ಪಾಂಡವರು ಕಟ್ಟಿದ ಇಂದ್ರಪ್ರಸ್ಥ ಈಗೆಲ್ಲಿದೆ ಗೊತ್ತಾ..? The discovery of Indraprastha | Cities of Mahabharat

แชร์
ฝัง
  • เผยแพร่เมื่อ 18 พ.ย. 2020
  • #Raghavendra #ASI #PuranaQila #Indraprastha #Mahabharata_evidence
    Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 169

  • @ShivashankarMagaji
    @ShivashankarMagaji 3 ปีที่แล้ว +44

    *ಮಹಾಭಾರತ ಕಾಲದ ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಈ ಪ್ರದೇಶದಲ್ಲಿ ಸಂಪೂರ್ಣ ಉತ್ಖನನವನ್ನು ನಡೆಸಿದರೆ ಇನ್ನು ಹೆಚ್ಚಿನ ಮಾಹಿತಿ ಲಭಿಸುತ್ತದೆ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ಸರ್ ಧನ್ಯವಾದಗಳು*

  • @bharathpoojary8792
    @bharathpoojary8792 3 ปีที่แล้ว +10

    ನಮ್ history sir ಹೇಳಿದರೆ ನಿದ್ದೆ ಬರುತ್ತದೆ ನೀವು ಹೇಳಿದರೆ ತುಂಬಾ ಚೆನ್ನಾಗಿ Artha ಆಗುತ್ತದೆ

  • @DadavaliH
    @DadavaliH 3 ปีที่แล้ว +72

    ನಿಮ್ಮ ಮಾತು ಮತ್ತು ನೀವು ಕೊಡುವ ಮಾಹಿತಿ ಸತ್ಯದ ಅರಿವು ಮೂಡಿಸಿ ಹೊಸ ಚೈತನ್ಯಕ್ಕೆ ನಾಂಧಿ ಆಗುತ್ತದೆ ಸರ್

  • @mvs149
    @mvs149 3 ปีที่แล้ว +13

    ಧನ್ಯವಾದಗಳು ಗುರುಗಳೇ ಎಲ್ಲಿಯೂ ಸಿಗದೇ ಇರೋ ಮಾಹಿತಿ ನೀವು ನಮ್ಮ ಮೀಡಿಯಾ ಮಾಸ್ಟರದಲ್ಲಿ ಒದಗಸ್ತಿದೀರಾ ಹಾಗು ನಮ್ಮ ಮಸ್ತಕಕ್ಕೆ ಅಲ್ಪಸ್ವಲ್ಪ ಮಹಾಕಾವ್ಯದ ವಿಷಯ್ ಹೋಗತಿದೆ 🙏💐

  • @pradeepna8882
    @pradeepna8882 3 ปีที่แล้ว +23

    ನಮ್ಮ ಧರ್ಮ ನಮ್ಮ ಹೆಮ್ಮೆ ❤❤

  • @sunilmadival3097
    @sunilmadival3097 3 ปีที่แล้ว +20

    ಗುರುಗಳೇ ಪೇಶ್ವೆ ಬಾಜಿರಾವ್ ಬಲ್ಲಾಳ 🚩🚩🚩 ಬಗ್ಗೆ ತಿಳಿಸಿ ಇತಿಹಾಸವು ಆತನ ಹಲವು ಸಾಧನೆಗಳನ್ನು ಮರೆಮಾಚಿದೆ
    ಛತ್ರಪತಿ ಶಿವಾಜಿ ಮಹಾರಾಜರ ಕನಸು ನನಸು ಮಾಡಲು ಹೊರಟ ಮರಾಠ ಸಾಮ್ರಾಜ್ಯದ ವೀರನ ಬಗ್ಗೆ ತಿಳಿಯಲು ತುಂಬಾ ಕಾತರನಾಗಿ ಕಾಯುತ್ತಿದ್ದೇನೆ 🙏🙏🙏

    • @user-pg2xb2nz3f
      @user-pg2xb2nz3f 3 ปีที่แล้ว

      Sunil avre elliyavaru neevu....

