ನಿಮ್ಮ ಮಧುರ ನೆನಪಿನ ಮೂಟೆಯಲ್ಲಿ ನಮಗೂ ಒಂದು ಪಾಲು ನೀಡಿದ್ದಕ್ಕೆ ಧನ್ಯವಾದಗಳು. ಪರಿಸರದಂತೆಯೇ ಮನೆಯೂ ಸುಂದರವಾಗಿದೆ. ಕಷ್ಟಜೀವಿಯಾದ ನಿಮ್ಮ ಮಾವನವರು ತೋಟವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು👏👏
ನಿಮ್ಮ ಪ್ರಯತ್ನ ಕ್ಕೆ ನಮ್ಮ ಅಭಿನಂದನೆಗಳು ಕಲೆಯ ಮತ್ತು ಕಲಿಕೆ ಎಂದರೆ ನೀವು ಮಾಡುವ ಅಭಿನಯಯುಕ್ತ ಪಾಠಗಳ ಮಕ್ಕಳು ಹಾಗು ನಮ್ಮಂತಹ ಶಿಕ್ಷಕರ ಮನಸ್ಸು ಕೂಡಾ ಸೆರೆಹಿಡಿಯುತ್ತದೆ. ನಿಮ್ಮ ಚಾನಲ್ ಮೂಲಕ ಮಕ್ಕಳ ಕಲಿಕೆ ಹಾಗು ಕೊಡಗು ನಾಡಿನ ಪರಿಚಯ ನಮಗೆ ಹೆಮ್ಮೆ.
ಬಹಳ khushi aatu nangla ಭಾಷೆ ಕೇಳಿ, aadre alli roadna ಅವಸ್ಥೆ nodi bejaaraathu, aadastu bega alliya ಜನಪ್ರತಿನಿಧಿ idanna ಸುಧಾರಣೆ maadli heli ಆಸೆ, ರಬ್ಬರ್ maadudu nodinu ಬಹಳ ಸಂತೋಷ ಆತು
Very nice video. Took me back to my childhood days. Today's generation and future generations can only wonder whether such life was there. Thank you for the video.
ನಮಸ್ತೇ ಶಾರದಾ ಟೀಚರ್, ನನ್ನ ಪ್ರೀತಿಯ ವಿಜ್ಞಾನ ಟೀಚರ್, ಮತ್ತು ಮಾನಸಿ ನನ್ನ ಪ್ರಾಥಮಿಕ ಶಾಲೆಯ ಗೆಳತಿ, ತುಂಬಾ ಸಂತೋಷವಾಯಿತು ನಿಮ್ಮಿಬ್ಬರನ್ನು ಒಟ್ಟಿಗೆ ನೋಡಿ....God bless u both....very nice u r grandmother house and surrounding d nature......Manasi..
ho....Manasi....neenu havyaka heLi indu gontatu, videos modale nodigondittidde... action songs very nice....Kantara lli super 👌...ha innondu vishaya enna appana mane ide parisara....Delampady... good luck
ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು ಜೈ ಶ್ರೀರಾಮ್
ಇವತ್ತು ಕಾಂತರ ಚಿತ್ರ ನೋಡಿದೆ, ನಿಮ್ಮ ಅಭಿನಯ ಅಮೋಘವಾಗಿದೆ
ನಾವು ಸಹ ನಮ್ಮೂರಿನ ಮೂಡಬಿದ್ರೆ ನಿಟ್ಟೆ, ಅಶ್ವತ್ಥಪುರ ಕೆ ಹೋದಾಗ ಈ ಅನುಭವಗಳು ಆಗಿದೆ ನಮಗೂ ಸಹ ಹಲಸಿನ ಹಣ್ಣಿನ ಮುಳುಕ ಎಂದರೆ ಬಹಳ ಪ್ರಿಯ🙏🙏
ಆತ್ಮೀಯತೆ ತುಂಬಿರುವ ವೀಡಿಯೋ! ಧನ್ಯವಾದಗಳು ಮೇಡಂ!
ನಿಮ್ಮ ಕೋಟಿಗದ್ದೆ ತುಂಬಾ ಚೆನ್ನಾಗಿದೆ. ಮೇಡಂ ನಮ್ಮನ್ನೂ ಕರೆದುಕೊಂಡು ಹೋಗಿ .😀 ನೀವು ಹೇಳುವ ಹಾಗೇ ನೋಡಿ ಬರಲಷ್ಟೇ ಚೆಂದ. ಅಲ್ಲಿನ ಸಮಸ್ಯೆ ಅಲ್ಲಿದ್ದವರಿಗೇ ಗೊತ್ತು.
