ಅಧ್ಯಾಯ ೭, ಜ್ಞಾನ ವಿಜ್ಞಾನ ಯೋಗ Chapter 7, Jnana Vijnana Yoga

แชร์
ฝัง
  • เผยแพร่เมื่อ 11 ธ.ค. 2015
  • Bhagavad Gita in Kannada by K.V. Shivaswamy -- Chapter 7, Jnana Vijnana Yoga
    ಕೆ.ವಿ. ಶಿವಸ್ವಾಮಿ ಅವರಿ೦ದ ಕನ್ನಡದಲ್ಲಿ ಭಗವದ್ಗೀತೆ ಪ್ರವಚನ--
    ಅಧ್ಯಾಯ ೭, ಜ್ಞಾನ ವಿಜ್ಞಾನ ಯೋಗ

ความคิดเห็น • 24

  • @user-gq2tz1id9j
    @user-gq2tz1id9j ปีที่แล้ว +1

    🙏🙏🙏🙏🙏🙏

  • @manjukumbar92
    @manjukumbar92 4 ปีที่แล้ว +4

    ನಮಸ್ಕಾರ ಸರ್,
    ನಾನು ನೀವು ವಿವರಿಸುವ ಪ್ರತಿ ಅಧ್ಯಾಯದಲ್ಲಿ ಬರುವ ಪ್ರತಿ ಶ್ಲೋಕಗಳನ್ನು ನಾನು ಬೆಳಿಗ್ಗೆ ಬ್ರಹ್ಮ ಮಹೂರ್ತ ಸಮಯದಲ್ಲಿ ಕೇಳುತ್ತಿದ್ದೇನೆ. ಸಂಪೂರ್ಣ ಅರ್ಥವಾಗುತ್ತದೆ ಮತ್ತೆ ಅದರಿಂದ ನನಗೆ ನನ್ನ ಸ್ವಂತ ವಿಚಾರ ಶಕ್ತಿಯು ಹೆಚ್ಚುತ್ತಿದೆ.
    ಈ ಭಗವದ್ಗೀತೆಯಲ್ಲಿ ಹೇಳಿದ ಹಾಗೆ ಯೋಗ, ಪ್ರಾಣಾಯಾಮ ಮತ್ತೆ ಧ್ಯಾನ ಮಾಡುತ್ತಿದ್ದೇನೆ.
    ಇವುಗಳಿಂದ ನನಗೆ ಮತ್ತೆ ಹೊಸ ಉತ್ಸಾಹ, ನೆಮ್ಮದಿ, ಪ್ರತಿ ವಸ್ತು ಮತ್ತೆ ಪ್ರತಿ ಒಂದು ಭಾವನೆಗಳ ಮೇಲೆ ಸ್ವಂತ ವಿಚಾರಮಾಡುವ ಶಕ್ತಿ ದಿನೇ ದಿನೇ ಹೆಚ್ಚುತ್ತಲೇ ಇದೆ.
    ಇದರಿಂದ ನನಗೆ ತುಂಬಾ ಸಂತೋಷವಾಗಿದೆ . ತಮಗೆ ಧನ್ಯವಾದಗಳು.
    ನನ್ನ ಕಡೆಯಿಂದ ನಿಮಗೆ ಪ್ರಶ್ನೆಗಳು ಇದೆ.
    ನಮ್ಮ ಹಿಂದುಗಳ ಪ್ರಕಾರ ಅವರವರ ಭಾವನೆಗಳ ತಕ್ಕಂತೆ ಕೋಟಿಗೂ ಅಧಿಕ ದೇವರುಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.
