Samagra Mahabharata | Main Story Division (Part-1) | Vid. Ananthakrishna Acharya | ಸಮಗ್ರ ಮಹಾಭಾರತ |
ฝัง
- เผยแพร่เมื่อ 25 ส.ค. 2024
- ಸಮಗ್ರ ಮಹಾಭಾರತ | ಪ್ರಧಾನ ಕಥಾ ವಿಭಾಗ (ಭಾಗ-1) | ವಿದ್ವಾನ್ ಅನಂತಕೃಷ್ಣ ಆಚಾರ್ಯರು | ಪಾಂಡವರು-ಕೌರವರ ಕಥೆ |
ಈ ಭಾಗದ ಸಂಕ್ಷಿಪ್ತ ಪರಿಚಯ - | ಮಹಾಭಾರತದ ಪ್ರಸ್ತುತತೆ | ಪರೀಕ್ಷಿತನ ಕಥೆ |
ಕನ್ನಡದಲ್ಲಿ ಪ್ರವಚನವನ್ನು ಕೇಳಲು ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು. ಆಚಾರ್ಯರ ಪಾದಕಮಲಗಳಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು.
ಅದ್ಭುತ ನಿರೂಪಣೆ.
ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
@@ramaiahsetty925 0ressing ytrsqqwwssaaa()))00))m. gnqwwqtegerttgk
Howdu gurugalige koti Koti namanagalu
@@ramaiahsetty925 .
@@shwethabhanu3599 on the very ob
ಮಹಾಭಾರತವನ್ನು ತುಂಬಾ ಗೌರವಿಸುತ್ತೇನೆ
ಯಾವ ಮೂಲದಿಂದ ಬಂದರೂ ಓದಲೂ ಕೇಳಲೂ
ತಂಬಾ ಸುಂದರ ಅನುಭವವೇ ಆಗುತ್ತದೆ
🙏🙏
ವ್ಯಾಸಪೂರ್ಣಿಮಾ ದಿನ ಮಹಾಗ್ರಂಥ ಪ್ರವಚನ ಶುರುವಾಗಿದೆ ಶ್ರೀ ಗುರುಭ್ಯೋ ನಮಃ 🙏
May God give human race understanding strength.
ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏🙏 ನಿಮ್ಮ ಪ್ರವಚನ ಕಾರ್ಯಕ್ರಮ ಕೇಳುವುದೇ ಒಂದು ಸೊಗಸು ಧನ್ಯವಾದಗಳು 🙏🙏🙏
On my birthday I have started listening to this epic. Gurubyo namaha.
00:15:48 - ಮಹಾಭಾರತದ ಮೊದಲ ಶ್ಲೋಕ
00:21:45 - ಮಹಾಭಾರತದ ಮಂಗಳಾಚರಣೆ
00:31:20 - ಪ್ರವಚನದ ಮೂರು ವಿಭಾಗ
00:42:00 - ಪರೀಕ್ಷಿತ ರಾಜನ ಕಥೆ
---------------------------------------------------------------
Part 33 - ಆದಿ ಪರ್ವದ ಸಮಾಪ್ತಿ
-
👌👍👍
"ಕೃಷ್ಣಂ ವಂದೇ ಜಗದ್ಗುರುಂ"
"ವಂದೇ ಆಚಾರ್ಯಂ ಅನಂತಕೃಷ್ಣಂ"
Think you sooooooo much
ಆಚಾರ್ಯರು ಅನುಭವಿಸಿ ವಿವರಿಸುತ್ತಿರುವ ರೀತಿ ನಿಜಕ್ಕೂ ಅದ್ಬುತ...🙏🙏
ನಮೋ ನಮಃ: ಗುರುಗಳಿಗೆ . ಭಾರತ ಕಥಾ ವಿವರಣೆ ನಿಜಕ್ಕೂ ಅದ್ಭುತ.
I am happy that you have started MAHABHARATHA pravachana. Sirasastanga namaskaragalu.
