Yara Hola Yara Mani | ಯಾರ ಹೊಲ ಯಾರ ಮನಿ | Sharanappa Gonala | Sharanara Tatva Pada | Ashwini Audio

แชร์
ฝัง
  • เผยแพร่เมื่อ 4 ก.พ. 2025

ความคิดเห็น • 829

  • @SiddaSiddu-sl9wy
    @SiddaSiddu-sl9wy 13 วันที่ผ่านมา +136

    ಬಿಗ್ ಬಾಸ್ 11 ಹನುಮಂತ ಸಾಂಗ್ ಕೇಳಿ ಯಾರೂ ಬಂದಿದ್ದೀರಿ ಲೈಕ್ ಮಾಡಿ ❤❤❤

  • @ShivappaSBevinakatti-jg5ov
    @ShivappaSBevinakatti-jg5ov ปีที่แล้ว +41

    ಅರ್ಥ ಪೂರ್ಣ ಹಾಡು ಕೇಳಿ ಮತ್ತೆ ಮತ್ತೆ ಕೇಳು ಬೇಕಿನಿಸುತ್ತದೆ.. ಸೂಪರ್ 🌷🙏🌷

  • @Gaming_With_Preethu
    @Gaming_With_Preethu 14 วันที่ผ่านมา +7

    ಇದು ಒಂದು ಜನಪದ ಶೈಲಿಯ ಹಾಡಾಗಿದ್ದು
    ಇದರಲ್ಲಿ ಮಾನವೀಯತೆಯ ಮೌ ಲ್ಯದ ಅರ್ಥವಿದೆ. ನೀವು ನಮಗೆಲ್ಲ ಜೀವ ಮತ್ತು ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ನು
    ನಿಮ್ಮ ಹಾಡಿನ ಮುಖಾಂತರ ವ್ಯಕ್ತಪಡಿಸಿರುವುದಕ್ಕೆ ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು ಸರ್. 🙏🙏

  • @appuabhi3930
    @appuabhi3930 13 วันที่ผ่านมา +31

    Any one here after singing this song by
    hanumatha🙌😍

  • @bidaria754
    @bidaria754 ปีที่แล้ว +7

    👌 It is very important ತತ್ವ ಪದ

  • @bheemamma.ddevappa2571
    @bheemamma.ddevappa2571 6 หลายเดือนก่อน +49

    👌👌👌👌👌 ಮನಸ್ಸಿಗೆ ಪ್ರತಿಯೊಂದು ಪದಗಳು ಅರ್ಥಪೂರ್ಣ
    ಈ ಹಾಡಿಗೆ ಮತ್ತು ಹಾಡಿದವರಿಗೆ ಯಾರು ಸರಿಸಾಟಿಇಲ್ಲ 👌👌👌👌👌👌👌👌 ನೈಸ್ ವಾಯ್ಸ್ ಮತ್ತು ಸೂಪರ್ 👌👌👌👌👌👌👍👍👍👍👍👍

  • @zoozoozoozoo3421
    @zoozoozoozoo3421 ปีที่แล้ว +9

    ಅಪ್ಪಾಜಿ ತುಂಬಾ ಅರ್ಥ ಇದೆ ❤

  • @lakshmanashetty3621
    @lakshmanashetty3621 ปีที่แล้ว +77

    ದುರಾದಷ್ಟವಶಾತ್ ಪಠ್ಯ ಪುಸ್ತಕಗಳಲ್ಲಿ ಉತ್ತರ ಕರ್ನಾಟಕದ ಈ ಉತ್ಯುತ್ತಮ ಸಾಹಿತ್ಯ ಇಲ್ಲದೇ ಹೋಗಿರುವುದು ನಮ್ಮ ದೌರ್ಭಾಗ್ಯ.😭😭😭.

    • @manikishorekishore935
      @manikishorekishore935 หลายเดือนก่อน

      B09b jjbjjbiijbb9jjbb9bi9jj hi bb9bbijbbb09bbb9ijbjjj b9bbjii

  • @pradeepj7919
    @pradeepj7919 ปีที่แล้ว +3

    ❤❤❤❤❤👌👌👌👌👌pakka pure janapad...

