HD DeveGowda | Channapatna By Election 2024 | ಚನ್ನಪಟ್ಟಣದಲ್ಲಿ ಮೊಮ್ಮಗನ ಪರ ಗೌಡ್ರು ಅಬ್ಬರದ ಭಾಷಣ | N18V

แชร์
ฝัง
  • เผยแพร่เมื่อ 25 พ.ย. 2024

ความคิดเห็น • 581

  • @puttarajputtu4411
    @puttarajputtu4411 19 วันที่ผ่านมา +167

    ಈ ವಯಸ್ಸಲ್ಲಿ ಇದು ಬೇಕಿಲ್ಲ ಗೌಡ್ರೆ ರೆಸ್ಟ್ maadi

    • @YadhukumarHarshithgowda
      @YadhukumarHarshithgowda 18 วันที่ผ่านมา +2

      Hi edu gowda kanu

    • @jaykumar8956
      @jaykumar8956 14 วันที่ผ่านมา

      @@YadhukumarHarshithgowda third class politics his family what is use Gowda, evil work !!!
      There is no evil worked by congress only evil work done by JDS. & drama !!!

    • @vishuprajwal560
      @vishuprajwal560 13 วันที่ผ่านมา +4

      Accidental Prime minister😂

    • @mohan.kmohan6075
      @mohan.kmohan6075 12 วันที่ผ่านมา

      ಲೇ ತುಲ್ಲೇ ಕರ್ನಾಟಕಕ್ಕೆ ಇವರ ಕಾಣಿಕೆ ತುಂಬಾ ಇದೆ, ದೇವೇಗೌಡರು ಕರ್ನಾಟಕಕ್ಕೆ ಒಳ್ಳೇದೇ ಮಾಡಿದರೆ, ಲೋ ಗಾಂಡು msg ಮಾಡಿದೀಯ ಅಲ್ವಾ ಇವರ ವಯಸ್ಸಿನ ತನಕ ಬದುಕ್ತಿಯ ನೋಡು, ರಾಜ್ಯ ಉದ್ದಾರ ಆಗಬೇಕು ಅಂದ್ರೆ, ಕರ್ನಾಟಕದಲ್ಲಿ ಪ್ರಾದೇಕ್ಷೇಯ ಪಕ್ಷ ಬರಬೇಕು 😊

  • @ManjuNath-zy4wi
    @ManjuNath-zy4wi 19 วันที่ผ่านมา +114

    ದೇವೇಗೌಡರ ಹುಟ್ಟಿದ ದಿನವನ್ನು ಭಾರತದ ಕುಟುಂಬ ರಾಜಕೀಯ ಪಿತಾಮಹ ದಿನವನ್ನಾಗಿ ಆಚರಿಸಬೇಕು ಎಂದು ವಿನಂತಿ

    • @rakshithgowda8119
      @rakshithgowda8119 17 วันที่ผ่านมา +2

      😂😂😂

    • @SureshR-o2w
      @SureshR-o2w 16 วันที่ผ่านมา +2

      AaaaaaaaaaaaaaA😂😂😂😂😂😂😂😂😢

    • @shivushiva1232
      @shivushiva1232 13 วันที่ผ่านมา

      😊 Super Comment 👌👌👌🤣😂😆😅🤣🤣🤣😂

    • @aushm2405
      @aushm2405 13 วันที่ผ่านมา +3

      ಜೋಕ್ ಆಫ್ ಥಿ ಇಯರ್ 😂😂😂

    • @lionheart1498
      @lionheart1498 13 วันที่ผ่านมา

      😂😂😂😂

  • @Mr247772
    @Mr247772 19 วันที่ผ่านมา +204

    ನಿಮ್ಮ ನಾಟಕಕ್ಕೆ ನೊಬೆಲ್ ಪ್ರಶಸ್ತಿ ಕೊಡಬೇಕು.

    • @bathegowdasuper3830
      @bathegowdasuper3830 19 วันที่ผ่านมา +6

      ವಾವ್ ಸೂಪರ್

    • @glmanjunatha
      @glmanjunatha 19 วันที่ผ่านมา +7

      Avrdhu drama... Bereyoru asali Alva sir... really hdd madiro kelsana idi Karnataka dhalli yaaru madoke agolla...appi thappi ee vyakthi 20 years cm agodhre Karnataka na yaaru 50 years beat madokke agtha irlilla...chinthanegalu avara kelasagalu thumba olledhive

    • @sridharn2086
      @sridharn2086 19 วันที่ผ่านมา +6

      ಮಂಜುನಾಥ ಸರ್ ನೀವು ಹೇಳುತ್ತಿರುವುದು ಅಕ್ಷರಸಹ ಸತ್ಯ...ಜೈ HDD❤

    • @bathegowdasuper3830
      @bathegowdasuper3830 19 วันที่ผ่านมา

      @glmanjunatha ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸ್, ರಾಮಕೃಷ್ಣ ಹೆಗಡೆ, ಇವರನ್ನು ಮೀರಿಸಿಲ್ಲ

    • @glmanjunatha
      @glmanjunatha 19 วันที่ผ่านมา +3

      @@sridharn2086 bejar en Gotha sir... congress govt bandhu enthentha alka kelsagalna madthavre andhre bejan idhe eloke...ee janakke avra family bagge mathadoke bitre bere enu sigalla....

