SAAGARADHA HD VIDEO SONG | RAAJAKUMARA | PUNEETH RAJKUMAR | SONU NIGAM | V HARIKRISHNA
ฝัง
- เผยแพร่เมื่อ 18 มิ.ย. 2017
- Saagaradha is the patho song from the blockbuster movie of Kannada Film Industry - 2017, Raajakumara, starring Powerstar Puneeth Rajkumar, Priya Anand, Prakash Raj and others. The movie is directed by Santosh Ananddram of Mr and Mrs Ramachari fame, and is produced by Vijay Kiragandur under the banner of Hombale Films. Music by V Harikrishna.
Singer: Sonu Nigam
Lyrics: Ghouse Peer
Music: V Harikrishna
Audio Label is D Beats
© 2017 D Beats
Subscribe:
TH-cam - th-cam.com/users/dbeatsmu...
Like us:
Facebook: pages/D-Beat...
Follow us:
Twitter: / dbeatsmusik
G+: plus.google.com/u/0/b/1036124... - บันเทิง
Any One 2024 ❤❤
Yes sir
❤
😮@@TdsLegend2.0
Yes am also 😢
Me bro😢
ಪುನಿತ ಅವರು ಹೋದ ಮೇಲೆ
ಅಪ್ಪು ಅಬಿಮಾನಿಗಳು ಬಹಳ
ಸರಿ ಈ ಹಾಡು ಕೇಳಿದ್ದಾರೆ.😭😭
Yes bro 😢😢🥺🥹😬😭❤️♥️💔❤️🔥
Not only appu fans but we also listened
daily kelthane irthini sir
Yes brother😢😢
Yess 😢😢😢😢
ಜೊತೆಗಿರದ ಜೀವ ಎಂದಿಗೂ ಜೀವಂತ.....ಹೋಗಿ ಬಾ ನಗುವಿನ ಶ್ರೀಮಂತ......🙏🥺🥺🥺🥺😭
........... we miss u Appu sir.............
ಈ ಹಾಡು ಥಿಯೇಟರ್ ನಲ್ಲಿ ನೋಡಿದಾಗ ಏನು ಅನ್ನಿಸಲಿಲ್ಲ, ಅಪ್ಪು ಹೋದ ಮೇಲೆ ಈ ಹಾಡು ಕೇಳಿದರೆ ಭಾವನೆ ತಾನಾಗಿ ಕಣ್ಣೀರು ಬರಿಸುತ್ತೇವೆ miss u ಅಪ್ಪು 😭😭😭
ಓಬ್ಬ ವ್ಯಕ್ತಿಯ ನಿರೀಕ್ಷೆ ಮತ್ತು ಆಸೆಗಳು ಸುಳ್ಳಾದಾಗ ಈ ಹಾಡನ್ನು ಕೇಳ ಬಯಸುತ್ತೆ ಅವರ ಮನ😔😔😔😔😥😥😥😥ನನ್ನ ಅನುಭವ 😔😔😔
ನೀವು ಹೇಳಿದ ಮಾತು 100% ನಿಜ ಬ್ರದರ್
Howdu
Same bro
True 100%
Nann anubhav kooda 😢
E ಹಾಡಲ್ಲಿ ನೀವು ಎಷ್ಟ್ ಅನುಭವಿಸಿದ್ದೀರಿ ಅದ್ರ 💯 ಪಟ್ ನೋವು ನಿಮ್ಮನ್ನ ಕಲ್ಕೊಂಡ್ ನಾವು ಅನುಬಾವಿಸ್ಥ edivi sir mis u
ಸತ್ಯವಾದ ಮಾತು
ಹೋಗಿ ಬಾ ನಗುವಿನ ಶ್ರೀಮಂತ💔😢😭
Miss U Appu😭💔
You just proved that 40 years is enough to live like a legend👑. Miss you BOSS 🙏💔👑🙏
🥹😭
well said
😂 heart 💔
ಈ ಹಾಡಲ್ಲಿ ಸಾಹಿತ್ಯವು ಅರ್ಥಗರ್ಭಿತವಾದ ಪದಗಳಿಂದ ತುಂಬಿದೆ.... ಭಾವನಾತ್ಮಕ ಬೆಲೆಗಳಿಗೆ ಬೆಲೆ ಕೊಡೋರಿಗೆ ಮಾತ್ರ ಈ ಹಾಡು ಅರ್ಥ ಗೊತ್ತಾಗುತ್ತೆ....