    • @sureshakkasaliga7986
      @sureshakkasaliga7986 3 ปีที่แล้ว +5

      Lo magne modlu kannadada kings bagge tilko marathigaranna togond en madteeya

  • @marutihoratatnal5183
    @marutihoratatnal5183 3 ปีที่แล้ว +9

    ಮಹಾಭಾರತ ಮುಗಿತಂದ್ರೆ ರಾಮಾಯಣ ಸ್ಟಾರ್ಟ್ ಮಾಡಿ ಸರ್.
    Good night.

  • @sunisunitha4284
    @sunisunitha4284 3 ปีที่แล้ว +2

    ತುಂಬಾನೇ ಧನ್ಯವಾದಗಳು ವಳ್ಳೆ ಮಾಹಿತಿಗೆ

  • @umeshhhumeshhh3623
    @umeshhhumeshhh3623 3 ปีที่แล้ว +9

    ಸರ್ ಬೀಷ್ಮ ರು ಕೊನೆ ಉಸಿರು ಎಳೆದ ದಿನದ ಬಗ್ಗೆ ಹೇಳಿ. ಹಾಗೂ ಬಿಷ್ಮರು ಯುಧಿಷ್ಠಿರ ನಿಗೆ ರಾಜ ಧರ್ಮ ಬೋಧನೆ ಮಾಡಿದನ್ನು ಹೇಳಿ. 🙏

  • @kaveriandola2311
    @kaveriandola2311 3 ปีที่แล้ว +10

    Sir i am biggest fan sir

  • @hareeshhehareesh8612
    @hareeshhehareesh8612 3 ปีที่แล้ว +8

    ಸರ್ ರಾಘವೇಂದ್ರ ಸ್ವಾಮಿಗಳ ಬಗ್ಗೆ ಮಾಹಿತಿ ನೀಡಿ

  • @ananthasharma3851
    @ananthasharma3851 3 ปีที่แล้ว +6

    ಧನ್ಯವಾದ ಸಾರ್🙏🙏🙏

  • @shivaastrology9032
    @shivaastrology9032 3 ปีที่แล้ว +74

    ಶ್ರೀ ಕೃಷ್ಣನ ಗುರು ಸಾ೦ಧಿಪಣಿ ಮಹರ್ಷಿಯ ಬಗ್ಗೆ ಹೇಳಿ ಶ್ರೀ ಕೃಷ್ಣ 64 ವಿಧ್ಯೆಗಳನ್ನ ಕೇವಲ 64 ದಿನಗಳಲ್ಲಿ ಹೇಗೆ ಕಲಿತನು ಅ೦ತಾ...

  • @naveenbrand4755
    @naveenbrand4755 3 ปีที่แล้ว +29

    Sir ಮಹಾಭಾರತದ ಕೊನೆಯ ರಾಜನ ಬಗ್ಗೆ ತಿಳಿಸಿ

  • @navyal553
    @navyal553 3 ปีที่แล้ว +3

    Most awaiting video
    Thank you sir

  • @kumarkumar4116
    @kumarkumar4116 3 ปีที่แล้ว +2

    ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು ಸರ್

  • @arjunprabugol
    @arjunprabugol 3 ปีที่แล้ว +10

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏

  • @mohankalki
    @mohankalki 3 ปีที่แล้ว +3

    ಗುರುಗಳೇ ತುಂಬಾ ಧನ್ಯವಾದಗಳು. ಮಹಾಭಾರತ ದ ಪ್ರತಿಯೊಂದು ತಿಳಿಸಿಕೊಟ್ಟಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು. ನಮ್ಮ ಕನಕದಾಸರು. ಅವರ ಬಗ್ಗೆ ಕಥೆಗಳನ್ನು ಕೇಳಬೇಕೆಂಬ ತುಂಬಾ ಆಸೆ. ಹೇಳಬೇಕು ಗುರುಗಳೇ