  • @kannadagangamediachallaker8853
    @kannadagangamediachallaker8853 11 หลายเดือนก่อน +2

    ಬಹಳ ಅರ್ಥಗರ್ಭಿತವಾದ ಹಾಡು. ಸೊಗಸಾಗಿ ಹಾಡಿದ್ದೀರಿ. 🙏🙏

  • @kishorsm9201
    @kishorsm9201 13 วันที่ผ่านมา +8

    Hanumanthan had keli est mandi bandidiri❤❤

  • @siddramhatti4763
    @siddramhatti4763 ปีที่แล้ว +53

    ಏನ್ ಚೆನ್ನಾಗ್ ಬರೆದಿದ್ದೀರ ಸಾಂಗ್
    ಸೂಪರ್ ಡೂಪರ್ ಸೂಪರ್ ಡೂಪರ್
    ಮ್ಯೂಸಿಕ್ ಡೈರೆಕ್ಟರ್ ಮತ್ತು ಹಾಡಿದವರು ಕೂಡ ತುಂಬಾ ಧನ್ಯವಾದಗಳು ❤

  • @_sagar_yash_
    @_sagar_yash_ ปีที่แล้ว +14

    ತುಂಬಾ ಚೆನ್ನಾಗಿದೆ.. ಮನಸಿಗೆ ನೆಮ್ಮದಿ ತಂದ ಹಾಡು..

  • @GMShriDaneshwariMotors
    @GMShriDaneshwariMotors 11 หลายเดือนก่อน +2

    E Song dag bhalast artha ide.......... one of the fantastic song👌🥳

  • @nagrajshetti9497
    @nagrajshetti9497 2 ปีที่แล้ว +6

    Sharanappa Gonal avara gayana mattu Devendrakumar Mudol avara sangeetaoo estu kelidaru kelabekenisuttade.
    Danyvadagalu.
    __ Vasati Shetti,
    Hubli

  • @govindappams2031
    @govindappams2031 ปีที่แล้ว +29

    ಅರ್ಥಗರ್ಭಿತ ವಾಗಿದೆ ಜೀವನದಲ್ಲಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಹಾಡು ಗೀತರಚನೆಕಾರರಿಗೆ ಹಾಗೂ ಗಾಯಕರಿಗೆ ಧನ್ಯವಾದಗಳು

  • @RathanRatu
    @RathanRatu หลายเดือนก่อน +9

    ಯಾರು ಸ ರಿ ಗ ಮ ಪ ದಲ್ಲಿ ಕೇಳಿ ನಂತರ ಇಲ್ಲಿ ಕೇಳುತ್ತಿದ್ದೀರಿ... ನಾನು ಕೂಡ

  • @Anjalign-s4w
    @Anjalign-s4w วันที่ผ่านมา

    ತುಂಬಾ ಅರ್ಥಪೂರ್ಣ ಸಾಲುಗಳು. ನಾನು ನಂದು ಅಂತ ಮೆರೆಯೋರಿಗೆ ಇದು ಒಳ್ಳೆ ಸಂದೇಶ.....

  • @rajendrakarande7071
    @rajendrakarande7071 ปีที่แล้ว +5

    प्रत्येकांनी हे गाणं मन लावून ऐका आणि हे गाणं आपल्या उतरविण्याचा प्रयत्न करा🙏👌👌🚩🚩

  • @solapurchisugran2724
    @solapurchisugran2724 2 ปีที่แล้ว +14

    खूप सुंदर आहे गाणं मनाला भावलं गाण्याचा जो भावार्थ आहे तो खूप सुंदर आहे अतिशय सुरेख गाणं आहे

  • @padmashree3250
    @padmashree3250 6 วันที่ผ่านมา +1

    Super song👌👌👌super voice...