ತುಂಬಾ ಚೆನ್ನಾಗಿದೆ.....ಅದೃಷ್ಟವಂತರು ಎಂದರೆ ನೀವೇ.....ನೀವು ಹೇಳಿದ ಹಾಗೆ ಹಳಿಯ ಜೀವನ ಚೆನ್ನಾ.....
ನಿಂಗೊ ಹವ್ಯಕರು ಹೇಳಿ ಕೇಳಿ ತುಂಬಾ ಸಂತೋಷ ಆತು 😍 ನಿಂಗಳ ಎಲ್ಲಾ ವೀಡಿಯೊ ಸೂಪರ್ 👌 ಅಜ್ಜನ ಮನೆ ಸೂಪರ್ 👌👌
Eshtu laayka keLthu...namma baashey 😍 👌 enna ajji maathadihaange aathu.
Ooringey hodha feeling banthu. Thank you 😊
ನಿಮ್ಮ ಮಧುರ ನೆನಪಿನ ಮೂಟೆಯಲ್ಲಿ ನಮಗೂ ಒಂದು ಪಾಲು ನೀಡಿದ್ದಕ್ಕೆ ಧನ್ಯವಾದಗಳು. ಪರಿಸರದಂತೆಯೇ ಮನೆಯೂ ಸುಂದರವಾಗಿದೆ. ಕಷ್ಟಜೀವಿಯಾದ ನಿಮ್ಮ ಮಾವನವರು ತೋಟವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು👏👏
it's very nice Madam, swalpa Khushi aythu mathe swalpa bhayakooda aythu,nimma samskruthi thumba chennagide,halliya sogadu sogasagide, namaste 🙏.
ನಿಮಗೂ ನಮಸ್ಕಾರ ಕೋಟಿ ಗದ್ದೆ ತುಂಬಾ ಚೆನ್ನಾಗಿದೆ ಹೆಸರು
Kantara nodikki, ee video nodta idde... Elloringu oorina bagge gontappale video haakiddu volledaatu.. Best wishes. . Heenge maadta iri..
ಅದ್ಭುತ ಅದ್ಭುತ!!🤗❤️
ನಿಂಗಳ ಅಜ್ಜಿ ಮನೆ ನೋಡಿ ತುಂಬಾ ಖುಷಿ ಆತು. ಆನು ನಿಂಗಳ ಎಲ್ಲಾ ವೀಡಿಯೋ ಮಿಸ್ ಮಾಡದ್ದೆ ನೋಡ್ತೆ, ಎಲ್ಲವೂ ಸೂಪರ್ 👌👌👌🙏🙏🙏
ತುಂಬಾ ಚೆನ್ನಾಗಿದೆ ಮಾನಸಿ.Thank you for this vlog🥰
First time I am listening to havyaka kannada
ತುಂಬ ಚಂದ ಆಗಿದೆ ವಿಡಿಯೋ. ಸುಮಾರಾಗಿ ಇಂತಹದೇ ಬಾಲ್ಯವನ್ನು ಕಳೆದ ನನಗೆ ಬಹಳ ಆಪ್ತ ವೆನಿಸಿತು ಮಾನಸಿ. ಖುಷಿ ಆತು ನೋಡಿ👌👌
Havyaka Kannada 1st time keliddu.. thanks
ಚೆನ್ನಾಗಿದೆ ಮೇಡಂ... ರಸ್ತೆಯ ಸಮಸ್ಯೆ ಸರಿಹೋಗಲಿ
Really wonderfull jurny with Nature madam i like so much that.
Nimma bhashe thumba esta tq so much ❤🙏💐👌👏
ನಿಮ್ಮ ಪ್ರಯತ್ನ ಕ್ಕೆ ನಮ್ಮ ಅಭಿನಂದನೆಗಳು ಕಲೆಯ ಮತ್ತು ಕಲಿಕೆ ಎಂದರೆ ನೀವು ಮಾಡುವ ಅಭಿನಯಯುಕ್ತ ಪಾಠಗಳ ಮಕ್ಕಳು ಹಾಗು ನಮ್ಮಂತಹ ಶಿಕ್ಷಕರ ಮನಸ್ಸು ಕೂಡಾ ಸೆರೆಹಿಡಿಯುತ್ತದೆ.
ನಿಮ್ಮ ಚಾನಲ್ ಮೂಲಕ ಮಕ್ಕಳ ಕಲಿಕೆ ಹಾಗು ಕೊಡಗು ನಾಡಿನ ಪರಿಚಯ ನಮಗೆ ಹೆಮ್ಮೆ.