Nija😭😭😭
Yes
Yes its 100% currect
😭😭😭😭😭😭😭
Nija bro 😭😭😭😭😭
ಅಬ್ಬಾ ಎಂಥ ಚಲನಚಿತ್ರ , ಸಾಹಿತ್ಯ, ಗಾಯನ, ನಟನೆ ನಿಜಕ್ಕೂ ಅದ್ಭುತ., ಭಾವನಾತ್ಮಕ ಬೆಲೆ ಭಾವನಾತ್ಮಕ ಜೀವಿಗಳಿಗೆ ಮಾತ್ರ ಗೊತ್ತಾಗೋದು.... ಅಪ್ಪು ನಟನೆ ಬಗ್ಗೆ ಹೇಳೋಕೆ ಸಾಧ್ಯನೇ ಇಲ್ಲ.... ನಾಟ್ಯ ಚಕ್ರವರ್ತಿ 💐💐💐💐🚩🚩🚩🦋🦋🦋🦋ಸಾಹಿತ್ಯದಲ್ಲಿ ಶಬ್ದಗಳು ಎಂಥಹ ಕಲ್ಲು ಮನಸಿರೋ ಮನುಷ್ಯರಿಗೆ ಕಣ್ಣೀರು ಬರಿಸುವಂತಹ ಶಕ್ತಿ ಈ ಹಾಡಿನಲ್ಲಿದೆ 😭😭😭😭😭😭😭😭👌👌👌👌👌👌
Sahitya nodri... Nijakku mahatmane agirbeku aa punyatma Gouse peer ante, great lyrics n written
@@tippusultan7076 Awesome lyrics no doubt about it....
Ha 🙏
Bt wakikat
Very nice
ಇವತ್ತು ಅಪ್ಪು ನಿಂತಿರೊ ಜಾಗದಲ್ಲಿ ಕರ್ನಾಟಕದ ಜನರು ನಿಂತಿದ್ದೀವಿ ತುಂಬಾ ಮೊಸ ದೇವರಿಗೆ ನನ್ನ ಧಿಕ್ಕಾರ
ನಿಜಾ ಅಣ್ಣ😔😔😔
Nanu munche swalpa aadru devrann nambata idde but Appu sir hod mele Devr mele nambike annode hogibittide😢😢😢😢❤❤❤❤❤
2024ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ
ಈ ವಿಡಿಯೋದಲ್ಲಿ ನೀವು ಪಟ್ಟ ನೋವು, ಈಗ ನಿಜವಾಗ್ಲೂ ಅನುಭವಿಸ್ತಿರೋದ್ ನಾವು.
nijavaglu
1:20 ನಿಮ್ಮ ನೆನಪಾದಾಗ ನಮ್ಗೂ ಅದೇ ಅನುಭವ ಪ್ರಾಣ ಹೋದಂತೆ 😭😭
This is really..😔😭😭😓😓we miss you appu sir..😔😭
Yes
Yes terrible pain
ಈ ಸಾಂಗಿನಲ್ಲಿ ಬಹುಶಃ ಅರ್ಧ ಭಾಗ ನನ್ ಜೀವನ ಇದೆ😢
ನಾವು ಕೂಡ ಅಪ್ಪು ಫ್ಯಾನ್ಸ್ ಕಣೋ ಎಲ್ಲಿದ್ರೂ ಅಪ್ಪ ದೇವರ ಮೇಲೆ ಒಂದೇ ದೇವರು ಒಂದೇ
🔥🔥🔥🔥🔥
ಬಯಸದೆ ನಾ ಎಲ್ಲ ಅಂದೂ ಬಯಸಿದರು ಇಲ್ಲ ಇಂದು super line 😘😘
Super
S ture
ಜೀವನ ಸತ್ಯ ಹಾಡು
Super
Literally this line❤️
it's almost 1yr but still we can't believe that puneeth sir is no more 😭
" Whenever we are happy we enjoy the music but when we are in sad we understand the lyrics.." when I listened to this song when it was released I didn't get too emotional but now I can't control my tears by remembering Appu..#Miss you Appu 😔
Same here
Same here
ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು...
