'WAR Bunglow!"-ಸುರಪುರದಲ್ಲಿ ಮೊಘಲ್ ದೊರೆ ಔರಂಗಜೇಬನ ಯುದ್ಧ ಬಂಗಲೆ TOUR!"-E04-Surpur History-Kalamadhyama

แชร์
ฝัง
  • เผยแพร่เมื่อ 9 ก.ย. 2024
  • #SurpurTour #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama TH-cam Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

ความคิดเห็น • 131

  • @KalamadhyamaYouTube
    @KalamadhyamaYouTube  2 ปีที่แล้ว +20

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @veereshkumaryalagimath7163
      @veereshkumaryalagimath7163 2 ปีที่แล้ว

      ಭಾಸ್ಕರ ರಾವ್ ಮೂಡಬಾಳ್ ಆವರ ಜೊತೆಯಲ್ಲಿ ಸುರಪುರ ಸಂಸ್ಥಾನದ ಇತಿಹಾಸದ ಪುಟಗಳನ್ನು ಮೆಲುಕು ಹಾಕಿದ್ದರೆ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು.

    • @nikiln7713
      @nikiln7713 2 ปีที่แล้ว

      0⁰⁰⁰⁰0⁰⁰⁰⁰⁰⁰⁰⁰⁰⁰0⁰

  • @bheemannalg2468
    @bheemannalg2468 2 ปีที่แล้ว +49

    Dr.ಉಪೇಂದ್ರ ನಾಯಕ ಸರ್ ಬಹಳ ಮಹತ್ವ ವಾಗಿ ಸುರಪುರ ಇತಿಹಾಸದ ಕುರಿತು ಕಲಮಾಧ್ಯಮ ಚಾನೆಲ್ ಗೆ ಸವಿವಾರವಾಗಿ ತಿಳಿಸಿದ್ದಾರೆ ಅವರಿಗೆ ತುಂಬಾ ಧನ್ಯವಾದಗಳು ಇನ್ನೂ ಬಹಳ ಮಾಹಿತಿ ತಿಳಿಸಬೇಕು ಸರ್ 🙏

  • @RKKembhavi
    @RKKembhavi 2 ปีที่แล้ว +5

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @allamaprabhusquotestore5736
    @allamaprabhusquotestore5736 2 ปีที่แล้ว +11

    ನಮ್ಮ ಸುರಪುರದ ರಾಜಮನೆತನದ ಬಗ್ಗೆ ತಿಳಿಸುತ್ತಿರುವ ನಿಮ್ಮಿಗೆ ನಮ್ಮ ನಮಸ್ಕಾರಗಳು ಸರ್

  • @kichchabossredpand2027
    @kichchabossredpand2027 2 ปีที่แล้ว +17

    ನಮ್ಮ ಸುರಪುರ ನಮ್ಮ ಹೆಮ್ಮೆ ಪರಂ ಸರ್ ನೀವು ಹುಣಸಗಿ ಗೆ ಬನ್ನಿ ಹುಣಸಗಿ ಯಲ್ಲಿ ಇಷ್ಟ್ರಿ ಇದೆ

  • @vinaymanagoli6548
    @vinaymanagoli6548 2 ปีที่แล้ว +9

    ಸುರಪುರ ಸಂಸ್ಥಾನದ ಮಹಾರಾಜರಿಗೆ ಕೋಟಿ ವಂದನೆಗಳು..!

  • @nirupadhins393
    @nirupadhins393 2 ปีที่แล้ว +13

    ಉಪೇಂದ್ರ ನಾಯಕ ಸರ್ ಮೊಂಡ ಕೈ ವೆಂಕಟ್ಟಪ್ಪ ನಾಯಕರು ಬಳಸುತ್ತಿದ್ದ ಕೃತಕ ಕೈ ಬಗ್ಗೆ ಪರಮೇಶ್ವರ್ ಸರ್ ತೋರಿಸಿ ಅದರ ಬಗ್ಗೆ ಮಾಹಿತಿ ಕೊಡಿ 🙏🏻🙏🏻

  • @devarajdodamani8437
    @devarajdodamani8437 2 ปีที่แล้ว +8

    ♥️♥️ನಮ್ಮ ಊರು ನಮ್ಮ ಹೆಮ್ಮೆ ಸುರಪುರ 🥰🥰

  • @siddappalicssiddappalics211
    @siddappalicssiddappalics211 2 ปีที่แล้ว +6

    ಇತಿಹಾಸದ ತಿಳಿಸುತ್ತಿರುವ ನಿಮಗೆ ಧನ್ಯ ವಾದಗಳು.