  • @tejateja2283
    @tejateja2283 3 ปีที่แล้ว +8

    Karnataka piriyapatna bagge vidio

  • @mpawan3536
    @mpawan3536 3 ปีที่แล้ว +10

    Thumba ne atyuttama mahiti sir Namma itihasa Namma hemme🔥

  • @keerthiraj1815
    @keerthiraj1815 3 ปีที่แล้ว +1

    Adbhutha sir 🙏🏻

  • @subbalalakshmim.s.5647
    @subbalalakshmim.s.5647 3 ปีที่แล้ว +1

    Nice investigation. .. mss

  • @eshwarchandra3871
    @eshwarchandra3871 3 ปีที่แล้ว +2

    ನಾನು ಇಲ್ಲಿಯವರೆಗೂ ತಮ್ಮ ಮಹಾಭಾರತದ ಕಥಾಮೃತವನ್ನು ಎಪ್ಪತ್ತ್ ೭೭ ಭಾಗದಲ್ಲಿ ನಿಲ್ಲಿಸಿದ್ದ ಇಲ್ಲಿವರೆಗೂ ನನಗೆ ತುಂಬಾ ಇಷ್ಟವಾಗಿದೆ

  • @manjunathhadapad8013
    @manjunathhadapad8013 3 ปีที่แล้ว +13

    ರಾಮಾಯಣ ಹೇಳಿ ಸರ್

  • @rcs7671
    @rcs7671 3 ปีที่แล้ว +18

    Sir, ನಿಮಗೆ ನಮೋ ನಮಃ,
    30min 4.1k views, super sir🙏🙏🙏

  • @interestingstoryonly9107
    @interestingstoryonly9107 3 ปีที่แล้ว +2

    Super b

  • @mahalakshmimaha4365
    @mahalakshmimaha4365 3 ปีที่แล้ว +4

    Namaste sir media masters namaste sir

  • @PRADEEPYT
    @PRADEEPYT 3 ปีที่แล้ว +2

    ಮೀಡಿಯಾ ಮಾಸ್ಟರ್ 👌🙏🙏

  • @mahalinganm1157
    @mahalinganm1157 3 ปีที่แล้ว +2

    Good information sir

  • @MadhuMadhu-vo6fy
    @MadhuMadhu-vo6fy 3 ปีที่แล้ว +2

    Superb sir

  • @praveenbadiger3680
    @praveenbadiger3680 3 ปีที่แล้ว +9

    ಹರ್ಷದ ಮೆಹ್ತಾ ಅವರ ಬಗ್ಗೆ ಹೇಳಿ ಸರ್..

  • @suniladhitya9917
    @suniladhitya9917 3 ปีที่แล้ว +20

    Dislike madovrge baavapoorna shradanjali🙏🙏

  • @sabunatekar2449
    @sabunatekar2449 3 ปีที่แล้ว +2

    Super sir

  • @gowrishgowri887
    @gowrishgowri887 3 ปีที่แล้ว +3

    ಸರ್ ವನವಾಸದ ಸಮಯದಲ್ಲಿ ನಡೆಯುವ ಜಂಬೂ ಫಲದ ಬಗ್ಗೆ ದಯವಿಟ್ಟು ತಿಳಿಸಿಕೊಡಿ... 🙏

  • @agrrramkrishan3678
    @agrrramkrishan3678 3 ปีที่แล้ว +2

    ,thanku sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @newseditor5269
    @newseditor5269 3 ปีที่แล้ว +2

    Super

  • @dileepsuri5053
    @dileepsuri5053 3 ปีที่แล้ว +7

    Namma Hindu samskruthi bagge kannadadalli nima Voice nalli kelode adbutha sir. 💕🙏

  • @yogeshmysteriousnaturelove8001
    @yogeshmysteriousnaturelove8001 3 ปีที่แล้ว +1

    Super sir....

