj achar 😊👍🙏👌
Jai Shree LakshmiNarsimha LakshmiNarayana LakshmiVenkateshwara Vishnudev 🙏🙏🙏🙏🙏
ತುಂಬಾ ಚೆನ್ನಾಗಿ ಹೇಳಿದ್ದಿರಾ ದನ್ಯವಾದಗಳು ಆಚಾರ್ಯ ಗೆ🙏🙏
🙏🙏🙏🙏gurugale
Hare krishna🙏🙏🙏
Bhooyo bhooyo namaamyaham, Gurugale
🙏
ಥ್ಯಾಂಕ್ಯು ಸರ್ 👌🙏🙏🙏
Om namo narayanaya.234.
Jai JAGANNATH
"OM JAI SHREE VISHNU BHAGAVAN NAMAH..."🌺🙏🌺
Excellent acharyare vedA patavanannu ide reethi madidare makkalalli samskarane ulisalau sahayavaguvudu Jnyana hariyLi
ಒಳ್ಳೆಯ ದ್ವನಿ
Hari Om
ಸರಸ್ವತೀ ಪುತ್ರ 🙏🙏
🙏🙏🙏👍
om namo narayana
Hari om..yestu adhbuthavagi kantapata helidhiri..dhanyavadhagalu..jai hindhu..
Guruji thanks for the brilliant recitation
Om namo narayanaya nama Om
One of the best and clear chanting . Likes to here repeatedly. Like to here kannada meaning from guru gala voice. Thanks.
Yestu sushrarvavagi helidhhiri.dhanyavadhagalu..mundhina sanchikeyalli arthavannu thilisuvira.
ನಮೋ ನಮಃ! ಧನ್ಯವಾದಗಳು ಮಹೋದಯ!
🪔 🙏🙏🙏🙏🙏
ಹರೇ ಶ್ರೀ ನಿವಾಸ
Very very nice anananta Danyavadagalu
Hare Srinivasa 🙏🙏🙏
ಓಂ ನಮೋ ಭಗವತೆ ವಾಸುದೇವಯ ನಮ:
Sri Gurubhyo Namaha .. Hari Om 🙏🙏🙏
Sre Gurubhyo namah Hari Om
ಜೈ ಶ್ರೀ ರಾಮ್ 🙏🙏
Om vishnuvenamaha.🙏🙏🙏🙏🙏🙏🙏🙏🙏🙏🙏