ಹಿರಿಯ ಭಾಗವತ ಗಣಪತಿ ಶಾಸ್ತ್ರಿ ಯವರಿಗೆ ಪ್ರಣಾಮಗಳು 🙏🙏🙏ಅವರನ್ನು ಸನ್ಮಾನ ಮಾಡಿದ ಕಾರ್ಯತುಂಬಾ ಶ್ಲಾಘನೀಯ 🙏🙏🙏ದೇವರು ಶಾಸ್ತ್ರಿಯವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸಲಿ 👏👏ಅವರ ಕಲಾಸೇವೆ ನಿರಂತರ ಮುಂದುವರಿಯಲಿ 🙏ಆಯುರಾರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ 👏👏👏👏
ಶಾಸ್ತ್ರಿಗಳ ಕಾಲಿಗೆ ರಕ್ತ ಹರಿಯುವಿಕೆಯ ತಾಪತ್ರಯ ಇರುವುದರಿಂದ ಪಾದಕೆ ಸಣ್ಣ ಪೆಟ್ಟಾದರೂ ಅದರ ನೋವು ಅಸಹನೀಯ. ಆದುದರಿಂದಲೇ ಅವರು ಮೇಳ ತ್ಯಜಿಸಿದ ವಿಷಯ ನಿಮಗೆ ಅರಿಯದಿರಬಹುದು. ನಡೆಯಲೇ ಬಹಳ ಕಷ್ಟ ಪಡುತ್ತಾರೆ. ಇನ್ನು ಚಪ್ಪಲಿ ಹಾಕಿ ಬರುವ ಧಾಷ್ಡ್ರ್ಯವೇ ಇರುವುದಾದರೆ, ಮುಂಡಾಸು ಹಾಕುವ ಅವಶ್ಯಕತೆಯೇ ಇಲ್ಲ ತಾನೇ? ಅನಾರೋಗ್ಯ ನಿಮಿತ್ತ ಅವರಿಗೊಂದು ಕ್ಷಮೆ ಇರಲಿ.
ಹಿರಿಯ ಭಾಗವತ ಗಣಪತಿ ಶಾಸ್ತ್ರಿ ಯವರಿಗೆ ಪ್ರಣಾಮಗಳು 🙏🙏🙏ಅವರನ್ನು ಸನ್ಮಾನ ಮಾಡಿದ ಕಾರ್ಯತುಂಬಾ ಶ್ಲಾಘನೀಯ 🙏🙏🙏ದೇವರು ಶಾಸ್ತ್ರಿಯವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸಲಿ 👏👏ಅವರ ಕಲಾಸೇವೆ ನಿರಂತರ ಮುಂದುವರಿಯಲಿ 🙏ಆಯುರಾರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ 👏👏👏👏
ಕುರಿಯ ಮನೆತನಕ್ಕೆ ನಮೋ ನಮಃ ❤
Nnamma maneyallu bagavathige maadiddare katilu meladalli..
ಸಂತೋಷವಾಯಿತು.
🙏
🙏🙏🙏
🙏🙏🙏🙏🙏
Rangastalakke chappali akikondu bandaddu thumba baesaravayethu😅😅😅
ಶಾಸ್ತ್ರಿಗಳ ಕಾಲಿಗೆ ರಕ್ತ ಹರಿಯುವಿಕೆಯ ತಾಪತ್ರಯ ಇರುವುದರಿಂದ ಪಾದಕೆ ಸಣ್ಣ ಪೆಟ್ಟಾದರೂ ಅದರ ನೋವು ಅಸಹನೀಯ. ಆದುದರಿಂದಲೇ ಅವರು ಮೇಳ ತ್ಯಜಿಸಿದ ವಿಷಯ ನಿಮಗೆ ಅರಿಯದಿರಬಹುದು. ನಡೆಯಲೇ ಬಹಳ ಕಷ್ಟ ಪಡುತ್ತಾರೆ.
ಇನ್ನು ಚಪ್ಪಲಿ ಹಾಕಿ ಬರುವ ಧಾಷ್ಡ್ರ್ಯವೇ ಇರುವುದಾದರೆ, ಮುಂಡಾಸು ಹಾಕುವ ಅವಶ್ಯಕತೆಯೇ ಇಲ್ಲ ತಾನೇ?
ಅನಾರೋಗ್ಯ ನಿಮಿತ್ತ ಅವರಿಗೊಂದು ಕ್ಷಮೆ ಇರಲಿ.
🙏🚩
❤️
❤🎉❤🎉❤🎉❤🎉❤🎉❤
🙏🙏🙏
🙏🙏🙏🙏🙏
🙏🙏🙏
🙏🙏🙏