  • @pramodkaranth874
    @pramodkaranth874 2 ปีที่แล้ว +10

    Thanks Kalamadhyama team for episodes on Surapur history. Interesting and inspirational. Thanks to Dr. Upendra Sir as well 👍

  • @muskanb3135
    @muskanb3135 2 ปีที่แล้ว +6

    Vey proud to listen our great supur history.... How clearly our sir given information proud to upendra nayak sir and.... Our tiger raja venkatappa nayak 🥰🙏🏻

  • @sbhunter..7607
    @sbhunter..7607 2 ปีที่แล้ว +10

    ಕಲಾ ಮಾಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು sir .. ಹಾಗೇ ಡಾ// ಉಪೇಂದ್ರ sir ನಿಮಗೂ ತುಂಬಾ ಧನ್ಯವಾದಗಳು ... ಕಲಾ ಮಾಧ್ಯಮ ದ videvo ಗಾಗಿ ನಾನೂ ಕಾಯ್ತಾ ಇದೀನಿ sir ಇದೆ ತರ ಇತಿಹಾಸ videvo ನೀಡಿ sir...

  • @shakastentscreen4165
    @shakastentscreen4165 2 ปีที่แล้ว +7

    ಮದ್ಯದಲ್ಲಿ ಒಬ್ಬ ದೃಷ್ಟಿ ಗೇನು,?
    👍ಒಳ್ಳೆಯ ಮಾಹಿತಿ ಒಳ್ಳೆಯದಾಗಲಿ

  • @parashuramhonnur620
    @parashuramhonnur620 2 ปีที่แล้ว +2

    ನಮ್ಮ ಊರು ನಮ್ಮ ಹೆಮ್ಮೆ . ಸುರಪುರ ರಾಜರ ಇತಿಹಾಸದ ಕುರಿತು ಮಾಹಿತಿ ನೀಡಿದ ಉಪೇಂದ್ರ ಸರ್ ರವರಿಗೆ ಮತ್ತು ಕಲಾಮದ್ಯಮ ತಂಡದವರಿಗೆ ಧನ್ಯವಾದಗಳು

  • @mouneshnayakaddodagi
    @mouneshnayakaddodagi 2 ปีที่แล้ว +5

    ಮೊಂಡಗೈ ವೆಂಕಟಪ್ಪನಾಯಕರ ಬಗ್ಗೆ ಸ್ವಲ್ಪ ತಿಳಿಸಿ

  • @devarajdj2492
    @devarajdj2492 2 ปีที่แล้ว +8

    Hello sir full interest agide bega bega videos upload Maadi...eagerly waiting for the episodes

  • @mahanteshmantu5287
    @mahanteshmantu5287 2 ปีที่แล้ว +1

    ಸುರಪುರದ ಇತಿಹಾಸವನ್ನು ತುಂಬಾ ಅದ್ಭುತವಾಗಿ ಹೇಳುತ್ತಿದ್ದಾರೆ ಸರ್ ನಿಮಗೆ ತುಂಬಾ ಧನ್ಯವಾದಗಳು

  • @sanjeevmaladi4700
    @sanjeevmaladi4700 ปีที่แล้ว +1

    Splendid search work sir by your Bhaskhar sir.... Please continue your inspiring narration speaks sir..... We salute your speaks n works...

  • @trguttedar7057
    @trguttedar7057 2 ปีที่แล้ว +2

    ನಮ್ಮ ಸುರಪುರ ನಮ್ಮ ಹೆಮ್ಮೆ

  • @shivappadoddmani7050
    @shivappadoddmani7050 9 หลายเดือนก่อน

    ನಮ್ಮ ಶೂರರ ನಾಡು ಸುರಪುರ ಸಂಸ್ಥಾನ....❤😎🔥

  • @Cheguvera-jq3kz
    @Cheguvera-jq3kz 2 ปีที่แล้ว +4

    Upendranayak sir pls start your own blog in youtube so that we don’t forget Bravery of Surapura

  • @avrainalion8709
    @avrainalion8709 2 ปีที่แล้ว +4

    Sir u r simply great, we need more history about my North karnataka

  • @sanjeevmaladi4700
    @sanjeevmaladi4700 ปีที่แล้ว +1

    Splendid sir. Your narration is bring the tears in my eyes about the 3rd n 4th generation of Meadows Taylor's family arrived to meet Surpur empire place.... Splendid history....