  • @sunil-rh2vv
    @sunil-rh2vv 2 ปีที่แล้ว +80

    ಪ್ರತಿ ದಿನ ಈ ಹಾಡು ಕೇಳೋರು like ಮಾಡಿ 👇

    • @govindaswamykb9681
      @govindaswamykb9681 7 หลายเดือนก่อน

      ❤👍🕉️🕉️super meaningful song

  • @muttubellattibelagatti-ci6ox
    @muttubellattibelagatti-ci6ox ปีที่แล้ว +39

    ತುಂಬಾ ಚೆನ್ನಾಗಿದೆ ಸರ್ ಮನಸ್ಸಿಗೆ ತೃಪ್ತಿ ತಂದಿದೆ ಹಾಡು ❤️❤️

  • @amareshchandragiri8013
    @amareshchandragiri8013 3 ปีที่แล้ว +14

    Nee Hoda mele idu yaara paala?
    Wow universal truth words

  • @manjunathbudihala3866
    @manjunathbudihala3866 ปีที่แล้ว +17

    ಶರಣರಿಗೆ ಶರಣು ಶರಣಾರ್ಥಿ.....🙏🙏

  • @shivaputrgabbur303
    @shivaputrgabbur303 3 ปีที่แล้ว +73

    ಜೀವನದಲ್ಲಿ ಅಳವಡಿಸಿಕೊಳ್ಳುವ ಹಾಡು ಅರ್ಥವಾದ ಅರ್ಥಪೂರ್ಣ ಹಾಡು ಕೇಳಿ ಕೇಳಿ ಎಸ್ಟು ಸಲ ಕೇಳಿದರು ಕೆಳುವಂಗ ಆಗತೈತಿ🙏👍🙏

  • @EshwerravEshwerrav
    @EshwerravEshwerrav ปีที่แล้ว +1

    ಅದ್ಭುತವಾದ ಸಾಂಗ್ ಸೂಪರ್ ❤🎉🎉

  • @kdyamanna4766
    @kdyamanna4766 3 ปีที่แล้ว +9

    👌👌🌹🌹🙏🙏ಸೂಪರ್ ಗೀತೆ🙏🙏

  • @ShivanandaBarki-uw7ho
    @ShivanandaBarki-uw7ho 19 วันที่ผ่านมา +1

    👌ಸೂಪರ್ 👌

  • @pradeepgowda4070
    @pradeepgowda4070 6 วันที่ผ่านมา +1

    👌👌👌🌹🌹🌹🙏🙏🙏

  • @LokeshLokesh-tw5ts
    @LokeshLokesh-tw5ts ปีที่แล้ว

    ✨💕💞✨ ಯಾರ ಹೊಲ ಯಾರ ಮನೆ.. 👌👌👌👌

  • @ankoshmallappa3481
    @ankoshmallappa3481 3 ปีที่แล้ว +192

    ಸಾಂಗ್ ಕೇಳೋದಷ್ಟೇ ಅಲ್ಲ ನಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು.. ಇದುವೇ ಜೀವನ!🥰

  • @mouneshmouni3148
    @mouneshmouni3148 ปีที่แล้ว +9

    ಯಾರ ಹೊಲ ಯಾರ ಮನಿ........ಮಾನವ ಬದಲಾಗು

  • @Palluvasantdiyu
    @Palluvasantdiyu 3 ปีที่แล้ว +13

    ಅದ್ಭುತ

  • @nijaswaroop9439
    @nijaswaroop9439 3 ปีที่แล้ว +56

    ಈ ಅಧ್ಭುಚ ಸಂಗೀತಗಾರನನ್ನ ಕರ1ನಾಟಕದ ಜನ ನೋಡೆ ಇಲ್ಲ
    ಯಾವ ಯಾವೋ ಫೇಮಸ್ಸ್ ಆಗ್ತವ
    ಆದರೇ ಇವರನ್ನ ನಾವು ದೊಡ್ಡ ವೇದಿಕೆಯಲ್ಲಿ ನೋಡಲು ಬಯಸ್ತೇನೆ

  • @basavarajputtaveerappa1432
    @basavarajputtaveerappa1432 ปีที่แล้ว +4

    ಸೂಪರ್ ಹಿಟ್ ಆಗಿದೆ

  • @MMallikarjunHP
    @MMallikarjunHP 24 วันที่ผ่านมา +2

    Super song old. Is goold❤❤💯

  • @raghuiy517
    @raghuiy517 ปีที่แล้ว +6

    Nanna sastang namskar gurugale🙏🙏🙏❤

  • @adarshnayak4567
    @adarshnayak4567 ปีที่แล้ว +3

    👌👌100/ nija🙏🙏

  • @m.hulugappam.hulugappa8296
    @m.hulugappam.hulugappa8296 2 ปีที่แล้ว +2

    Super adiy 🙏🙏

  • @manojk2923
    @manojk2923 2 ปีที่แล้ว +91

    ಹಾಡನ್ನು ಬರೆದವರಿಗೆ ಒಂದು ಜೈಕಾರ
    ಬಹಳ ಚೆನಾಗಿದೆ.