  • @harishaharishacg3504
    @harishaharishacg3504 3 ปีที่แล้ว +15

    ಕರ್ಣ ಮತ್ತು ಬಾರ್ಬರಿಕ್ ಯುದ್ಧ ಘಟೋದ್ಗಜ ದ್ರೌಪದಿಯನ್ನು ಅಪಹರಿಸಿದ್ದ ಭಾಗ ಹೇಳಿ ಸರ್

  • @amareshnagalikar9256
    @amareshnagalikar9256 3 ปีที่แล้ว +5

    ಧನ್ಯವಾದಗಳು ಸರ್

  • @darshan_sg
    @darshan_sg 3 ปีที่แล้ว +4

    💓

  • @vishwadk453
    @vishwadk453 3 ปีที่แล้ว +4

    ಗುರುಗಳಿಗೆ ನನ್ನ ನಮಸ್ಕಾರ ಭೂಮಿ ಅಗೀನಾ ಕಾಲದ ಪಳೆಯುಳಿಕೆಗಳು ಹೇಗೆ ಭೂಮಿ ಹಡೀ ಹುದುಗಿ ಹೋದವು ಸ್ವಲ್ಪ ವೀವರಾವಾಗೀ ಹೇಳೀ plz plz plz plz plz

  • @muthannabatte2377
    @muthannabatte2377 3 ปีที่แล้ว +3

    ಏಶಿಯನ್ ಶೃಂಗಸಭೆ ಎಷ್ಟರಲ್ಲಿ ಸ್ಥಾಪನೆಯಾಯಿತು ಅದರ ಕಾರ್ಯದರ್ಶಿ ಯಾರು ಅದರ ಈಗಿನ ಕಾರ್ಯದರ್ಶಿ ಯಾರು ಅದರ ಶೃಂಗಸಭೆಗಳು ಯಾವ ದೇಶದಲ್ಲಿ ಮತ್ತು ಅದರ ಸ್ಥಳ ಯಾವುದು ಅಲ್ಲಿ ಯಾವ ಯಾವ ವಿಚಾರ ಚರ್ಚೆ ನಡೆಯಿತು ಪ್ಲೀಸ್ ಮಾಹಿತಿ ನೀಡಿ ಸರ್

  • @yashaswiniyashaswinigowda8080
    @yashaswiniyashaswinigowda8080 3 ปีที่แล้ว +1

    Dhanya vaadhagalu Guru Gale dhayamadi ashvathamana shapadha bage thilisi please

  • @mrrp1680
    @mrrp1680 3 ปีที่แล้ว +1

    Thank you 👍⚡

  • @punithhm1616
    @punithhm1616 3 ปีที่แล้ว +1

    Tq sir

  • @vishruthganiger846
    @vishruthganiger846 3 ปีที่แล้ว +1

    good.information.annar

  • @veereshmedi9757
    @veereshmedi9757 3 ปีที่แล้ว +8

    ಸರ್ ಶಿವ ಮತ್ತು ವಿಷ್ಣು ವಿನ ನಡುವೆ ನಡೆದ ಯುದ್ದದ ಬಗ್ಗೆ ವರ್ಣಿಸಿ

  • @balepurvenkataramana482
    @balepurvenkataramana482 3 ปีที่แล้ว +5

    I like your way of narration. Thank you. Mani Venkataramana .De U.S.A.

  • @ajithkumarshettyajju7981
    @ajithkumarshettyajju7981 3 ปีที่แล้ว +1

    ಜೈ ಹಿಂದ್ ಜೈ ಕರ್ನಾಟಕ

  • @karthikaccounts227
    @karthikaccounts227 3 ปีที่แล้ว +1

    Hatsoff to ut patience

  • @worldeye9632
    @worldeye9632 3 ปีที่แล้ว +2

    ಸರ್ ಚಂದ್ರನಲ್ಲಿ ಕರ್ನಾಟಕ ಮ್ಯಾಪ್ ತರ ಯಾಕೆ ಕಾಣುತ್ತದೆ

  • @nagarajujaisrihanuman3359
    @nagarajujaisrihanuman3359 3 ปีที่แล้ว

    Thank you sir
    Please update next episode very soon

  • @dhruvakumar1400
    @dhruvakumar1400 3 ปีที่แล้ว +2

    Please give some depth information of gruda purana

  • @prajwalhc3606
    @prajwalhc3606 3 ปีที่แล้ว +13

    Sir please don't mind it's my personal question
    Yake Ramayana and Mahabharata
    Vedopanishattugalu bharata khandadalle yake ugama aytu

  • @sanjeevkulkarni9172
    @sanjeevkulkarni9172 3 ปีที่แล้ว +4

    Sir, I am a big fan of you and first time we got incomplete information from your end. Please don't make a video to publish; complete to give complete information. I hope got my words. Sorry for my words. I am accepting much more from your channel. Don't disappoint please.