  • @dhanunjayam9275
    @dhanunjayam9275 ปีที่แล้ว

    ಅದ್ಭುತ ವಾದ ಸಂಸ್ಥಾನ ತೋರಿಸಿದ ಕಲಾಮದ್ಯಮ ತಂಡಕ್ಕೆ ಧನ್ಯವಾದಗಳು 🙏🙏

  • @Yamanudore
    @Yamanudore 2 ปีที่แล้ว +4

    Super sir nammma raja venkatappa Nayaka ra sahasa thumbaaa ide

  • @rameshjayalakshmi9731
    @rameshjayalakshmi9731 2 ปีที่แล้ว +1

    Upendranaayakarige Dhanyavadagalu

  • @user-ur8vu6bd2w
    @user-ur8vu6bd2w 3 หลายเดือนก่อน

    ಇದು ನಮ್ಮ ಊರಿಗಿ ಹೋಗು ದಾರಿ ಇಲ್ಲಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ chandalapur ನಮ್ಮೂರು ❤

  • @malappamalu9856
    @malappamalu9856 2 ปีที่แล้ว

    ನಿಮ್ಮ ಕಲಾ ಮಾಧ್ಯಮ ಕ್ಕೆ ನನ್ನ ಧನ್ಯವಾದಗಳು ❤️💐🙏🏻ನನ್ನ ಮಾತಿಗೆ ಬೆಲೆ ಕೊಟ್ಟು ಬಂದಿದ್ದಕೆ ಸರ್

  • @kichchabossredpand2027
    @kichchabossredpand2027 2 ปีที่แล้ว +3

    ಪರಂ ಸರ್ ನೀವು ಹುಣಸಗಿ ತಾಲೂಕಿನ ರಾಜನಕೋಳೂರು ತುಂಬಾ ಸುಂದರವಾಗಿದೆ ನೀವು ರಾಜನಕೋಳೂರು ಬೇಟಿ ಕೊಡಿ ರಾಜನಕೋಳೂರು ಬುಡ್ಡರ ಮನೆಗಳನ್ನು ಇವೆ 6ಸಾವಿರ 7 ಸಾವಿರ ವರ್ಷಗಳ ಹಿಂದಿನ

    • @user-mgpatil
      @user-mgpatil 2 ปีที่แล้ว

      1974ರಲ್ಲಿ ಲೋಕೋಪಯೋಗಿ ಇಲಾಖೆಯವರು ನೀರಾವರಿ ಅಣೆಕಟ್ಟಿಗಾಗಿ ಅಗೆದ ಒಂದು ಗುಂಡಿಯಲ್ಲಿ ಆದಿ ಹಳೆಯ ಶಿಲಾಯುಗದ ಅನೇಕ ಶಿಲಾಯುಧಗಳು ದೊರಕಿದವು. ಅನ್ವೇಷಣೆಯನ್ನು ಮುಂದುವರಿಸಿ ದಾಗ ಇಂಥ 5 ನೆಲೆಗಳು ಶೋಧವಾದವು.

    • @user-mgpatil
      @user-mgpatil 2 ปีที่แล้ว

      ಬುಡ್ಡರ ಮನೆ ಅಲ್ಲ

    • @kichchabossredpand2027
      @kichchabossredpand2027 2 ปีที่แล้ว

      @@user-mgpatil ಮತ್ತೇನೂ

  • @nagarajgurubasanna7780
    @nagarajgurubasanna7780 11 หลายเดือนก่อน

    ಸೂಪರ್ ಸರ್🙏🙏🙏❤️❤️❤️

  • @koppal-karnatak
    @koppal-karnatak 2 ปีที่แล้ว

    ಕಲಾ ಮಾಧ್ಯಮಕ್ಕೆ ಧನ್ಯವಾದಗಳು,

  • @wilfreddsouza5976
    @wilfreddsouza5976 ปีที่แล้ว

    Very good answer brother God bless you

  • @Govindaraju-lq6lz
    @Govindaraju-lq6lz 2 หลายเดือนก่อน

    ಸೂಪರ್ 🎉

  • @ShriDhanuInformatoin
    @ShriDhanuInformatoin 2 ปีที่แล้ว +1

    Super information sir🙏🙏 ಧನ್ಯವಾದಗಳು

  • @kumarrkummi9724
    @kumarrkummi9724 2 ปีที่แล้ว +5

    ಸುರಪುರದ ಮಹಾಸಂಸ್ಥಾನ ನಾಯಕರುಗಳಿಗೆ ಕೋಟಿಕೋಟಿ ನಮನಗಳು ❤❤

  • @yashucreaction07
    @yashucreaction07 2 ปีที่แล้ว

    Tq sir nivu namma urige beti nidi adannu karunadina janarige parichaya madiddiri 🙏🏼💚❤️

