​ಮಹಿಷ​ನನ್ನು ಗೌರ​ವಿಸದೆ ಮೈಸೂರು ದಸರಾ ಮಾಡಕ್ಕೆ ಮನಸ್ಸು ಹೇಗೆ ಬರುತ್ತೆ : ಜ್ಞಾನ ಪ್ರಕಾಶ ಸ್ವಾಮೀಜಿ

แชร์
ฝัง
  • เผยแพร่เมื่อ 2 ม.ค. 2025

ความคิดเห็น • 48

  • @INDIAN-xp6em
    @INDIAN-xp6em 2 ปีที่แล้ว +7

    ಜೈ ರಾವಣ ಜೈ ಮಹಿಷಾಸುರ.....💪💪💪💪💪💪

  • @mahadevaprasad1541
    @mahadevaprasad1541 2 ปีที่แล้ว +2

    ಜೈ ಮಹದೇವತೇರಾ ಜೈ ಮಹಿಷ ಜೈರಾವಣ ಜೈಮಹಿಷ

  • @kanthraj1585
    @kanthraj1585 2 ปีที่แล้ว +6

    Sir super

  • @mallikarjunamk4594
    @mallikarjunamk4594 ปีที่แล้ว +1

    Jai Basava

  • @gagankumarv4325
    @gagankumarv4325 2 ปีที่แล้ว +2

    ವರ ಕೊಡೋದು ಒಬ್ಬ ದೇವರು. ಸಂಹಾರ ಮಾಡೋ ಇನ್ನೊಂದು ದೇವರು

  • @mylarappam191
    @mylarappam191 2 ปีที่แล้ว

    Joi. Bhima

  • @tsbgaming8133
    @tsbgaming8133 2 ปีที่แล้ว +2

    ಹೋದ. ಸರ್ಕಾರ. ಅದಾವ. ಅವಕಾಶ ಕೊಟ್ಟಿತ್ತು. ಗೊತ್ತಾಗಲಿಲ್ಲ

    • @question3231
      @question3231 2 ปีที่แล้ว

      ಮಹಿಷ ದಸರ ಮಹೋತ್ಸವ ಆಚರಣೆ ಆಗಿದೆ ಬಿಜೆಪಿ ಸರಕಾರ ಬಂದಾಗಿನಿಂದ ಆಚರಣೆಗೆ ಅವಕಾಶ ಕೊಡ್ತಾ ಇಲ್ಲ

  • @sureshbk1645
    @sureshbk1645 2 ปีที่แล้ว +3

    ಇಡೀ ಜಗತ್ತಿಗೆ ಭಗವಂತ ಒಬ್ಬನೇ ಇದ್ದಾನೆ ಇಬ್ಬರಿಲ್ಲ

    • @raghvendraswamyraghvendras8778
      @raghvendraswamyraghvendras8778 2 ปีที่แล้ว

      howdalva mathyake rama krisha annkondu ellarannu 1 antha annolla yeke ramana hesralli yeke duddu collect madodu

  • @arguruprasad60
    @arguruprasad60 2 ปีที่แล้ว

    👌👌👌👌💪💪💪💪

  • @magatumrajebai2832
    @magatumrajebai2832 2 ปีที่แล้ว +2

    Nijavad svami. Nivu. Nijagunand. Svamiji 💯🙏🏼🙏🏼🙏🏼🙏🏼👌👌👌👌💐💐💐💐💐

  • @basaiahable
    @basaiahable 2 ปีที่แล้ว

    Jai Ravan Jai Mahishashur...

  • @sharathdk1690
    @sharathdk1690 2 ปีที่แล้ว +1

    Good sir

  • @rameshjabnoor6687
    @rameshjabnoor6687 2 ปีที่แล้ว +3

    Mysore means you have MYSASURA means mysore 👍❤🌹👌🙏🏾🙏🏾🙏🏾🙏🏾👌

  • @kingvirat1091
    @kingvirat1091 2 ปีที่แล้ว

    ಸೂಪರ್

  • @RameshPoojary1
    @RameshPoojary1 2 ปีที่แล้ว +6

    Ninna nu noduvaga Mahishasura nante kaanutade ninna mukha lakshana hage helutide

    • @raghvendraswamyraghvendras8778
      @raghvendraswamyraghvendras8778 2 ปีที่แล้ว

      nina photo hako ninu hengidya nodana enla poojary poojjari agiddavnu obba rape madavne adu gotheno ninge

  • @umeshhadli9507
    @umeshhadli9507 2 ปีที่แล้ว +3

    Sanatan is Dharma of the land, Dasara started by sanatan , continued by Mysore vadeyar

