ಯಾವ ಕಾರಣದಿಂದಲೂ ತಾತನನ್ನು ನಾನು ಸಾಯಿಸೊಲ್ಲ - ಅರ್ಜುನ | ಸಂಚಿಕೆ ೨೨೨

แชร์
ฝัง
  • เผยแพร่เมื่อ 13 ต.ค. 2024
  • If you enjoy the content & would like to support us, the following is our account details:
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
    Account number: 9072 0001 0006 8901
    Account name: Pavagada Prakash Rao Pravachana Pratishthana
    IFSC code: KARB0000907
    Bank: Karnataka Bank
    UPI ID: pravachanapratishthana@kbl
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ความคิดเห็น • 19

  • @mysteriousHands_MPS
    @mysteriousHands_MPS วันที่ผ่านมา +3

    ನೀವು ನಮ್ಮ ದೇಶದ ಆಸ್ತಿ. ನಿಮ್ಮ ಅರೋಗ್ಯ ಬಹಳ ಮುಖ್ಯ. ನಾವು ನಿಮಗೆ ಋಣಿಗಳು

  • @venkateshbalakrishna6537
    @venkateshbalakrishna6537 วันที่ผ่านมา +1

    ಶ್ರೀ.ಗುರುಭ್ಯೋ ನಮ:.
    ಇಷ್ಟರಮಟ್ಟಿಗೆ ಗುಣಮುಖರಾಗಿ ಈ ಪ್ರವಚನ ನೀಡುವಂತಾದುದು ಸ್ವಲ್ಪ ಸಮಾಧಾನ ತಂದಿತು.ಶೀಘ್ರವಾಗಿ ಸಂಪೂರ್ಣ ಗುಣಹೊಂದಿ ಸಹಜ ಆರೋಗ್ಯ ಮರಳಲಿ ಎಂದು ಪ್ರಾರ್ಥಿಸುತ್ತೇನೆ.

  • @sateeshb2085
    @sateeshb2085 วันที่ผ่านมา +2

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @mohangourish4993
    @mohangourish4993 4 ชั่วโมงที่ผ่านมา

    ಗುರುಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು, ತಾವು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಸಹಜ ಆರೋಗ್ಯ ಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸುವೆ.

  • @s.v.prabhakararao4146
    @s.v.prabhakararao4146 วันที่ผ่านมา +5

    ಏನೋ ಕಳಕೊಂಡಿದ್ದನ್ನು ಪಡೆದ ಸಂತೋಷ. ಶ್ರೀ ಗುರುಭ್ಯೋ ನಮಃ|

  • @nagamanihk8122
    @nagamanihk8122 วันที่ผ่านมา +1

    ನಿಮ್ಮ ಮಹಾಭಾರತ ಉಪನ್ಯಾಸ ಕಾರ್ಯಕ್ರಮ ಮತ್ತೆ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೆ,
    ದೇವರು ನಿಮಗೆ ಆರೋಗ್ಯ ಭಾಗ್ಯ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಗುರೂಜಿ
    ವಂದನೆಗಳು 🙏

  • @NageshRC-p7s
    @NageshRC-p7s วันที่ผ่านมา +1

    ಗುರುಗಳಿಗೆ ಅನಂತ ವಂದನೆಗಳು

  • @sharadans743
    @sharadans743 วันที่ผ่านมา +1

    ಗುರುಗಳೇ ನಮಸ್ಕಾರ.
    ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.

  • @dhananjayajm6936
    @dhananjayajm6936 วันที่ผ่านมา +7

    ತಮ್ಮ ದರ್ಶನ ನೆಮ್ಮದಿ ತಂದಿತು ಗುರುಗಳೆ🎉

  • @manasaairani9103
    @manasaairani9103 วันที่ผ่านมา +3

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @radhamurthy9912
    @radhamurthy9912 วันที่ผ่านมา

    Sree gurubhyo namaha🙏🙏🙏🙏🙏

  • @krishnappar7709
    @krishnappar7709 วันที่ผ่านมา

    🙏🌹🌹🌹🙏

  • @gayatrimanjunath
    @gayatrimanjunath 4 ชั่วโมงที่ผ่านมา

    Please make an episode on sapta bhumikegalu.