ಅದ್ಭುತ ಸಾಲು, ಗೌಸ್ ಪೀರ್ ❤️
U liked d lines.... thnkz
Super line mind blowing...
But evathu avr movie nodbeku Andru mathe nodoke sadhya illa 😶💔
ಗೆದ್ದಾಗ ಬೆನ್ನು ತಟ್ಟಿ ,ಬಿದ್ದಾಗ ಮೇಲೆ ಎತ್ತಿ ,ಜೊತೆಯಲಿ ನಿಲ್ಲೋರಿಲ್ಲ ಓಂಟಿನಾ......ಸೂಪರ್ ಲೈನ್ಸ್ ....😢😢😢
I cried so many times for that line
ಅಂತಹ ಸಾಲುಗಳಿಗೆ ಜೀವ ತುಂಬಿ ಹಾಡಿದ್ದು ಮೇಲೋಡಿ ಮಾಂತ್ರಿಕ ಸೋನು ನಿಗಂ
S 😭😭😭😭😭😭😭😭😭
Super
Sakshathkara movie nodi Dr Raj Kumar sir avara inspiration movie ne Rajkumara movie yaradu super..
Miss u appu
ನಾನು ಕೂಡ ನನ್ನ ಫ್ಯಾಮಿಲಿ ಕಳ್ಕೊಂಡೆ.... ನನಗೆ ಇರೋದು ಹೆತ್ತವರ ನೆನಪು ಮಾತ್ರ... 😭
ಗೆದ್ದಾಗ ಬೆನ್ನು ತಟ್ಟಿ.... ಸೋತಾಗ ಮೇಲೆ ಎತ್ತಿ ಜೊತೆಗೆ ನಿಲ್ಲೋರಿಲ್ಲ ಒಂಟಿ ನಾ...... What a line...... 👌👌 Fantastic song.......
Super coment
Lonely song
U liked my lines.. thnkz
Super comment anna ❤❤
It's going to hit us heard from now onwards whenever we here this song
th-cam.com/video/LWQJsozfbvw/w-d-xo.html
@TO CATCH A THIEF 🙈🙉😼😼
Can't explain
I miss u appu boss😢
Till last breath ❤
ತಂದೆಗೆ ತಕ್ಕ ಮಗ ನಮ್ಮ ಅಪ್ಪು.......ಅತ್ಯದ್ಭುತ ಅಭಿನಯ😘😘😘😘😘👍✌👌
Yes boss
Howdu Raj Kumar
Arun😭😭😭😭😭
ಅಪ್ಪು ಇನ್ನಿಲ 😭😭😭
ನಂಗೆ ಈ ಕಮೆಂಟ್ಸ್ ನೋಡಿ ನೆ ಅಳು ಬರುತ್ತಿದೆ ಎಂಥ ಸುಂದರ ಗೀತೆ Ghouse Pheer ಅವ್ರಿಗೆ ಕೋಟಿ ಕೋಟಿ ನಮನ ಸುಂದರವಾಗಿ ಬರೆದಿದ್ದಾರೆ ಅಪ್ಪು sir expression Matra Superb
Thnkz Bharath..
@@ghouspeer8923 Welcome sir 👍
th-cam.com/video/eWd6gNXmuIA/w-d-xo.html
ಆದ್ರೆ ಈಗ ಕಮೆಂಟ್ಸ್ ನೊಡದೇನೆ ಪೂರ್ತಿ ಕರುನಾಡು ಅಳುತ್ತಾ ಇದೆ😭😭😭😭😭😭😭😭😭😭
Miss u appu sir😭😭
@@nayananaik2230 ಹೌದು ಪೂರ್ತಿ ಕರುನಾಡು ಅಳುತ್ತಿದೆ 😭😭
Only actor who has no haters
⭐
Miss u sir 😔
Miss you appu sir 😢
❤
Miss you Abbu Boss,.