    • @question3231
      @question3231 2 ปีที่แล้ว

      ಸನಾತನ ಧರ್ಮ ಹಿಂದೂ ಧರ್ಮದ ಭಾಗ ಅಲ್ಲವೇ ಅಲ್ಲ obc sc st ಗಳಿಗು ಬ್ರಾಹ್ಮಣರಿಗು ಯಾವ ಸಂಭಂದ ಇಲ್ಲ ಜಾತಿ ವ್ಯವಸ್ಥೆ ಜಾರಿಗೆ ತಂದು obc sc st ಗಳನ್ನ ಕೆಳಗೆ ತಳ್ಳಿದ್ದಾರೆ ಈ ನೆಲದ ಧರ್ಮ ದ್ರಾವಿಡ ಸಂಸ್ಕೃತಿ ಅದೆ ನಿಜವಾದ ಹಿಂದೂ ಧರ್ಮ ನಿಜವಾದ ಹಿಂದೂಗಳು obc sc st ಗಳು ಈ ಸತ್ಯ obc sc st ಗಳಿಗೆ ಅರ್ಥ ಆಗಿ ಅವರೆಲ್ಲ ಒಂದೇ ವಂಶಕ್ಕೆ ಸೇರಿದವರು ಆಮೇಲೆ ಜಾತಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಬೇರೆ ಬೇರಯಾಗಿದ್ದಾರೆ ಅನ್ನೋದು ಗೊತ್ತಾಗೋ ತನಕ ಅಷ್ಟೆ ಈ ಜಾತಿಗೆ ಜೀವಾಳ

  • @shivarajshivaraj6753
    @shivarajshivaraj6753 2 ปีที่แล้ว

    Super

  • @NA-rd3yp
    @NA-rd3yp 2 ปีที่แล้ว

    Nim speech keloke Chanda sir 🔥🙏

  • @basavarajkalyan3103
    @basavarajkalyan3103 2 ปีที่แล้ว

    🙏👏🏻👏🏻👏🏻👏🏻👏🏻👏🏻👏🏻👏🏻👏👏👏🏻👏🇮🇳🌹

  • @AshokKumar-re1oy
    @AshokKumar-re1oy 2 ปีที่แล้ว +2

    Betthale bhayodpaadakanige Estella vichara gottilla bidi

  • @sandeeppai25
    @sandeeppai25 2 ปีที่แล้ว +2

    😀😂😂

  • @shankanaada8430
    @shankanaada8430 2 ปีที่แล้ว +1

    Ayya Ravana obba bhuddivanta, obbane obba Brahmin king, nivu yake mahish jote holisikollodu, nivu basically brahmin dwashi galu

    • @question3231
      @question3231 2 ปีที่แล้ว

      ಹವ್ದು basically ಬ್ರಾಂಹಿನ್ ಗಳು ಜಾಸ್ತಿ ವ್ಯವಸ್ಥೆ ಜಾರಿಗೆ ತಂದು ಒಂದೇ ವಂಶಕ್ಕೆ ಸೇರಿದ obc sc st ಗಳನ್ನ ಬೇರೆ ಬೇರೆ ಮಾಡಿ ಕೆಳಕ್ಕೆ ತಳ್ಳಿ ಕೊಡಬಾರದ ಹಿಂಸೆ ಕೊಟ್ಟು ಅತ್ಯಾಚಾರ ನಡೆಸಿ ಹೆಣ್ಣನ್ನ ಕೇವಲ ಮಾಡಿ ನಮ್ಮ ದೇವರುಗಳನ್ನ ಹೈಜಾಕ್ ಮಾಡಿ ನಮ್ಮನ್ನೇ ದೇವಸ್ಥಾನದಿಂದ ಆಚೆ ಇಟ್ಟು ನಮ್ಮ ರಾಜರುಗಳನ್ನ ರಾಕ್ಷಸರನ್ನಾಗಿ ಮಾಡಿ ಸುಳ್ಳು ಪುರಾಣ ಸೃಷ್ಟಿ ಮಾಡಿ ಅವಮಾನ ಅನ್ಯಾಯ ಮಾಡಿದ್ದಾರಲ್ಲ ಅವರನ್ನ ಅವರ ಕಂತ್ರಿ ಬುದ್ಧಿಯನ್ನ ಜಾತಿ ಕೊಚ್ಚೆಯನ್ನ ವಿರೋಧ ಮಾಡ್ದೆ ಮುದ್ದು ಮಾಡೋಕೆ ಆಗುತ್ತ

