ನಿಮ್ಮ ವಿಡಿಯೋ ನೋಡಿದೆ.ನಿಮ್ಮ ಮಾನವೀಯ ಕೆಲಸಗಳಿಗೆ ದನ್ಯವಾದಗಳು
ಸ್ವಯಂ ಸೇವಾ ಸಂಸ್ಥೆಗಳು ಅಥವಾ ಶ್ರೀಮಂತರು ಅಥವಾ ಶ್ರೀಮಂತ ರಾಜಕಾರಣಿಗಳು ದಯವಿಟ್ಟು ವಾಸಂತಿಯವರಿಗೆ ಸಹಾಯ ಮಾಡಿ.
were is harish poonja bogale mla
It is sad to note that in 21st century, despite various types of government schemes, it doesn't reach to needy people. Suddi Channel doing a wonderful job. May God bless you 🙏 ❤.
Great job sir how do you find people like this sir
Great job ❤bro
ದೇವೆರೆ ಕಾಪೋಡು 🙏
ಈ ಕಷ್ಟ ಯಾರಿಗು ಬರಬಾರ್ದು ದೇವರೇ 😢
🙏🏻 🙏🏻 😢 ದೇವರು ಕಾಪಾಡಲಿ
Number beku sir
Nijavada chanel nimmadu sir
ಧರ್ಮಸ್ಥಳ ಗ್ರಾಮದ ಒಂಟಿಮಹಿಳೆಯ ಈ ಹಿನಾಯ ಪರಿಸ್ಥಿತಿಯ ಬಗ್ಗೆ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಮಿತಿಯ ಗಮನಕ್ಕೆ ಬರೆದಿರುವುದು ಆಶ್ಚರ್ಯವೇ ಸರಿ. ಖಾವಂದರರು ಮೌನವಾಗಿರಲು ಕಾರಣ ತಿಳಿಯದಾಗಿದೆ.
Lakshagattale ..kotigattale aasthi madikondu undu theguvavarige badavara kashta hege gothagbeku...nijavagi shochaniya kathe...
Sir 🙏🙏🙏
ಎಲ್ಲಿದ್ದರು ಗ್ರಾಮದ ಪಿ ಡಿ ಒ
Thumaba kasta higina paristhithi
Pakdalli darmasthala ddu jaaga enadru ideya
ಸಿದ್ದರಾಮಯ್ಯ ನವರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ಬಡ ಮಹಿಳೆಗೆ ಒಂದು ಮನೆಯ ವ್ಯವಸ್ಥೆ ಮಾಡಿ ಕೊಡಿ
😢😢😢
Can't MLA help this lady?
El malth korle ye news malth dani proyojana??
94 cಮಾಡಿ ಕೊಡಬೇಕಾಗಿ ವಿನಂತಿ.
Where is the local mla he should help such people
Nama. Mla.nama.daramadikar.yeli
Adu avrde jaaga ,,ivru hospitli iruvaga ganda enagidano yarig gotthu,,,,en madidaro ,,,
Vishwake guruvaguva raajya nammadu..idu dukkakara vishaya
Amma eir Barpara yen eiren thupe
Mla elliddane
Bjp
ಸೂಪರ್ ಸುದ್ದಿ ನ್ಯೂಸ್ ನಿಮಿಗೆಲ್ಲರಿಗೂ ದೇವರು ಒಳ್ಳೇದು ಮಾಡಲಿ 🙏🏻🙏🏻🙏🏻