    ಆದರೆ ಮುಖ್ಯವಾದ ಸೃಷ್ಟಿಯಲ್ಲಿರುವ ಮೂರುದೇವರ ಹೆಸರುಗಳನ್ನು ನಾನು ಕೇಳಿದ್ದೇನೆ ಅವುಗಳು ಬ್ರಹ್ಮ ವಿಷ್ಣು ಮಹೇಶ್ವರ ಅಂತ.
    ಈ ಭಗವದ್ಗೀತೆಯು ಕೃಷ್ಣನಿಂದ ಹೇಳಲ್ಪಟ್ಟಿದೆ. ನನ್ನ ಭಕ್ತಿ ಮತ್ತು ಮಹಾಚೈತನ್ಯ ಶಿವನ ಆಗಿರುವುದರಿಂದ, ಶಿವನನ್ನೇ ನಾನು ಪ್ರತಿ ಪೂಜೆಗಳಲ್ಲೂ ಮತ್ತು ನೆನಪುಗಳಲ್ಲಿ ಆಗಿರುತ್ತಾನೆ.
    ಇದು ನನ್ನ ಪ್ರಕಾರ ಕೃಷ್ಣನು ಈ ಜಗತ್ತಿಗೆ ಜಗದ್ಗುರುವಾಗಿ ಉಪನಿಷತ್ತುಗಳನ್ನ, ಭಗವದ್ಗೀತೆ ಇನ್ನೂ ಅನೇಕ ವಿಚಾರಗಳು ಹೇಳುವುದರ ಮೂಲಕ ತನ್ನ ಪರಿಚಯ ಮಾಡಿಕೊಂಡ.
    ೧)ಆದರೆ ಆತ ಮಹಾಶಿವನ ಪರಿಚಯಗಳು ಈ ತರಹದ ಒಂದು ಮಹಾನ್ ಕಾವ್ಯಗಳಲ್ಲಿ ಯಾಕೆ ಉಲ್ಲೇಖವಾಗಿಲ್ಲ?
    ೨) ಬ್ರಹ್ಮ ವಿಷ್ಣು ಮಹೇಶ್ವರ ಇವರು ಮೂರು ಒಂದೇನಾ ಇಲ್ಲ ಒಂದೇ ಆಗಿದ್ದು ಅವರ ಕರ್ತವ್ಯಗಳು ಬೇರೆ ಬೇರೆಯಾಗಿಯೇ?
    ೩) ತಾವು ನನ್ನ ಒಂದು ಅಂದಾಜಿನ ಪ್ರಕಾರ ಸಾಕಷ್ಟು ವರ್ಷಗಳಿಂದ ಈ ಅಧ್ಯಾಯ ಮಾಡುತ್ತಿದ್ದೀರಿ ಮತ್ತು ದೈವಭಕ್ತಿಯು ತುಂಬಿರಬಹುದು , ಆ ಚೈತನ್ಯ ಮಹಾಪ್ರಭುಗಳು ತಮ್ಮ ಅನುಭವಗಳಲ್ಲಿ ಯಾವತ್ತಾದ್ರೂ ಸ್ಪರ್ಶವಾಗಿದ್ದಾರಾ?
    ೪) ಈ ಒಂದು ಭಗದ್ಗೀತೆಯಲ್ಲಿ ಹೇಳಿರುವ ಹಾಗೆ ಇಡೀ ಪ್ರಪಂಚ ಸೃಷ್ಟಿಗೆ ನಾನೇ ಕಾರಣ ಎಂದು ಹೇಳಿಕೊಂಡಿದ್ದಾನೆ, ಹಾಗಾದ್ರೆ ಯಾಕೆ ಜಗತ್ತಿನಲ್ಲಿ ಎಷ್ಟೊಂದು ಧರ್ಮಗಳು ಮತ್ತೆ ಹುಟ್ಟಿಕೊಂಡವು ಹಾಗೂ ಭಗದ್ಗೀತೆಯ ತರ ಸಾಕಷ್ಟು ಮಹಾ ಗ್ರಂಥಗಳು ಹುಟ್ಟಿ ಕೊಳ್ಳಬೇಕಾಯಿತು, ಕ್ರಿಶ್ಚಿಯನ್ , ಇಸ್ಲಾಮಿಕ್, ಬುದ್ಧಿಸಂ, ಜೈನಿಸಂ.. ಇನ್ನೂ ಅನೇಕ ಧರ್ಮಗಳಲ್ಲಿ, ಧರ್ಮಗ್ರಂಥಗಳಲ್ಲಿ ವಿಚಾರಗಳು ಬೇರೆಬೇರೆ ರೀತಿಯಾಗಿ ಹೇಳಲ್ಪಟ್ಟಿದೆ?