  • @hanamantajamadar5703
    @hanamantajamadar5703 ปีที่แล้ว +2

    🎉ಶರುಣು🙏🙏🙏🙏🙏

  • @raviravimandya9655
    @raviravimandya9655 3 ปีที่แล้ว +37

    ಅಬಬ್ಬಾ ಏನ್ ಸಾಂಗ್ ಈ ಕುರುನ ಧಲ್ಲಿ ಯಲ್ಲ ದುಡೀರುರೇ ಸಾಯಿತಿರುಧು ಈ ಸಾಂಗ್ ತುಂಬಾ ಅರ್ಥ ಕುಡುತ್ತೆ 🙏🙏🙏🙏🙏

  • @rajannavenkatesh8411
    @rajannavenkatesh8411 ปีที่แล้ว +6

    ಅದ್ಭುತ ಹಾಡುಗಳು

  • @anjananji2422
    @anjananji2422 ปีที่แล้ว +4

    ಈ ಹಾಡು ಕೇಳ್ತಾ ಇದ್ರೆ ಮನಸು ತುಂಬಾ ಹಗುರ ಆಗುತ್ತೆ

  • @shreeshailkalahal243
    @shreeshailkalahal243 ปีที่แล้ว +8

    ಶರಣು ಶರಣಾರ್ಥಿ...🙏

  • @malleshalavandi5595
    @malleshalavandi5595 ปีที่แล้ว +2

    Jevndhlli ಆಸ್ತಿ ಆಸ್ತಿ ಅಂಥಾ helvuvrge E ಹಾಡು kilsbeku arthavgutey 🙏🙏🙏

  • @manjunathasrsuttur4440
    @manjunathasrsuttur4440 หลายเดือนก่อน

    🙏🙏🙏ಸುಂದರ ಹಾಗೂ ಅರ್ಥಗರ್ಭಿತ ಹಾಡು... ಅದ್ಬುತ ಸಂಗೀತ ಮತ್ತು ಗಾಯನ 🙏❤️❤️

  • @BheemredyKanagaddi
    @BheemredyKanagaddi 3 หลายเดือนก่อน

    ತುಂಬಾ ತುಂಬಾ ಉತ್ತಮ ಹಾಡು ❤❤❤❤❤

  • @rudramuniswamy2158
    @rudramuniswamy2158 14 วันที่ผ่านมา +1

    Super🎉🎉🎉🎉🎉

  • @gururajms9376
    @gururajms9376 3 ปีที่แล้ว +7

    E hadu baredavaru matu hadidavarige nan koti koti namanagalu 🙏🙏🙏

  • @lakshmanna1700
    @lakshmanna1700 ปีที่แล้ว +30

    ತುಂಬಾ ಅರ್ಥಪೂರ್ಣದ ಹಾಡು💓🙏

  • @RangaswamyTPRangaswamy
    @RangaswamyTPRangaswamy 10 หลายเดือนก่อน +5

    My grandpa always heared this song my grandpa's favorite song👌👌👌

  • @chandrucl5812
    @chandrucl5812 ปีที่แล้ว +3

    ತುಂಬಾ ಚೆನ್ನಾಗಿದೆ ಈ ಹಾಡಿನ ಸಾಹಿತ್ಯ ಹಾಕಿ ಸಾರ್

  • @sharanappa.biradar5373
    @sharanappa.biradar5373 ปีที่แล้ว +1

    ಸೂಪರ್ 👌🙏😂

  • @kannadaeditorJS
    @kannadaeditorJS 3 ปีที่แล้ว +6

    🔥🔥🔥❤️❤️

  • @bandenawazpmk4636
    @bandenawazpmk4636 2 ปีที่แล้ว +19


