PRIYA SCORED 51 RUNS IN 16 BALLS INCLUDING 6 SIXES AND 3 FOURS | WOMENS CRICKET | KPL 2023

แชร์
ฝัง
  • เผยแพร่เมื่อ 16 ก.ย. 2024
  • #M9SPORTS
    #TH-camlive
    #cricket
    #karnataka
    #M9_SPORTz
    Follow us on
    Website: www.m9sports.in
    Facebook: / m9sports
    Twitter: / m9_sports
    Instagram: / m9_sportz
    Whatsapp- bit.ly/34oUDzs

ความคิดเห็น • 20

  • @ashukotekar
    @ashukotekar 8 หลายเดือนก่อน +1

    Priya has to play leather ball cricket good chance to play for Karnataka

  • @nagendrajain9543
    @nagendrajain9543 6 หลายเดือนก่อน +1

    50 mtr Boundary.

  • @s.m.sharifshef5422
    @s.m.sharifshef5422 7 หลายเดือนก่อน

    Well played Priya super

  • @sujithsuji2679
    @sujithsuji2679 8 หลายเดือนก่อน +1

    wellplayed 😍🏏👍

  • @user-gy5ei5dq9e
    @user-gy5ei5dq9e 8 หลายเดือนก่อน

    well played priya

  • @maheshkumarbm9023
    @maheshkumarbm9023 8 หลายเดือนก่อน +2

    ಕಾಮೆಂಟ್ರೇಟರ್ ಗೆ ಮೊದ್ಲು ಸರಿಯಾಗಿ ಕನ್ನಡ ಮಾತಾಡಲು kalthukollodakke ಹೇಳಿ

  • @ShridaraShridara
    @ShridaraShridara 8 หลายเดือนก่อน +1

    🏏🏏

  • @tulunaduvibes2601
    @tulunaduvibes2601 8 หลายเดือนก่อน

    🔥🔥

  • @ganeshkumar-nb4rc
    @ganeshkumar-nb4rc 8 หลายเดือนก่อน

    👏👏👍

  • @imthiyazahammad5563
    @imthiyazahammad5563 8 หลายเดือนก่อน +1

    Horrible commentary

  • @M19_FRAME
    @M19_FRAME 7 หลายเดือนก่อน

    Kirikiri upadra bobbe padond va comentator marre ndu

  • @UnderarmSpoilingcricket
    @UnderarmSpoilingcricket 8 หลายเดือนก่อน +1

    Even girls are playing actual cricket
    What happened to coastal boys who call underarm as cricket
    Shame on you guys

    • @jeevanmalpe8699
      @jeevanmalpe8699 8 หลายเดือนก่อน

      No underarm cricket in udupi

    • @UnderarmSpoilingcricket
      @UnderarmSpoilingcricket 8 หลายเดือนก่อน

      @@jeevanmalpe8699 Till udupi there is underarm

    • @rafeezmoodbidreofficial2182
      @rafeezmoodbidreofficial2182 8 หลายเดือนก่อน