  • @DarshanSingh-dt3on
    @DarshanSingh-dt3on 3 ปีที่แล้ว +3

    ❤️

  • @akashs169
    @akashs169 3 ปีที่แล้ว +5

    Sir Bahumani Sultans (Gulbarga) details information nim kade inda please.

  • @sudarshansmart4305
    @sudarshansmart4305 3 ปีที่แล้ว +2

    ಸರ್ ಸ್ವಾಮಿ ವಿವೇಕಾನಂದರ ಜೀವನ ಕುರಿತು ಮತ್ತು ಅವರು ಸಾಮಾಜಿಕ ಸುಧಾರಣೆಗೆ ಕಟ್ಟುಪಾಡುಗಳ ಬಗ್ಗೆ ಹೋರಾಡಿದ ರೀತಿ ಮತ್ತು ಏಕೆ ಅವರು 39 ವರ್ಷ ಇದ್ದಾಗ ಸಾವನ್ನಪ್ಪಿದರು ಇದರ ಕುರಿತು ಒಂದು ವೀಡಿಯೋ ಮಾಡಿ ಸಾರ್

  • @darshangk7878
    @darshangk7878 3 ปีที่แล้ว +2

    🙏

  • @ravivarma367
    @ravivarma367 3 ปีที่แล้ว +5

    Sir Kashmir nali nedithiro drama bage swalpa helli

  • @sabuarakerab7550
    @sabuarakerab7550 3 ปีที่แล้ว +1

    Namaste gurugale 🙏🙏🙏

  • @rajukv4500
    @rajukv4500 3 ปีที่แล้ว +2

    ಸರ್ ಥಾಮಸ್ ಗ್ರಾಮರ್ ಮೆಥಡ್ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ಗುರುಗಳೇ

  • @POROUS-in
    @POROUS-in 3 ปีที่แล้ว +6

    Sir kuduremuka ghost City ಬಗ್ಗೆ ತಿಳಿಸಿ ಕೊಡಿ

  • @adhityashreeram4436
    @adhityashreeram4436 3 ปีที่แล้ว +3

    Sir karnataka dalli yeruva purathanaa devalaya haagu manavana moola
    Aadi manavana kuruhu galu yeruva
    Pradesha galu list. Heelre sir please

  • @holidaysproperties
    @holidaysproperties 3 ปีที่แล้ว

    Nice

  • @nagak267
    @nagak267 3 ปีที่แล้ว +3

    Sir ballari vibajane bagge heli.
    Nijakku abivruddi drustiyinda vibajane madidre hagaribommanahalli kendravgisi madidre chennagirutte anta nanna abhimata.
    I'm from ballari

  • @prajwalhc3606
    @prajwalhc3606 3 ปีที่แล้ว +1

    mahabharatada mahaveerara samartyavannu vaiznanikavaagi vivarisi sirr

  • @arungowda5645
    @arungowda5645 3 ปีที่แล้ว

    👍🙏

  • @pandubagilad
    @pandubagilad 3 ปีที่แล้ว +1

    ❤️❤️❤️❤️

  • @vardhanvardhan3809
    @vardhanvardhan3809 3 ปีที่แล้ว +1

    Jai hind

  • @madhank1232
    @madhank1232 3 ปีที่แล้ว +1

    Sir say about kurubas

  • @Gamechannels4970
    @Gamechannels4970 3 ปีที่แล้ว

    Sir please explain me about American civil war

  • @pandubagilad
    @pandubagilad 3 ปีที่แล้ว +1

    🙏🙏🙏🙏

  • @prasadm2398
    @prasadm2398 3 ปีที่แล้ว +5

    #justicetoTrueIndology Shame to Shame to Sickular & Librandu Roopa IPS.Government must immediately suspend from her service.

    • @Unfollowthem
      @Unfollowthem 3 ปีที่แล้ว

      😂🤣 Impossible...