ಮನಸಿನ ತುಂಬಾ ನೋವಿದೆ! ಸಾವಿರಾರು ಜನರು ನನ್ನ ರೀತಿಯಲ್ಲಿ ನೋವು ತಿಂದು ಬದುಕುತ್ತಿದ್ದಾರೆ! ಯಾರು ಕೆಟ್ಟವರಲ್ಲ ! ಕ್ಷಮಿಸಿ ಬದುಕೋಣ! ಈ ದಿನ ತುಂಬಾ ನೋವಿನಲ್ಲಿದ್ದೇನೆ! ಇದನ್ನು ಓದಿದ ಪ್ರತಿಯೊಬ್ಬರಿಗು ಭಗವಂತ ಸುಖ ಶಾಂತಿ ನೆಮ್ಮದಿ ನೀಡಿ ಕಾಪಾಡಲಿ!
ಇಂತಿ
ಸೋನು ಶ್ರೀನಿವಾಸ್
Love you ಅಪ್ಪ 😘😘😘.. Miss you ಅಪ್ಪ 😭😭😭😭😭😭😭😭.. Nim maganagi hottoke punya madide.. Vidi nam appa na jote happy agi iroke bidlilla.. Nanne vidiya kaivada dinda nane ninna savige karana ade anistide ಅಪ್ಪ but nan ಆತ್ಮ sakshi ninge kanasu manasallu droha bagedilla n uddeshpurvakavagi ninna health bagge dealy madilla ಅಪ್ಪ😭.. Vidiya kaigombe ada natadrusta maga appa nanu😔😭😭😭 kshamisu appa yelelu janm dallu ninna maganagi ಹುಟ್ಟಿ ninna runa tiristini ಅಪ್ಪ 😘😘😭😭😭
ಸೋನು ನಿಗಮ್ ಅಬಿಮಾನಿಗಳು ಲೈಕ್ ಮಾಡಿ....
Hadiddu Sonu nigam aadru Appu sir idare anta adakke obdu kale bandide sir.😢😢😢😢😢😢❤❤❤
ಜೊತೆಗಿರದ ಜೀವ ಎಂದಿಗೂ ಜೀವಂತ .....we miss you appu sir ....Humble human being ..i can't believe that you know 😭more
I listened to this song more than 10 times in a day
What a song 🎵 amazing 👏
i listen to this song every mins love this till i die
I can’t watch the news.. I can’t believe that u r no more .. such a finest actor and humble human being.. 😩
Same here
Really vary bad boss
True 😭😭😭
😓😓😓😥
Kannada industry lost best actor
ಯಾರೆಲ್ಲ 10 ಮಿಲಿಯನ್ ವೀವ್ಸ್ ಮಾಡೋಕೆ ಪದೇ ಪದೇ ಈ ಹಾಡನ್ನು ನೋಡ್ತಾ ಇದೀರಾ ಒಂದು ಲೈಕ್ ಮಾಡಿ
ಅಪ್ಪು ಅಭಿಮಾನಿಗಳು ಎಲ್ಲಿದಾರೆ ಅಂತ ಗೊತ್ತಾಗ್ತಿಲ್ಲ
@@avinashavi5246 yelli beku nimge
ನಾನು ಯಾಕೆ ಈ ತರ ಮೆಸೇಜ್ ಮಾಡಿದೆ ಅಂದ್ರೆ ಯಾರು ನೋಡ್ತಾ ಇಲ್ಲಾ ಅಂತ ನಾನು ಪಕ್ಕಾ ಅಪ್ಪು ಲವರ್
@@avinashavi5246 😊
👌👌👌👍🤞👍
Miss you Appu boss 😢
Miss you APPU Sir 😔😔
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು .. ಹೇಗೆ ತಾನೇ ಕಾಣಬೇಕು ನಗುವು 🔥 ಬೆಂಕಿ ಲೈನ್🙏
ಎಲ್ಲೇ ನೋಡು ಹಳೆ ಗುರುತು ಬಾಳೋದೆಗೆ ಎಲ್ಲಾ ಮರೆತು.. ಮಿಸ್ ಯು ಅಪ್ಪು ಬಾಸ್ 😭😭
I miss you appu sir 😭😭 my talavadi
Taa.taa
ಈ ಸಾಲು ಕೇಳಿದ್ರೆ ಉಸಿರು ಕಟ್ಟಿದ ಹಾಗಾಗುತ್ತದೆ 😭😭
Appu is musen
I miss you papa 😭😔 I love you papa 😔I miss you so much papa
Sonu Nigam + Appu sir combination is fabulous yaar missu u appu sir 😖😖😖
My father told me about Dr Rajkumar, I told my children to Appu 😞 what a character and personality miss you King
😥 Miss u Appu 😥
Iam sorru appu sir i eas not able to make my kid to meet u but atlast i did it only bcoz for her n s bit for my own u r der next to both of our dads n u in r millions of us
Pls blss ir biggest fan my bro for his dedicated hard work in karmoda
We never miiss u king maker
💯😔🙏
ಪವರ್ ellade ಕತ್ತಲಾದ ಸ್ಯಾಂಡಲ್ವುಡ್ ...😭😭😭😭
Yes 😭😔
APPU SIR ನಮ್ಮ ಜೊತೆ ನೆ ಇದಾರೆ ಇರ್ತಾರೆ❤❤
Eee abhimanane torsotte avrige saavilla anta.