  • @hisakhicookingvlogs.913
    @hisakhicookingvlogs.913 2 ปีที่แล้ว +1

    kalaburgiyalli kalburgi kaligalu yuvakara sangha....Tamma Sunday routine nalli eshto pushkarnigalannu hagu devalayagalannu swaccha Padisi adaralli matte neeru jhari punarjeevana gondive anta heloke hemme anisutte...ellavu sarkaravashte alla namma kartavyavu houdu...Adare sarakara swalpa protsaha kottare...intha yuva sanghagalu innu huttutve.namma itihasa namma samskriti kapadikollodu ellara karthavya.Jai hind...Jai Bharatha🙏💐

  • @mtrtuohid6041
    @mtrtuohid6041 2 ปีที่แล้ว +1

    Welcome to surarnadu🤺🤼‍♂️

  • @shivuhosmani3931
    @shivuhosmani3931 2 ปีที่แล้ว +2

    ಸರ್ ಈ ಜಾಗ ಎಲ್ಲಿದೆ ವಿಳಾಸ ತಿಳಿಸಿ ಸರ್

  • @raghavendrakulkarni9907
    @raghavendrakulkarni9907 2 ปีที่แล้ว +1

    ನಮ್ಮ ಊರ ಇತಿಹಾಸ ಎಸ್ಟು ಕೇಳಿದ್ರು ಸಾಕಾಗಲ್ಲ 🔥🔥🔥

  • @nabipatel9011
    @nabipatel9011 2 ปีที่แล้ว +1

    Sarkar en madata ide mamma rajara aalid uranna chennagi nodi road work madi plz thanku kalamadyam❤️

  • @mlmetri702
    @mlmetri702 2 ปีที่แล้ว

    Dear Upendra sir , very superb knowledge, naoo bandare taaoo betti aaguttira...

  • @devarajkarna5760
    @devarajkarna5760 9 วันที่ผ่านมา

    🙏👌

  • @lakshmia9838
    @lakshmia9838 2 ปีที่แล้ว

    Very nice information i read in history of surapura very small this information is very nice namaste sir

  • @somnathdodmani8402
    @somnathdodmani8402 2 ปีที่แล้ว +1

    Surapura thanks 🙏🙏

  • @JayannaJaya-nr5yt
    @JayannaJaya-nr5yt 5 หลายเดือนก่อน

    Namma Karnataka itihasa

  • @vasnthabhandari1313
    @vasnthabhandari1313 2 ปีที่แล้ว

    ವಳ್ಳೆ ಮಾಹಿತೀ ಸರ್

  • @vismayajagattu6800
    @vismayajagattu6800 2 ปีที่แล้ว

    Thanku param sir visiting our Surpur

  • @Sams-ky8oc
    @Sams-ky8oc ปีที่แล้ว

    Upendra sir 🙏🙏🙏🙏🙏

  • @knb693
    @knb693 2 ปีที่แล้ว +1

    Super sir

  • @balanayak1382
    @balanayak1382 2 ปีที่แล้ว +3

    Param sar aaneGunday and anjanadri parvatha and vijayanagara Nayak samraj eday sir place bane sir