ಈ ಪರಿಸರ ಬಹಳ ಇಷ್ಟವಾಗುತ್ತದೆ.
ಆದರೆ ಅಲ್ಲಿ ವಾಸಿಸುವವರಿಗೆ ಗೊತ್ತು
ಅದರ ಕಷ್ಟ . ನಿಮ್ಮ ಮನವಿ ಬೇಗನೆ
ಅಲ್ಲಿಯ ರಾಜಕೀಯ ವ್ಯಕ್ತಿಳಿಗೆ ತಿಳಿಯಲಿ.
Tumba laika ayidu video 😍 havyaka 👌🏼👌🏼
ನಂಗ್ಳ ಭಾಷೆ ಕೇಳಿ ತುಂಬಾ ಖುಷಿ ಆತು 🥰
Namma havayak super nanna balvyoo hengeedittu thank ❤u
Nice nature's paradise is your mother's place.
Beautiful.vlog .loved it
Super medum nimma halliya jeevana ammana bhashe super
Wow ! very nice I enjoyed a lot to see the beauty of prakruti
ಬಹಳ khushi aatu nangla ಭಾಷೆ ಕೇಳಿ, aadre alli roadna ಅವಸ್ಥೆ nodi bejaaraathu, aadastu bega alliya ಜನಪ್ರತಿನಿಧಿ idanna ಸುಧಾರಣೆ maadli heli ಆಸೆ, ರಬ್ಬರ್ maadudu nodinu ಬಹಳ ಸಂತೋಷ ಆತು
Eshtu sahaja jeevana🙏🏻
Wow super
Very very nice 👌
ಅಕ್ಕಾ ನಿಮ್ಮ ವೀಡಿಯೊಗಳು ತುಂಬಾ ಇಷ್ಟ ❤️
Super Kotigadde tour 👌
Hai..Manasi....ningala vlog nodi Khushi aathu....Hale nenapugala meluku haakuva haange maàdiddakke dhanyavaadagalu....👌👌🙏
ಪ್ರಕೃತಿ ಸೌಂದರ್ಯವೆ ಮನಸಿಗೆ ಸ್ವಗ೯
ಶಾರಧ ಟೀಚರ್ ಒಟ್ಟಿಗೆ 👍🏻🙏🙏👌👌
Hope this video opens the eyes of our government (local and State) to make motorable road to your Grand Mother's village.
Very nice video. Took me back to my childhood days. Today's generation and future generations can only wonder whether such life was there. Thank you for the video.
Superr..Yenganu hinge Belediddu. Yenagu hale Nenapella bantu
ಸುಂದರವಾಗಿ ಮೂಡಿ ಬಂದಿದೆ ಮಾನಸಿ
Tumbha laika aydu !!👌🏻
Vow! What a serene locations. You are taking the viewers to a different planet madam. God bless you with all comforts.
Video laika aaidu....👌🏼👌🏼
Super video Manasi. 😊
ಬಾಲ್ಯದ ನೆನಪು, ಆಡಿಬೆಳೆದ ಸ್ಥಳಗಳು ಎಲ್ಲವೂ ಯಾವಾಗಲೂ ಸುಂದರ. ಅದರಲ್ಲೂ ಅಜ್ಜಿ ಮನೆ ನೆನಪೇ ಅದ್ಭುತ. ನಿಮ್ಮ ಈ ಸುಂದರ ವಿಡಿಯೋ ಕೂಡ ಅಷ್ಟೇ ಅದ್ಭುತ ವಾಗಿತ್ತು. 👏👌👍🤗😍
ನಿಮ್ಮ ಊರಿನ ಚಿತ್ರಣ ರಂಗಿತರಂಗ ಚಿತ್ರವನ್ನು ನೆನಪಿಸಿತು !! ಬಹಳ ಸುಂದರವಾಗಿದೆ.
ಕಾಂತಾರ ದಲ್ಲಿ ನಿಮ್ನ ನೋಡಿ ಬಳ್ ಕುಷಿಯಾಥ್.✨🌿😊
Awesome, it is a feast to d eyes, be proud that thry r farmers
wow nicely made video …excellent .