  • @dhawananiks4767
    @dhawananiks4767 19 วันที่ผ่านมา +43

    ಪ್ರಜ್ವಲ್ ಏನು ಅಂತ ಗೊತ್ತಿಲ್ಲ್ವಾ... ಡ್ರಾಮ ಬಿಡಿ

  • @dkumar8825
    @dkumar8825 17 วันที่ผ่านมา +26

    ಚೆನ್ನ ಪಟ್ಟಣದಲ್ಲಿ ದೇವೇಗೌಡ ನಾಟಕ

  • @umeshg3520
    @umeshg3520 19 วันที่ผ่านมา +50

    ಕಣ್ಣೀರು ಫ್ಯಾಮಿಲಿ......

  • @abd1660
    @abd1660 19 วันที่ผ่านมา +179

    ಕುಟುಂಬ ರಾಜಕಾರಣದ ಪಿತಾಮಹ 😅

    • @nageshtv4492
      @nageshtv4492 19 วันที่ผ่านมา

      ಜವಾಹರ್ಲಾಲ್ ನೆಹರು ,ಇಂದಿರಾಗಾಂಧಿ, ರಾಜೀವ್ ಗಾಂಧಿ ,ಸಂಜಯ್ ಗಾಂಧಿ, ಸೋನಿಯಾ ಗಾಂಧಿ, ಮನೇಕ ಗಾಂಧಿ , ಪ್ರಿಯಾಂಕ ಗಾಂಧಿ , ರಾಹುಲ್ ಗಾಂಧಿ ಮತ್ತು ವರುಣ್ ಗಾಂಧಿ ಇವರೆಲ್ಲಾ ಬೇರೆ ಬೇರೆ ಕುಟುಂದವರಾ
      ಡಿ.ಕೆ.ಶಿ , ಸಿದ್ದರಾಮಯ್ಯ ರವರು ಒಬ್ಬರೇ ಮಾತ್ರ ರಾಜಕಾರಣದಲ್ಲಿ ಇದ್ದಾರ ಇವರ ಕುಟುಂಬದಲ್ಲಿ ಬೇರೆ ಯಾರು ರಾಜಕಾರಣದಲ್ಲಿ ಇಲ್ವಾ?? ಕಣ್ಣಿಗೆ ದೇವೇಗೌಡರ ಕುಟುಂಬ ಮಾತ್ರ ಕಾಣ್ಸುತ್ತಾ ..

    • @User_05_a
      @User_05_a 19 วันที่ผ่านมา +7

      D.k.shi. brothers
      1.d.k.suresh
      2.s.ravi (mlc)
      Yeddyurappa sons

    • @User_05_a
      @User_05_a 19 วันที่ผ่านมา

      All are electing from people

    • @sreekeedestiny4869
      @sreekeedestiny4869 19 วันที่ผ่านมา +4

      ​@@User_05_aAdd kunigal Ranganath dk shivakumar wife sis husband

    • @glmanjunatha
      @glmanjunatha 19 วันที่ผ่านมา +1

      Neevu yaarigoskara duditha iddera
      Kandore jeevanakka

  • @manjunath5827
    @manjunath5827 19 วันที่ผ่านมา +109

    ಡ್ರಾಮಾ ಸೀನಿಯರ್😂😂😂😂

  • @sureshsuri3139
    @sureshsuri3139 18 วันที่ผ่านมา +36

    ದೇವೇಗೌಡರೇ ನಿಮಗಂತ ಸ್ವಲ್ಪ ಜನರಲ್ಲಿ ನಿಮ್ಮ ಮೇಲೆ ಒಳ್ಳೆ ಅಭಿಪ್ರಾಯ ಇತ್ತು ಆದರೆ ನಿಮ್ಮ ಮಕ್ಕಳು ಮೊಮ್ಮಕ್ಕಳು ಎಲ್ಲವನ್ನು ಸರ್ವನಾಶ ಮಾಡ್ಬಿಟ್ರು ನೀವು ಅವರ ಪರವಾಗಿ ಮಾತಾಡೋದ್ ನೋಡಿದ್ರೆ ನೀವೆಲ್ಲ ಒಂದೇ ಅನ್ನೋ ರೀತಿ ಜನಕ್ಕೆ ಅರ್ಥ ಆಗ್ತಾಇದೆ ನಿಮ್ಮ ಕುಟುಂಬದವರು ಏನೇ ನಾಟಕ ಆಡಿದರೂ ಜನ ನಂಬುವ ಪರಿಸ್ಥಿತಿಯಲ್ಲಿಲ್ಲ

  • @srinivas.g4822
    @srinivas.g4822 19 วันที่ผ่านมา +31

    ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೊ

  • @RamachandrappaCn-fc7ld
    @RamachandrappaCn-fc7ld 18 วันที่ผ่านมา +40

    ಅಪ್ಪಾಜಿ ಹಾಸನದ ಘಟನೆಗೆ ಯಾರು ಹೊಣೆ

    • @surigowda9264
      @surigowda9264 13 วันที่ผ่านมา

      Nim avva

    • @RoshanYsr
      @RoshanYsr 13 วันที่ผ่านมา

      He is just accused not criminal OK.wait for court decision..