Appu sir miss u 😢🙏
I've been crying 4 hours straight.. I can't take this news.. Please come back sir.. We need you .. 😭
th-cam.com/video/LWQJsozfbvw/w-d-xo.html a
He won't come back, never. . ...
He left us all alone 😭😓😭😓😭😓💔😭😭😭😭😓
@@shobasajjad4319 😭😭
Yes I want him to come back please please please please come back sir we want you
@@tanvi20106 ys sir will come he should come for us
ಮನಕಲಕುವಂತಹ ಹಾಡು ಎಂತವರಿಗೂ ಕಣ್ಣೀರು ಭರಿಸುವ ಅದ್ಭುತ ನಟನೆ..... 😢😢😢😢😢😢😢😭
Nija ree.....
Natisida natane payana mugsbitta sahisikolokke agta illa😭
Yes, yes
Yes.... it's true
I miss you sir song😪😪😪😪😭😭😭🙏🏻🙏🏻🙏🏻powerstar puneeth Rajkumar sir and bro 😪😪😭😭
Legend is always Legend.... Miss you appu boss🙏
We miss u appu sir..😢🥹💔
I cant stop tears after hearing the sad news today. miss you APPU
Very true RIP PUNEET😢🙏
S i am the big fan of Appu
i miss you appu
Love you
ಎಲ್ಲರುಗು ನಮಸ್ಕಾರ ❤🙏
ನೀನು ಆಂಧ್ರಪ್ರದೇಶ ನುಂಡಿ ತೆಲುಗುವಾದಿನಿ 🙏
ನೀನು ಕರ್ನಾಟಕ ನೀ, ಕನ್ನಡ ಭಾಷೆ ನೀ, ಪ್ರೇಮಿತುಣ್ಣನು ❤💯🥰😘😘😘😘😘
ನನಿಗೆ ಕನ್ನಡ ಅಂದ್ರೆ ತುಂಬಾ ಇಷ್ಟ ❤💯😘
Miss You ಪುನೀತ್ ಅಣ್ಣ 😭💯💐🙏🙏
Movies name please
@@shahanajjakatijakati5334 "Rajakumara " Is the film name
🙏🙏🙏
🙏🙏🙏
🙏
Nuru sari adida na 😢😢 thirala appu appu we love you
.......................
😊
Please come back appu boss 😔😔😔😭😭
ಫ್ಯಾಮಿಲಿ ಯಲ್ಲೇ ಯಾರನ್ನೋ ಕಳ್ಕೊಂಡಷ್ಟು ದುಃಖ್ಖ ಆಗ್ತಾ ಇದೆ ಮಿಸ್ ಯು ಅಪ್ಪು ಸರ್ 💔💔
😭😭😭😭😭
Yav rakt sambandanu illa andru nivu hod mele aagiro dukka yav shatrugu beda sir.😢😢😢😢😢😢😢😢
ತಂದೆಗೆ ತಕ್ಕ ಮಗ ನಮ್ಮ ಅಪ್ಪು ಸರ್ ,,,,,,,,😘😘😘😘😘😘😘❤️❤️❤️❤️
Miss you appu sir
I can't explain the meaning this my life experience words they are deep inside my heart
ಅಳುವಿನ ಬೀಳ್ಕೊಡುಗೆ ನಗುವಿನ ಶ್ರೀಮಂತನಿಗೆ 💔💔💔... U r always in heart ❤
Appu miss you 🙏🙏ಸಾಗರದ ಅಲೆಗೂ ದಣಿವು
ಪರ್ವತಕೂ ಬೀಳೋ ಭಯವು
ಮಳೆಯ ಹನಿಗೂ ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ
ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು
ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ
ಸಾಗರದ ಅಲೆಗೂ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ಮಗುವು
ಬೇಸರದ ರಾಟೆಯು ಎದೆಯಲಿ ತಿರುಗಿ
ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ
ಬದುಕಿನ ಹೊಸ ರೂಪದ ಪರಿಚಯವಾಗಿ
ಬೆಳೆಕೆ ಕಳೆದೋಗಿದೆ ಸೋಲಲಿ ಮುಳುಗಿ
ಎಲ್ಲೇ ನೋಡು ಹಳೆ ಗುರುತು
ಬಾಳೋದೆಗೆ ಎಲ್ಲಾ ಮರೆತು
ಬಯಸದೆ ನಾ ಎಲ್ಲಾ ಅಂದು
ಬಯಸಿದರೂ ಇಲ್ಲ ಇಂದು
ಈಜುವುದೇಗೆ ಕುದಿಯೋ ನದಿಯನ್ನ
ಚೂಪಾದ ಕಲ್ಲಿಂದ ಚೂರಾಯ್ತು ಕನಸಿನ ದರ್ಪಣ
ಕಾಲ ನೀನು ಮಾಯಾ
ಇಲ್ಲಾ ನಿನಗೆ ನ್ಯಾಯಾ
ನಂಜು ಒಂದು ಹೃದಯ ಸವರಿ
ಮಂಜು ಕವಿದು ಮಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ
ಬಿದ್ದಾಗ ಮೇಲೆ ಎತ್ತಿ
ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ
ಆಸೆಗಳ ಆಕಾಶ ಪಾತಾಳ ಮುಟ್ಟಿದೆ ನಾ
ಸಾಗರದ ಅಲೆಗೂ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ಮಗುವು
ಸೋಲಲಿ ಮುಳಗಿ. ಅಲ್ಲ ಅದು ಸೂರ್ಯನು ಮುಳುಗಿ
ಮಗುವು ಅಲ್ಲಾ..ನಗುವು
😔😔😔😔
Supra
Appu sir was great actor avarante EDI sandelwood industry nalli yaaru illa
My favorite sad song 😔😔🤨
ఇంటి బయట వుండే watchman కన్నీరు మున్నీరుగా ఏడుస్తున్నాడు అంటేనే అర్దం అవుతుంది ఈ మనిషి దేవుడు పంపిన ఒక రూపం అని 😭😭😭😭😭😭😭❤️❤️❤️❤️❤️❤️
Yes
@@meena7166 o
Yes 💯💯💯💯
Aunandi😭😭
Yes echena good ynduku tesukalladu😥
I lost my father 2 weeks back, I get some relief whenever I listen this song. Appa I love you and I miss you.
Nam appa kuda thirodru 1 month aythu
@@thasmiyar5893 I am so sorry, you are not alone, I am also suffering the same loss
God beleshed ur dad
God bless all of uh dnt think tat ua dad r someone else S dead they r alwyzz der fr uh Nd der wid uh
Nanga inu 17 years I lost my father
My favorite filing song
ಯಾಕೆ ಸರ್ ನಮಗೆ ಇಷ್ಟು ಇಷ್ಟ ಆದ್ರಿ ನೀವು
🥺ಯಾಕೆ ಬಿಟ್ಟು ಹೋದ್ರೆ ನಮ್ಮನ್ನ ಬಿಟ್ಟು🥺
Love you miss you ANNA 😭🥺
ನಂಬಲಸಾದ್ಯವಾದ ವಿಷಯ... ಈ ಹಾಡು ನಿಮ್ಮಿಂದ, ನಿಮಗಾಗಿ...