Super akka
This is far better than dance video. Like nature videos very much
Vedio chanagide sis nature super
ನಮಸ್ತೇ ಶಾರದಾ ಟೀಚರ್, ನನ್ನ ಪ್ರೀತಿಯ ವಿಜ್ಞಾನ ಟೀಚರ್, ಮತ್ತು ಮಾನಸಿ ನನ್ನ ಪ್ರಾಥಮಿಕ ಶಾಲೆಯ ಗೆಳತಿ, ತುಂಬಾ ಸಂತೋಷವಾಯಿತು ನಿಮ್ಮಿಬ್ಬರನ್ನು ಒಟ್ಟಿಗೆ ನೋಡಿ....God bless u both....very nice u r grandmother house and surrounding d nature......Manasi..
Havyaka bhaashe maatu keli tumbaa kushi aatu. Naanu yallapurada havyaka.
Nice to hear havyaka language
🎉ನೀವು ಹವ್ಯಕರಾ......
Manasi avara abhinayadondigina hadugalu tumba chennagittu. Iga nodidre ninga ajji manege hopdu thegda video nu raashi cholo iddu. Oh hangandre Manani nivu havyakre antha iga gottathu. Haadu ketha iddaga swalpa samshata banthu. Ottanalli abhinaya sharade Manasi nivu thumba talented hennu magalu anthathu
All the best
Nimma ooru nimma bhashe tumba chanda mam 👌👌
Nima halia mane super👌👌
Wow 🥰
Super mam..
Great interview with mum!
Super 👌👌👌
Beautiful adventure and beautiful memories ಅದ್ಭುತವಾದ ಜೀವನ
ಪ್ರಕೃತಿಯ ಮಡಿಲಲ್ಲಿ ಮಿಂದ ಮನದ ಮಾತಂತೆ ನಿಮ್ಮ ದನಿಯು, ಕೇಳಲು ನಮಗಾಗುವುದು ತಣ್ಣನೆ ವಾತಾವರಣವು
Manasi you are soooo lucky...! It's heaven on earth..
alliddu nodi allina samasyegalu nooraru
Super👌
ಅದೆಷ್ಟು ಚಂದ ನಿಮ್ಮೂರ ನಾವು ಬಂದಷ್ಟೆ ಖುಷಿಯಾಯಿತು
Thank u for remembering your childhood locations with vedieo. It seems similar to Uttarakannada district. 👌🙏
Good nature
Bahala Adbuthavagide.
ತುಂಬ ಚೆನ್ನಾಗಿದೆ
Very very nice vlog
Nanna high school teacher. Sharada teacher. So nice to see and hear her voice. Thanks 🙏🙏🙏
ಇಷ್ಟ ಆಯ್ತು.ನಿಮ್ಮ ಅಜ್ಜಿ ಮನೆ ಪರಿಸರ.ಹಾಗೂ ಹವ್ಯಕ ಕನ್ನಡ
ನೀವು ಮಾತ್ರ ಇಂತಹಾ ವಿಡಿಯೋ ಮಾಡ ಬಹುದು ಅನ್ಸತ್ತೆ... 👌
Good experience madum,
Make videos attractive places around your native.
beautiful 👌
Nice video 🙏🏻🙏🏻
Super mam
Super narration. Like singing a song.
ತುಂಬಾ ಇಷ್ಟವಾಯ್ತು
Nice mam❤️
ನಿಮ್ಮ ಅಜ್ಜನ ಮನೆ ನೋಡಿದಾಗ ನನ್ನ ಅಜ್ಜನ ಮನೆ ನೆನಪಾಯ್ತು
Nice place
ನಮ್ಮ ಕನ್ನಡ ಎಷ್ಟೊಂದು ಸಿಹಿ, ಸುಮಧುರ. ಧನ್ಯವಾದಗಳು ನಿಮಗೆ
Layika ettidu nigal viedo niga havayka baseli viedo madi k super eruthu and good luck🍀🤞
👏👏👏. 👌👌👌
ಎಲ್ಲಾ ಹಾಗೇ ಇರಲಿ 😊❤
I am v happy tosee U in Kanthara
ho....Manasi....neenu havyaka heLi indu gontatu, videos modale nodigondittidde... action songs very nice....Kantara lli super 👌...ha innondu vishaya enna appana mane ide parisara....Delampady... good luck
I will come and live with you mam🤩
Engala maneyu halli....sullia my native😍😍😍
Nimma havyaka bashe thumba chenna
Super madum.
Namma havyaka kannada.....❤️❤️❤️❤️❤️❤️❤️
ನಿಮ್ಮನ್ನ ನೋಡ್ತಾ ಇದ್ರೆ ತಿನ್ನೋಣ ಅನ್ಸುತ್ತೆ
Super manasi namma balyada nenapu galannu chigurisidi
Nice video :)