ಯಾವುದೇ ಖರ್ಚು ಇಲ್ಲದ ಲಕ್ಷಾಂತರ ಆದಾಯದ ಬೆಳೆ ಇದು.

แชร์
ฝัง
  • เผยแพร่เมื่อ 14 ต.ค. 2024
  • ಈ ಬೆಳೆಗೆ ಮಂಗಗಳ ಕಾಟ ಇಲ್ಲ. ಕಳ್ಳ ಕಾಕರ ಭಯವಿಲ್ಲ. ಯಾವುದೇ ರಾಸಾಯನಿಕ ಗೊಬ್ಬರ ಬೇಕಾಗಿಲ್ಲ. ವರ್ಷದಲ್ಲಿ ಕೆಲವೇ ದಿನ ಕೆಲಸ. ವರ್ಷದಿಂದ ವರ್ಷ ಇಳುವರಿ ಹೆಚ್ಚುತ್ತದೆ. ಲಕ್ಷಾಂತರ ರೂ. ಆದಾಯ ಕೊಡುತ್ತದೆ. ನಿರಂತರ ಬೇಡಿಕೆ ಇರುವ ಮರ ಸಾಂಬಾರ ದಾಳ್ಚೀನಿ. ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕು, ಚಂದ್ರಗುತ್ತಿ ಸಮೀಪದ ಹೊಸಕೊಪ್ಪದ ಶ್ರೀಧರ ಗೌಡ ಇವರು , ಈ ಬೆಳೆಯನ್ನು ಸುಮಾರು 4 ಎಕ್ರೆಯಲ್ಲಿ ಬೆಳೆಸಿದ್ದಾರೆ. ಎಲ್ಲದಕ್ಕಿಂತ ಸುಲಭದ ಬೆಳೆ ಇದು ಎಂಬುದು ಇವರ ಅಭಿಪ್ರಾಯ.
    For more information -
    Visit our website:
    kannada.krushi...
    Download our app:
    play.google.co...
    Follow us on Facebook:
    krushiabhivruddi2021

ความคิดเห็น • 34

  • @raghavendrabm2453
    @raghavendrabm2453 หลายเดือนก่อน +1

    Namage geda beku sir yelli siguuthe please thillis

  • @lingaiahn7391
    @lingaiahn7391 3 วันที่ผ่านมา

    ಕೊಯ್ಲಿನ ಇತರೆ ಮಾರ್ಗ ತಿಳಿಸಿ.

  • @shrinivasneelgund6000
    @shrinivasneelgund6000 2 ปีที่แล้ว

    Up to what temperature can tolerate? 40-42 centigrade?.

  • @arunkumarss6322
    @arunkumarss6322 3 ปีที่แล้ว +1

    Sir pls tell me where we get seedlings

  • @sunshine7298
    @sunshine7298 2 ปีที่แล้ว +2

    ಅಪೂರ್ಣ ಮಾಹಿತಿ.

  • @pavigm4129
    @pavigm4129 2 ปีที่แล้ว

    Sir yestu gida ede nim holadali

  • @sumithgowda8937
    @sumithgowda8937 ปีที่แล้ว +1

    Hii sir. Namge dalchinni seeds bulk quantity beku. Contact number kodi

  • @mahantheshsm8344
    @mahantheshsm8344 4 ปีที่แล้ว +2

    From which year it will come to harvest after planting

    • @MrHollark
      @MrHollark  4 ปีที่แล้ว +2

      we will put the detailed article in our website very shortly.
      kannada.krushiabhivruddi.com/

  • @marutiks2484
    @marutiks2484 ปีที่แล้ว +1

    ಸರ್ ಅವರ ಕಾಂಟಾಕ್ಟ್ ನಂಬರ್ ಕೊಡಿ ಪ್ಲೀಸ್

  • @vijayapur1027
    @vijayapur1027 2 ปีที่แล้ว

    ಯಾವ್ ಊರು sir

  • @raghukgd
    @raghukgd 4 ปีที่แล้ว +1

    Is it suitable for Ballari dry lands in Karnataka?

  • @basanagoudapatil134
    @basanagoudapatil134 3 ปีที่แล้ว

    ಮಾವಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾ ಹೇಗೆ ತಿಳಿಸಿ ಸರ್ 🙏🙏👍👍👌👌🌷🌹💐

    • @MrHollark
      @MrHollark  3 ปีที่แล้ว

      YES. AT BORDER

  • @bbetdurbbetdur8747
    @bbetdurbbetdur8747 4 ปีที่แล้ว

    Can we grow this in coconut plantation.

  • @malleshssmalleshss6939
    @malleshssmalleshss6939 2 ปีที่แล้ว

    ತೆಂಗಿನ ತೋಟದಲ್ಲಿ ಅಂತರ ಬೆಳೆ ಮಾಡಬಹುದ ತಿಳಿಸಿ

  • @vinod8054
    @vinod8054 4 ปีที่แล้ว

    Can grow high temperature ?

    • @MrHollark
      @MrHollark  4 ปีที่แล้ว

      It will grow at all temperate zone.

  • @Madhurathegardener
    @Madhurathegardener 4 ปีที่แล้ว +2

    Nice

  • @thippeswamykthippesh8107
    @thippeswamykthippesh8107 10 หลายเดือนก่อน +1

    No illa innu mahiti beku

  • @abhirvuddhi4052
    @abhirvuddhi4052 ปีที่แล้ว

    Sir Former number please sir