  • @chinnursb9474
    @chinnursb9474 3 ปีที่แล้ว +8

    Sir actually yuga gala age estu sir means according to some people 4.32.000 bt according to some idu ending bt still confusion alli ide yavdu crt anta eli sir

  • @harishmysore6666
    @harishmysore6666 3 ปีที่แล้ว +1

    Hari om

  • @srimadhumadhu5267
    @srimadhumadhu5267 3 ปีที่แล้ว +1

    SRI

  • @pradeep7705
    @pradeep7705 3 ปีที่แล้ว +1

    ಸರ್ ಕರ್ಣನ ದಿಗ್ವಿಜಯ ಯಾತ್ರೆ ಬಗ್ಗೆ ಹೇಳಿ

  • @nethajianand1463
    @nethajianand1463 3 ปีที่แล้ว +2

    Make video on recently ary news effect that made stopeed of hindu temple in Islamabad .
    Why Pakistan news against hindu temples ,ary news proud that it made to stop hindu temple constructions in Islamabad.

  • @vinodmadagunaki7740
    @vinodmadagunaki7740 3 ปีที่แล้ว

    Hello sir, lingayat and veerashaiva pantha da bagge Video mulaka tilisikodi.

  • @prakashtm6071
    @prakashtm6071 3 ปีที่แล้ว

    🙏🙏🙏ಗುರುಗಳೇ

  • @kirankumar8710
    @kirankumar8710 3 ปีที่แล้ว +1

    Sir vishampayana sarovara ega ellide sir

  • @dskeshav9038
    @dskeshav9038 3 ปีที่แล้ว +1

    ಕಂದವಪ್ರಸ್ಥ ಶಾಪಗ್ರಸ್ತ ನಗರ

  • @nethajianand1463
    @nethajianand1463 3 ปีที่แล้ว

    Make video on takashilla unversity.

  • @pavanpavan8407
    @pavanpavan8407 3 ปีที่แล้ว +1

    Sir mahabharata nijavaglu naddidya please reply madi sir

  • @gtsomanath8119
    @gtsomanath8119 3 ปีที่แล้ว +2

    Sir... As a Viewer ondu request ide... " scam 1992" harshad mehta... Aa siries bagge video madi... Kannadadalli tumba intresting agi iratte... Its also be a part of indian history...

  • @rakshiths515
    @rakshiths515 3 ปีที่แล้ว +1

    Sir Ramayana natdaderoda bage yavudadru proof sikidiya sir please heli🙏🙏🙏🙏🙏🙏🙏🙏🙏

  • @srikrishnakishorek9060
    @srikrishnakishorek9060 3 ปีที่แล้ว

    Sir plz upload about 2 days before surgical strike on Kashmir

  • @nethajianand1463
    @nethajianand1463 3 ปีที่แล้ว

    Make video on maniupalted school text books of pakistan

  • @manjeshmgowda4128
    @manjeshmgowda4128 3 ปีที่แล้ว +4

    First view and and first comment

  • @nethajianand1463
    @nethajianand1463 3 ปีที่แล้ว

    Who constructed red fort ,make video on.

  • @nanduchannel5256
    @nanduchannel5256 3 ปีที่แล้ว +1

    👌👌👌👌👌👌👌👌👌👌👌👌👌👌👌

  • @aiochannel2672
    @aiochannel2672 3 ปีที่แล้ว

    ಒಹ್

  • @BKKrish999
    @BKKrish999 3 ปีที่แล้ว

    🙏🚩♥️

  • @sumanthogsumu1864
    @sumanthogsumu1864 3 ปีที่แล้ว +4

    First view

  • @bhiravachandu6789
    @bhiravachandu6789 3 ปีที่แล้ว

    Sir scam 1992 bagge video Maadi sir

  • @scienceandtechnology524
    @scienceandtechnology524 3 ปีที่แล้ว

    My first comment my first view

  • @abhisheksapare8873
    @abhisheksapare8873 3 ปีที่แล้ว

    Sir make this type of video means proof of Mahabharat and Ramayana

  • @thoundiyalkrishnakumar1756
    @thoundiyalkrishnakumar1756 3 ปีที่แล้ว

    Sir please tell me about 64 arts