    100.ಸತ್ಯ.ಗುರುಗ‌ಳೇ.🙏🙏🙏🙏🙏🙏🙏

  • @archanarao2208
    @archanarao2208 3 ปีที่แล้ว +1

    Hari oom,Uttama sahitya,danyavada

  • @mahadevaat200
    @mahadevaat200 ปีที่แล้ว +2

    It's very meaningful

  • @NaveenKumar-cs7gd
    @NaveenKumar-cs7gd 2 วันที่ผ่านมา

    ಏನ್ ಅರ್ಥ ಇದೆ ಗುರು ಈ ಹಾಡಿನಲ್ಲಿ 🫶💫✨, ದಯವಿಟ್ಟು ಎಲ್ರೂ ಈ ಸಾಲುಗಳನ್ನು ಅರಿತು ಬದುಕಿ ಇದೆ ಜೀವನದ ಸಂಗತಿ .........

  • @chetangowda7028
    @chetangowda7028 3 ปีที่แล้ว +53

    1000 ಸಲ ಕೇಳಿದರು ಕೇಳಬೇಕು ಅನಿಸುತ್ತೆ 👌👌👌👌👌👌🙏🙏🙏🤝🤝🤝🤝

  • @mallubali9369
    @mallubali9369 3 ปีที่แล้ว +13

    ಇಂತಹ ಅದ್ಬುತ ಗಾಯನ ಎಷ್ಟು ಕೇಳಿದರು ಕೇಳಬೇಕು ಅನ್ಸುತ್ತೆ 🙏🙏

  • @abhishekrabhi1891
    @abhishekrabhi1891 ปีที่แล้ว +1

    Super bro

  • @umeshanayakara238
    @umeshanayakara238 3 ปีที่แล้ว +25

    ಉತ್ತಮ ನುಡಿಗಳು. ಅರ್ಥಗರ್ಭಿತ ಹಾಡು

  • @tejaswig5821
    @tejaswig5821 ปีที่แล้ว +14

    ಎಂತಹ ಹಾಡು ವಾಹ್,,,,, ❤

  • @BadukinaBharavasegalu
    @BadukinaBharavasegalu 6 ชั่วโมงที่ผ่านมา

    ತಿಳಿದು ನಡೆದರೆ ಜೀವನ ಸರಳ 🙏🙏

  • @umeshkamble2347
    @umeshkamble2347 3 วันที่ผ่านมา

    More than 100 times i listened this song today ❤ very nice song with full of meaning ❤

  • @shivashankarchatter6434
    @shivashankarchatter6434 ปีที่แล้ว +7

    ಸೂಪರ ಹಾಡು ಇದೆ. ರಾಮಪ್ರಸಾದ ಸರ್. 🙏🙏

  • @annapurnaannapurna374
    @annapurnaannapurna374 3 ปีที่แล้ว +5

    👌....ಏನ್... ಅರ್ಥ.... ಇದೆ.... ಮಹಾಗುರುಗಳೇ 🙏🙏🙏

  • @SURESHBASVNNVARA
    @SURESHBASVNNVARA 20 ชั่วโมงที่ผ่านมา

    ನಿಜವಾದ ಮಾತು ಸಾಂಗ್ 🙏💪🥳

  • @nageshnayak4121
    @nageshnayak4121 5 หลายเดือนก่อน

    ಮನಸ್ಸಿಗೆ ಮುದ ಮತ್ತು ನೆಮ್ಮದಿ ನೀಡುವ ಹಾಡು.ಸಾಹಿತ್ಯ ಹಾಗೂ ಸಂಗೀತ ಗಾಯನ ತುಂಬಾ ಚೆನ್ನಾಗಿದೆ🎉

  • @gkote
    @gkote 2 หลายเดือนก่อน +1

    Awesome, great eye opening meanings…..