Nimminda naavu bahala vishya thilididdeve, innu hechu keluvanthe krishna paramaatma namage budhi kodali, sashntanga pranamagalu guruji, bhagyavantharu naavu nimma pravachana keluva punya nammadu, jai bharathambe🙇♀️🙏nimma dhwani 👌👌🙇♀️🙇♀️🙏🙏🥳🥳👏👏Nimma dhwani kelidre namma mane ondu vare varshada paapu este galate madtha idru, gup chup, 🙏🙇♀️
KOTI KOTI KOTI NAMANAGALU Gurugalle Vandanegalu Nimage JAI shree RADHAKRRISHNA Sharannam Mamaa
Hare Krishna Hare Krishna
Krishna Krishna Hare Hare
Hare Rama Hare Rama
Rama Rama Hare Hare
Thank you from bottom of my heart 🙏🙏🙏🙏🙏🙏
Crystal clear ayitu Parikshit rajana Kate tamma e upanyasa dinda. Samagra Mahabharata pravachana adbhuta. The best explanation. Koti koti Dhanyavadagalu, namaskaragalu. 🙏🙏🙏
ಶ್ರೀ ಗುರುಭ್ಯೋ ನಮಃ,, ಜೈ ಶ್ರೀ ರಾಮ್. 🙏🙏🙏🙏🙏🙏
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏
Omm shree gurubyo namaha..🙏🙏🙏🙏happy gurupurnime subhashayagalu guruji ❣🙏🙏
ಉತ್ತಮವಾಗಿದೆ ಉಪನ್ಯಾಸ ಧನ್ಯೋಸ್ಮಿ🙏🙏
Hare Rama hare Krishna 🙏🙏🙏
ಅತ್ಯಂತ ಸುಂದರವಾದ ಉಪನ್ಯಾಸ 🙏🙏🙏🙏🙏
ಆಚಾರ್ಯರೆ, ಎರಡು ವರ್ಷ ದಿಂದ ತಮ್ಮ ಪ್ರವಚನ ಕೇಳುತ್ತಿದ್ದೇನೆ. ತುಂಬಾ ಇಂಪ್ರೂಮೆಂಟ್ ಕಂಡಿದ್ದೇನೆ. ಇದು ಕೋರೋನ ಕೊಟ್ಟ ವರ ವೆಂದು ತಿಳಿಯುತ್ತಿದ್ದೇನೆ. ಇದೇ ರೀತಿ ಮುಂದುವರಿಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಓಂ ನಮಃ ಶಿವಾಯ ಹರಹರ ಮಹಾದೇವ ಶಾಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
Thank you so much gurujee!!! Very nice information
ಶ್ರೀ ಕೃಷ್ಣ ಶರಣಂ ಮಮ ಓಂ ಗುರುಭ್ಯೋಂ ನಮಃ
ಸಮಗ್ರ ಮಹಾಭಾರತ ಪ್ರವಚನ ತುಂಬ ಒಳ್ಳೆಯ ವಿಚಾರ ನಮಸ್ಕಾರ
ಪೂಜೆರೆ ಈ ಸಮಗ್ರ ಮಹಾಭಾರತ ಪ್ರವಚನ ಕೇಳಿ ನನಗೆ ಇಷ್ಟವಾಗಿದೆ ನಿಮ್ಮ ಪದಗಳಿಗೆ ಶಿರಾಷ್ಟಾಂಗ ನಮಸ್ಕಾರಗಳು 🙏🌹🙏
ಹರೇ ಶ್ರೀನಿವಾಸ 🙏🙏🙏ಶ್ರೀ ಗುರುಭ್ಯೋ ನಮಃ 🙏🙏🙏
Sri gurubhyo namaha harihi om
🙏🙏🙏
Shri Gurubhyo namaha 🙏🙏🙏 Thankyou so much 🙏🙏🙏
One of our family's favourite guruji🙇♀️🙏Sashtanga pranamagalu🙇♀️🙏nimage comments koduvastu budhi nammalli illa, naavu bhagavantharu thamma pravachana hechu hechu keluva bhagya nammadagali krishna🙇♀️🙏prati kannidagaru thamma pravachana keluvanthe aagabeku🙇♀️🙏sarve janaha sukhino bhavanthu🙇♀️🙏