    • @BhagawanthBhairamadgi
      @BhagawanthBhairamadgi 12 วันที่ผ่านมา

      ನಿಮ್ ಅಕ್ಕಾ ​@@surigowda9264

  • @manjunathahamanju1624
    @manjunathahamanju1624 19 วันที่ผ่านมา +63

    PM madidhe ಕಾಂಗ್ರೆಸ್ ನಿಮ್ಮನ್ನ

    • @rajgopals2459
      @rajgopals2459 18 วันที่ผ่านมา

      ಪಿಎಂ ಮಾಡಿದ್ದು ಬಿಜೆಪಿ ವಾಜಪೇಯಿ ಸರಕಾರ ಇದು ಕಾಂಗ್ರೆಸ್ ಕೊಡುಗೆ ಅಲ್ಲ ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟಿದೆ ನಮ್ಮ ದೇವರಾದ ದೇವೆಗೌಡ ಅಪ್ಪಾಜಿ ಗೊತ್ತಿರಲಿ ನಿಮ್ಮಂತ ಬೋಳಿ ಮಕ್ಕಳಿಗೆ ಎನ್ ಗೊತ್ತು ಕಾಂಗ್ರೆಸ್ ಏಂಜಲ್ ಎಲೆ ನೀವು ಬಿಟ್ಟಿ ಭಾಗ್ಯಕ್ಕೆ ಮುಗಿ ಬೀಳು ಬಡ್ಡಿದೆ😂😂😂😂

    • @YadhukumarHarshithgowda
      @YadhukumarHarshithgowda 18 วันที่ผ่านมา

      420 congress

  • @NMKankane
    @NMKankane 19 วันที่ผ่านมา +76

    What about prajwal revanna Suraj Revanna incidents?

    • @bvenkatesh3761
      @bvenkatesh3761 15 วันที่ผ่านมา +5

      ಕಿಲಾಡಿ ತಾತ

    • @vishuprajwal560
      @vishuprajwal560 13 วันที่ผ่านมา

      ​@@bvenkatesh3761😂😂😂

  • @sujendrakumar8123
    @sujendrakumar8123 19 วันที่ผ่านมา +36

    ನೀವು ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಯಾವ ರೀತಿ ಇದ್ದೀರಿ... ಜನಗಳು ಜನಗಳು ಅಂತ ನೀವು ಎಷ್ಟು ಕೋಟಿಗೆ ಬದುಕಿದ್ದರ.... ಜನಗಳು ಅದೇ ತರ ಬದುಕಿದ್ದರ ನಿಮ್ಮ ತರಹ

  • @shivanandaski7167
    @shivanandaski7167 19 วันที่ผ่านมา +108

    ದೇವೇಗೌಡರಿಗೆ ಇನ್ನೂ ಆರೋಗ್ಯ ಆಯಸ್ಸು ಹೆಚ್ಚಿಸಲಿ

    • @manjunathnarayan5412
      @manjunathnarayan5412 19 วันที่ผ่านมา +5

      Yake guru😅

    • @N.K.VeerannaGowda
      @N.K.VeerannaGowda 19 วันที่ผ่านมา +1

      Ninu yaro kithodavanu.​@@manjunathnarayan5412

    • @naagraaj34
      @naagraaj34 19 วันที่ผ่านมา +2

      Yako

    • @ShivammaS-z5d
      @ShivammaS-z5d 19 วันที่ผ่านมา +1

      Yak swamy

    • @vijaymadhu3470
      @vijaymadhu3470 19 วันที่ผ่านมา

      Yako raja mammokalu naa belasakka bere yaru beli barda raja avanaman tulu evaru kutumba matra irbeka 😮

  • @Jiyaulla-f4o
    @Jiyaulla-f4o 19 วันที่ผ่านมา +45

    ಜೆಡಿಎಸ್ ಕೊನೆ ಚುನಾವಣೆ

    • @SampangiramaiahSampangi
      @SampangiramaiahSampangi 19 วันที่ผ่านมา +4

      2028 Karnataka Congress party sold out

    • @Manju-gowda-i5i
      @Manju-gowda-i5i 19 วันที่ผ่านมา +1

      ​@@SampangiramaiahSampanginext time no congress in Karnataka like Andra Pradesh

  • @dileepdileep9766
    @dileepdileep9766 19 วันที่ผ่านมา +23

    ಪ್ರಜ್ವಲ್ ಪೆನ್ಡ್ರೈವ್ ಆದಾಗ ಸತ್ತೋಗ್ತೀನಿ ಅಂತ ನಾಟಕ ಮಾಡಿದ್ದು ಇವ್ರೇ ಇವತ್ತು ಯಂತ voice😂

  • @rahulnava8016
    @rahulnava8016 19 วันที่ผ่านมา +62

    ಜೈ ದೇವೇಗೌಡ ಅಂಡ್ ಸನ್ಸ್ 😂😂😂 ಇದು ನಿಜವಾದ ಜೆಡಿಎಸ್ meaning ಇರೋದು 😂😂😂

  • @ranganathanagarathna1996
    @ranganathanagarathna1996 15 วันที่ผ่านมา +18

    ದೃತರಾಷ್ಟ್ರ ಪುತ್ರ ಪ್ರೇಮಿ?

