ಕಾಡಿಗೆ ಹೋಗಿ ನೋಡಿಕೊಂಡು ಬನ್ನಿ ಅಲ್ಲಿ ಯಾರ ಹಸ್ತಕ್ಷೇಪನೂ ಇಲ್ಲ ಎಷ್ಟು ಚೆನ್ನಾಗಿದೆ. ತೋಟದಲ್ಲಿಯೂ ಹಾಗೆ ಹಾಕಿ ಸುಮ್ಮ.

แชร์
ฝัง
  • เผยแพร่เมื่อ 25 ต.ค. 2022
  • ಕಾಡಿಗೆ ಹೋಗಿ ನೋಡಿಕೊಂಡು ಬನ್ನಿ ಅಲ್ಲಿ ಯಾರ ಹಸ್ತಕ್ಷೇಪನೂ ಇಲ್ಲ ಎಷ್ಟು ಚೆನ್ನಾಗಿದೆ.. ತೋಟದಲ್ಲಿಯೂ ಹಾಗೆ ಹಾಕಿ ಸುಮ್ಮನಿದ್ದು ಬಿಡಿ ಸಾಕು
    #naturalfarming
    #bannurukrishnappa
    #krushibaduku
    ರೈತ:ಬನ್ನೂರು ಕೃಷ್ಣಪ್ಪ
    ಸ್ಥಳ:ಬನ್ನೂರು ತಿ ನರಸೀಪುರ ತಾಲ್ಲೂಕು
    ಮೈಸೂರು ಜಿಲ್ಲೆ
    ☎️:9880587545
    ಕೃಷಿ ಬದುಕು what's app number 90089-58497

ความคิดเห็น • 25

  • @RamamurthyBS
    @RamamurthyBS ปีที่แล้ว +5

    I know Bannur krishnappa sir, he is true Natural Farmer

  • @rajukr1232
    @rajukr1232 ปีที่แล้ว +4

    ನಾವು bagalkot ಜಿಲ್ಲೆಯವರು... ನಮ್ಮಲ್ಲಿ ಕಬ್ಬು ಜಾಸ್ತಿ.. Krishappa sir... ಕಬ್ಬು ಬೆಳದಿದ್ದಾರೆ... ಅದರ ಬಗ್ಗೆ vidio madi...

  • @anilkumarrm7429
    @anilkumarrm7429 ปีที่แล้ว +3

    ಮತ್ತೊಮ್ಮೆ ಕೃಷ್ಣಪ್ಪ ಸರ್ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 👍👌.... ಇದೆ ರೀತಿ ಅನುಭವ ಇರುವವರ ವಿಡಿಯೋ ಮಾಡಿ, ಹೊಸದಾಗಿ ಮಾಡುವ ಕೃಷಿ ಆರಂಭಿಕರಿಗೆ ತುಂಬಾ ಉಪಯೋಗವಾಗುತ್ತದೆ 💛❤️🙏🤝

  • @madhumatikm8699
    @madhumatikm8699 10 หลายเดือนก่อน

    ಬನ್ನೂರು ಕೃಷ್ಣಪ್ಪ ಇವರ ತೋಟಕ್ಕೆ ಕರೆದುಕೊಂಡು ಹೋಗಿ ಪಂಚ ತರಂಗಿಣಿ ಸಹಜವಾಗಿ ಕಾಡಿನ ರೂಪದಲ್ಲಿ ವ್ಯವಸಾಯ ಮಾಡುವ ಬಗ್ಗೆ ಹಾಗೂ ಕ್ಲೀನ್ ಫಾರ್ಮಿಂಗ್ ಮಾಡುವುದರಿಂದ ಆಗುವ ತೊಂದರೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ವಿನೋದ್ ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು

  • @naveengowdahs8107
    @naveengowdahs8107 ปีที่แล้ว +3

    continue with him atleast 5 episodes

  • @cdnuchhambali357
    @cdnuchhambali357 ปีที่แล้ว +3

    ಹೂಸದಾಗಿ ತೋಟ ಮಾಡುವವರಿಗೆ ಕೃಷ್ಣಪ್ಪ ಅವರಿಂದ ಮಾಹಿತಿ ಕೊಡಿಸಿ ತುಂಬಾ ಉಪಕಾರ ಆಗುತ್ತದೆ.
    ಏನು ಮಾಡುವುದು ಹೇಗೆ ಎಂದು ತಿಳಿಸಿಕೊಡಿ ಸರ್.
    🙏🙏🙏

  • @MG-qu9ig
    @MG-qu9ig ปีที่แล้ว +3

    He is a Legendary Farmer.

  • @naveengowdahs8107
    @naveengowdahs8107 ปีที่แล้ว +3

    krishnegowdru nodi kushi aythu

  • @mohammadasif3251
    @mohammadasif3251 ปีที่แล้ว +2

    Sir your Souper again kirshnapa video thanku very much sir

  • @prajvalkumar4008
    @prajvalkumar4008 ปีที่แล้ว +4

    Full farm tour please🙏

  • @UshaRani-st5fc
    @UshaRani-st5fc ปีที่แล้ว +2

    Thanks for the video

  • @raaguhh1985
    @raaguhh1985 ปีที่แล้ว

    Super sir

  • @sandeeppatilgc
    @sandeeppatilgc ปีที่แล้ว +3

    ಅಡಿಕೆ ಮತ್ತು ಕಾಫಿ ಗೆ ಪರ್ಯಾಯವಾಗಿ ಯಾವ ಬೆಳೆ ಬೆಳೆಯಬಹುದು ದಯವಿಟ್ಟು ಒಂದು ವಿಡಿಯೋ ಮಾಡಿ

  • @venkateshs6105
    @venkateshs6105 16 วันที่ผ่านมา

    🙏🙏🙏👌👌❤️

  • @hemareddeppagoudamalipatil4428
    @hemareddeppagoudamalipatil4428 ปีที่แล้ว

    ಸಹಜ ಕೃಷಿಯ university ಸ್ಥಾಪನೆ ಆಗಬೇಕು ನಮ್ಮ ರಾಜ್ಯದಲ್ಲಿ

  • @anumandhanaayagan
    @anumandhanaayagan ปีที่แล้ว +2

    Sir milk processing and marketing swantha madodu hege

  • @jagadishlingadahalli351
    @jagadishlingadahalli351 ปีที่แล้ว

    Nimdu irrigation yava paddattiyalli irodu sir tilisi...