Sri Gurubyo Namaha🙏Vedavyasa Badarayana Govinda🙏
Om Namo bhagavate Vasudevaya 🙏🙏🙏
Sri Krishnaya namaha 🙏🙏🙏🌹🌿
ಸಾಕ್ಷಾತ್ ಭಗವಂತನೆ ನಿಮ್ಮ ಮೂಲಕ ಹೇಳ್ತಾ ಇದ್ದಾನೆ... ಹರೇ ಕೃಷ್ಣ... 🙏🙏🙏 ನಮಸ್ತೆ ಗುರುಗಳೇ.. 🙏🙏
ಗುರುಗಳೆ ಮಹಾಭಾರತದ ಪ್ರವಚನ ಮೂಡಿಬರುವುದು ಬಹಳ ಸಂತೋಷ ವಾಯಿತು. 🙏🙏🙏
We are very much blessed to listen to ur Pravachama🙏🙏🌺💐🌹💐👏🏻👏🏻😍😍 and let God bless the Mr shayam couples 🙏🙏🙏💐💐
ನಮೋ ನಮಃ ಶ್ರೀ ಗುರುವರ್ಯರಿಗೆ. 🙏🙏
Acharyare...nimmindane namage sujnana da parichaya...🙏🙏🙏🙏....nimma upakara apara...🙏🙏🙏
ಅನಂತ ಧನ್ಯವಾದಗಳು ಆಚಾರ್ಯರಿಗೆ 🙏🙏ಹರೇ ಕೃಷ್ಣ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ🙏🙏🙏
Om Namo Bhagavathe Vasudevaya Namah🙏🙏🙏
ಗುರು ವೆ ನಿಮ್ಮ ಪಾದ ಗಳಿಗೆ ನಮ್ಮ ನಮಸ್ಕಾರ ಗಳು
ನಮಸ್ಕಾರ ಆಚಾರ್ಯರಿಗೆ ಅದ್ಭುತ ಪ್ರವವಚನ
Gurugala padagalige koti namaskaragalu. Mahabharata can be heard many times and it is always interesting. Thamage anantha vandanegalu.
Guruji my namaskaram for your fluent in hindu culture🙏🙏🙏
Harekrishna Prabhu 🙏🙏🙏.
ನೀವು ತುಂಬ ಚೆನ್ನಾಗಿ ಪ್ರವಚನ ಹೇಳ್ತಾಯಿದ್ದಿರ 😀😘😘😘😍ಒಳ್ಳೆಯದು ಆಗಲಿ
ಗುರುಗಳೇ ನಮಗೆ ಬಹಳಷ್ಟು ಜನ ಹೇಳಿದರು ನೀವು ಶ್ರೀ ಪಾಂಡವ ಪ್ರತಾಪ ಮನೆ ಯಲ್ಲಿ ಓದಬೇಡಿ ಜಗಳ ಆಗುತ್ತೆ ಅಂತ ಆದರೆ ನಾನು ಅವರಿಗೆ ನೀವು ಮಹಾಭಾರತ ಓದುವುದಿಲ್ಲ ಆದರೂ ನಿಮ್ಮ ಮನೆಯಲ್ಲಿ ಜಗಳ ಆಗುತ್ತೆದೆ ಏಕೆ ಎಂದು ಕೇಳುತ್ತಿದ್ದೆ ಅದರಿಂದ ನಮ್ಮ ಗೂ ಬೇಜಾರು ಆಗುತ್ತಿತ್ತು ಈಗ ನೀವು ಓದಬೇಕು ಅಂತ ಹೇಳಿದ ಮೇಲೆ ಸಂಶಯ ದೂರವಾಯಿತು ನಮಗೂ ಓದುವ ಹವ್ಯಾಸ ಈಗ ಇನ್ನೂ ಹೆಚ್ಚಾಯಿತು
ಹರೇ ಶ್ರೀನಿವಾಸ🙏
Gurugalige anantha Namanagalu jai sri ram🙏🙏🙏🙏🙏
Very nice to hear MAHABHARAT from Achar Thank you so much for Tatva Ghana 🙏🙏🙏
❤gurugale nimma upanyasa thumba channagide dhanyavadagalu
Hari om 🙏🙏🙏, very divineful 🙏
All pravachana of yours are very inspiring 🙏🙏🙏🙏🙏
Since long time awaiting Pravachana .... Thank you .
ಶ್ರೀ ಗುರುಭ್ಯೋನಮಃ ಜೈ ಶ್ರೀ ಕೃಷ್ಣ 🙏🙏
thank you so much Guruji for creating the channel to telling us importance of Mahabharat🙏🙏🙏🙏.