  • @VincentloboLobo
    @VincentloboLobo 17 วันที่ผ่านมา +12

    ಇನ್ನು ಕೆಲವೇ ಕೆಲವು ದಿನ ಬದುಕುತ್ತೀರ, ಇನ್ನಾದರೂ ಒಳ್ಳೆಯ ರೀತಿಯಲ್ಲಿ ಬದುಕಿ, ಕನ್ನಡಿಗರ ವಿರೋದಿಯಾಗಭೇಡಿ. ಜಾಸ್ತಿ ಉರೀಭೇಡಿ ಹ್ರದಯ ಸ್ಥಂಬನ ನಿಲ್ಲಬಹುದು.

  • @goatmessi10505
    @goatmessi10505 19 วันที่ผ่านมา +32

    ಅಪ್ಪ ಗೌಡಪ್ಪ ವಯಸ್ಸಗಿದೆ ಅಧಿಕಾರದ ಆಸೆ ಬಿಡಪ್ಪ ಮುದಿಯಪ್ಪ

    • @YadhukumarHarshithgowda
      @YadhukumarHarshithgowda 18 วันที่ผ่านมา +3

      Appa ninu mudi agalvenappa

    • @sridharn2086
      @sridharn2086 18 วันที่ผ่านมา +1

      @@goatmessi10505 ಪಾಪ ನೀವು ಯಾವಾಗಲು ಚಿರಂಜೀವಿ ಗಳೆ...ಅವರ ಪಾಳಯದಲ್ಲಿ..ಬಂದವರನೇಕರು ಇಂದು ಬೆಳೆದು ಅವರಿಗೆ ಮೋಸಮಾಡಿದವರಲ್ಲಿ ಅನೇಕರಿದ್ದಾರೆ...ನೀರಿಗೆ ಪಾಚಿ ವೈರಿಯಂತೆ...ಗೌಡ ಗೌಡಾನೆ...ಜೈ ಜೆಡಿ ಎಸ್

    • @ramchandrakurabar3577
      @ramchandrakurabar3577 13 วันที่ผ่านมา

      😂😂😂😂

  • @kingvirat1091
    @kingvirat1091 19 วันที่ผ่านมา +18

    ನಿನ್ನ ಹಿಡ್ಕೊಳೋಕೆ 3 ಜನ ಬೇಕು ಇನ್ನು 8 ವರ್ಷ ಅಂತೆ 😂 ಚೆನ್ನಾಗಿದೆ ನಾಟಕ ಕುಟುಂಬ ರಾಜಕಾರಣ 😂

  • @sirajuddinjunaidi390
    @sirajuddinjunaidi390 19 วันที่ผ่านมา +54

    Siddaramaiya is great Karnataka cm No1

    • @shamgowda5266
      @shamgowda5266 19 วันที่ผ่านมา +1

      for Muslims,

    • @yogesha8877
      @yogesha8877 19 วันที่ผ่านมา

      ​​@@shamgowda5266 ಮುಂದಿನ ಜನ್ಮದಲ್ಲಿ ಮುಸ್ಲಿಂ ಹಾಗಿ ಹುಟ್ಟುತ್ತೇನೆ ಅಂತ ಹೇಳಿದ್ದು ಇದೆ ದೇವೆಗೌಡ. ಇದೆ ದೇವೇಗೌಡ ಮೋದಿ ಪ್ರಧಾನಿ ಆದರೆ ದೇಶ ಬಿಡುತ್ತೀನಿ ಅಂತ ಹೇಳಿದ್ದು. ಮುಸ್ಲಿಂ ಈ ದೇಶದ ಪ್ರಜೆ ನೀನೇ ಬದುಕಿರಬೇಕಾ. ಹಿಂದೂ ಮುಸ್ಲಿಂ ಜಾತಿ ಧರ್ಮ ಬಿಟ್ಟರೆ ಕೋಮು ಕ್ರೀಮಿಗಳಿಗೆ ಬೇರೆ ಏನು ಗೊತ್ತಿಲ್ಲ.

    • @santosh1056ghhfhjnj
      @santosh1056ghhfhjnj 18 วันที่ผ่านมา

      Abdul banda 😂

  • @VijayKumar-ht1eu
    @VijayKumar-ht1eu 19 วันที่ผ่านมา +24

    ಇ ವಯಸ್ಸಲ್ಲಿ ಇದೆಲ್ಲ ಬೇಕಾ ಪ್ರಜ್ವಲ್ ಬಗ್ಗೆ ಮಾತಡಿ ನೋಡಣ

  • @ranishiva1910
    @ranishiva1910 19 วันที่ผ่านมา +10

    ಬದುಕಿ ಪ್ರಜ್ವಲ್ ಜೈಲ್ಲಲ್ಲಿ ಇರೋದು ನೋಡಬೇಕಲ್ಲವಾ

  • @HappyBeachChairs-kc8my
    @HappyBeachChairs-kc8my 19 วันที่ผ่านมา +7

    ಇನ್ನು 10ವರ್ಷ ಬದುಕಿ ಆದರೆ ಪ್ರಜ್ವಲ್ ರೇವಣ್ಣ ನಿಗೆ ಬುದ್ದಿ ಹೇಳಿ.