  • @saarvasriinmaheshyourmahee4359
    @saarvasriinmaheshyourmahee4359 ปีที่แล้ว

    Reyal formar in Karnataka krishnappa gowdru

  • @santoshhatti7335
    @santoshhatti7335 ปีที่แล้ว

    Vaanijya belegalannu belitidare ok .
    Aahaara belegalannu belediddaraa Ivaru?

  • @sureshac957
    @sureshac957 10 หลายเดือนก่อน

    Water yava tara conection madidira

  • @naveengowdahs8107
    @naveengowdahs8107 ปีที่แล้ว

    totada road halli mathadida, mele totada hollagella hogi torisi , Bari road halli mathanadisabedi. show inside

  • @amareshm9124
    @amareshm9124 ปีที่แล้ว +3

    [05/10, 19:27] Amaresh Kasli: Hi ನಮಸ್ಕಾರಗಳು ಸರ್ ನಾನು ನಿಮ್ಮ ಕೃಷಿ ಬದುಕು ಚಾನೆಲ್ ನ ಅಭಿಮಾನಿ ಸರ್ ನೀವು ತಿಮ್ಮಯ್ಯ ಸರ್ ಅವರ ಒಂದು ಎಕರೆ ತೋಟ ತುಂಬಾ ಚೆನ್ನಾಗಿ ತೊರಿಸಿದ್ದೀರಿ ಆದರೆ ಗಿಡ ಮತ್ತು ಮರಗಳು ಬೆಳೆದಿದ್ದರಿಂದ ಯಾವ ಯಾವ ಗಿಡ ಮತ್ತು ಮರಗಳು ಯಾವುರದ ಪಕ್ಕಕ್ಕೆ ನಾಟಿ ಮಾಡಬೇಕು ತಿಳಿಯಲಿಲ್ಲ ಸರ್ ಒಂದು ಎಕರೆಯಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯಬಹುದು ಎಂದು ತೋರಿಸಿದ್ದಾರೆ. ನುಗ್ಗೆ. ಗ್ಲಿರಿಸಿಡಿಯಾ. ಅಗಸೆ ಮರ 2.5 ಅಡಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇದು ಅರ್ಥವಾಯಿತು ಸರ್. ಇವುಗಳ ಪಕ್ಕದ ಸಾಲಿನಲ್ಲಿ ಯಾವ ಗಿಡ ನೆಡಬೇಕು ಮತ್ತು ಸಾಲಿನ ಹಂತದ ಎಷ್ಟು ಇರಬೇಕು. ಯಾವ ಯಾವ ಗಿಡ ಮತ್ತು ಮರಗಳು ಎಷ್ಟು ಎಷ್ಟು ಕೂಡಿರುತ್ತವೆ ಎಂದು ಒಂದು ಪ್ಯ್ಲಾಲಿಂಗ್ ಶಿಟ್ ಅಥವಾ ತಿಮ್ಮಯ್ಯ ಸರ್ ಅವರು ಆಸಕ್ತ ರೈತರಿಗೆ ತರಬೇತಿ ನೀಡುವಾಗ ಬೊಡ೯ನಲ್ಲಿ ಸ್ಕೇಚ್ ಹಾಕಿ ತೊರಿಸುತಾರಲ್ಲ ಆ ವೀಡಿಯೋ ಮಾಡಿ ಸರ್ ನಿಮ್ಮ ಹತ್ತಿರ ಇದರ ಸ್ಕೇಚ್ ಇದ್ದರೆ ನಮಗೆ ಕಳುಹಿಸಿ ಸರ್ ಧನ್ಯವಾದಗಳು ಸರ್ ನಮ್ಮದು. ರಾಯಚೂರು ಜಿಲ್ಲೆ ಮಸ್ಕಿ ತಾಲುಕು ನಿವಾಸಿ
    ಉದಾಹರಣೆಗೆ:
    [05/10, 19:28] Amaresh Kasli: th-cam.com/video/nU2JpojOvMQ/w-d-xo.html
    [05/10, 19:37] Amaresh Kasli: ತಿಮ್ಮಯ್ಯ ಸರ್ ಅವರ ಒಂದು ಎಕರೆ ಪ್ರದೇಶದಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯುವ ಬಗ್ಗೆ ಈ ತರಹದ ಡಿಸೈನ್ ಅಥವಾ ಚಿತ್ರಿಸಿ ತೋರಿಸುವ ವೀಡಿಯೋ ಮಾಡಿ ಸರ್,

    • @simplifarm_Realtors
      @simplifarm_Realtors ปีที่แล้ว +2

      Tammaiah irbeku nodi

    • @rajukr1232
      @rajukr1232 ปีที่แล้ว +1

      Direct ಆಗಿ ತೋಟಕ್ಕೆ ಬೇಟಿ ನೀಡಿದ್ರೆ ಒಳ್ಳೇದು...