ಎಂದೂ ಮರೆಯಲಾಗದ ಜೀವ.. 😞
ಮತ್ತೆ ಹುಟ್ಟಿ ಬನ್ನಿ ಸಾರ್.. 😔
Puneeth
P= power
U= unselfish
N= natural
E= excellent
E= empathetic
T= talented
H= handsome
Super guru
Super
👌👌
Glaceon fan club 😂😂vatt enaree
Super
A->abimanigalla devru
P->pravathamana mudu maga
P->pramathma
U->uth icon
🎉🎉
ಅಪ್ಪು ಬಾಸ್ ಪ್ಲೀಸ್ ವಾಪಾಸ್ ಬನ್ನಿ ಆಗತಿಲ್ಲ 😔😭ಈ ಜೀವ ತಡ್ಕೋತಿಲ್ಲ 😭
ನಾನು ಒಬ್ಬ ಅನಾಥ....ಈ ವೀಡಿಯೋ ನೋಡ್ದಾಗೆಲ್ಲಾ ನನ್ ತಂದೆ ನೆನಪಾಗ್ತಾರೆ......wt a song
2020ರಲ್ಲಿ ಕೇಳುವವರು ಲೈಕ್ ಮಾಡಿ 💞
Tm lkb 😂😂" tirpe
Appu always in our heart.
I am always very inspiring when I watch your songs and movies 🙏 l learn lots of things for Punit sir...🙏 I think always punith sir achievements ✨🙏 i am always movable for you sir....
We really really a lots of miss you appu sir🙏🙏😥😓😓😭I always shouted a gods because of they are not good for that .. what do in ur life 😓 we really miss you sir😥😭 no one can replace you sir 😓😓
He is a such a wonderful actor in our kannada industry..his movie's gives a good massage and respects 🙏🙏🙏💯💯❤️👍
one comment that’s English.
Hi
Massage??
Bruh 😭 he's no more now
he is no more with us now 😭
😭😭ನಾನು ಇವಾಗಳೆ ಅಪುನ ನೋಡಬೇಕು 😭😭ಅಷ್ಟು ದುಃಖ ಆಗುತ್ತದೆ ಗೋತಾ 😭😭😭😭😭
I MISS YOU APPU❤😢😢
BEGA HUTTI BANNI SIR❤❤❤
I of my favourite
Why can't this be a bad dream. It's been almost 2 weeks and the pain is still fresh .You should be back sir. This is not fair. God show some mercy and send him back. Hoping for a miracle 😭❤️
...
Yes true
He made us to feel so heavy . I'm in tears even now.... Pls come back Puneeth Anna...🙏🏻💔
@@prakashrajbaskarraj6474 it's been almost 20 days, trust me , I'm still on youtube watching all his videos and crying like anything. ! I'm still hoping for a miracle 😭 wish I could time travel and change things.. and I hope he will come back 😭
@@anonymous7647 same bro. He is a good soul so that he went early....
bro he is living in Crores and crores of people's hearts....
We fans feels the pain, u may be physically missing but u will always living in the heart of billions, not just a actor but as a great human and a true kannadiga indian ...
💔💔💔💔💔😭😭😢😢😢😢😢
@@enjoyinpeace8 gjljjfdkdgdaaaaaaa
Sssss
Power is always power😢
So sad 😢😢😢😭😭😭😭😭😭😭😭😭😿💔💔💔💔💔💔
Mand blowing song
ಜೈ ತುಳುನಾಡ್ bro rip bri😭😭😭😭😭 ಪುನೀತ್ ಬ್ರದರ್ 🙏🏻😭😭😭😭
Watching this as we lost our hero, our gem of sandalwood.... You will be missed appu 💔 rip
th-cam.com/video/LWQJsozfbvw/w-d-xo.html adssa
😍😍
Hi
😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
Before 29th Oct 2021 this song hurts appu in film
After 29th Oct 2021 this song hurts for the whole state 💔
Eaga hadu keluvaga thumba besara agutthe miss u Appu sir nanobba nimma hucchu abhimani
Yes bro😭😭😭😭
Yes bro
One year has passed and yet we can't get over the pain of losing you 🥺 we can't see you or hear you anymore but we can feel you bcoz you have a place in our hearts forever ♾️🥺we just hope that you can feel our love in heaven🥺😣❤️🩹 we Miss you appu 😣🥀🥺
ಅನೀರೀಕ್ಷಿತಗಳನ್ನ ಸಾಧಿಸಿದವರು ಇಬ್ಬರು ಆ ಭಗವಂತ ಈ ಪುನೀತ.. 😭
100 kke 100 nija sir nimm matu.
Bhagavantan melu ondondu salaaa kop barotte but namm appu sir mele barolla.devrannu kuda 🎉🎉🎉🎉🎉🎉mirsidare avru.❤❤❤❤❤❤❤❤
More than a actor ,we have lost most humble person.nobody can replace him. Love you appu sir
Miss you sir, you are living in everyone's heart. Such a greatul human being i ever seen.