  • @abhilashsr2088
    @abhilashsr2088 19 วันที่ผ่านมา +15

    ಪುತ್ರ ವ್ಯಾಮೋಹಮ್ ನಿರಂತರಂ 😂😭😭❤️

  • @kempegowdagowda674
    @kempegowdagowda674 17 วันที่ผ่านมา +9

    ನಮ್ಮ ಫ್ಯಾಮಿಲಿ 1000 ಕೋಟಿ ಅಸ್ತಿ ಮಾಡಿದ್ದೀವಿ

  • @RRR12355
    @RRR12355 14 วันที่ผ่านมา +4

    ಗೌಡ್ರೆ ನಿಮ್ಮ ಬಗ್ಗೆ ಗೌರವ ಇದೆ, ಆದರೆ ಪ್ರಚಾರ ಬೇಡ ಆರಾಮಾಗಿರಿ.

  • @sureshvpujar568
    @sureshvpujar568 19 วันที่ผ่านมา +12

    ಇದೆಲ್ಲ ಬೇಕಾ ಡ್ರಾಮಾ? ಹೇಳಿದ್ದನ್ನೇ ಹೇಳತಿರಾ? ನಿಲ್ಲಕೂ ಆಗಲ್ಲ ಮಾರಾಯ

  • @vijayasankalpa1060
    @vijayasankalpa1060 19 วันที่ผ่านมา +40

    2007 ರಲ್ಲಿ ಬಿಜೆಪಿಗೆ ಮೋಸ,
    2006 ರಲ್ಲಿ ಕಾಂಗ್ರೆಸ್ ಗೆ ಮೋಸ.
    1988 ರಲ್ಲಿ ತನ್ನದೇ ಪಕ್ಷದ ಎಸ್ ಆರ್ ಬೊಮ್ಮಾಯಿ ಗೆ ಮೋಸ.
    1995 ರಲ್ಲಿ ತನ್ನದೇ ಪಕ್ಷದ ರಾಮಕೃಷ್ಣ ಹೆಗಡೆ ಗೆ ಮೋಸ.
    2018 ರಲ್ಲಿ ಬಿಜೆಪಿಗೆ ಮತ್ತೆ ಮೋಸ.
    ನಮ್ಮ ಕರ್ನಾಟಕ ದಲ್ಲಿ ಮೋಸ ಮಾಡುವವರ ಹಿಂದೆ ಮೂಡ ಜನರಿದ್ದಾರೆ ಎಂದ್ರೆ. ನಮ್ಮ ಕರ್ನಾಟಕ ಉದ್ದಾರ ಆಗುವುದು ಯಾವಾಗ.
    ಕುಟುಂಬ ರಾಜಕೀಯಕ್ಕೆ ಕೊನೆ ಯಾವಾಗ ಸ್ವಾಮಿ.
    ಈಗಲಾದ್ರು ನಮ್ಮ ಜನರು ಎಚ್ಚತ್ತು ಕೊಳ್ಳಬೇಕು.
    ಜೈ ಕರ್ನಾಟಕ ಮಾತೆ. 🙏🏻

    • @vishuprajwal560
      @vishuprajwal560 13 วันที่ผ่านมา

      Next Modi Aapu koduthare Appa Maklu nodkole😂😂😂

    • @vijaykumarAvM
      @vijaykumarAvM 12 วันที่ผ่านมา

      Vv good

  • @bathegowdasuper3830
    @bathegowdasuper3830 19 วันที่ผ่านมา +17

    ಲೂಟಿ ಹೊಡೆದಿರುವುದು ಹೇಳಿ ಗೌಡ್ರೇ

  • @krishgowda6437
    @krishgowda6437 19 วันที่ผ่านมา +39

    Jai siddu

    • @rajgopals2459
      @rajgopals2459 18 วันที่ผ่านมา

      ಬಿಟ್ಟಿ ಭಾಗ್ಯ ಏಂಜಲ್ ಎಲೆ😂😂😂

    • @YadhukumarHarshithgowda
      @YadhukumarHarshithgowda 18 วันที่ผ่านมา

      Jai mudda kalla

  • @krishnappabl6284
    @krishnappabl6284 19 วันที่ผ่านมา +5

    ಕಾರ್ಯಕರ್ತರನ್ನು ಬೆಳೆಸಿ, ಅವರು ಸೇವೆ ಮಾಡುತ್ತಾರೆ..

  • @SriSrienterprises-b6i
    @SriSrienterprises-b6i 19 วันที่ผ่านมา +16

    ವ್ಹಾಹ್ 92 ವಯಸ್ಸಲ್ಲಿ ಎಂಥ ಅದ್ಭುತ ಭಾಷಣ ❤

  • @anilkumara8739
    @anilkumara8739 14 วันที่ผ่านมา +3

    ಕುಟುಂಬದಿಂದ ಕುಟುಂಬಕ್ಕಾಗಿ ಕುಟುಂಬಕೋಸ್ಕರ ಇದೇ ಇ ಜೀವ...

