Lo suel mgne adu avra thavru mane inda bandithu. Next Mysore or Muda Vasa padethithi adre avrige parihara kottodila n next Muda bere are adli 14 site kottodare .. nim mane jaga nan buy madidre ninge duddu kodbeku alva ? Adrali siddu prabahv enu I'll..
ಇಲ್ಲಿ ನಡೆದಿರೋ ಅವ್ಯವಹಾರದ ಬಗ್ಗೆ ತನಿಖೆ ಆಗಬೇಕು,
ಜೈಲಿಗೆ ಹೋಗಲೇಬೇಕು.. ಎಲ್ಲರಿಗೂ ಒಂದೇ ಕಾನೂನು 🚩
ತಪ್ಪು ಮಾಡದಿದ್ದರೆ ಯಾಕೆ ವಾಪಸ್ ಕೊಡುತ್ತಿದ್ದಾರೆ 😂ಸಿದ್ದು ಬುಡಕ್ಕೆ ಬಂತು ಮುಡಾ ಕೇಸ್
62 ಕೊಟಿ ಬೇಡಿಕೆ ಇತ್ತು
Yake iskondidru anta tanike agbeku hagadre 😮 haki inond section
Lo suel mgne adu avra thavru mane inda bandithu. Next Mysore or Muda Vasa padethithi adre avrige parihara kottodila n next Muda bere are adli 14 site kottodare .. nim mane jaga nan buy madidre ninge duddu kodbeku alva ? Adrali siddu prabahv enu I'll..
😂😂😂😂😂
ಪತ್ರ ಯಾಕೆ cl ಮಾಡ್ಬೇಕಿತ್ತು 😂😂😂
ಇನ್ನು ಎಷ್ಟು ಅಧಿಕಾರಿಗಳು, ರಾಜಕೀಯ ಬೆಂಬಲಿತ ವ್ಯಕ್ತಿ ಗಳು ಸೈಟ್ ತೆಗೆದು ಕೋಡಿರುವುದು ತನಿಖೆ ಯಿಂದ ಹೊರ ಬರುತದೆ.
ಸತಿ ಸಹಗಮನ ಪದ್ಧತಿ ಯನ್ನು ಕಥೆ ಪುರಾಣ ಗ್ರಂಥ ಗಳಲ್ಲಿ ಕೇಳಿದ್ವಿ ಅದೇ ಬೇರೆ ಆದರೆ ಇವಾಗ
Site kalla😂😂
ಇನ್ನೂ ಬೇಗ ನಿರ್ಧಾರ ತೆಗೆದುಕೊಂಡಿದ್ದರೆ ಒಳ್ಳೆಯದಾಗಿರುತಿತ್ತು
Nanu yenu tappu madila.... Siddu
ಕಾನೂನು ಎಲ್ಲರಿಗೂ ಸಮಾನವಾಗಿರಬೇಕು.
Now. Siddaramiah should act and investigate 5000 crore scam in muda
Karma always returns with 100 💯 effects 😢😢😢😢
ಜೈ ಸಿದ್ದರಾಮಯ್ಯ ♥️
ಜೈ ಪಾರ್ವತಿ ಪತಿ
😂😅😅😅 ಸೈಟ್ ಕಳ್ಳ ನ ಕುಂಡೆಗೆ ಬಂತು ಅದೇ ಕುಶಿ
Ketta mele buddi Bantu antaralla...!?
Finally siddo got surrendered 😂😂😂😂
ಜೈಭೀಮ್
ಜೈ ಭೀಮ್ ❤❤
ಇದನ್ನು ಮಾದ್ಯಮ ರಾಜಕೀಯ ಮಾಡಬಾರದು
Eadu e deshada kaanunuuuuuu......
Media....court.....Ed......
Bichugdaa siddanna.....
Yella tanike madisi bjp jds yella
Sikki bidha mele vapas kododralli artha elli.....estu dhina yenu tappe madilla nan yak vapas kodli andha hage....tanike yallu adanne vadha madi case gedhu barali......case mugiyo tanka muda sait galanna vapas takobardu adu Court mukantharave ethyartha agali.....🤔🤔🤔
😂😁😁😁😁😂😂😂😂
Papa ಪಾರ್ವತಮ್ಮ ಅವರು ಮೊದ್ಲೇ ಮುಂದೆ ಬಂದು ಕೊಟ್ಟಿದ್ದರೆ ಸಿದ್ರಾಮಯ್ಯ ಅವರನ್ನ ಸೇಫ್ ಮಾಡಬಹುದಿತ್ತು.
Swami estu kallaranna jail Inda release madthare eega, Kadda samanella Vapas kodthare kallaru.
😂😂😂😂😂😅😢
😂