  • @user-zx5ck9uy1g
    @user-zx5ck9uy1g 2 ปีที่แล้ว +1

    Nice information param sir👏

  • @srikrishnabansi1457
    @srikrishnabansi1457 2 ปีที่แล้ว +1

    Super

  • @PramodsinghBapparagi-ne7lu
    @PramodsinghBapparagi-ne7lu ปีที่แล้ว

    🙏🙏🙏🙏🙏🙏🙏🙏

  • @mastanalimadagiri2111
    @mastanalimadagiri2111 2 ปีที่แล้ว +2

    Sir raichur bagge mahiti Kodi

  • @mtrtuohid6041
    @mtrtuohid6041 2 ปีที่แล้ว +1

    Su nice sir

  • @saddambagbhan3750
    @saddambagbhan3750 2 ปีที่แล้ว +2

    Nalwaadi. Venktappa. Naayakaru. Enaadinaa. Hemme

  • @chethanchethu345
    @chethanchethu345 2 ปีที่แล้ว +1

    👌continue

  • @anileshani1605
    @anileshani1605 2 ปีที่แล้ว

    Supra sir thank you param sir

  • @sfktravellingvlog5782
    @sfktravellingvlog5782 2 ปีที่แล้ว +1

    👍👍

  • @indiraaiyanna6413
    @indiraaiyanna6413 2 ปีที่แล้ว +1

    Inthaha kuruhu sakshi smarakagalannu ulisikollodu bahala mukhya. Illade idre namma mundina janangakke enu gottiralla.

  • @sureshramakrishna1780
    @sureshramakrishna1780 2 ปีที่แล้ว +2

    ASI IF TAKES INITIATIVES & REJUVENATES IT IN ITS ORIGINAL STATE CAN MAKE TOURISM INDUSTRY AS CAPITAL EARNING INDUSTRY.

  • @veerukambar1252
    @veerukambar1252 2 ปีที่แล้ว

    ಪರಂ ಸರ್ ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದು ಬಹಳ ಸಂತೋಷ ಹಾಗೆ ತಿಂಥಣಿ ಮೌನೇಶ್ವರ ಕೊಡಗಿನ ಬಸವೇಶ್ವರ ಮತ್ತು ಜಲದುರ್ಗ ಕೋಟೆ ಸುತ್ತಮುತ್ತಲಿ ಭಾಗದಲ್ಲಿ ಪ್ರಸಿದ್ಧವಾಗಿವೆ ದಯವಿಟ್ಟು ಎಲ್ಲಾ ವಿಡಿಯೋ ಮಾಡಿ ಮಾಹಿತಿ ತಿಳಿಸಿ🙏🏽🙏🏽

  • @RavindraKumar-br4bb
    @RavindraKumar-br4bb 2 ปีที่แล้ว

    Please visit Devapura where you will find poet Laksmisha's house too.

  • @RameshRamesh-hs7ug
    @RameshRamesh-hs7ug 2 ปีที่แล้ว +1

    😍

  • @hemanthkulal2950
    @hemanthkulal2950 2 ปีที่แล้ว +1

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @srirambharadwaj1952
    @srirambharadwaj1952 ปีที่แล้ว

    Sir namdu chikkamagaluru kadur taluku nidagatta dalli hale film hetige hedaretu shooting hagide neevu hadunna shoot madbodu

  • @mymusic3462
    @mymusic3462 2 ปีที่แล้ว +1

    2:42 ice cream boy 😂😂😂

  • @sureshsuresha6387
    @sureshsuresha6387 2 ปีที่แล้ว

    Beautiful sir.

  • @bandenawaznawaz6391
    @bandenawaznawaz6391 2 ปีที่แล้ว +1

    ಬಿಡು ಅದು ಮಾನಿಕಾಯಿ ತಿನೋದು ಪಕ್ಕಾ ನಮ್ಮ ಭಾಷೆ 🤣🤣🤣🔥🔥🔥

  • @rangaswamytrangaswamy3790
    @rangaswamytrangaswamy3790 2 ปีที่แล้ว +1

    🇮🇳⚔️🏹⚔️🇮🇳

  • @manjunath.1879
    @manjunath.1879 2 ปีที่แล้ว +2

    ನಮಸ್ಕಾರ ಸರ್... ರಿಪ್ಲೆ ಮಾಡಿ ಪರಂ

  • @malappapujari3316
    @malappapujari3316 2 ปีที่แล้ว

    👍👍👌👌

  • @indreshaspujar
    @indreshaspujar ปีที่แล้ว +1

    Andu orngjeban virudda horadalu rajasray. Nididdu kanakagiri dore Raja navab immadi uduchappa naykaru two year kanakagiri rajyad rajadhani hemgudda fortnalli raxene niduttane nantara ourangjeban yuddakke siny samet Banu illi kanakagiri bedar gerilla yuddadind solisi matte surpur rajjy kattalu dan sampathu nidi Alli venugopal tempel nirmisi devstandallin murtigalanna kanakagiri dore Alvar murtigalnna kaluhisi koduttane idu nej hisory