      ಅಂಡರ್ ಆರ್ಮ್ ಕ್ರಿಕೆಟ್ ಇತಿಹಾಸ:
      ಅಂಡರ್ ಆರ್ಮ್ ಕ್ರಿಕೆಟ್ ಎಂದಾಕ್ಷಣ ಜನ ಭಾವಿಸೋದು ಇದು ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಕೆಟ್ ಶೈಲಿ ಮತ್ತು ಈ ಶೈಲಿ ಇಡೀ ವಿಶ್ವದಲ್ಲಿಯೇ ನಮ್ಮ ಜಿಲ್ಲೆಯ ಯುವಕರು ಮಾತ್ರ ಆಡುವ ಆಟ ಎಂದಾಗಿದೆ. ಕ್ರಿಕೆಟ್ ಇಷ್ಟಪಡದವರು ಈ ಅಂಡರ್ ಆರ್ಮ್ ಕ್ರಿಕೆಟ್ ಆಟವನ್ನು ಅಣಕಿಸುವುದೂ ಇದೆ.
      ಆದರೆ ಈ ಅಂಡರ್ ಆರ್ಮ್ ಕ್ರಿಕೆಟ್ ಶೈಲಿಗೆ ಓವರ್ ಆರ್ಮ್ ಕ್ರಿಕೆಟ್ ಇತಿಹಾಸಕ್ಕಿ0ತಲೂ ಧೀರ್ಘವಾದ ಇತಿಹಾಸ ಇದೆ ಎನ್ನುವುದು ಬಹುಷಃ ಯಾರಿಗೂ ತಿಳಿದಿಲ್ಲ.
      ಅಂಡರ್ ಆರ್ಮ್ ಕ್ರಿಕೆಟ್ನ ಜನಕರು ನಮ್ಮ ಜಿಲ್ಲೆಯ ಯುವಕರು ಅಲ್ಲ. ಅದರ ಜನಕರು ಓವರ್ ಆರ್ಮ್ ಕ್ರಿಕೆಟ್ನ ಜನಕರಾದ ಆಂಗ್ಲರೇ ಆಗಿದ್ದಾರೆ. ಓವರ್ ಆರ್ಮ್ ಬೌಲಿ0ಗ್ ಶೈಲಿ ಜಗತ್ತಿಗೆ ಪರಿಚಯವಾದದ್ದು 1864 ರಲ್ಲಿ. ಅದಕ್ಕಿ0ತ ಮೊದಲು ಆಂಗ್ಲರು ಅಂಡರ್ ಆರ್ಮ್ ಬೌಲಿ0ಗ್ ಶೈಲಿಯಲ್ಲೇ ಕ್ರಿಕೆಟ್ ಆಟ ಆಡುತ್ತಿದ್ದರು ಮತ್ತು ಪಂದ್ಯಾಟಗಳನ್ನು ಆಯೋಜಿಸುತ್ತಿದ್ದರು.
      1740 ರ ವೇಳೆ ಇಂಗ್ಲೀಷರ ಕ್ರಿಕೆಟ್ ಆಟದಲ್ಲಿ ಬೌಲರ್ಗಳು ಎದುರಾಳಿ ತಂಡದ ದಾಂಡಿಗನಿಗೆ ಬಾಲನ್ನು ನೆಲದ ಮೇಲೆ ಉರುಳಿಸುತ್ತಿದ್ದರು. ದಾಂಡಿಗನ ಕೈಯಲ್ಲಿ ಹಾಕಿ ಸ್ಟಿಕ್ ನಂತಹ ಬ್ಯಾಟ್ ಇರುತಿತ್ತು ಮತ್ತು ದಾಂಡಿಗನ ಹಿ0ದುಗಡೆ 2 ವಿಕೆಟ್ಗಳು ಇದ್ದವು. ಒಂದೊ0ದು ತಂಡದಲ್ಲೂ ಪ್ರತಿಭಾನ್ವಿತ ಎಸೆತಗಾರರು ಇರುತ್ತಿದ್ದರು. ಈಗಿನ ನಮ್ಮ ಜಿಲ್ಲೆಯ ಪ್ರತಿಭಾನ್ವಿತ ಎಸೆತಗಾರರ0ತೆ ಆಫ್ ಸ್ಪಿನ್, ಲೆಗ್ ಸ್ಪಿನ್ ಮತ್ತು ವೇಗದ ಎಸೆತಗಾರರು ಇದ್ದರು. 1845 ರ ವೇಳೆ ಆಲ್ ಇಂಗ್ಲೆ0ಡ್ ಇಲೆವೆನ್" ತಂಡದ ಸ್ಥಾಪಕ ವಿಲಿಯಂ ಕ್ಲಾರ್ಕ್ ಎಂಬಾತ ಧೀರ್ಘಾವದಿಯ ಪ್ರಖ್ಯಾತ ಅಂಡರ್ ಆರ್ಮ್ ಬೌಲರ್ ಆಗಿದ್ದ.