  • @ikramsiddiqui4048
    @ikramsiddiqui4048 19 วันที่ผ่านมา +10

    A great leader you are Appaji. ..

  • @sudarshanc7266
    @sudarshanc7266 19 วันที่ผ่านมา +15

    ಏನೋ ನಿನ್ ಕಥೆ😂😂😂😂😂

  • @ravichandra9066
    @ravichandra9066 19 วันที่ผ่านมา +12

    Yes 👌👌👌👌👌👌👌👌👌👌👌

  • @chandru7873
    @chandru7873 19 วันที่ผ่านมา +27

    Adhuanika bhasmasura

    • @lingegowdashankar6894
      @lingegowdashankar6894 19 วันที่ผ่านมา +1

      14 site nungiroru yaru

    • @mohan821
      @mohan821 19 วันที่ผ่านมา

      Ivaga mate illa basmusura andavrdu

    • @mohan821
      @mohan821 19 วันที่ผ่านมา

      Ivaga mate illa basmusura andavrdu

    • @NageshMN-zh8mq
      @NageshMN-zh8mq 19 วันที่ผ่านมา

      ​@@lingegowdashankar6894 14laks koti astine nogavare ekka devegowda family

  • @prakashsk5722
    @prakashsk5722 19 วันที่ผ่านมา +6

    ದೇವರಾಣೆ ಹತ್ತರು ವರುಷ ಆಗಲ್ಲ

  • @WasimSait
    @WasimSait 19 วันที่ผ่านมา +33

    Hogo natakagara

    • @santosh1056ghhfhjnj
      @santosh1056ghhfhjnj 18 วันที่ผ่านมา

      Abdul yellige hogbeku nine Pakistan ge hogu 😂

  • @chethanchethu575
    @chethanchethu575 19 วันที่ผ่านมา +6

    ಇಂತಹ ನಾಟಕ ತೂ ನಾಚಿಕೆ ಹಾಗ ಬೇಕು

  • @NMKankane
    @NMKankane 19 วันที่ผ่านมา +13

    Nivu pm agiddu congress support madidake

    • @User_05_a
      @User_05_a 19 วันที่ผ่านมา

      Avru pm seat inda ildiddu ade congress inda

  • @krishnareddy8470
    @krishnareddy8470 19 วันที่ผ่านมา +12

    జై దెవేగౌడ దెవేగౌడ గారి నాయకత్వం వర్ధిల్లాలి జై JDS

  • @subramanyaTth-s5g
    @subramanyaTth-s5g 19 วันที่ผ่านมา +4

    Hero of drama company

  • @shankarsuma6149
    @shankarsuma6149 19 วันที่ผ่านมา +8

    ಜೈ ಜೆಡಿಎಸ್ ಜೈ ದೇವೇಗೌಡ್ರು

  • @SharanuHosalli-e1g
    @SharanuHosalli-e1g 18 วันที่ผ่านมา +1

    ನಿಮಗ ಈ ವಯಸ್ಸಲ್ಲಿ ಯಾಕ್ ಬೇಕು ದೇವೇಗೌಡ್ರ.

  • @nityanaik6771
    @nityanaik6771 19 วันที่ผ่านมา +15

    Ivange yake beku

  • @suresh990
    @suresh990 13 วันที่ผ่านมา +1

    ಸಪೋರ್ಟ್ ಇಲ್ದೇನೇ ಈಗ 10 ನಿಮಿಷ ನಿಂತುಕೋ ನೀನೊಬ್ಬನೇ

  • @siddarajusiddaraju8222
    @siddarajusiddaraju8222 19 วันที่ผ่านมา +14

    Jai siddu Sir

  • @ganapathir4426
    @ganapathir4426 19 วันที่ผ่านมา +6

    Gowdre heath nodikolli age aagide.pls.