    • @question3231
      @question3231 2 ปีที่แล้ว +2

      ಮಹಿಷ ಮಂಡಲ ನಂತರ ಮಹಿಷೂರು ಆಗಿ ಆಮೇಲೆ ಮೈಸೂರ್ ಆಗಿರೋದು..... ಮಹಿಷ ಮಂಡಲಾದೀಶ್ವರ ಬಹುಪರಾಕ್ ಬಹುಪರಾಕ್ ಅಂತ ಮೈಸೂರು ಆಸ್ಥಾನದಲ್ಲಿ ಕರೀತಾ ಇದ್ದಿದ್ದಕ್ಕೆ ಸಾಕ್ಷೀ ಇದೆ...... ಮಹಿಷ ಮರ್ದನ ಅನ್ನೋದು ಸುಳ್ಳು ಕಥೆ ಸನಾತನಿಗಳಿಂದ ಮಾಡಲ್ಪಟ್ಟ ಕಟ್ಟು ಕಥೆ ಮಹಿಷನನ್ನ ಯುದ್ಧದಲ್ಲಿ ಸೋಲಿಸೋಕೆ ಆಗದೆ ಇದ್ದ ಕಾರಣಕ್ಕೆ ಸೇವಕಿಯ ಸಹಾಯದಿಂದ ಹಾಲಿಗೆ ವಿಷ ಬೆರೆಸಿ ಮಹಿಶನನ್ನ ಕೊಲೆ ಮಾಡಿಸ್ತಾರೆ ಸನಾತನಿಗಳು ಕೊಲೆಗೆ ಸಹಾಯ ಮಾಡಿದ ಆ ಸೇವಕಿನೆ ಚಾಮುಂಡೇಶ್ವರಿ ಅಂತ ಪೂಜೇ ಮಾಡ್ತಿರೋದು ಜನ ಇದು ಇತಿಹಾಸ ಇನ್ನು ಕೆಲವು ದಿನಗಳು ಅಷ್ಟೆ ಸತ್ಯವನ್ನ ಹೆಚ್ಚು ದಿನ ಮುಚ್ಚಿಟ್ಟು ಬದುಕೋಕೆ ಸಾಧ್ಯ ಇಲ್ಲ ಪ್ರಕೃತಿನೇ ಎಲ್ಲದಕ್ಕೂ ಉತ್ತರ ಕೊಡುತ್ತೆ....... ರಾವಣನಿಗೆ ಹತ್ತು ತಲೆ ಇತ್ತು ಅಂತ ಪುರಾಣದಲ್ಲಿ ಹೇಳಿದ್ದಾರಲ್ಲ ಒಬ್ಬ ವ್ಯಕ್ತಿಗೆ ಹತ್ತು ತಲೆ ಇರೋಕೆ ಸಾಧ್ಯನ ಹತ್ತು ತಲೆ ಇರೋ ಮಗುವಿಗೆ ಜನ್ಮ ಕೊಡೋಕೆ ಸಾಧ್ಯನ ರಾವಣ ಕೂಡ ದ್ರಾವಿಡರ ರಾಜ ಸೀತೆ ಅಪಹರಣ ಎಲ್ಲ ಶುದ್ಧ ಸುಳ್ಳು ಆತನನ್ನು ಕೂಡ ಕುತಂತ್ರದಿಂದ ಸನಾತನಿಗಳು ಕೊಂಡಿದ್ದಾರೆ ಇನ್ನು ಎಷ್ಟೊ ದ್ರಾವಿಡ ರಾಜರನ್ನ ಕುತಂತ್ರದಿಂದ ಕೊಂದು ಜಾತಿ ವ್ಯವಸ್ಥೆ ಜಾರಿಗೆ ತಂದು obc sc st ಗಳನ್ನ ಬೇರೆ ಬೇರೆ ಮಾಡಿ ಗುಲಾಮರನ್ನಾಗಿ ಮಾಡಿಕೊಂಡು ಎರಡು ಸಾವಿರ ವರ್ಷಗಳಿಂದ ದಬ್ಬಾಳಿಕೆ ಮಾಡ್ತಾನೆ ಇದ್ದಾರೆ

    • @shankanaada8430
      @shankanaada8430 2 ปีที่แล้ว

      @@question3231 carbon dating proff edya nimma hattir eno nodi bandiro hage baritira science based technic galannu conform madabeku, 10 tale endre astu bhuddivanta endu meaning physically alla, mahishasur bagge research agli yaru beda endru, sabru e desakke ellinda bandru avarige 90-95 % bharatiya genes ede ella kala convertion,dabbalike obba king war alli sotre avara sampattu & hennu galu looti maduvadu agittu, halinalli visha besisiddu proff edya ? Sullu suddi habbasbedi koti koti yrs bhumi ede jest 10,000 yrs kelage ellaru animals thara eddvi 5000 yrs jati paddati shuru agide aste

  • @parashivamurthy5300
    @parashivamurthy5300 2 ปีที่แล้ว +3

    E mysasura sanatha Dharmakke Seriddare Evara Mettannu Thalemele Ettikondu Pooje maduthiddaru E Vaidika Dharma Janaru. Allave?