      1760 ರಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಒಂದು ಹೊಸ ಕ್ರಾಂತಿ ಉಂಟಾಯಿತು. ಅಷ್ಟರವರೆಗೆ ಎಸೆತಗಾರರು ತಮ್ಮ ಎಸೆತವನ್ನು ನೆಲದ ಮೇಲೆಯೇ ಉರುಳಿಸಿ ಎಸೆಯುತ್ತಿದ್ದರು. ಆದರೆ 1760 ರಲ್ಲಿ ಎಸೆತಗಾರರು ನೆಲದ ಮೇಲೆ ಉರುಳಿಸುವ ಬದಲು ಒನ್ ಪಿಚ್ ಎಸೆತಗಳನ್ನು ದಾಂಡಿಗರಿಗೆ ಎಸೆಯಲು ಪ್ರಾರಂಬಿಸಿದರು. 1744 ರಲ್ಲಿ ಲಂಡನ್ ಕ್ರಿಕೆಟ್ ಕ್ಲಬ್ ಮೊಟ್ಟ ಮೊದಲ ಬಾರಿಗೆ "ಲಾ"ಸ್ ಆಫ್ ಕ್ರಿಕೆಟ್(ಕ್ರಿಕೆಟ್ ಕಾನೂನು)ನ್ನು ಜಾರಿಗೆ ತಂತು. ಅದರ ನಿಯಮಾವಳಿಯ0ತೆ ಒನ್ ಪಿಚ್ ಎಸೆತ ಕಾನೂನುಬದ್ದ ಆಗಿತ್ತು ಮತ್ತು ಓವರ್ ಸ್ಟೆಪ್ ನ್ನು ನೋಬಾಲ್ ಎಂದು ತೀರ್ಪು ನೀಡಲಾಗುತ್ತಿತ್ತು.
      ತದ ನಂತರ ಇಂಗ್ಲೆ0ಡ್ ನಲ್ಲಿ ಅಂಡರ್ ಆರ್ಮ್ ಶೈಲಿ ಜೊತೆ "ರೌ0ಡ್ ಆರ್ಮ್" ಎಂಬ ಎಸೆತ ಶೈಲಿಯೂ ಪ್ರಾರಂಭ ಆಯಿತು. ಆಗ "ಆಲ್ ಇಂಗ್ಲೆ0ಡ್ ಇಲೆವೆನ್" ನ ಸ್ಥಾಪಕ ವಿಲಿಯಂ ಕ್ಲಾರ್ಕ್ ಎಂಬಾತ ಧೀರ್ಘಾವದಿಯ ಪ್ರಖ್ಯಾತ ಅಂಡರ್ ಆರ್ಮ್ ಬೌಲರ್ ಆಗಿದ್ದ. 1909-10ರ ಆಫ್ರಿಕಾದಲ್ಲಿ ನಡೆದ ಸರಣಿಯಲ್ಲಿ ಜಾರ್ಜ್ ಸಿಂಪ್ಸನ್ ಹೇವಾರ್ಡ ಅಂಡರ್ ಆರ್ಮ್ ಬೌಲಿ0ಗ್ ಹೀರೋ ಆಗಿದ್ದ.
      ಅಂತರಾಷ್ಟ್ರೀಯವಾಗಿ 1864 ರಲ್ಲಿ ಓವರ್ ಆರ್ಮ್ ಕ್ರಿಕೆಟ್ ಪ್ರಾರಂಭವಾದ ಬಳಿಕ ಅಂಡರ್ ಆರ್ಮ್ ನಿಧಾನವಾಗಿ ಮಾಯವಾಯಿತು.ನಂತರ ಓವರ್ ಆರ್ಮ್ ಕ್ರಿಕೆಟ್ ಪ್ರಖ್ಯಾತವಾಗಿ ದೇಶ ದೇಶಗಳ ನಡುವೆ ಪಂದ್ಯಾಟಗಳು ಪ್ರಾರಂಬವಾದವು. ನಂತರ ವಿಶ್ವ ಕ್ರಿಕೆಟ್ ಪ್ರೇಮಿಗಳು ಅಂಡರ್ ಆರ್ಮ್ ಎಸೆತವನ್ನು ನೋಡಲೇ ಇಲ್ಲ.
      ಆದರೆ 1981 ರಲ್ಲಿ ಕ್ರಿಕೆಟ್ ಪ್ರೇಮಿಗಳು ಅಂತರಾಷ್ಟ್ರೀಯ ಏಕ ದಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯವೊ0ದರಲ್ಲಿ ಒಂದೇ ಒಂದು ಅಂಡರ್ ಆರ್ಮ್ ಎಸೆತಕ್ಕೆ ಸಾಕ್ಷಿಯಾದರು. ಅದು 1981 ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಕಿವೀಸ್ ತಂಡಗಳ ಬೆನ್ಸನ್ ಆಂಡ್ ಎಜಸ್ ವರ್ಲ್ಡ ಸಿರೀಸ್ನ ಫೈನಲ್ ಪಂದ್ಯ. ಕಿವೀಸ್ ತಂಡಕ್ಕೆ ಕೊನೆಯ ಒಂದು ಎಸೆತದಲ್ಲಿ ಪಂದ್ಯ ಡ್ರಾ ಮಾಡಲು ಒಂದು ಸಿಕ್ಸ್ ನ ಅವಶ್ಯಕತೆ ಇತ್ತು. ಎದುರಾಳಿ ಆಸ್ಟ್ರೇಲಿಯಾ ತಂಡದ ನಾಯಕ ಗ್ರೆಗ್ ಚಾಪೆಲ್ ತನ್ನ ಎಸೆತಗಾರನಾದ ತಮ್ಮ ಟ್ರೇವರ್ ಚಾಪೆಲ್ ಗೆ ಕೊನೆಯ ಎಸೆತವನ್ನು ಅಂಡರ್ ಆರ್ಮ್ ಎಸೆಯುವ0ತೆ ಸೂಚಿಸಿದಾಗ ಹಾಗೆಯೇ ಎಸೆದರು. ಆಗಿನ ಕ್ರಿಕೆಟ್ ಕಾನೂನಿನಲ್ಲಿ ಅದು ಲೀಗಲ್ ಆಗಿತ್ತು ಕೂಡ.