  • @manojmanu2185
    @manojmanu2185 19 วันที่ผ่านมา +7

    DK❤🎉

  • @nagarajkushi780
    @nagarajkushi780 19 วันที่ผ่านมา +4

    Vote for jds

  • @kempegowdagowda674
    @kempegowdagowda674 17 วันที่ผ่านมา +1

    ನಮ್ಮಪ್ಪನ ಅಸ್ತಿ 2 ಎಕರೆ ಈಗ 2 ಸಾವಿರ ಎಕರೆ ಅಸ್ತಿ ಮಾಡಿದ್ದೀನಿ

  • @PradeepKumar-em3dm
    @PradeepKumar-em3dm 19 วันที่ผ่านมา +9

    ❤❤❤

  • @durgappasannkkennavar1739
    @durgappasannkkennavar1739 19 วันที่ผ่านมา +12

    Siddrammahya congersss DC shivkmar ❤❤❤❤🎉🎉🎉

  • @sridharn2086
    @sridharn2086 19 วันที่ผ่านมา +15

    Jai HDD❤🎉

  • @chandrashekar-nd7vz
    @chandrashekar-nd7vz 19 วันที่ผ่านมา +18

    Le devegowda ninage yaako beku rajkiya e vayasalli

  • @raagudairy8433
    @raagudairy8433 19 วันที่ผ่านมา +13

    ಜೆಡಿಎಸ್ ಜೈ ದೇವೇಗೌಡ್ರು

  • @jagadishkunnur6381
    @jagadishkunnur6381 19 วันที่ผ่านมา +4

    Jai,HDD vote for bjp

  • @Jagannath6-u1t
    @Jagannath6-u1t 15 วันที่ผ่านมา +1

    ಫ್ಯಾಮಿಲಿ ಪಾರ್ಟಿ ಗೋವಿಂದ್ ವೇಸ್ಟ್ ಪಾರ್ಟಿ ಜೆಡಿಎಸ್ ವರೆಸ್ಟ್

  • @shabeerke4146
    @shabeerke4146 19 วันที่ผ่านมา +2

    Emotional blackmail ivaaga nadeyalla

  • @hemanthkumarp9376
    @hemanthkumarp9376 13 วันที่ผ่านมา

    ಈ ತಾತನ್ನ ನೋಡಿದ್ರೆ 😭 ಬರುತ್ತೆ. ಏನಕ್ಕೆ ಬೇಕು ಈ ವಯಸ್ಸಲ್ಲಿ ಇಷ್ಟು ಕಷ್ಟ

  • @RaghuRaghu-vj8bf
    @RaghuRaghu-vj8bf 19 วันที่ผ่านมา +18

    Congress nimna pradani maadidu

  • @bharathbharath0786
    @bharathbharath0786 19 วันที่ผ่านมา +12

    Super ❤ HDD ❤ JDS nikhil ❤ JDS

  • @WasimSait
    @WasimSait 19 วันที่ผ่านมา +10

    Sathogtiya prajval vishya bandaga tharithida

  • @RAMESH-xn8gy
    @RAMESH-xn8gy 19 วันที่ผ่านมา +8

    Cogres good

  • @krishnappabagwad2465
    @krishnappabagwad2465 19 วันที่ผ่านมา +1

    ಪ್ರಜ್ವಲ್ ಅಂದು ಯೇನು ಅಂತ ಹೇಳೋ ಮಾರಾಯ

  • @aradhyabns2772
    @aradhyabns2772 19 วันที่ผ่านมา +5

    I am observing every dau this channel only for jds paryy not for all parties

  • @azaruddina2293
    @azaruddina2293 18 วันที่ผ่านมา +2

    Jds,,,,, 820

  • @BasavarajTambake-y2n
    @BasavarajTambake-y2n 19 วันที่ผ่านมา +1

    Jai HDD

  • @rameshdp745
    @rameshdp745 19 วันที่ผ่านมา +2

    Saku bidappa nimma family drama nodoke agalla janagalige

  • @sirajuddinjunaidi390
    @sirajuddinjunaidi390 19 วันที่ผ่านมา +6

    Kutomba Rajakarana

  • @cryptohindustani9892
    @cryptohindustani9892 19 วันที่ผ่านมา +1

    Prajwal revanna bagge matadi sir

  • @OpenYourMind400
    @OpenYourMind400 19 วันที่ผ่านมา +1

    Nanu, nan maga, nanna mamaga, nanna magana mamaga etc politics nalli heavy Kasu madtivi, great great.