L0
hfuufiejr
@@santoshtalavar6358 Ajay
So much
@@santoshtalavar6358 ¹1¹11111¹
Puneeth rajkumar has died in October but he is god of sandalwood industry...
ಅಪ್ಪು ಕನ್ನಡದ ಹೆಮ್ಮೆ .ಮತ್ತೆ ಹುಟ್ಟಿ ಬನ್ನಿ ಅಪ್ಪು ಅಣ್ಣ.
The exact situation, every home in Karnataka is facing today. 😭😭😭
ಸಂಗೀತ irliila ಅಂದಿದ್ರೆ ಒಂಟಿ ಜೀವಕ್ಕೆ saantvaana heloru yaaru👈
😭Im very miss you appu😭
We miss you so much❤❤❤ appu
Evergreen legend of sandalwood, comes like a king, goes like a king, legends borns once at a time... Miss u
👍😞😭
No he is not gone he is in every fans ❤️ heart
We miss you appu Sir R.I.P
He will always be with us
I got shocked by seeing him in hospital
Yes but😭😭😭😭😢
Not oly in sandalwood , he is legend for whole world ..
ನನ್ನ ಜೀವನದಲ್ಲಿ 3 ಬಾರಿ ನೋಡಿದ ಸಿನೆಮಾ ಈಗಲೂ ನೋಡ್ತೀನಿ ಟಿವಿ ಅಲ್ಲಿ ಹಾಕಿದ್ರು ಮಿಸ್ ಮಾಡೋಲ್ಲ ಇಂಥಹ ಸಿನೆಮಾ ಕೋಟಿ ನಮನ ಇಡೀ ತಂಡಕ್ಕೆ❤️❤️❤️❤️❤️❤️❤️🙏
Movie hesaru enide
@@navanathhonmane2272 rajakumara
ಅಪ್ಪು,
ಅದ್ಬುತ ನಟ, ಈ ಹಾಡು ಕೇಳ್ತಾ ಇದ್ರೆ ಯಾರಿಗೆ ತಾನೇ ಕಣ್ಣೀರು ಬರೋದಿಲ್ಲ ಹೇಳಿ, ಅಪ್ಪು ಐ ಮಿಸ್ ಯು, ಐ ಲವ್ ಯು, 🌹♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
ಇವರು ನಮ್ಮನ್ನ ಅಗಲೋದು ಗೊತ್ತಾಗಿಯೇ ಈ ಹಾಡ ಹೊರಗಡೆ ಬಂದಿರಬಹುದಾ ಅನ್ಸತ್ತ ಅವನೌನ್ 😭😭
We lost Diamond 💎😭. Can't receive this news 😭. Plz come back Appu sir 😭🙏. We will miss ur beautiful smile 🥺. Not even imagined about this worst day 😔😔. Ur always in our heart Appu sir 😭. Love u ever and forever ❤️😭.
ಜನರು ಚಿತ್ರಮಂದಿರಕ್ಕೆ ಬರ್ಬೇಕು ಅಂದ್ರೆ ಅಪ್ಪು ಇಂದ ಮಾತ್ರ...... ಅದ್ಭುತ ಸಂದೇಶ ಇರುವ ಚಿತ್ರ
Eno kage arsthya
@@madhusudhan9144
Nija kano avru heltirodu
@@madhusudhan9144 ನಿಜ ಹೇಳಿದ್ರೆ ಉರ್ಕೋತೀರಾ.... ಹೌದು ಗುರೂ ಇವಾಗ ಮಾಡೋ ಸಿನಿಮಾಗಳಲ್ಲಿ ಸ್ವಾರಸ್ಯನೆ ಇರಲ್ಲ ಹಾಗೆ ಸ್ಟೋರಿ ಇರುತ್ತೆ....
ಬಾವನಾತ್ಮಕ ಬೆಲೆ ಇರೋ ಸಿನಿಮಾ ಮಾಡೋದು ಇವ್ರು ಒಬ್ಬರೇ ಗುರೂ.... ಮೊದ್ಲು ನೀನು ರೆಸ್ಪೆಕ್ಟ್ ಕೊಡೋದು ಕಲಿ
Box office king 🔥