ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
👌
ಯಾವುದೇ ವ್ಯಕ್ತಿಯು ದೈಹಿಕವಾಗಿ ಆರೋಗ್ಯ ವಾಗಿರುವ ಹಾಗೆ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ, ನಾವೆಲ್ಲ ಮಾನಸಿಕ ಆರೋಗ್ಯದ ಬಗ್ಗೆ ತುಂಬಾ ಕಾಳಜೀವಹಿಸೋದು ಅಗತ್ಯ ವಾಗಿದೆ,,,
ಅರೋಗ್ಯ ಅಂದರೆ ಕೇವಲ ದೈಹಿಕ ಅರೋಗ್ಯ, ಮಾನಸಿಕ ಅರೋಗ್ಯ ಅಷ್ಟೇ ಅಲ್ಲಾ, ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಬೌದ್ಧಿಕವಾಗಿ ಸದೃಢವಾಗಿದ್ದರೆ ಮಾತ್ರ ಅರೋಗ್ಯ ಎಂದು ವಿಶ್ವ ಅರೋಗ್ಯ ಸಂಸ್ಥೆ ಅದೇಶಿಸಿದೆ.