ಅರುಣಾಚಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಅತೀ ಶಕ್ತಿವಂತವಾದ ದೇವಾಲಯ | Secret Temple In Arunachalam

แชร์
ฝัง
  • เผยแพร่เมื่อ 15 ต.ค. 2024
  • ನಿಮಗೆ ನಮ್ಮ ಈ ಪ್ರಯತ್ನ ಇಷ್ಟವಾದಲ್ಲಿ, ಹಾಗು ಇಂಥಾ ಇನ್ನಷ್ಟು ವಿಡಿಯೋ ಸರಣಿಗಳು ನಮ್ಮಿಂದ ಮಾಡಿಸಲು, ನಮಗೆ ಆರ್ಥಿಕ ನೆರವನ್ನು ನೀಡಿ. ಕೆಳಕಂಡ ಸಂಖ್ಯೆಗೆ UPI ಮುಖಾಂತರ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. 9686526159 Request:
    This is very fair use of copyright, for any issues related to it please mail us to sanatanatv@gmail.com

ความคิดเห็น • 9

  • @rajshekargouda3960
    @rajshekargouda3960 6 หลายเดือนก่อน +3

    ಇತ್ತೀಚೆಗೆ ಅರುಣಾಚಲ ಹೋಗಿ ಬಂದೆವು.. ನಿಮ್ಮ ವಿಡಿಯೋಗಳು ನಮಗೆ ತುಂಬಾ ಸಹಾಯ ಮಾಡಿವೆ..ಧನ್ಯವಾದಗಳು..

  • @munirathnaramr9890
    @munirathnaramr9890 4 หลายเดือนก่อน

    ನಾನು may-೨೦ ರಂದು ಮೊನ್ನೆ ಅರುಣಾಚಲ ಪ್ರದೇಶಕ್ಕೆ ಬೇಟಿ ಮಾಡಿ...ಗಿರಿ ಪ್ರದಕ್ಷಿಣೆ ಸಮಯದಲ್ಲಿ ನಿಮ್ಮ ಮಾಹಿತಿಮೇರೆಗೆ ದರ್ಶನ ಪಡೆದೆ ಸಾರ್....ತುಂಬಾ ಸಂತೋಷ ಆಯಿತು... ಅದೇ ರೀತಿ ೬ತಿಂಗಳ ಹಿಂದೆ ವಾರಣಾಶಿ ಬೇಟಿಯ ಸಮಯದಲ್ಲಿ ನಿಮ್ಮ ವಿಡಿಯೋ ದಿಂದ ತುಂಬಾ ಪ್ರಯೋಜನ ಪಡೆದೆ...ನಿಮಗೆ ಧನ್ಯವಾದ ಸರ್

  • @k.r.creations
    @k.r.creations 5 หลายเดือนก่อน

    You are a great person 🙏❤️

  • @vinuthavinu2997
    @vinuthavinu2997 6 หลายเดือนก่อน +3

    ನಿಮ್ಮ videos ತುಂಬಾ ಚೆನ್ನಾಗಿ ಇರತ್ತೆ, ಎಲ್ಲಾ ದೇವಸ್ಥಾನದ್ದು
    ಹಾಗೆ ತಮಿಳುನಾಡಿನ ನವಗ್ರಹ ದೇವಸ್ಥಾನದ ಬಗ್ಗೆ ಹೇಳಿ ಒಂದೇ ದಿನ ಒಂಬತ್ತು ದೇವಸ್ಥಾನಕ್ಕೆ ಹೋಗಬೇಕು ಅಂತೆ, ವಿವರ ಕೊಡಿ.
    ಸ್ವಲ್ಪ long videos ಮಾಡಿ ತುಂಬಾ short ಆಯಿತು

    • @vijayasiddappa2022
      @vijayasiddappa2022 9 วันที่ผ่านมา

      Hi sir,please I too need the video about visiting Navagraha temple.where to start n end,plz guide us.❤🙏🙏🙏

  • @mahadevaswamyputtaiah6107
    @mahadevaswamyputtaiah6107 2 หลายเดือนก่อน

    Om namashivaya ❤❤❤🌹🌹🌹

  • @kusumas804
    @kusumas804 6 หลายเดือนก่อน

    Om namah shivay 🙏🏻

  • @rajeshwarinajamma470
    @rajeshwarinajamma470 หลายเดือนก่อน

    🙏❤️

  • @muralidharanag6015
    @muralidharanag6015 หลายเดือนก่อน

    Sir your following your destiny