  • @PlumberBRO786
    @PlumberBRO786 2 ปีที่แล้ว

    Very nice👍

  • @balanayak1382
    @balanayak1382 2 ปีที่แล้ว +2

    Raja venkatappa Nayak Awara aramane

  • @shivarajbidarakundi3306
    @shivarajbidarakundi3306 2 ปีที่แล้ว +1

    Hi sar

  • @balakrishnabalu4704
    @balakrishnabalu4704 2 ปีที่แล้ว

    🙏🙏🌹

  • @MohanKumar-kl9mz
    @MohanKumar-kl9mz 2 ปีที่แล้ว +4

    Sir tittle change madi adu Aurangzeb na bungale alla, ಬ್ರಿಟಿಷರ ಬಂಗಲೆ

  • @ARG1996S
    @ARG1996S 2 ปีที่แล้ว

    Sir plz mudhol kingdom interview madi

  • @devarajdodamani8437
    @devarajdodamani8437 2 ปีที่แล้ว +1

    ಸರ್ ಸುರಪುರದ ಮುಂದಿನ ವಿಡಿಯೋ ಹಾಕಿ ಸರ್ ನಮ್ಮ ಊರು ಇತಿಹಾಸ ಕೆಳುತಿದ್ದರೆ ಇನ್ನೂ ಕೆಲ್ಬೇಕಿನ್ನಿಸುತ್ತದೆ ಪ್ಲೀಸ್ ಹಾಕಿ ಸರ್ ಕಾಯುತ್ತಿರುವೆ ಮುಂದಿನ ವಿಡಿಯೋಗಾಗಿ 🙄

    • @devarajdodamani8437
      @devarajdodamani8437 2 ปีที่แล้ว

      @christ anil alla guru comment hakokodu correct hage haku ella teka maka muchkondu odee tunniundu malkoo bolimagane sumane eneno comment madbeda bosudk ningen gottu ನಮ್ಮ ಸುರಪುರದ ಗಮ್ಮತ್ತು 🔥🪓🪓🪓ಕೈ ಅಂದ್ರ ಕೊಡ್ಲಿನೆ ಬೋಸುಡಿಕೆ

  • @medhanaik3160
    @medhanaik3160 ปีที่แล้ว

    Chennagidhe

  • @vijayalaxmisbiradar1739
    @vijayalaxmisbiradar1739 2 ปีที่แล้ว

    Param avre hegu Surpuradavaregu hogidiri hage hattiradalliruva Kalagi gramakku bheti koti alliya itihasa prasidda devastanada bagge tilisikodi.mattu Chittapurada aravattu (60) kambada itihasa tilisi.

  • @ManjuManju-hd6yh
    @ManjuManju-hd6yh 2 หลายเดือนก่อน

    😊Moghalaru sulli Makkalu nammavari namage dushvan

  • @kalleshasm6049
    @kalleshasm6049 2 ปีที่แล้ว +4

    ಪ್ರಿತೀಯ ಪರಂ ,
    ನೀವು ಐತಿಹಾಸಿಕ ಸ್ಥಳಗಳಿಗೆ ಹೋದಾಗ ಆ ಊರಿನ ಶಾಲಾ ಮಾಸ್ತರಿಗೆ ,ಹುಡುಗರಿಗೆ ,ಯುವಕರಿಗೆ , ಗ್ರಾಮಪಂಚಾಯಿತಿ ,ಇತ್ಯಾದಿ , ಶ್ರಮದಾನ ಮಾಡಲು ನಾಲ್ಕು ಮಾತು ಹೇಳಿರಿ

    • @siddanayakats2551
      @siddanayakats2551 2 ปีที่แล้ว +1

      ನಿಜ ನೀವು ನಿಮ್ಮ ಕಡೆಯಿಂದ ಒಂದು ಸಲಹೆ ನೀಡಿಬಹುದು ಪರಮ್ ಅಣ್ಣಾ

    • @raja-em1jz
      @raja-em1jz 2 ปีที่แล้ว

      avra appa ammana maathe kelalla eegina hudugru, innu parichitaraddu keltaara

    • @siddanayakats2551
      @siddanayakats2551 2 ปีที่แล้ว

      @@raja-em1jz Howdalva 1st Youths ಹೀಗೆ ಹೇಳೋದು ಬಿಡಿ ನೀವು ಹೀಗೆ ಹೇಳಿನೆ ಈ ಮನಸ್ಥಿತಿ ಬಂದಿರೋದು