  • @aushm2405
    @aushm2405 13 วันที่ผ่านมา

    ಬದುಕಿ ಇನ್ನೂ ಎಷ್ಟು ಮನೆ ಹಾಲ್ಮಾಡ್ಬೇಕೋ 😂😂😂😡😡😡😡

  • @vijaykumarmuninagappa1124
    @vijaykumarmuninagappa1124 18 วันที่ผ่านมา

    ನೀನು ಬದುಕಿ ಏನು ಸಾದಿಸುತ್ತೀಯ

  • @babugunderi2886
    @babugunderi2886 15 วันที่ผ่านมา

    ಅಯ್ಯೋ ಅನಿಸುತ್ತದೆ 😢😮

  • @lassiee5474
    @lassiee5474 14 วันที่ผ่านมา

    ಈ ವಯಸ್ಸು ಯೇನು ದುರ್ರಸೇನೋ ನಿಮಗೆ

  • @anugraha8225
    @anugraha8225 19 วันที่ผ่านมา +11

    Devagouda natakakara,modi kalakara colour full joodi, Morii, gooda😂😂😂😂😂😂😂😂

  • @ashifrafiq231
    @ashifrafiq231 19 วันที่ผ่านมา +6

    Jai siddu❤

  • @TLMSmanjuItekar
    @TLMSmanjuItekar 15 วันที่ผ่านมา

    Appa ji nimma shakti karnataka janatege Adrsha vaage Erutate

  • @BharathS-bg5bj
    @BharathS-bg5bj 15 วันที่ผ่านมา

    ಸೂರಜ್ ರೇವಣ್ಣ ಜೊತೆ ಹುಷಾರಾಗಿರಿ ದೊಡ್ಡ ಗೌಡರೇ 😅😅

  • @VASISHTGOWDAGowda
    @VASISHTGOWDAGowda 12 วันที่ผ่านมา

    ಅದಿಕಾರದ ಆಸೆ ನಿಮ್ಮಷ್ಟು ಯಾರಿಗೂ ಇಲ್ಲ

  • @VijaySpoorthi
    @VijaySpoorthi 13 วันที่ผ่านมา

    ಯಪ್ಪ ನೀವು ಅಧಿಕಾರ ಬೇಡ ಅನೊರ 😂😂😂😂😂😂

  • @bharathgowda128
    @bharathgowda128 19 วันที่ผ่านมา +1

    ಜೈ HDD ❤️❤️❤️❤️❤️❤️

  • @vishwanatjaawati3081
    @vishwanatjaawati3081 13 วันที่ผ่านมา

    ಇವರ ಸೇವೆಗೆ ನಿಂತಿರೋ ಸೆಕ್ಯೂರಿಟಿ ಗಾರ್ಡ್ ನತದೃಷ್ಟರು

  • @kirandigitalstudiooppcaver3822
    @kirandigitalstudiooppcaver3822 19 วันที่ผ่านมา +1

    Jai Congress

  • @LoosChaddi
    @LoosChaddi 13 วันที่ผ่านมา

    ಬದುಕಿರಪ್ಪ ಬೇಡ ಅನ್ನಲ್ಲ ಪುಡಾರಿ ರಾಜಕಾರಣ ಅಷ್ಟೆ ಸಾಕು 😂😂😂😂ದ್ಯಾವೇಗೌಡ್ರೆ😂😂😂😂 0:51

  • @Aboobakkar-qt7iv
    @Aboobakkar-qt7iv 19 วันที่ผ่านมา +3

    Ajja saku
    Nim saadane zeero

  • @SureshKumark-tj4gx
    @SureshKumark-tj4gx 14 วันที่ผ่านมา

    ನೀನ್ ಮನೆಗೆ ನಡಿ ಸ್ವಾಮಿ ಗೌಡ 😢

  • @Sailent239
    @Sailent239 19 วันที่ผ่านมา +1

    Sm krishna avarige nimgu vyathyasa ide swamy

  • @sanjeev.r.siddhaartha3637
    @sanjeev.r.siddhaartha3637 14 วันที่ผ่านมา

    ಚಟ್ಟ ಕಟ್ಟಿಕೊಂಡು ಅದರ ಮೇಲೆ ಕೂತು ಮಾತನಾಡಿದ್ದರೆ ಚೆನ್ನಾಗಿತ್ತು, ಅಲ್ಲಿ ಹೆಣ ಹೊರುತ್ತಿರುವಕ್ಕೆ ಸ್ವಲ್ಪ ಭಾರ ಕಡಿಮೆ ಆಗೋದು.

  • @DeekshithaNRaj
    @DeekshithaNRaj 13 วันที่ผ่านมา

    ಪಾಪ ಜೆಡಿಎಸ್ ಕಾರ್ಯಕರ್ತರನ್ನ ಮಂಗ್ಯಾ ಮಾಡ್ತಿದ್ದೀರಾ 🤣

  • @ankithhalmath6680
    @ankithhalmath6680 19 วันที่ผ่านมา +1

    Sir swalpa prajwal revanna baggenu matadi sir. Nataka kammi madi sir saku.

  • @RajannaB-r4w
    @RajannaB-r4w 18 วันที่ผ่านมา

    ಇನ್ನೂ ಹತ್ತಾರು ವರ್ಷ ಬದುಕಿರಿ. ಮೇಕೆದಾಟು ನೀರನ್ನು ಪದ್ಮನಾಭನಗರದ ಮನೆಯಲ್ಲಿ ನೀವು ಕುಡಿಯುವದನ್ನು ನಾವು ನೋಡಬೇಕು. ನೀವು ರಾಜ್ಯಸಭಾ ಸದಸ್ಯರಾದ ತಕ್ಷಣ ಇದರ ಕಡೆ ಗಮನ ಹರಿಸಿದ್ದರೆ ಇಷ್ಟರೊಳಗೆ ಅರ್ಧ ಕಾಮಗಾರಿ ಮುಗುದಿರುತಿತ್ತು. ಮೊಮ್ಮಗನ ಗೆಲುವಿಗಾಗಿ ಇಂತಹ ಹೇಳಿಕೆ ಈ ವಯಸಿನಲ್ಲಿ ನೀವು ಹೇಳುವುದು ಸೂಕ್ತವಲ್ಲವೆನಿಸುತ್ತದೆ.

  • @manjunathsavanur1932
    @manjunathsavanur1932 18 วันที่ผ่านมา

    ಗೌಡ್ರೆ ಮೊಮ್ಮಗ ವಿನ್ ಆಗ್ತಾರೆ

  • @shivakumar-mr5ni
    @shivakumar-mr5ni 19 วันที่ผ่านมา +1

    Jai deve Gowda

  • @nithinnayak9343
    @nithinnayak9343 19 วันที่ผ่านมา

    ಒಳ್ಳೆತನಕ್ಕೆ ಬೆಲೆ ಇಲ್ಲ 🥺