  • @kasimu8174
    @kasimu8174 วันที่ผ่านมา

    Abba entha Bhajane maraya.....wow

  • @PrashanthaGpea-kd7oc
    @PrashanthaGpea-kd7oc ปีที่แล้ว +1

    Super ..olle vedeke beku idakkella

  • @rathishrathish819
    @rathishrathish819 6 หลายเดือนก่อน

    ಸೂಪರ್ ಸಾಂಗ್ ❤

  • @ShambuyHallurShambu
    @ShambuyHallurShambu ปีที่แล้ว

    Super....❤

  • @bhimas2747
    @bhimas2747 28 วันที่ผ่านมา +2

    ,👌👌🎵🎶🎶

  • @HarishHarish-y4l
    @HarishHarish-y4l หลายเดือนก่อน +1

    Super song sar

  • @shobhahegde3869
    @shobhahegde3869 2 ปีที่แล้ว +5

    suuuper....evergreen song

  • @siddharthsiddu8153
    @siddharthsiddu8153 2 ปีที่แล้ว +2

    Wow ❤️❤️❤️❤️❤️

  • @ramapparamappa7728
    @ramapparamappa7728 3 ปีที่แล้ว +3

    ಸೂಪರ್ 🙏🙏👌👌

  • @ramisraddi6611
    @ramisraddi6611 3 หลายเดือนก่อน +1

    Beautiful music with very meaningful song.

  • @basavarajputtaveerappa1432
    @basavarajputtaveerappa1432 ปีที่แล้ว +6

    ❤ತುಂಬಾ ಚನಾಗೀಮೂಡಿ ಬಂದಿದೆ 👍🏻⚘

  • @satasata8426
    @satasata8426 ปีที่แล้ว +5

    ಓಂ ನಮಃ ಶಿವಾಯ. ಯನು ವದು

  • @MNM4899
    @MNM4899 ปีที่แล้ว +2

    Meaningful lyrics

  • @veereshpattar3473
    @veereshpattar3473 2 ปีที่แล้ว +2

    Namskara guru supar song 🙏🙏

  • @krishnapatgar4826
    @krishnapatgar4826 2 ปีที่แล้ว +1

    Life andre enu anta ide IDRALLII super song sirr

  • @adarshnayak4567
    @adarshnayak4567 2 ปีที่แล้ว +1

    100/ nija 👌

  • @Lokesh-ox8rr
    @Lokesh-ox8rr หลายเดือนก่อน +1

    👌🏻👌🏻👌🏻👌🏻👌🏻🙏🏻🙏🏻🌹💐

  • @shanmukhappatuwar3820
    @shanmukhappatuwar3820 2 ปีที่แล้ว +3

    👌👌👌

  • @NaveenNaveen-wi4hl
    @NaveenNaveen-wi4hl 3 ปีที่แล้ว +16

    ತುಂಬಾ ಚೆನ್ನಾಗಿದೆ 👍

  • @hanumantharayappa1649
    @hanumantharayappa1649 3 ปีที่แล้ว +24

    ತುಂಬಾ ಚೆನ್ನಾಗಿದೆ ರಾಗ ದ್ವನಿ

  • @renukakaulge426
    @renukakaulge426 3 ปีที่แล้ว +5

    👌👌👌👏👏

  • @Balu-e1s
    @Balu-e1s 11 หลายเดือนก่อน

    🙏🙏🎉🎉🙇 సూపర్ సాంగ్స్

  • @mbmedia301
    @mbmedia301 3 ปีที่แล้ว +2

    Super 🙏🙏🙏

  • @shivakumargonal4012
    @shivakumargonal4012 3 ปีที่แล้ว +16

    ಶರಣು ಕಾಕಾ ಅವರಿಗೆ ಅಭಿನಂದನೆಗಳು 🙏💐🙏💐👏🏻👏🏻👏🏻👏🏻

  • @vidyapattar7002
    @vidyapattar7002 6 หลายเดือนก่อน

    Wow great song..

  • @sukumalaprabhakarprabhakar2137
    @sukumalaprabhakarprabhakar2137 ปีที่แล้ว +1

    ❤😊

  • @bheemamavoor8712
    @bheemamavoor8712 2 ปีที่แล้ว +14

    ಅರ್ಥ ಪೂರ್ಣ ಹಾಡು

  • @ajayhadapada1174
    @ajayhadapada1174 3 ปีที่แล้ว +9

    ಸುಪರ್ ಡುಪರ್ ಸಂಗ್ ಅರ್ತಗಂರ್ಬಿತ ಸಂಗ್