    • @raja-em1jz
      @raja-em1jz 2 ปีที่แล้ว

      @@siddanayakats2551 Bari rowdyism movies thegitare. Durahankaradinda mathadode heroism anno haage film galanna maadtare. Eegina kela yuvakaru adanne follow madtare. Kudiyodu, dhamm hodeyode gandastana, avanna maadilla andre gandse alla anno reethi mathadtare bahuteka yuvakaru. Samskara, samskruthi annodella mannupaalagide. Rowdy galige boss anta heli comment haktare. Ivarella ee deshada bhavishya. Yakkuttodogu pakka munde samaja. Kolegadukare tumbirtare aste. Kaliyugada prabhava kaanistide

    • @siddanayakats2551
      @siddanayakats2551 2 ปีที่แล้ว +1

      @@raja-em1jz ಸರಿ ಒಪ್ಪಿಕೊಳ್ಳೋಣ ನಿಮ್ಮ ಹೇಳಿಕೆ ಪ್ರಸ್ತುತ ರಾಜ್ಯದಲ್ಲಿ ನಡಯುತ್ತಿರುವ ಹಾಗೆ ಹೇಳಿದ್ದೀರಿ ಇದನ್ನು ಅರ್ಥ ಮಾಡಿಕೊಂಡು ನಮ್ಮ ಯುವ ಸಮೂಹ ಒಳ್ಳೆಯ ಉತ್ತಮ ಮಾರ್ಗದ ಸಾಗಬೇಕಾಗಿರುವುದು ನಮ್ಮ ಕರ್ತವ್ಯ ಅಲ್ಲವೇ

  • @umeshhemanth2770
    @umeshhemanth2770 2 ปีที่แล้ว

    Meadows Taylor's wife cemetary is in lingsugur.

  • @el-bethelmedia.3166
    @el-bethelmedia.3166 2 ปีที่แล้ว

    Sir ange yadgir ge ogi alli kooda ithihasa idhe

  • @rahulmr8271
    @rahulmr8271 2 ปีที่แล้ว +1

    we need more videos on history

  • @lokeshgloki8648
    @lokeshgloki8648 2 ปีที่แล้ว

    Sir charithre keltidre my Romanchana agutte

  • @raja-em1jz
    @raja-em1jz 2 ปีที่แล้ว +3

    Keladi Chennamma kaili yetu thindu odi hoda aurangajeb. Kachda mathandha. Jai Keladi Chennamma.

  • @shivakumar-fu6eh
    @shivakumar-fu6eh 2 ปีที่แล้ว +1

    Bonal kere na expose maadi,needs development. government neglected .

  • @SANTOSH29
    @SANTOSH29 2 ปีที่แล้ว +1

    Ourang Jeb illige bandilla

  • @sagarsm2598
    @sagarsm2598 2 ปีที่แล้ว

    Jamkhandi history bidri sir

  • @JayannaJaya-nr5yt
    @JayannaJaya-nr5yt 5 หลายเดือนก่อน

    Na Mane Na Itihaas Channagiri

  • @ramakantatmakoorramakantat5926
    @ramakantatmakoorramakantat5926 2 ปีที่แล้ว

    Koti Katti metrdavarella enadaru, mise tiruvi Kunidavarella mannadaru ennu nivu yava lekka.

  • @sujithshettykudarikku1852
    @sujithshettykudarikku1852 2 ปีที่แล้ว

    Dr. Upendra Nayakara phone number kodi sir, pls., 🙏

  • @balanayak1382
    @balanayak1382 2 ปีที่แล้ว +2

    Jai nayaka

  • @Sunilkumar-xg8bz
    @Sunilkumar-xg8bz 2 ปีที่แล้ว

    nAgrAJ KAPSI HAGE BARTILLA

  • @shivaputrakaradi3567
    @shivaputrakaradi3567 2 ปีที่แล้ว

    Avnge mavin hann tinok bidro

  • @ramakantatmakoorramakantat5926
    @ramakantatmakoorramakantat5926 2 ปีที่แล้ว

    Param ,ourangjeb toilet elli swlpa torsi, British toilet torrisidiri, adilshahi, bhamani toilet galu torsi, sapret Agi toilet episode madi kannadigaru kayataeddare.