  • @drvedavathik9206
    @drvedavathik9206 3 ปีที่แล้ว

    Namasakaragalu Guruji🙏🙏😇

  • @padmabilgi5090
    @padmabilgi5090 3 ปีที่แล้ว +1

    🙏🙏🙏

  • @chandrashekarashetty5511
    @chandrashekarashetty5511 7 ปีที่แล้ว +1

    ತುಂಬ ಚೆನ್ನಗಿದೆ

  • @shivramshuke1815
    @shivramshuke1815 7 ปีที่แล้ว

    thanks for giving it in Kannada

  • @hvbroadcasting3158
    @hvbroadcasting3158 6 ปีที่แล้ว

    ಧನ್ಯವಾದಗಳು ..

  • @SureshGirirao
    @SureshGirirao 8 ปีที่แล้ว +1

    tumba thanks! keep it up!

    • @kvshivaswamy
      @kvshivaswamy  8 ปีที่แล้ว +1

      +Suresh Girirao Thank you!

  • @gpratapk
    @gpratapk 8 ปีที่แล้ว

    Really good simple and clear. Thanks !!

    • @kvshivaswamy
      @kvshivaswamy  8 ปีที่แล้ว +3

      thank you. read all you wll have a grand life.

  • @jyogo1
    @jyogo1 4 ปีที่แล้ว

    ತುಂಬಾ ಆರ್ರ ಆಗುವ ಹಾಗೆ ಹೇಳಿದ್ಧೆರ

  • @sumitras8901
    @sumitras8901 4 ปีที่แล้ว +1

    Guruji in 4 yogas ( karma yoga, bhakthi yoga, jnana yoga, dhyna yoga" In these 4 yogas, " We geetha follwers follow neatly any 1 yoga or all 4 yogas" Please reply guruji.

    • @kvshivaswamy
      @kvshivaswamy  4 ปีที่แล้ว +1

      Follow anyone fully others will naturally come.

    • @kvshivaswamy
      @kvshivaswamy  4 ปีที่แล้ว +1

      I gave you my phone number you can call me for answers.

    • @sumitras8901
      @sumitras8901 4 ปีที่แล้ว +1

      Thanks guruji.

  • @manakivlog
    @manakivlog 3 ปีที่แล้ว

    Mantra na innondu sari heli comment alli

    • @kvshivaswamy
      @kvshivaswamy  3 ปีที่แล้ว

      Go to youtube video on that chapter.please.

    • @manakivlog
      @manakivlog 3 ปีที่แล้ว

      @@kvshivaswamy sir🙏 which chapter can you tell please, now I'm in chapter 8

    • @kvshivaswamy
      @kvshivaswamy  3 ปีที่แล้ว

      Chapter 6 or 7.

    • @manakivlog
      @manakivlog 3 ปีที่แล้ว

      @@kvshivaswamy koneyalli helidralla aa mantra aneyetha maranam adu hudkidru sikthilla🙏

    • @kvshivaswamy
      @kvshivaswamy  3 ปีที่แล้ว +1

      @UClh9GPv1dPoN3Vib_TfGuTQ
      ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ😉😉😉 ಮಹೇಶ ಕೃಪೆಯಾ ದೇಹಿ ತ್ವಯಿವಿಭಕ್ತಿ ಮಂಚಲ.

  • @chethanvinoothanchanneljbManju
    @chethanvinoothanchanneljbManju 3 ปีที่แล้ว

    🙏🙏🙏