      ಭಾರತದಲ್ಲೂ ಕ್ರಿಕೆಟ್ ಪರಿಚಯಿಸಿದವರು ಆಂಗ್ಲರೇ ಅಲ್ಲವೇ? ಬಹುಷಃ ಭಾರತಕ್ಕೆ ಬಂದ ಆಂಗ್ಲರು ಮೊದ ಮೊದಲು ಅಂಡರ್ ಆರ್ಮ್ ಆಟವನ್ನೇ ಇಲ್ಲಿನ ಜನರಿಗೆ ತೋರಿಸಿರಬಹುದು. ವಿಶ್ವದಲ್ಲಿ ಅಂಡರ್ ಆರ್ಮ್ ಶೈಲಿಯಲ್ಲೇ ಪ್ರಾರಂಭವಾದ ಕ್ರಿಕೆಟನ್ನು ಈ 21 ನೇ ಶತಮಾನದಲ್ಲೂ ಕೂಡ ಅದನ್ನು ಉಳಿಸಿದ ಕೀರ್ತಿ ಇಡೀ ವಿಶ್ವದಲ್ಲಿಯೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುತ್ತದೆ. ಅಂಡರ್ ಆರ್ಮ್ ಕ್ರಿಕೆಟ್ ಗೆ ನೂತನ ಆಯಾಮಗಳನ್ನು ನೀಡಿದ ಕೀರ್ತಿ ನಮ್ಮ ಜಿಲ್ಲೆಯ ಜನರದ್ದು. ಅಂಡರ್ ಆರ್ಮ್ ಕ್ರಿಕೆಟ್ ನ ಜನಕರು ಅದನ್ನು ಮರೆತು ಎಷ್ಟೋ ದಶಕಗಳು ಕಳೆದವು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಅದನ್ನು ಆಧುನಿಕತೆಗೆ ತಕ್ಕ0ತೆ ಮಾರ್ಪಡಿಸಿ ಜಿಲ್ಲೆಯ ನೆಚ್ಚಿನ ಆಟವನ್ನಾಗಿ ಉಳಿಸಿಕೊ0ಡಿದ್ದಾರೆ.
      ಟೆನ್ನಿಸ್ ಬಾಲ್ಗಳು ಮತ್ತು ಅದಿಕ್ಕೆ ತಕ್ಕುದಾದ ವಿವಿಧ ರೀತಿಯ ಬ್ಯಾಟ್ಗಳ ಮೂಲಕ ಅಂಡರ್ ಆರ್ಮ್ ಕ್ರಿಕೆಟ್ ನಮ್ಮ ಜಿಲ್ಲೆಯಲ್ಲಿ ಪ್ರಖ್ಯಾತ ಆಟ. ಇತ್ತೀಚೆಗೆ 1 ಓವರ್, 3 ಓವರ್ಗಳ ಚುಟುಕು ಪಂದ್ಯಗಳಿ0ದ ತೊಡಗಿ ಜಿಲ್ಲೆಯ ಪ್ರತೀ ಊರುಗಳಲ್ಲಿ ಆಯೋಜನೆಗೊಳ್ಳುತ್ತಿರುವ ಹೊನಲು ಬೆಳಕಿನ ಪಂದ್ಯಗಳು ಇಲ್ಲಿ ಬಹಳ ಪ್ರಖ್ಯಾತ. ಮಂಗಳೂರಿನಲ್ಲಿ ಕೆಲ ಪ್ರತಿಷ್ಟಿತ ಕ್ಲಬ್ ಗಳು 20-20 ಮತ್ತು ಏಕ ದಿನ ಪಂದ್ಯಗಳನ್ನು ಆಯೋಜಿಸಿ ಅಂಡರ್ ಆರ್ಮ್ ಕ್ರಿಕೆಟ್ ಗೆ ಹೊಸ ಆಯಾಮಗಳನ್ನೇ ನೀಡಿದೆ.
      -(ಅಂಡರ್ ಆರ್ಮ್ ಕ್ರಿಕೆಟ್ ಬಗ್ಗೆ ಇದು ಕನ್ನಡದ ಮೊದಲ ಬರಹ)

  • @guruprasad8716
    @guruprasad8716 8 หลายเดือนก่อน +1

    Yen cmntry marre 🤦‍♂️🤦‍♂️

    • @KiranKumar-sf6nq
      @KiranKumar-sf6nq 8 หลายเดือนก่อน

      Matte hegemadodu commentary

    • @guruprasad8716
      @guruprasad8716 8 หลายเดือนก่อน

      aa raaga eleyodu yake 🤦‍♂️🤦‍♂️