Vasudevasuthamdevam, kamsachanooramardhanam, Devakiparamanandm, Krishnam, Vande,jagadgurm,jai,shrikrishna,🙏🙏🙏🙏🙏🙏
🙏🌷ಶ್ರೀಗುರು ದೇವು ಭವ ಶ್ರೀಕೃಷ್ಣಾರ್ಪಣಮಸ್ತು 🙏
Hare Srinivas. Hridaya Purvaka dhanyavadgalu Gurugalige.🙏🙏
Very beautiful Ecaplanation thank you Guruji
Gurugale nimma paadaravindagalige anantha pranamagalu 🙏🙏🙏
ಗುರುಗಳಿಗೆ ನನ್ನ ನಮಸ್ಕಾರ ಗಳು ಕೇಳುತ ಇದರೆ ಮತ್ತೆ ಮತ್ತೆ ಕೇಳ್ ಬೇಕು ಅನಿಸುತ್ತೆ ತದೆ 🙏🙏🙏🙏🙏🙏🕉️🕉️y
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
Atyadbhuta vivarane...
🙏🙏🙏🙏🙏
Shri gurubhyo namaha🙏🙏🙏🙏🙏🙏🙏🙏....
Gurugalige bakthipoorvaka vandanegalu 🙏🙏🙏🙏🙏
ಜೈ ಶ್ರೀ ಕೃಷ್ಣ ಪರಮಾತ್ಮ 🙏🏻🙏🏻🙏🏻🙏🏻
ಧನ್ಯವಾದಗಳು ಗುರುಗಳೆ 🙏🙏🙏💐
Om sri gurubhyo namaha 🌹🙏🌹🙏🌹🙏
Very good explanation in simple words,clear sound of video,, acharyare your pronounciation is clearly, perfectly, in simple words🙏🙏🙏
Koti koti pranamagalu gurugaligae🙏🙏🙏🙏
ಗುರುಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು🙏🙏
Abhootvad Vishleshane Gurugale. Dhanyosmi
ಗುರು ಗಳಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು
Jai Gurudeva
Krishnama vande jagad gurum.. Sri gurubyo namaha
ಧನ್ಯವಾದಗಳು ಗುರುಗಳೇ🙏🙏
Shri Gurubhyo namaha 🙏🙏🙏🙏🙏🙏
Hari om gurugalige hage gurupornimimeya shubhashegalu
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Tumba channagide Dhanyavadagalu. 🙏🙏. Hage HARIVAMSHA vannu dayamadi haki. Kayuttiddeve. Ko ko namaskaragalu. 🙏🙏.
Shree gurubhyo namah
ಗುರುಗಳಿಗೆ ಗುರುಪೂರ್ಣಿಮೆ ಯ ಶುಭಾಶಯಗಳು 🙏🏽🙏🏽🙏🏽
It's excellent it's superb 👌👌👌
OM Gurubhyo namaha jai sri krishna🙏🙏
ಗುರುಗಳೇ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏
Shree gurubhyo namaha
Very very Thanks Guruji Kotturu Bellary Godbless all of them
History of this country is also changed by vested interests. New India🇮🇳
Gurubhoy.namah.🌼🌼🌼🙏🙏🙏
ಧನ್ಯವಾದಗಳು ಇದು ಜನರಿಗೆ ಬೇಕು ನಮಸ್ಕಾರ
ಅದ್ಬುತ. ಧನ್ಯವಾದಗಳು. ಜೈ ಶ್ರೀ ರಾಮ್
Shree Gurubhyo Namaha
dhnyavadagalu gurugale
Don't have words how greatful we are towards you, Gurugale 🙏
ಧನ್ಯವಾದಗಳು ಗುರುಗಳೇ 👌🙏🙏
ಆಚಾರ್ಯರಿಗೆ ನಮಸ್ಕಾರಗಳು. ನಿಮ್ಮ ಪ್ರವಚನ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಪ್ರವಚನ ಕೇಳಿದ ಅಂದಿನಿಂದ ಮನಸು haguravagide💐 ಹೊಸ ದೈವಕ ಅನುಭವ ವಾಗಿದೆ. 🙏🏿
ಸುಂದರ.ಉಪನ್ಯಾಸ 🙏🙏🙏🙏🙏
Sree gurubyo namaha.Harihi om. 🙏
Anantha namaskaragalu matthu Dhanyavadagalu gurugalige.🙏🙏🙇♂️💐